ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 71
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ವಯಸ್ಸಾದವ್ರಿಗೆ ಭರವಸೆ

        • ಚಿಕ್ಕಂದಿನಿಂದ ದೇವರಲ್ಲೇ ಭರವಸೆ ಇಟ್ಟಿದ್ದೀನಿ (5)

        • “ನನಗೆ ಶಕ್ತಿ ಇಲ್ಲದೆ ಹೋದಾಗ” (9)

        • ‘ಚಿಕ್ಕವನಾಗಿ ಇದ್ದಾಗಿಂದ ದೇವರು ನನಗೆ ಕಲಿಸ್ತಿದ್ದಾನೆ’ (17)

ಕೀರ್ತನೆ 71:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:2; 31:1-3; ಯೆಶಾ 45:17; ಯೆರೆ 17:18

ಕೀರ್ತನೆ 71:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:15

ಕೀರ್ತನೆ 71:3

ಮಾರ್ಜಿನಲ್ ರೆಫರೆನ್ಸ್

  • +2ಸಮು 22:2, 3; ಕೀರ್ತ 18:2; 144:2

ಕೀರ್ತನೆ 71:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 17:8, 9; 59:1; 140:4; ಮತ್ತಾ 6:13

ಕೀರ್ತನೆ 71:5

ಪಾದಟಿಪ್ಪಣಿ

  • *

    ಅಥವಾ “ವಿಶ್ವಾಸ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 17:45; ಯೆರೆ 17:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/1999, ಪು. 18

    ಎಚ್ಚರ!,

    12/8/1995, ಪು. 13

ಕೀರ್ತನೆ 71:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:9, 10; 139:16; ಯೆಶಾ 46:3

ಕೀರ್ತನೆ 71:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 51:15; ಇಬ್ರಿ 13:15

ಕೀರ್ತನೆ 71:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 92:14
  • +ಕೀರ್ತ 73:26; ಪ್ರಸಂ 12:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2014, ಪು. 20-21

ಕೀರ್ತನೆ 71:10

ಮಾರ್ಜಿನಲ್ ರೆಫರೆನ್ಸ್

  • +2ಸಮು 17:1, 2

ಕೀರ್ತನೆ 71:11

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 3:2; 42:10; ಮತ್ತಾ 27:42, 43

ಕೀರ್ತನೆ 71:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:11; 35:22; 38:21, 22

ಕೀರ್ತನೆ 71:13

ಮಾರ್ಜಿನಲ್ ರೆಫರೆನ್ಸ್

  • +2ಸಮು 17:23
  • +ಕೀರ್ತ 109:29

ಕೀರ್ತನೆ 71:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2024, ಪು. 27

ಕೀರ್ತನೆ 71:15

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 40:5
  • +ಕೀರ್ತ 35:28; 40:9

ಕೀರ್ತನೆ 71:17

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 71:5
  • +2ಸಮು 22:1; 1ಪೂರ್ವ 16:4; ಕೀರ್ತ 9:1

ಕೀರ್ತನೆ 71:18

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:25; 71:9
  • +ವಿಮೋ 13:8; 1ಪೂರ್ವ 29:10, 11; ಕೀರ್ತ 78:2-4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2014, ಪು. 23

    6/1/2007, ಪು. 29-30

    5/15/1997, ಪು. 19-20

ಕೀರ್ತನೆ 71:19

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 36:6
  • +ವಿಮೋ 15:11; ಕೀರ್ತ 86:8; 89:6; ಯೆರೆ 10:7

ಕೀರ್ತನೆ 71:20

ಪಾದಟಿಪ್ಪಣಿ

  • *

    ಅಥವಾ “ಆಳವಾದ ನೀರಿಂದ.”

ಮಾರ್ಜಿನಲ್ ರೆಫರೆನ್ಸ್

  • +2ಸಮು 12:10, 11
  • +ಕೀರ್ತ 40:2; 86:13

ಕೀರ್ತನೆ 71:22

ಪಾದಟಿಪ್ಪಣಿ

  • *

    ಅಥವಾ “ಸಂಗೀತ ರಚಿಸ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:10; 108:4; 146:6

ಕೀರ್ತನೆ 71:23

ಮಾರ್ಜಿನಲ್ ರೆಫರೆನ್ಸ್

  • +2ಸಮು 4:9; ಕೀರ್ತ 103:4
  • +ಕೀರ್ತ 63:5; 104:33

ಕೀರ್ತನೆ 71:24

ಪಾದಟಿಪ್ಪಣಿ

  • *

    ಅಥವಾ “ಧ್ಯಾನಿಸುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 71:8
  • +ಕೀರ್ತ 71:13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 71:1ಕೀರ್ತ 25:2; 31:1-3; ಯೆಶಾ 45:17; ಯೆರೆ 17:18
ಕೀರ್ತ. 71:2ಕೀರ್ತ 34:15
ಕೀರ್ತ. 71:32ಸಮು 22:2, 3; ಕೀರ್ತ 18:2; 144:2
ಕೀರ್ತ. 71:4ಕೀರ್ತ 17:8, 9; 59:1; 140:4; ಮತ್ತಾ 6:13
ಕೀರ್ತ. 71:51ಸಮು 17:45; ಯೆರೆ 17:7
ಕೀರ್ತ. 71:6ಕೀರ್ತ 22:9, 10; 139:16; ಯೆಶಾ 46:3
ಕೀರ್ತ. 71:8ಕೀರ್ತ 51:15; ಇಬ್ರಿ 13:15
ಕೀರ್ತ. 71:9ಕೀರ್ತ 92:14
ಕೀರ್ತ. 71:9ಕೀರ್ತ 73:26; ಪ್ರಸಂ 12:3
ಕೀರ್ತ. 71:102ಸಮು 17:1, 2
ಕೀರ್ತ. 71:11ಕೀರ್ತ 3:2; 42:10; ಮತ್ತಾ 27:42, 43
ಕೀರ್ತ. 71:12ಕೀರ್ತ 22:11; 35:22; 38:21, 22
ಕೀರ್ತ. 71:132ಸಮು 17:23
ಕೀರ್ತ. 71:13ಕೀರ್ತ 109:29
ಕೀರ್ತ. 71:15ಕೀರ್ತ 40:5
ಕೀರ್ತ. 71:15ಕೀರ್ತ 35:28; 40:9
ಕೀರ್ತ. 71:17ಕೀರ್ತ 71:5
ಕೀರ್ತ. 71:172ಸಮು 22:1; 1ಪೂರ್ವ 16:4; ಕೀರ್ತ 9:1
ಕೀರ್ತ. 71:18ಕೀರ್ತ 37:25; 71:9
ಕೀರ್ತ. 71:18ವಿಮೋ 13:8; 1ಪೂರ್ವ 29:10, 11; ಕೀರ್ತ 78:2-4
ಕೀರ್ತ. 71:19ಕೀರ್ತ 36:6
ಕೀರ್ತ. 71:19ವಿಮೋ 15:11; ಕೀರ್ತ 86:8; 89:6; ಯೆರೆ 10:7
ಕೀರ್ತ. 71:202ಸಮು 12:10, 11
ಕೀರ್ತ. 71:20ಕೀರ್ತ 40:2; 86:13
ಕೀರ್ತ. 71:22ಕೀರ್ತ 25:10; 108:4; 146:6
ಕೀರ್ತ. 71:232ಸಮು 4:9; ಕೀರ್ತ 103:4
ಕೀರ್ತ. 71:23ಕೀರ್ತ 63:5; 104:33
ಕೀರ್ತ. 71:24ಕೀರ್ತ 71:8
ಕೀರ್ತ. 71:24ಕೀರ್ತ 71:13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 71:1-24

ಕೀರ್ತನೆ

71 ಯೆಹೋವನೇ, ನಾನು ನಿನ್ನಲ್ಲೇ ಆಶ್ರಯ ಪಡ್ಕೊಂಡಿದ್ದೀನಿ.

ಅವಮಾನ ಆಗೋ ಪರಿಸ್ಥಿತಿ ಯಾವತ್ತೂ ನನಗೆ ಬರಬಾರದು.+

 2 ನೀನು ನೀತಿವಂತನಾಗಿ ಇರೋದ್ರಿಂದ ನನ್ನನ್ನ ರಕ್ಷಿಸು, ನನ್ನನ್ನ ಕಾಪಾಡು.

ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊಂಡು ನನ್ನನ್ನ ಪಾರುಮಾಡು.+

 3 ಯಾವಾಗ ಬೇಕಾದ್ರೂ ನಾನು ಆಶ್ರಯ ಹುಡುಕಿ ಬರೋ ಹಾಗೆ

ನೀನು ಬಂಡೆ ತರ ಗಟ್ಟಿಯಾಗಿರೋ ಕೋಟೆ ಆಗು.

ನನ್ನನ್ನ ರಕ್ಷಿಸೋಕೆ ಯಾರನ್ನಾದ್ರೂ ಕಳಿಸು,

ಯಾಕಂದ್ರೆ ನೀನು ನನ್ನ ಬಂಡೆ, ನನ್ನ ಭದ್ರಕೋಟೆ.+

 4 ನನ್ನ ದೇವರೇ, ದುಷ್ಟನ ಕೈಯಿಂದ ನನ್ನನ್ನ ಕಾಪಾಡು,+

ಅನ್ಯಾಯವಾಗಿ ದೌರ್ಜನ್ಯ ಮಾಡೋರ ವಶದಿಂದ ನನ್ನನ್ನ ಬಿಡಿಸು.

 5 ಯಾಕಂದ್ರೆ ವಿಶ್ವದ ರಾಜನಾದ ಯೆಹೋವನೇ, ನೀನೇ ನನ್ನ ನಿರೀಕ್ಷೆ,

ನಾನು ಚಿಕ್ಕವನಿಂದ ನಿನ್ನಲ್ಲೇ ಭರವಸೆ* ಇಟ್ಟಿದ್ದೀನಿ.+

 6 ಹುಟ್ಟಿದಾಗಿಂದ ನೀನೇ ನನ್ನ ಆಧಾರ,

ಅಮ್ಮನ ಹೊಟ್ಟೆಯಿಂದ ನನ್ನನ್ನ ಹೊರಗೆ ತಂದವನು ನೀನೇ.+

ನಾನು ನಿನ್ನನ್ನ ಯಾವಾಗ್ಲೂ ಹೊಗಳ್ತೀನಿ.

 7 ನನಗೆ ಆಗಿದ್ದನ್ನ ನೋಡಿ ತುಂಬ ಜನ ಅದ್ಭುತ ಅಂದ್ರು,

ಆದ್ರೆ ನೀನೇ ನನ್ನ ಬಲವಾದ ಆಶ್ರಯ.

 8 ನಿನ್ನ ಹೊಗಳಿಕೆ ಬಿಟ್ಟು ಬೇರೆ ಏನೂ ನನ್ನ ಬಾಯಲ್ಲಿಲ್ಲ,+

ಇಡೀ ದಿನ ನಿನ್ನ ಘನತೆ ಬಗ್ಗೆ ನಾನು ಹೇಳ್ತಾ ಇರ್ತಿನಿ.

 9 ನನಗೆ ವಯಸ್ಸಾದಾಗ ದಯವಿಟ್ಟು ನನ್ನನ್ನ ತಳ್ಳಿಬಿಡಬೇಡ,+

ನನಗೆ ಶಕ್ತಿ ಇಲ್ಲದೆ ಹೋದಾಗ ನನ್ನ ಕೈಬಿಡಬೇಡ.+

10 ನನ್ನ ಶತ್ರುಗಳು ನನ್ನ ವಿರುದ್ಧ ಮಾತಾಡ್ತಾರೆ,

ನನ್ನ ಜೀವ ತೆಗಿಬೇಕು ಅಂತಿರೋರು ಒಟ್ಟಾಗಿ ಹೊಂಚು ಹಾಕ್ತಾರೆ,+

11 “ದೇವರು ಅವನ ಕೈಬಿಟ್ಟಿದ್ದಾನೆ.

ಅಟ್ಟಿಸ್ಕೊಂಡು ಹೋಗಿ ಅವನನ್ನ ಹಿಡೀರಿ. ಅವನನ್ನ ಕಾಪಾಡೋರು ಯಾರೂ ಇಲ್ಲ” ಅಂತಾರೆ.+

12 ದೇವರೇ, ನನ್ನಿಂದ ದೂರ ಇರಬೇಡ.

ನನ್ನ ದೇವರೇ, ನನಗೆ ಸಹಾಯ ಮಾಡೋಕೆ ಬೇಗ ಬಾ.+

13 ನನ್ನ ವಿರೋಧಿಗಳು

ನಾಚಿಕೆ ಪಡಲಿ, ನಾಶವಾಗಿ ಹೋಗಲಿ.+

ನನ್ನ ವಿಪತ್ತಿಗಾಗಿ ಕಾಯ್ತಾ ಇರೋರು

ಅವಮಾನಕ್ಕೆ, ತಮಾಷೆಗೆ ಗುರಿಯಾಗಲಿ.+

14 ಆದ್ರೆ ನಾನು ನಿನಗಾಗಿ ಕಾಯ್ತಾ ಇರ್ತಿನಿ,

ನಿನ್ನನ್ನ ಇನ್ನೂ ಜಾಸ್ತಿ ಹೊಗಳ್ತೀನಿ.

15 ನಿನ್ನ ಒಳ್ಳೇ ಕೆಲಸಗಳಿಗೆ, ನಿನ್ನ ರಕ್ಷಣೆಯ ಕೆಲಸಗಳಿಗೆ ಲೆಕ್ಕಾನೇ ಇಲ್ಲ.

ಅವನ್ನ ಅರ್ಥ ಮಾಡ್ಕೊಳ್ಳೋಕೆ ನನ್ನಿಂದ ಅಸಾಧ್ಯ.+

ಆದ್ರೂ ನನ್ನ ಬಾಯಿ ಇಡೀ ದಿನ ಅದ್ರ ಬಗ್ಗೆನೇ ವರ್ಣಿಸ್ತಾ ಇರುತ್ತೆ.+

16 ವಿಶ್ವದ ರಾಜನಾದ ಯೆಹೋವನೇ,

ನಾನು ಬಂದು ನಿನ್ನ ಅದ್ಭುತಗಳ ಬಗ್ಗೆ ಹೇಳ್ತೀನಿ,

ನಿನ್ನ ನೀತಿ ಬಗ್ಗೆ, ಹೌದು ಬರೀ ನಿನ್ನ ನೀತಿಯ ಬಗ್ಗೆನೇ ಮಾತಾಡ್ತೀನಿ.

17 ದೇವರೇ, ನಾನು ಚಿಕ್ಕವನಾಗಿ ಇದ್ದಾಗಿಂದ ನೀನು ನನಗೆ ಕಲಿಸಿದ್ದೀಯ,+

ಇಲ್ಲಿ ತನಕ ನಾನು ನಿನ್ನ ಅದ್ಭುತಗಳ ಬಗ್ಗೆ ಹೇಳ್ತಾನೇ ಬಂದಿದ್ದೀನಿ.+

18 ದೇವರೇ, ನನಗೆ ವಯಸ್ಸಾದಾಗ್ಲೂ ಬಿಳಿ ಕೂದಲು ಬಂದಾಗ್ಲೂ ನನ್ನ ಕೈಬಿಡಬೇಡ.+

ನಿನ್ನ ಶಕ್ತಿ ಬಗ್ಗೆ ಮತ್ತು ನಿನ್ನ ಬಲದ ಬಗ್ಗೆ

ಮುಂದಿನ ಪೀಳಿಗೆಗೆ, ಮುಂದೆ ಬರೋರಿಗೆ ನಾನು ಹೇಳೋ ತರ ಆಗಲಿ.+

19 ದೇವರೇ, ನಿನ್ನ ನೀತಿಯ ಕೆಲಸಗಳು ಎಷ್ಟೋ ಶ್ರೇಷ್ಠ,+

ನೀನು ಅದ್ಭುತ ಕೆಲಸಗಳನ್ನ ಮಾಡಿದ್ದೀಯ,

ದೇವರೇ, ನಿನ್ನ ತರ ಯಾರಿದ್ದಾರೆ?+

20 ನಾನು ತುಂಬ ಕಷ್ಟ, ವಿಪತ್ತು ಅನುಭವಿಸೋಕೆ ನೀನು ಬಿಟ್ಟಿದ್ರೂ,+

ನೀನೇ ನನ್ನಲ್ಲಿ ಮತ್ತೆ ಹೊಸ ಜೀವ ತುಂಬು,

ಭೂಮಿಯ ಆಳದಿಂದ* ನನ್ನನ್ನ ಮೇಲಕ್ಕೆ ಎತ್ತು.+

21 ನನ್ನ ಗೌರವವನ್ನ ಹೆಚ್ಚಿಸು,

ನನ್ನ ಸುತ್ತಲೂ ಇದ್ದು ನನ್ನನ್ನ ಸಂತೈಸು.

22 ಆಗ ನನ್ನ ದೇವರೇ, ನಿನ್ನ ನಂಬಿಗಸ್ತಿಕೆಗಾಗಿ

ತಂತಿವಾದ್ಯ ನುಡಿಸ್ತಾ ನಾನು ನಿನ್ನನ್ನ ಹೊಗಳ್ತೀನಿ.+

ಇಸ್ರಾಯೇಲ್ಯರ ಪವಿತ್ರ ದೇವರೇ,

ಸಂಗೀತವಾದ್ಯವನ್ನ ನುಡಿಸಿ ನಿನಗೆ ಹಾಡುಗಳನ್ನ ಹಾಡಿ ಹೊಗಳ್ತೀನಿ.*

23 ನೀನು ನನ್ನ ಜೀವವನ್ನ ಕಾಪಾಡಿದ್ರಿಂದ+

ನಿನ್ನನ್ನ ಹೊಗಳುವಾಗ ನನ್ನ ತುಟಿ ಖುಷಿಯಿಂದ ಜೈಕಾರ ಹಾಕುತ್ತೆ.+

24 ಇಡೀ ದಿನ ನನ್ನ ನಾಲಿಗೆ ನಿನ್ನ ನೀತಿಯ ಬಗ್ಗೆ ಮಾತಾಡುತ್ತೆ,*+

ಯಾಕಂದ್ರೆ ನನ್ನ ನಾಶನ ನೋಡೋಕೆ ಇಷ್ಟಪಡೋರಿಗೆ ನಾಚಿಕೆ, ಅವಮಾನ ಆಗುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ