ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 15
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ಯೆರೂಸಲೇಮ್‌ ಕೆಲಸಕ್ಕೆ ಬಾರದ ದ್ರಾಕ್ಷಿಬಳ್ಳಿ (1-8)

ಯೆಹೆಜ್ಕೇಲ 15:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 80:14-16; ಯೆಶಾ 5:24; ಯೆರೆ 7:20; ಯೆಹೆ 20:47

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    7/2017, ಪು. 1

ಯೆಹೆಜ್ಕೇಲ 15:7

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 6:7; 7:4

ಯೆಹೆಜ್ಕೇಲ 15:8

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:14
  • +ಯೆಶಾ 6:11; ಯೆರೆ 25:11; ಯೆಹೆ 6:14

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 15:6ಕೀರ್ತ 80:14-16; ಯೆಶಾ 5:24; ಯೆರೆ 7:20; ಯೆಹೆ 20:47
ಯೆಹೆ. 15:7ಯೆಹೆ 6:7; 7:4
ಯೆಹೆ. 15:82ಪೂರ್ವ 36:14
ಯೆಹೆ. 15:8ಯೆಶಾ 6:11; ಯೆರೆ 25:11; ಯೆಹೆ 6:14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 15:1-8

ಯೆಹೆಜ್ಕೇಲ

15 ಯೆಹೋವ ನನಗೆ ಮತ್ತೆ ಹೀಗಂದನು: 2 “ಮನುಷ್ಯಕುಮಾರನೇ, ಕಾಡು ದ್ರಾಕ್ಷಿಬಳ್ಳಿಯ ಕಟ್ಟಿಗೆ ಕಾಡಲ್ಲಿರೋ ಬೇರೆ ಮರಗಳಿಗಿಂತ ಅಥವಾ ಮರಗಳ ಕೊಂಬೆಗಿಂತ ಶ್ರೇಷ್ಠವಾಗಿರುತ್ತಾ? 3 ಅದ್ರಿಂದ ಮಾಡಿದ ಕೋಲು ಯಾವುದಕ್ಕಾದ್ರೂ ಉಪಯೋಗಕ್ಕೆ ಬರುತ್ತಾ? ಪಾತ್ರೆಗಳನ್ನ ನೇತುಹಾಕೋಕೆ ಜನ್ರು ಅದ್ರಿಂದ ಗೂಟ ಮಾಡ್ತಾರಾ? 4 ಅದನ್ನ ಸೌದೆಯಾಗಿ ಉರಿಸ್ತಾರೆ ಅಷ್ಟೇ. ಅದನ್ನ ಬೆಂಕಿಗೆ ಹಾಕಿದಾಗ ಅದ್ರ ಎರಡೂ ಕೊನೆ ಸುಟ್ಟುಹೋಗುತ್ತೆ, ಮಧ್ಯಭಾಗ ಇದ್ದಿಲಾಗುತ್ತೆ. ಆಗ ಅದು ಯಾವುದಕ್ಕಾದ್ರೂ ಉಪಯೋಗಕ್ಕೆ ಬರುತ್ತಾ? 5 ಬೆಂಕಿಗೆ ಹಾಕೋದಕ್ಕೆ ಮುಂಚೆನೇ ಅದ್ರಿಂದ ಏನೂ ಪ್ರಯೋಜನ ಇರಲಿಲ್ಲ ಅಂದ್ಮೇಲೆ ಬೆಂಕಿಯಲ್ಲಿ ಸುಟ್ಟ ಮೇಲೆ ಅದ್ರಿಂದ ಏನಾದ್ರೂ ಪ್ರಯೋಜನ ಇದ್ಯಾ?”

6 “ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ಕಾಡಿನ ಮರಗಳಲ್ಲಿ ಸೌದೆಯಾಗಿ ಉರಿಸೋಕೆ ಕೊಟ್ಟಿರೋ ದ್ರಾಕ್ಷಿಬಳ್ಳಿಯ ಕಟ್ಟಿಗೆ ತರ ಯೆರೂಸಲೇಮಿನ ಜನ್ರನ್ನ ನಾಶಮಾಡ್ತೀನಿ.+ 7 ನಾನು ಅವ್ರಿಗೆ ವಿರುದ್ಧವಾಗಿ ಇದ್ದೀನಿ. ಅವರು ಬೆಂಕಿಯಿಂದ ತಪ್ಪಿಸ್ಕೊಂಡಿದ್ದಾರೆ, ಆದ್ರೂ ಬೆಂಕಿ ಅವ್ರನ್ನ ಸುಡುತ್ತೆ. ನಾನು ಅವ್ರಿಗೆ ವಿರುದ್ಧವಾಗಿ ಇರೋವಾಗ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’”+

8 “‘ಅವರು ನನಗೆ ನಂಬಿಕೆ ದ್ರೋಹ ಮಾಡಿದ್ರಿಂದ+ ನಾನು ಅವ್ರ ದೇಶದಲ್ಲಿ ಜನ್ರೆ ಇಲ್ಲದ ಹಾಗೆ ಮಾಡ್ತೀನಿ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ