ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜ್ಞಾನೋಕ್ತಿ 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಜ್ಞಾನೋಕ್ತಿ ಮುಖ್ಯಾಂಶಗಳು

    • ಸೊಲೊಮೋನನ ನಾಣ್ಣುಡಿಗಳು (10:1–24:34)

ಜ್ಞಾನೋಕ್ತಿ 13:1

ಪಾದಟಿಪ್ಪಣಿ

  • *

    ಅಕ್ಷ. “ಗೇಲಿ ಮಾಡುವವನು.”

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 12:7, 9
  • +1ಸಮು 2:22-25; ಜ್ಞಾನೋ 9:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2003, ಪು. 21-22

ಜ್ಞಾನೋಕ್ತಿ 13:2

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 12:14; 18:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2003, ಪು. 22

ಜ್ಞಾನೋಕ್ತಿ 13:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 39:1; 141:3; ಜ್ಞಾನೋ 21:23
  • +ಜ್ಞಾನೋ 10:19; ಮತ್ತಾ 12:36

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2003, ಪು. 22

ಜ್ಞಾನೋಕ್ತಿ 13:4

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 26:13-15
  • +ಜ್ಞಾನೋ 10:4; 12:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!, 4/8/1992, ಪು. 19

    ಕಾವಲಿನಬುರುಜು,

    10/1/2006, ಪು. 5

    9/15/2003, ಪು. 22-23

ಜ್ಞಾನೋಕ್ತಿ 13:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 119:163; ಜ್ಞಾನೋ 8:13; ಎಫೆ 4:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2003, ಪು. 23

ಜ್ಞಾನೋಕ್ತಿ 13:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2003, ಪು. 23

ಜ್ಞಾನೋಕ್ತಿ 13:7

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 12:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2003, ಪು. 23-24

ಜ್ಞಾನೋಕ್ತಿ 13:8

ಮಾರ್ಜಿನಲ್ ರೆಫರೆನ್ಸ್

  • +ಯೆರೆ 41:8
  • +ಯೆರೆ 39:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2003, ಪು. 24

ಜ್ಞಾನೋಕ್ತಿ 13:9

ಪಾದಟಿಪ್ಪಣಿ

  • *

    ಅಕ್ಷ. “ಹರ್ಷಿಸುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 97:11
  • +ಜ್ಞಾನೋ 24:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2003, ಪು. 24

ಜ್ಞಾನೋಕ್ತಿ 13:10

ಪಾದಟಿಪ್ಪಣಿ

  • *

    ಅಥವಾ “ಒಬ್ರನ್ನೊಬ್ರು ವಿಚಾರಿಸುವವ್ರಿಗೆ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:1
  • +ಜ್ಞಾನೋ 11:2; 24:6; ಅಕಾ 15:5, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2003, ಪು. 24-25

ಜ್ಞಾನೋಕ್ತಿ 13:11

ಪಾದಟಿಪ್ಪಣಿ

  • *

    ಅಥವಾ “ಸುಮ್ಮನೆ ಸಿಕ್ಕಿದ.”

  • *

    ಅಥವಾ “ಸ್ವಲ್ಪಸ್ವಲ್ಪವಾಗಿ ಸೇರಿಸಿಟ್ಟ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 28:8; ಯೆರೆ 17:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2003, ಪು. 25

ಜ್ಞಾನೋಕ್ತಿ 13:12

ಪಾದಟಿಪ್ಪಣಿ

  • *

    ಅಥವಾ “ನಿರೀಕ್ಷೆ ನಿಜವಾಗೋಕೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 143:7
  • +ಆದಿ 21:5-7; ಲೂಕ 2:29, 30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2011, ಪು. 31

    9/15/2003, ಪು. 25

    9/1/2000, ಪು. 16

    ಎಚ್ಚರ!,

    9/8/1994, ಪು. 26

    8/8/1991, ಪು. 10

ಜ್ಞಾನೋಕ್ತಿ 13:13

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:15, 16
  • +ಕೀರ್ತ 19:8, 11; ಜ್ಞಾನೋ 13:18

ಜ್ಞಾನೋಕ್ತಿ 13:14

ಪಾದಟಿಪ್ಪಣಿ

  • *

    ಅಥವಾ “ನಿಯಮ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 24:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2003, ಪು. 21

ಜ್ಞಾನೋಕ್ತಿ 13:15

ಪಾದಟಿಪ್ಪಣಿ

  • *

    ಅಕ್ಷ. “ಒಳನೋಟ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 27-28

ಜ್ಞಾನೋಕ್ತಿ 13:16

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 14:15
  • +1ಸಮು 25:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 28

ಜ್ಞಾನೋಕ್ತಿ 13:17

ಮಾರ್ಜಿನಲ್ ರೆಫರೆನ್ಸ್

  • +2ಸಮು 4:9, 10
  • +ಜ್ಞಾನೋ 25:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 28-29

ಜ್ಞಾನೋಕ್ತಿ 13:18

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 141:5; ಜ್ಞಾನೋ 15:32; ಇಬ್ರಿ 12:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 29-30

ಜ್ಞಾನೋಕ್ತಿ 13:19

ಮಾರ್ಜಿನಲ್ ರೆಫರೆನ್ಸ್

  • +1ಅರ 1:47, 48
  • +ಆಮೋ 5:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 30

ಜ್ಞಾನೋಕ್ತಿ 13:20

ಮಾರ್ಜಿನಲ್ ರೆಫರೆನ್ಸ್

  • +ಅಕಾ 4:13
  • +ಆದಿ 34:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 48

    “ದೇವರ ಪ್ರೀತಿ”, ಪು. 28-29

    ಕಾವಲಿನಬುರುಜು,

    7/15/2012, ಪು. 15

    1/1/2011, ಪು. 5

    8/15/2009, ಪು. 20-21

    7/15/2004, ಪು. 30

ಜ್ಞಾನೋಕ್ತಿ 13:21

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:20
  • +ರೋಮ 2:9, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 30

ಜ್ಞಾನೋಕ್ತಿ 13:22

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 6:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 30-31

    8/15/1997, ಪು. 19

ಜ್ಞಾನೋಕ್ತಿ 13:23

ಪಾದಟಿಪ್ಪಣಿ

  • *

    ಅಥವಾ “ಅವನನ್ನ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 31

ಜ್ಞಾನೋಕ್ತಿ 13:24

ಪಾದಟಿಪ್ಪಣಿ

  • *

    ಅಥವಾ “ಬೆತ್ತ ಹಿಡಿಯದ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 3:12, 13; 1ಅರ 1:5, 6; ಜ್ಞಾನೋ 29:15
  • +ಧರ್ಮೋ 6:6, 7; ಜ್ಞಾನೋ 19:18; 22:15; ಎಫೆ 6:4; ಇಬ್ರಿ 12:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2008, ಪು. 14

    9/1/2007, ಪು. 24

    7/15/2004, ಪು. 31

    4/1/1990, ಪು. 27

    ಎಚ್ಚರ!,

    10/8/1992, ಪು. 7

ಜ್ಞಾನೋಕ್ತಿ 13:25

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:10; 37:25
  • +ಯೆಶಾ 65:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2004, ಪು. 31

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಜ್ಞಾನೋ. 13:1ಇಬ್ರಿ 12:7, 9
ಜ್ಞಾನೋ. 13:11ಸಮು 2:22-25; ಜ್ಞಾನೋ 9:7
ಜ್ಞಾನೋ. 13:2ಜ್ಞಾನೋ 12:14; 18:20
ಜ್ಞಾನೋ. 13:3ಕೀರ್ತ 39:1; 141:3; ಜ್ಞಾನೋ 21:23
ಜ್ಞಾನೋ. 13:3ಜ್ಞಾನೋ 10:19; ಮತ್ತಾ 12:36
ಜ್ಞಾನೋ. 13:4ಜ್ಞಾನೋ 26:13-15
ಜ್ಞಾನೋ. 13:4ಜ್ಞಾನೋ 10:4; 12:24
ಜ್ಞಾನೋ. 13:5ಕೀರ್ತ 119:163; ಜ್ಞಾನೋ 8:13; ಎಫೆ 4:25
ಜ್ಞಾನೋ. 13:6ಕೀರ್ತ 25:21
ಜ್ಞಾನೋ. 13:7ಜ್ಞಾನೋ 12:9
ಜ್ಞಾನೋ. 13:8ಯೆರೆ 41:8
ಜ್ಞಾನೋ. 13:8ಯೆರೆ 39:10
ಜ್ಞಾನೋ. 13:9ಕೀರ್ತ 97:11
ಜ್ಞಾನೋ. 13:9ಜ್ಞಾನೋ 24:20
ಜ್ಞಾನೋ. 13:10ನ್ಯಾಯ 8:1
ಜ್ಞಾನೋ. 13:10ಜ್ಞಾನೋ 11:2; 24:6; ಅಕಾ 15:5, 6
ಜ್ಞಾನೋ. 13:11ಜ್ಞಾನೋ 28:8; ಯೆರೆ 17:11
ಜ್ಞಾನೋ. 13:12ಕೀರ್ತ 143:7
ಜ್ಞಾನೋ. 13:12ಆದಿ 21:5-7; ಲೂಕ 2:29, 30
ಜ್ಞಾನೋ. 13:132ಪೂರ್ವ 36:15, 16
ಜ್ಞಾನೋ. 13:13ಕೀರ್ತ 19:8, 11; ಜ್ಞಾನೋ 13:18
ಜ್ಞಾನೋ. 13:14ಜ್ಞಾನೋ 24:14
ಜ್ಞಾನೋ. 13:16ಜ್ಞಾನೋ 14:15
ಜ್ಞಾನೋ. 13:161ಸಮು 25:25
ಜ್ಞಾನೋ. 13:172ಸಮು 4:9, 10
ಜ್ಞಾನೋ. 13:17ಜ್ಞಾನೋ 25:25
ಜ್ಞಾನೋ. 13:18ಕೀರ್ತ 141:5; ಜ್ಞಾನೋ 15:32; ಇಬ್ರಿ 12:11
ಜ್ಞಾನೋ. 13:191ಅರ 1:47, 48
ಜ್ಞಾನೋ. 13:19ಆಮೋ 5:10
ಜ್ಞಾನೋ. 13:20ಅಕಾ 4:13
ಜ್ಞಾನೋ. 13:20ಆದಿ 34:1, 2
ಜ್ಞಾನೋ. 13:21ಧರ್ಮೋ 28:20
ಜ್ಞಾನೋ. 13:21ರೋಮ 2:9, 10
ಜ್ಞಾನೋ. 13:22ಧರ್ಮೋ 6:10, 11
ಜ್ಞಾನೋ. 13:241ಸಮು 3:12, 13; 1ಅರ 1:5, 6; ಜ್ಞಾನೋ 29:15
ಜ್ಞಾನೋ. 13:24ಧರ್ಮೋ 6:6, 7; ಜ್ಞಾನೋ 19:18; 22:15; ಎಫೆ 6:4; ಇಬ್ರಿ 12:6
ಜ್ಞಾನೋ. 13:25ಕೀರ್ತ 34:10; 37:25
ಜ್ಞಾನೋ. 13:25ಯೆಶಾ 65:13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಜ್ಞಾನೋಕ್ತಿ 13:1-25

ಜ್ಞಾನೋಕ್ತಿ

13 ವಿವೇಕಿಯಾದ ಮಗ ಅಪ್ಪ ಕೊಡೋ ಶಿಸ್ತನ್ನ ಸ್ವೀಕರಿಸ್ತಾನೆ,+

ಆದ್ರೆ ತಿದ್ದುವಾಗ ಅಹಂಕಾರಿ* ಕಿವಿಗೇ ಹಾಕೊಳ್ಳಲ್ಲ.+

 2 ಒಬ್ಬ ವ್ಯಕ್ತಿ ತನ್ನ ಬಾಯಿಂದ ಬರೋ ಮಾತುಗಳಿಂದ ಒಳ್ಳೇದನ್ನ ಅನುಭವಿಸ್ತಾನೆ,+

ಆದ್ರೆ ಮೋಸಗಾರರು ಯಾರಿಗೆ ಹಿಂಸೆ ಕೊಡೋದು ಅಂತ ಕಾಯ್ತಾ ಇರ್ತಾರೆ.

 3 ನಾಲಿಗೆಗೆ ಕಡಿವಾಣ ಹಾಕುವವನು ಜೀವ ಉಳಿಸ್ಕೊಳ್ತಾನೆ,+

ಲಂಗುಲಗಾಮಿಲ್ಲದೆ ಮಾತಾಡೋನು ನಾಶ ಆಗ್ತಾನೆ.+

 4 ಸೋಮಾರಿಗೆ ನೂರಾರು ಆಸೆ ಇರುತ್ತೆ, ಆದ್ರೆ ಅವನ ಹತ್ರ ಏನೂ ಇರಲ್ಲ.+

ಕಷ್ಟಪಟ್ಟು ಕೆಲಸ ಮಾಡೋನು ತೃಪ್ತಿಯಿಂದ ಇರ್ತಾನೆ.+

 5 ನೀತಿವಂತನಿಗೆ ಸುಳ್ಳು ಇಷ್ಟ ಆಗಲ್ಲ,+

ಆದ್ರೆ ಕೆಟ್ಟವನ ಕೆಲಸಗಳು ಅವನಿಗೆ ನಾಚಿಕೆ, ಅವಮಾನ ತರುತ್ತೆ.

 6 ತಪ್ಪು ಮಾಡದವನನ್ನ ನೀತಿ ಕಾಪಾಡುತ್ತೆ,+

ಆದ್ರೆ ಕೆಟ್ಟತನ ಪಾಪಿಯನ್ನ ನಾಶ ಮಾಡುತ್ತೆ.

 7 ಕೆಲವರು ಏನೂ ಇಲ್ಲದಿದ್ರೂ ಶ್ರೀಮಂತರ ತರ ನಟಿಸ್ತಾರೆ,+

ಇನ್ನು ಕೆಲವರು ಎಲ್ಲ ಇದ್ರೂ ಬಡವರು ಅಂತ ಹೇಳ್ಕೊಳ್ತಾರೆ.

 8 ಶ್ರೀಮಂತ ತನ್ನ ಪ್ರಾಣ ಕಾಪಾಡ್ಕೊಳ್ಳೋಕೆ ತನ್ನ ಆಸ್ತಿಯನ್ನೇ ಕೊಡ್ತಾನೆ,+

ಆದ್ರೆ ಬಡವನಿಗೆ ಅಂಥ ಪರಿಸ್ಥಿತಿ ಬರಲ್ಲ.+

 9 ನೀತಿವಂತರ ಬೆಳಕು ಚೆನ್ನಾಗಿ ಬೆಳಗುತ್ತೆ,*+

ಆದ್ರೆ ಕೆಟ್ಟವನ ದೀಪ ಆರಿಹೋಗುತ್ತೆ.+

10 ಅಹಂಕಾರದಿಂದ ಜಗಳ ಆಗುತ್ತೆ,+

ಆದ್ರೆ ಸಲಹೆ ಕೇಳುವವನಿಗೆ* ವಿವೇಕ ಸಿಗುತ್ತೆ.+

11 ದಿನ ಬೆಳಗಾಗುವಷ್ಟರಲ್ಲಿ ಮಾಡಿದ* ಹಣ-ಆಸ್ತಿ ಕರಗಿಹೋಗುತ್ತೆ,+

ಕಷ್ಟಪಟ್ಟು ಕೆಲಸಮಾಡಿ ಕೂಡಿಸಿದ* ಸೊತ್ತು ಜಾಸ್ತಿ ಆಗುತ್ತೆ.

12 ಅಂದ್ಕೊಂಡಿದ್ದು ಆಗೋಕೆ* ತಡ ಆದಾಗ ಬೇಜಾರಾಗುತ್ತೆ,+

ಕನಸು ನನಸಾದಾಗ ಅದು ಜೀವ ಕೊಡೋ ಮರದ ತರ ಇರುತ್ತೆ.+

13 ಕಲಿಸುವಾಗ ಕಿವಿಗೆ ಹಾಕೊಳ್ಳದೇ ಇದ್ರೆ ಕೆಟ್ಟ ಪರಿಣಾಮ ಅನುಭವಿಸಬೇಕಾಗುತ್ತೆ,+

ಆಜ್ಞೆಯನ್ನ ಗೌರವಿಸುವವನಿಗೆ ಬಹುಮಾನ ಸಿಗುತ್ತೆ.+

14 ವಿವೇಕಿಯ ಬುದ್ಧಿವಾದ* ಜೀವದ ಬುಗ್ಗೆ,+

ಅದು ಮರಣದ ಉರ್ಲುಗಳಿಂದ ಒಬ್ಬನನ್ನ ಕಾಪಾಡುತ್ತೆ.

15 ತುಂಬ ತಿಳುವಳಿಕೆ* ಇದ್ರೆ ದಯೆ ಸಿಗುತ್ತೆ,

ಆದ್ರೆ ಮೋಸಗಾರರ ದಾರಿಯಲ್ಲಿ ಬರೀ ಕಷ್ಟಗಳೇ ಇರುತ್ತೆ.

16 ಬುದ್ಧಿವಂತ ತನಗೆ ಜ್ಞಾನ ಇರೋದನ್ನ ಕೆಲಸದಲ್ಲಿ ತೋರಿಸ್ತಾನೆ,+

ಮೂರ್ಖ ತನ್ನ ಮೂರ್ಖತನವನ್ನ ಬಯಲು ಮಾಡ್ತಾನೆ.+

17 ಕೆಟ್ಟ ಸಂದೇಶವಾಹಕ ಸಮಸ್ಯೆಯಲ್ಲಿ ಸಿಕ್ಕಿಹಾಕೊಳ್ತಾನೆ,+

ನಂಬಿಗಸ್ತ ಪ್ರತಿನಿಧಿ ಪ್ರಯೋಜನ ಪಡಿತಾನೆ.+

18 ಶಿಸ್ತನ್ನ ಅಸಡ್ಡೆ ಮಾಡುವವನು ಬಡತನ, ಅವಮಾನ ಅನುಭವಿಸ್ತಾನೆ.

ತಿದ್ದುವಾಗ ಕೇಳುವವನು ಗೌರವ ಪಡಿತಾನೆ.+

19 ಆಸೆ ಈಡೇರಿದಾಗ ಖುಷಿ ಆಗುತ್ತೆ,+

ಕೆಟ್ಟದನ್ನ ಬಿಡಬೇಕಂದ್ರೆ ಮೂರ್ಖನಿಗೆ ದುಃಖ ಆಗುತ್ತೆ.+

20 ವಿವೇಕಿ ಜೊತೆ ಸಹವಾಸ ಮಾಡುವವನು ವಿವೇಕಿ ಆಗ್ತಾನೆ,+

ಮೂರ್ಖನ ಜೊತೆ ಸೇರುವವನು ಹಾಳಾಗಿ ಹೋಗ್ತಾನೆ.+

21 ಕಷ್ಟ ಪಾಪಿಗಳ ಹಿಂದೆನೇ ಸುತ್ತುತ್ತೆ,+

ಆದ್ರೆ ಸುಖ-ಸಮೃದ್ಧಿ ನೀತಿವಂತನಿಗೆ ಸಿಗೋ ಬಹುಮಾನ.+

22 ಒಳ್ಳೇ ವ್ಯಕ್ತಿ ತನ್ನ ಆಸ್ತಿಯನ್ನ ಮೊಮ್ಮಕ್ಕಳಿಗೆ ಬಿಟ್ಟು ಹೋಗ್ತಾನೆ,

ಆದ್ರೆ ಪಾಪಿಯ ಸಂಪತ್ತು ನೀತಿವಂತನ ಕೈ ಸೇರುತ್ತೆ.+

23 ಬಡವ ಉಳುಮೆ ಮಾಡಿದ ಭೂಮಿ ಸಮೃದ್ಧ ಫಲ ಕೊಡುತ್ತೆ,

ಆದ್ರೆ ಅದನ್ನ* ಅನ್ಯಾಯದಿಂದ ಕಿತ್ಕೊಳ್ತಾರೆ.

24 ಏಟು ಕೊಡದ* ಅಪ್ಪ ಮಗನ ಶತ್ರು,+

ಶಿಸ್ತು ಕೊಡೋ ಅಪ್ಪ ಮಗನಿಗೆ ಮಿತ್ರ.+

25 ನೀತಿವಂತ ಹೊಟ್ಟೆ ತುಂಬ ತಿಂತಾನೆ,+

ಕೆಟ್ಟವನ ಹೊಟ್ಟೆ ಖಾಲಿನೇ ಇರುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ