ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಎಸ್ತೇರ್‌ 4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಎಸ್ತೇರ್‌ ಮುಖ್ಯಾಂಶಗಳು

      • ಮೊರ್ದೆಕೈ ಗೋಳಾಡಿದ (1-5)

      • ಎಸ್ತೇರ್‌ ಮಧ್ಯ ಪ್ರವೇಶಿಸಬೇಕು ಅಂತ ಮೊರ್ದೆಕೈ ಕೇಳ್ಕೊಂಡ (6-17)

ಎಸ್ತೇರ್‌ 4:1

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 2:5
  • +ಎಸ್ತೇ 3:8-11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 152-153

ಎಸ್ತೇರ್‌ 4:3

ಪಾದಟಿಪ್ಪಣಿ

  • *

    ಅಥವಾ “ಕೈಕೆಳಗಿದ್ದ ಜಿಲ್ಲೆಗಳಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 1:1
  • +2ಪೂರ್ವ 20:3; ಎಜ್ರ 8:21
  • +ದಾನಿ 9:3

ಎಸ್ತೇರ್‌ 4:6

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಎಸ್ತೇರ್‌ 4:7

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 3:8, 13
  • +ಎಸ್ತೇ 3:9

ಎಸ್ತೇರ್‌ 4:8

ಪಾದಟಿಪ್ಪಣಿ

  • *

    ಅಥವಾ “ಸೂಸಾ.”

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 3:14, 15
  • +ಎಸ್ತೇ 2:20

ಎಸ್ತೇರ್‌ 4:10

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 2:5, 7

ಎಸ್ತೇರ್‌ 4:11

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 5:1
  • +ಎಸ್ತೇ 5:2; 8:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 153-154

ಎಸ್ತೇರ್‌ 4:14

ಮಾರ್ಜಿನಲ್ ರೆಫರೆನ್ಸ್

  • +1ಸಮು 12:22; ಯೆಶಾ 54:17
  • +ಎಸ್ತೇ 2:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 154

ಎಸ್ತೇರ್‌ 4:16

ಪಾದಟಿಪ್ಪಣಿ

  • *

    ಅಥವಾ “ಸೂಸಾ.”

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 5:1
  • +2ಪೂರ್ವ 20:3; ಎಜ್ರ 8:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 9/2023, ಪು. 5

    ಕಾವಲಿನಬುರುಜು,

    3/1/2006, ಪು. 10

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಎಸ್ತೇ. 4:1ಎಸ್ತೇ 2:5
ಎಸ್ತೇ. 4:1ಎಸ್ತೇ 3:8-11
ಎಸ್ತೇ. 4:3ಎಸ್ತೇ 1:1
ಎಸ್ತೇ. 4:32ಪೂರ್ವ 20:3; ಎಜ್ರ 8:21
ಎಸ್ತೇ. 4:3ದಾನಿ 9:3
ಎಸ್ತೇ. 4:7ಎಸ್ತೇ 3:8, 13
ಎಸ್ತೇ. 4:7ಎಸ್ತೇ 3:9
ಎಸ್ತೇ. 4:8ಎಸ್ತೇ 3:14, 15
ಎಸ್ತೇ. 4:8ಎಸ್ತೇ 2:20
ಎಸ್ತೇ. 4:10ಎಸ್ತೇ 2:5, 7
ಎಸ್ತೇ. 4:11ಎಸ್ತೇ 5:1
ಎಸ್ತೇ. 4:11ಎಸ್ತೇ 5:2; 8:4
ಎಸ್ತೇ. 4:141ಸಮು 12:22; ಯೆಶಾ 54:17
ಎಸ್ತೇ. 4:14ಎಸ್ತೇ 2:17
ಎಸ್ತೇ. 4:16ಎಸ್ತೇ 5:1
ಎಸ್ತೇ. 4:162ಪೂರ್ವ 20:3; ಎಜ್ರ 8:21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಎಸ್ತೇರ್‌ 4:1-17

ಎಸ್ತೇರ್‌

4 ನಡೆದ ವಿಷ್ಯಗಳ ಬಗ್ಗೆ ಮೊರ್ದೆಕೈಗೆ+ ಗೊತ್ತಾದಾಗ+ ದುಃಖದಿಂದ ತನ್ನ ಬಟ್ಟೆಗಳನ್ನ ಹರ್ಕೊಂಡು ಗೋಣಿ ಸುತ್ಕೊಂಡ. ತಲೆ ಮೇಲೆ ಬೂದಿ ಹಾಕೊಂಡು ಜೋರಾಗಿ ಅಳ್ತಾ ಪಟ್ಟಣದ ಮಧ್ಯಭಾಗಕ್ಕೆ ಹೋದ. 2 ಹಾಗೆ ಹೋದವನು ಅರಮನೆಯ ಹೆಬ್ಬಾಗಿಲ ಹತ್ರ ಹೋಗಿ ಅಲ್ಲೇ ನಿಂತ್ಕೊಂಡ. ಯಾಕಂದ್ರೆ ಗೋಣಿ ಸುತ್ಕೊಂಡು ಯಾರೂ ಒಳಗೆ ಹೋಗಬಾರದಿತ್ತು. 3 ರಾಜನ ಆಜ್ಞೆಪ್ರಕಟಿಸಿದ ಪ್ರಾಂತ್ಯಗಳಲ್ಲಿ*+ ಇದ್ದ ಎಲ್ಲಾ ಯೆಹೂದ್ಯರು ದುಃಖದಲ್ಲಿ ಮುಳುಗಿಹೋಗಿದ್ರು. ಉಪವಾಸ ಮಾಡ್ತಾ,+ ಅಳ್ತಾ, ಗೋಳಾಡ್ತಾ ಇದ್ರು. ತುಂಬ ಜನ ಗೋಣಿ ಸುತ್ಕೊಂಡು ಬೂದಿಯಲ್ಲಿ+ ಕೂತಿದ್ರು. 4 ಈ ವಿಷ್ಯಾನ ಎಸ್ತೇರಳ ಕಂಚುಕಿಯರು, ಸೇವಕಿಯರು ಅವಳಿಗೆ ಹೇಳಿದ್ರು. ಅವಳಿಗೂ ತುಂಬ ಬೇಜಾರಾಯ್ತು. ಗೋಣಿ ತೆಗೆದು ಬೇರೆ ಬಟ್ಟೆಗಳನ್ನ ಹಾಕೊಬೇಕು ಅಂತ ಅವಳು ಮೊರ್ದೆಕೈಗೆ ಬಟ್ಟೆಗಳನ್ನ ಕಳಿಸ್ಕೊಟ್ಟಳು. ಅವನು ಅದನ್ನ ಹಾಕೊಳ್ಳಲಿಲ್ಲ. 5 ಆಗ ಎಸ್ತೇರ್‌ ರಾಜನ ಕಂಚುಕಿಯರಲ್ಲಿ ಒಬ್ಬನಾದ ಹತಾಕನನ್ನ ಕರೆದಳು. ಎಸ್ತೇರಳ ಸೇವೆ ಮಾಡೋಕೆ ಹತಾಕನನ್ನ ರಾಜನೇ ನೇಮಿಸಿದ್ದ. ನಿಜವಾಗಿ ಏನು ನಡಿತಿದೆ, ಮೊರ್ದೆಕೈ ಯಾಕೆ ಗೋಣಿ ಸುತ್ಕೊಂಡಿದ್ದಾನೆ ಅಂತ ಕೇಳ್ಕೊಂಡು ಬರೋಕೆ ಎಸ್ತೇರ್‌ ಅವನನ್ನ ಕಳಿಸಿದಳು.

6 ಹತಾಕ ಮೊರ್ದೆಕೈಯನ್ನ ಭೇಟಿ ಆಗೋಕೆ ಅರಮನೆಯ ಹೆಬ್ಬಾಗಿಲ ಮುಂದೆ ಇದ್ದ ಪಟ್ಟಣದ ಮುಖ್ಯಸ್ಥಳಕ್ಕೆ* ಹೋದ. 7 ಆಗ ಮೊರ್ದೆಕೈ ತನಗಾದ ಎಲ್ಲ ವಿಷ್ಯವನ್ನ ಹತಾಕನಿಗೆ ಹೇಳಿದ. ಅಷ್ಟೇ ಅಲ್ಲ ಯೆಹೂದ್ಯರನ್ನ ಸರ್ವನಾಶ ಮಾಡೋಕೆ+ ರಾಜನ ಖಜಾನೆಗೆ ಹಾಮಾನ ಎಷ್ಟು ದುಡ್ಡು ಕೊಡ್ತೀನಿ+ ಅಂತ ಮಾತು ಕೊಟ್ನೋ ಅದನ್ನೂ ಹೇಳಿದ. 8 ಅವ್ರ ನಾಶಕ್ಕಾಗಿ ಶೂಷನ್‌*+ ಪಟ್ಟಣದಲ್ಲಿ ಜಾರಿಯಾದ ಆಜ್ಞೆಯ ಒಂದು ಪ್ರತಿಯನ್ನೂ ಅವನಿಗೆ ಕೊಟ್ಟ. ಅದನ್ನ ಎಸ್ತೇರ್‌ಗೆ ತೋರಿಸಿ ಅದ್ರ ಬಗ್ಗೆ ವಿವರಿಸೋಕೆ ಹೇಳಿದ. ಅವಳು ನೇರವಾಗಿ ರಾಜನ ಹತ್ರ ಹೋಗಿ ಅವನ ದಯೆಗಾಗಿ ಬೇಡೋಕೆ, ತನ್ನ ಜನ್ರ ಪರವಾಗಿ ಬೇಡೋಕೆ ಹೇಳಿದ.+

9 ಹತಾಕ ವಾಪಸ್‌ ಬಂದು ಮೊರ್ದೆಕೈ ಹೇಳಿದ್ದನ್ನ ಎಸ್ತೇರ್‌ಗೆ ಹೇಳಿದ. 10 ಆಗ ಎಸ್ತೇರ್‌ ಮೊರ್ದೆಕೈ+ ಹತ್ರ ಹೀಗೆ ಹೇಳೋಕೆ ಹತಾಕನಿಗೆ ಆಜ್ಞೆ ಕೊಟ್ಟಳು: 11 “ಪುರುಷ ಆಗ್ಲಿ ಸ್ತ್ರೀ ಆಗ್ಲಿ ರಾಜ ಕರೆಯದೆ ಅರಮನೆ ಒಳಗಿನ ಅಂಗಳಕ್ಕೆ+ ಹೋದ್ರೆ ಏನಾಗುತ್ತೆ ಅಂತ ರಾಜನ ಎಲ್ಲ ಸೇವಕರಿಗೂ ರಾಜನ ಪ್ರಾಂತ್ಯದಲ್ಲಿರೋ ಜನ್ರಿಗೂ ಗೊತ್ತು. ಆ ಸಮಯದಲ್ಲಿ ಎಲ್ರಿಗೂ ಒಂದೇ ನಿಯಮ. ಅದೇನಂದ್ರೆ: ಹಾಗೆ ಹೋದ ವ್ಯಕ್ತಿಗೆ ಮರಣಶಿಕ್ಷೆ ಆಗುತ್ತೆ. ರಾಜ ತನ್ನ ಸುವರ್ಣ ದಂಡವನ್ನ ಆ ವ್ಯಕ್ತಿ ಕಡೆ ಚಾಚಿದ್ರೆ+ ಮಾತ್ರ ಆ ವ್ಯಕ್ತಿಯನ್ನ ಸಾಯಿಸದೆ ಬಿಟ್ಟುಬಿಡ್ತಾರೆ. ಕಳೆದ 30 ದಿನದಿಂದ ರಾಜನ ಹತ್ರ ಹೋಗೋಕೆ ನನಗೆ ಆಮಂತ್ರಣ ಸಿಕ್ಕಿಲ್ಲ.”

12 ಎಸ್ತೇರ್‌ ಹೇಳಿದ್ದನ್ನ ಮೊರ್ದೆಕೈಗೆ ತಿಳಿಸಿದಾಗ 13 ಅವನು ಎಸ್ತೇರ್‌ಗೆ “ನೀನು ಅರಮನೆಯಲ್ಲಿ ಇರೋದ್ರಿಂದ ಬೇರೆಲ್ಲ ಯೆಹೂದ್ಯರಿಗಿಂತ ಸುರಕ್ಷಿತವಾಗಿ ಇದ್ದೀಯ ಅಂತ ನೆನಸಬೇಡ. 14 ನೀನು ಈಗ ಸುಮ್ಮನಿದ್ರೂ ಯೆಹೂದ್ಯರಿಗೆ ಬೇರೆ ಹೇಗಾದ್ರೂ ಸಹಾಯ, ಬಿಡುಗಡೆ ಸಿಕ್ಕೇ ಸಿಗುತ್ತೆ.+ ಆದ್ರೆ ನೀನು ಮತ್ತು ನಿನ್ನ ತಂದೆ ಮನೆತನದವರು ನಾಶವಾಗ್ತೀರ. ಯಾರಿಗೆ ಗೊತ್ತು, ನೀನು ಇಂಥ ಒಂದು ಸಮಯಕ್ಕಾಗೇ ರಾಣಿಯಾಗಿದ್ಯೋ ಏನೋ?”+ ಅಂದ.

15 ಆಗ ಎಸ್ತೇರ್‌ ಮೊರ್ದೆಕೈಗೆ 16 “ಹೋಗಿ ಶೂಷನ್‌* ಪಟ್ಟಣದಲ್ಲಿರೋ ಎಲ್ಲ ಯೆಹೂದ್ಯರನ್ನ ಒಟ್ಟುಸೇರಿಸು. ನೀವೆಲ್ಲ ಸೇರಿ ನನಗಾಗಿ ಮೂರು ದಿನ+ ಹಗಲುರಾತ್ರಿ ಉಪವಾಸ+ ಮಾಡಿ. ನಾನು ಮತ್ತು ನನ್ನ ಸೇವಕಿಯರೂ ಉಪವಾಸ ಮಾಡ್ತೀವಿ. ನಾನು ಸತ್ರೂ ಪರ್ವಾಗಿಲ್ಲ, ನಿಯಮಕ್ಕೆ ವಿರುದ್ಧವಾಗಿ ರಾಜನ ಹತ್ರ ಹೋಗ್ತೀನಿ” ಅಂತ ಸಂದೇಶ ಕಳಿಸಿದಳು. 17 ಆಗ ಮೊರ್ದೆಕೈ ಎಸ್ತೇರ್‌ ಹೇಳಿದ ಹಾಗೇ ಮಾಡಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ