ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಸಂಗಿ 4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪ್ರಸಂಗಿ ಮುಖ್ಯಾಂಶಗಳು

      • ದಬ್ಬಾಳಿಕೆ ಮರಣಕ್ಕಿಂತ ಕಠಿಣ (1-3)

      • ಕೆಲಸದ ಬಗ್ಗೆ ಸರಿಯಾದ ನೋಟ (4-6)

      • ಸ್ನೇಹದ ಬೆಲೆ (7-12)

        • ಒಬ್ಬನಿಗಿಂತ ಇಬ್ರು ಉತ್ತಮ (9)

      • ರಾಜನ ಜೀವನನೂ ವ್ಯರ್ಥ (13-16)

ಪ್ರಸಂಗಿ 4:1

ಪಾದಟಿಪ್ಪಣಿ

  • *

    ಅಕ್ಷ. “ಸೂರ್ಯನ ಕೆಳಗೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 69:20; 142:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    6/8/1992, ಪು. 15

ಪ್ರಸಂಗಿ 4:2

ಮಾರ್ಜಿನಲ್ ರೆಫರೆನ್ಸ್

  • +ಯೋಬ 3:17; ಪ್ರಸಂ 2:17

ಪ್ರಸಂಗಿ 4:3

ಮಾರ್ಜಿನಲ್ ರೆಫರೆನ್ಸ್

  • +ಯೆರೆ 20:18
  • +ಪ್ರಸಂ 1:14

ಪ್ರಸಂಗಿ 4:4

ಮಾರ್ಜಿನಲ್ ರೆಫರೆನ್ಸ್

  • +ಗಲಾ 5:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2006, ಪು. 9

    11/1/1999, ಪು. 32

    2/15/1997, ಪು. 15-16

    ಸಂತೃಪ್ತಿಕರವಾದ ಜೀವನ, ಪು. 8

    ಎಚ್ಚರ!,

    9/8/1994, ಪು. 27

ಪ್ರಸಂಗಿ 4:5

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 6:10, 11; 20:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1999, ಪು. 32

ಪ್ರಸಂಗಿ 4:6

ಪಾದಟಿಪ್ಪಣಿ

  • *

    ಅಕ್ಷ. “ಎರಡು ಹಿಡಿಯಷ್ಟು.”

  • *

    ಅಕ್ಷ. “ಒಂದು ಹಿಡಿಯಷ್ಟು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:16; ಜ್ಞಾನೋ 15:16; 16:8; 17:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    ನಂ. 1 2020 ಪು. 10

    4/2014, ಪು. 8

    ಕಾವಲಿನಬುರುಜು,

    11/1/1999, ಪು. 32

ಪ್ರಸಂಗಿ 4:8

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 27:20; ಪ್ರಸಂ 5:10
  • +ಕೀರ್ತ 39:6; ಲೂಕ 12:18-20
  • +ಪ್ರಸಂ 2:22, 23

ಪ್ರಸಂಗಿ 4:9

ಪಾದಟಿಪ್ಪಣಿ

  • *

    ಅಥವಾ “ಹೆಚ್ಚು ಪ್ರಯೋಜನ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 2:18; ಜ್ಞಾನೋ 27:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 42

ಪ್ರಸಂಗಿ 4:12

ಪಾದಟಿಪ್ಪಣಿ

  • *

    ಅಥವಾ “ಸುಲಭವಾಗಿ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ದೇವರ ಪ್ರೀತಿ”, ಪು. 127

    ಕಾವಲಿನಬುರುಜು,

    10/15/2009, ಪು. 18

    12/15/2008, ಪು. 30

ಪ್ರಸಂಗಿ 4:13

ಮಾರ್ಜಿನಲ್ ರೆಫರೆನ್ಸ್

  • +1ಅರ 22:8; 2ಪೂರ್ವ 25:15, 16
  • +ಜ್ಞಾನೋ 19:1; 28:6, 16

ಪ್ರಸಂಗಿ 4:14

ಪಾದಟಿಪ್ಪಣಿ

  • *

    ವಿವೇಕಿ ಹುಡುಗನಿಗೆ ಸೂಚಿಸ್ತಿರಬಹುದು.

ಮಾರ್ಜಿನಲ್ ರೆಫರೆನ್ಸ್

  • +2ಸಮು 7:8; ಯೋಬ 5:11
  • +ಆದಿ 41:14, 40

ಪ್ರಸಂಗಿ 4:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2006, ಪು. 9

ಪ್ರಸಂಗಿ 4:16

ಮಾರ್ಜಿನಲ್ ರೆಫರೆನ್ಸ್

  • +2ಸಮು 20:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2006, ಪು. 9

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪ್ರಸಂ. 4:1ಕೀರ್ತ 69:20; 142:4
ಪ್ರಸಂ. 4:2ಯೋಬ 3:17; ಪ್ರಸಂ 2:17
ಪ್ರಸಂ. 4:3ಯೆರೆ 20:18
ಪ್ರಸಂ. 4:3ಪ್ರಸಂ 1:14
ಪ್ರಸಂ. 4:4ಗಲಾ 5:26
ಪ್ರಸಂ. 4:5ಜ್ಞಾನೋ 6:10, 11; 20:4
ಪ್ರಸಂ. 4:6ಕೀರ್ತ 37:16; ಜ್ಞಾನೋ 15:16; 16:8; 17:1
ಪ್ರಸಂ. 4:8ಜ್ಞಾನೋ 27:20; ಪ್ರಸಂ 5:10
ಪ್ರಸಂ. 4:8ಕೀರ್ತ 39:6; ಲೂಕ 12:18-20
ಪ್ರಸಂ. 4:8ಪ್ರಸಂ 2:22, 23
ಪ್ರಸಂ. 4:9ಆದಿ 2:18; ಜ್ಞಾನೋ 27:17
ಪ್ರಸಂ. 4:131ಅರ 22:8; 2ಪೂರ್ವ 25:15, 16
ಪ್ರಸಂ. 4:13ಜ್ಞಾನೋ 19:1; 28:6, 16
ಪ್ರಸಂ. 4:142ಸಮು 7:8; ಯೋಬ 5:11
ಪ್ರಸಂ. 4:14ಆದಿ 41:14, 40
ಪ್ರಸಂ. 4:162ಸಮು 20:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪ್ರಸಂಗಿ 4:1-16

ಪ್ರಸಂಗಿ

4 ಭೂಮಿ ಮೇಲೆ* ನಡಿತಿರೋ ಎಲ್ಲ ದಬ್ಬಾಳಿಕೆ ಕಡೆ ನಾನು ಮತ್ತೆ ಗಮನ ಹರಿಸಿದೆ. ದಬ್ಬಾಳಿಕೆಗೆ ಒಳಗಾದವರು ಕಣ್ಣೀರಿಡೋದನ್ನ ನೋಡಿದೆ, ಅವ್ರನ್ನ ಸಮಾಧಾನ ಮಾಡುವವರು ಯಾರೂ ಇರಲಿಲ್ಲ.+ ಅವ್ರ ಮೇಲೆ ದಬ್ಬಾಳಿಕೆ ಮಾಡುವವ್ರಿಗೆ ಅಧಿಕಾರ ಬಲ ಇದ್ದಿದ್ರಿಂದ ಯಾರೂ ಅವ್ರನ್ನ ಸಮಾಧಾನ ಮಾಡ್ತಾ ಇರಲಿಲ್ಲ. 2 ಇದನ್ನ ನೋಡಿ ಬದುಕಿರೋರಿಗಿಂತ ಸತ್ತವ್ರೇ ಮೇಲು ಅಂತ ನೆನಸಿದೆ.+ 3 ಅವರಿಬ್ರಿಗಿಂತ ಹುಟ್ಟದೇ ಇರುವವರು ಇನ್ನೂ ಮೇಲು.+ ಯಾಕಂದ್ರೆ ಅವರು ಭೂಮಿಯಲ್ಲಿ ನಡಿತಿರೋ ಅನ್ಯಾಯ ನೋಡಿರೋದೇ ಇಲ್ಲ.+

4 ಪೈಪೋಟಿಯಿದ್ದಾಗ ಜನ ಬೇರೆಯವ್ರನ್ನ ಮೀರಿಸೋಕೆ ಎಷ್ಟು ಕಷ್ಟಪಟ್ಟು, ಕೌಶಲದಿಂದ ಕೆಲಸ ಮಾಡ್ತಾರೆ ಅಂತ ನೋಡಿದ್ದೀನಿ.+ ಇದು ಕೂಡ ವ್ಯರ್ಥ, ಗಾಳಿ ಹಿಡಿಯೋಕೆ ಓಡೋ ಹಾಗೆ.

5 ಅವಿವೇಕಿ ಕೈಕಟ್ಟಿ ಕೂತು ತನ್ನ ಜೀವನನ ತಾನೇ ಹಾಳು ಮಾಡ್ಕೋತಾನೆ.+

6 ಅತಿಯಾಗಿ* ದುಡಿಯೋದಕ್ಕಿಂತ ಒಂದಿಷ್ಟು* ವಿಶ್ರಾಂತಿ ಪಡ್ಕೊಳ್ಳೋದೇ ಒಳ್ಳೇದು. ಅತಿಯಾಗಿ ದುಡಿಯೋದು ಗಾಳಿ ಹಿಡಿಯೋಕೆ ಓಡಿದ ಹಾಗೆ.+

7 ನಾನು ಭೂಮಿ ಮೇಲೆ ಇನ್ನೊಂದು ವ್ಯರ್ಥ ವಿಷ್ಯ ನೋಡ್ದೆ. ಅದೇನಂದ್ರೆ, 8 ಒಬ್ಬ ವ್ಯಕ್ತಿಯಿದ್ದ. ಅವನಿಗೆ ಮಕ್ಕಳು, ಅಣ್ಣತಮ್ಮಂದಿರು ಯಾರೂ ಇರಲಿಲ್ಲ. ಆದ್ರೂ ಹಗಲುರಾತ್ರಿ ದುಡಿತಿದ್ದ. ಎಷ್ಟು ಐಶ್ವರ್ಯ ಇದ್ರೂ ಅವನಿಗೆ ಸಾಕಂತ ಅನಿಸ್ತಾನೇ ಇರಲಿಲ್ಲ.+ ಆದ್ರೆ ಅವನು “ನಾನು ನನ್ನ ಸುಖಸಂತೋಷ ಎಲ್ಲಾ ಬಿಟ್ಟು ಯಾರಿಗೋಸ್ಕರ ಇಷ್ಟೆಲ್ಲ ಕಷ್ಟಪಟ್ಟು ದುಡಿತಿದ್ದೀನಿ?” ಅಂತ ಯಾವತ್ತಾದ್ರೂ ಕೇಳ್ಕೊಳ್ತಾನಾ?+ ಇದೂ ವ್ಯರ್ಥ, ಈ ರೀತಿ ಕೆಲಸದಿಂದ ಸಿಗೋದು ಬರೀ ದುಃಖನೇ.+

9 ಒಬ್ಬನಿಗಿಂತ ಇಬ್ರು ಉತ್ತಮ.+ ಅವ್ರ ಪರಿಶ್ರಮಕ್ಕೆ ಒಳ್ಳೇ ಪ್ರತಿಫಲ* ಸಿಗುತ್ತೆ. 10 ಒಬ್ಬ ಬಿದ್ರೆ ಏಳೋಕೆ ಇನ್ನೊಬ್ಬ ಸಹಾಯ ಮಾಡ್ತಾನೆ. ಆದ್ರೆ ಒಂಟಿಯಾಗಿ ಇರುವವನು ಬಿದ್ರೆ ಅವನನ್ನ ಎಬ್ಬಿಸೋಕೆ ಯಾರು ಇರ್ತಾರೆ?

11 ಅಷ್ಟೇ ಅಲ್ಲ ಇಬ್ರು ಒಟ್ಟಿಗೆ ಮಲಗಿದ್ರೆ ಅವ್ರಿಗೆ ಬೆಚ್ಚಗಾಗುತ್ತೆ. ಒಂಟಿಯಾಗಿ ಇರುವವನಿಗೆ ಹೇಗೆ ಬೆಚ್ಚಗಾಗುತ್ತೆ? 12 ಒಂಟಿಯಾಗಿ ಇರುವವನನ್ನ ಯಾರಾದ್ರೂ ಸೋಲಿಸಬಹುದು, ಇಬ್ರು ಇದ್ರೆ ಜೊತೆಯಾಗಿ ಎದುರಿಸಿ ನಿಲ್ಲಬಹುದು. ಮೂರು ಎಳೆಗಳಿರೋ ಹಗ್ಗ ಬೇಗ* ಕಿತ್ತು ಹೋಗಲ್ಲ.

13 ವಯಸ್ಸಾದ್ರೂ ಎಚ್ಚರಿಕೆಗೆ ಕಿವಿಗೊಡುವಷ್ಟು ಬುದ್ಧಿಯಿಲ್ಲದ+ ಅವಿವೇಕಿ ರಾಜನಿಗಿಂತ ವಿವೇಕಿ ಬಡ ಹುಡುಗನೇ ಮೇಲು.+ 14 ಅವನು* ಆ ರಾಜನ ರಾಜ್ಯದಲ್ಲಿ ಬಡವನಾಗಿ ಹುಟ್ಟಿದ್ರೂ+ ಜೈಲಿಂದ ಅರಮನೆಗೆ ಹೋಗಿ ರಾಜನಾದ.+ 15 ಈ ಭೂಮಿ ಮೇಲೆ ಬದುಕ್ತಿರೋ ಎಲ್ರನ್ನ ನಾನು ಗಮನಿಸಿದೆ. ಅಷ್ಟೇ ಅಲ್ಲ ಒಬ್ಬ ರಾಜನ ಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಬರೋ ಯುವ ರಾಜನಿಗೆ ಏನಾಗುತ್ತೆ ಅಂತಾನು ನೋಡ್ದೆ. 16 ಅವನಿಗೆ ಲೆಕ್ಕ ಇಲ್ಲದಷ್ಟು ಬೆಂಬಲಿಗರು ಇದ್ರೂ ಆಮೇಲೆ ಬರೋ ಜನ್ರಿಗೆ ಅವನು ಇಷ್ಟ ಆಗಲ್ಲ.+ ಇದೂ ವ್ಯರ್ಥ, ಗಾಳಿ ಹಿಡಿಯೋಕೆ ಓಡೋ ಹಾಗಿದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ