ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 25
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅರಣ್ಯಕಾಂಡ ಮುಖ್ಯಾಂಶಗಳು

      • ಮೋವಾಬ್ಯ ಸ್ತ್ರೀಯರ ಜೊತೆ ಇಸ್ರಾಯೇಲ್ಯರ ಪಾಪ (1-5)

      • ಫೀನೆಹಾಸ ತಗೊಂಡ ಕ್ರಮ (6-18)

ಅರಣ್ಯಕಾಂಡ 25:1

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 2:1; ಮೀಕ 6:5
  • +ಅರ 31:16; 1ಕೊರಿಂ 10:8; ಪ್ರಕ 2:14

ಅರಣ್ಯಕಾಂಡ 25:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:15; 1ಕೊರಿಂ 10:20
  • +ವಿಮೋ 20:5

ಅರಣ್ಯಕಾಂಡ 25:3

ಪಾದಟಿಪ್ಪಣಿ

  • *

    ಅಥವಾ “ಬಾಳನಿಗೆ ಅಂಟ್ಕೊಂಡ್ರು.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:3; ಯೆಹೋ 22:17; ಕೀರ್ತ 106:28, 29; ಹೋಶೇ 9:10

ಅರಣ್ಯಕಾಂಡ 25:4

ಪಾದಟಿಪ್ಪಣಿ

  • *

    ಅಥವಾ “ನಾಯಕರನ್ನ.”

ಅರಣ್ಯಕಾಂಡ 25:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 18:21
  • +ವಿಮೋ 22:20; 32:25, 27; ಧರ್ಮೋ 13:6-9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2004, ಪು. 29

ಅರಣ್ಯಕಾಂಡ 25:6

ಮಾರ್ಜಿನಲ್ ರೆಫರೆನ್ಸ್

  • +ಅರ 25:14, 15

ಅರಣ್ಯಕಾಂಡ 25:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:25; ಯೆಹೋ 22:30

ಅರಣ್ಯಕಾಂಡ 25:8

ಪಾದಟಿಪ್ಪಣಿ

  • *

    ಅಥವಾ “ಜನನಾಂಗದಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 106:30

ಅರಣ್ಯಕಾಂಡ 25:9

ಮಾರ್ಜಿನಲ್ ರೆಫರೆನ್ಸ್

  • +ಅರ 25:4; ಧರ್ಮೋ 4:3; 1ಕೊರಿಂ 10:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ದೇವರ ಪ್ರೀತಿ”, ಪು. 111

    ಕಾವಲಿನಬುರುಜು,

    4/1/2004, ಪು. 29

    10/15/1992, ಪು. 4-5

ಅರಣ್ಯಕಾಂಡ 25:11

ಪಾದಟಿಪ್ಪಣಿ

  • *

    ಅಥವಾ “ಹಕ್ಕಿಂದ ಕೇಳ್ಕೊಳ್ಳೋ.”

ಮಾರ್ಜಿನಲ್ ರೆಫರೆನ್ಸ್

  • +ಅರ 25:7
  • +ಕೀರ್ತ 106:30, 31
  • +ವಿಮೋ 20:5; 34:14; ಧರ್ಮೋ 4:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/2004, ಪು. 27

    10/15/2002, ಪು. 29

    3/1/1995, ಪು. 16-17

ಅರಣ್ಯಕಾಂಡ 25:13

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 6:4; ಎಜ್ರ 7:1, 5; 8:1, 2
  • +1ಅರ 19:10

ಅರಣ್ಯಕಾಂಡ 25:15

ಮಾರ್ಜಿನಲ್ ರೆಫರೆನ್ಸ್

  • +ಅರ 31:7, 8; ಯೆಹೋ 13:21
  • +1ಪೂರ್ವ 1:32, 33

ಅರಣ್ಯಕಾಂಡ 25:17

ಮಾರ್ಜಿನಲ್ ರೆಫರೆನ್ಸ್

  • +ಅರ 31:1, 2

ಅರಣ್ಯಕಾಂಡ 25:18

ಮಾರ್ಜಿನಲ್ ರೆಫರೆನ್ಸ್

  • +ಅರ 25:3; 31:16
  • +ಅರ 25:9
  • +ಅರ 25:8, 15

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅರ. 25:1ಯೆಹೋ 2:1; ಮೀಕ 6:5
ಅರ. 25:1ಅರ 31:16; 1ಕೊರಿಂ 10:8; ಪ್ರಕ 2:14
ಅರ. 25:2ವಿಮೋ 34:15; 1ಕೊರಿಂ 10:20
ಅರ. 25:2ವಿಮೋ 20:5
ಅರ. 25:3ಧರ್ಮೋ 4:3; ಯೆಹೋ 22:17; ಕೀರ್ತ 106:28, 29; ಹೋಶೇ 9:10
ಅರ. 25:5ವಿಮೋ 18:21
ಅರ. 25:5ವಿಮೋ 22:20; 32:25, 27; ಧರ್ಮೋ 13:6-9
ಅರ. 25:6ಅರ 25:14, 15
ಅರ. 25:7ವಿಮೋ 6:25; ಯೆಹೋ 22:30
ಅರ. 25:8ಕೀರ್ತ 106:30
ಅರ. 25:9ಅರ 25:4; ಧರ್ಮೋ 4:3; 1ಕೊರಿಂ 10:8
ಅರ. 25:11ಅರ 25:7
ಅರ. 25:11ಕೀರ್ತ 106:30, 31
ಅರ. 25:11ವಿಮೋ 20:5; 34:14; ಧರ್ಮೋ 4:24
ಅರ. 25:131ಪೂರ್ವ 6:4; ಎಜ್ರ 7:1, 5; 8:1, 2
ಅರ. 25:131ಅರ 19:10
ಅರ. 25:15ಅರ 31:7, 8; ಯೆಹೋ 13:21
ಅರ. 25:151ಪೂರ್ವ 1:32, 33
ಅರ. 25:17ಅರ 31:1, 2
ಅರ. 25:18ಅರ 25:3; 31:16
ಅರ. 25:18ಅರ 25:9
ಅರ. 25:18ಅರ 25:8, 15
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅರಣ್ಯಕಾಂಡ 25:1-18

ಅರಣ್ಯಕಾಂಡ

25 ಇಸ್ರಾಯೇಲ್ಯರು ಶಿಟ್ಟೀಮಿನಲ್ಲಿ+ ಇದ್ದಾಗ ಮೋವಾಬಿನ ಸ್ತ್ರೀಯರ ಜೊತೆ ಸಂಬಂಧ ಇಟ್ಕೊಂಡ್ರು.+ 2 ಆ ಸ್ತ್ರೀಯರು ತಮ್ಮ ದೇವರುಗಳಿಗೆ ಬಲಿ ಕೊಡೋ ಸಮಾರಂಭಕ್ಕೆ ಇಸ್ರಾಯೇಲ್ಯರನ್ನ ಕರೆದ್ರು.+ ಇಸ್ರಾಯೇಲ್ಯರು ಅಲ್ಲಿ ಹೋಗಿ ಬಲಿ ಅರ್ಪಿಸಿದ್ದನ್ನ ತಿಂದ್ರು. ಅವ್ರ ದೇವರುಗಳಿಗೆ ಅಡ್ಡಬಿದ್ರು.+ 3 ಹೀಗೆ ಇಸ್ರಾಯೇಲ್ಯರು ಪೆಗೋರದ ಬಾಳನನ್ನ ಆರಾಧಿಸಿದ್ರು.*+ ಹಾಗಾಗಿ ಯೆಹೋವನಿಗೆ ಇಸ್ರಾಯೇಲ್ಯರ ಮೇಲೆ ತುಂಬ ಕೋಪ ಬಂತು. 4 ಯೆಹೋವ ಮೋಶೆಗೆ “ಇದಕ್ಕೆ ಕಾರಣ ಆಗಿರೋ ಮುಖ್ಯಸ್ಥರನ್ನ* ಸಾಯಿಸಿ ಅವ್ರ ಶವಗಳನ್ನ ಯೆಹೋವನ ಮುಂದೆ ಎಲ್ರಿಗೂ ಕಾಣೋ ತರ ನೇತುಹಾಕು. ಆಗ ಇಸ್ರಾಯೇಲ್ಯರ ಮೇಲೆ ಯೆಹೋವನಿಗೆ ಬಂದಿರೋ ಕೋಪ ತಣ್ಣಗಾಗುತ್ತೆ” ಅಂದನು. 5 ಆಮೇಲೆ ಮೋಶೆ ಇಸ್ರಾಯೇಲ್ಯರ ನ್ಯಾಯಾಧೀಶರಿಗೆ+ “ನಿಮ್ಮಲ್ಲಿ ಪ್ರತಿಯೊಬ್ಬ ನಿಮ್ಮನಿಮ್ಮ ಜನ್ರಲ್ಲಿ ಯಾರು ಪೆಗೋರದ ಬಾಳನಿಗೆ ಆರಾಧನೆ ಮಾಡಿದ್ದಾರೋ ಅವ್ರನ್ನೆಲ್ಲ ಸಾಯಿಸಬೇಕು”+ ಅಂದ.

6 ಎಲ್ಲ ಇಸ್ರಾಯೇಲ್ಯರು ದೇವದರ್ಶನ ಡೇರೆಯ ಬಾಗಿಲ ಹತ್ರ ಅಳ್ತಾ ಇದ್ರು. ಆಗ್ಲೇ ಒಬ್ಬ ಇಸ್ರಾಯೇಲ್ಯ ಮಿದ್ಯಾನ್‌ ಹುಡುಗಿನ+ ಮೋಶೆ ಮುಂದೆ, ಎಲ್ಲ ಇಸ್ರಾಯೇಲ್ಯರ ಮುಂದೆನೇ ಪಾಳೆಯದ ಒಳಗೆ ಕರ್ಕೊಂಡು ಬಂದ. 7 ಪುರೋಹಿತನಾಗಿದ್ದ ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸ+ ಅವರು ಬರೋದನ್ನ ನೋಡಿದ ಕೂಡ್ಲೇ ಎಲ್ಲ ಇಸ್ರಾಯೇಲ್ಯರ ಮಧ್ಯದಿಂದ ಬಂದು ಕೈಯಲ್ಲಿ ಈಟಿ ತಗೊಂಡು 8 ಆ ಇಸ್ರಾಯೇಲ್ಯನ ಹಿಂದೆನೇ ಅವನ ಡೇರೆ ಒಳಗೆ ಹೋಗಿ ಅವನನ್ನೂ ಆ ಹುಡುಗಿಯನ್ನೂ ಒಂದೇ ಏಟಿಗೆ ಈಟಿಯಿಂದ ತಿವಿದು ಕೊಂದುಹಾಕಿದ. ಈಟಿ ಅವಳ ಹೊಟ್ಟೆಯಲ್ಲಿ* ತೂರ್ಕೊಂಡು ಹೋಗಿತ್ತು. ಆಗ ಇಸ್ರಾಯೇಲ್ಯರಿಗೆ ಬಂದಿದ್ದ ಕಾಯಿಲೆ ನಿಂತು ಹೋಯ್ತು.+ 9 ಆ ಕಾಯಿಲೆಯಿಂದ 24,000 ಇಸ್ರಾಯೇಲ್ಯರು ಸತ್ರು.+

10 ಆಮೇಲೆ ಯೆಹೋವ ಮೋಶೆಗೆ 11 “ಪುರೋಹಿತನಾಗಿದ್ದ ಆರೋನನ ಮೊಮ್ಮಗ, ಎಲ್ಲಾಜಾರನ ಮಗ ಫೀನೆಹಾಸ+ ಇಸ್ರಾಯೇಲ್ಯರ ಮೇಲೆ ನನಗಿದ್ದ ಕೋಪನ ಕಮ್ಮಿ ಆಗೋ ತರ ಮಾಡಿದ್ದಾನೆ. ಇಸ್ರಾಯೇಲ್ಯರು ನನಗೆ ನಂಬಿಕೆ ದ್ರೋಹ ಮಾಡೋದನ್ನ ಅವನು ಸಹಿಸಲಿಲ್ಲ.+ ಅವನು ಹಾಗೆ ಮಾಡದೇ ಇದ್ದಿದ್ರೆ ಇಸ್ರಾಯೇಲ್ಯರನ್ನ ಪೂರ್ತಿ ನಾಶ ಮಾಡಿಬಿಡ್ತಿದ್ದೆ. ಯಾಕಂದ್ರೆ ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ* ದೇವರು ನಾನು.+ 12 ಹಾಗಾಗಿ ‘ನಾನು ಫೀನೆಹಾಸನ ಜೊತೆ ಶಾಂತಿಯ ಒಪ್ಪಂದ ಮಾಡ್ಕೊಳ್ತೀನಿ. 13 ಈ ಒಪ್ಪಂದದಿಂದ ಅವನು ಮತ್ತೆ ಅವನ ವಂಶದವರು ಯಾವಾಗ್ಲೂ ಪುರೋಹಿತರಾಗಿ ಸೇವೆ ಮಾಡ್ತಾರೆ.+ ಬೇರೆಯವರು ತನ್ನ ದೇವರಿಗೆ ನಂಬಿಕೆ ದ್ರೋಹ ಮಾಡೋದನ್ನ ಅವನು ಸಹಿಸದಿದ್ದ ಕಾರಣ,+ ಇಸ್ರಾಯೇಲ್ಯರಿಗಾಗಿ ಪ್ರಾಯಶ್ಚಿತ್ತ ಮಾಡಿರೋ ಕಾರಣ ನಾನು ಅವನ ಜೊತೆ ಈ ಒಪ್ಪಂದ ಮಾಡ್ಕೊಳ್ತೀನಿ’ ಅಂತ ನೀನು ಫೀನೆಹಾಸನಿಗೆ ಹೇಳು” ಅಂದನು.

14 ಆ ಮಿದ್ಯಾನ್ಯ ಹುಡುಗಿ ಜೊತೆ ಸತ್ತ ಇಸ್ರಾಯೇಲ್ಯ ಪುರುಷನ ಹೆಸ್ರು ಜಿಮ್ರಿ. ಅವನ ತಂದೆ ಹೆಸ್ರು ಸಾಲೂ. ಜಿಮ್ರಿ ಸಿಮೆಯೋನ್‌ ಕುಲದಲ್ಲಿ ಪ್ರಧಾನನಾಗಿದ್ದ. 15 ಆ ಮಿದ್ಯಾನ್ಯ+ ಹುಡುಗಿ ಹೆಸ್ರು ಕೊಜ್ಬಿ. ಅವಳು ಮಿದ್ಯಾನಿನ ಚೂರನ+ ಮಗಳು. ಚೂರ ಅವನ ತಂದೆ ಕುಟುಂಬದಲ್ಲಿ ಮುಖ್ಯಸ್ಥ.

16 ಆಮೇಲೆ ಯೆಹೋವ ಮೋಶೆಗೆ 17 “ನೀವು ಮಿದ್ಯಾನ್ಯರ ಮೇಲೆ ದಾಳಿ ಮಾಡಿ ಅವ್ರನ್ನ ಕೊಂದುಹಾಕಿ.+ 18 ಯಾಕಂದ್ರೆ ಅವರು ನಿಮ್ಮ ಮೇಲೆ ಕಷ್ಟ ತಂದ್ರು. ಪೆಗೋರನ+ ವಿಷ್ಯದಲ್ಲಿ ನೀವು ಪಾಪ ಮಾಡೋ ತರ ಕುತಂತ್ರ ನಡಿಸಿ ನಿಮ್ಮನ್ನ ಮರುಳು ಮಾಡಿದ್ರು, ಮಿದ್ಯಾನಿನ ಪ್ರಧಾನನ ಮಗಳಾದ ಕೊಜ್ಬಿಯನ್ನ ಮುಂದಿಟ್ಟು ನಿಮ್ಮಿಂದ ಪಾಪ ಮಾಡಿಸಿದ್ರು. ಪೆಗೋರನ ವಿಷ್ಯದಲ್ಲಿ ನಿಮ್ಮ ಮೇಲೆ ಕಷ್ಟ ಬಂದ ದಿನಾನೇ+ ಅವಳನ್ನ ಕೊಂದುಬಿಟ್ರು”+ ಅಂದನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ