ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋಶುವ 20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೋಶುವ ಮುಖ್ಯಾಂಶಗಳು

      • ಆಶ್ರಯ ನಗರಗಳು (1-9)

ಯೆಹೋಶುವ 20:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 21:12, 13; ಅರ 35:14, 15; ಧರ್ಮೋ 4:41

ಯೆಹೋಶುವ 20:3

ಮಾರ್ಜಿನಲ್ ರೆಫರೆನ್ಸ್

  • +ಆದಿ 9:6; ವಿಮೋ 21:23; ಅರ 35:26, 27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2017, ಪು. 11

ಯೆಹೋಶುವ 20:4

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 19:3
  • +ಜ್ಞಾನೋ 31:23

ಯೆಹೋಶುವ 20:5

ಮಾರ್ಜಿನಲ್ ರೆಫರೆನ್ಸ್

  • +ಅರ 35:22-24; ಧರ್ಮೋ 19:4-6

ಯೆಹೋಶುವ 20:6

ಮಾರ್ಜಿನಲ್ ರೆಫರೆನ್ಸ್

  • +ಅರ 35:12, 24
  • +ಅರ 35:25
  • +ಅರ 35:28

ಯೆಹೋಶುವ 20:7

ಪಾದಟಿಪ್ಪಣಿ

  • *

    ಅಥವಾ “ಪವಿತ್ರ ಮಾಡಿದ್ರು.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 21:32
  • +ಆದಿ 33:18; ಯೆಹೋ 21:20, 21
  • +ಯೆಹೋ 14:15; 21:13

ಯೆಹೋಶುವ 20:8

ಪಾದಟಿಪ್ಪಣಿ

  • *

    ಅಕ್ಷ. “ಪ್ರಸ್ಥಭೂಮಿಯಲ್ಲಿತ್ತು.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 21:8, 36; 1ಪೂರ್ವ 6:77, 78
  • +ಯೆಹೋ 21:8, 38; 1ಪೂರ್ವ 6:77, 80
  • +ಧರ್ಮೋ 4:41-43
  • +ಯೆಹೋ 21:27; 1ಪೂರ್ವ 6:71

ಯೆಹೋಶುವ 20:9

ಮಾರ್ಜಿನಲ್ ರೆಫರೆನ್ಸ್

  • +ಅರ 35:11, 15
  • +ಅರ 35:12, 24; ಧರ್ಮೋ 21:5

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೋ. 20:2ವಿಮೋ 21:12, 13; ಅರ 35:14, 15; ಧರ್ಮೋ 4:41
ಯೆಹೋ. 20:3ಆದಿ 9:6; ವಿಮೋ 21:23; ಅರ 35:26, 27
ಯೆಹೋ. 20:4ಧರ್ಮೋ 19:3
ಯೆಹೋ. 20:4ಜ್ಞಾನೋ 31:23
ಯೆಹೋ. 20:5ಅರ 35:22-24; ಧರ್ಮೋ 19:4-6
ಯೆಹೋ. 20:6ಅರ 35:12, 24
ಯೆಹೋ. 20:6ಅರ 35:25
ಯೆಹೋ. 20:6ಅರ 35:28
ಯೆಹೋ. 20:7ಯೆಹೋ 21:32
ಯೆಹೋ. 20:7ಆದಿ 33:18; ಯೆಹೋ 21:20, 21
ಯೆಹೋ. 20:7ಯೆಹೋ 14:15; 21:13
ಯೆಹೋ. 20:8ಯೆಹೋ 21:8, 36; 1ಪೂರ್ವ 6:77, 78
ಯೆಹೋ. 20:8ಯೆಹೋ 21:8, 38; 1ಪೂರ್ವ 6:77, 80
ಯೆಹೋ. 20:8ಧರ್ಮೋ 4:41-43
ಯೆಹೋ. 20:8ಯೆಹೋ 21:27; 1ಪೂರ್ವ 6:71
ಯೆಹೋ. 20:9ಅರ 35:11, 15
ಯೆಹೋ. 20:9ಅರ 35:12, 24; ಧರ್ಮೋ 21:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೋಶುವ 20:1-9

ಯೆಹೋಶುವ

20 ಆಮೇಲೆ ಯೆಹೋವ ಯೆಹೋಶುವನಿಗೆ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು ‘ನಾನು ಮೋಶೆ ಮೂಲಕ ಹೇಳಿದ ಹಾಗೆ ನೀವು ನಿಮಗೋಸ್ಕರ ಆಶ್ರಯ ನಗರಗಳನ್ನ+ ಆರಿಸ್ಕೊಳ್ಳಿ. 3 ಗೊತ್ತಿಲ್ದೆ ಅಥವಾ ಅಪ್ಪಿತಪ್ಪಿ ಯಾರ ಪ್ರಾಣವನ್ನಾದ್ರೂ ಒಬ್ಬ ವ್ಯಕ್ತಿ ತೆಗೆದ್ರೆ ಅಲ್ಲಿಗೆ ಓಡಿಹೋಗಬಹುದು. ಸತ್ತವನ ಹತ್ರದ ಸಂಬಂಧಿ ಸೇಡು ತೀರಿಸೋಕೆ ಬಂದಾಗ ಅಲ್ಲಿ ಆಶ್ರಯ ಸಿಗುತ್ತೆ.+ 4 ಅವನು ಈ ನಗರಗಳಲ್ಲಿ ಯಾವುದಾದ್ರೂ ಒಂದು ನಗರಕ್ಕೆ ಓಡಿ ಹೋಗಿ+ ಆ ನಗರದ ಬಾಗಿಲಲ್ಲೇ+ ನಿಂತು, ಅಲ್ಲಿನ ಹಿರಿಯರಿಗೆ ನಡೆದ ವಿಷ್ಯ ಹೇಳಬೇಕು. ಆಮೇಲೆ ಅವರು ಅವನನ್ನ ನಗರದ ಒಳಗೆ ಕರ್ಕೊಂಡು ಹೋಗಿ ಇರೋಕೆ ಜಾಗ ಕೊಡ್ತಾರೆ. ಅವನು ಅವ್ರ ಜೊತೆ ಇರಬಹುದು. 5 ಸತ್ತವನ ಹತ್ರದ ಸಂಬಂಧಿ ಅವನನ್ನ ಅಟ್ಟಿಸ್ಕೊಂಡು ಅಲ್ಲಿಗೆ ಬಂದ್ರೆ ಹಿರಿಯರು ಆ ವ್ಯಕ್ತಿಯ ಕೈಗೆ ಅವನನ್ನ ಒಪ್ಪಿಸಬಾರದು. ಯಾಕಂದ್ರೆ ಕೊಂದವನು ಯಾವುದೋ ಹಳೇ ದ್ವೇಷದಿಂದಲ್ಲ, ಅಕಸ್ಮಾತ್ತಾಗಿ ಕೊಂದಿದ್ದಾನೆ.+ 6 ನಡೆದ ವಿಷ್ಯದ ಬಗ್ಗೆ ಸಭೆ ಮುಂದೆ ವಿಚಾರಣೆ ಆಗೋ ತನಕ ಅವನು ಆ ನಗರದಲ್ಲೇ ಇರಬೇಕು.+ ಅವನು ನಿರಪರಾಧಿ ಅಂತ ಸಾಬೀತಾದ್ರೂ ಆ ಸಮಯದಲ್ಲಿ ಮಹಾ ಪುರೋಹಿತನಾಗಿ ಇರುವವನು ಸಾಯೋ ತನಕ ಅವನು ಅಲ್ಲೇ ಉಳಿಬೇಕು.+ ಆಮೇಲೆ ಅವನು ತಾನು ಬಿಟ್ಟುಬಂದ ಪಟ್ಟಣದಲ್ಲಿರೋ ತನ್ನ ಮನೆಗೆ ವಾಪಸ್‌ ಹೋಗಬಹುದು’”+ ಅಂದನು.

7 ಈ ಉದ್ದೇಶದಿಂದ ಇಸ್ರಾಯೇಲ್ಯರು ನಫ್ತಾಲಿ ಕುಲದವ್ರ ಬೆಟ್ಟ ಪ್ರದೇಶವಾದ ಗಲಿಲಾಯ ಪ್ರದೇಶದಲ್ಲಿ ಕೆದೆಷನ್ನ+ ಎಫ್ರಾಯೀಮ್‌ ಬೆಟ್ಟ ಪ್ರದೇಶದಲ್ಲಿ ಶೆಕೆಮನ್ನ+ ಯೆಹೂದ ಪ್ರಾಂತ್ಯದ ಬೆಟ್ಟ ಪ್ರದೇಶದಲ್ಲಿ ಕಿರ್ಯತ್‌-ಅರ್ಬನ+ ಅಂದ್ರೆ ಹೆಬ್ರೋನನ್ನ ಆರಿಸ್ಕೊಂಡ್ರು.* 8 ಅಷ್ಟೇ ಅಲ್ಲ ಯೆರಿಕೋವಿನ ಪೂರ್ವಕ್ಕಿರೋ ಯೋರ್ದನ್‌ ಪ್ರದೇಶದಲ್ಲಿ ಬೆಚೆರನ್ನ+ ಆರಿಸ್ಕೊಂಡ್ರು. ಇದು ರೂಬೇನ್‌ ಕುಲದವ್ರಿಗೆ ಸೇರಿದ ಕಾಡಲ್ಲಿತ್ತು.* ಗಾದ್‌ ಕುಲದವ್ರಿಗೆ ಸೇರಿದ ಗಿಲ್ಯಾದಿನ ರಾಮೋತನ್ನ,+ ಮನಸ್ಸೆ+ ಕುಲದವ್ರಿಗೆ ಸೇರಿದ ಬಾಷಾನಿನ ಗೋಲಾನ್‌+ ಪಟ್ಟಣವನ್ನ ಆರಿಸ್ಕೊಂಡ್ರು.

9 ಇಸ್ರಾಯೇಲ್ಯರಲ್ಲಿ, ಅವ್ರ ಮಧ್ಯದಲ್ಲಿದ್ದ ವಿದೇಶಿಯರಲ್ಲಿ ಯಾವನಾದ್ರೂ ಅಪ್ಪಿತಪ್ಪಿ ಬೇರೊಬ್ಬನನ್ನ ಕೊಂದ್ರೆ ಅವನು ಈ ನಗರಗಳಿಗೆ ಓಡಿಹೋಗಬಹುದಿತ್ತು.+ ಅವನನ್ನ ಸಭೆ ಮುಂದೆ ವಿಚಾರಣೆ ಮಾಡೋ ತನಕ ಸತ್ತವನ ಹತ್ರದ ಸಂಬಂಧಿಯ ಕೈಯಲ್ಲಿ ಅವನು ಸಾಯದ ಹಾಗೆ ಇಲ್ಲಿ ಅವನಿಗೆ ರಕ್ಷಣೆ ಸಿಗ್ತಿತ್ತು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ