ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಕೊರಿಂಥ 16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಕೊರಿಂಥ ಮುಖ್ಯಾಂಶಗಳು

      • ಯೆರೂಸಲೇಮಿನ ಕ್ರೈಸ್ತರಿಗಾಗಿ ಹಣ ಸಂಗ್ರಹ (1-4)

      • ಪೌಲನ ಪ್ರಯಾಣದ ಬಗ್ಗೆ (5-9)

      • ತಿಮೊತಿ, ಅಪೊಲ್ಲೋಸನ ಭೇಟಿ ಬಗ್ಗೆ (10-12)

      • ಪ್ರೋತ್ಸಾಹ ಮತ್ತು ವಂದನೆ (13-24)

1 ಕೊರಿಂಥ 16:1

ಮಾರ್ಜಿನಲ್ ರೆಫರೆನ್ಸ್

  • +ಅಕಾ 24:17; ರೋಮ 15:26; 2ಕೊರಿಂ 8:3, 4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1998, ಪು. 24

1 ಕೊರಿಂಥ 16:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    11/2023, ಪು. 3

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 55

    ಕಾವಲಿನಬುರುಜು,

    12/15/2013, ಪು. 14

    7/15/2008, ಪು. 28

    12/1/2002, ಪು. 5

    11/1/2002, ಪು. 26-30

    11/1/1998, ಪು. 24

    12/1/1994, ಪು. 16-17

    4/15/1992, ಪು. 17

    ರಾಜ್ಯ ಸೇವೆ,

    2/2002, ಪು. 7

1 ಕೊರಿಂಥ 16:3

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 8:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1998, ಪು. 7

1 ಕೊರಿಂಥ 16:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1998, ಪು. 7

1 ಕೊರಿಂಥ 16:5

ಮಾರ್ಜಿನಲ್ ರೆಫರೆನ್ಸ್

  • +ಅಕಾ 19:21; 2ಕೊರಿಂ 1:15, 16

1 ಕೊರಿಂಥ 16:7

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಅಕಾ 20:2

1 ಕೊರಿಂಥ 16:8

ಪಾದಟಿಪ್ಪಣಿ

  • *

    ಅಥವಾ “ಪಂಚಾಶತ್ತಮ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 19:1

1 ಕೊರಿಂಥ 16:9

ಮಾರ್ಜಿನಲ್ ರೆಫರೆನ್ಸ್

  • +ಅಕಾ 19:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2008, ಪು. 18-19

1 ಕೊರಿಂಥ 16:10

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಅಕಾ 16:1, 2
  • +ಫಿಲಿ 2:19, 20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2009, ಪು. 14-15

1 ಕೊರಿಂಥ 16:12

ಮಾರ್ಜಿನಲ್ ರೆಫರೆನ್ಸ್

  • +ಅಕಾ 18:24, 25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1996, ಪು. 22

1 ಕೊರಿಂಥ 16:13

ಪಾದಟಿಪ್ಪಣಿ

  • *

    ಅಕ್ಷ. “ಪೌರುಷದಿಂದ.”

ಮಾರ್ಜಿನಲ್ ರೆಫರೆನ್ಸ್

  • +1ಥೆಸ 5:6
  • +1ಕೊರಿಂ 15:58; ಫಿಲಿ 1:27
  • +ಅಕಾ 4:29
  • +ಎಫೆ 6:10; ಕೊಲೊ 1:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2015, ಪು. 13-17

    1/1/2003, ಪು. 18-19

    4/1/2002, ಪು. 15, 27-28

    ಎಚ್ಚರ!,

    5/8/2000, ಪು. 15

    ರಾಜ್ಯ ಸೇವೆ,

    2/2000, ಪು. 8

1 ಕೊರಿಂಥ 16:14

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 13:4; 1ಪೇತ್ರ 4:8

1 ಕೊರಿಂಥ 16:16

ಮಾರ್ಜಿನಲ್ ರೆಫರೆನ್ಸ್

  • +ಫಿಲಿ 2:29, 30; 1ಥೆಸ 5:12; 1ತಿಮೊ 5:17

1 ಕೊರಿಂಥ 16:17

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 1:16

1 ಕೊರಿಂಥ 16:19

ಮಾರ್ಜಿನಲ್ ರೆಫರೆನ್ಸ್

  • +ರೋಮ 16:3, 5; ಫಿಲೆ 2

1 ಕೊರಿಂಥ 16:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 5/2019, ಪು. 2-3

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಕೊರಿಂ. 16:1ಅಕಾ 24:17; ರೋಮ 15:26; 2ಕೊರಿಂ 8:3, 4
1 ಕೊರಿಂ. 16:32ಕೊರಿಂ 8:19
1 ಕೊರಿಂ. 16:5ಅಕಾ 19:21; 2ಕೊರಿಂ 1:15, 16
1 ಕೊರಿಂ. 16:7ಅಕಾ 20:2
1 ಕೊರಿಂ. 16:8ಅಕಾ 19:1
1 ಕೊರಿಂ. 16:9ಅಕಾ 19:10, 11
1 ಕೊರಿಂ. 16:10ಅಕಾ 16:1, 2
1 ಕೊರಿಂ. 16:10ಫಿಲಿ 2:19, 20
1 ಕೊರಿಂ. 16:12ಅಕಾ 18:24, 25
1 ಕೊರಿಂ. 16:131ಥೆಸ 5:6
1 ಕೊರಿಂ. 16:131ಕೊರಿಂ 15:58; ಫಿಲಿ 1:27
1 ಕೊರಿಂ. 16:13ಅಕಾ 4:29
1 ಕೊರಿಂ. 16:13ಎಫೆ 6:10; ಕೊಲೊ 1:11
1 ಕೊರಿಂ. 16:141ಕೊರಿಂ 13:4; 1ಪೇತ್ರ 4:8
1 ಕೊರಿಂ. 16:16ಫಿಲಿ 2:29, 30; 1ಥೆಸ 5:12; 1ತಿಮೊ 5:17
1 ಕೊರಿಂ. 16:171ಕೊರಿಂ 1:16
1 ಕೊರಿಂ. 16:19ರೋಮ 16:3, 5; ಫಿಲೆ 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಕೊರಿಂಥ 16:1-24

ಕೊರಿಂಥದವರಿಗೆ ಬರೆದ ಮೊದಲನೇ ಪತ್ರ

16 ಪವಿತ್ರ ಜನ್ರಿಗೋಸ್ಕರ ಹಣ ಕೂಡಿಡೋದ್ರ ಬಗ್ಗೆ ಹೇಳಬೇಕಾದ್ರೆ,+ ಗಲಾತ್ಯದಲ್ಲಿರೋ ಸಭೆಗಳಿಗೆ ನಾನು ಕೊಟ್ಟ ನಿರ್ದೇಶನಗಳನ್ನೇ ನೀವು ಪಾಲಿಸಿ. 2 ನಿಮ್ಮಲ್ಲಿ ಪ್ರತಿಯೊಬ್ರು ಪ್ರತಿ ವಾರದ ಮೊದಲ್ನೇ ದಿನ ತಮ್ಮತಮ್ಮ ಆದಾಯಕ್ಕೆ ತಕ್ಕ ಹಾಗೆ ಏನಾದ್ರೂ ತೆಗೆದಿಡಬೇಕು. ಹಾಗೆ ಮಾಡಿದ್ರೆ ನಾನು ಬಂದಾಗ ಹಣ ಕೂಡಿಸೋ ಅಗತ್ಯ ಇರಲ್ಲ. 3 ನೀವು ಪತ್ರದಲ್ಲಿ ನಂಬಿಗಸ್ತ ವ್ಯಕ್ತಿಗಳ ಹೆಸ್ರು ಹೇಳಿದ್ರೆ+ ನಾನಲ್ಲಿ ಬಂದಾಗ ನಿಮ್ಮ ಪ್ರೀತಿಯ ಆ ಉಡುಗೊರೆಯನ್ನ ಅವ್ರ ಕೈಯಲ್ಲೇ ಕೊಟ್ಟು ಯೆರೂಸಲೇಮಿಗೆ ಕಳಿಸ್ತೀನಿ. 4 ನಾನೂ ಅಲ್ಲಿಗೆ ಹೋಗಬೇಕಾಗಿ ಬಂದ್ರೆ ಅವ್ರ ಜೊತೆ ಹೋಗ್ತೀನಿ.

5 ನಾನು ಮಕೆದೋನ್ಯಕ್ಕೆ+ ಹೋಗಬೇಕಂತಿದ್ದೀನಿ, ಆಮೇಲೆ ಅಲ್ಲಿಂದ ನಿಮ್ಮ ಹತ್ರ ಬರ್ತಿನಿ. 6 ನಾನು ನಿಮ್ಮ ಜೊತೆ ಸ್ವಲ್ಪ ಕಾಲ ಉಳ್ಕೊಬಹುದು. ಹಾಗೆ ಉಳ್ಕೊಂಡ್ರೆ ಚಳಿಗಾಲ ಕಳಿಯೋ ತನಕ ಇರ್ತಿನಿ. ಆಮೇಲೆ ನಾನು ಬೇರೆ ಕಡೆ ಹೋಗುವಾಗ ನೀವು ಸ್ವಲ್ಪ ದೂರ ಬಂದು ನನ್ನನ್ನ ಕಳಿಸ್ಕೊಡಿ. 7 ಈಗ ಹೋಗೋ ದಾರಿಯಲ್ಲಿ ಸುಮ್ನೆ ನಿಮ್ಮನ್ನ ನೋಡ್ಕೊಂಡು ಹೋಗೋಕೆ ನನಗಿಷ್ಟ ಇಲ್ಲ. ಯೆಹೋವ* ಅನುಮತಿಸಿದ್ರೆ ನಿಮ್ಮ ಜೊತೆ ಸ್ವಲ್ಪ ಸಮಯ ಉಳ್ಕೊಳ್ಳೋಕೆ ಇಷ್ಟಪಡ್ತೀನಿ.+ 8 ಆದ್ರೆ ಐವತ್ತನೇ ದಿನದ* ಹಬ್ಬದ ತನಕ ನಾನು ಎಫೆಸದಲ್ಲೇ ಇರ್ತಿನಿ.+ 9 ಯಾಕಂದ್ರೆ ಇಲ್ಲಿ ಜಾಸ್ತಿ ಸೇವೆ ಮಾಡೋ ಅವಕಾಶದ ಬಾಗಿಲು ನನಗೋಸ್ಕರ ಅಗಲವಾಗಿ ತೆರೆದಿದೆ.+ ಆದ್ರೆ ತುಂಬ ವಿರೋಧಿಗಳು ಇದ್ದಾರೆ.

10 ತಿಮೊತಿ+ ಅಲ್ಲಿಗೆ ಬಂದ್ರೆ ಅವನಿಗೆ ನಿಮ್ಮ ಜೊತೆ ಇರುವಾಗ ಯಾವ ಭಯನೂ ಆಗದೇ ಇರೋ ತರ ನೋಡ್ಕೊಳ್ಳಿ. ಯಾಕಂದ್ರೆ ನನ್ನ ಹಾಗೇ ಅವನೂ ಯೆಹೋವನ* ಕೆಲಸ ಮಾಡ್ತಿದ್ದಾನೆ.+ 11 ಹಾಗಾಗಿ ಯಾರೂ ಅವನನ್ನ ಕೀಳಾಗಿ ನೋಡಬೇಡಿ. ಅವನನ್ನ ಸುರಕ್ಷಿತವಾಗಿ ನನ್ನ ಹತ್ರ ಕಳಿಸ್ಕೊಡಿ. ಸಹೋದರರ ಜೊತೆ ನಾನು ಅವನಿಗಾಗಿ ಕಾಯ್ತಿದ್ದೀನಿ.

12 ನಮ್ಮ ಸಹೋದರ ಅಪೊಲ್ಲೋಸನ+ ಬಗ್ಗೆ ಹೇಳೋದಾದ್ರೆ, ಸಹೋದರರ ಜೊತೆ ಹೋಗಿ ನಿಮ್ಮನ್ನ ನೋಡೋಕೆ ನಾನು ಅವನನ್ನ ತುಂಬ ಕೇಳ್ಕೊಂಡೆ. ಆದ್ರೆ ಅಲ್ಲಿ ಬರೋಕೆ ಈಗ ಅವನಿಗೆ ಮನಸ್ಸಿಲ್ಲ, ಮುಂದೆ ಅವಕಾಶ ಸಿಕ್ಕಿದಾಗ ಬರ್ತಾನೆ.

13 ಎಚ್ಚರವಾಗಿರಿ,+ ನಂಬಿಕೆಯಲ್ಲಿ ದೃಢವಾಗಿರಿ,+ ಧೈರ್ಯದಿಂದ* ಮುಂದೆ ಸಾಗಿ,+ ಬಲಿಷ್ಠರಾಗಿರಿ.+ 14 ನೀವು ಎಲ್ಲವನ್ನ ಪ್ರೀತಿಯಿಂದ ಮಾಡಿ.+

15 ಸಹೋದರರೇ, ಅಖಾಯದಲ್ಲಿ ಮೊದ್ಲು ಶಿಷ್ಯರಾಗಿದ್ದು ಸ್ತೆಫನಸನ ಮನೆಯವರು, ಅವರು ಪವಿತ್ರ ಜನ್ರ ಸೇವೆ ಮಾಡೋಕೆ ತಮ್ಮನ್ನೇ ಅರ್ಪಿಸ್ಕೊಂಡಿದ್ದಾರೆ ಅಂತ ನಿಮಗೆ ಗೊತ್ತಿದ್ಯಲ್ಲಾ. ಹಾಗಾಗಿ ನಾನು ಕೊಡೋ ಪ್ರೋತ್ಸಾಹ ಏನಂದ್ರೆ, 16 ನೀವೂ ಅಂಥವ್ರಿಗೆ ಮತ್ತು ಸಹಕಾರ ಕೊಡ್ತಾ ಕಷ್ಟಪಟ್ಟು ಕೆಲಸಮಾಡೋ ಎಲ್ರಿಗೆ ಅಧೀನತೆ ತೋರಿಸಿ.+ 17 ಸ್ತೆಫನಸ,+ ಫೊರ್ತುನಾತ ಮತ್ತು ಅಖಾಯಿಕ ಇಲ್ಲಿಗೆ ಬಂದಿದ್ದಕ್ಕೆ ನನಗೆ ತುಂಬ ಖುಷಿ ಆಗ್ತಿದೆ. ಯಾಕಂದ್ರೆ ನೀವು ನನ್ನ ಜೊತೆ ಇಲ್ಲ ಅನ್ನೋ ಕೊರಗನ್ನ ಅವರು ನೀಗಿಸಿದ್ದಾರೆ. 18 ಅವರು ನನ್ನಲ್ಲೂ ನಿಮ್ಮಲ್ಲೂ ಹೊಸ ಚೈತನ್ಯ ತುಂಬಿದ್ದಾರೆ. ಅದಕ್ಕೇ ಅಂಥ ವ್ಯಕ್ತಿಗಳನ್ನ ಮಾನ್ಯ ಮಾಡಿ.

19 ಏಷ್ಯಾದಲ್ಲಿರೋ ಸಭೆಯವರು ನಿಮಗೆ ವಂದನೆ ಹೇಳಿದ್ದಾರೆ. ಅಕ್ವಿಲ, ಪ್ರಿಸ್ಕ ಮತ್ತು ಅವರ ಮನೆಯಲ್ಲಿ ಸೇರಿಬರೋ ಸಭೆಯವರು+ ಪ್ರಭುವಿನ ಶಿಷ್ಯರಾಗಿರೋ ನಿಮಗೆ ಹೃತ್ಪೂರ್ವಕ ವಂದನೆ ಹೇಳಿದ್ದಾರೆ. 20 ಎಲ್ಲ ಸಹೋದರರು ನಿಮಗೆ ವಂದನೆ ಹೇಳಿದ್ದಾರೆ. ಒಬ್ರು ಇನ್ನೊಬ್ರಿಗೆ ಪವಿತ್ರವಾದ ಮುತ್ತಿಟ್ಟು ವಂದಿಸಿ.

21 ಪೌಲನಾದ ನಾನು ನನ್ನ ಕೈಯಾರೆ ಬರೆದು ನಿಮಗೆ ವಂದನೆ ಹೇಳ್ತಿದ್ದೀನಿ.

22 ಪ್ರಭು ಮೇಲೆ ಪ್ರೀತಿ ಇಲ್ಲದವನಿಗೆ ಶಾಪ ಸಿಗ್ಲಿ. ನಮ್ಮ ಪ್ರಭು ಬಾ! 23 ಪ್ರಭು ಯೇಸುವಿನ ಅಪಾರ ಕೃಪೆ ನಿಮ್ಮ ಮೇಲಿರಲಿ. 24 ಕ್ರಿಸ್ತ ಯೇಸು ಜೊತೆ ಒಂದಾಗಿರೋ ನಿಮ್ಮನ್ನೆಲ್ಲ ನಾನು ತುಂಬ ಪ್ರೀತಿಸ್ತೀನಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ