ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅರಣ್ಯಕಾಂಡ ಮುಖ್ಯಾಂಶಗಳು

      • ಪವಿತ್ರ ಡೇರೆಯ ಉದ್ಘಾಟಣೆಯ ಅರ್ಪಣೆಗಳು (1-89)

ಅರಣ್ಯಕಾಂಡ 7:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 40:17
  • +ವಿಮೋ 30:26
  • +ಯಾಜ 8:10
  • +ವಿಮೋ 40:10

ಅರಣ್ಯಕಾಂಡ 7:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 18:21; ಅರ 1:4, 16

ಅರಣ್ಯಕಾಂಡ 7:7

ಮಾರ್ಜಿನಲ್ ರೆಫರೆನ್ಸ್

  • +ಅರ 3:25, 26; 4:24-26

ಅರಣ್ಯಕಾಂಡ 7:8

ಮಾರ್ಜಿನಲ್ ರೆಫರೆನ್ಸ್

  • +ಅರ 3:36, 37; 4:31-33

ಅರಣ್ಯಕಾಂಡ 7:9

ಮಾರ್ಜಿನಲ್ ರೆಫರೆನ್ಸ್

  • +ಅರ 3:30, 31; 4:15
  • +2ಸಮು 6:13; 1ಪೂರ್ವ 15:15

ಅರಣ್ಯಕಾಂಡ 7:10

ಪಾದಟಿಪ್ಪಣಿ

  • *

    ಅಥವಾ “ಸಮರ್ಪಣೆ.”

ಮಾರ್ಜಿನಲ್ ರೆಫರೆನ್ಸ್

  • +1ಅರ 8:63; 2ಪೂರ್ವ 7:5

ಅರಣ್ಯಕಾಂಡ 7:12

ಮಾರ್ಜಿನಲ್ ರೆಫರೆನ್ಸ್

  • +ಅರ 1:4, 7; 2:3; ರೂತ್‌ 4:20; ಮತ್ತಾ 1:4

ಅರಣ್ಯಕಾಂಡ 7:13

ಪಾದಟಿಪ್ಪಣಿ

  • *

    ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”

  • *

    ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:25
  • +ಯಾಜ 2:1

ಅರಣ್ಯಕಾಂಡ 7:14

ಪಾದಟಿಪ್ಪಣಿ

  • *

    ಅಥವಾ “ಚಿಕ್ಕ ಬೋಗುಣಿ.”

ಅರಣ್ಯಕಾಂಡ 7:15

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3

ಅರಣ್ಯಕಾಂಡ 7:16

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:22, 23

ಅರಣ್ಯಕಾಂಡ 7:17

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1
  • +ವಿಮೋ 6:23; ಲೂಕ 3:23, 33

ಅರಣ್ಯಕಾಂಡ 7:18

ಮಾರ್ಜಿನಲ್ ರೆಫರೆನ್ಸ್

  • +ಅರ 1:4, 8; 2:5; 10:15

ಅರಣ್ಯಕಾಂಡ 7:19

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:25
  • +ಯಾಜ 2:1

ಅರಣ್ಯಕಾಂಡ 7:21

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3

ಅರಣ್ಯಕಾಂಡ 7:22

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:22, 23

ಅರಣ್ಯಕಾಂಡ 7:23

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1

ಅರಣ್ಯಕಾಂಡ 7:24

ಮಾರ್ಜಿನಲ್ ರೆಫರೆನ್ಸ್

  • +ಅರ 2:7; 10:16

ಅರಣ್ಯಕಾಂಡ 7:25

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:25
  • +ಯಾಜ 2:1

ಅರಣ್ಯಕಾಂಡ 7:27

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3

ಅರಣ್ಯಕಾಂಡ 7:28

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:22, 23

ಅರಣ್ಯಕಾಂಡ 7:29

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1
  • +ಅರ 1:4, 9

ಅರಣ್ಯಕಾಂಡ 7:30

ಮಾರ್ಜಿನಲ್ ರೆಫರೆನ್ಸ್

  • +ಅರ 2:10; 10:18

ಅರಣ್ಯಕಾಂಡ 7:31

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:25
  • +ಯಾಜ 2:1

ಅರಣ್ಯಕಾಂಡ 7:33

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3

ಅರಣ್ಯಕಾಂಡ 7:34

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:22, 23

ಅರಣ್ಯಕಾಂಡ 7:35

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1
  • +ಅರ 1:4, 5

ಅರಣ್ಯಕಾಂಡ 7:36

ಮಾರ್ಜಿನಲ್ ರೆಫರೆನ್ಸ್

  • +ಅರ 2:12

ಅರಣ್ಯಕಾಂಡ 7:37

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:25
  • +ಯಾಜ 2:1

ಅರಣ್ಯಕಾಂಡ 7:39

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3

ಅರಣ್ಯಕಾಂಡ 7:40

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:22, 23

ಅರಣ್ಯಕಾಂಡ 7:41

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1
  • +ಅರ 1:4, 6

ಅರಣ್ಯಕಾಂಡ 7:42

ಮಾರ್ಜಿನಲ್ ರೆಫರೆನ್ಸ್

  • +ಅರ 2:14; 10:20

ಅರಣ್ಯಕಾಂಡ 7:43

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:25
  • +ಯಾಜ 2:1

ಅರಣ್ಯಕಾಂಡ 7:45

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3

ಅರಣ್ಯಕಾಂಡ 7:46

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:22, 23

ಅರಣ್ಯಕಾಂಡ 7:47

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1
  • +ಅರ 1:4, 14

ಅರಣ್ಯಕಾಂಡ 7:48

ಮಾರ್ಜಿನಲ್ ರೆಫರೆನ್ಸ್

  • +ಅರ 2:18; 10:22

ಅರಣ್ಯಕಾಂಡ 7:49

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:25
  • +ಯಾಜ 2:1

ಅರಣ್ಯಕಾಂಡ 7:51

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3

ಅರಣ್ಯಕಾಂಡ 7:52

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:22, 23

ಅರಣ್ಯಕಾಂಡ 7:53

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1
  • +ಅರ 1:4, 10

ಅರಣ್ಯಕಾಂಡ 7:54

ಮಾರ್ಜಿನಲ್ ರೆಫರೆನ್ಸ್

  • +ಅರ 2:20; 10:23

ಅರಣ್ಯಕಾಂಡ 7:55

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:25
  • +ಯಾಜ 2:1

ಅರಣ್ಯಕಾಂಡ 7:57

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3

ಅರಣ್ಯಕಾಂಡ 7:58

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:22, 23

ಅರಣ್ಯಕಾಂಡ 7:59

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1
  • +ಅರ 1:4, 10

ಅರಣ್ಯಕಾಂಡ 7:60

ಮಾರ್ಜಿನಲ್ ರೆಫರೆನ್ಸ್

  • +ಅರ 1:16
  • +ಅರ 2:22; 10:24

ಅರಣ್ಯಕಾಂಡ 7:61

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:25
  • +ಯಾಜ 2:1

ಅರಣ್ಯಕಾಂಡ 7:63

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3

ಅರಣ್ಯಕಾಂಡ 7:64

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:22, 23

ಅರಣ್ಯಕಾಂಡ 7:65

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1
  • +ಅರ 1:4, 11

ಅರಣ್ಯಕಾಂಡ 7:66

ಮಾರ್ಜಿನಲ್ ರೆಫರೆನ್ಸ್

  • +ಅರ 2:25; 10:25

ಅರಣ್ಯಕಾಂಡ 7:67

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:25
  • +ಯಾಜ 2:1

ಅರಣ್ಯಕಾಂಡ 7:69

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3

ಅರಣ್ಯಕಾಂಡ 7:70

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:22, 23

ಅರಣ್ಯಕಾಂಡ 7:71

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1
  • +ಅರ 1:4, 12

ಅರಣ್ಯಕಾಂಡ 7:72

ಮಾರ್ಜಿನಲ್ ರೆಫರೆನ್ಸ್

  • +ಅರ 2:27; 10:26

ಅರಣ್ಯಕಾಂಡ 7:73

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:25
  • +ಯಾಜ 2:1

ಅರಣ್ಯಕಾಂಡ 7:75

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3

ಅರಣ್ಯಕಾಂಡ 7:76

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:22, 23

ಅರಣ್ಯಕಾಂಡ 7:77

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1
  • +ಅರ 1:4, 13

ಅರಣ್ಯಕಾಂಡ 7:78

ಮಾರ್ಜಿನಲ್ ರೆಫರೆನ್ಸ್

  • +ಅರ 2:29; 10:27

ಅರಣ್ಯಕಾಂಡ 7:79

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:25
  • +ಯಾಜ 2:1

ಅರಣ್ಯಕಾಂಡ 7:81

ಮಾರ್ಜಿನಲ್ ರೆಫರೆನ್ಸ್

  • +ಯಾಜ 1:3

ಅರಣ್ಯಕಾಂಡ 7:82

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:22, 23

ಅರಣ್ಯಕಾಂಡ 7:83

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1
  • +ಅರ 1:4, 15

ಅರಣ್ಯಕಾಂಡ 7:84

ಮಾರ್ಜಿನಲ್ ರೆಫರೆನ್ಸ್

  • +ಅರ 7:10; ಎಜ್ರ 2:68
  • +ಅರ 7:13-17

ಅರಣ್ಯಕಾಂಡ 7:85

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:25

ಅರಣ್ಯಕಾಂಡ 7:88

ಮಾರ್ಜಿನಲ್ ರೆಫರೆನ್ಸ್

  • +ಅರ 7:1
  • +ಅರ 7:10

ಅರಣ್ಯಕಾಂಡ 7:89

ಮಾರ್ಜಿನಲ್ ರೆಫರೆನ್ಸ್

  • +ವಿಮೋ 33:9; ಅರ 11:17; 12:8
  • +ವಿಮೋ 25:22; 37:6
  • +ವಿಮೋ 25:18; 1ಸಮು 4:4; ಕೀರ್ತ 80:1

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅರ. 7:1ವಿಮೋ 40:17
ಅರ. 7:1ವಿಮೋ 30:26
ಅರ. 7:1ಯಾಜ 8:10
ಅರ. 7:1ವಿಮೋ 40:10
ಅರ. 7:2ವಿಮೋ 18:21; ಅರ 1:4, 16
ಅರ. 7:7ಅರ 3:25, 26; 4:24-26
ಅರ. 7:8ಅರ 3:36, 37; 4:31-33
ಅರ. 7:9ಅರ 3:30, 31; 4:15
ಅರ. 7:92ಸಮು 6:13; 1ಪೂರ್ವ 15:15
ಅರ. 7:101ಅರ 8:63; 2ಪೂರ್ವ 7:5
ಅರ. 7:12ಅರ 1:4, 7; 2:3; ರೂತ್‌ 4:20; ಮತ್ತಾ 1:4
ಅರ. 7:13ಯಾಜ 27:25
ಅರ. 7:13ಯಾಜ 2:1
ಅರ. 7:15ಯಾಜ 1:3
ಅರ. 7:16ಯಾಜ 4:22, 23
ಅರ. 7:17ಯಾಜ 3:1
ಅರ. 7:17ವಿಮೋ 6:23; ಲೂಕ 3:23, 33
ಅರ. 7:18ಅರ 1:4, 8; 2:5; 10:15
ಅರ. 7:19ಯಾಜ 27:25
ಅರ. 7:19ಯಾಜ 2:1
ಅರ. 7:21ಯಾಜ 1:3
ಅರ. 7:22ಯಾಜ 4:22, 23
ಅರ. 7:23ಯಾಜ 3:1
ಅರ. 7:24ಅರ 2:7; 10:16
ಅರ. 7:25ಯಾಜ 27:25
ಅರ. 7:25ಯಾಜ 2:1
ಅರ. 7:27ಯಾಜ 1:3
ಅರ. 7:28ಯಾಜ 4:22, 23
ಅರ. 7:29ಯಾಜ 3:1
ಅರ. 7:29ಅರ 1:4, 9
ಅರ. 7:30ಅರ 2:10; 10:18
ಅರ. 7:31ಯಾಜ 27:25
ಅರ. 7:31ಯಾಜ 2:1
ಅರ. 7:33ಯಾಜ 1:3
ಅರ. 7:34ಯಾಜ 4:22, 23
ಅರ. 7:35ಯಾಜ 3:1
ಅರ. 7:35ಅರ 1:4, 5
ಅರ. 7:36ಅರ 2:12
ಅರ. 7:37ಯಾಜ 27:25
ಅರ. 7:37ಯಾಜ 2:1
ಅರ. 7:39ಯಾಜ 1:3
ಅರ. 7:40ಯಾಜ 4:22, 23
ಅರ. 7:41ಯಾಜ 3:1
ಅರ. 7:41ಅರ 1:4, 6
ಅರ. 7:42ಅರ 2:14; 10:20
ಅರ. 7:43ಯಾಜ 27:25
ಅರ. 7:43ಯಾಜ 2:1
ಅರ. 7:45ಯಾಜ 1:3
ಅರ. 7:46ಯಾಜ 4:22, 23
ಅರ. 7:47ಯಾಜ 3:1
ಅರ. 7:47ಅರ 1:4, 14
ಅರ. 7:48ಅರ 2:18; 10:22
ಅರ. 7:49ಯಾಜ 27:25
ಅರ. 7:49ಯಾಜ 2:1
ಅರ. 7:51ಯಾಜ 1:3
ಅರ. 7:52ಯಾಜ 4:22, 23
ಅರ. 7:53ಯಾಜ 3:1
ಅರ. 7:53ಅರ 1:4, 10
ಅರ. 7:54ಅರ 2:20; 10:23
ಅರ. 7:55ಯಾಜ 27:25
ಅರ. 7:55ಯಾಜ 2:1
ಅರ. 7:57ಯಾಜ 1:3
ಅರ. 7:58ಯಾಜ 4:22, 23
ಅರ. 7:59ಯಾಜ 3:1
ಅರ. 7:59ಅರ 1:4, 10
ಅರ. 7:60ಅರ 1:16
ಅರ. 7:60ಅರ 2:22; 10:24
ಅರ. 7:61ಯಾಜ 27:25
ಅರ. 7:61ಯಾಜ 2:1
ಅರ. 7:63ಯಾಜ 1:3
ಅರ. 7:64ಯಾಜ 4:22, 23
ಅರ. 7:65ಯಾಜ 3:1
ಅರ. 7:65ಅರ 1:4, 11
ಅರ. 7:66ಅರ 2:25; 10:25
ಅರ. 7:67ಯಾಜ 27:25
ಅರ. 7:67ಯಾಜ 2:1
ಅರ. 7:69ಯಾಜ 1:3
ಅರ. 7:70ಯಾಜ 4:22, 23
ಅರ. 7:71ಯಾಜ 3:1
ಅರ. 7:71ಅರ 1:4, 12
ಅರ. 7:72ಅರ 2:27; 10:26
ಅರ. 7:73ಯಾಜ 27:25
ಅರ. 7:73ಯಾಜ 2:1
ಅರ. 7:75ಯಾಜ 1:3
ಅರ. 7:76ಯಾಜ 4:22, 23
ಅರ. 7:77ಯಾಜ 3:1
ಅರ. 7:77ಅರ 1:4, 13
ಅರ. 7:78ಅರ 2:29; 10:27
ಅರ. 7:79ಯಾಜ 27:25
ಅರ. 7:79ಯಾಜ 2:1
ಅರ. 7:81ಯಾಜ 1:3
ಅರ. 7:82ಯಾಜ 4:22, 23
ಅರ. 7:83ಯಾಜ 3:1
ಅರ. 7:83ಅರ 1:4, 15
ಅರ. 7:84ಅರ 7:10; ಎಜ್ರ 2:68
ಅರ. 7:84ಅರ 7:13-17
ಅರ. 7:85ಯಾಜ 27:25
ಅರ. 7:88ಅರ 7:1
ಅರ. 7:88ಅರ 7:10
ಅರ. 7:89ವಿಮೋ 33:9; ಅರ 11:17; 12:8
ಅರ. 7:89ವಿಮೋ 25:22; 37:6
ಅರ. 7:89ವಿಮೋ 25:18; 1ಸಮು 4:4; ಕೀರ್ತ 80:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
  • 52
  • 53
  • 54
  • 55
  • 56
  • 57
  • 58
  • 59
  • 60
  • 61
  • 62
  • 63
  • 64
  • 65
  • 66
  • 67
  • 68
  • 69
  • 70
  • 71
  • 72
  • 73
  • 74
  • 75
  • 76
  • 77
  • 78
  • 79
  • 80
  • 81
  • 82
  • 83
  • 84
  • 85
  • 86
  • 87
  • 88
  • 89
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅರಣ್ಯಕಾಂಡ 7:1-89

ಅರಣ್ಯಕಾಂಡ

7 ಮೋಶೆ ಪವಿತ್ರ ಡೇರೆಯ ಭಾಗಗಳನ್ನ ಜೋಡಿಸಿ+ ಮುಗಿಸಿದ ದಿನ ಆ ಡೇರೆಯನ್ನ ಅಭಿಷೇಕಿಸಿ+ ದೇವರ ಸೇವೆಗಾಗಿ ಪ್ರತ್ಯೇಕಿಸಿದ. ಪವಿತ್ರ ಡೇರೆಯ ಎಲ್ಲ ಸಾಮಗ್ರಿ, ಯಜ್ಞವೇದಿ, ಅದ್ರ ಎಲ್ಲ ಉಪಕರಣಗಳನ್ನ+ ಅಭಿಷೇಕಿಸಿ ದೇವರ ಸೇವೆಗಾಗಿ ಪ್ರತ್ಯೇಕಿಸಿದ.+ ಇದಾದ ಮೇಲೆ 2 ಇಸ್ರಾಯೇಲ್ಯರ ಪ್ರಧಾನರು+ ಅಂದ್ರೆ ಇಸ್ರಾಯೇಲ್ಯರ ಕುಲಗಳ ಮುಖ್ಯಸ್ಥರು ತಮ್ಮ ಅರ್ಪಣೆಗಳನ್ನ ತಂದ್ರು. ಇವರು ಹೆಸ್ರು ಬರಿಯೋ ಕೆಲಸದ ಮೇಲೆ ಮೇಲ್ವಿಚಾರಣೆ ಮಾಡಿದ್ದರು. ಈ ಪ್ರಧಾನರು 3 ಆರು ಕಮಾನು ಬಂಡಿಗಳನ್ನ, 12 ಹೋರಿಗಳನ್ನ ಯೆಹೋವನ ಮುಂದೆ ತಂದ್ರು. ಇಬ್ಬಿಬ್ರು ಒಂದೊಂದು ಕಮಾನು ಬಂಡಿ, ಒಬ್ಬೊಬ್ರು ಒಂದೊಂದು ಹೋರಿಯನ್ನ ಪವಿತ್ರ ಡೇರೆ ಮುಂದೆ ತಂದ್ರು. 4 ಯೆಹೋವ ಮೋಶೆಗೆ 5 “ಪ್ರಧಾನರು ತಂದಿರೋದನ್ನ ತಗೋ. ದೇವದರ್ಶನ ಡೇರೆಯ ಸೇವೆಗಾಗಿ ಉಪಯೋಗಿಸೋಕೆ ಅವುಗಳನ್ನ ಲೇವಿಯರಿಗೆ ಕೊಡು. ಅವ್ರವರ ಕೆಲಸಕ್ಕೆ ಎಷ್ಟು ಬೇಕೋ ಅಷ್ಟು ಕೊಡು” ಅಂದನು.

6 ಆಗ ಮೋಶೆ ಆ ಬಂಡಿಗಳನ್ನ ಹೋರಿಗಳನ್ನ ತಗೊಂಡು ಲೇವಿಯರಿಗೆ ಕೊಟ್ಟ. 7 ಮೋಶೆ ಗೇರ್ಷೋನ್ಯರಿಗೆ ಅವ್ರ ಕೆಲಸಕ್ಕೆ ಬೇಕಾದ+ ಎರಡು ಬಂಡಿಗಳನ್ನ ನಾಲ್ಕು ಹೋರಿಗಳನ್ನ ಕೊಟ್ಟ. 8 ಮೆರಾರೀಯರಿಗೆ ಅವ್ರ ಕೆಲಸಕ್ಕೆ ಬೇಕಾದ ನಾಲ್ಕು ಬಂಡಿಗಳನ್ನ ಎಂಟು ಹೋರಿಗಳನ್ನ ಕೊಟ್ಟ. ಇದನ್ನೆಲ್ಲ ಪುರೋಹಿತನಾದ ಆರೋನನ ಮಗ ಈತಾಮಾರ ಹೇಳಿದ ಹಾಗೆ ಮಾಡಿದ್ರು.+ 9 ಆದ್ರೆ ಮೋಶೆ ಕೆಹಾತ್ಯರಿಗೆ ಏನೂ ಕೊಡಲಿಲ್ಲ. ಯಾಕಂದ್ರೆ ಅವರು ಆರಾಧನಾ ಸ್ಥಳದಲ್ಲಿ+ ಬಳಸೋ ಪವಿತ್ರ ವಸ್ತುಗಳನ್ನ ತಮ್ಮ ಹೆಗಲ ಮೇಲೆ ಹೊತ್ಕೊಂಡು ಹೋಗ್ತಿದ್ರು.+

10 ಯಜ್ಞವೇದಿಯನ್ನ ಅಭಿಷೇಕಿಸಿದ ದಿನ ಅದ್ರ ಉದ್ಘಾಟನೆ* ಮಾಡಿದ್ರು.+ ಆಗ ಇಸ್ರಾಯೇಲ್ಯರ ಪ್ರಧಾನರು ತಮ್ಮ ತಮ್ಮ ಅರ್ಪಣೆಗಳನ್ನ ಯಜ್ಞವೇದಿ ಮುಂದೆ ತಂದಾಗ 11 ಯೆಹೋವ ಮೋಶೆಗೆ “ಯಜ್ಞವೇದಿಯ ಉದ್ಘಾಟನೆಗಾಗಿ ಪ್ರತಿದಿನ ಒಬ್ಬೊಬ್ಬ ಪ್ರಧಾನ ತನ್ನ ಅರ್ಪಣೆಯನ್ನ ತಂದು ಕೊಡಬೇಕು” ಅಂದನು.

12 ಮೊದಲನೇ ದಿನ ಅರ್ಪಣೆ ತಂದು ಕೊಟ್ಟವನು ಯೆಹೂದ ಕುಲದ ಅಮ್ಮೀನಾದಾಬನ ಮಗ ನಹಶೋನ.+ 13 ಅವನು ಕೊಟ್ಟ ಅರ್ಪಣೆ ಯಾವುದಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ*+ 130 ಶೆಕೆಲ್‌* ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್‌ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 14 10 ಶೆಕೆಲ್‌ ತೂಕದ ಒಂದು ಚಿನ್ನದ ಲೋಟ,* ಅದ್ರ ತುಂಬ ಧೂಪ, 15 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 16 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 17 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಅಮ್ಮೀನಾದಾಬನ ಮಗ ನಹಶೋನ+ ಕೊಟ್ಟ ಅರ್ಪಣೆ.

18 ಎರಡನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಇಸ್ಸಾಕಾರ್‌ ಕುಲದ ಪ್ರಧಾನ ನೆತನೇಲ್‌.+ ಇವನು ಚೂವಾರನ ಮಗ. 19 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್‌ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್‌ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 20 10 ಶೆಕೆಲ್‌ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 21 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 22 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 23 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಚೂವಾರನ ಮಗ ನೆತನೇಲ ಕೊಟ್ಟ ಅರ್ಪಣೆ.

24 ಮೂರನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಜೆಬುಲೂನ್‌ ಕುಲದ ಪ್ರಧಾನ ಎಲೀಯಾಬ್‌.+ ಇವನು ಹೇಲೋನನ ಮಗ. 25 ಇವನು ಕೊಟ್ಟ ಅರ್ಪಣೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್‌ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್‌ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 26 10 ಶೆಕೆಲ್‌ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 27 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 28 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 29 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಹೇಲೋನನ ಮಗ ಎಲೀಯಾಬ+ ಕೊಟ್ಟ ಅರ್ಪಣೆ.

30 ನಾಲ್ಕನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ರೂಬೇನ್‌ ಕುಲದ ಪ್ರಧಾನ ಎಲೀಚೂರ್‌.+ ಇವನು ಶೆದೇಯೂರನ ಮಗ. 31 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್‌ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್‌ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 32 10 ಶೆಕೆಲ್‌ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 33 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 34 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 35 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಶೆದೇಯೂರನ ಮಗ ಎಲೀಚೂರ+ ಕೊಟ್ಟ ಅರ್ಪಣೆ.

36 ಐದನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಸಿಮೆಯೋನ್‌ ಕುಲದ ಪ್ರಧಾನ ಶೆಲುಮೀಯೇಲ್‌.+ ಇವನು ಚೂರೀಷದೈಯ ಮಗ. 37 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್‌ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್‌ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 38 10 ಶೆಕೆಲ್‌ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 39 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 40 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 41 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಚೂರೀಷದೈಯ ಮಗ ಶೆಲುಮೀಯೇಲ+ ಕೊಟ್ಟ ಅರ್ಪಣೆ.

42 ಆರನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಗಾದ್‌ ಕುಲದ ಪ್ರಧಾನ ಎಲ್ಯಾಸಾಫ್‌.+ ಇವನು ದೆಗೂವೇಲನ ಮಗ. 43 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್‌ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್‌ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 44 10 ಶೆಕೆಲ್‌ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 45 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 46 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 47 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ದೆಗೂವೇಲನ ಮಗ ಎಲ್ಯಾಸಾಫ+ ಕೊಟ್ಟ ಅರ್ಪಣೆ.

48 ಏಳನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಎಫ್ರಾಯೀಮ್‌ ಕುಲದ ಪ್ರಧಾನ ಎಲೀಷಾಮ.+ ಇವನು ಅಮ್ಮೀಹೂದನ ಮಗ. 49 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್‌ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್‌ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 50 10 ಶೆಕೆಲ್‌ ತೂಕದ ಒಂದು ಚಿನ್ನದ ಲೋಟ, ಅದರ ತುಂಬ ಧೂಪ, 51 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 52 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 53 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಅಮ್ಮೀಹೂದನ ಮಗ ಎಲೀಷಾಮ+ ಕೊಟ್ಟ ಅರ್ಪಣೆ.

54 ಎಂಟನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಮನಸ್ಸೆ ಕುಲದ ಪ್ರಧಾನ ಗಮ್ಲೀಯೇಲ.+ ಇವನು ಪೆದಾಚೂರನ ಮಗ. 55 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್‌ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್‌ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 56 10 ಶೆಕೆಲ್‌ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 57 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 58 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 59 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಪೆದಾಚೂರನ ಮಗ ಗಮ್ಲೀಯೇಲ+ ಕೊಟ್ಟ ಅರ್ಪಣೆ.

60 ಒಂಬತ್ತನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಬೆನ್ಯಾಮೀನ್‌ ಕುಲದ ಪ್ರಧಾನ+ ಅಬೀದಾನ್‌.+ ಇವನು ಗಿದ್ಯೋನಿಯ ಮಗ. 61 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್‌ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್‌ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 62 10 ಶೆಕೆಲ್‌ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 63 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 64 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 65 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಗಿದ್ಯೋನಿಯ ಮಗ ಅಬೀದಾನ+ ಕೊಟ್ಟ ಅರ್ಪಣೆ.

66 ಹತ್ತನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ದಾನ್‌ ಕುಲದ ಪ್ರಧಾನ ಅಹೀಗೆಜೆರ್‌.+ ಇವನು ಅಮ್ಮೀಷದೈಯ ಮಗ. 67 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್‌ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್‌ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 68 10 ಶೆಕೆಲ್‌ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 69 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 70 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 71 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಅಮ್ಮೀಷದೈಯ ಮಗ ಅಹೀಗೆಜೆರ+ ಕೊಟ್ಟ ಅರ್ಪಣೆ.

72 ಹನ್ನೊಂದನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಅಶೇರ್‌ ಕುಲದ ಪ್ರಧಾನ ಪಗೀಯೇಲ್‌.+ ಇವನು ಓಕ್ರಾನನ ಮಗ. 73 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್‌ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್‌ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 74 10 ಶೆಕೆಲ್‌ ತೂಕದ ಒಂದು ಚಿನ್ನದ ಲೋಟ, ಅದರ ತುಂಬ ಧೂಪ, 75 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 76 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 77 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಓಕ್ರಾನನ ಮಗ ಪಗೀಯೇಲ+ ಕೊಟ್ಟ ಅರ್ಪಣೆ.

78 ಹನ್ನೆರಡನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ನಫ್ತಾಲಿ ಕುಲದ ಪ್ರಧಾನ ಅಹೀರ.+ ಇವನು ಏನಾನನ ಮಗ. 79 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್‌ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್‌ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 80 10 ಶೆಕೆಲ್‌ ತೂಕದ ಒಂದು ಚಿನ್ನದ ಲೋಟ, ಅದರ ತುಂಬ ಧೂಪ, 81 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 82 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 83 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಏನಾನನ ಮಗ ಅಹೀರ+ ಕೊಟ್ಟ ಅರ್ಪಣೆ.

84 ಯಜ್ಞವೇದಿಯನ್ನ ಅಭಿಷೇಕಿಸಿ ಉದ್ಘಾಟನೆ ಮಾಡಿದ ಸಮಯದಲ್ಲಿ ಇಸ್ರಾಯೇಲ್ಯರ ಪ್ರಧಾನರು ಕೊಟ್ಟ ಒಟ್ಟು ಅರ್ಪಣೆ:+ 12 ಬೆಳ್ಳಿ ಪಾತ್ರೆ, 12 ಬೆಳ್ಳಿ ಬೋಗುಣಿ, 12 ಚಿನ್ನದ ಲೋಟ.+ 85 ಪ್ರತಿಯೊಂದು ಬೆಳ್ಳಿ ಪಾತ್ರೆ ತೂಕ 130 ಶೆಕೆಲ್‌, ಪ್ರತಿಯೊಂದು ಬೋಗುಣಿಯ ತೂಕ 70 ಶೆಕೆಲ್‌. ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ ಎಲ್ಲ ಬೆಳ್ಳಿ ಪಾತ್ರೆಗಳ ಒಟ್ಟು ತೂಕ 2,400 ಶೆಕೆಲ್‌. 86 ಧೂಪ ತುಂಬಿಸಿ ಕೊಟ್ಟ ಪ್ರತಿಯೊಂದು ಚಿನ್ನದ ಲೋಟದ ತೂಕ 10 ಶೆಕೆಲ್‌. ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ ಆ 12 ಚಿನ್ನದ ಲೋಟಗಳ ಒಟ್ಟು ತೂಕ 120 ಶೆಕೆಲ್‌. 87 ಸರ್ವಾಂಗಹೋಮ ಬಲಿಗಾಗಿ 12 ಹೋರಿ, 12 ಟಗರು, ಒಂದು ವರ್ಷದ 12 ಗಂಡು ಕುರಿಮರಿ ತಂದ್ರು. ಅವುಗಳ ಜೊತೆ ಧಾನ್ಯ ಅರ್ಪಣೆಗಳನ್ನ ತಂದ್ರು. ಪಾಪಪರಿಹಾರಕ ಬಲಿಗಾಗಿ 12 ಆಡುಮರಿ ತಂದ್ರು. 88 ಸಮಾಧಾನ ಬಲಿಗಾಗಿ 24 ಹೋರಿ, 60 ಟಗರು, 60 ಹೋತ, ಒಂದು ವರ್ಷದ 60 ಗಂಡು ಕುರಿಮರಿ ತಂದ್ರು. ಇದು ಯಜ್ಞವೇದಿಯನ್ನ ಅಭಿಷೇಕಿಸಿದ ಮೇಲೆ+ ಅದ್ರ ಉದ್ಘಾಟನೆ ಸಮಯದಲ್ಲಿ ಕೊಟ್ಟ ಅರ್ಪಣೆ.+

89 ಮೋಶೆ ದೇವರ ಜೊತೆ ಮಾತಾಡೋಕೆ+ ದೇವದರ್ಶನ ಡೇರೆ ಒಳಗೆ ಹೋದಾಗೆಲ್ಲ ಸಾಕ್ಷಿ ಮಂಜೂಷದ ಮುಚ್ಚಳದ+ ಮೇಲಿರೋ ಇಬ್ರು ಕೆರೂಬಿಯರ ಮಧ್ಯದಿಂದ+ ದೇವರ ಧ್ವನಿ ಅವನಿಗೆ ಕೇಳಿಸ್ತಿತ್ತು. ಅಲ್ಲಿಂದ ದೇವರು ಅವನ ಜೊತೆ ಮಾತಾಡ್ತಾ ಇದ್ದನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ