ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಸಮುವೇಲ ಮುಖ್ಯಾಂಶಗಳು

      • ಚೀಬ ಮೆಫೀಬೋಶೆತನ ಮೇಲೆ ಆರೋಪ ಹಾಕಿದ (1-4)

      • ಶಿಮ್ಮಿ ದಾವೀದನನ್ನ ಶಪಿಸಿದ (5-14)

      • ಅಬ್ಷಾಲೋಮ ಹೂಷೈಯನ್ನ ಸ್ವೀಕರಿಸಿದ (15-19)

      • ಅಹೀತೋಫೆಲನ ಸಲಹೆ (20-23)

2 ಸಮುವೇಲ 16:1

ಮಾರ್ಜಿನಲ್ ರೆಫರೆನ್ಸ್

  • +2ಸಮು 15:30
  • +2ಸಮು 9:6
  • +2ಸಮು 9:2, 9
  • +1ಸಮು 25:18

2 ಸಮುವೇಲ 16:2

ಮಾರ್ಜಿನಲ್ ರೆಫರೆನ್ಸ್

  • +2ಸಮು 17:27-29

2 ಸಮುವೇಲ 16:3

ಪಾದಟಿಪ್ಪಣಿ

  • *

    ಅಥವಾ “ಮೊಮ್ಮಗ.”

ಮಾರ್ಜಿನಲ್ ರೆಫರೆನ್ಸ್

  • +2ಸಮು 9:3
  • +2ಸಮು 19:25-27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2002, ಪು. 14-15

2 ಸಮುವೇಲ 16:4

ಮಾರ್ಜಿನಲ್ ರೆಫರೆನ್ಸ್

  • +2ಸಮು 9:9, 10
  • +ಜ್ಞಾನೋ 26:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    8/2018, ಪು. 6

2 ಸಮುವೇಲ 16:5

ಮಾರ್ಜಿನಲ್ ರೆಫರೆನ್ಸ್

  • +2ಸಮು 19:16; 1ಅರ 2:8, 44
  • +ವಿಮೋ 22:28; ಪ್ರಸಂ 10:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2018, ಪು. 6-7

2 ಸಮುವೇಲ 16:8

ಮಾರ್ಜಿನಲ್ ರೆಫರೆನ್ಸ್

  • +1ಸಮು 24:6, 7; 26:9, 11; ಕೀರ್ತ 3:1, 2; 7:1; 71:10, 11

2 ಸಮುವೇಲ 16:9

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 2:15, 16
  • +1ಸಮು 24:14
  • +ವಿಮೋ 22:28
  • +1ಸಮು 26:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1999, ಪು. 32

2 ಸಮುವೇಲ 16:10

ಮಾರ್ಜಿನಲ್ ರೆಫರೆನ್ಸ್

  • +2ಸಮು 19:22; 1ಅರ 2:5
  • +ಕೀರ್ತ 37:8; 1ಪೇತ್ರ 2:23
  • +2ಸಮು 12:10

2 ಸಮುವೇಲ 16:11

ಮಾರ್ಜಿನಲ್ ರೆಫರೆನ್ಸ್

  • +2ಸಮು 12:11; 15:14; 17:12
  • +2ಸಮು 19:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1999, ಪು. 32

2 ಸಮುವೇಲ 16:12

ಮಾರ್ಜಿನಲ್ ರೆಫರೆನ್ಸ್

  • +ಆದಿ 29:32; ವಿಮೋ 3:7; ಕೀರ್ತ 25:18
  • +ಕೀರ್ತ 109:28

2 ಸಮುವೇಲ 16:13

ಮಾರ್ಜಿನಲ್ ರೆಫರೆನ್ಸ್

  • +2ಸಮು 16:5

2 ಸಮುವೇಲ 16:15

ಮಾರ್ಜಿನಲ್ ರೆಫರೆನ್ಸ್

  • +2ಸಮು 15:12, 31

2 ಸಮುವೇಲ 16:16

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 16:1, 2
  • +2ಸಮು 15:32, 37; 1ಪೂರ್ವ 27:33
  • +1ಅರ 1:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2017, ಪು. 29

2 ಸಮುವೇಲ 16:19

ಮಾರ್ಜಿನಲ್ ರೆಫರೆನ್ಸ್

  • +2ಸಮು 15:34

2 ಸಮುವೇಲ 16:20

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:12

2 ಸಮುವೇಲ 16:21

ಮಾರ್ಜಿನಲ್ ರೆಫರೆನ್ಸ್

  • +2ಸಮು 15:16
  • +ಯಾಜ 18:8; 20:11; 1ಅರ 2:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2005, ಪು. 13

2 ಸಮುವೇಲ 16:22

ಮಾರ್ಜಿನಲ್ ರೆಫರೆನ್ಸ್

  • +2ಸಮು 11:2
  • +2ಸಮು 12:11, 12
  • +ಧರ್ಮೋ 22:30; 2ಸಮು 20:3

2 ಸಮುವೇಲ 16:23

ಮಾರ್ಜಿನಲ್ ರೆಫರೆನ್ಸ್

  • +2ಸಮು 15:12; 17:14, 23

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಸಮು. 16:12ಸಮು 15:30
2 ಸಮು. 16:12ಸಮು 9:6
2 ಸಮು. 16:12ಸಮು 9:2, 9
2 ಸಮು. 16:11ಸಮು 25:18
2 ಸಮು. 16:22ಸಮು 17:27-29
2 ಸಮು. 16:32ಸಮು 9:3
2 ಸಮು. 16:32ಸಮು 19:25-27
2 ಸಮು. 16:42ಸಮು 9:9, 10
2 ಸಮು. 16:4ಜ್ಞಾನೋ 26:22
2 ಸಮು. 16:52ಸಮು 19:16; 1ಅರ 2:8, 44
2 ಸಮು. 16:5ವಿಮೋ 22:28; ಪ್ರಸಂ 10:20
2 ಸಮು. 16:81ಸಮು 24:6, 7; 26:9, 11; ಕೀರ್ತ 3:1, 2; 7:1; 71:10, 11
2 ಸಮು. 16:91ಪೂರ್ವ 2:15, 16
2 ಸಮು. 16:91ಸಮು 24:14
2 ಸಮು. 16:9ವಿಮೋ 22:28
2 ಸಮು. 16:91ಸಮು 26:8
2 ಸಮು. 16:102ಸಮು 19:22; 1ಅರ 2:5
2 ಸಮು. 16:10ಕೀರ್ತ 37:8; 1ಪೇತ್ರ 2:23
2 ಸಮು. 16:102ಸಮು 12:10
2 ಸಮು. 16:112ಸಮು 12:11; 15:14; 17:12
2 ಸಮು. 16:112ಸಮು 19:16
2 ಸಮು. 16:12ಆದಿ 29:32; ವಿಮೋ 3:7; ಕೀರ್ತ 25:18
2 ಸಮು. 16:12ಕೀರ್ತ 109:28
2 ಸಮು. 16:132ಸಮು 16:5
2 ಸಮು. 16:152ಸಮು 15:12, 31
2 ಸಮು. 16:16ಯೆಹೋ 16:1, 2
2 ಸಮು. 16:162ಸಮು 15:32, 37; 1ಪೂರ್ವ 27:33
2 ಸಮು. 16:161ಅರ 1:25
2 ಸಮು. 16:192ಸಮು 15:34
2 ಸಮು. 16:20ಕೀರ್ತ 37:12
2 ಸಮು. 16:212ಸಮು 15:16
2 ಸಮು. 16:21ಯಾಜ 18:8; 20:11; 1ಅರ 2:22
2 ಸಮು. 16:222ಸಮು 11:2
2 ಸಮು. 16:222ಸಮು 12:11, 12
2 ಸಮು. 16:22ಧರ್ಮೋ 22:30; 2ಸಮು 20:3
2 ಸಮು. 16:232ಸಮು 15:12; 17:14, 23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಸಮುವೇಲ 16:1-23

ಎರಡನೇ ಸಮುವೇಲ

16 ದಾವೀದ ಬೆಟ್ಟದ ತುದಿಯಿಂದ ಸ್ವಲ್ಪ ಮುಂದೆ ಹೋದಾಗ+ ಮೆಫೀಬೋಶೆತನ+ ಸೇವಕನಾಗಿದ್ದ ಚೀಬ+ ಅವನನ್ನ ನೋಡೋಕೆ ಅಲ್ಲಿಗೆ ಬಂದಿದ್ದ. ಅವನು ತಡಿಹಾಕಿದ ಎರಡು ಕತ್ತೆಗಳ ಮೇಲೆ 200 ರೊಟ್ಟಿ, 100 ಒಣದ್ರಾಕ್ಷಿ ಬಿಲ್ಲೆ, ಅಂಜೂರದ ಮತ್ತು ಖರ್ಜೂರದ 100 ಬಿಲ್ಲೆ, ಒಂದು ದೊಡ್ಡ ಜಾಡಿಯಲ್ಲಿ ದ್ರಾಕ್ಷಾಮದ್ಯ ತಂದಿದ್ದ.+ 2 ಆಗ ರಾಜ ಚೀಬನಿಗೆ “ಇವನ್ನೆಲ್ಲ ನೀನ್ಯಾಕೆ ತಗೊಂಡು ಬಂದೆ?” ಅಂತ ಕೇಳಿದ. ಅದಕ್ಕೆ ಚೀಬ “ರಾಜನ ಕುಟುಂಬದವರು ಸವಾರಿ ಮಾಡೋಕೆ ಕತ್ತೆಗಳನ್ನ, ಯುವಕರಿಗೆ ತಿನ್ನೋಕೆ ರೊಟ್ಟಿ, ಬಿಲ್ಲೆಗಳನ್ನ ಮತ್ತು ಕಾಡಲ್ಲಿ ದಣಿದು ಹೋಗುವವರಿಗೆ ದ್ರಾಕ್ಷಾಮದ್ಯ ತಂದಿದ್ದೀನಿ”+ ಅಂದ. 3 ಆಗ ರಾಜ ಚೀಬನಿಗೆ “ನಿನ್ನ ಯಜಮಾನನ ಮಗ* ಎಲ್ಲಿ?”+ ಅಂತ ಕೇಳಿದ. ಅದಕ್ಕೆ ಚೀಬ ರಾಜನಿಗೆ “ಅವನು ಯೆರೂಸಲೇಮಲ್ಲೇ ಉಳ್ಕೊಂಡಿದ್ದಾನೆ. ಅವನು ನನಗೆ ‘ಇವತ್ತು ಇಸ್ರಾಯೇಲಿನ ಜನ್ರು ನನ್ನ ತಂದೆ ರಾಜ್ಯವನ್ನ ನನಗೆ ವಾಪಸ್‌ ಕೊಡಿಸ್ತಾರೆ’+ ಅಂತ ಹೇಳಿದ.” 4 ಆಮೇಲೆ ರಾಜ ಚೀಬನಿಗೆ “ಮೆಫೀಬೋಶೆತನಿಗೆ ಸೇರಿದ್ದೆಲ್ಲ ನಿಂದೇ”+ ಅಂದ. ಅದಕ್ಕೆ ಚೀಬ “ನಾನು ನಿನ್ನ ಮುಂದೆ ಬಗ್ಗಿ ನಮಸ್ಕಾರ ಮಾಡ್ತೀನಿ. ನನ್ನ ಒಡೆಯನಾದ ರಾಜನ ದಯೆ ನನ್ನ ಮೇಲಿರಲಿ”+ ಅಂದ.

5 ರಾಜ ದಾವೀದ ಬಹುರೀಮಿಗೆ ಬಂದಾಗ ಸೌಲನ ಮನೆತನದ ಗೇರನ ಮಗ ಶಿಮ್ಮಿ+ ಗಟ್ಟಿಯಾಗಿ ದಾವೀದನನ್ನ ಶಪಿಸ್ತಾ ಹೊರಗೆ ಬಂದ.+ 6 ಅವನು ರಾಜ ದಾವೀದನ, ಅವನ ಎಲ್ಲ ಸೇವಕರ, ಎಲ್ಲ ಜನ್ರ, ಅವನ ಎಡಬಲಗಳಲ್ಲಿದ್ದ ವೀರ ಸೈನಿಕರ ಮೇಲೆ ಕಲ್ಲು ಎಸಿತಾ ಇದ್ದ. 7 ಶಿಮ್ಮಿ ಶಪಿಸ್ತಾ ಹೀಗಂದ: “ರಕ್ತಾಪರಾಧ ಇರೋ ಮನುಷ್ಯ ನೀನು! ಹೋಗು ಇಲ್ಲಿಂದ. ನೀನೊಬ್ಬ ಅಯೋಗ್ಯ! 8 ನೀನು ಸೌಲನ ಕುಟುಂಬದವ್ರನ್ನ ಸಾಯಿಸಿ, ಅವನ ರಾಜ್ಯ ಕಿತ್ಕೊಂಡು ರಾಜನಾದೆ. ಅವ್ರೆಲ್ಲರ ಸಾವಿಗೆ ಯೆಹೋವ ನಿನಗೆ ಸರಿಯಾದ ಶಿಕ್ಷೆ ಕೊಡ್ಲಿ. ಯೆಹೋವ ನಿನ್ನ ರಾಜ್ಯವನ್ನ ನಿನ್ನ ಮಗ ಅಬ್ಷಾಲೋಮನ ಕೈಗೆ ಒಪ್ಪಿಸಿದ್ದಾನೆ. ನೀನೊಬ್ಬ ಕೊಲೆಗಾರ ಆಗಿರೋದ್ರಿಂದ ನಿನ್ನ ಮೇಲೆ ಕಷ್ಟ ಬಂದಿದೆ.”+

9 ಆಗ ಚೆರೂಯಳ+ ಮಗ ಅಬೀಷೈ ರಾಜನಿಗೆ “ನನ್ನ ಒಡೆಯನಾದ ರಾಜನನ್ನ ಈ ಸತ್ತ ನಾಯಿ+ ಯಾಕೆ ಬಯ್ಯಬೇಕು?+ ದಯವಿಟ್ಟು ನನಗೆ ಅನುಮತಿ ಕೊಡು. ನಾನು ಹೋಗಿ ಅವನ ತಲೆ ಕತ್ತರಿಸ್ತೀನಿ”+ ಅಂದ. 10 ಆದ್ರೆ ರಾಜ “ಚೆರೂಯಳ ಗಂಡು ಮಕ್ಕಳೇ, ನೀವು ಈ ವಿಷ್ಯದಲ್ಲಿ ಯಾಕೆ ತಲೆಹಾಕ್ತೀರಾ?+ ಬಿಡಿ, ಅವನು ನನ್ನನ್ನ ಶಪಿಸಲಿ.+ ಯೆಹೋವನೇ ಅವನಿಗೆ ನನ್ನನ್ನ ಶಪಿಸೋಕೆ ಹೇಳಿರುವಾಗ+ ಅವನನ್ನ ಪ್ರಶ್ನಿಸೋ ಹಕ್ಕು ಯಾರಿಗಿದೆ?” ಅಂದ. 11 ಆಮೇಲೆ ದಾವೀದ ಅಬೀಷೈಗೆ, ತನ್ನ ಎಲ್ಲ ಸೇವಕರಿಗೆ “ನನ್ನ ರಕ್ತದಿಂದ ಬಂದಿರೋ ನನ್ನ ಸ್ವಂತ ಮಗನೇ ನನ್ನ ಪ್ರಾಣ ತೆಗಿಬೇಕಂತ ಇರುವಾಗ+ ಈ ಬೆನ್ಯಾಮೀನ+ ಮಾಡ್ತಿರೋದು ಅಷ್ಟೇನೂ ದೊಡ್ಡದಲ್ಲ! ಹೀಗೆ ಮಾಡೋ ತರ ಯೆಹೋವನೇ ಅವನಿಗೆ ಹೇಳಿರೋದ್ರಿಂದ ಅವನ ಪಾಡಿಗೆ ಬಿಟ್ಟುಬಿಡಿ, ನನ್ನನ್ನ ಶಪಿಸಲಿ! 12 ಯೆಹೋವ ಒಂದುವೇಳೆ ನನ್ನ ನೋವು ನೋಡಬಹುದು.+ ಇವತ್ತಿನ ಈ ಶಾಪದ ಮಾತುಗಳ ಬದ್ಲು ಯೆಹೋವ ನನಗೆ ಒಳ್ಳೇದು ಮಾಡಬಹುದು”+ ಅಂದ. 13 ಇದನ್ನ ಹೇಳಿ ದಾವೀದ, ಅವನ ಗಂಡಸ್ರು ತಮ್ಮ ಪಾಡಿಗೆ ಕೆಳಗೆ ಹೋಗ್ತಿರುವಾಗ ಶಿಮ್ಮಿ ಗುಡ್ಡದ ಮೇಲೆ ದಾವೀದನ ಜೊತೆಜೊತೆಯಾಗಿ ನಡಿತಾ ಶಪಿಸ್ತಿದ್ದ.+ ಅವನ ಮೇಲೆ ಕಲ್ಲು ಎಸಿತಾ, ಧೂಳು ಎರಚುತ್ತಾ ಹೋದ.

14 ಕೊನೆಗೂ ರಾಜ, ಅವನ ಜೊತೆ ಇದ್ದ ಎಲ್ಲ ಜನ್ರು ತಾವು ಮುಟ್ಟಬೇಕಾದ ಜಾಗಕ್ಕೆ ಬಂದ್ರು. ಅವ್ರಿಗೆ ತುಂಬ ಸುಸ್ತಾಗಿದ್ರಿಂದ ಅಲ್ಲಿ ಆರಾಮ ಮಾಡಿದ್ರು.

15 ಅದೇ ಸಮಯದಲ್ಲಿ ಅಬ್ಷಾಲೋಮ, ಇಸ್ರಾಯೇಲಿನ ಎಲ್ಲ ಗಂಡಸ್ರು ಯೆರೂಸಲೇಮ್‌ ತಲುಪಿದ್ರು. ಅಬ್ಷಾಲೋಮನ ಜೊತೆ ಅಹೀತೋಫೆಲ+ ಇದ್ದ. 16 ದಾವೀದನ ಆಪ್ತ ಸ್ನೇಹಿತನೂ ಅರ್ಕೀಯನೂ+ ಆದ ಹೂಷೈ+ ಅಬ್ಷಾಲೋಮನ ಹತ್ರ ಬಂದು “ರಾಜ ಚಿರಂಜೀವಿ ಆಗಿರಲಿ!+ ರಾಜ ಚಿರಂಜೀವಿ ಆಗಿರಲಿ!” ಅಂದ. 17 ಅದಕ್ಕೆ ಅಬ್ಷಾಲೋಮ ಹೂಷೈಗೆ “ನಿನ್ನ ಸ್ನೇಹಿತನ ಮೇಲೆ ನಿನಗಿರೋ ಪ್ರೀತಿ ಇಷ್ಟೇನಾ? ಅವನ ಜೊತೆ ಯಾಕೆ ಹೋಗಲಿಲ್ಲ?” ಅಂತ ಕೇಳಿದ. 18 ಆಗ ಹೂಷೈ ಅಬ್ಷಾಲೋಮನಿಗೆ “ಇಲ್ಲ. ಯೆಹೋವ, ಈ ಜನ್ರು, ಇಸ್ರಾಯೇಲಿನ ಗಂಡಸ್ರು ಯಾರನ್ನ ಆಯ್ಕೆ ಮಾಡ್ತಾರೋ ಅವನ ಪಕ್ಷದಲ್ಲೇ ನಾನೂ ಇರ್ತಿನಿ. ಅವನ ಜೊತೆ ಇರ್ತಿನಿ. 19 ನಾನು ಇನ್ನೊಮ್ಮೆ ಹೇಳ್ತೀನಿ ನಾನು ರಾಜನ ಮಗನನ್ನ ಬಿಟ್ಟು ಬೇರೆ ಯಾರಿಗೆ ತಾನೇ ಸೇವೆ ಮಾಡಬೇಕು? ನಾನು ನಿನ್ನ ತಂದೆಗೆ ಹೇಗೆ ಸೇವೆ ಮಾಡಿದ್ನೋ ಅದೇ ತರ ನಿನಗೂ ಸೇವೆ ಮಾಡ್ತೀನಿ”+ ಅಂದ.

20 ಇದಾದ ಮೇಲೆ ಅಬ್ಷಾಲೋಮ ಅಹೀತೋಫೆಲನಿಗೆ “ಈ ವಿಷ್ಯದಲ್ಲಿ ನಾವೇನು ಮಾಡಬೇಕು? ಇದ್ರ ಬಗ್ಗೆ ನಿನ್ನ ಸಲಹೆ ಏನು?”+ ಅಂತ ಕೇಳಿದ. 21 ಅದಕ್ಕೆ ಅಹೀತೋಫೆಲ “ನಿನ್ನ ತಂದೆ ಅರಮನೆ ನೋಡ್ಕೊಳ್ಳೋಕೆ ಬಿಟ್ಟುಹೋಗಿರೋ+ ಅವನ ಉಪಪತ್ನಿಯರ ಜೊತೆ ಮಲಗು.+ ಆಗ ನೀನು ನಿನ್ನ ತಂದೆನ ಅವಮಾನ ಮಾಡಿದ್ದೀಯ ಅಂತ ಎಲ್ಲ ಇಸ್ರಾಯೇಲ್ಯರಿಗೆ ಗೊತ್ತಾಗುತ್ತೆ. ಇದ್ರಿಂದ ನಿನ್ನನ್ನ ಬೆಂಬಲಿಸುವವರಿಗೆ ಇನ್ನೂ ಧೈರ್ಯ ಬರುತ್ತೆ” ಅಂದ. 22 ಹಾಗಾಗಿ ಅಬ್ಷಾಲೋಮನಿಗಾಗಿ ಮಾಳಿಗೆ ಮೇಲೆ ಡೇರೆ ಹಾಕಿ+ ಎಲ್ಲ ಇಸ್ರಾಯೇಲ್ಯರ ಕಣ್ಮುಂದೆನೇ+ ಅಬ್ಷಾಲೋಮ ತನ್ನ ತಂದೆಯ ಉಪಪತ್ನಿಯರ ಜೊತೆ ಮಲಗಿದ.+

23 ಆ ದಿನಗಳಲ್ಲಿ ಅಹೀತೋಫೆಲ+ ಕೊಡ್ತಿದ್ದ ಸಲಹೆಯನ್ನ ಜನ್ರು ಸತ್ಯ ದೇವರ ಮಾತುಗಳ ತರ ನೋಡ್ತಿದ್ರು. ಹಾಗಾಗಿ ದಾವೀದ, ಅಬ್ಷಾಲೋಮ ಇಬ್ರೂ ಅಹೀತೋಫೆಲನ ಎಲ್ಲ ಸಲಹೆಗಳಿಗೆ ತುಂಬ ಗೌರವ ಕೊಡ್ತಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ