ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 47
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ದೇವಾಲಯದಿಂದ ಹರಿಯೋ ತೊರೆ (1-12)

        • ನೀರಿನ ಆಳ ಹೆಚ್ಚುತ್ತಾ ಹೋಗುತ್ತೆ (2-5)

        • ಮೃತ ಸಮುದ್ರದ ನೀರು ಸಿಹಿ ನೀರಾಯ್ತು (8-10)

        • ಜವುಗು ಸ್ಥಳಗಳು ಇದ್ದ ಹಾಗೇ ಇದ್ವು (11)

        • ಆಹಾರಕ್ಕಾಗಿ, ಔಷಧಿಗಾಗಿ ಮರಗಳು (12)

      • ದೇಶದ ಗಡಿಗಳು (13-23)

ಯೆಹೆಜ್ಕೇಲ 47:1

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 41:2
  • +ಜೆಕ 13:1; 14:8; ಪ್ರಕ 22:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 202-203, 205-208

    ಕಾವಲಿನಬುರುಜು,

    8/1/2007, ಪು. 11

    3/1/1999, ಪು. 10-11, 18-20

ಯೆಹೆಜ್ಕೇಲ 47:2

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 40:20
  • +ಯೆಹೆ 40:6; 44:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 206

ಯೆಹೆಜ್ಕೇಲ 47:3

ಪಾದಟಿಪ್ಪಣಿ

  • *

    ಇದು ಉದ್ದ ಮೊಳ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 40:3; ಪ್ರಕ 21:15

ಯೆಹೆಜ್ಕೇಲ 47:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 202-203, 206-208

ಯೆಹೆಜ್ಕೇಲ 47:7

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 22:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1999, ಪು. 10-11

    7/1/1990, ಪು. 11

ಯೆಹೆಜ್ಕೇಲ 47:8

ಪಾದಟಿಪ್ಪಣಿ

  • *

    ಅಥವಾ “ಬಯಲು ಪ್ರದೇಶದಿಂದ.”

  • *

    ಅದು, ಮೃತ ಸಮುದ್ರ.

  • *

    ಅಕ್ಷ. “ನೀರು ವಾಸಿ ಆಗುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:47, 49
  • +ಜೆಕ 14:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 202-205, 208-209

    ಕಾವಲಿನಬುರುಜು,

    7/1/1990, ಪು. 11

ಯೆಹೆಜ್ಕೇಲ 47:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 202-207, 208-209

    ಕಾವಲಿನಬುರುಜು,

    8/1/2007, ಪು. 11

    3/1/1999, ಪು. 10-11, 18-19, 21-22

ಯೆಹೆಜ್ಕೇಲ 47:10

ಪಾದಟಿಪ್ಪಣಿ

  • *

    ಅದು, ಮೆಡಿಟರೇನಿಯನ್‌ ಸಮುದ್ರ.

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:20, 62; 2ಪೂರ್ವ 20:2
  • +ಅರ 34:2, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 203-205

    ಕಾವಲಿನಬುರುಜು,

    3/1/1999, ಪು. 21

ಯೆಹೆಜ್ಕೇಲ 47:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 29:22, 23; ಕೀರ್ತ 107:33, 34; ಯೆರೆ 17:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 203-209

    ಕಾವಲಿನಬುರುಜು,

    8/1/2007, ಪು. 11

    3/1/1999, ಪು. 21-22

ಯೆಹೆಜ್ಕೇಲ 47:12

ಪಾದಟಿಪ್ಪಣಿ

  • *

    ಅಕ್ಷ. “ಆಹಾರ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 47:1
  • +ಪ್ರಕ 22:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 202-203, 205-206, 207-208, 209-210

    ಕಾವಲಿನಬುರುಜು,

    8/1/2007, ಪು. 11

    3/1/1999, ಪು. 21-22

ಯೆಹೆಜ್ಕೇಲ 47:13

ಮಾರ್ಜಿನಲ್ ರೆಫರೆನ್ಸ್

  • +ಆದಿ 48:5; 1ಪೂರ್ವ 5:1; ಯೆಹೆ 48:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 213-214

    ಕಾವಲಿನಬುರುಜು,

    3/1/1999, ಪು. 17-18, 22-23

ಯೆಹೆಜ್ಕೇಲ 47:14

ಮಾರ್ಜಿನಲ್ ರೆಫರೆನ್ಸ್

  • +ಆದಿ 26:3; 28:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 213-214, 215-216

ಯೆಹೆಜ್ಕೇಲ 47:15

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 48:1
  • +ಅರ 34:2, 8

ಯೆಹೆಜ್ಕೇಲ 47:16

ಮಾರ್ಜಿನಲ್ ರೆಫರೆನ್ಸ್

  • +ಅರ 13:21
  • +2ಸಮು 8:8
  • +ಯೆಹೆ 47:18

ಯೆಹೆಜ್ಕೇಲ 47:17

ಮಾರ್ಜಿನಲ್ ರೆಫರೆನ್ಸ್

  • +ಅರ 34:2, 9
  • +ಯೆಹೆ 48:1

ಯೆಹೆಜ್ಕೇಲ 47:18

ಪಾದಟಿಪ್ಪಣಿ

  • *

    ಅದು, ಮೃತ ಸಮುದ್ರ.

ಮಾರ್ಜಿನಲ್ ರೆಫರೆನ್ಸ್

  • +ಅರ 32:1

ಯೆಹೆಜ್ಕೇಲ 47:19

ಪಾದಟಿಪ್ಪಣಿ

  • *

    ಅದು, ಈಜಿಪ್ಟಿನ ನಾಲೆ. ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:51
  • +ಯೆಹೆ 48:28

ಯೆಹೆಜ್ಕೇಲ 47:20

ಪಾದಟಿಪ್ಪಣಿ

  • *

    ಅಥವಾ “ಹಾಮಾತಿನ ಬಾಗಿಲ.”

ಮಾರ್ಜಿನಲ್ ರೆಫರೆನ್ಸ್

  • +ಅರ 34:2, 8

ಯೆಹೆಜ್ಕೇಲ 47:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 216-217

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 47:1ಯೆಹೆ 41:2
ಯೆಹೆ. 47:1ಜೆಕ 13:1; 14:8; ಪ್ರಕ 22:1
ಯೆಹೆ. 47:2ಯೆಹೆ 40:20
ಯೆಹೆ. 47:2ಯೆಹೆ 40:6; 44:1, 2
ಯೆಹೆ. 47:3ಯೆಹೆ 40:3; ಪ್ರಕ 21:15
ಯೆಹೆ. 47:7ಪ್ರಕ 22:1, 2
ಯೆಹೆ. 47:8ಧರ್ಮೋ 4:47, 49
ಯೆಹೆ. 47:8ಜೆಕ 14:8
ಯೆಹೆ. 47:10ಯೆಹೋ 15:20, 62; 2ಪೂರ್ವ 20:2
ಯೆಹೆ. 47:10ಅರ 34:2, 6
ಯೆಹೆ. 47:11ಧರ್ಮೋ 29:22, 23; ಕೀರ್ತ 107:33, 34; ಯೆರೆ 17:6
ಯೆಹೆ. 47:12ಯೆಹೆ 47:1
ಯೆಹೆ. 47:12ಪ್ರಕ 22:1, 2
ಯೆಹೆ. 47:13ಆದಿ 48:5; 1ಪೂರ್ವ 5:1; ಯೆಹೆ 48:5
ಯೆಹೆ. 47:14ಆದಿ 26:3; 28:13
ಯೆಹೆ. 47:15ಯೆಹೆ 48:1
ಯೆಹೆ. 47:15ಅರ 34:2, 8
ಯೆಹೆ. 47:16ಅರ 13:21
ಯೆಹೆ. 47:162ಸಮು 8:8
ಯೆಹೆ. 47:16ಯೆಹೆ 47:18
ಯೆಹೆ. 47:17ಅರ 34:2, 9
ಯೆಹೆ. 47:17ಯೆಹೆ 48:1
ಯೆಹೆ. 47:18ಅರ 32:1
ಯೆಹೆ. 47:19ಧರ್ಮೋ 32:51
ಯೆಹೆ. 47:19ಯೆಹೆ 48:28
ಯೆಹೆ. 47:20ಅರ 34:2, 8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 47:1-23

ಯೆಹೆಜ್ಕೇಲ

47 ಆಮೇಲೆ ಅವನು ನನ್ನನ್ನ ಮತ್ತೆ ದೇವಾಲಯದ ಬಾಗಿಲಿಗೆ+ ಕರ್ಕೊಂಡು ಬಂದ. ಆಲಯದ ಮುಖ ಪೂರ್ವದ ಕಡೆಗಿತ್ತು. ಅಲ್ಲಿ ಆಲಯದ ಹೊಸ್ತಿಲಿನ ಕೆಳಗಿಂದ ನೀರು ಹರೀತಾ ಪೂರ್ವದ ಕಡೆಗೆ ಹೋಗ್ತಿರೋದನ್ನ+ ನಾನು ನೋಡ್ದೆ. ನೀರು ಆಲಯದ ಬಾಗಿಲ ಬಲಗಡೆಯಿಂದ ಯಜ್ಞವೇದಿಯ ದಕ್ಷಿಣಕ್ಕೆ ಹರೀತಿತ್ತು.

2 ಅವನು ನನ್ನನ್ನ ಉತ್ತರದ ಬಾಗಿಲಿಂದ+ ಹೊರಗೆ ಕರ್ಕೊಂಡು ಹೋದ. ಅಲ್ಲಿಂದ ಸುತ್ತುಹಾಕಿ ಪೂರ್ವಕ್ಕೆ ಮುಖಮಾಡಿದ್ದ ಬಾಗಿಲಿಗೆ+ ಕರ್ಕೊಂಡು ಬಂದ. ಅದ್ರ ಬಲಗಡೆ ನೀರು ಸಣ್ಣಗೆ ಹರಿದು ಹೋಗ್ತಿರೋದನ್ನ ನಾನು ನೋಡ್ದೆ.

3 ಅವನು ಅಳತೆ ದಾರವನ್ನ ಕೈಯಲ್ಲಿ ಹಿಡ್ಕೊಂಡು ಪೂರ್ವದ ಕಡೆಗೆ ಹೋದ.+ ಅವನು ಬಾಗಿಲ ಹತ್ರ ತೊರೆಯನ್ನ 1,000 ಮೊಳ* ದೂರದ ತನಕ ಅಳತೆ ಮಾಡಿದ. ಆಮೇಲೆ ನನಗೆ ತೊರೆ ದಾಟೋಕೆ ಹೇಳಿದ. ಆಗ ನೀರು ಪಾದಗಳು ಮುಳುಗುವಷ್ಟು ಇತ್ತು.

4 ಅಲ್ಲಿಂದ ಅವನು ಇನ್ನೂ 1,000 ಮೊಳ ದೂರದ ತನಕ ಅಳತೆ ಮಾಡಿದ. ಆಮೇಲೆ ನನಗೆ ನೀರನ್ನ ದಾಟೋಕೆ ಹೇಳಿದ. ಆಗ ನೀರು ಮಂಡಿ ತನಕ ಇತ್ತು.

ಅಲ್ಲಿಂದ ಅವನು ಇನ್ನೂ 1,000 ಮೊಳ ದೂರದ ತನಕ ಅಳತೆ ಮಾಡಿದ. ಆಮೇಲೆ ನೀರನ್ನ ದಾಟೋಕೆ ಹೇಳಿದ. ಆಗ ನೀರು ಸೊಂಟದ ತನಕ ಇತ್ತು.

5 ಅಲ್ಲಿಂದ ಅವನು ಇನ್ನೂ 1,000 ಮೊಳ ದೂರ ಅಳತೆ ಮಾಡಿದ. ಅಲ್ಲಿ ತೊರೆ ಪ್ರವಾಹದ ತರ ಹರೀತಿತ್ತು. ಅದನ್ನ ದಾಟೋಕೆ ನನ್ನಿಂದ ಆಗಲಿಲ್ಲ. ತೊರೆ ಎಷ್ಟು ಆಳ ಇತ್ತಂದ್ರೆ ಅದನ್ನ ಈಜಿ ದಾಟಬೇಕಾಗಿತ್ತು. ಆ ಪ್ರವಾಹವನ್ನ ನಡೆದು ದಾಟೋಕೆ ಆಗ್ತಿರಲಿಲ್ಲ.

6 ಅವನು ನನಗೆ “ಮನುಷ್ಯಕುಮಾರನೇ, ಇದನ್ನ ನೋಡಿದ್ಯಾ?” ಅಂತ ಕೇಳಿದ.

ಆಮೇಲೆ ಅವನು ನನ್ನನ್ನ ನಡಿಸ್ಕೊಂಡು ತೊರೆಯ ದಡಕ್ಕೆ ಕರ್ಕೊಂಡು ಬಂದ. 7 ದಡಕ್ಕೆ ಬಂದಾಗ ದಡದ ಎರಡೂ ಕಡೆ ತುಂಬ ಮರಗಳು ಇರೋದನ್ನ+ ನೋಡ್ದೆ. 8 ಅವನು ನನಗೆ ಹೀಗಂದ: “ಈ ನೀರು ಪೂರ್ವ ಪ್ರದೇಶದ ಕಡೆಗೆ ಹರೀತಾ ಅರಾಬಾದಿಂದ*+ ಹೋಗಿ ಸಮುದ್ರ* ಸೇರುತ್ತೆ. ಅದು ಸಮುದ್ರ ಸೇರಿದಾಗ+ ಸಮುದ್ರದ ನೀರು ಸಿಹಿ ಆಗುತ್ತೆ.* 9 ಆ ನೀರು ಹರಿದಲ್ಲೆಲ್ಲ ತುಂಬ ಜೀವಿಗಳು ಬದುಕೋಕೆ ಆಗುತ್ತೆ. ಆ ನೀರು ಅಲ್ಲಿ ಹರಿಯೋದ್ರಿಂದ ಅಲ್ಲಿ ತುಂಬ ಮೀನುಗಳು ಇರುತ್ತೆ. ಸಮುದ್ರದ ನೀರು ಸಿಹಿ ಆಗುತ್ತೆ. ಆ ತೊರೆ ಎಲ್ಲೆಲ್ಲ ಹರಿಯುತ್ತೋ ಅಲ್ಲೆಲ್ಲ ಜೀವಿಗಳು ವಾಸಿಸುತ್ತೆ.

10 ಏಂಗೆದಿಯಿಂದ+ ಏನ್‌-ಎಗ್ಲಯಿಮ್‌ ತನಕ ಮೀನುಗಾರರು ಸಮುದ್ರದ ತೀರದಲ್ಲಿ ನಿಲ್ತಾರೆ. ಅಲ್ಲಿ ದೊಡ್ಡ ಮೀನು ಬಲೆಗಳನ್ನ ಒಣಗಿಸೋ ಜಾಗ ಇರುತ್ತೆ. ಮಹಾ ಸಮುದ್ರದಲ್ಲಿ*+ ಇರೋ ತರ ಇಲ್ಲಿ ವಿಧವಿಧವಾದ ಮೀನುಗಳು ತುಂಬ ಇರುತ್ತೆ.

11 ಅಲ್ಲಿ ಕೆಸರು ಕೆಸರಾಗಿರೋ ಜಾಗಗಳು, ಜವುಗು ಸ್ಥಳಗಳು ಇರುತ್ತೆ. ಅವು ಇದ್ದ ಹಾಗೇ ಇರುತ್ತೆ. ಉಪ್ಪು ಪ್ರದೇಶವಾಗಿಯೇ ಉಳಿಯುತ್ತೆ.+

12 ಆ ತೊರೆಯ ಎರಡು ದಡಗಳಲ್ಲೂ ಎಲ್ಲ ತರದ ಹಣ್ಣು* ಕೊಡೋ ಮರಗಳು ಬೆಳೆಯುತ್ತೆ. ಅವುಗಳ ಎಲೆ ಬಾಡಲ್ಲ. ಅವು ಹಣ್ಣು ಕೊಡೋದನ್ನ ನಿಲ್ಲಿಸಲ್ಲ, ಪ್ರತಿ ತಿಂಗಳು ಹಣ್ಣುಗಳನ್ನ ಕೊಡ್ತಾನೇ ಇರುತ್ತೆ. ಯಾಕಂದ್ರೆ ಅವಕ್ಕೆ ಸಿಗೋ ನೀರು ಆರಾಧನಾ ಸ್ಥಳದಿಂದ ಹರಿದು ಬರೋ ನೀರು.+ ಅವುಗಳ ಹಣ್ಣುಗಳನ್ನ ಊಟವಾಗಿ, ಎಲೆಗಳನ್ನ ಔಷಧಿಯಾಗಿ ಬಳಸಲಾಗುತ್ತೆ.”+

13 ವಿಶ್ವದ ರಾಜ ಯೆಹೋವ ಹೀಗಂತಾನೆ: “ನೀವು ಈ ಪ್ರದೇಶವನ್ನ ಇಸ್ರಾಯೇಲಿನ 12 ಕುಲಗಳಿಗೆ ಆಸ್ತಿಯಾಗಿ ಹಂಚ್ಕೊಡ್ತೀರ ಮತ್ತು ಯೋಸೇಫನಿಗೆ ಎರಡು ಪಾಲು ಸಿಗುತ್ತೆ.+ 14 ನೀವು ಈ ಪ್ರದೇಶವನ್ನ ನಿಮ್ಮ ಆಸ್ತಿಯಾಗಿ ಪಡ್ಕೊಳ್ತೀರ. ನಿಮಗೆಲ್ಲ ಸಮ ಪಾಲು ಸಿಗುತ್ತೆ. ನಾನು ಈ ದೇಶವನ್ನ ನಿಮ್ಮ ಪೂರ್ವಜರಿಗೆ ಕೊಡ್ತೀನಿ+ ಅಂತ ಮಾತು ಕೊಟ್ಟಿದ್ದೆ. ಈಗ ಇದನ್ನ ನಿಮಗೆ ಆಸ್ತಿಯಾಗಿ ಕೊಟ್ಟಿದ್ದೀನಿ.

15 ದೇಶದ ಉತ್ತರ ಗಡಿ: ಇದು ಮಹಾ ಸಮುದ್ರದಿಂದ ಹೆತ್ಲೋನಿಗೆ+ ಹೋಗೋ ದಾರಿಯನ್ನ ದಾಟಿ ಚೆದಾದ್‌,+ 16 ಹಾಮಾತ್‌,+ ಬೇರೋತ,+ ದಮಸ್ಕದ ಮತ್ತು ಹಾಮಾತಿನ ಪ್ರದೇಶದ ಮಧ್ಯ ಇರೋ ಸಿಬ್ರಯಿಮ್‌ ಕಡೆ ಹೋಗಿ, ಹವ್ರಾನಿನ+ ಗಡಿಯ ಪಕ್ಕದಲ್ಲಿರೋ ಹಾಚೇರ್‌-ಹತ್ತೀಕೋನಿಗೆ ಹೋಗುತ್ತೆ. 17 ಹೀಗೆ ಈ ಗಡಿ ಸಮುದ್ರದಿಂದ ಶುರುವಾಗಿ ಹಚರ್‌-ಐನೋನಿನ+ ತನಕ ಹೋಗುತ್ತೆ. ಇದು ದಮಸ್ಕದ ಉತ್ತರ ಗಡಿ ತನಕ, ಹಾಮಾತಿನ ಗಡಿಯ ತನಕ ಹೋಗುತ್ತೆ.+ ಇದು ದೇಶದ ಉತ್ತರ ಗಡಿ.

18 ಪೂರ್ವ ಗಡಿಯು ಹವ್ರಾನ್‌ ಮತ್ತು ದಮಸ್ಕದ ಮಧ್ಯದಿಂದ ಗಿಲ್ಯಾದ್‌+ ಮತ್ತು ಇಸ್ರಾಯೇಲ್‌ ದೇಶದ ಮಧ್ಯದಲ್ಲಿರೋ ಯೋರ್ದನ್‌ ನದಿ ತನಕ ಹೋಗುತ್ತೆ. ನೀವು ಉತ್ತರ ಗಡಿಯಿಂದ ಪೂರ್ವದ ಸಮುದ್ರ* ತನಕ ಅಳೆಯಬೇಕು. ಇದು ದೇಶದ ಪೂರ್ವ ಗಡಿ.

19 ದಕ್ಷಿಣ ಗಡಿ ತಾಮಾರದಿಂದ ಮೆರೀಬೋತ್‌-ಕಾದೇಶಿನ+ ನೀರಿನ ತನಕ, ಅಲ್ಲಿಂದ ನಾಲೆ* ತನಕ ಆಮೇಲೆ ಮಹಾ ಸಮುದ್ರದ ತನಕ ಹೋಗುತ್ತೆ.+ ಇದು ದೇಶದ ದಕ್ಷಿಣ ಗಡಿ.

20 ಪಶ್ಚಿಮ ಬದಿಯಲ್ಲಿ ಮಹಾ ಸಮುದ್ರ ಇದೆ. ಪಶ್ಚಿಮ ಗಡಿಯು ದಕ್ಷಿಣ ಗಡಿಯಿಂದ ಲೆಬೋ-ಹಾಮಾತಿನ*+ ಮುಂದೆ ಇರೋ ಜಾಗದ ತನಕ ಇದೆ. ಇದು ದೇಶದ ಪಶ್ಚಿಮ ಗಡಿ.”

21 “ಈ ದೇಶವನ್ನ ನೀವು ಅಂದ್ರೆ ಇಸ್ರಾಯೇಲಿನ 12 ಕುಲಗಳು ಹಂಚ್ಕೊಬೇಕು. 22 ಈ ದೇಶವನ್ನ ನಿಮ್ಮ ಜನ್ರಿಗೂ ನಿಮ್ಮ ದೇಶದಲ್ಲಿ ವಾಸಿಸ್ತಾ ಮಕ್ಕಳನ್ನ ಪಡೆದ ವಿದೇಶಿಯರಿಗೂ ಆಸ್ತಿಯಾಗಿ ಹಂಚಿ ಕೊಡಬೇಕು. ಇಸ್ರಾಯೇಲಲ್ಲಿ ಹುಟ್ಟಿದವ್ರ ತರಾನೇ ನೀವು ಆ ವಿದೇಶಿಯರನ್ನೂ ನೋಡಬೇಕು. ಇಸ್ರಾಯೇಲ್‌ ಕುಲಗಳ ಮಧ್ಯ ಅವ್ರಿಗೂ ಆಸ್ತಿ ಸಿಗಬೇಕು. 23 ಆ ವಿದೇಶಿಯರು ಯಾವ ಕುಲದ ಪ್ರದೇಶದಲ್ಲಿ ಇರ್ತಾರೋ ಆ ಪ್ರದೇಶದಲ್ಲೇ ಅವ್ರಿಗೆ ಆಸ್ತಿಯನ್ನ ಕೊಡಬೇಕು” ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ