ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನೆಹೆಮೀಯ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನೆಹೆಮೀಯ ಮುಖ್ಯಾಂಶಗಳು

      • ಗೋಡೆಗಳ ರಿಪೇರಿ (1-32)

ನೆಹೆಮೀಯ 3:1

ಪಾದಟಿಪ್ಪಣಿ

  • *

    ಅಥವಾ “ದೇವರ ಸೇವೆಗಾಗಿ ಮೀಸಲಾಗಿಟ್ಟು.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 12:10; 13:4, 28
  • +ಯೋಹಾ 5:2
  • +ನೆಹೆ 12:30
  • +ನೆಹೆ 12:38, 39
  • +ಯೆರೆ 31:38; ಜೆಕ 14:10

ನೆಹೆಮೀಯ 3:2

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 2:1, 34

ನೆಹೆಮೀಯ 3:3

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 33:1, 14; ಚೆಫ 1:10
  • +ನೆಹೆ 2:7, 8

ನೆಹೆಮೀಯ 3:4

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 8:33; ನೆಹೆ 3:21
  • +ನೆಹೆ 3:30; 6:17, 18

ನೆಹೆಮೀಯ 3:5

ಪಾದಟಿಪ್ಪಣಿ

  • *

    ಅಕ್ಷ. “ತಮ್ಮ ಹೆಗಲು ಕೊಡಲಿಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 3:27; ಆಮೋ 1:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    7/2023, ಪು. 7

    ಕಾವಲಿನಬುರುಜು,

    2/1/2006, ಪು. 9-10

ನೆಹೆಮೀಯ 3:6

ಮಾರ್ಜಿನಲ್ ರೆಫರೆನ್ಸ್

  • +ನೆಹೆ 12:38, 39

ನೆಹೆಮೀಯ 3:7

ಪಾದಟಿಪ್ಪಣಿ

  • *

    ಅಥವಾ “ಯೂಫ್ರೆಟಿಸ್‌ ನದಿಯ ಪಶ್ಚಿಮಕ್ಕಿದ್ದ.”

ಮಾರ್ಜಿನಲ್ ರೆಫರೆನ್ಸ್

  • +2ಸಮು 21:2
  • +ಯೆಹೋ 18:21, 26; 2ಪೂರ್ವ 16:6; ಯೆರೆ 40:6
  • +ಆದಿ 15:18

ನೆಹೆಮೀಯ 3:8

ಮಾರ್ಜಿನಲ್ ರೆಫರೆನ್ಸ್

  • +ನೆಹೆ 12:38

ನೆಹೆಮೀಯ 3:11

ಪಾದಟಿಪ್ಪಣಿ

  • *

    ಅಥವಾ “ಅಳೆದ ಭಾಗ.”

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 2:1, 32
  • +ಎಜ್ರ 2:1, 6
  • +ನೆಹೆ 12:38

ನೆಹೆಮೀಯ 3:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2019, ಪು. 23

ನೆಹೆಮೀಯ 3:13

ಪಾದಟಿಪ್ಪಣಿ

  • *

    ಸುಮಾರು 445 ಮೀ. (1,460 ಅಡಿ) ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:20, 34; ನೆಹೆ 11:25, 30
  • +2ಪೂರ್ವ 26:9
  • +ನೆಹೆ 2:13

ನೆಹೆಮೀಯ 3:14

ಮಾರ್ಜಿನಲ್ ರೆಫರೆನ್ಸ್

  • +ಯೆರೆ 6:1

ನೆಹೆಮೀಯ 3:15

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 18:21, 26
  • +ನೆಹೆ 2:14; 12:37
  • +ಯೆರೆ 39:4
  • +ಯೆಶಾ 22:9
  • +2ಸಮು 5:7
  • +ನೆಹೆ 12:37

ನೆಹೆಮೀಯ 3:16

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:20, 58; 2ಪೂರ್ವ 11:5-7
  • +1ಅರ 2:10; 2ಪೂರ್ವ 16:13, 14
  • +ನೆಹೆ 2:14

ನೆಹೆಮೀಯ 3:17

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:20, 44

ನೆಹೆಮೀಯ 3:19

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 2:1, 40
  • +2ಪೂರ್ವ 26:9; ನೆಹೆ 3:24

ನೆಹೆಮೀಯ 3:20

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 10:28, 44
  • +ನೆಹೆ 3:1; 13:4

ನೆಹೆಮೀಯ 3:21

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 8:33

ನೆಹೆಮೀಯ 3:22

ಪಾದಟಿಪ್ಪಣಿ

  • *

    ಬಹುಶಃ, “ಹತ್ರದ ಜಿಲ್ಲೆಯ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 13:10

ನೆಹೆಮೀಯ 3:24

ಮಾರ್ಜಿನಲ್ ರೆಫರೆನ್ಸ್

  • +ನೆಹೆ 3:19

ನೆಹೆಮೀಯ 3:25

ಮಾರ್ಜಿನಲ್ ರೆಫರೆನ್ಸ್

  • +2ಸಮು 5:11; ನೆಹೆ 12:37
  • +ಯೆರೆ 37:21
  • +ಎಜ್ರ 2:1, 3

ನೆಹೆಮೀಯ 3:26

ಪಾದಟಿಪ್ಪಣಿ

  • *

    ಅಥವಾ “ನೆತಿನಿಮ್‌.” ಅಕ್ಷ. “ಕೊಡಲಾಗಿರೋ ಜನ.”

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 27:1, 3; 33:1, 14; ನೆಹೆ 11:21
  • +ಯೆಹೋ 9:3, 27; 1ಪೂರ್ವ 9:2; ಎಜ್ರ 2:43-54; 8:17, 20
  • +ನೆಹೆ 8:1; 12:37

ನೆಹೆಮೀಯ 3:27

ಮಾರ್ಜಿನಲ್ ರೆಫರೆನ್ಸ್

  • +ನೆಹೆ 3:5

ನೆಹೆಮೀಯ 3:28

ಮಾರ್ಜಿನಲ್ ರೆಫರೆನ್ಸ್

  • +ಯೆರೆ 31:40

ನೆಹೆಮೀಯ 3:29

ಮಾರ್ಜಿನಲ್ ರೆಫರೆನ್ಸ್

  • +ನೆಹೆ 13:13
  • +1ಪೂರ್ವ 9:17, 18

ನೆಹೆಮೀಯ 3:30

ಮಾರ್ಜಿನಲ್ ರೆಫರೆನ್ಸ್

  • +ನೆಹೆ 6:17, 18

ನೆಹೆಮೀಯ 3:31

ಪಾದಟಿಪ್ಪಣಿ

  • *

    ಅಥವಾ “ನೆತಿನಿಮ್‌.” ಅಕ್ಷ. “ಕೊಡಲಾಗಿರೋ ಜನ.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 3:26

ನೆಹೆಮೀಯ 3:32

ಮಾರ್ಜಿನಲ್ ರೆಫರೆನ್ಸ್

  • +ನೆಹೆ 3:1; ಯೋಹಾ 5:2

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನೆಹೆ. 3:1ನೆಹೆ 12:10; 13:4, 28
ನೆಹೆ. 3:1ಯೋಹಾ 5:2
ನೆಹೆ. 3:1ನೆಹೆ 12:30
ನೆಹೆ. 3:1ನೆಹೆ 12:38, 39
ನೆಹೆ. 3:1ಯೆರೆ 31:38; ಜೆಕ 14:10
ನೆಹೆ. 3:2ಎಜ್ರ 2:1, 34
ನೆಹೆ. 3:32ಪೂರ್ವ 33:1, 14; ಚೆಫ 1:10
ನೆಹೆ. 3:3ನೆಹೆ 2:7, 8
ನೆಹೆ. 3:4ಎಜ್ರ 8:33; ನೆಹೆ 3:21
ನೆಹೆ. 3:4ನೆಹೆ 3:30; 6:17, 18
ನೆಹೆ. 3:5ನೆಹೆ 3:27; ಆಮೋ 1:1
ನೆಹೆ. 3:6ನೆಹೆ 12:38, 39
ನೆಹೆ. 3:72ಸಮು 21:2
ನೆಹೆ. 3:7ಯೆಹೋ 18:21, 26; 2ಪೂರ್ವ 16:6; ಯೆರೆ 40:6
ನೆಹೆ. 3:7ಆದಿ 15:18
ನೆಹೆ. 3:8ನೆಹೆ 12:38
ನೆಹೆ. 3:11ಎಜ್ರ 2:1, 32
ನೆಹೆ. 3:11ಎಜ್ರ 2:1, 6
ನೆಹೆ. 3:11ನೆಹೆ 12:38
ನೆಹೆ. 3:13ಯೆಹೋ 15:20, 34; ನೆಹೆ 11:25, 30
ನೆಹೆ. 3:132ಪೂರ್ವ 26:9
ನೆಹೆ. 3:13ನೆಹೆ 2:13
ನೆಹೆ. 3:14ಯೆರೆ 6:1
ನೆಹೆ. 3:15ಯೆಹೋ 18:21, 26
ನೆಹೆ. 3:15ನೆಹೆ 2:14; 12:37
ನೆಹೆ. 3:15ಯೆರೆ 39:4
ನೆಹೆ. 3:15ಯೆಶಾ 22:9
ನೆಹೆ. 3:152ಸಮು 5:7
ನೆಹೆ. 3:15ನೆಹೆ 12:37
ನೆಹೆ. 3:16ಯೆಹೋ 15:20, 58; 2ಪೂರ್ವ 11:5-7
ನೆಹೆ. 3:161ಅರ 2:10; 2ಪೂರ್ವ 16:13, 14
ನೆಹೆ. 3:16ನೆಹೆ 2:14
ನೆಹೆ. 3:17ಯೆಹೋ 15:20, 44
ನೆಹೆ. 3:19ಎಜ್ರ 2:1, 40
ನೆಹೆ. 3:192ಪೂರ್ವ 26:9; ನೆಹೆ 3:24
ನೆಹೆ. 3:20ಎಜ್ರ 10:28, 44
ನೆಹೆ. 3:20ನೆಹೆ 3:1; 13:4
ನೆಹೆ. 3:21ಎಜ್ರ 8:33
ನೆಹೆ. 3:22ಆದಿ 13:10
ನೆಹೆ. 3:24ನೆಹೆ 3:19
ನೆಹೆ. 3:252ಸಮು 5:11; ನೆಹೆ 12:37
ನೆಹೆ. 3:25ಯೆರೆ 37:21
ನೆಹೆ. 3:25ಎಜ್ರ 2:1, 3
ನೆಹೆ. 3:262ಪೂರ್ವ 27:1, 3; 33:1, 14; ನೆಹೆ 11:21
ನೆಹೆ. 3:26ಯೆಹೋ 9:3, 27; 1ಪೂರ್ವ 9:2; ಎಜ್ರ 2:43-54; 8:17, 20
ನೆಹೆ. 3:26ನೆಹೆ 8:1; 12:37
ನೆಹೆ. 3:27ನೆಹೆ 3:5
ನೆಹೆ. 3:28ಯೆರೆ 31:40
ನೆಹೆ. 3:29ನೆಹೆ 13:13
ನೆಹೆ. 3:291ಪೂರ್ವ 9:17, 18
ನೆಹೆ. 3:30ನೆಹೆ 6:17, 18
ನೆಹೆ. 3:31ನೆಹೆ 3:26
ನೆಹೆ. 3:32ನೆಹೆ 3:1; ಯೋಹಾ 5:2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನೆಹೆಮೀಯ 3:1-32

ನೆಹೆಮೀಯ

3 ಆಗ ಮಹಾ ಪುರೋಹಿತ ಎಲ್ಯಾಷೀಬ,+ ಪುರೋಹಿತರಾಗಿದ್ದ ಅವನ ಸಹೋದರರು ಎದ್ದು ‘ಕುರಿ ಬಾಗಿಲನ್ನ’+ ಕಟ್ಟೋಕೆ ಶುರು ಮಾಡಿದ್ರು. ಅದನ್ನ ಪ್ರತಿಷ್ಠೆ ಮಾಡಿ*+ ಬಾಗಿಲುಗಳನ್ನ ಇಟ್ರು. ‘ಹಮ್ಮೆಯಾ ಕೋಟೆ+ ತನಕ’ ಮತ್ತು ‘ಹನನೇಲ್‌ ಕೋಟೆ+ ತನಕ’ ಕಟ್ಟಿ ಪ್ರತಿಷ್ಠೆ ಮಾಡಿದ್ರು. 2 ಅವ್ರ ಪಕ್ಕದ ಭಾಗವನ್ನ ಯೆರಿಕೋವಿನ+ ಗಂಡಸ್ರು ಕಟ್ತಿದ್ರು. ಅವ್ರ ಪಕ್ಕದಲ್ಲಿ ಇಮ್ರಿಯ ಮಗ ಜಕ್ಕೂರ ಕಟ್ತಿದ್ದ.

3 ಹಸ್ಸೆನಾಹನ ಗಂಡು ಮಕ್ಕಳು ‘ಮೀನುಬಾಗಿಲನ್ನ’+ ಕಟ್ಟಿದ್ರು. ಅದಕ್ಕೆ ಕಂಬಗಳನ್ನ ಇಟ್ಟು+ ಬಾಗಿಲುಗಳನ್ನ ಬೀಗಗಳನ್ನ ಪಟ್ಟಿಗಳನ್ನ ಜೋಡಿಸಿದ್ರು. 4 ಅವ್ರ ಪಕ್ಕದಲ್ಲಿ ಹಕ್ಕೋಚನ ಮೊಮ್ಮಗನೂ ಊರೀಯಾನ ಮಗನೂ ಆದ ಮೆರೇಮೋತ+ ಕಟ್ಟಿದ. ಅಲ್ಲಿಂದ ಮುಂದೆ ಮೆಷೇಜಬೇಲನ ಮೊಮ್ಮಗನೂ ಬೆರೆಕ್ಯನ ಮಗನೂ ಆದ ಮೆಷುಲ್ಲಾಮ+ ಕಟ್ಟಿದ. ಅಲ್ಲಿಂದ ಮುಂದೆ ಬಾನನ ಮಗ ಚಾದೋಕ ಕಟ್ಟಿದ. 5 ಅಲ್ಲಿಂದ ಮುಂದೆ ತೆಕೋವದವರು+ ಕಟ್ಟಿದ್ರು. ಆದ್ರೆ ತೆಕೋವದ ಪ್ರಮುಖರು ಕೈಜೋಡಿಸಲಿಲ್ಲ. ಇನ್ನೊಬ್ಬನ ಅಧಿಕಾರದ ಕೆಳಗೆ ಕೆಲಸ ಮಾಡೋಕೆ ಅವ್ರಿಗೆ ದೀನತೆ ಇರಲಿಲ್ಲ.*

6 ಪಾಸೇಹನ ಮಗ ಯೋಯಾದ, ಬೆಸೋದ್ಯನ ಮಗ ಮೆಷುಲ್ಲಾಮ ‘ಹಳೇ ಪಟ್ಟಣದ ಬಾಗಿಲನ್ನ’+ ಕಟ್ಟಿದ್ರು. ಅದಕ್ಕೆ ಕಂಬಗಳನ್ನ ಇಟ್ಟು ಬಾಗಿಲುಗಳನ್ನ ಬೀಗಗಳನ್ನ ಪಟ್ಟಿಗಳನ್ನ ಜೋಡಿಸಿದ್ರು. 7 ಅವ್ರ ಪಕ್ಕದ ಭಾಗವನ್ನ ಗಿಬ್ಯೋನ್ಯನಾಗಿದ್ದ+ ಮೆಲೆಟ್ಯ, ಮೇರೊನೋತ್ಯನಾದ ಯಾದೋನ ಕಟ್ಟಿದ್ರು. ಇವರು ಗಿಬ್ಯೋನಿನ ಮತ್ತು ಮಿಚ್ಪಾದ+ ಜನ್ರಾಗಿದ್ರು. ಇವರು ನದಿಯ ಈಕಡೆ ಪ್ರದೇಶದಲ್ಲಿದ್ದ*+ ರಾಜ್ಯಪಾಲನ ಅಧಿಕಾರದ ಕೆಳಗಿದ್ರು. 8 ಅವ್ರ ಪಕ್ಕದ ಭಾಗವನ್ನ ಹರ್ಹಯನ ಮಗ ಉಜ್ಜೀಯೇಲ ಕಟ್ಟಿದ. ಇವನು ಅಕ್ಕಸಾಲಿಗ. ಅವನ ಪಕ್ಕದ ಭಾಗವನ್ನ ಸುಗಂಧದ್ರವ್ಯಗಳನ್ನ ಮಾಡ್ತಿದ್ದ ಹನನ್ಯ ಕಟ್ಟಿದ. ಇವರು ಯೆರೂಸಲೇಮಿನ ‘ಅಗಲ ಗೋಡೆ ತನಕ’+ ನೆಲಕ್ಕೆ ಚಪ್ಪಡಿ ಕಲ್ಲುಗಳನ್ನ ಹಾಕಿ ದಾರಿಮಾಡಿದ್ರು. 9 ಅವ್ರ ಪಕ್ಕದ ಭಾಗವನ್ನ ಹೂರನ ಮಗ ರೆಫಾಯ ಕಟ್ಟಿದ. ಇವನು ಯೆರೂಸಲೇಮಿನ ಅರ್ಧ ಜಿಲ್ಲೆಗೆ ನಾಯಕನಾಗಿದ್ದ. 10 ಅಲ್ಲಿಂದ ಮುಂದೆ ಹರೂಮಫನ ಮಗ ಯೆದಾಯ ತನ್ನ ಮನೆ ಮುಂದೆಯಿದ್ದ ಭಾಗವನ್ನ ಕಟ್ಟಿದ. ಅವನ ಪಕ್ಕದ ಭಾಗವನ್ನ ಹಷಬ್ನೆಯನ ಮಗ ಹಟ್ಟೂಷ ಕಟ್ಟಿದ.

11 ಹಾರಿಮನ+ ಮಗ ಮಲ್ಕೀಯ, ಪಹತ್‌-ಮೋವಾಬನ+ ಮಗ ಹಷ್ಷೂಬ ಇನ್ನೊಂದು ಭಾಗ* ಕಟ್ಟಿದ್ರು. ಜೊತೆಗೆ ‘ಒಲೆಗಳ ಕೋಟೆಯನ್ನ’+ ಕೂಡ ಕಟ್ಟಿದ್ರು. 12 ಅವ್ರ ಪಕ್ಕದ ಭಾಗವನ್ನ ಹಲೋಹೇಷನ ಮಗ ಶಲ್ಲೂಮ ತನ್ನ ಹೆಣ್ಣು ಮಕ್ಕಳ ಜೊತೆ ಸೇರಿ ಕಟ್ಟಿದ. ಇವನು ಯೆರೂಸಲೇಮಿನ ಅರ್ಧ ಜಿಲ್ಲೆಗೆ ನಾಯಕನಾಗಿದ್ದ.

13 ಹಾನೂನನು ಜಾನೋಹ+ ಪಟ್ಟಣದ ಜನ್ರ ಜೊತೆ ಸೇರಿ ‘ತಗ್ಗಿನ ಬಾಗಿಲನ್ನ’+ ಕಟ್ಟಿದ. ಅದನ್ನ ಮತ್ತೆ ಕಟ್ಟಿ ಅದಕ್ಕೆ ಬಾಗಿಲುಗಳನ್ನ ಬೀಗಗಳನ್ನ ಪಟ್ಟಿಗಳನ್ನ ಜೋಡಿಸಿದ್ರು. ಅವರು ‘ಬೂದಿ ರಾಶಿಯ ಬಾಗಿಲಿನ+ ತನಕ’ 1,000 ಮೊಳದಷ್ಟು* ಗೋಡೆಯನ್ನ ಕಟ್ಟಿದ್ರು. 14 ಬೇತ್‌-ಹಕ್ಕೆರೆಮ್‌+ ಜಿಲ್ಲೆಯ ನಾಯಕನೂ ರೇಕಾಬನ ಮಗನೂ ಆದ ಮಲ್ಕೀಯ ‘ಬೂದಿ ರಾಶಿಯ ಬಾಗಿಲು’ ಕಟ್ಟಿದ. ಅದಕ್ಕೆ ಬಾಗಿಲುಗಳನ್ನ ಬೀಗಗಳನ್ನ ಪಟ್ಟಿಗಳನ್ನ ಜೋಡಿಸಿದ.

15 ಕೊಲ್ಹೋಜೆಯ ಮಗನೂ ಮಿಚ್ಪಾ+ ಜಿಲ್ಲೆಯ ನಾಯಕನೂ ಆದ ಶಲ್ಲೂನ ‘ಬುಗ್ಗೆ ಬಾಗಿಲನ್ನ’+ ಕಟ್ಟಿದ. ಅದನ್ನ, ಅದ್ರ ಚಾವಣಿಯನ್ನ ಕಟ್ಟಿ ಅದಕ್ಕೆ ಬಾಗಿಲುಗಳನ್ನ ಬೀಗಗಳನ್ನ ಪಟ್ಟಿಗಳನ್ನ ಜೋಡಿಸಿದ. ಅವನು ರಾಜನ ಉದ್ಯಾನವನಕ್ಕೆ+ ಹೋಗೋ ಕಾಲುವೆ ಹತ್ರ ಇರೋ ಕೊಳದ ಗೋಡೆಯನ್ನ+ ಸಹ ದಾವೀದ ಪಟ್ಟಣದ+ ಕೆಳಗಿನ ಮೆಟ್ಟಿಲುಗಳ+ ತನಕ ಕಟ್ಟಿದ.

16 ಅಲ್ಲಿಂದ ಮುಂದೆ ಅಜ್ಬೂಕನ ಮಗನೂ ಬೇತ್‌-ಚೂರಿನ+ ಅರ್ಧ ಜಿಲ್ಲೆಗೆ ನಾಯಕನೂ ಆದ ನೆಹೆಮೀಯ ಕಟ್ಟಿದ. ಅವನು ‘ದಾವೀದನ ರಾಜಮನೆತನದ ಸಮಾಧಿಯ’+ ಮುಂದಿಂದ ಅಗೆದಿದ್ದ ಕೊಳದ+ ತನಕ, ‘ವೀರ ಸೈನಿಕರ ಮನೆ ತನಕ’ ಕಟ್ಟಿದ.

17 ಅವನ ಪಕ್ಕದಲ್ಲಿ ಲೇವಿಯರು ಕೆಲಸ ಮಾಡಿದ್ರು. ಒಂದು ಭಾಗವನ್ನ ಬಾನಿಯ ಮಗ ರೆಹೂಮ ಮಾಡಿದ್ರೆ, ಇನ್ನೊಂದನ್ನ ಕೆಯೀಲಾದ+ ಅರ್ಧ ಜಿಲ್ಲೆಗೆ ನಾಯಕನಾಗಿದ್ದ ಹಷಬ್ಯ ಮಾಡಿದ. ಅವನು ತನ್ನ ಜಿಲ್ಲೆಯನ್ನ ಪ್ರತಿನಿಧಿಸ್ತಾ ಕೆಲಸ ಮಾಡಿದ. 18 ಅವನ ಪಕ್ಕದ ಭಾಗದಲ್ಲಿ ಅವ್ರ ಸಹೋದರರು ಕೆಲಸ ಮಾಡಿದ್ರು. ಹೇನಾದಾದನ ಮಗ ಬವೈ ಅವ್ರ ಮೇಲ್ವಿಚಾರಕನಾಗಿದ್ದ. ಇವನು ಕೆಯೀಲಾದ ಅರ್ಧ ಜಿಲ್ಲೆಗೆ ನಾಯಕನಾಗಿದ್ದ.

19 ಅವನ ಪಕ್ಕದಲ್ಲಿ ಇನ್ನೊಂದು ಭಾಗವನ್ನ ಯೆಷೂವನ+ ಮಗನೂ ಮಿಚ್ಪಾದ ನಾಯಕನೂ ಆಗಿದ್ದ ಏಚೆರ ಕಟ್ಟಿದ. ಆ ಭಾಗ ‘ಆಧಾರ ಗೋಡೆ’+ ಹತ್ರ ಇದ್ದ ‘ಆಯುಧಶಾಲೆಗೆ’ ಹೋಗೋ ದಿಬ್ಬದ ಮುಂದೆ ಇತ್ತು.

20 ಅವನ ಪಕ್ಕದಲ್ಲಿ ಇನ್ನೊಂದು ಭಾಗವನ್ನ ಜಬೈಯ+ ಮಗ ಬಾರೂಕ ತುಂಬ ಉತ್ಸಾಹದಿಂದ ಕಟ್ಟಿದ. ಅದು ‘ಆಧಾರ ಗೋಡೆಯಿಂದ’ ಮಹಾ ಪುರೋಹಿತ ಎಲ್ಯಾಷೀಬನ+ ಮನೆ ಬಾಗಿಲ ತನಕ ಇತ್ತು.

21 ಅವನ ಪಕ್ಕದಲ್ಲಿ ಇನ್ನೊಂದು ಭಾಗವನ್ನ ಹಕ್ಕೋಚನ ಮೊಮ್ಮಗನೂ ಊರೀಯಾನ ಮಗನೂ ಆದ ಮೆರೇಮೋತ+ ಕಟ್ಟಿದ. ಅದು ಎಲ್ಯಾಷೀಬನ ಮನೆ ಬಾಗಿಲಿಂದ ಆ ಮನೆಯ ಕೊನೆ ತನಕ ಇತ್ತು.

22 ಅಲ್ಲಿಂದ ಮುಂದೆ ಯೋರ್ದನ್‌+ ಜಿಲ್ಲೆಯ* ಪುರೋಹಿತರು ಕಟ್ಟಿದ್ರು. 23 ಅವ್ರ ಪಕ್ಕದಲ್ಲಿ ಬೆನ್ಯಾಮೀನ, ಹಷ್ಷೂಬ ತಮ್ಮತಮ್ಮ ಮನೆ ಮುಂದೆ ಇದ್ದ ಭಾಗವನ್ನ ಕಟ್ಟಿದ್ರು. ಅವ್ರ ಪಕ್ಕದಲ್ಲಿ ಅನನ್ಯನ ಮೊಮ್ಮಗನೂ ಮಾಸೇಯನ ಮಗನೂ ಆದ ಅಜರ್ಯ ತನ್ನ ಮನೆ ಹತ್ರ ಇದ್ದ ಭಾಗವನ್ನ ಕಟ್ಟಿದ. 24 ಆಮೇಲೆ ಇನ್ನೊಂದು ಭಾಗವನ್ನ ಹೇನಾದಾದನ ಮಗ ಬಿನ್ನೂಯ ಕಟ್ಟಿದ. ಅದು ಅಜರ್ಯನ ಮನೆಯಿಂದ ‘ಆಧಾರ ಗೋಡೆ’+ ಮೂಲೆ ತನಕ ಇತ್ತು.

25 ಅವನ ಪಕ್ಕದಲ್ಲಿ ಊಜೈಯ ಮಗ ಪಾಲಾಲ ‘ಆಧಾರ ಗೋಡೆಯ’ ಮುಂದೆ ಇರೋ, ರಾಜನ ಅರಮನೆಯ+ ಪಕ್ಕದಲ್ಲೇ ಇದ್ದ ಕೋಟೆ ಮುಂದೆ ಇರೋ ಭಾಗವನ್ನ ಕಟ್ಟಿದ. ಅದು ‘ಕಾವಲುಗಾರರ ಅಂಗಳದಲ್ಲಿ’+ ಇತ್ತು. ಆಮೇಲೆ ಪರೋಷನ ಮಗ+ ಪೆದಾಯ ಕಟ್ಟಿದ.

26 ಓಫೇಲ್‌+ ಬೆಟ್ಟದಲ್ಲಿ ವಾಸವಿದ್ದ ದೇವಾಲಯದ ಸೇವಕರು*+ ಪೂರ್ವಕ್ಕಿದ್ದ ‘ನೀರು ಬಾಗಿಲ’+ ಮುಂದಿನ ತನಕ, ಚಾಚ್ಕೊಂಡಿರೋ ಕೋಟೆ ತನಕ ಕಟ್ಟಿದ್ರು.

27 ಅವನ ಪಕ್ಕದಲ್ಲಿ ಇನ್ನೊಂದು ಭಾಗವನ್ನ ತೆಕೋವದವರು+ ಕಟ್ಟಿದ್ರು. ಅದು ಚಾಚ್ಕೊಂಡಿರೋ ದೊಡ್ಡ ಕೋಟೆಯಿಂದ ಓಫೇಲಿನ ಗೋಡೆ ತನಕ ಇತ್ತು.

28 ಪುರೋಹಿತರು ತಮ್ಮತಮ್ಮ ಮನೆ ಮುಂದೆ ಇದ್ದ ಭಾಗವನ್ನ ಅಂದ್ರೆ ‘ಕುದುರೆ ಬಾಗಿಲಿಂದ’+ ಮುಂದೆ ಇದ್ದ ಭಾಗವನ್ನ ಕಟ್ಟಿದ್ರು.

29 ಅವರ ಪಕ್ಕದ ಭಾಗವನ್ನ ಇಮ್ಮೇರನ ಮಗ ಚಾದೋಕ+ ಕಟ್ಟಿದ. ಅದು ಅವನ ಮನೆಯ ಮುಂದಿನ ಭಾಗವಾಗಿತ್ತು.

ಅವನ ಪಕ್ಕದಲ್ಲಿ ಶೆಕನ್ಯನ ಮಗನೂ ಪೂರ್ವದಿಕ್ಕಿನ ಬಾಗಿಲು+ ಕಾಯೋನೂ ಆಗಿದ್ದ ಶೆಮಾಯ ಕಟ್ಟಿದ.

30 ಅವನ ಪಕ್ಕದಲ್ಲಿ ಇನ್ನೊಂದು ಭಾಗವನ್ನ ಶೆಲೆಮ್ಯನ ಮಗ ಹನನ್ಯ, ಚಾಲಾಫನ ಆರನೇ ಮಗ ಹಾನೂನ ಕಟ್ಟಿದ್ರು.

ಅಲ್ಲಿಂದ ಮುಂದೆ ಬೆರೆಕ್ಯನ ಮಗ ಮೆಷುಲ್ಲಾಮ+ ತನ್ನ ದೊಡ್ಡ ಕೋಣೆಯ ಮುಂದೆ ಇದ್ದ ಭಾಗವನ್ನ ಕಟ್ಟಿದ.

31 ಅವನ ಪಕ್ಕದಲ್ಲಿ ಅಕ್ಕಸಾಲಿಗನಾಗಿದ್ದ ಮಲ್ಕೀಯ ‘ತನಿಖೆಯ ಬಾಗಿಲ’ ಮುಂದೆ ಇದ್ದ ದೇವಾಲಯದ ಸೇವಕರ,*+ ವರ್ತಕರ ಮನೆ ತನಕ ಮೂಲೆಯಲ್ಲಿರೋ ಚಾವಣಿ ಮೇಲಿನ ಕೋಣೆ ತನಕ ಕಟ್ಟಿದ.

32 ಮೂಲೆಯಲ್ಲಿರೋ ಚಾವಣಿ ಮೇಲಿನ ಕೋಣೆ ಮತ್ತು ‘ಕುರಿ ಬಾಗಿಲಿನ’+ ಮಧ್ಯದ ಭಾಗವನ್ನ ಅಕ್ಕಸಾಲಿಗರು, ವರ್ತಕರು ಕಟ್ಟಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ