ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಸೊಲೊಮೋನ ವಿವೇಕಕ್ಕಾಗಿ ಬೇಡ್ಕೊಂಡ (1-12)

      • ಸೊಲೊಮೋನನ ಆಸ್ತಿಪಾಸ್ತಿ (13-17)

2 ಪೂರ್ವಕಾಲವೃತ್ತಾಂತ 1:1

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 29:25; ಪ್ರಸಂ 2:9; ಮತ್ತಾ 6:28, 29; 12:42

2 ಪೂರ್ವಕಾಲವೃತ್ತಾಂತ 1:3

ಮಾರ್ಜಿನಲ್ ರೆಫರೆನ್ಸ್

  • +1ಅರ 3:4; 1ಪೂರ್ವ 21:29

2 ಪೂರ್ವಕಾಲವೃತ್ತಾಂತ 1:4

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 13:5
  • +1ಪೂರ್ವ 16:1

2 ಪೂರ್ವಕಾಲವೃತ್ತಾಂತ 1:5

ಪಾದಟಿಪ್ಪಣಿ

  • *

    ಅಥವಾ “ಆತನ ಹತ್ರ ಕೇಳ್ತಿದ್ರು.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 31:2-5
  • +ವಿಮೋ 38:1, 2

2 ಪೂರ್ವಕಾಲವೃತ್ತಾಂತ 1:6

ಮಾರ್ಜಿನಲ್ ರೆಫರೆನ್ಸ್

  • +1ಅರ 3:4

2 ಪೂರ್ವಕಾಲವೃತ್ತಾಂತ 1:7

ಮಾರ್ಜಿನಲ್ ರೆಫರೆನ್ಸ್

  • +1ಅರ 3:5-9

2 ಪೂರ್ವಕಾಲವೃತ್ತಾಂತ 1:8

ಮಾರ್ಜಿನಲ್ ರೆಫರೆನ್ಸ್

  • +2ಸಮು 7:8
  • +1ಪೂರ್ವ 28:5; ಕೀರ್ತ 89:28, 29

2 ಪೂರ್ವಕಾಲವೃತ್ತಾಂತ 1:9

ಮಾರ್ಜಿನಲ್ ರೆಫರೆನ್ಸ್

  • +2ಸಮು 7:12; 1ಪೂರ್ವ 28:6; ಕೀರ್ತ 132:11
  • +ಆದಿ 13:14, 16

2 ಪೂರ್ವಕಾಲವೃತ್ತಾಂತ 1:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 72:1, 2
  • +ಜ್ಞಾನೋ 2:6; ಯಾಕೋ 1:5

2 ಪೂರ್ವಕಾಲವೃತ್ತಾಂತ 1:11

ಮಾರ್ಜಿನಲ್ ರೆಫರೆನ್ಸ್

  • +1ಅರ 3:10-13, 28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2005, ಪು. 19

2 ಪೂರ್ವಕಾಲವೃತ್ತಾಂತ 1:12

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 29:25; 2ಪೂರ್ವ 9:22; ಪ್ರಸಂ 2:9

2 ಪೂರ್ವಕಾಲವೃತ್ತಾಂತ 1:13

ಮಾರ್ಜಿನಲ್ ರೆಫರೆನ್ಸ್

  • +1ಅರ 3:4

2 ಪೂರ್ವಕಾಲವೃತ್ತಾಂತ 1:14

ಪಾದಟಿಪ್ಪಣಿ

  • *

    ಅಥವಾ “ಕುದುರೆ ಸವಾರರನ್ನ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 17:16; 1ಅರ 4:26
  • +2ಪೂರ್ವ 8:5, 6
  • +2ಪೂರ್ವ 9:25

2 ಪೂರ್ವಕಾಲವೃತ್ತಾಂತ 1:15

ಮಾರ್ಜಿನಲ್ ರೆಫರೆನ್ಸ್

  • +1ಅರ 10:21
  • +1ಅರ 10:27; 2ಪೂರ್ವ 9:27

2 ಪೂರ್ವಕಾಲವೃತ್ತಾಂತ 1:16

ಪಾದಟಿಪ್ಪಣಿ

  • *

    ಬಹುಶಃ, “ಈಜಿಪ್ಟಿಂದ ಮತ್ತು ಕ್ಯೂ ಅನ್ನೋ ಪ್ರದೇಶದಿಂದ ತರಿಸ್ತಿದ್ರು. ಕ್ಯೂ ಅಂದ್ರೆ ಕಿಲಿಕ್ಯ ಇರಬಹುದು.”

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 9:28
  • +1ಅರ 10:28, 29

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಪೂರ್ವ. 1:11ಪೂರ್ವ 29:25; ಪ್ರಸಂ 2:9; ಮತ್ತಾ 6:28, 29; 12:42
2 ಪೂರ್ವ. 1:31ಅರ 3:4; 1ಪೂರ್ವ 21:29
2 ಪೂರ್ವ. 1:41ಪೂರ್ವ 13:5
2 ಪೂರ್ವ. 1:41ಪೂರ್ವ 16:1
2 ಪೂರ್ವ. 1:5ವಿಮೋ 31:2-5
2 ಪೂರ್ವ. 1:5ವಿಮೋ 38:1, 2
2 ಪೂರ್ವ. 1:61ಅರ 3:4
2 ಪೂರ್ವ. 1:71ಅರ 3:5-9
2 ಪೂರ್ವ. 1:82ಸಮು 7:8
2 ಪೂರ್ವ. 1:81ಪೂರ್ವ 28:5; ಕೀರ್ತ 89:28, 29
2 ಪೂರ್ವ. 1:92ಸಮು 7:12; 1ಪೂರ್ವ 28:6; ಕೀರ್ತ 132:11
2 ಪೂರ್ವ. 1:9ಆದಿ 13:14, 16
2 ಪೂರ್ವ. 1:10ಕೀರ್ತ 72:1, 2
2 ಪೂರ್ವ. 1:10ಜ್ಞಾನೋ 2:6; ಯಾಕೋ 1:5
2 ಪೂರ್ವ. 1:111ಅರ 3:10-13, 28
2 ಪೂರ್ವ. 1:121ಪೂರ್ವ 29:25; 2ಪೂರ್ವ 9:22; ಪ್ರಸಂ 2:9
2 ಪೂರ್ವ. 1:131ಅರ 3:4
2 ಪೂರ್ವ. 1:14ಧರ್ಮೋ 17:16; 1ಅರ 4:26
2 ಪೂರ್ವ. 1:142ಪೂರ್ವ 8:5, 6
2 ಪೂರ್ವ. 1:142ಪೂರ್ವ 9:25
2 ಪೂರ್ವ. 1:151ಅರ 10:21
2 ಪೂರ್ವ. 1:151ಅರ 10:27; 2ಪೂರ್ವ 9:27
2 ಪೂರ್ವ. 1:162ಪೂರ್ವ 9:28
2 ಪೂರ್ವ. 1:161ಅರ 10:28, 29
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಪೂರ್ವಕಾಲವೃತ್ತಾಂತ 1:1-17

ಎರಡನೇ ಪೂರ್ವಕಾಲವೃತ್ತಾಂತ

1 ದಾವೀದನ ಮಗ ಸೊಲೊಮೋನನ ಆಳ್ವಿಕೆ ದಿನದಿಂದ ದಿನಕ್ಕೆ ಬಲವಾಗ್ತಾ ಹೋಯ್ತು. ಅವನ ದೇವರಾದ ಯೆಹೋವ ಅವನ ಜೊತೆ ಇದ್ದು ಅವನು ಪ್ರಸಿದ್ಧನಾಗೋ ಹಾಗೆ ಮಾಡಿದನು.+

2 ಸೊಲೊಮೋನ ಎಲ್ಲ ಇಸ್ರಾಯೇಲ್ಯರನ್ನ, ಸಾವಿರ ಮತ್ತು ನೂರು ಜನ್ರ ಮೇಲೆ ಅಧಿಪತಿಗಳಾಗಿ ಇದ್ದವರನ್ನ, ನ್ಯಾಯಾಧೀಶರನ್ನ, ಇಸ್ರಾಯೇಲಿನ ಎಲ್ಲ ಮುಖ್ಯಸ್ಥರನ್ನ ಮತ್ತು ಕುಲಗಳ ಮುಖ್ಯಸ್ಥರನ್ನ ಸೇರಿಬರೋಕೆ ಹೇಳಿದ. 3 ಆಮೇಲೆ ಸೊಲೊಮೋನ ಮತ್ತು ಎಲ್ಲ ಇಸ್ರಾಯೇಲ್ಯರು ಗಿಬ್ಯೋನಿನಲ್ಲಿದ್ದ+ ಬೆಟ್ಟಕ್ಕೆ ಹೋದ್ರು. ಯಾಕಂದ್ರೆ ಅಲ್ಲಿ ಸತ್ಯ ದೇವರ ಡೇರೆಯಿತ್ತು. ದೇವದರ್ಶನದ ಈ ಡೇರೆಯನ್ನ ಯೆಹೋವನ ಸೇವಕ ಮೋಶೆ ಕಾಡು ಪ್ರದೇಶದಲ್ಲಿ ಮಾಡಿಸಿದ್ದ. 4 ದಾವೀದ ಸತ್ಯ ದೇವರ ಮಂಜೂಷವನ್ನ ಕಿರ್ಯತ್‌-ಯಾರೀಮಿನಿಂದ+ ತಂದು ಅದಕ್ಕಂತಾನೇ ಮಾಡಿಸಿದ್ದ ಡೇರೆಯಲ್ಲಿ ಇಟ್ಟಿದ್ದ. ಅವನು ಆ ಡೇರೆಯನ್ನ ಯೆರೂಸಲೇಮಿನಲ್ಲಿ ಹಾಕಿದ್ದ.+ 5 ಹೂರನ ಮೊಮ್ಮಗ ಅಂದ್ರೆ ಊರಿಯನ ಮಗ ಬೆಚಲೇಲ+ ತಾಮ್ರದ ಒಂದು ಯಜ್ಞವೇದಿ+ ಮಾಡಿದ್ದ. ಆ ಯಜ್ಞವೇದಿಯನ್ನ ಯೆಹೋವನ ಮಂಜೂಷದ ಮುಂದೆ ತಂದು ಇಟ್ಟರು. ಸೊಲೊಮೋನ ಮತ್ತು ಎಲ್ಲ ಇಸ್ರಾಯೇಲ್ಯರು ಅಲ್ಲಿ ನಿಂತು ಪ್ರಾರ್ಥನೆ ಮಾಡ್ತಿದ್ರು.* 6 ಸೊಲೊಮೋನ ಅಲ್ಲಿ ಯೆಹೋವನ ಮುಂದೆ ಬಲಿಗಳನ್ನ ಕೊಟ್ಟ. ದೇವದರ್ಶನ ಡೇರೆಯಲ್ಲಿದ್ದ ತಾಮ್ರದ ಯಜ್ಞವೇದಿ ಮೇಲೆ 1,000 ಸರ್ವಾಂಗಹೋಮ ಬಲಿಗಳನ್ನ ಕೊಟ್ಟ.+

7 ಆ ರಾತ್ರಿ ದೇವರು ಸೊಲೊಮೋನನಿಗೆ ಕನಸಲ್ಲಿ ಬಂದು “ನಿನಗೇನು ಬೇಕು ಕೇಳು. ಕೊಡ್ತೀನಿ”+ ಅಂದನು. 8 ಅದಕ್ಕೆ ಸೊಲೊಮೋನ ದೇವರಿಗೆ “ನನ್ನ ಅಪ್ಪ ದಾವೀದನಿಗೆ ನೀನು ಶಾಶ್ವತ ಪ್ರೀತಿ ತೋರಿಸಿದೆ.+ ನನ್ನ ಅಪ್ಪನ ಸ್ಥಾನದಲ್ಲಿ ನನ್ನನ್ನ ರಾಜನಾಗಿ ಮಾಡಿದೆ.+ 9 ಯೆಹೋವ ದೇವರೇ, ನನ್ನ ಅಪ್ಪ ದಾವೀದನಿಗೆ ನೀನು ಕೊಟ್ಟ ಮಾತು ನಿಜ ಆಗಲಿ.+ ಯಾಕಂದ್ರೆ ಭೂಮಿಯ ಧೂಳಿನ ಕಣಗಳಷ್ಟಿರೋ+ ಜನ್ರ ಮೇಲೆ ನೀನು ನನ್ನನ್ನ ರಾಜನಾಗಿ ಮಾಡಿದ್ದೀಯ. 10 ನಿನ್ನ ಸಹಾಯ ಇಲ್ಲದೆ ಈ ದೊಡ್ಡ ಜನಾಂಗವನ್ನ ಆಳೋಕೆ ಯಾರಿಂದ ಆಗುತ್ತೆ?+ ಹಾಗಾಗಿ ಈ ಜನ್ರನ್ನ ಆಳೋಕೆ ವಿವೇಕ, ಜ್ಞಾನವನ್ನ ಕೊಡು”+ ಅಂದ.

11 ಆಗ ದೇವರು ಸೊಲೊಮೋನನಿಗೆ “ನೀನು ನಿನಗೋಸ್ಕರ ಆಸ್ತಿನಾಗಲಿ, ಐಶ್ವರ್ಯವಾಗಲಿ, ಘನತೆನಾಗಲಿ, ನಿನ್ನ ಶತ್ರುಗಳ ಪ್ರಾಣವನ್ನಾಗಲಿ ಅಥವಾ ನೀನು ತುಂಬ ವರ್ಷ ಬದುಕಬೇಕು ಅಂತಾಗಲಿ ಕೇಳ್ಕೊಲಿಲ್ಲ. ಬದಲಿಗೆ ನಾನು ನಿನ್ನನ್ನ ಯಾರ ಮೇಲೆ ರಾಜನಾಗಿ ಮಾಡಿದ್ದಿನೋ ಆ ನನ್ನ ಜನ್ರಿಗೆ ತೀರ್ಪು ಕೊಡೋಕೆ ವಿವೇಕ ಜ್ಞಾನ ಕೇಳ್ಕೊಂಡೆ.+ ಯಾಕಂದ್ರೆ ಅದೇ ನಿನ್ನ ಮನದಾಳದ ಆಸೆಯಾಗಿತ್ತು. 12 ಹಾಗಾಗಿ ನಾನು ನಿನಗೆ ವಿವೇಕ ಜ್ಞಾನವನ್ನ ಕೊಡ್ತೀನಿ. ಅಷ್ಟೇ ಅಲ್ಲ, ಆಸ್ತಿ ಐಶ್ವರ್ಯ ಘನತೆನೂ ಕೊಡ್ತೀನಿ. ಅಂಥ ಆಸ್ತಿ ಐಶ್ವರ್ಯ ಘನತೆ ನಿನಗಿಂತ ಮುಂಚೆ ಯಾವ ರಾಜನಿಗೂ ಇರಲಿಲ್ಲ, ನಿನ್ನ ನಂತ್ರ ಬರೋ ಯಾವ ರಾಜನಿಗೂ ಇರಲ್ಲ”+ ಅಂದನು.

13 ಆಗ ಸೊಲೊಮೋನ ಗಿಬ್ಯೋನಿನಲ್ಲಿದ್ದ+ ಬೆಟ್ಟದಿಂದ ಅಂದ್ರೆ ದೇವದರ್ಶನ ಡೇರೆಯಿಂದ ಯೆರೂಸಲೇಮಿಗೆ ಬಂದು ಇಸ್ರಾಯೇಲಿನ ಮೇಲೆ ಆಳಿದ. 14 ಸೊಲೊಮೋನ ರಥಗಳನ್ನ, ಕುದುರೆಗಳನ್ನ* ಕೂಡಿಸಿಕೊಳ್ತಾ ಹೋದ. ಅವನ ಹತ್ರ 1,400 ರಥ ಮತ್ತು 12,000 ಕುದುರೆ ಇತ್ತು.+ ಅವನು ಅವುಗಳನ್ನ ರಥಗಳ ಪಟ್ಟಣಗಳಲ್ಲಿ ಇಟ್ಟ.+ ಆ ಪಟ್ಟಣಗಳು ಯೆರೂಸಲೇಮಿಗೆ ಹತ್ರ ಇತ್ತು.+ 15 ರಾಜ ಬೆಳ್ಳಿಬಂಗಾರವನ್ನ ಕಲ್ಲುಗಳ ಹಾಗೆ,+ ದೇವದಾರು ಮರಗಳನ್ನ ಷೆಫೆಲಾದಲ್ಲಿದ್ದ ಅತ್ತಿ ಮರಗಳ ಹಾಗೆ ಯೆರೂಸಲೇಮ್‌ ತುಂಬ ಕೂಡಿಸಿಟ್ಟ.+ 16 ಸೊಲೊಮೋನ ಕುದುರೆಗಳನ್ನ ಈಜಿಪ್ಟಿಂದ ತರಿಸ್ತಿದ್ದ.+ ರಾಜನ ವ್ಯಾಪಾರಿಗಳು ಕುದುರೆಗಳನ್ನ ಗುಂಪುಗುಂಪಾಗಿ* ಇಷ್ಟು ಬೆಲೆಗೆ ಅಂತ ಕೊಂಡುಕೊಳ್ತಿದ್ರು.+ 17 ಈಜಿಪ್ಟಿಂದ ತರಿಸ್ತಿದ್ದ ಒಂದೊಂದು ರಥದ ಬೆಲೆ 600 ಬೆಳ್ಳಿ ಶೆಕೆಲ್‌ ಮತ್ತು ಒಂದೊಂದು ಕುದುರೆಯ ಬೆಲೆ 150 ಬೆಳ್ಳಿ ಶೆಕೆಲ್‌ ಆಗಿತ್ತು. ಹೀಗೆ ಅದನ್ನ ತರಿಸಿ ಹಿತ್ತಿಯರ ಮತ್ತು ಅರಾಮ್ಯರ ರಾಜರಿಗೆ ಮಾರುತ್ತಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ