ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಸಮುವೇಲ ಮುಖ್ಯಾಂಶಗಳು

      • ಇಡೀ ಇಸ್ರಾಯೇಲಿಗೆ ದಾವೀದ ರಾಜನಾದ (1-5)

      • ಯೆರೂಸಲೇಮನ್ನ ವಶ ಮಾಡ್ಕೊಂಡ (6-16)

        • ಚೀಯೋನ್‌, ದಾವೀದನ ಪಟ್ಟಣ (7)

      • ದಾವೀದ ಫಿಲಿಫ್ಟಿಯರನ್ನ ಸೋಲಿಸಿದ (17-25)

2 ಸಮುವೇಲ 5:1

ಪಾದಟಿಪ್ಪಣಿ

  • *

    ಅಕ್ಷ. “ನಾವು ನಿನ್ನ ಸ್ವಂತ ಮೂಳೆ ಮತ್ತು ಮಾಂಸ.”

ಮಾರ್ಜಿನಲ್ ರೆಫರೆನ್ಸ್

  • +2ಸಮು 2:1, 11; 1ಪೂರ್ವ 12:23
  • +1ಪೂರ್ವ 11:1-3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2005, ಪು. 17

2 ಸಮುವೇಲ 5:2

ಪಾದಟಿಪ್ಪಣಿ

  • *

    ಅಕ್ಷ. “ಇಸ್ರಾಯೇಲನ್ನ ಹೊರಗೆ ಒಳಗೆ ಕರ್ಕೊಂಡು ಬರ್ತಿದ್ದೆ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 18:13; 25:28
  • +ಆದಿ 49:10; 1ಸಮು 16:1; 25:30; 2ಸಮು 6:21; 7:8; 1ಪೂರ್ವ 28:4; ಕೀರ್ತ 78:71

2 ಸಮುವೇಲ 5:3

ಮಾರ್ಜಿನಲ್ ರೆಫರೆನ್ಸ್

  • +2ಅರ 11:17
  • +1ಸಮು 16:13; 2ಸಮು 2:4; ಅಕಾ 13:22

2 ಸಮುವೇಲ 5:4

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 29:26, 27

2 ಸಮುವೇಲ 5:5

ಮಾರ್ಜಿನಲ್ ರೆಫರೆನ್ಸ್

  • +ಆದಿ 14:18

2 ಸಮುವೇಲ 5:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:23; ಯೆಹೋ 15:63; ನ್ಯಾಯ 1:8, 21
  • +1ಪೂರ್ವ 11:4-6

2 ಸಮುವೇಲ 5:7

ಮಾರ್ಜಿನಲ್ ರೆಫರೆನ್ಸ್

  • +1ಅರ 2:10; ನೆಹೆ 12:37

2 ಸಮುವೇಲ 5:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/1997, ಪು. 9-10

2 ಸಮುವೇಲ 5:9

ಪಾದಟಿಪ್ಪಣಿ

  • *

    ಅಥವಾ “ದಿಬ್ಬದಿಂದ.” ಹೀಬ್ರು ಪದದ ಅರ್ಥ ‘ಭರ್ತಿಮಾಡು.’

ಮಾರ್ಜಿನಲ್ ರೆಫರೆನ್ಸ್

  • +1ಅರ 9:15, 24; 11:27; 2ಪೂರ್ವ 32:5
  • +1ಪೂರ್ವ 11:7-9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2667

2 ಸಮುವೇಲ 5:10

ಮಾರ್ಜಿನಲ್ ರೆಫರೆನ್ಸ್

  • +1ಸಮು 16:13; 2ಸಮು 3:1
  • +1ಸಮು 17:45

2 ಸಮುವೇಲ 5:11

ಮಾರ್ಜಿನಲ್ ರೆಫರೆನ್ಸ್

  • +1ಅರ 5:1, 8
  • +2ಪೂರ್ವ 2:3
  • +2ಸಮು 7:2; 1ಪೂರ್ವ 14:1, 2

2 ಸಮುವೇಲ 5:12

ಮಾರ್ಜಿನಲ್ ರೆಫರೆನ್ಸ್

  • +2ಸಮು 7:16; ಕೀರ್ತ 41:11; 89:21
  • +1ಅರ 10:9; 2ಪೂರ್ವ 2:11
  • +ಕೀರ್ತ 89:27

2 ಸಮುವೇಲ 5:13

ಮಾರ್ಜಿನಲ್ ರೆಫರೆನ್ಸ್

  • +2ಸಮು 15:16
  • +1ಪೂರ್ವ 3:5-9; 14:3-7

2 ಸಮುವೇಲ 5:14

ಮಾರ್ಜಿನಲ್ ರೆಫರೆನ್ಸ್

  • +ಲೂಕ 3:23, 31
  • +2ಸಮು 12:24

2 ಸಮುವೇಲ 5:17

ಮಾರ್ಜಿನಲ್ ರೆಫರೆನ್ಸ್

  • +2ಸಮು 5:3
  • +ಕೀರ್ತ 2:2
  • +1ಸಮು 22:1, 5; 24:22; 2ಸಮು 23:14; 1ಪೂರ್ವ 14:8

2 ಸಮುವೇಲ 5:18

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:8, 12; 1ಪೂರ್ವ 11:15; 14:9

2 ಸಮುವೇಲ 5:19

ಮಾರ್ಜಿನಲ್ ರೆಫರೆನ್ಸ್

  • +ಅರ 27:21
  • +1ಪೂರ್ವ 14:10-12

2 ಸಮುವೇಲ 5:20

ಪಾದಟಿಪ್ಪಣಿ

  • *

    ಅರ್ಥ “ನಾಶಮಾಡೋ ಒಡೆಯ.”

ಮಾರ್ಜಿನಲ್ ರೆಫರೆನ್ಸ್

  • +2ಸಮು 22:41
  • +ಯೆಶಾ 28:21

2 ಸಮುವೇಲ 5:22

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:8, 12; 1ಪೂರ್ವ 11:15; 14:13-17

2 ಸಮುವೇಲ 5:25

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 18:21, 24
  • +ಯೆಹೋ 16:10
  • +ಯಾಜ 26:7

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಸಮು. 5:12ಸಮು 2:1, 11; 1ಪೂರ್ವ 12:23
2 ಸಮು. 5:11ಪೂರ್ವ 11:1-3
2 ಸಮು. 5:21ಸಮು 18:13; 25:28
2 ಸಮು. 5:2ಆದಿ 49:10; 1ಸಮು 16:1; 25:30; 2ಸಮು 6:21; 7:8; 1ಪೂರ್ವ 28:4; ಕೀರ್ತ 78:71
2 ಸಮು. 5:32ಅರ 11:17
2 ಸಮು. 5:31ಸಮು 16:13; 2ಸಮು 2:4; ಅಕಾ 13:22
2 ಸಮು. 5:41ಪೂರ್ವ 29:26, 27
2 ಸಮು. 5:5ಆದಿ 14:18
2 ಸಮು. 5:6ವಿಮೋ 23:23; ಯೆಹೋ 15:63; ನ್ಯಾಯ 1:8, 21
2 ಸಮು. 5:61ಪೂರ್ವ 11:4-6
2 ಸಮು. 5:71ಅರ 2:10; ನೆಹೆ 12:37
2 ಸಮು. 5:91ಅರ 9:15, 24; 11:27; 2ಪೂರ್ವ 32:5
2 ಸಮು. 5:91ಪೂರ್ವ 11:7-9
2 ಸಮು. 5:101ಸಮು 16:13; 2ಸಮು 3:1
2 ಸಮು. 5:101ಸಮು 17:45
2 ಸಮು. 5:111ಅರ 5:1, 8
2 ಸಮು. 5:112ಪೂರ್ವ 2:3
2 ಸಮು. 5:112ಸಮು 7:2; 1ಪೂರ್ವ 14:1, 2
2 ಸಮು. 5:122ಸಮು 7:16; ಕೀರ್ತ 41:11; 89:21
2 ಸಮು. 5:121ಅರ 10:9; 2ಪೂರ್ವ 2:11
2 ಸಮು. 5:12ಕೀರ್ತ 89:27
2 ಸಮು. 5:132ಸಮು 15:16
2 ಸಮು. 5:131ಪೂರ್ವ 3:5-9; 14:3-7
2 ಸಮು. 5:14ಲೂಕ 3:23, 31
2 ಸಮು. 5:142ಸಮು 12:24
2 ಸಮು. 5:172ಸಮು 5:3
2 ಸಮು. 5:17ಕೀರ್ತ 2:2
2 ಸಮು. 5:171ಸಮು 22:1, 5; 24:22; 2ಸಮು 23:14; 1ಪೂರ್ವ 14:8
2 ಸಮು. 5:18ಯೆಹೋ 15:8, 12; 1ಪೂರ್ವ 11:15; 14:9
2 ಸಮು. 5:19ಅರ 27:21
2 ಸಮು. 5:191ಪೂರ್ವ 14:10-12
2 ಸಮು. 5:202ಸಮು 22:41
2 ಸಮು. 5:20ಯೆಶಾ 28:21
2 ಸಮು. 5:22ಯೆಹೋ 15:8, 12; 1ಪೂರ್ವ 11:15; 14:13-17
2 ಸಮು. 5:25ಯೆಹೋ 18:21, 24
2 ಸಮು. 5:25ಯೆಹೋ 16:10
2 ಸಮು. 5:25ಯಾಜ 26:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಸಮುವೇಲ 5:1-25

ಎರಡನೇ ಸಮುವೇಲ

5 ಸ್ವಲ್ಪ ಸಮಯ ಆದ್ಮೇಲೆ ಇಸ್ರಾಯೇಲಿನ ಎಲ್ಲ ಕುಲಗಳ ಜನ್ರು ಹೆಬ್ರೋನಲ್ಲಿದ್ದ+ ದಾವೀದನ ಹತ್ರ ಬಂದು “ನೋಡು! ನಾವು ನಿನ್ನ ರಕ್ತಸಂಬಂಧಿಗಳು.*+ 2 ಸೌಲ ನಮ್ಮ ರಾಜನಾಗಿದ್ದಾಗ ನೀನೇ ಮುಂದೆ ನಿಂತು ಇಸ್ರಾಯೇಲಿನ ಎಲ್ಲ ಯುದ್ಧಗಳನ್ನ ಮಾಡ್ತಿದ್ದೆ.*+ ಆಗ ಯೆಹೋವ ನಿನಗೆ ‘ನನ್ನ ಜನ್ರಾದ ಇಸ್ರಾಯೇಲ್ಯರನ್ನ ನೀನು ನೋಡ್ಕೊಳ್ತೀಯ, ಇಸ್ರಾಯೇಲ್ಯರಿಗೆ ನೀನು ನಾಯಕ ಆಗ್ತೀಯ’+ ಅಂತ ಹೇಳಿದ್ದನು” ಅಂದ್ರು. 3 ಹೀಗೆ ಇಸ್ರಾಯೇಲಿನ ಎಲ್ಲ ಹಿರಿಯರು ಹೆಬ್ರೋನಲ್ಲಿದ್ದ ರಾಜನ ಹತ್ರ ಬಂದ್ರು. ರಾಜ ದಾವೀದ ಅವ್ರ ಜೊತೆಗೆ ಹೆಬ್ರೋನಲ್ಲಿ ಯೆಹೋವನ ಮುಂದೆ ಒಂದು ಒಪ್ಪಂದ ಮಾಡ್ಕೊಂಡ.+ ಅವರು ದಾವೀದನನ್ನ ಇಸ್ರಾಯೇಲಿನ ರಾಜನಾಗಿ ಅಭಿಷೇಕಿಸಿದ್ರು.+

4 ದಾವೀದ ರಾಜನಾದಾಗ ಅವನಿಗೆ 30 ವರ್ಷ. ಅವನು 40 ವರ್ಷ ಆಳಿದ.+ 5 ಹೆಬ್ರೋನಿಂದ ಅವನು ಯೆಹೂದವನ್ನ 7 ವರ್ಷ 6 ತಿಂಗಳು ಆಳಿದ. ಯೆರೂಸಲೇಮಿಂದ+ ಇಡೀ ಇಸ್ರಾಯೇಲನ್ನ, ಯೆಹೂದವನ್ನ 33 ವರ್ಷ ಆಳಿದ. 6 ಆಗ ರಾಜ, ಅವನ ಗಂಡಸ್ರು ಯೆರೂಸಲೇಮಲ್ಲಿ ವಾಸವಾಗಿದ್ದ ಯೆಬೂಸಿಯರ+ ವಿರುದ್ಧ ಹೋದ್ರು. ಯೆಬೂಸಿಯರು ದಾವೀದನನ್ನ ಕೆಣಕ್ತಾ “ನೀನು ಯಾವತ್ತೂ ಇಲ್ಲಿ ಕಾಲಿಡಕ್ಕಾಗಲ್ಲ! ನಿನ್ನನ್ನ ಓಡಿಸೋಕೆ ಇಲ್ಲಿರೋ ಕುರುಡರು, ಕುಂಟರೇ ಸಾಕು” ಅಂದ್ರು. ತಮ್ಮ ಪ್ರದೇಶಕ್ಕೆ ಕಾಲಿಡೋಕೆ ದಾವೀದನಿಗೆ ಆಗೋದೆ ಇಲ್ಲ ಅಂತ ನೆನಸಿದ್ರು.+ 7 ಆದ್ರೆ ದಾವೀದ ಚೀಯೋನಿನ ಭದ್ರ ಕೋಟೆ ವಶ ಮಾಡ್ಕೊಂಡ. ಆ ಪಟ್ಟಣಕ್ಕೆ ಈಗ “ದಾವೀದಪಟ್ಟಣ”+ ಅಂತ ಹೆಸ್ರು. 8 ಅವತ್ತು ದಾವೀದ “ಯೆಬೂಸಿಯರ ಮೇಲೆ ದಾಳಿ ಮಾಡಿ ನೀರಿನ ಕಾಲುವೆಗಳ ಮೂಲಕ ಹೋಗಿ ದಾವೀದ ದ್ವೇಷಿಸೋ ‘ಕುಂಟರನ್ನ, ಕುರುಡರನ್ನ’ ಸಾಯಿಸಬೇಕು!” ಅಂದ. ಅದಕ್ಕೆ “ಕುರುಡರು, ಕುಂಟರು ಈ ಜಾಗಕ್ಕೆ ಯಾವತ್ತೂ ಕಾಲಿಡಲ್ಲ” ಅನ್ನೋ ಮಾತು ಬಂತು. 9 ಆಮೇಲೆ ದಾವೀದ ಭದ್ರ ಕೋಟೆಯಲ್ಲಿ ವಾಸ ಮಾಡ್ತಿದ್ದ. ಅದನ್ನ ದಾವೀದಪಟ್ಟಣ ಅಂತ ಕರಿತಿದ್ರು. ದಾವೀದ ಮಿಲ್ಲೋವಿನಿಂದ*+ ಹಿಡಿದು ಆ ಪಟ್ಟಣದ ಸುತ್ತ ಗೋಡೆ ಕಟ್ಟಿಸಿದ.+ 10 ಹೀಗೆ ದಾವೀದ ಹೆಚ್ಚೆಚ್ಚು ಬಲಶಾಲಿ ಆಗ್ತಾ ಹೋದ,+ ಸೈನ್ಯಗಳ ದೇವರಾದ ಯೆಹೋವ ದೇವರು ಅವನ ಜೊತೆ ಇದ್ದನು.+

11 ತೂರಿನ ರಾಜ ಹೀರಾಮ+ ದಾವೀದನ ಹತ್ರ ಸಂದೇಶವಾಹಕರನ್ನ ಕಳಿಸಿದ. ಜೊತೆಗೆ ದೇವದಾರು ಮರಗಳನ್ನ,+ ಬಡಗಿಗಳನ್ನ, ಗೋಡೆ ನಿರ್ಮಾಣಕ್ಕಾಗಿ ಕಲ್ಲಿನ ಕೆಲಸಗಾರರನ್ನ ಕಳಿಸಿದ. ಅವರು ದಾವೀದನ ಅರಮನೆ ಕಟ್ಟೋಕೆ ಶುರು ಮಾಡಿದ್ರು.+ 12 ಯೆಹೋವ ಇಸ್ರಾಯೇಲಲ್ಲಿ ತನ್ನ ರಾಜ್ಯಾನ ದೃಢವಾಗಿ ಸ್ಥಿರಪಡಿಸಿದ್ದಾನೆ,+ ಆತನ ಜನ್ರಾದ ಇಸ್ರಾಯೇಲ್ಯರಿಗಾಗಿ+ ತನ್ನ ರಾಜ್ಯವನ್ನ ಘನತೆಗೆ ಏರಿಸಿದ್ದಾನೆ+ ಅಂತ ದಾವೀದನಿಗೆ ಅರ್ಥ ಆಯ್ತು.

13 ದಾವೀದ ಹೆಬ್ರೋನಿಂದ ಯೆರೂಸಲೇಮಿಗೆ ಬಂದ್ಮೇಲೆ ತುಂಬಾ ಸ್ತ್ರೀಯರನ್ನ ಉಪಪತ್ನಿಯರಾಗಿ,+ ಹೆಂಡತಿಯರಾಗಿ ಮಾಡ್ಕೊಂಡ. ಅವನಿಗೆ ತುಂಬಾ ಮಕ್ಕಳು ಹುಟ್ಟಿದ್ರು.+ 14 ದಾವೀದನಿಗೆ ಯೆರೂಸಲೇಮಲ್ಲಿ ಹುಟ್ಟಿದ ಮಕ್ಕಳ ಹೆಸ್ರು: ಶಮ್ಮೂವ, ಶೋಬಾಬ್‌, ನಾತಾನ್‌,+ ಸೊಲೊಮೋನ,+ 15 ಇಬ್ಹಾರ್‌, ಎಲೀಷೂವ, ನೆಫೆಗ್‌, ಯಾಫೀಯ, 16 ಎಲೀಷಾಮ, ಎಲ್ಯಾದ, ಎಲೀಫೆಲೆಟ್‌.

17 ದಾವೀದನನ್ನ ಇಸ್ರಾಯೇಲಿನ ರಾಜನಾಗಿ ಅಭಿಷೇಕ ಮಾಡಿರೋ+ ವಿಷ್ಯವನ್ನ ಫಿಲಿಷ್ಟಿಯರು ಕೇಳಿಸ್ಕೊಂಡಾಗ ಎಲ್ಲ ಫಿಲಿಷ್ಟಿಯರು ದಾವೀದನ ವಿರುದ್ಧ ಯುದ್ಧಕ್ಕೆ ಬಂದ್ರು.+ ಈ ವಿಷ್ಯ ದಾವೀದನಿಗೆ ಗೊತ್ತಾದಾಗ ಅವನು ಭದ್ರ ಕೋಟೆಗೆ ಹೋದ.+ 18 ಆಮೇಲೆ ಫಿಲಿಷ್ಟಿಯರು ಬಂದು ರೆಫಾಯಿಮ್‌ ಕಣಿವೆಯಲ್ಲಿ+ ಚದರಿಕೊಂಡ್ರು. 19 ಆಗ ದಾವೀದ ಯೆಹೋವನ ಹತ್ರ “ನಾನು ಫಿಲಿಷ್ಟಿಯರ ವಿರುದ್ಧ ಯುದ್ಧ ಮಾಡ್ಲಾ? ಅವ್ರನ್ನ ನೀನು ನನ್ನ ಕೈಗೆ ಒಪ್ಪಿಸ್ತೀಯಾ?” ಅಂತ ಕೇಳಿದ.+ ಅದಕ್ಕೆ ಯೆಹೋವ ದಾವೀದನಿಗೆ “ಹೋಗು, ನಾನು ಫಿಲಿಷ್ಟಿಯರನ್ನ ನಿನ್ನ ಕೈಗೆ ಒಪ್ಪಿಸ್ತೀನಿ”+ ಅಂದನು. 20 ಹಾಗಾಗಿ ದಾವೀದ ಬಾಳ್‌-ಪೆರಾಚೀಮಿಗೆ ಬಂದ. ಅಲ್ಲಿ ಅವನು ಫಿಲಿಷ್ಟಿಯರನ್ನೆಲ್ಲ ಕೊಂದು “ಯೆಹೋವ ನನ್ನ ಮುಂದೆ ಮುಂದೆ ಹೋಗ್ತಾ ನೀರಿನ ಪ್ರವಾಹ ತರ ನನ್ನ ಶತ್ರುಗಳ ಮೇಲೆ ದಾಳಿ ಮಾಡಿದ್ದಾನೆ. ನನ್ನ ಕೈಯಿಂದ ಅವ್ರನ್ನ ನಾಶ ಮಾಡಿದ್ದಾನೆ”+ ಅಂದ. ಹಾಗಾಗಿ ದಾವೀದ ಆ ಜಾಗಕ್ಕೆ ಬಾಳ್‌-ಪೆರಾಚೀಮ್‌*+ ಅಂತ ಹೆಸ್ರಿಟ್ಟ. 21 ಫಿಲಿಷ್ಟಿಯರು ತಮ್ಮ ಮೂರ್ತಿಗಳನ್ನ ಅಲ್ಲೇ ಬಿಟ್ಟುಹೋದ್ರು. ದಾವೀದ, ಅವನ ಗಂಡಸರು ಅವುಗಳನ್ನ ತಗೊಂಡು ಬಂದ್ರು.

22 ಫಿಲಿಷ್ಟಿಯರು ಇನ್ನೊಂದು ಸಲ ರೆಫಾಯಿಮ್‌ ಕಣಿವೆಯಲ್ಲಿ+ ಚದರಿಕೊಂಡ್ರು. 23 ದಾವೀದ ಯೆಹೋವನ ಹತ್ರ ಕೇಳಿದಾಗ ಆತನು “ನೇರವಾಗಿ ಹೋಗಿ ಯುದ್ಧ ಮಾಡಬೇಡ. ಸುತ್ತು ಹಾಕೊಂಡು ಹಿಂದಿಂದ ಹೋಗಿ ಬಾಕಾ ಪೊದೆಗಳ ಮುಂದಿನಿಂದ ಅವ್ರ ಮೇಲೆ ದಾಳಿ ಮಾಡು. 24 ಬಾಕಾ ಪೊದೆಗಳ ಮೇಲೆ ಸೈನ್ಯ ನಡಿಯೋ ಸದ್ದನ್ನ ನೀನು ಕೇಳಿಸ್ಕೊಂಡಾಗ ತಕ್ಷಣ ಹೆಜ್ಜೆ ತಗೋ. ಯಾಕಂದ್ರೆ ಯೆಹೋವನೇ ನಿನಗಿಂತ ಮುಂಚೆ ಹೋಗಿ ಫಿಲಿಷ್ಟಿಯರ ಸೈನ್ಯವನ್ನ ನಾಶ ಮಾಡ್ತಾನೆ” ಅಂದನು. 25 ಹಾಗಾಗಿ ದಾವೀದ ಯೆಹೋವ ಹೇಳಿದ ಹಾಗೆ ಮಾಡಿದ. ಗೆಬದಿಂದ+ ಗೆಜೆರಿನ+ ತನಕ ದಾರಿಯುದ್ದಕ್ಕೂ ದಾವೀದ ಫಿಲಿಷ್ಟಿಯರನ್ನ ಕೊಲ್ತಾ ಹೋದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ