ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಕಟನೆ 7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪ್ರಕಟನೆ ಮುಖ್ಯಾಂಶಗಳು

      • ನಾಲ್ಕು ದೇವದೂತರು ನಾಶಮಾಡೋ ಗಾಳಿಗಳನ್ನ ಹಿಡ್ಕೊಂಡಿದ್ದಾರೆ (1-3)

      • 1,44,000 ಜನ್ರಿಗೆ ಮುದ್ರೆ (4-8)

      • ಬಿಳಿ ಬಟ್ಟೆ ಹಾಕೊಂಡಿದ್ದ ದೊಡ್ಡ ಗುಂಪು (9-17)

ಪ್ರಕಟನೆ 7:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2013, ಪು. 13

    12/1/2007, ಪು. 18

    1/1/1993, ಪು. 6

    ಪ್ರಕಟನೆ, ಪು. 113-115

ಪ್ರಕಟನೆ 7:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 115

ಪ್ರಕಟನೆ 7:3

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 1:22; ಎಫೆ 1:13; 4:30
  • +ಪ್ರಕ 9:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2016, ಪು. 23

    ಕಾವಲಿನಬುರುಜು,

    3/15/2015, ಪು. 15

    11/15/2013, ಪು. 13

    12/1/2007, ಪು. 18

    5/1/1998, ಪು. 15

    2/1/1995, ಪು. 9-10

    ಪ್ರಕಟನೆ, ಪು. 115-116, 162, 277

ಪ್ರಕಟನೆ 7:4

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 14:1, 3
  • +ರೋಮ 2:29; 9:6; ಗಲಾ 6:16; ಪ್ರಕ 21:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 116

    ಪ್ರಕಟನೆ, ಪು. 116-119

    ಕಾವಲಿನಬುರುಜು,

    9/1/2004, ಪು. 30-31

    12/1/1999, ಪು. 11

ಪ್ರಕಟನೆ 7:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 116-119

ಪ್ರಕಟನೆ 7:6

ಮಾರ್ಜಿನಲ್ ರೆಫರೆನ್ಸ್

  • +ಆದಿ 41:51

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 116-119

ಪ್ರಕಟನೆ 7:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 116-119

ಪ್ರಕಟನೆ 7:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 116-119

ಪ್ರಕಟನೆ 7:9

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 2:2; ಪ್ರಕ 15:4
  • +ಪ್ರಕ 7:14
  • +ಯಾಜ 23:40; ಯೋಹಾ 12:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2022, ಪು. 16

    ಕಾವಲಿನಬುರುಜು (ಅಧ್ಯಯನ),

    1/2021, ಪು. 16

    ಕಾವಲಿನಬುರುಜು (ಅಧ್ಯಯನ),

    9/2019, ಪು. 26-31

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    12/2019, ಪು. 2

    ಶುದ್ಧ ಆರಾಧನೆ, ಪು. 134

    ಪ್ರಕಟನೆ, ಪು. 119-124, 202-203

    ದೇವರನ್ನು ಆರಾಧಿಸಿರಿ, ಪು. 120-127

    ಕಾವಲಿನಬುರುಜು,

    5/15/2001, ಪು. 14-15

    12/1/1999, ಪು. 11-12, 17

    4/15/1995, ಪು. 31

    2/1/1995, ಪು. 13, 14-19

    ಎಚ್ಚರ!,

    12/8/1991, ಪು. 8

ಪ್ರಕಟನೆ 7:10

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 4:2, 3
  • +ಅಕಾ 4:12; ಪ್ರಕ 5:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 122-123

    ಕಾವಲಿನಬುರುಜು,

    2/1/1995, ಪು. 19

ಪ್ರಕಟನೆ 7:11

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 4:4; 11:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2021, ಪು. 16

    ಪ್ರಕಟನೆ, ಪು. 124

ಪ್ರಕಟನೆ 7:12

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 4:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2021, ಪು. 16

    ಪ್ರಕಟನೆ, ಪು. 124

ಪ್ರಕಟನೆ 7:13

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 7:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2009, ಪು. 31

    1/1/2007, ಪು. 29-30

    ಪ್ರಕಟನೆ, ಪು. 125

ಪ್ರಕಟನೆ 7:14

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 24:21; ಮಾರ್ಕ 13:19
  • +ಯೋಹಾ 1:29; ಇಬ್ರಿ 9:14; 1ಯೋಹಾ 1:7; ಪ್ರಕ 1:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2021, ಪು. 16

    ಕಾವಲಿನಬುರುಜು,

    3/15/2009, ಪು. 18-19

    1/15/2009, ಪು. 31

    1/15/2008, ಪು. 25

    1/1/2007, ಪು. 29-30

    11/1/2006, ಪು. 27

    11/15/2000, ಪು. 13

    2/15/1995, ಪು. 11-12, 13-17

    2/1/1995, ಪು. 15-16, 19

    3/15/1992, ಪು. 23

    ಪ್ರಕಟನೆ, ಪು. 125-126

    ದೇವರನ್ನು ಆರಾಧಿಸಿರಿ, ಪು. 121-126

ಪ್ರಕಟನೆ 7:15

ಪಾದಟಿಪ್ಪಣಿ

  • *

    ಅಥವಾ “ಅವ್ರ ಮೇಲೆ ಡೇರೆ ಹಾಕ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 4:2
  • +ಕೀರ್ತ 15:1; ಪ್ರಕ 21:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2023, ಪು. 28-29

    ಕಾವಲಿನಬುರುಜು (ಅಧ್ಯಯನ),

    1/2021, ಪು. 16-17

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    12/2019, ಪು. 2

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 12/2019, ಪು. 1

    ಶುದ್ಧ ಆರಾಧನೆ, ಪು. 134

    ಕಾವಲಿನಬುರುಜು,

    2/15/2010, ಪು. 17

    1/15/2010, ಪು. 21, 23

    9/15/2008, ಪು. 28

    5/1/2002, ಪು. 30-31

    11/15/2000, ಪು. 13-14

    7/1/1996, ಪು. 20-21

    2/1/1995, ಪು. 15-16, 18-19

    ಪ್ರಕಟನೆ, ಪು. 124, 126

ಪ್ರಕಟನೆ 7:16

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 121:6; ಯೆಶಾ 49:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2021, ಪು. 17

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 12/2019, ಪು. 1

    ಪ್ರಕಟನೆ, ಪು. 126-128

ಪ್ರಕಟನೆ 7:17

ಪಾದಟಿಪ್ಪಣಿ

  • *

    ಅಥವಾ “ಮಧ್ಯ.”

  • *

    ಅಥವಾ “ಜೀವ ಕೊಡೋ ಬುಗ್ಗೆ.”

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 5:6
  • +ಯೋಹಾ 10:11
  • +ಪ್ರಕ 22:1
  • +ಯೆಶಾ 25:8; ಪ್ರಕ 21:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2022, ಪು. 16

    ಕಾವಲಿನಬುರುಜು (ಅಧ್ಯಯನ),

    1/2021, ಪು. 17

    ಕಾವಲಿನಬುರುಜು,

    9/15/2010, ಪು. 29

    9/15/2008, ಪು. 28

    10/1/1994, ಪು. 16

    3/15/1992, ಪು. 11-12

    ಪ್ರಕಟನೆ, ಪು. 126-128, 303

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪ್ರಕ. 7:32ಕೊರಿಂ 1:22; ಎಫೆ 1:13; 4:30
ಪ್ರಕ. 7:3ಪ್ರಕ 9:4
ಪ್ರಕ. 7:4ಪ್ರಕ 14:1, 3
ಪ್ರಕ. 7:4ರೋಮ 2:29; 9:6; ಗಲಾ 6:16; ಪ್ರಕ 21:12
ಪ್ರಕ. 7:6ಆದಿ 41:51
ಪ್ರಕ. 7:9ಯೆಶಾ 2:2; ಪ್ರಕ 15:4
ಪ್ರಕ. 7:9ಪ್ರಕ 7:14
ಪ್ರಕ. 7:9ಯಾಜ 23:40; ಯೋಹಾ 12:13
ಪ್ರಕ. 7:10ಪ್ರಕ 4:2, 3
ಪ್ರಕ. 7:10ಅಕಾ 4:12; ಪ್ರಕ 5:6
ಪ್ರಕ. 7:11ಪ್ರಕ 4:4; 11:16
ಪ್ರಕ. 7:12ಪ್ರಕ 4:11
ಪ್ರಕ. 7:13ಪ್ರಕ 7:9
ಪ್ರಕ. 7:14ಮತ್ತಾ 24:21; ಮಾರ್ಕ 13:19
ಪ್ರಕ. 7:14ಯೋಹಾ 1:29; ಇಬ್ರಿ 9:14; 1ಯೋಹಾ 1:7; ಪ್ರಕ 1:5
ಪ್ರಕ. 7:15ಪ್ರಕ 4:2
ಪ್ರಕ. 7:15ಕೀರ್ತ 15:1; ಪ್ರಕ 21:3
ಪ್ರಕ. 7:16ಕೀರ್ತ 121:6; ಯೆಶಾ 49:10
ಪ್ರಕ. 7:17ಪ್ರಕ 5:6
ಪ್ರಕ. 7:17ಯೋಹಾ 10:11
ಪ್ರಕ. 7:17ಪ್ರಕ 22:1
ಪ್ರಕ. 7:17ಯೆಶಾ 25:8; ಪ್ರಕ 21:4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪ್ರಕಟನೆ 7:1-17

ಯೋಹಾನನಿಗೆ ಕೊಟ್ಟ ಪ್ರಕಟನೆ

7 ಆಮೇಲೆ ನಾಲ್ಕು ದೇವದೂತರು ಭೂಮಿಯ ನಾಲ್ಕು ಮೂಲೆಗಳಲ್ಲಿ ನಿಂತಿರೋದನ್ನ ನಾನು ನೋಡ್ದೆ. ಅವರು ಭೂಮಿಯ ನಾಲ್ಕು ಗಾಳಿಗಳನ್ನ ಗಟ್ಟಿಯಾಗಿ ಹಿಡ್ಕೊಂಡಿದ್ರು. ಯಾಕಂದ್ರೆ ಭೂಮಿ ಮೇಲಾಗಲಿ ಸಮುದ್ರದ ಮೇಲಾಗಲಿ ಮರದ ಮೇಲಾಗಲಿ ಯಾವ ಗಾಳಿನೂ ಬೀಸದೆ ಇರೋ ತರ ಅವರು ತಡೆದಿದ್ರು. 2 ಆಗ ಪೂರ್ವದಿಂದ ಇನ್ನೊಬ್ಬ ದೇವದೂತ ಮೇಲೆ ಬರೋದನ್ನ ನಾನು ನೋಡ್ದೆ. ಅವನು ಜೀವ ಇರೋ ದೇವರ ಮುದ್ರೆಯನ್ನ ಹಿಡ್ಕೊಂಡಿದ್ದ. ಭೂಮಿಯನ್ನ ಸಮುದ್ರವನ್ನ ಹಾನಿಮಾಡೋಕೆ ಅನುಮತಿ ಸಿಕ್ಕಿದ್ದ ನಾಲ್ಕು ದೇವದೂತರಿಗೆ ಈ ದೇವದೂತ ಜೋರಾಗಿ ಹೀಗಂದ: 3 “ನಮ್ಮ ದೇವರ ಸೇವಕರ ಹಣೆ ಮೇಲೆ ಮುದ್ರೆ ಒತ್ತೋ+ ತನಕ ಭೂಮಿಗಾಗಲಿ, ಸಮುದ್ರಕ್ಕಾಗಲಿ, ಮರಗಳಿಗಾಗಲಿ ಹಾನಿ ಮಾಡಬೇಡಿ.”+

4 ಮುದ್ರೆ ಒತ್ತಿಸ್ಕೊಂಡವ್ರ ಸಂಖ್ಯೆ ಎಷ್ಟು ಅಂತ ನಾನು ಕೇಳಿಸ್ಕೊಂಡೆ. ಅವ್ರ ಸಂಖ್ಯೆ 1,44,000.+ ಅವ್ರೆಲ್ಲ ಇಸ್ರಾಯೇಲಿನ ಬೇರೆಬೇರೆ ಕುಲದವರಾಗಿದ್ರು:+

5 ಯೆಹೂದ ಕುಲದಿಂದ ಮುದ್ರೆ ಒತ್ತಿಸ್ಕೊಂಡವ್ರ ಸಂಖ್ಯೆ 12,000.

ರೂಬೇನ್‌ ಕುಲದಿಂದ 12,000.

ಗಾದ್‌ ಕುಲದಿಂದ 12,000.

6 ಅಶೇರ್‌ ಕುಲದಿಂದ 12,000.

ನಫ್ತಾಲಿ ಕುಲದಿಂದ 12,000.

ಮನಸ್ಸೆ+ ಕುಲದಿಂದ 12,000.

7 ಸಿಮೆಯೋನ್‌ ಕುಲದಿಂದ 12,000.

ಲೇವಿ ಕುಲದಿಂದ 12,000.

ಇಸ್ಸಾಕಾರ್‌ ಕುಲದಿಂದ 12,000.

8 ಜೆಬುಲೂನ್‌ ಕುಲದಿಂದ 12,000.

ಯೋಸೇಫ್‌ ಕುಲದಿಂದ 12,000.

ಬೆನ್ಯಾಮೀನ್‌ ಕುಲದಿಂದ 12,000.

9 ಆಮೇಲೆ ನಾನು ನೋಡಿದಾಗ ಯಾರಿಂದಾನೂ ಲೆಕ್ಕಮಾಡೋಕೆ ಆಗದಷ್ಟು ಜನ್ರ ಒಂದು ದೊಡ್ಡ ಗುಂಪು ಕಾಣಿಸ್ತು. ಅವರು ಬೇರೆಬೇರೆ ದೇಶ, ಕುಲ, ಜಾತಿ, ಭಾಷೆಯಿಂದ ಬಂದಿದ್ರು.+ ಅವರು ಬಿಳಿ ಬಟ್ಟೆ ಹಾಕೊಂಡು ಸಿಂಹಾಸನದ ಮುಂದೆ, ಕುರಿಮರಿಯ ಮುಂದೆ ನಿಂತಿದ್ರು.+ ಅವರು ಕೈಯಲ್ಲಿ ಖರ್ಜೂರದ ಗರಿಗಳನ್ನ ಹಿಡ್ಕೊಂಡಿದ್ರು.+ 10 ಅವರು ಗಟ್ಟಿಯಾಗಿ “ಸಿಂಹಾಸನದ ಮೇಲೆ ಕೂತಿರೋ ನಮ್ಮ ದೇವರಿಂದ,+ ಕುರಿಮರಿಯಿಂದ+ ನಮಗೆ ರಕ್ಷಣೆ ಸಿಗುತ್ತೆ” ಅಂತ ಕೂಗ್ತಿದ್ರು.

11 ಆ ಸಿಂಹಾಸನದ ಸುತ್ತ, ಹಿರಿಯರ+ ಸುತ್ತ ನಾಲ್ಕು ಜೀವಿಗಳ ಸುತ್ತ ಎಲ್ಲ ದೇವದೂತರು ನಿಂತಿದ್ರು. ಅವರು ಸಿಂಹಾಸನದ ಮುಂದೆ ಅಡ್ಡಬಿದ್ದು ದೇವರನ್ನ ಆರಾಧಿಸ್ತಾ ಹೀಗೆ ಹೇಳಿದ್ರು: 12 “ಆಮೆನ್‌! ನಮ್ಮ ದೇವರಿಗೆ ಯಾವಾಗ್ಲೂ ಸ್ತುತಿ, ಮಹಿಮೆ, ವಿವೇಕ, ಕೃತಜ್ಞತೆ, ಗೌರವ, ಶಕ್ತಿ, ಬಲ ಸಿಗ್ತಾ ಇರಲಿ.+ ಆಮೆನ್‌.”

13 ಆಗ ಆ ಹಿರಿಯರಲ್ಲಿ ಒಬ್ಬ “ಈ ಬಿಳಿ ಬಟ್ಟೆ+ ಹಾಕೊಂಡ ಜನ ಯಾರು? ಇವರು ಎಲ್ಲಿಂದ ಬಂದ್ರು?” ಅಂತ ನನಗೆ ಕೇಳಿದ. 14 ಆಗ ತಕ್ಷಣ ನಾನು “ಸ್ವಾಮಿ, ಅವರು ಯಾರಂತ ನಿನಗೇ ಗೊತ್ತು” ಅಂದೆ. ಆಗ ಆ ಹಿರಿಯ ಹೀಗೆ ಹೇಳಿದ: “ಇವರು ಮಹಾ ಸಂಕಟವನ್ನ+ ಪಾರಾಗಿ ಬಂದಿದ್ದಾರೆ. ತಮ್ಮ ಬಟ್ಟೆಗಳನ್ನ ಕುರಿಮರಿಯ ರಕ್ತದಲ್ಲಿ ಒಗೆದು ಬೆಳ್ಳಗೆ ಮಾಡ್ಕೊಂಡಿದ್ದಾರೆ.+ 15 ಅದಕ್ಕೇ ಇವರು ದೇವರ ಸಿಂಹಾಸನದ ಮುಂದೆ ಇದ್ದಾರೆ. ದೇವರ ಆಲಯದಲ್ಲಿ ಹಗಲೂರಾತ್ರಿ ಆತನ ಪವಿತ್ರ ಸೇವೆ ಮಾಡ್ತಿದ್ದಾರೆ. ಸಿಂಹಾಸನದ+ ಮೇಲೆ ಕೂತಿರೋ ದೇವರು ಅವ್ರನ್ನ ಕಾಪಾಡ್ತಾನೆ.*+ 16 ಇನ್ಮೇಲೆ ಅವ್ರಿಗೆ ಹಸಿವಾಗಲ್ಲ, ಬಾಯಾರಿಕೆ ಆಗಲ್ಲ. ಬಿಸಿಲಾಗಲಿ, ಬಿಸಿ ಗಾಳಿಯಾಗಲಿ ಅವ್ರಿಗೆ ತಟ್ಟಲ್ಲ.+ 17 ಯಾಕಂದ್ರೆ ಸಿಂಹಾಸನದ ಹತ್ರ* ಇರೋ ಕುರಿಮರಿ+ ಕುರುಬನ ತರ ಅವ್ರನ್ನ ನೋಡ್ಕೊತಾನೆ.+ ಜೀವಜಲದ*+ ಹತ್ರ ಅವ್ರನ್ನ ಕರ್ಕೊಂಡು ಹೋಗ್ತಾನೆ. ದೇವರು ಅವ್ರ ಕಣ್ಣೀರನ್ನ ಒರಸಿಬಿಡ್ತಾನೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ