ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 26
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ನಿಯತ್ತಾಗಿ ಇರೋದು

        • “ಯೆಹೋವನೇ, ನನ್ನನ್ನ ಪರಿಶೋಧಿಸು” (2)

        • ಕೆಟ್ಟ ಸಹವಾಸ ಬಿಟ್ಟುಬಿಡೋದು (4, 5)

        • ‘ದೇವರ ಯಜ್ಞವೇದಿ ಸುತ್ತ ತಿರುಗ್ತೀನಿ’ (6)

ಕೀರ್ತನೆ 26:1

ಪಾದಟಿಪ್ಪಣಿ

  • *

    ಅಥವಾ “ಸಮಗ್ರತೆಯಿಂದ, ನಿರ್ದೋಷಿಯಾಗಿ.”

ಮಾರ್ಜಿನಲ್ ರೆಫರೆನ್ಸ್

  • +2ಅರ 20:3
  • +ಕೀರ್ತ 21:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2004, ಪು. 13-14

    8/15/2000, ಪು. 27

ಕೀರ್ತನೆ 26:2

ಪಾದಟಿಪ್ಪಣಿ

  • *

    ಅಕ್ಷ. “ನನ್ನ ಮೂತ್ರಪಿಂಡಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 17:3; 66:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2005, ಪು. 18-19

    12/1/2004, ಪು. 14

ಕೀರ್ತನೆ 26:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 43:3; 86:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2004, ಪು. 15

ಕೀರ್ತನೆ 26:4

ಪಾದಟಿಪ್ಪಣಿ

  • *

    ಅಕ್ಷ. “ಕೂತುಕೊಳ್ಳಲ್ಲ.”

  • *

    ಅಥವಾ “ಕಪಟಿಗಳ ಜೊತೆ ಸೇರಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 15:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2012, ಪು. 15

    5/15/2006, ಪು. 20

    12/1/2004, ಪು. 15-16

    9/1/2004, ಪು. 16

ಕೀರ್ತನೆ 26:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 139:21
  • +ಕೀರ್ತ 1:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2004, ಪು. 15-16

ಕೀರ್ತನೆ 26:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2006, ಪು. 19

    12/1/2004, ಪು. 16

    5/1/2000, ಪು. 23

    1/15/1996, ಪು. 32

ಕೀರ್ತನೆ 26:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 50:23; 95:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2004, ಪು. 16

ಕೀರ್ತನೆ 26:8

ಮಾರ್ಜಿನಲ್ ರೆಫರೆನ್ಸ್

  • +1ಸಮು 3:3; 1ಪೂರ್ವ 16:1; ಕೀರ್ತ 27:4
  • +ಕೀರ್ತ 63:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2004, ಪು. 16-17

ಕೀರ್ತನೆ 26:9

ಪಾದಟಿಪ್ಪಣಿ

  • *

    ಅಥವಾ “ರಕ್ತ ಸುರಿಸೋರ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 25:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2004, ಪು. 17

ಕೀರ್ತನೆ 26:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2004, ಪು. 17

ಕೀರ್ತನೆ 26:11

ಪಾದಟಿಪ್ಪಣಿ

  • *

    ಅಕ್ಷ. “ಬಿಡಿಸು.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2006, ಪು. 20

    12/1/2004, ಪು. 17-18

ಕೀರ್ತನೆ 26:12

ಪಾದಟಿಪ್ಪಣಿ

  • *

    ಅಕ್ಷ. “ಸಮ್ಮೇಳನಗಳಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 2:9; ಜ್ಞಾನೋ 10:9
  • +ಕೀರ್ತ 111:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 10

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 26:12ಅರ 20:3
ಕೀರ್ತ. 26:1ಕೀರ್ತ 21:7
ಕೀರ್ತ. 26:2ಕೀರ್ತ 17:3; 66:10
ಕೀರ್ತ. 26:3ಕೀರ್ತ 43:3; 86:11
ಕೀರ್ತ. 26:4ಯೆರೆ 15:17
ಕೀರ್ತ. 26:5ಕೀರ್ತ 139:21
ಕೀರ್ತ. 26:5ಕೀರ್ತ 1:1
ಕೀರ್ತ. 26:7ಕೀರ್ತ 50:23; 95:2
ಕೀರ್ತ. 26:81ಸಮು 3:3; 1ಪೂರ್ವ 16:1; ಕೀರ್ತ 27:4
ಕೀರ್ತ. 26:8ಕೀರ್ತ 63:2
ಕೀರ್ತ. 26:91ಸಮು 25:29
ಕೀರ್ತ. 26:121ಸಮು 2:9; ಜ್ಞಾನೋ 10:9
ಕೀರ್ತ. 26:12ಕೀರ್ತ 111:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 26:1-12

ಕೀರ್ತನೆ

ದಾವೀದನ ಕೀರ್ತನೆ

26 ಯೆಹೋವನೇ, ನನಗೆ ನ್ಯಾಯ ಕೊಡಿಸು. ಯಾಕಂದ್ರೆ ನಾನು ನಿಯತ್ತಿಂದ* ನಡ್ಕೊಂಡಿದ್ದೀನಿ.+

ನಾನು ಯೆಹೋವನ ಮೇಲೆ ಇಟ್ಟಿರೋ ಭರವಸೆ ಚಂಚಲ ಅಲ್ಲ.+

 2 ಯೆಹೋವನೇ, ನನ್ನನ್ನ ಪರಿಶೋಧಿಸು, ಪರೀಕ್ಷಿಸು.

ನನ್ನ ಮನದಾಳದ ಯೋಚನೆಗಳನ್ನ* ಮತ್ತು ನನ್ನ ಹೃದಯವನ್ನ ಶುದ್ಧಮಾಡು.+

 3 ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ಯಾವಾಗ್ಲೂ ನನ್ನ ಮುಂದಿದೆ,

ನಾನು ನಿನ್ನ ಸತ್ಯದಲ್ಲೇ ನಡಿತಿದ್ದೀನಿ.+

 4 ಮೋಸಗಾರರ ಸಹವಾಸ ಮಾಡಲ್ಲ,*+

ತಮ್ಮ ನಿಜ ಸ್ವರೂಪವನ್ನ ಮುಚ್ಚಿಡೋರಿಂದ ನಾನು ದೂರ ಇರ್ತಿನಿ.*

 5 ಕೆಟ್ಟವರ ಸಂಘ ನನಗೆ ಅಸಹ್ಯ,+

ಕೆಡುಕರ ಸಹವಾಸ ನನಗೆ ಬೇಕಾಗಿಲ್ಲ.+

 6 ಯೆಹೋವನೇ, ನಾನು ನನ್ನ ಕೈಗಳನ್ನ ತೊಳ್ಕೊಂಡು ನಾನು ನಿರ್ದೋಷಿ ಅಂತ ಸಾಬೀತು ಮಾಡ್ತೀನಿ.

ನಿನ್ನ ಯಜ್ಞವೇದಿ ಸುತ್ತ ತಿರುಗ್ತೀನಿ.

 7 ನಿನಗೆ ಗಟ್ಟಿಯಾಗಿ ಧನ್ಯವಾದ ಹೇಳೋಕೆ,+

ನಿನ್ನ ಎಲ್ಲ ಅದ್ಭುತಗಳ ಬಗ್ಗೆ ಪ್ರಕಟಿಸೋಕೆ ನಾನು ಹಾಗೆ ಮಾಡ್ತೀನಿ.

 8 ಯೆಹೋವನೇ ನೀನು ವಾಸಿಸೋ ಆಲಯ ನನಗಿಷ್ಟ,+

ಆ ಜಾಗದಲ್ಲಿ ನಿನ್ನ ಮಹಿಮೆ ಇರುತ್ತೆ.+

 9 ಪಾಪಿಗಳ ಜೊತೆ ನನ್ನನ್ನೂ ಗುಡಿಸಿ ಬಿಡಬೇಡ,+

ದೌರ್ಜನ್ಯ ಮಾಡೋರ* ಪ್ರಾಣಗಳ ಜೊತೆ ನನ್ನ ಪ್ರಾಣವನ್ನೂ ತೆಗಿಬೇಡ.

10 ಅವ್ರ ಕೈಗಳು ನಾಚಿಕೆಗೆಟ್ಟ ಕೆಲಸಗಳನ್ನ ಮಾಡುತ್ತೆ,

ಅವ್ರ ಬಲಗೈ ಲಂಚದಿಂದ ತುಂಬಿತುಳುಕ್ತಿದೆ.

11 ಆದ್ರೆ ನಾನು ನಿಯತ್ತನ್ನ ಕಾಪಾಡ್ಕೊಂಡಿದ್ದೀನಿ,

ನನ್ನನ್ನ ರಕ್ಷಿಸು,* ನನಗೆ ಕೃಪೆ ತೋರಿಸು.

12 ನಾನು ಸುರಕ್ಷಿತವಾಗಿರೋ ಜಾಗದಲ್ಲಿ ನಿಂತಿದ್ದೀನಿ,+

ಮಹಾ ಸಭೆಯಲ್ಲಿ* ನಾನು ಯೆಹೋವನನ್ನ ಹೊಗಳ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ