ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಜನಾಂಗಗಳ ದೇವರುಗಳು ಮತ್ತು ಜೀವಂತ ದೇವರ ಮಧ್ಯ ವ್ಯತ್ಯಾಸ (1-16)

      • ಮುಂದೆ ಬರೋ ನಾಶ ಮತ್ತು ಸೆರೆ (17, 18)

      • ಯೆರೆಮೀಯನ ಅಳಲು (19-22)

      • ಪ್ರವಾದಿಯ ಪ್ರಾರ್ಥನೆ (23-25)

        • ತನ್ನನ್ನೇ ಮಾರ್ಗದರ್ಶಿಸೋ ಅಧಿಕಾರ ಮನುಷ್ಯನಿಗಿಲ್ಲ (23)

ಯೆರೆಮೀಯ 10:2

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:3, 30; 20:23; ಧರ್ಮೋ 12:30
  • +ಯೆಶಾ 47:13

ಯೆರೆಮೀಯ 10:3

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 40:20; 44:14, 15; 45:20; ಹಬ 2:18

ಯೆರೆಮೀಯ 10:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 115:4; ಯೆಶಾ 40:19
  • +ಯೆಶಾ 41:7

ಯೆರೆಮೀಯ 10:5

ಮಾರ್ಜಿನಲ್ ರೆಫರೆನ್ಸ್

  • +ಹಬ 2:19
  • +ಯೆಶಾ 46:7
  • +ಯೆಶಾ 41:23; 44:9; 1ಕೊರಿಂ 8:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2017, ಪು. 1

ಯೆರೆಮೀಯ 10:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:11; 2ಸಮು 7:22; ಕೀರ್ತ 86:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 38

ಯೆರೆಮೀಯ 10:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:28
  • +ಕೀರ್ತ 89:6; ದಾನಿ 4:35

ಯೆರೆಮೀಯ 10:8

ಮಾರ್ಜಿನಲ್ ರೆಫರೆನ್ಸ್

  • +ಯೆರೆ 51:17; ಹಬ 2:18
  • +ಯೆಶಾ 44:19

ಯೆರೆಮೀಯ 10:9

ಮಾರ್ಜಿನಲ್ ರೆಫರೆನ್ಸ್

  • +1ಅರ 10:22

ಯೆರೆಮೀಯ 10:10

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 3:10; ದಾನಿ 6:26
  • +ದಾನಿ 4:3; ಹಬ 1:12; ಪ್ರಕ 15:3
  • +ನಹೂ 1:5

ಯೆರೆಮೀಯ 10:11

ಪಾದಟಿಪ್ಪಣಿ

  • *

    ವ. 11ನ್ನ ಮೂಲತಃ ಅರಾಮಿಕ್‌ ಭಾಷೆಯಲ್ಲಿ ಬರೆಯಲಾಗಿತ್ತು.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 2:18; ಯೆರೆ 51:17, 18; ಚೆಫ 2:11

ಯೆರೆಮೀಯ 10:12

ಪಾದಟಿಪ್ಪಣಿ

  • *

    ಅಥವಾ “ಫಲವತ್ತಾದ ಪ್ರದೇಶಕ್ಕೆ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 3:19; ಯೆಶಾ 45:18
  • +ಕೀರ್ತ 136:3, 5; ಯೆಶಾ 40:22; ಯೆರೆ 51:15, 16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 51-53

ಯೆರೆಮೀಯ 10:13

ಪಾದಟಿಪ್ಪಣಿ

  • *

    ಅಥವಾ “ಆವಿ.”

  • *

    ಬಹುಶಃ, “ಪ್ರವಾಹ ಬಾಗಿಲುಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 37:2; 38:34
  • +ಯೋಬ 36:27; ಕೀರ್ತ 135:7
  • +ಆದಿ 8:1; ವಿಮೋ 14:21; ಅರ 11:31; ಯೋನ 1:4

ಯೆರೆಮೀಯ 10:14

ಪಾದಟಿಪ್ಪಣಿ

  • *

    ಅಥವಾ “ಉಸಿರೇ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 42:17; 44:11
  • +ಯೆರೆ 51:17; ಹಬ 2:18, 19

ಯೆರೆಮೀಯ 10:15

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 41:29

ಯೆರೆಮೀಯ 10:16

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:9; ಕೀರ್ತ 135:4
  • +ಯೆಶಾ 47:4

ಯೆರೆಮೀಯ 10:18

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:63; ಯೆರೆ 16:13

ಯೆರೆಮೀಯ 10:19

ಪಾದಟಿಪ್ಪಣಿ

  • *

    ಅಥವಾ “ಮೂಳೆ ಮುರಿದಿದೆ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 8:21

ಯೆರೆಮೀಯ 10:20

ಮಾರ್ಜಿನಲ್ ರೆಫರೆನ್ಸ್

  • +ಯೆರೆ 4:20
  • +ಯೆರೆ 31:15

ಯೆರೆಮೀಯ 10:21

ಪಾದಟಿಪ್ಪಣಿ

  • *

    ಅಕ್ಷ. “ಒಳನೋಟ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 5:31
  • +ಯೆರೆ 2:8; 8:9
  • +ಯೆರೆ 23:1; ಯೆಹೆ 34:5, 6

ಯೆರೆಮೀಯ 10:22

ಮಾರ್ಜಿನಲ್ ರೆಫರೆನ್ಸ್

  • +ಯೆರೆ 1:15; 4:6; 6:22; ಹಬ 1:6
  • +ಯೆರೆ 9:11

ಯೆರೆಮೀಯ 10:23

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 17:5; 37:23; ಜ್ಞಾನೋ 16:3; 20:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 2 2021 ಪು. 6

    ಎಚ್ಚರ!,

    ನಂ. 1 2019, ಪು. 5

    8/8/1991, ಪು. 8

    2/8/1992, ಪು. 6

    ಕಾವಲಿನಬುರುಜು,

    12/15/2011, ಪು. 14

    4/15/2008, ಪು. 9-10

    11/1/2005, ಪು. 22

    10/15/2000, ಪು. 13

    9/1/1999, ಪು. 19-20

    1/1/1993, ಪು. 29

    ದೇವರನ್ನು ಆರಾಧಿಸಿರಿ, ಪು. 51-53

    ಜ್ಞಾನ, ಪು. 12

ಯೆರೆಮೀಯ 10:24

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 6:1; 38:1
  • +ಯೆರೆ 30:11

ಯೆರೆಮೀಯ 10:25

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 34:2
  • +ಯೆರೆ 51:34
  • +ಯೆಶಾ 10:22
  • +ಕೀರ್ತ 79:6, 7; ಯೆರೆ 8:16; ಪ್ರಲಾ 2:22

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 10:2ಯಾಜ 18:3, 30; 20:23; ಧರ್ಮೋ 12:30
ಯೆರೆ. 10:2ಯೆಶಾ 47:13
ಯೆರೆ. 10:3ಯೆಶಾ 40:20; 44:14, 15; 45:20; ಹಬ 2:18
ಯೆರೆ. 10:4ಕೀರ್ತ 115:4; ಯೆಶಾ 40:19
ಯೆರೆ. 10:4ಯೆಶಾ 41:7
ಯೆರೆ. 10:5ಹಬ 2:19
ಯೆರೆ. 10:5ಯೆಶಾ 46:7
ಯೆರೆ. 10:5ಯೆಶಾ 41:23; 44:9; 1ಕೊರಿಂ 8:4
ಯೆರೆ. 10:6ವಿಮೋ 15:11; 2ಸಮು 7:22; ಕೀರ್ತ 86:8
ಯೆರೆ. 10:7ಕೀರ್ತ 22:28
ಯೆರೆ. 10:7ಕೀರ್ತ 89:6; ದಾನಿ 4:35
ಯೆರೆ. 10:8ಯೆರೆ 51:17; ಹಬ 2:18
ಯೆರೆ. 10:8ಯೆಶಾ 44:19
ಯೆರೆ. 10:91ಅರ 10:22
ಯೆರೆ. 10:10ಯೆಹೋ 3:10; ದಾನಿ 6:26
ಯೆರೆ. 10:10ದಾನಿ 4:3; ಹಬ 1:12; ಪ್ರಕ 15:3
ಯೆರೆ. 10:10ನಹೂ 1:5
ಯೆರೆ. 10:11ಯೆಶಾ 2:18; ಯೆರೆ 51:17, 18; ಚೆಫ 2:11
ಯೆರೆ. 10:12ಜ್ಞಾನೋ 3:19; ಯೆಶಾ 45:18
ಯೆರೆ. 10:12ಕೀರ್ತ 136:3, 5; ಯೆಶಾ 40:22; ಯೆರೆ 51:15, 16
ಯೆರೆ. 10:13ಯೋಬ 37:2; 38:34
ಯೆರೆ. 10:13ಯೋಬ 36:27; ಕೀರ್ತ 135:7
ಯೆರೆ. 10:13ಆದಿ 8:1; ವಿಮೋ 14:21; ಅರ 11:31; ಯೋನ 1:4
ಯೆರೆ. 10:14ಯೆಶಾ 42:17; 44:11
ಯೆರೆ. 10:14ಯೆರೆ 51:17; ಹಬ 2:18, 19
ಯೆರೆ. 10:15ಯೆಶಾ 41:29
ಯೆರೆ. 10:16ಧರ್ಮೋ 32:9; ಕೀರ್ತ 135:4
ಯೆರೆ. 10:16ಯೆಶಾ 47:4
ಯೆರೆ. 10:18ಧರ್ಮೋ 28:63; ಯೆರೆ 16:13
ಯೆರೆ. 10:19ಯೆರೆ 8:21
ಯೆರೆ. 10:20ಯೆರೆ 4:20
ಯೆರೆ. 10:20ಯೆರೆ 31:15
ಯೆರೆ. 10:21ಯೆರೆ 5:31
ಯೆರೆ. 10:21ಯೆರೆ 2:8; 8:9
ಯೆರೆ. 10:21ಯೆರೆ 23:1; ಯೆಹೆ 34:5, 6
ಯೆರೆ. 10:22ಯೆರೆ 1:15; 4:6; 6:22; ಹಬ 1:6
ಯೆರೆ. 10:22ಯೆರೆ 9:11
ಯೆರೆ. 10:23ಕೀರ್ತ 17:5; 37:23; ಜ್ಞಾನೋ 16:3; 20:24
ಯೆರೆ. 10:24ಕೀರ್ತ 6:1; 38:1
ಯೆರೆ. 10:24ಯೆರೆ 30:11
ಯೆರೆ. 10:25ಯೆಶಾ 34:2
ಯೆರೆ. 10:25ಯೆರೆ 51:34
ಯೆರೆ. 10:25ಯೆಶಾ 10:22
ಯೆರೆ. 10:25ಕೀರ್ತ 79:6, 7; ಯೆರೆ 8:16; ಪ್ರಲಾ 2:22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 10:1-25

ಯೆರೆಮೀಯ

10 ಇಸ್ರಾಯೇಲ್‌ ಜನ್ರೇ, ನಿಮ್ಮ ವಿರುದ್ಧವಾಗಿ ಯೆಹೋವ ಹೇಳೋ ಮಾತುಗಳನ್ನ ಕೇಳಿಸ್ಕೊಳ್ಳಿ. 2 ಯೆಹೋವ ಹೀಗೆ ಹೇಳ್ತಾನೆ

“ನೀವು ಬೇರೆ ದೇಶದ ಪದ್ಧತಿಗಳನ್ನ ಕಲಿಬೇಡಿ,+

ಅವರು ಆಕಾಶದ ಅದ್ಭುತಗಳನ್ನ ನೋಡಿ ಭಯಪಡ್ತಾರೆ,

ಆದ್ರೆ ನೀವು ಅವುಗಳನ್ನ ನೋಡಿ ಭಯಪಡಬೇಡಿ.+

 3 ಯಾಕಂದ್ರೆ ಬೇರೆ ದೇಶದ ಪದ್ಧತಿಗಳು ಮೋಸಕರ,

ನಿಪುಣ ಕೆಲಸಗಾರ ಕಾಡಲ್ಲಿರೋ ಒಂದು ಮರ ಕಡಿದು

ಅದನ್ನ ಕೆತ್ತಿ ಒಂದು ಮೂರ್ತಿ ಮಾಡ್ತಾನೆ.+

 4 ಅದನ್ನ ಅವರು ಚಿನ್ನಬೆಳ್ಳಿಯಿಂದ ಅಲಂಕರಿಸ್ತಾರೆ,+

ಅದು ಬಿದ್ದುಹೋಗದ ಹಾಗೆ ಸುತ್ತಿಗೆಯಿಂದ ಮೊಳೆಗಳನ್ನ ಹೊಡೆದು ನಿಲ್ಲಿಸ್ತಾರೆ.+

 5 ಸೌತೆ ಗದ್ದೆಯಲ್ಲಿರೋ ಬೆದರುಬೊಂಬೆ ಹೇಗೆ ಮಾತಾಡಲ್ವೋ ಹಾಗೆ ಮೂರ್ತಿಗಳು ಮಾತಾಡಲ್ಲ,+

ಅವುಗಳನ್ನ ಎತ್ಕೊಂಡು ಹೋಗಬೇಕು, ಯಾಕಂದ್ರೆ ಅವುಗಳಿಗೆ ನಡಿಯೋಕೆ ಆಗಲ್ಲ.+

ಅವುಗಳಿಗೆ ಹೆದರಬೇಡಿ, ಯಾಕಂದ್ರೆ ಹಾನಿಮಾಡೋಕೆ ಅವುಗಳಿಗೆ ಆಗಲ್ಲ,

ಒಳ್ಳೇದನ್ನ ಮಾಡೋಕೂ ಆಗಲ್ಲ.”+

 6 ಯೆಹೋವನೇ, ನಿನ್ನ ಹಾಗೆ ಬೇರೆ ಯಾರೂ ಇಲ್ಲ,+

ನೀನು ತುಂಬ ದೊಡ್ಡವನು, ನಿನ್ನ ಹೆಸ್ರಿಗೆ ತುಂಬ ಶಕ್ತಿ ಇದೆ.

 7 ದೇಶಗಳ ಅರಸನೇ,+ ನಿನಗೆ ಭಯಪಡದವರು ಯಾರಾದ್ರೂ ಇದ್ದಾರಾ? ನಿನಗೆ ಭಯಪಟ್ರೆ ಒಳ್ಳೇದು.

ಯಾಕಂದ್ರೆ ಬೇರೆ ದೇಶಗಳಲ್ಲಿರೋ ಎಲ್ಲ ವಿವೇಕಿಗಳಲ್ಲಿ, ಅವ್ರ ಎಲ್ಲ ಸಾಮ್ರಾಜ್ಯಗಳಲ್ಲಿ

ನಿನ್ನ ಹಾಗೆ ಒಬ್ರೂ ಇಲ್ಲ.+

 8 ಅವ್ರೆಲ್ರೂ ವಿವೇಚನೆ ಇಲ್ಲದವರು, ಮೂರ್ಖರು.+

ಮರದ ಮೂರ್ತಿಯಿಂದ ಸಿಗೋ ನಿರ್ದೇಶನದಿಂದ ಏನೂ ಪ್ರಯೋಜನ ಇಲ್ಲ.+

 9 ತಾರ್ಷೀಷಿಂದ+ ಬೆಳ್ಳಿ ತಗಡುಗಳನ್ನ,

ಊಫಜ್‌ನಿಂದ ಚಿನ್ನವನ್ನ ತರಿಸ್ಕೊಳ್ತಾರೆ.

ಅದನ್ನೆಲ್ಲ ಕರಕುಶಲ ಕೆಲಸಗಾರರು, ಲೋಹದ ಕೆಲಸಗಾರರು ಮರದ ತುಂಡಿಗೆ ಹೊದಿಸ್ತಾರೆ,

ಅದಕ್ಕೆ ನೀಲಿ ದಾರದ, ನೇರಳೆ ಬಣ್ಣದ ಬಟ್ಟೆ ತೊಡಿಸ್ತಾರೆ,

ಆ ಮೂರ್ತಿಗಳೆಲ್ಲ ನಿಪುಣ ಕೆಲಸಗಾರರ ಕೈಕೆಲಸ.

10 ಆದ್ರೆ ಯೆಹೋವನೇ ನಿಜವಾದ ದೇವರು,

ಆತನು ಜೀವ ಇರೋ ದೇವರು,+ ಸದಾಕಾಲಕ್ಕೂ ರಾಜ,+

ಆತನ ಕೋಪಕ್ಕೆ ಭೂಮಿ ನಡುಗುತ್ತೆ,+

ಆತನ ಖಂಡನೆಯನ್ನ ತಾಳ್ಕೊಳ್ಳೋಕೆ ಯಾವ ದೇಶದ ಜನ್ರಿಗೂ ಆಗಲ್ಲ.

11 * ನೀವು ಅವ್ರಿಗೆ “ಭೂಮಿ, ಆಕಾಶವನ್ನ ಸೃಷ್ಟಿ ಮಾಡದ ದೇವರುಗಳು

ಭೂಮಿ ಮೇಲಿಂದ ಆಕಾಶದ ಕೆಳಗಿಂದ ನಾಶ ಆಗಿ ಹೋಗುತ್ತೆ”+ ಅಂತ ಹೇಳಬೇಕು.

12 ನಿಜವಾದ ದೇವರು ಭೂಮಿಯನ್ನ ತನ್ನ ಶಕ್ತಿಯಿಂದ ಸೃಷ್ಟಿ ಮಾಡಿದನು,

ತನ್ನ ವಿವೇಕದಿಂದ ಭೂಗೋಳಕ್ಕೆ* ಗಟ್ಟಿಯಾದ ಅಡಿಪಾಯ ಹಾಕಿದನು,+

ತಿಳುವಳಿಕೆಯಿಂದ ಆಕಾಶವನ್ನ ಹರಡಿದನು.+

13 ಆತನ ಧ್ವನಿಗೆ ಆಕಾಶದಲ್ಲಿರೋ ನೀರು ಅಲ್ಲೋಲ ಕಲ್ಲೋಲ ಆಗುತ್ತೆ,+

ಆತನು ಭೂಮಿಯ ಮೂಲೆಮೂಲೆಯಿಂದ ಮೋಡಗಳು* ಮೇಲೆ ಹೋಗೋ ತರ ಮಾಡ್ತಾನೆ.+

ಮಳೆಗಾಗಿ ಮಿಂಚನ್ನ* ಮಾಡ್ತಾನೆ.

ತನ್ನ ಭಂಡಾರಗಳಿಂದ ಗಾಳಿಯನ್ನ ತರ್ತಾನೆ.+

14 ಎಲ್ಲ ಮನುಷ್ಯರೂ ವಿವೇಚನೆ ಇಲ್ಲದೆ, ಬುದ್ಧಿ ಇಲ್ಲದೆ ನಡ್ಕೊಳ್ತಿದ್ದಾರೆ.

ಕೆತ್ತಿದ ಮೂರ್ತಿಗಳನ್ನ ಮಾಡಿದ್ದಕ್ಕೆ ಲೋಹದ ಕೆಲಸಗಾರರಲ್ಲಿ ಪ್ರತಿಯೊಬ್ಬ ಅವಮಾನ ಅನುಭವಿಸಬೇಕಾಗುತ್ತೆ,+

ಯಾಕಂದ್ರೆ ಅವರು ಅಚ್ಚಲ್ಲಿ ಮಾಡಿದ ಲೋಹದ ಮೂರ್ತಿಗಳೆಲ್ಲ ಬರೀ ಮೋಸ,

ಅವುಗಳಿಗೆ ಜೀವನೇ* ಇಲ್ಲ.+

15 ಆ ಮೂರ್ತಿಗಳಿಂದ ಯಾವ ಪ್ರಯೋಜನನೂ ಇಲ್ಲ, ಅವುಗಳನ್ನ ಮಾಡೋದು ಹಾಸ್ಯಾಸ್ಪದ.+

ಅವುಗಳಿಗೆ ಶಿಕ್ಷೆ ವಿಧಿಸೋ ದಿನ ಬಂದಾಗ ಅವು ನಾಶವಾಗಿ ಹೋಗುತ್ತೆ.

16 ಆದ್ರೆ ಯಾಕೋಬನ ಪಾಲು ಆಗಿರುವಾತನು ಆ ಮೂರ್ತಿಗಳ ತರ ಅಲ್ಲ,

ಯಾಕಂದ್ರೆ ಪ್ರತಿಯೊಂದನ್ನ ಸೃಷ್ಟಿ ಮಾಡಿದವನು ಆತನೇ,

ಇಸ್ರಾಯೇಲ್‌ ಆತನ ಕೋಲು, ಆ ಕೋಲು ಆತನ ಆಸ್ತಿ.+

ಸೈನ್ಯಗಳ ದೇವರಾದ ಯೆಹೋವ ಅನ್ನೋದೇ ಆತನ ಹೆಸ್ರು.+

17 ಮುತ್ತಿಗೆಯಿಂದಾಗಿ ಕಷ್ಟಕ್ಕೆ ಒಳಗಾಗಿರೋ ಸ್ತ್ರೀಯೇ,

ನೆಲದ ಮೇಲೆ ಬಿದ್ದಿರೋ ನಿನ್ನ ವಸ್ತುಗಳನ್ನ ಮೂಟೆ ಕಟ್ಕೊ.

18 ಯಾಕಂದ್ರೆ ಯೆಹೋವ ಹೀಗೆ ಹೇಳ್ತಾನೆ

“ಈ ಸಾರಿ ನಾನು ಈ ದೇಶದ ಜನ್ರನ್ನ ಹೊರಗೆ ಎಸೆದುಬಿಡ್ತೀನಿ,+

ಅವರು ಕಷ್ಟ ಪಡೋ ತರ ಮಾಡ್ತೀನಿ.”

19 ಅಯ್ಯೋ, ನನಗೆ ಗಾಯ ಆಗಿದೆ,*+

ನನ್ನ ಗಾಯ ವಾಸಿಯಾಗಲ್ಲ.

“ಇದು ನನಗೆ ಬಂದಿರೋ ಕಾಯಿಲೆ, ಇದನ್ನ ನಾನು ಸಹಿಸ್ಕೊಳ್ಳಲೇ ಬೇಕು.

20 ನನ್ನ ಡೇರೆ ನಾಶ ಆಗಿದೆ, ನನ್ನ ಡೇರೆಯ ಹಗ್ಗಗಳು ಕಿತ್ತುಹೋಗಿವೆ.+

ನನ್ನ ಮಕ್ಕಳು ನನ್ನನ್ನ ಬಿಟ್ಟುಹೋಗಿದ್ದಾರೆ, ಯಾರೂ ನನ್ನ ಜೊತೆ ಇಲ್ಲ.+

ನನ್ನ ಡೇರೆಯನ್ನ ಹರಡಿ ಎತ್ತಿನಿಲ್ಲಿಸೋಕೆ ಇಲ್ಲಿ ಯಾರೂ ಇಲ್ಲ.

21 ಕುರುಬರು ಮೂರ್ಖರ ತರ ನಡ್ಕೊಂಡಿದ್ದಾರೆ,+

ಅವರು ಯೆಹೋವನ ಹತ್ರ ಸಲಹೆ ಕೇಳ್ತಿಲ್ಲ.+

ಅದಕ್ಕೆ ಅವರು ತಿಳುವಳಿಕೆಯಿಂದ* ನಡಿಲಿಲ್ಲ,

ಅವರ ಎಲ್ಲ ಕುರಿಗಳು ಚದರಿಹೋಗಿವೆ” ಅಂದೆ.+

22 ಕೇಳಿಸ್ಕೊಳ್ಳಿ! ಒಂದು ಸುದ್ದಿ ಬಂದಿದೆ! ಒಂದು ಸೈನ್ಯ ಬರ್ತಿದೆ,

ಉತ್ತರದೇಶದಿಂದ ಒಂದು ದೊಡ್ಡ ಕಂಪನ ಕೇಳ್ತಿದೆ,+

ಅದು ಯೆಹೂದದ ಪಟ್ಟಣಗಳನ್ನ ನಾಶ ಮಾಡಿ ಗುಳ್ಳೆನರಿಗಳು ವಾಸಿಸೋ ಸ್ಥಳವಾಗಿ ಮಾಡಿಬಿಡುತ್ತೆ.+

23 ಯೆಹೋವನೇ, ನನಗೆ ಒಂದು ವಿಷ್ಯ ಚೆನ್ನಾಗಿ ಗೊತ್ತು, ಏನಂದ್ರೆ ಮನುಷ್ಯನಿಗೆ ಯಾವ ದಾರಿಯಲ್ಲಿ ಹೋಗಬೇಕು ಅಂತ ತಿಳ್ಕೊಳ್ಳೋ ಸಾಮರ್ಥ್ಯ ಇಲ್ಲ.

ಎಲ್ಲಿ ಹೆಜ್ಜೆ ಇಡಬೇಕು ಅಂತ ತನಗೆ ದಾರಿ ತೋರಿಸ್ಕೊಳ್ಳೋ ಅಧಿಕಾರ ಸಹ ಮನುಷ್ಯನಿಗಿಲ್ಲ.+

24 ಯೆಹೋವನೇ, ನಿನ್ನ ನ್ಯಾಯಕ್ಕೆ ತಕ್ಕ ಹಾಗೆ ನನ್ನನ್ನ ತಿದ್ದು,

ಆದ್ರೆ ಕೋಪದಿಂದಲ್ಲ,+ ಯಾಕಂದ್ರೆ ಕೋಪದಿಂದ ತಿದ್ದಿದ್ರೆ ನಾನು ನಾಶ ಆಗಿಬಿಡ್ತೀನಿ.+

25 ನಿನ್ನನ್ನ ಅಸಡ್ಡೆ ಮಾಡಿದ ಜನ್ರ ಮೇಲೆ,

ನಿನ್ನ ಹೆಸ್ರಲ್ಲಿ ಬೇಡ್ಕೊಳ್ಳದೆ ಇರೋ ಕುಲಗಳ ಮೇಲೆ ನಿನ್ನ ಕೋಪ ಸುರಿ.+

ಯಾಕಂದ್ರೆ ಅವರು ಯಾಕೋಬನನ್ನ ನಾಶ ಮಾಡಿದ್ದಾರೆ,+

ಹೌದು, ಅವರು ಅವನನ್ನ ಸರ್ವನಾಶ ಮಾಡೋ ಹಂತಕ್ಕೆ ಹೋಗಿದ್ದಾರೆ,+

ಅವನ ದೇಶವನ್ನ ಖಾಲಿ ಮಾಡಿದ್ದಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ