ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಕೊರಿಂಥ 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಕೊರಿಂಥ ಮುಖ್ಯಾಂಶಗಳು

      • ಕೊರಿಂಥದಲ್ಲಿ ಪೌಲ ಸಾರಿದ್ದು (1-5)

      • ದೇವರ ವಿವೇಕದ ಶ್ರೇಷ್ಠತೆ (6-10)

      • ಪವಿತ್ರಶಕ್ತಿ ಪ್ರಕಾರ ನಡಿಯವವನಿಗೂ ದೇಹದ ಆಸೆಗಳ ಪ್ರಕಾರ ನಡಿಯುವವನಿಗೂ ವ್ಯತ್ಯಾಸ (11-16)

1 ಕೊರಿಂಥ 2:1

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 1:17
  • +ಎಫೆ 3:5, 6; ಕೊಲೊ 2:2

1 ಕೊರಿಂಥ 2:2

ಮಾರ್ಜಿನಲ್ ರೆಫರೆನ್ಸ್

  • +ಗಲಾ 6:14

1 ಕೊರಿಂಥ 2:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2008, ಪು. 27

1 ಕೊರಿಂಥ 2:4

ಮಾರ್ಜಿನಲ್ ರೆಫರೆನ್ಸ್

  • +ರೋಮ 15:18, 19; 1ಕೊರಿಂ 4:20; 1ಥೆಸ 1:5

1 ಕೊರಿಂಥ 2:6

ಪಾದಟಿಪ್ಪಣಿ

  • *

    ಪದವಿವರಣೆಯಲ್ಲಿ “ಲೋಕದ ವ್ಯವಸ್ಥೆ” ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 14:20; ಎಫೆ 4:13; ಇಬ್ರಿ 5:14
  • +1ಕೊರಿಂ 15:24

1 ಕೊರಿಂಥ 2:7

ಮಾರ್ಜಿನಲ್ ರೆಫರೆನ್ಸ್

  • +ರೋಮ 16:25, 26; ಎಫೆ 3:8, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 189-198

    ಕಾವಲಿನಬುರುಜು,

    6/15/2003, ಪು. 24-25

    6/1/1997, ಪು. 13

    8/15/1994, ಪು. 13

1 ಕೊರಿಂಥ 2:8

ಪಾದಟಿಪ್ಪಣಿ

  • *

    ಪದವಿವರಣೆಯಲ್ಲಿ “ಲೋಕದ ವ್ಯವಸ್ಥೆ” ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 7:48; ಅಕಾ 13:27, 28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2019, ಪು. 3

1 ಕೊರಿಂಥ 2:9

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 64:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಶಾಯನ ಪ್ರವಾದನೆ II, ಪು. 366

1 ಕೊರಿಂಥ 2:10

ಪಾದಟಿಪ್ಪಣಿ

  • *

    ಅಥವಾ “ಪರಿಶೋಧಿಸುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 14:26; 1ಯೋಹಾ 2:27
  • +ಮತ್ತಾ 16:17; ಮಾರ್ಕ 4:11; ಎಫೆ 3:5; 2ತಿಮೊ 1:9, 10; 1ಪೇತ್ರ 1:12
  • +ರೋಮ 11:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2010, ಪು. 20-24

    11/1/2007, ಪು. 28-30

1 ಕೊರಿಂಥ 2:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    3/8/1998, ಪು. 13

    ಕಾವಲಿನಬುರುಜು,

    4/1/1994, ಪು. 18-19

1 ಕೊರಿಂಥ 2:12

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 15:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ದೇವರ ಪ್ರೀತಿ”, ಪು. 59-62

    ಕಾವಲಿನಬುರುಜು,

    10/15/2012, ಪು. 13

    7/15/2010, ಪು. 3-4

    10/1/2006, ಪು. 24-25

    4/1/2004, ಪು. 9-14

    9/1/1999, ಪು. 8

    10/1/1997, ಪು. 25-26

    4/1/1994, ಪು. 14-19

    ಎಚ್ಚರ!—2010,

    4/2010, ಪು. 21

1 ಕೊರಿಂಥ 2:13

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 2:8
  • +ಯೋಹಾ 16:13

1 ಕೊರಿಂಥ 2:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2018, ಪು. 19

    ಎಚ್ಚರ!—2010,

    4/2010, ಪು. 21

1 ಕೊರಿಂಥ 2:15

ಮಾರ್ಜಿನಲ್ ರೆಫರೆನ್ಸ್

  • +ರೋಮ 8:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2018, ಪು. 19-20

1 ಕೊರಿಂಥ 2:16

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 40:13
  • +ರೋಮ 15:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2022, ಪು. 9

    ಕಾವಲಿನಬುರುಜು (ಅಧ್ಯಯನ),

    2/2018, ಪು. 22

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2016, ಪು. 13

    10/15/2010, ಪು. 3-7

    7/15/2008, ಪು. 27

    8/1/2007, ಪು. 4-7

    3/15/2002, ಪು. 18

    2/15/2000, ಪು. 10-25

    9/1/1998, ಪು. 6

    6/15/1995, ಪು. 22-23

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಕೊರಿಂ. 2:11ಕೊರಿಂ 1:17
1 ಕೊರಿಂ. 2:1ಎಫೆ 3:5, 6; ಕೊಲೊ 2:2
1 ಕೊರಿಂ. 2:2ಗಲಾ 6:14
1 ಕೊರಿಂ. 2:4ರೋಮ 15:18, 19; 1ಕೊರಿಂ 4:20; 1ಥೆಸ 1:5
1 ಕೊರಿಂ. 2:61ಕೊರಿಂ 14:20; ಎಫೆ 4:13; ಇಬ್ರಿ 5:14
1 ಕೊರಿಂ. 2:61ಕೊರಿಂ 15:24
1 ಕೊರಿಂ. 2:7ರೋಮ 16:25, 26; ಎಫೆ 3:8, 9
1 ಕೊರಿಂ. 2:8ಯೋಹಾ 7:48; ಅಕಾ 13:27, 28
1 ಕೊರಿಂ. 2:9ಯೆಶಾ 64:4
1 ಕೊರಿಂ. 2:10ಯೋಹಾ 14:26; 1ಯೋಹಾ 2:27
1 ಕೊರಿಂ. 2:10ಮತ್ತಾ 16:17; ಮಾರ್ಕ 4:11; ಎಫೆ 3:5; 2ತಿಮೊ 1:9, 10; 1ಪೇತ್ರ 1:12
1 ಕೊರಿಂ. 2:10ರೋಮ 11:33
1 ಕೊರಿಂ. 2:12ಯೋಹಾ 15:26
1 ಕೊರಿಂ. 2:13ಕೊಲೊ 2:8
1 ಕೊರಿಂ. 2:13ಯೋಹಾ 16:13
1 ಕೊರಿಂ. 2:15ರೋಮ 8:5
1 ಕೊರಿಂ. 2:16ಯೆಶಾ 40:13
1 ಕೊರಿಂ. 2:16ರೋಮ 15:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಕೊರಿಂಥ 2:1-16

ಕೊರಿಂಥದವರಿಗೆ ಬರೆದ ಮೊದಲನೇ ಪತ್ರ

2 ಹಾಗಾಗಿ ಸಹೋದರರೇ, ನಾನು ದೇವರ ಪವಿತ್ರ ರಹಸ್ಯವನ್ನ ನಿಮಗೆ ಹೇಳೋಕೆ ಬಂದಾಗ ದೊಡ್ಡ ದೊಡ್ಡ ಪದಗಳನ್ನ ಬಳಸಲಿಲ್ಲ+ ಅಥವಾ ನನಗೆ ಎಷ್ಟು ಜ್ಞಾನ ಇದೆ ಅಂತ ತೋರಿಸ್ಕೊಳ್ಳಲಿಲ್ಲ.+ 2 ನಾನು ನಿಮ್ಮ ಜೊತೆ ಇದ್ದಾಗ ಯೇಸು ಕ್ರಿಸ್ತನ ವಿಷ್ಯವನ್ನ ಮತ್ತು ಆತನು ಕಂಬದ ಮೇಲೆ ಸತ್ತ ವಿಷ್ಯ ಬಿಟ್ಟು+ ಬೇರೇನೂ ಮಾತಾಡಬಾರದು ಅಂತ ತೀರ್ಮಾನ ಮಾಡಿದ್ದೆ. 3 ನಾನು ನಿಮ್ಮ ಹತ್ರ ಬಂದಾಗ ನನಗೆ ಅಷ್ಟು ಶಕ್ತಿ ಇರಲಿಲ್ಲ, ಭಯಪಡ್ತಿದ್ದೆ, ತುಂಬ ನಡುಗ್ತಿದ್ದೆ. 4 ನಾನು ಮಾತಾಡುವಾಗ, ಕಲಿಸುವಾಗ ಜ್ಞಾನಿಗಳ ತರ ನಿಮ್ಮನ್ನ ಒಪ್ಪಿಸೋ ಹಾಗೆ ಮಾತಾಡಲಿಲ್ಲ, ಬದಲಿಗೆ ನನ್ನ ಮಾತು ಪವಿತ್ರ ಶಕ್ತಿಯ ಬಲವನ್ನ ತೋರಿಸ್ಕೊಡ್ತು.+ 5 ನಿಮ್ಮ ನಂಬಿಕೆಗೆ ಮನುಷ್ಯರ ವಿವೇಕ ಅಲ್ಲ, ದೇವರ ಶಕ್ತಿನೇ ಆಧಾರವಾಗಿ ಇರಬೇಕಂತ ನಾನು ಹಾಗೆ ಮಾಡ್ದೆ.

6 ನಾವೀಗ ಪ್ರೌಢ ವ್ಯಕ್ತಿಗಳಲ್ಲಿರೋ ವಿವೇಕದ ಬಗ್ಗೆ ಮಾತಾಡ್ತಾ ಇದ್ದೀವಿ.+ ಈ ಲೋಕದ* ವಿವೇಕದ ಬಗ್ಗೆ ಅಥವಾ ನಾಶ ಆಗೋ ಅದ್ರ ಅಧಿಪತಿಗಳ ವಿವೇಕದ ಬಗ್ಗೆ ಮಾತಾಡ್ತಿಲ್ಲ.+ 7 ಪವಿತ್ರ ರಹಸ್ಯದಿಂದ ಗೊತ್ತಾಗೋ ದೇವರ ವಿವೇಕದ ಬಗ್ಗೆ ಮಾತಾಡ್ತಾ ಇದ್ದೀವಿ.+ ಈ ವಿವೇಕ ಮರೆಯಾಗಿತ್ತು. ನಮಗೆ ಗೌರವ ಸಿಗಬೇಕು ಅನ್ನೋ ಉದ್ದೇಶದಿಂದ ದೇವರು ಈ ಲೋಕ ಹುಟ್ಟೋ ಮುಂಚೆನೇ ಅದನ್ನ ತೀರ್ಮಾನ ಮಾಡಿದ್ದನು. 8 ಈ ವಿವೇಕವನ್ನ ಈ ಲೋಕದ* ಅಧಿಪತಿಗಳಲ್ಲಿ ಒಬ್ರೂ ತಿಳ್ಕೊಳ್ಳಲಿಲ್ಲ.+ ತಿಳ್ಕೊಂಡಿದ್ರೆ ಮಹಿಮೆಯಿಂದ ತುಂಬಿರೋ ಪ್ರಭು ಯೇಸುವನ್ನ ಸಾಯಿಸ್ತಿರಲಿಲ್ಲ. 9 ಇದು, “ತನ್ನನ್ನ ಪ್ರೀತಿಸೋ ಜನ್ರಿಗಾಗಿ ದೇವರು ಸಿದ್ಧಮಾಡಿದ್ದ ವಿಷ್ಯಗಳನ್ನ ಯಾರೂ ನೋಡಲಿಲ್ಲ, ಕೇಳಿಸ್ಕೊಳಿಲ್ಲ, ಮನಸ್ಸಿಗೆ ತಗೊಳಿಲ್ಲ” ಅಂತ ಬರೆದಿರೋ ಹಾಗಾಯ್ತು.+ 10 ದೇವರು ಆ ವಿಷ್ಯಗಳನ್ನ ತನ್ನ ಪವಿತ್ರಶಕ್ತಿಯಿಂದ+ ನಮಗೆ ಹೇಳಿದ್ದಾನೆ.+ ಯಾಕಂದ್ರೆ ಪವಿತ್ರಶಕ್ತಿ ಎಲ್ಲ ವಿಷ್ಯಗಳನ್ನ, ಅದ್ರಲ್ಲೂ ದೇವರ ಬಗ್ಗೆ ಇರೋ ಗಾಢವಾದ ವಿಷ್ಯಗಳನ್ನ ಹೇಳುತ್ತೆ.*+

11 ಒಬ್ಬನ ಯೋಚ್ನೆಗಳು ಏನಂತ ಆ ವ್ಯಕ್ತಿಗೆ ಬಿಟ್ಟು ಬೇರೆ ಯಾರಿಗಾದ್ರೂ ಗೊತ್ತಾಗುತ್ತಾ? ಅದೇ ತರ ದೇವರ ಯೋಚ್ನೆಗಳು ಏನಂತ ಆತನ ಪವಿತ್ರಶಕ್ತಿಗೆ ಬಿಟ್ರೆ ಬೇರೆ ಯಾರಿಗೂ ಗೊತ್ತಾಗಲ್ಲ. 12 ನಾವು ಲೋಕದ ಯೋಚ್ನೆಯನ್ನಲ್ಲ, ದೇವರ ಪವಿತ್ರಶಕ್ತಿಯನ್ನ ಪಡ್ಕೊಂಡಿದ್ದೀವಿ.+ ಹಾಗಾಗಿ ನಮಗೆ ದೇವರು ದಯೆಯಿಂದ ಹೇಳಿದ ವಿಷ್ಯಗಳನ್ನ ಅರ್ಥ ಮಾಡ್ಕೊಂಡಿದ್ದೀವಿ. 13 ಅಷ್ಟೇ ಅಲ್ಲ ನಾವು ಆ ವಿಷ್ಯಗಳನ್ನ ಬೇರೆಯವ್ರಿಗೆ ಹೇಳ್ತೀವಿ, ಜ್ಞಾನಿಗಳಿಂದ ಕಲಿತ ಮಾತುಗಳಿಂದ ಅಲ್ಲ,+ ಪವಿತ್ರಶಕ್ತಿಯಿಂದ ಕಲಿತ ಮಾತುಗಳಿಂದ ಅವನ್ನ ಹೇಳ್ತೀವಿ.+ ಹಾಗಾಗಿ ನಾವು ದೇವರ ಪವಿತ್ರಶಕ್ತಿಯಿಂದ ಕಲಿತ ಮಾತುಗಳಿಂದ ದೇವರ ವಿಷ್ಯಗಳನ್ನ ವಿವರಿಸ್ತೀವಿ.

14 ದೇಹದ ಆಸೆಗಳ ಪ್ರಕಾರ ನಡಿಯುವವನು ದೇವರ ಪವಿತ್ರಶಕ್ತಿ ಹೇಳೋ ವಿಷ್ಯಗಳನ್ನ ಒಪ್ಪಲ್ಲ. ಯಾಕಂದ್ರೆ ಅವನ್ನ ಅವನು ಹುಚ್ಚುಮಾತಾಗಿ ನೋಡ್ತಾನೆ. ಅವನ್ನ ಅವನು ತಿಳ್ಕೊಳ್ಳೋಕೆ ಆಗೋದೇ ಇಲ್ಲ. ಯಾಕಂದ್ರೆ ದೇವರ ಪವಿತ್ರಶಕ್ತಿಯ ಸಹಾಯದಿಂದ ಮಾತ್ರ ಅವನ್ನ ಪರೀಕ್ಷಿಸೋಕೆ ಆಗುತ್ತೆ. 15 ಪವಿತ್ರಶಕ್ತಿಯ ಮಾರ್ಗದರ್ಶನದ ಪ್ರಕಾರ ನಡಿಯುವವನು ಎಲ್ಲವನ್ನೂ ಪರೀಕ್ಷಿಸ್ತಾನೆ.+ ಆದ್ರೆ ಅವನನ್ನ ಬೇರೆ ಯಾವ ಮನುಷ್ಯನೂ ಪರೀಕ್ಷಿಸೋಕೆ ಆಗಲ್ಲ. 16 ಯಾಕಂದ್ರೆ “ಯೆಹೋವನಿಗೇ* ಕಲಿಸೋ ಹಾಗೆ ಆತನ ಮನಸ್ಸನ್ನ ಯಾರು ತಿಳ್ಕೊಂಡಿದ್ದಾರೆ?”+ ಆದ್ರೆ ನಾವು ಕ್ರಿಸ್ತನ ಮನಸ್ಸನ್ನ ತಿಳ್ಕೊಂಡಿದ್ದೀವಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ