ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 26
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅರಣ್ಯಕಾಂಡ ಮುಖ್ಯಾಂಶಗಳು

      • ಇಸ್ರಾಯೇಲ್ಯ ಕುಲಗಳ 2ನೇ ಪಟ್ಟಿ (1-65)

ಅರಣ್ಯಕಾಂಡ 26:1

ಮಾರ್ಜಿನಲ್ ರೆಫರೆನ್ಸ್

  • +ಅರ 25:7, 8

ಅರಣ್ಯಕಾಂಡ 26:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:12; 38:26; ಅರ 1:2

ಅರಣ್ಯಕಾಂಡ 26:3

ಮಾರ್ಜಿನಲ್ ರೆಫರೆನ್ಸ್

  • +ಅರ 20:26
  • +ಯೆಹೋ 6:1
  • +ಅರ 22:1; 33:48

ಅರಣ್ಯಕಾಂಡ 26:4

ಮಾರ್ಜಿನಲ್ ರೆಫರೆನ್ಸ್

  • +ಅರ 1:3

ಅರಣ್ಯಕಾಂಡ 26:5

ಮಾರ್ಜಿನಲ್ ರೆಫರೆನ್ಸ್

  • +ಆದಿ 29:32
  • +ಆದಿ 46:8, 9; ವಿಮೋ 6:14

ಅರಣ್ಯಕಾಂಡ 26:7

ಮಾರ್ಜಿನಲ್ ರೆಫರೆನ್ಸ್

  • +ಅರ 1:21

ಅರಣ್ಯಕಾಂಡ 26:9

ಮಾರ್ಜಿನಲ್ ರೆಫರೆನ್ಸ್

  • +ಅರ 16:1
  • +ಅರ 16:12
  • +ಅರ 16:5, 19; ಧರ್ಮೋ 11:6; ಕೀರ್ತ 106:17

ಅರಣ್ಯಕಾಂಡ 26:10

ಮಾರ್ಜಿನಲ್ ರೆಫರೆನ್ಸ್

  • +ಅರ 16:32, 35; ಕೀರ್ತ 106:18
  • +ಅರ 16:38; 1ಕೊರಿಂ 10:10, 11

ಅರಣ್ಯಕಾಂಡ 26:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:24; ಅರ 26:58; ಕೀರ್ತ 42:ಶೀರ್ಷಿಕೆ

ಅರಣ್ಯಕಾಂಡ 26:12

ಮಾರ್ಜಿನಲ್ ರೆಫರೆನ್ಸ್

  • +ಆದಿ 35:23; 46:10; ವಿಮೋ 6:15; 1ಪೂರ್ವ 4:24

ಅರಣ್ಯಕಾಂಡ 26:14

ಮಾರ್ಜಿನಲ್ ರೆಫರೆನ್ಸ್

  • +ಅರ 1:23

ಅರಣ್ಯಕಾಂಡ 26:15

ಮಾರ್ಜಿನಲ್ ರೆಫರೆನ್ಸ್

  • +ಆದಿ 35:26; 46:16

ಅರಣ್ಯಕಾಂಡ 26:18

ಮಾರ್ಜಿನಲ್ ರೆಫರೆನ್ಸ್

  • +ಅರ 1:25

ಅರಣ್ಯಕಾಂಡ 26:19

ಮಾರ್ಜಿನಲ್ ರೆಫರೆನ್ಸ್

  • +ಆದಿ 29:35; 46:12
  • +ಆದಿ 38:2-4
  • +ಆದಿ 38:7-10

ಅರಣ್ಯಕಾಂಡ 26:20

ಮಾರ್ಜಿನಲ್ ರೆಫರೆನ್ಸ್

  • +ಆದಿ 38:2, 5, 26; 1ಪೂರ್ವ 4:21
  • +ಆದಿ 38:29; ರೂತ್‌ 4:18; ಮತ್ತಾ 1:3
  • +ಆದಿ 38:30; 1ಪೂರ್ವ 2:4

ಅರಣ್ಯಕಾಂಡ 26:21

ಮಾರ್ಜಿನಲ್ ರೆಫರೆನ್ಸ್

  • +ರೂತ್‌ 4:19
  • +1ಪೂರ್ವ 2:5

ಅರಣ್ಯಕಾಂಡ 26:22

ಮಾರ್ಜಿನಲ್ ರೆಫರೆನ್ಸ್

  • +ಅರ 1:27

ಅರಣ್ಯಕಾಂಡ 26:23

ಮಾರ್ಜಿನಲ್ ರೆಫರೆನ್ಸ್

  • +ಆದಿ 30:18; 35:23; 46:13; 1ಪೂರ್ವ 7:1
  • +1ಪೂರ್ವ 7:2

ಅರಣ್ಯಕಾಂಡ 26:25

ಮಾರ್ಜಿನಲ್ ರೆಫರೆನ್ಸ್

  • +ಅರ 1:29

ಅರಣ್ಯಕಾಂಡ 26:26

ಮಾರ್ಜಿನಲ್ ರೆಫರೆನ್ಸ್

  • +ಆದಿ 30:20; 46:14

ಅರಣ್ಯಕಾಂಡ 26:27

ಮಾರ್ಜಿನಲ್ ರೆಫರೆನ್ಸ್

  • +ಅರ 1:31

ಅರಣ್ಯಕಾಂಡ 26:28

ಮಾರ್ಜಿನಲ್ ರೆಫರೆನ್ಸ್

  • +ಆದಿ 30:24; 35:24; 46:20
  • +ಆದಿ 41:52

ಅರಣ್ಯಕಾಂಡ 26:29

ಮಾರ್ಜಿನಲ್ ರೆಫರೆನ್ಸ್

  • +ಆದಿ 41:51
  • +ಆದಿ 50:23; ಧರ್ಮೋ 3:15; 1ಪೂರ್ವ 7:14
  • +ಯೆಹೋ 17:1

ಅರಣ್ಯಕಾಂಡ 26:33

ಮಾರ್ಜಿನಲ್ ರೆಫರೆನ್ಸ್

  • +ಅರ 36:11
  • +ಅರ 27:7; 1ಪೂರ್ವ 7:15

ಅರಣ್ಯಕಾಂಡ 26:34

ಮಾರ್ಜಿನಲ್ ರೆಫರೆನ್ಸ್

  • +ಅರ 1:35

ಅರಣ್ಯಕಾಂಡ 26:35

ಮಾರ್ಜಿನಲ್ ರೆಫರೆನ್ಸ್

  • +ಆದಿ 41:52
  • +1ಪೂರ್ವ 7:20

ಅರಣ್ಯಕಾಂಡ 26:37

ಮಾರ್ಜಿನಲ್ ರೆಫರೆನ್ಸ್

  • +ಅರ 1:33; ಯೆಹೋ 17:17

ಅರಣ್ಯಕಾಂಡ 26:38

ಮಾರ್ಜಿನಲ್ ರೆಫರೆನ್ಸ್

  • +ಆದಿ 35:24; 46:21; 1ಪೂರ್ವ 8:1
  • +1ಪೂರ್ವ 7:6

ಅರಣ್ಯಕಾಂಡ 26:40

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 8:3, 4

ಅರಣ್ಯಕಾಂಡ 26:41

ಮಾರ್ಜಿನಲ್ ರೆಫರೆನ್ಸ್

  • +ಅರ 1:37

ಅರಣ್ಯಕಾಂಡ 26:42

ಮಾರ್ಜಿನಲ್ ರೆಫರೆನ್ಸ್

  • +ಆದಿ 30:6

ಅರಣ್ಯಕಾಂಡ 26:43

ಮಾರ್ಜಿನಲ್ ರೆಫರೆನ್ಸ್

  • +ಅರ 1:39

ಅರಣ್ಯಕಾಂಡ 26:44

ಮಾರ್ಜಿನಲ್ ರೆಫರೆನ್ಸ್

  • +ಆದಿ 30:13; 35:26; 46:17; 1ಪೂರ್ವ 7:30

ಅರಣ್ಯಕಾಂಡ 26:47

ಮಾರ್ಜಿನಲ್ ರೆಫರೆನ್ಸ್

  • +ಅರ 1:41

ಅರಣ್ಯಕಾಂಡ 26:48

ಮಾರ್ಜಿನಲ್ ರೆಫರೆನ್ಸ್

  • +ಆದಿ 30:8; 35:25; 46:24; 1ಪೂರ್ವ 7:13

ಅರಣ್ಯಕಾಂಡ 26:50

ಮಾರ್ಜಿನಲ್ ರೆಫರೆನ್ಸ್

  • +ಅರ 1:43

ಅರಣ್ಯಕಾಂಡ 26:51

ಮಾರ್ಜಿನಲ್ ರೆಫರೆನ್ಸ್

  • +ವಿಮೋ 38:26; ಅರ 1:46, 49; 14:29

ಅರಣ್ಯಕಾಂಡ 26:53

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 11:23; 14:1

ಅರಣ್ಯಕಾಂಡ 26:54

ಮಾರ್ಜಿನಲ್ ರೆಫರೆನ್ಸ್

  • +ಅರ 33:54

ಅರಣ್ಯಕಾಂಡ 26:55

ಮಾರ್ಜಿನಲ್ ರೆಫರೆನ್ಸ್

  • +ಅರ 34:13; ಯೆಹೋ 14:2; 17:4; 18:6; ಜ್ಞಾನೋ 16:33

ಅರಣ್ಯಕಾಂಡ 26:57

ಮಾರ್ಜಿನಲ್ ರೆಫರೆನ್ಸ್

  • +ಆದಿ 46:11; ವಿಮೋ 6:16
  • +ಅರ 3:19

ಅರಣ್ಯಕಾಂಡ 26:58

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:17; ಅರ 3:18
  • +ಅರ 3:27
  • +ವಿಮೋ 6:19; ಅರ 3:33
  • +ಅರ 3:20; 1ಪೂರ್ವ 23:23
  • +ವಿಮೋ 6:24
  • +ವಿಮೋ 6:18; ಅರ 3:19

ಅರಣ್ಯಕಾಂಡ 26:59

ಮಾರ್ಜಿನಲ್ ರೆಫರೆನ್ಸ್

  • +ವಿಮೋ 2:1; 6:20
  • +ವಿಮೋ 15:20; ಮೀಕ 6:4

ಅರಣ್ಯಕಾಂಡ 26:60

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:23; 24:9

ಅರಣ್ಯಕಾಂಡ 26:61

ಮಾರ್ಜಿನಲ್ ರೆಫರೆನ್ಸ್

  • +ಯಾಜ 10:1, 2; ಅರ 3:2, 4; 1ಪೂರ್ವ 24:2

ಅರಣ್ಯಕಾಂಡ 26:62

ಮಾರ್ಜಿನಲ್ ರೆಫರೆನ್ಸ್

  • +ಅರ 3:39
  • +ಅರ 1:49
  • +ಅರ 18:24; ಧರ್ಮೋ 10:9; 14:27; ಯೆಹೋ 14:3

ಅರಣ್ಯಕಾಂಡ 26:64

ಮಾರ್ಜಿನಲ್ ರೆಫರೆನ್ಸ್

  • +ಅರ 1:2; ಧರ್ಮೋ 2:14; 1ಕೊರಿಂ 10:5

ಅರಣ್ಯಕಾಂಡ 26:65

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 3:17
  • +ಅರ 14:29, 30; ಯೆಹೋ 14:14; 19:49

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅರ. 26:1ಅರ 25:7, 8
ಅರ. 26:2ವಿಮೋ 30:12; 38:26; ಅರ 1:2
ಅರ. 26:3ಅರ 20:26
ಅರ. 26:3ಯೆಹೋ 6:1
ಅರ. 26:3ಅರ 22:1; 33:48
ಅರ. 26:4ಅರ 1:3
ಅರ. 26:5ಆದಿ 29:32
ಅರ. 26:5ಆದಿ 46:8, 9; ವಿಮೋ 6:14
ಅರ. 26:7ಅರ 1:21
ಅರ. 26:9ಅರ 16:1
ಅರ. 26:9ಅರ 16:12
ಅರ. 26:9ಅರ 16:5, 19; ಧರ್ಮೋ 11:6; ಕೀರ್ತ 106:17
ಅರ. 26:10ಅರ 16:32, 35; ಕೀರ್ತ 106:18
ಅರ. 26:10ಅರ 16:38; 1ಕೊರಿಂ 10:10, 11
ಅರ. 26:11ವಿಮೋ 6:24; ಅರ 26:58; ಕೀರ್ತ 42:ಶೀರ್ಷಿಕೆ
ಅರ. 26:12ಆದಿ 35:23; 46:10; ವಿಮೋ 6:15; 1ಪೂರ್ವ 4:24
ಅರ. 26:14ಅರ 1:23
ಅರ. 26:15ಆದಿ 35:26; 46:16
ಅರ. 26:18ಅರ 1:25
ಅರ. 26:19ಆದಿ 29:35; 46:12
ಅರ. 26:19ಆದಿ 38:2-4
ಅರ. 26:19ಆದಿ 38:7-10
ಅರ. 26:20ಆದಿ 38:2, 5, 26; 1ಪೂರ್ವ 4:21
ಅರ. 26:20ಆದಿ 38:29; ರೂತ್‌ 4:18; ಮತ್ತಾ 1:3
ಅರ. 26:20ಆದಿ 38:30; 1ಪೂರ್ವ 2:4
ಅರ. 26:21ರೂತ್‌ 4:19
ಅರ. 26:211ಪೂರ್ವ 2:5
ಅರ. 26:22ಅರ 1:27
ಅರ. 26:23ಆದಿ 30:18; 35:23; 46:13; 1ಪೂರ್ವ 7:1
ಅರ. 26:231ಪೂರ್ವ 7:2
ಅರ. 26:25ಅರ 1:29
ಅರ. 26:26ಆದಿ 30:20; 46:14
ಅರ. 26:27ಅರ 1:31
ಅರ. 26:28ಆದಿ 30:24; 35:24; 46:20
ಅರ. 26:28ಆದಿ 41:52
ಅರ. 26:29ಆದಿ 41:51
ಅರ. 26:29ಆದಿ 50:23; ಧರ್ಮೋ 3:15; 1ಪೂರ್ವ 7:14
ಅರ. 26:29ಯೆಹೋ 17:1
ಅರ. 26:33ಅರ 36:11
ಅರ. 26:33ಅರ 27:7; 1ಪೂರ್ವ 7:15
ಅರ. 26:34ಅರ 1:35
ಅರ. 26:35ಆದಿ 41:52
ಅರ. 26:351ಪೂರ್ವ 7:20
ಅರ. 26:37ಅರ 1:33; ಯೆಹೋ 17:17
ಅರ. 26:38ಆದಿ 35:24; 46:21; 1ಪೂರ್ವ 8:1
ಅರ. 26:381ಪೂರ್ವ 7:6
ಅರ. 26:401ಪೂರ್ವ 8:3, 4
ಅರ. 26:41ಅರ 1:37
ಅರ. 26:42ಆದಿ 30:6
ಅರ. 26:43ಅರ 1:39
ಅರ. 26:44ಆದಿ 30:13; 35:26; 46:17; 1ಪೂರ್ವ 7:30
ಅರ. 26:47ಅರ 1:41
ಅರ. 26:48ಆದಿ 30:8; 35:25; 46:24; 1ಪೂರ್ವ 7:13
ಅರ. 26:50ಅರ 1:43
ಅರ. 26:51ವಿಮೋ 38:26; ಅರ 1:46, 49; 14:29
ಅರ. 26:53ಯೆಹೋ 11:23; 14:1
ಅರ. 26:54ಅರ 33:54
ಅರ. 26:55ಅರ 34:13; ಯೆಹೋ 14:2; 17:4; 18:6; ಜ್ಞಾನೋ 16:33
ಅರ. 26:57ಆದಿ 46:11; ವಿಮೋ 6:16
ಅರ. 26:57ಅರ 3:19
ಅರ. 26:58ವಿಮೋ 6:17; ಅರ 3:18
ಅರ. 26:58ಅರ 3:27
ಅರ. 26:58ವಿಮೋ 6:19; ಅರ 3:33
ಅರ. 26:58ಅರ 3:20; 1ಪೂರ್ವ 23:23
ಅರ. 26:58ವಿಮೋ 6:24
ಅರ. 26:58ವಿಮೋ 6:18; ಅರ 3:19
ಅರ. 26:59ವಿಮೋ 2:1; 6:20
ಅರ. 26:59ವಿಮೋ 15:20; ಮೀಕ 6:4
ಅರ. 26:60ವಿಮೋ 6:23; 24:9
ಅರ. 26:61ಯಾಜ 10:1, 2; ಅರ 3:2, 4; 1ಪೂರ್ವ 24:2
ಅರ. 26:62ಅರ 3:39
ಅರ. 26:62ಅರ 1:49
ಅರ. 26:62ಅರ 18:24; ಧರ್ಮೋ 10:9; 14:27; ಯೆಹೋ 14:3
ಅರ. 26:64ಅರ 1:2; ಧರ್ಮೋ 2:14; 1ಕೊರಿಂ 10:5
ಅರ. 26:65ಇಬ್ರಿ 3:17
ಅರ. 26:65ಅರ 14:29, 30; ಯೆಹೋ 14:14; 19:49
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
  • 52
  • 53
  • 54
  • 55
  • 56
  • 57
  • 58
  • 59
  • 60
  • 61
  • 62
  • 63
  • 64
  • 65
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅರಣ್ಯಕಾಂಡ 26:1-65

ಅರಣ್ಯಕಾಂಡ

26 ಆ ವಿಪತ್ತು+ ನಿಂತ ಮೇಲೆ ಯೆಹೋವ ಮೋಶೆಗೆ, ಪುರೋಹಿತನಾಗಿದ್ದ ಆರೋನನ ಮಗ ಎಲ್ಲಾಜಾರನಿಗೆ, 2 “ಎಲ್ಲ ಇಸ್ರಾಯೇಲ್ಯರಲ್ಲಿ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರನ್ನ ಲೆಕ್ಕ ಮಾಡಿ. ಅವರಿಗೆ ಸೈನ್ಯದಲ್ಲಿ ಕೆಲಸ ಮಾಡೋ ಯೋಗ್ಯತೆ ಇರಬೇಕು. ಅವರನ್ನ ಅವನವನ ತಂದೆ ಮನೆತನದ ಪ್ರಕಾರ ಪಟ್ಟಿಮಾಡಿ”+ ಅಂದನು. 3 ಹಾಗಾಗಿ ಮೋಶೆ ಮತ್ತೆ ಪುರೋಹಿತ ಎಲ್ಲಾಜಾರ+ ಯೆರಿಕೋ ಪಟ್ಟಣದ+ ಹತ್ರ, ಯೋರ್ದನ್‌ ನದಿ ಪಕ್ಕದಲ್ಲಿದ್ದ ಮೋವಾಬಿನ ಬಯಲು ಪ್ರದೇಶದಲ್ಲಿ+ ಜನ್ರ ಹತ್ರ ಮಾತಾಡಿ 4 “ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೆ ನೀವು 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರನ್ನ ಲೆಕ್ಕ ಮಾಡಿ”+ ಅಂದ್ರು.

ಈಜಿಪ್ಟ್‌ ದೇಶದಿಂದ ಬಂದ ಇಸ್ರಾಯೇಲ್ಯರು: 5 ಇಸ್ರಾಯೇಲನ ಮೊದಲ ಮಗ ರೂಬೇನನ+ ವಂಶದವರು+ ಯಾರಂದ್ರೆ ಹನೋಕನಿಂದ ಹನೋಕ್ಯರ ಕುಟುಂಬ, ಪಲ್ಲೂನಿಂದ ಪಲ್ಲೂವಿನವರ ಕುಟುಂಬ, 6 ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ, ಕರ್ಮೀಯಿಂದ ಕರ್ಮೀಯರ ಕುಟುಂಬ. 7 ಇವು ರೂಬೇನ್ಯರ ಕುಟುಂಬಗಳು. ಅವರಲ್ಲಿ ಪಟ್ಟಿ ಆದವರ ಸಂಖ್ಯೆ 43,730.+

8 ಪಲ್ಲೂನ ಮಗ ಎಲೀಯಾಬ್‌. 9 ಎಲೀಯಾಬನ ಮಕ್ಕಳು ನೆಮೂವೇಲ್‌, ದಾತಾನ್‌, ಅಬೀರಾಮ್‌. ದಾತಾನ್‌, ಅಬೀರಾಮ್‌ ಇಸ್ರಾಯೇಲ್ಯರಲ್ಲಿ ಆಯ್ಕೆಯಾದ ಗಣ್ಯರು. ಅವರು ಕೋರಹ ಮತ್ತೆ ಅವನ ಗುಂಪಿನ+ ಜೊತೆ ಸೇರಿ ಮೋಶೆ ಆರೋನ ವಿರುದ್ಧ ದಂಗೆ ಎದ್ರು.+ ಅವರು ಯೆಹೋವನ ಜೊತೆ ಜಗಳ ಮಾಡಿದ್ರು.+

10 ಆಗ ಭೂಮಿ ಬಾಯಿಬಿಟ್ಟು ಅವರನ್ನ ನುಂಗಿಬಿಡ್ತು. ಆದ್ರೆ ಕೋರಹ ಮತ್ತು ಅವನ ಜೊತೆ ಕೈ ಜೋಡಿಸಿದ್ದ 250 ಜನ ಬೆಂಕಿಯಲ್ಲಿ ಭಸ್ಮ ಆಗಿ+ ಬೇರೆಯವರಿಗೆ ಎಚ್ಚರಿಕೆಯ ಪಾಠ ಆದ್ರು.+ 11 ಆದ್ರೆ ಕೋರಹನ ಮಕ್ಕಳು ಸಾಯಲಿಲ್ಲ.+

12 ಸಿಮೆಯೋನನ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ನೆಮೂವೇಲನಿಂದ ನೆಮೂವೇಲ್ಯರ ಕುಟುಂಬ, ಯಾಮೀನನಿಂದ ಯಾಮೀನ್ಯರ ಕುಟುಂಬ, ಯಾಕೀನನಿಂದ ಯಾಕೀನ್ಯರ ಕುಟುಂಬ, 13 ಜೆರಹನಿಂದ ಜೆರಹೀಯರ ಕುಟುಂಬ, ಶೌಲನಿಂದ ಶೌಲ್ಯರ ಕುಟುಂಬ. 14 ಇವು ಸಿಮೆಯೋನ್ಯರ ಕುಟುಂಬಗಳು. ಅವರಲ್ಲಿ ಪಟ್ಟಿ ಆದವರ ಸಂಖ್ಯೆ 22,200.+

15 ಗಾದನ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಚೆಫೋನನಿಂದ ಚೆಫೋನ್ಯರ ಕುಟುಂಬ, ಹಗ್ಗಿಯಿಂದ ಹಗ್ಗಿಯರ ಕುಟುಂಬ, ಶೂನಿಯಿಂದ ಶೂನಿಯರ ಕುಟುಂಬ, 16 ಒಜ್ನಿಯಿಂದ ಒಜ್ನಿಯರ ಕುಟುಂಬ, ಏರಿಯಿಂದ ಏರಿಯರ ಕುಟುಂಬ, 17 ಅರೋದನಿಂದ ಅರೋದ್ಯರ ಕುಟುಂಬ, ಅರೇಲಿಯಿಂದ ಅರೇಲಿಯರ ಕುಟುಂಬ. 18 ಇವು ಗಾದನ ಮಕ್ಕಳಿಂದ ಬಂದ ಕುಟುಂಬಗಳು. ಅವರಲ್ಲಿ ಪಟ್ಟಿ ಆದವರ ಸಂಖ್ಯೆ 40,500.+

19 ಯೆಹೂದನ+ ಮಕ್ಕಳು ಏರ್‌, ಓನಾನ್‌.+ ಇವರಿಬ್ರೂ ಕಾನಾನ್‌ ದೇಶದಲ್ಲೇ ತೀರ್ಕೊಂಡ್ರು.+ 20 ಯೆಹೂದನ ಬೇರೆ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಶೇಲಹನಿಂದ+ ಶೇಲಾಲ್ಯರ ಕುಟುಂಬ, ಪೆರೆಚನಿಂದ+ ಪೆರೆಚ್ಯರ ಕುಟುಂಬ, ಜೆರಹನಿಂದ+ ಜೆರಹೀಯರ ಕುಟುಂಬ. 21 ಪೆರೆಚನ ವಂಶದವರು ಯಾರಂದ್ರೆ, ಹೆಚ್ರೋನನಿಂದ+ ಹೆಚ್ರೋನ್ಯರ ಕುಟುಂಬ, ಹಾಮೂಲನಿಂದ+ ಹಾಮೂಲ್ಯರ ಕುಟುಂಬ. 22 ಇವು ಯೆಹೂದನಿಂದ ಬಂದ ಕುಟುಂಬಗಳು. ಅವ್ರಲ್ಲಿ ಪಟ್ಟಿ ಆದವರ ಸಂಖ್ಯೆ 76,500.+

23 ಇಸ್ಸಾಕಾರನ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ತೋಲಾನಿಂದ+ ತೋಲಾಯರ ಕುಟುಂಬ, ಪುವ್ವಾನಿಂದ ಪೂನ್ಯರ ಕುಟುಂಬ, 24 ಯಾಶೂಬನಿಂದ ಯಾಶೂಬ್ಯರ ಕುಟುಂಬ, ಶಿಮ್ರೋನನಿಂದ ಶಿಮ್ರೋನ್ಯರ ಕುಟುಂಬ. 25 ಇವು ಇಸ್ಸಾಕಾರನಿಂದ ಬಂದ ಕುಟುಂಬಗಳು. ಅವ್ರಲ್ಲಿ ಪಟ್ಟಿ ಆದವರ ಸಂಖ್ಯೆ 64,300.+

26 ಜೆಬುಲೂನನ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಸೆರೆದನಿಂದ ಸೆರೆದ್ಯರ ಕುಟುಂಬ, ಏಲೋನನಿಂದ ಏಲೋನ್ಯರ ಕುಟುಂಬ, ಯಹ್ಲೇಲನಿಂದ ಯಹ್ಲೇಲ್ಯರ ಕುಟುಂಬ. 27 ಇವು ಜೆಬುಲೂನ್ಯರ ಕುಟುಂಬಗಳು. ಅವರಲ್ಲಿ ಪಟ್ಟಿ ಆದವರ ಸಂಖ್ಯೆ 60,500.+

28 ಯೋಸೇಫನ+ ಮಕ್ಕಳು ಮನಸ್ಸೆ ಮತ್ತು ಎಫ್ರಾಯೀಮ್‌.+ ಅವ್ರ ಹೆಸ್ರಲ್ಲಿ ಅವ್ರ ಕುಟುಂಬಗಳು ಬಂದ್ವು. 29 ಮನಸ್ಸೆಯ+ ವಂಶದವರು ಯಾರಂದ್ರೆ, ಮಾಕೀರನಿಂದ+ ಮಾಕೀರ್ಯರ ಕುಟುಂಬ ಬಂತು. ಮಾಕೀರನಿಗೆ ಗಿಲ್ಯಾದ+ ಹುಟ್ಟಿದ. ಗಿಲ್ಯಾದನಿಂದ ಗಿಲ್ಯಾದ್ಯರ ಕುಟುಂಬ ಬಂತು. 30 ಗಿಲ್ಯಾದನ ವಂಶದವರು ಯಾರಂದ್ರೆ, ಈಯೆಜೆರನಿಂದ ಈಯೆಜೆರ್ಯರ ಕುಟುಂಬ, ಹೇಲೆಕನಿಂದ ಹೇಲೆಕ್ಯರ ಕುಟುಂಬ, 31 ಅಸ್ರೀಯೇಲನಿಂದ ಅಸ್ರೀಯೇಲ್ಯರ ಕುಟುಂಬ, ಶೆಕೆಮನಿಂದ ಶೆಕೆಮ್ಯರ ಕುಟುಂಬ, 32 ಶೆಮೀದಾನಿಂದ ಶೆಮೀದಾಯರ ಕುಟುಂಬ, ಹೇಫೆರನಿಂದ ಹೇಫೆರ್ಯರ ಕುಟುಂಬ. 33 ಹೇಫೆರನ ಮಗನಾದ ಚಲ್ಪಹಾದನಿಗೆ ಗಂಡು ಮಕ್ಕಳಿರಲಿಲ್ಲ, ಹೆಣ್ಣು ಮಕ್ಕಳು ಮಾತ್ರ ಇದ್ರು.+ ಆ ಹೆಣ್ಣುಮಕ್ಕಳ ಹೆಸ್ರು+ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕ, ತಿರ್ಚಾ. 34 ಇವು ಮನಸ್ಸೆಯಿಂದ ಬಂದ ಕುಟುಂಬಗಳು. ಅವ್ರಲ್ಲಿ ಪಟ್ಟಿ ಆದವರ ಸಂಖ್ಯೆ 52,700.+

35 ಎಫ್ರಾಯೀಮನ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಶೂತೆಲಹನಿಂದ+ ಶೂತೆಲಹ್ಯರ ಕುಟುಂಬ, ಬೆಕೆರನಿಂದ ಬೆಕೆರ್ಯರ ಕುಟುಂಬ, ತಹನನಿಂದ ತಹನಿಯರ ಕುಟುಂಬ. 36 ಶೂತೆಲಹನ ವಂಶದವರು ಯಾರಂದ್ರೆ, ಏರಾನನಿಂದ ಏರಾನ್ಯರ ಕುಟುಂಬ. 37 ಇವು ಎಫ್ರಾಯೀಮನ ಮಕ್ಕಳಿಂದ ಬಂದ ಕುಟುಂಬಗಳು. ಅವ್ರಲ್ಲಿ ಪಟ್ಟಿ ಆದವರ ಸಂಖ್ಯೆ 32,500.+ ಇವು ಯೋಸೇಫನ ಮಕ್ಕಳಿಂದ ಬಂದ ಕುಟುಂಬಗಳು.

38 ಬೆನ್ಯಾಮೀನನ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಬೆಳನಿಂದ+ ಬೆಳ್ಯರ ಕುಟುಂಬ, ಅಷ್ಬೇಲನಿಂದ ಅಷ್ಬೇಲ್ಯರ ಕುಟುಂಬ, ಅಹೀರಾಮನಿಂದ ಅಹೀರಾಮ್ಯರ ಕುಟುಂಬ, 39 ಶೂಫಾಮನಿಂದ ಶೂಫಾಮ್ಯರ ಕುಟುಂಬ, ಹೂಫಾಮನಿಂದ ಹೂಫಾಮ್ಯರ ಕುಟುಂಬ. 40 ಬೆಳನ ಮಕ್ಕಳು ಅರ್ದ್‌, ನಾಮಾನ್‌.+ ಅರ್ದನಿಂದ ಅರ್ದ್ಯರ ಕುಟುಂಬ, ನಾಮಾನನಿಂದ ನಾಮಾನ್ಯರ ಕುಟುಂಬ. 41 ಇವು ಬೆನ್ಯಾಮೀನನ ಮಕ್ಕಳಿಂದ ಬಂದ ಕುಟುಂಬಗಳು. ಅವ್ರಲ್ಲಿ ಪಟ್ಟಿ ಆದವರ ಸಂಖ್ಯೆ 45,600.+

42 ದಾನನ+ ಮಗನ ಹೆಸ್ರು ಶೂಹಾಮ. ಶೂಹಾಮನಿಂದ ಶೂಹಾಮ್ಯರ ಕುಟುಂಬ ಬಂತು. ಇದು ದಾನನ ವಂಶದಿಂದ ಬಂದ ಕುಟುಂಬ. 43 ಶೂಹಾಮ್ಯರ ಕುಟುಂಬದವರಲ್ಲಿ ಪಟ್ಟಿ ಆದವರ ಸಂಖ್ಯೆ 64,400.+

44 ಅಶೇರನ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಇಮ್ನಾನಿಂದ ಇಮ್ನಾಹ್ಯರ ಕುಟುಂಬ, ಇಷ್ವೀಯಿಂದ ಇಷ್ವೀಯರ ಕುಟುಂಬ, ಬೆರೀಯನಿಂದ ಬೆರೀಯರ ಕುಟುಂಬ. 45 ಬೆರೀಯನ ವಂಶದವರು ಯಾರಂದ್ರೆ, ಹೆಬೆರನಿಂದ ಹೇಬೆರ್ಯರ ಕುಟುಂಬ, ಮಲ್ಕೀಯೇಲನಿಂದ ಮಲ್ಕೀಯೇಲ್ಯರ ಕುಟುಂಬ. 46 ಅಶೇರನ ಮಗಳ ಹೆಸ್ರು ಸೆರಹ. 47 ಇವು ಅಶೇರನ ವಂಶದವರಿಂದ ಬಂದ ಕುಟುಂಬಗಳು. ಅವ್ರಲ್ಲಿ ಪಟ್ಟಿ ಆದವರ ಸಂಖ್ಯೆ 53,400.+

48 ನಫ್ತಾಲಿಯ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಯಹಚೇಲನಿಂದ ಯಹಚೇಲ್ಯರ ಕುಟುಂಬ, ಗೂನೀಯಿಂದ ಗೂನೀಯರ ಕುಟುಂಬ, 49 ಯೇಜೆರನಿಂದ ಯೇಜೆರ್ಯರ ಕುಟುಂಬ, ಶಿಲ್ಲೇಮನಿಂದ ಶಿಲ್ಲೇಮ್ಯರ ಕುಟುಂಬ. 50 ಇವು ನಫ್ತಾಲಿಯಿಂದ ಬಂದ ಕುಟುಂಬಗಳು. ಅವ್ರಲ್ಲಿ ಪಟ್ಟಿ ಆದವರ ಸಂಖ್ಯೆ 45,400.+

51 ಇಸ್ರಾಯೇಲ್ಯರಲ್ಲಿ ಪಟ್ಟಿ ಆದವರ ಸಂಖ್ಯೆ 6,01,730.+

52 ಆಮೇಲೆ ಯೆಹೋವ ಮೋಶೆಗೆ, 53 “ಈ ಹೆಸ್ರುಗಳ ಪಟ್ಟಿನ ನೋಡಿ ಪ್ರತಿಯೊಂದು ಕುಲದಲ್ಲಿ ಎಷ್ಟೆಷ್ಟು ಜನ್ರಿದ್ದಾರೆ ಅಂತ ತಿಳ್ಕೊಂಡು ಅದಕ್ಕೆ ತಕ್ಕ ಹಾಗೆ ದೇಶದ ಜಮೀನನ್ನ ಎಲ್ಲ ಕುಲಗಳಿಗೆ ಪಾಲು ಮಾಡಿ ಆಸ್ತಿಯಾಗಿ ಕೊಡು.+ 54 ತುಂಬ ಜನ್ರಿರೋ ಕುಲಕ್ಕೆ ಜಾಸ್ತಿ ಜಮೀನನ್ನ, ಕಮ್ಮಿ ಜನ್ರಿರೋ ಕುಲಕ್ಕೆ ಕಮ್ಮಿ ಜಮೀನನ್ನ ಆಸ್ತಿಯಾಗಿ ಕೊಡು.+ ಪ್ರತಿಯೊಂದು ಕುಲದಲ್ಲಿ ಪಟ್ಟಿ ಆದವರ ಸಂಖ್ಯೆ ಎಷ್ಟು ಅಂತ ನೋಡಿ ಅದಕ್ಕೆ ತಕ್ಕ ಹಾಗೆ ಜಮೀನನ್ನ ಪಾಲು ಮಾಡಿ ಕೊಡು. 55 ಆದ್ರೆ ಚೀಟಿ ಹಾಕಿ ಜಮೀನನ್ನ ಪಾಲು ಮಾಡಿ ಕೊಡಬೇಕು.+ ಪ್ರತಿಯೊಂದು ಕುಟುಂಬಕ್ಕೆ ಅದ್ರದ್ರ ಕುಲಕ್ಕೆ ಸಿಕ್ಕಿರೋ ಜಮೀನನ್ನೇ ಪಾಲು ಮಾಡಿ ಆಸ್ತಿಯಾಗಿ ಕೊಡಬೇಕು. 56 ಪ್ರತಿಯೊಂದು ಕುಲಕ್ಕೆ, ಅದು ದೊಡ್ಡದಿರಲಿ ಚಿಕ್ಕದಿರಲಿ, ಕೊಡಬೇಕಾದ ಆಸ್ತಿನ ಚೀಟಿ ಹಾಕಿನೇ ನಿರ್ಧಾರ ಮಾಡಬೇಕು” ಅಂದನು.

57 ಲೇವಿಯರಲ್ಲಿ+ ಅವ್ರವ್ರ ಕುಟುಂಬಗಳ ಪ್ರಕಾರ ಪಟ್ಟಿ ಆದವರು ಯಾರಂದ್ರೆ, ಗೇರ್ಷೋನನಿಂದ ಗೇರ್ಷೋನ್ಯರ ಕುಟುಂಬ, ಕೆಹಾತನಿಂದ+ ಕೆಹಾತ್ಯರ ಕುಟುಂಬ, ಮೆರಾರೀಯಿಂದ ಮೆರಾರೀಯರ ಕುಟುಂಬ. 58 ಲೇವಿಯ ವಂಶದವರಿಂದ ಬಂದ ಕುಟುಂಬಗಳು ಯಾವದಂದ್ರೆ, ಲಿಬ್ನಿಯರ+ ಕುಟುಂಬ, ಹೆಬ್ರೋನ್ಯರ+ ಕುಟುಂಬ, ಮಹ್ಲಿಯರ+ ಕುಟುಂಬ, ಮೂಷಿಯರ+ ಕುಟುಂಬ, ಕೋರಹಿಯರ+ ಕುಟುಂಬ.

ಕೆಹಾತನಿಗೆ ಅಮ್ರಾಮ+ ಹುಟ್ಟಿದ. 59 ಅಮ್ರಾಮನ ಹೆಂಡತಿ ಹೆಸ್ರು ಯೋಕೆಬೆದ್‌.+ ಇವಳು ಒಬ್ಬ ಲೇವಿಯ ಮಗಳು. ಇವಳು ಈಜಿಪ್ಟ್‌ ದೇಶದಲ್ಲಿ ಹುಟ್ಟಿದ್ದಳು. ಅಮ್ರಾಮನಿಗೆ ಯೋಕೆಬೆದಳಿಂದ ಆರೋನ, ಮೋಶೆ, ಅವ್ರ ಅಕ್ಕ ಮಿರ್ಯಾಮ+ ಹುಟ್ಟಿದ್ರು. 60 ಆರೋನನಿಗೆ ನಾದಾಬ್‌, ಅಬೀಹೂ, ಎಲ್ಲಾಜಾರ್‌, ಈತಾಮಾರ್‌+ ಹುಟ್ಟಿದ್ರು. 61 ಆದ್ರೆ ನಾದಾಬ್‌ ಮತ್ತೆ ಅಬೀಹೂ ಯೆಹೋವನ ನಿಯಮಕ್ಕೆ ವಿರುದ್ಧವಾಗಿ ಬೆಂಕಿ ಹಚ್ಚಿದ್ರಿಂದ ಸತ್ತು ಹೋದ್ರು.+

62 ಲೇವಿಯರಲ್ಲಿ ಒಂದು ತಿಂಗಳಿನ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರನ್ನ ಪಟ್ಟಿ ಮಾಡಿದ್ರು.+ ಅವ್ರ ಸಂಖ್ಯೆ 23,000. ಇವರ ಹೆಸ್ರನ್ನ ಎಲ್ಲ ಇಸ್ರಾಯೇಲ್ಯರ ಹೆಸ್ರಿನ ಜೊತೆ ಪಟ್ಟಿ ಮಾಡಲಿಲ್ಲ.+ ಯಾಕಂದ್ರೆ ಇಸ್ರಾಯೇಲ್ಯರ ಮಧ್ಯ ಲೇವಿಯರಿಗೆ ಆಸ್ತಿ ಕೊಡೋ ಹಾಗಿರಲಿಲ್ಲ.+

63 ಈ ಎಲ್ಲ ಇಸ್ರಾಯೇಲ್ಯರ ಹೆಸ್ರನ್ನ ಮೋಶೆ ಮತ್ತೆ ಪುರೋಹಿತ ಎಲ್ಲಾಜಾರ ಯೆರಿಕೋ ಪಟ್ಟಣದ ಹತ್ರ, ಯೋರ್ದನ್‌ ನದಿ ಪಕ್ಕದಲ್ಲಿದ್ದ ಮೋವಾಬಿನ ಬಯಲು ಪ್ರದೇಶದಲ್ಲಿ ಪಟ್ಟಿ ಮಾಡಿದ್ರು. 64 ಆದ್ರೆ ಮೋಶೆ ಮತ್ತೆ ಪುರೋಹಿತ ಆರೋನ ಸಿನಾಯಿ ಕಾಡಲ್ಲಿ ಪಟ್ಟಿ ಮಾಡಿದ್ದ ಇಸ್ರಾಯೇಲ್ಯರಲ್ಲಿ ಒಬ್ಬನೂ ಈಗ ಪಟ್ಟಿ ಆದವರಲ್ಲಿ ಇರಲಿಲ್ಲ.+ 65 ಯಾಕಂದ್ರೆ ಯೆಹೋವ “ಅವರು ಕಾಡಲ್ಲೇ ಸತ್ತು ಹೋಗ್ತಾರೆ”+ ಅಂತ ಹೇಳಿದ್ದನು. ಹಾಗಾಗಿ ಅವ್ರಲ್ಲಿ ಯೆಫುನ್ನೆಯ ಮಗ ಕಾಲೇಬ್‌, ನೂನನ ಮಗ ಯೆಹೋಶುವನನ್ನ ಬಿಟ್ಟು ಒಬ್ಬನೂ ಜೀವಂತ ಇರಲಿಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ