ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದಾನಿಯೇಲ 9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ದಾನಿಯೇಲ ಮುಖ್ಯಾಂಶಗಳು

      • ದಾನಿಯೇಲನ ತಪ್ಪೊಪ್ಪಿಗೆಯ ಪ್ರಾರ್ಥನೆ (1-19)

        • 70 ವರ್ಷ ಹಾಳುಬೀಳುತ್ತೆ (2)

      • ಗಬ್ರಿಯೇಲ ದಾನಿಯೇಲನ ಹತ್ರ ಬಂದ (20-23)

      • 70 ವಾರಗಳ ಬಗ್ಗೆ ಭವಿಷ್ಯವಾಣಿ (24-27)

        • 69 ವಾರ ಆದ್ಮೇಲೆ ಮೆಸ್ಸೀಯನ ಆಗಮನ (25)

        • ಮೆಸ್ಸೀಯನನ್ನ ಕೊಲ್ತಾರೆ (26)

        • ಪಟ್ಟಣವನ್ನ, ಪವಿತ್ರಸ್ಥಳವನ್ನ ನಾಶಮಾಡ್ತಾರೆ (26)

ದಾನಿಯೇಲ 9:1

ಮಾರ್ಜಿನಲ್ ರೆಫರೆನ್ಸ್

  • +ದಾನಿ 6:28; 11:1
  • +ದಾನಿ 5:30, 31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 6/2017, ಪು. 1

    ದಾನಿಯೇಲನ ಪ್ರವಾದನೆ, ಪು. 181

ದಾನಿಯೇಲ 9:2

ಪಾದಟಿಪ್ಪಣಿ

  • *

    ಅದು, ಪವಿತ್ರ ಪುಸ್ತಕಗಳು.

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 1:1, 2; ಕೀರ್ತ 79:1; ಯೆಶಾ 64:10; ಪ್ರಲಾ 1:1
  • +2ಪೂರ್ವ 36:20, 21; ಯೆರೆ 25:11; 29:10; ಜೆಕ 1:12; 7:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2016, ಪು. 14

    ಕಾವಲಿನಬುರುಜು,

    6/1/2007, ಪು. 23

    ದಾನಿಯೇಲನ ಪ್ರವಾದನೆ, ಪು. 181, 309

ದಾನಿಯೇಲ 9:3

ಪಾದಟಿಪ್ಪಣಿ

  • *

    ಅಕ್ಷ. “ನನ್ನ ಮುಖ ತಿರುಗಿಸಿದೆ.”

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 8:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 182

ದಾನಿಯೇಲ 9:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:6; ಧರ್ಮೋ 5:9, 10; ನೆಹೆ 1:5

ದಾನಿಯೇಲ 9:5

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 9:6, 7; ನೆಹೆ 9:26, 33; ಕೀರ್ತ 106:6; ಪ್ರಲಾ 3:42

ದಾನಿಯೇಲ 9:6

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:15, 16; ಯೆರೆ 7:13

ದಾನಿಯೇಲ 9:7

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:33; ಧರ್ಮೋ 28:41; 2ಅರ 17:6; ಯೆಶಾ 11:11

ದಾನಿಯೇಲ 9:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:6, 7; ನೆಹೆ 9:17; ಕೀರ್ತ 86:5
  • +ನೆಹೆ 9:26

ದಾನಿಯೇಲ 9:10

ಪಾದಟಿಪ್ಪಣಿ

  • *

    ಅಕ್ಷ. “ನಮ್ಮ ಮುಂದಿಟ್ಟ.”

ಮಾರ್ಜಿನಲ್ ರೆಫರೆನ್ಸ್

  • +2ಅರ 17:13, 14

ದಾನಿಯೇಲ 9:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:15; 31:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 182-183

ದಾನಿಯೇಲ 9:12

ಮಾರ್ಜಿನಲ್ ರೆಫರೆನ್ಸ್

  • +ಪ್ರಲಾ 2:17
  • +ಯೆರೆ 39:8

ದಾನಿಯೇಲ 9:13

ಪಾದಟಿಪ್ಪಣಿ

  • *

    ಅಥವಾ “ನೀನು ಸತ್ಯವಂತ ಅಂತ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:16, 17; ಧರ್ಮೋ 28:15; ಪ್ರಲಾ 1:1
  • +ಯೆಶಾ 9:13; ಯೆರೆ 5:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 183

ದಾನಿಯೇಲ 9:14

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 183

ದಾನಿಯೇಲ 9:15

ಪಾದಟಿಪ್ಪಣಿ

  • *

    ಅಥವಾ “ಐಗುಪ್ತ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:1
  • +ವಿಮೋ 9:16; ನೆಹೆ 9:10; ಕೀರ್ತ 106:7, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 183-184

ದಾನಿಯೇಲ 9:16

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 89:14; ಯೆಶಾ 26:9
  • +ಯಾಜ 26:38, 39; 1ಅರ 9:7-9; ಕೀರ್ತ 79:1, 4; ಯೆರೆ 24:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 183-184

ದಾನಿಯೇಲ 9:17

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 64:10, 11; ಪ್ರಲಾ 5:18
  • +ಅರ 6:23, 25

ದಾನಿಯೇಲ 9:18

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 102:13; ಯೆಶಾ 54:7, 8; ಯೆರೆ 14:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 184-185

ದಾನಿಯೇಲ 9:19

ಮಾರ್ಜಿನಲ್ ರೆಫರೆನ್ಸ್

  • +1ಅರ 8:30
  • +ಕೀರ್ತ 79:8, 9; ಯೆಶಾ 63:18, 19; ಯೆರೆ 14:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2007, ಪು. 21

    ದಾನಿಯೇಲನ ಪ್ರವಾದನೆ, ಪು. 184-185

ದಾನಿಯೇಲ 9:20

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 87:1, 2; ಜೆಕ 8:3

ದಾನಿಯೇಲ 9:21

ಮಾರ್ಜಿನಲ್ ರೆಫರೆನ್ಸ್

  • +ದಾನಿ 8:1
  • +ದಾನಿ 8:16; ಲೂಕ 1:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2007, ಪು. 21

    ದಾನಿಯೇಲನ ಪ್ರವಾದನೆ, ಪು. 185-186

ದಾನಿಯೇಲ 9:23

ಪಾದಟಿಪ್ಪಣಿ

  • *

    ಅಥವಾ “ಅತಿಪ್ರಿಯ, ಗೌರವಕ್ಕೆ ಪಾತ್ರ.”

ಮಾರ್ಜಿನಲ್ ರೆಫರೆನ್ಸ್

  • +ದಾನಿ 10:11, 19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2007, ಪು. 21

    ದಾನಿಯೇಲನ ಪ್ರವಾದನೆ, ಪು. 7, 185-186

ದಾನಿಯೇಲ 9:24

ಪಾದಟಿಪ್ಪಣಿ

  • *

    ಅಕ್ಷ. “ಪ್ರವಾದಿ.”

  • *

    ಅಥವಾ “ಅತಿ ಪವಿತ್ರನನ್ನ.”

  • *

    ಅದು, ವರ್ಷಗಳ ವಾರಗಳು.

ಮಾರ್ಜಿನಲ್ ರೆಫರೆನ್ಸ್

  • +ನೆಹೆ 11:1; ಯೆಶಾ 52:1
  • +ಲೂಕ 1:76, 77; ಇಬ್ರಿ 9:26
  • +ರೋಮ 3:25; 1ಯೋಹಾ 2:1, 2; 4:10
  • +ಯೆಶಾ 53:11; ರೋಮ 1:16, 17
  • +2ಕೊರಿಂ 1:19, 20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2001, ಪು. 27

    7/1/1996, ಪು. 15

    7/15/1994, ಪು. 29-30

    4/1/1993, ಪು. 13-14

    ದಾನಿಯೇಲನ ಪ್ರವಾದನೆ, ಪು. 186-187, 192, 194-195

    ಜ್ಞಾನ, ಪು. 36

ದಾನಿಯೇಲ 9:25

ಪಾದಟಿಪ್ಪಣಿ

  • *

    ಅಥವಾ “ಅಭಿಷಿಕ್ತ.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 2:5, 11; 6:15
  • +ಯೆಶಾ 55:4; ಮತ್ತಾ 23:10; ಯೋಹಾ 1:45, 49
  • +ಕೀರ್ತ 2:2; ಯೋಹಾ 1:41
  • +ಲೂಕ 3:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಬೈಬಲ್‌ ಬೋಧಿಸುತ್ತದೆ, ಪು. 198-199

    ಕಾವಲಿನಬುರುಜು,

    3/15/2002, ಪು. 4-5

    9/15/1998, ಪು. 13-14

    4/1/1993, ಪು. 11-12

    ದಾನಿಯೇಲನ ಪ್ರವಾದನೆ, ಪು. 186-192

    ಜ್ಞಾನ, ಪು. 36

ದಾನಿಯೇಲ 9:26

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 53:8, 12; ಮತ್ತಾ 26:2; ಲೂಕ 24:26; 1ಕೊರಿಂ 15:3
  • +ಮಾರ್ಕ 9:12
  • +ಮತ್ತಾ 24:15; ಲೂಕ 19:43, 44; 21:20
  • +ಲೂಕ 21:22, 24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 192-194, 195-196

    ಕಾವಲಿನಬುರುಜು,

    4/1/1993, ಪು. 13-14

ದಾನಿಯೇಲ 9:27

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 9:11, 12; 10:8-10
  • +ಮಾರ್ಕ 13:14; ಲೂಕ 21:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 72

    ಕಾವಲಿನಬುರುಜು,

    9/1/2007, ಪು. 21

    5/15/2003, ಪು. 31

    5/1/1999, ಪು. 14-15

    2/1/1990, ಪು. 12, 32

    ದಾನಿಯೇಲನ ಪ್ರವಾದನೆ, ಪು. 192-196

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ದಾನಿ. 9:1ದಾನಿ 6:28; 11:1
ದಾನಿ. 9:1ದಾನಿ 5:30, 31
ದಾನಿ. 9:2ಎಜ್ರ 1:1, 2; ಕೀರ್ತ 79:1; ಯೆಶಾ 64:10; ಪ್ರಲಾ 1:1
ದಾನಿ. 9:22ಪೂರ್ವ 36:20, 21; ಯೆರೆ 25:11; 29:10; ಜೆಕ 1:12; 7:5
ದಾನಿ. 9:3ಎಜ್ರ 8:21
ದಾನಿ. 9:4ವಿಮೋ 34:6; ಧರ್ಮೋ 5:9, 10; ನೆಹೆ 1:5
ದಾನಿ. 9:5ಎಜ್ರ 9:6, 7; ನೆಹೆ 9:26, 33; ಕೀರ್ತ 106:6; ಪ್ರಲಾ 3:42
ದಾನಿ. 9:62ಪೂರ್ವ 36:15, 16; ಯೆರೆ 7:13
ದಾನಿ. 9:7ಯಾಜ 26:33; ಧರ್ಮೋ 28:41; 2ಅರ 17:6; ಯೆಶಾ 11:11
ದಾನಿ. 9:9ವಿಮೋ 34:6, 7; ನೆಹೆ 9:17; ಕೀರ್ತ 86:5
ದಾನಿ. 9:9ನೆಹೆ 9:26
ದಾನಿ. 9:102ಅರ 17:13, 14
ದಾನಿ. 9:11ಧರ್ಮೋ 28:15; 31:17
ದಾನಿ. 9:12ಪ್ರಲಾ 2:17
ದಾನಿ. 9:12ಯೆರೆ 39:8
ದಾನಿ. 9:13ಯಾಜ 26:16, 17; ಧರ್ಮೋ 28:15; ಪ್ರಲಾ 1:1
ದಾನಿ. 9:13ಯೆಶಾ 9:13; ಯೆರೆ 5:3
ದಾನಿ. 9:14ನೆಹೆ 9:33
ದಾನಿ. 9:15ವಿಮೋ 6:1
ದಾನಿ. 9:15ವಿಮೋ 9:16; ನೆಹೆ 9:10; ಕೀರ್ತ 106:7, 8
ದಾನಿ. 9:16ಕೀರ್ತ 89:14; ಯೆಶಾ 26:9
ದಾನಿ. 9:16ಯಾಜ 26:38, 39; 1ಅರ 9:7-9; ಕೀರ್ತ 79:1, 4; ಯೆರೆ 24:9
ದಾನಿ. 9:17ಯೆಶಾ 64:10, 11; ಪ್ರಲಾ 5:18
ದಾನಿ. 9:17ಅರ 6:23, 25
ದಾನಿ. 9:18ಕೀರ್ತ 102:13; ಯೆಶಾ 54:7, 8; ಯೆರೆ 14:7
ದಾನಿ. 9:191ಅರ 8:30
ದಾನಿ. 9:19ಕೀರ್ತ 79:8, 9; ಯೆಶಾ 63:18, 19; ಯೆರೆ 14:9
ದಾನಿ. 9:20ಕೀರ್ತ 87:1, 2; ಜೆಕ 8:3
ದಾನಿ. 9:21ದಾನಿ 8:1
ದಾನಿ. 9:21ದಾನಿ 8:16; ಲೂಕ 1:19
ದಾನಿ. 9:23ದಾನಿ 10:11, 19
ದಾನಿ. 9:24ನೆಹೆ 11:1; ಯೆಶಾ 52:1
ದಾನಿ. 9:24ಲೂಕ 1:76, 77; ಇಬ್ರಿ 9:26
ದಾನಿ. 9:24ರೋಮ 3:25; 1ಯೋಹಾ 2:1, 2; 4:10
ದಾನಿ. 9:24ಯೆಶಾ 53:11; ರೋಮ 1:16, 17
ದಾನಿ. 9:242ಕೊರಿಂ 1:19, 20
ದಾನಿ. 9:25ನೆಹೆ 2:5, 11; 6:15
ದಾನಿ. 9:25ಯೆಶಾ 55:4; ಮತ್ತಾ 23:10; ಯೋಹಾ 1:45, 49
ದಾನಿ. 9:25ಕೀರ್ತ 2:2; ಯೋಹಾ 1:41
ದಾನಿ. 9:25ಲೂಕ 3:1, 2
ದಾನಿ. 9:26ಯೆಶಾ 53:8, 12; ಮತ್ತಾ 26:2; ಲೂಕ 24:26; 1ಕೊರಿಂ 15:3
ದಾನಿ. 9:26ಮಾರ್ಕ 9:12
ದಾನಿ. 9:26ಮತ್ತಾ 24:15; ಲೂಕ 19:43, 44; 21:20
ದಾನಿ. 9:26ಲೂಕ 21:22, 24
ದಾನಿ. 9:27ಇಬ್ರಿ 9:11, 12; 10:8-10
ದಾನಿ. 9:27ಮಾರ್ಕ 13:14; ಲೂಕ 21:20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ದಾನಿಯೇಲ 9:1-27

ದಾನಿಯೇಲ

9 ಇದು ಮೇದ್ಯರ ವಂಶದವನಾದ ದಾರ್ಯಾವೆಷ+ ಆಳ್ತಿದ್ದ ಮೊದಲ್ನೇ ವರ್ಷ. ದಾರ್ಯಾವೆಷ ಅಹಷ್ವೇರೋಷನ ಮಗ. ಅವನನ್ನ ಕಸ್ದೀಯ ಸಾಮ್ರಾಜ್ಯದ ರಾಜನಾಗಿ ಮಾಡಿದ್ರು.+ 2 ಅವನ ಮೊದಲ್ನೇ ವರ್ಷದ ಆಳ್ವಿಕೆಯಲ್ಲಿ ದಾನಿಯೇಲನಾದ ನಾನು ಪುಸ್ತಕಗಳನ್ನ* ಓದಿದಾಗ ಯೆರೂಸಲೇಮ್‌ ಎಷ್ಟು ವರ್ಷ ಹಾಳು ಬೀಳುತ್ತೆ+ ಅಂತ ಗೊತ್ತಾಯ್ತು. ಯೆರೂಸಲೇಮ್‌ 70 ವರ್ಷ+ ಹಾಳು ಬಿದ್ದಿರುತ್ತೆ ಅಂತ ಪ್ರವಾದಿ ಯೆರೆಮೀಯನಿಗೆ ಯೆಹೋವ ಹೇಳಿದ್ದನು. 3 ಹಾಗಾಗಿ ನನಗೆ ಸಹಾಯ ಮಾಡು ಅಂತ ಸತ್ಯ ದೇವರಾದ ಯೆಹೋವನ ಕಡೆ ನೋಡ್ದೆ.* ಆತನನ್ನ ಬೇಡ್ಕೊಂಡೆ, ಉಪವಾಸ ಮಾಡ್ದೆ,+ ಗೋಣಿ ಸುತ್ಕೊಂಡು ಮೈಮೇಲೆ ಬೂದಿ ಎರಚ್ಕೊಂಡೆ. 4 ನಾನು ನನ್ನ ದೇವರಾದ ಯೆಹೋವನಿಗೆ ಪ್ರಾರ್ಥನೆ ಮಾಡ್ದೆ. ನಮ್ಮ ಪಾಪಗಳನ್ನ ಒಪ್ಕೊಳ್ತಾ ಹೀಗೆ ಹೇಳ್ದೆ:

“ಸತ್ಯ ದೇವರಾದ ಯೆಹೋವನೇ, ನೀನು ಮಹಾನ್‌ ದೇವರು. ಭಯವಿಸ್ಮಯ ಹುಟ್ಟಿಸೋ ದೇವರು. ನಿನ್ನನ್ನ ಪ್ರೀತಿಸೋರ ಜೊತೆ, ನಿನ್ನ ಆಜ್ಞೆಗಳನ್ನ ಪಾಲಿಸೋರ ಜೊತೆ ಮಾಡ್ಕೊಂಡಿರೋ ಒಪ್ಪಂದವನ್ನ ನೀನು ಮುರಿಯಲ್ಲ. ಅವ್ರಿಗೆ ಶಾಶ್ವತ ಪ್ರೀತಿ ತೋರಿಸ್ತೀಯ.+ 5 ನಾವು ಪಾಪ ಮಾಡಿದ್ವಿ, ತಪ್ಪು ಮಾಡಿದ್ವಿ. ಕೆಟ್ಟ ಕೆಲಸಗಳನ್ನ ಮಾಡಿ, ನಿನ್ನ ವಿರುದ್ಧ ದಂಗೆ ಎದ್ವಿ.+ ನಿನ್ನ ಆಜ್ಞೆಗಳನ್ನ, ನಿನ್ನ ನಿಯಮಗಳನ್ನ ಬಿಟ್ಟು ಅಡ್ಡದಾರಿ ಹಿಡಿದ್ವಿ. 6 ನಿನ್ನ ಸೇವಕರಾದ ಪ್ರವಾದಿಗಳು ನಿನ್ನ ಹೆಸ್ರಲ್ಲಿ ನಮ್ಮ ರಾಜರ ಜೊತೆ, ನಾಯಕರ ಜೊತೆ, ಪೂರ್ವಜರ ಜೊತೆ, ದೇಶದ ಎಲ್ಲ ಜನ್ರ ಜೊತೆ ಮಾತಾಡಿದ್ರು. ಆದ್ರೆ ನಾವು ಅವ್ರ ಮಾತು ಕೇಳಲಿಲ್ಲ.+ 7 ಯೆಹೋವನೇ, ನೀನು ಯಾವಾಗ್ಲೂ ಸರಿಯಾದದ್ದನ್ನೇ ಮಾಡ್ತೀಯ. ಆದ್ರೆ ಇವತ್ತಿನ ತನಕ ನಾವು ಅವಮಾನದಿಂದ ಮುಖ ಮುಚ್ಕೊಂಡೇ ಇದ್ದೀವಿ. ಯೆಹೂದದ ಗಂಡಸ್ರು, ಯೆರೂಸಲೇಮ್‌ ಜನ್ರು, ಹತ್ರದಲ್ಲಿರೋ ದೂರದಲ್ಲಿರೋ ಎಲ್ಲ ಇಸ್ರಾಯೇಲ್ಯರು ನಾಚಿಕೆಪಡೋ ತರ ಆಗಿದೆ. ಅವರು ನಿನಗೆ ನಂಬಿಕೆದ್ರೋಹ ಮಾಡಿದ್ದಿಕ್ಕೆ ನೀನು ಅವ್ರನ್ನ ಎಲ್ಲ ದೇಶಗಳಿಗೂ ಚದರಿಸಿಬಿಟ್ಟೆ.+

8 ಯೆಹೋವನೇ ನಾವು, ನಮ್ಮ ರಾಜರು, ನಾಯಕರು, ಪೂರ್ವಜರು ನಿನ್ನ ವಿರುದ್ಧ ಪಾಪ ಮಾಡಿದ್ರಿಂದ ನಾಚಿಕೆಯಿಂದ ಮುಖ ಮುಚ್ಕೊಳ್ಳೋ ಸ್ಥಿತಿ ಬಂದಿದೆ. 9 ನಮ್ಮ ದೇವರಾದ ಯೆಹೋವನೇ ನೀನು ತಪ್ಪುಗಳನ್ನ ಕ್ಷಮಿಸ್ತೀಯ,+ ಕರುಣೆ ತೋರಿಸ್ತೀಯ. ಆದ್ರೆ ನಾವು ನಿನ್ನ ವಿರುದ್ಧ ದಂಗೆ ಎದ್ವಿ.+ 10 ನಮ್ಮ ದೇವರಾದ ಯೆಹೋವನೇ, ನೀನು ಹೇಳಿದ ಹಾಗೆ ನಾವು ಮಾಡಲಿಲ್ಲ. ನಿನ್ನ ಸೇವಕರಾದ ಪ್ರವಾದಿಗಳ ಮೂಲಕ ನೀನು ಕೊಟ್ಟ* ನಿಯಮಗಳನ್ನ ನಾವು ಪಾಲಿಸಲಿಲ್ಲ.+ 11 ಎಲ್ಲ ಇಸ್ರಾಯೇಲ್ಯರು ನಿಯಮ ಪುಸ್ತಕದಲ್ಲಿ ಇರೋದನ್ನ ಮೀರಿ ನಡೆದ್ರು, ನಿನ್ನ ಮಾತಿಗೆ ಗೌರವ ಕೊಡಲಿಲ್ಲ, ನಿನ್ನಿಂದ ದೂರ ಆದ್ರು. ನಾವು ನಿನ್ನ ವಿರುದ್ಧ ಪಾಪ ಮಾಡಿದ್ವಿ. ಹಾಗಾಗಿ ನೀನು ಹೇಳಿದ ಶಾಪಗಳನ್ನ, ಸತ್ಯದೇವರ ಸೇವಕನಾದ ಮೋಶೆಯ ನಿಯಮ ಪುಸ್ತಕದಲ್ಲಿ ಬರೆದಿರೋ ಶಾಪಗಳನ್ನ ನಮ್ಮ ಮೇಲೆ ಸುರಿಸಿದೆ.+ 12 ನಮ್ಮ ಮೇಲೆ ದೊಡ್ಡ ಕಷ್ಟ ತಂದು ನೀನು ನಮ್ಮ ಬಗ್ಗೆ, ನಮ್ಮ ಮೇಲೆ ಆಳ್ವಿಕೆ ಮಾಡುವವ್ರ ಬಗ್ಗೆ ಹೇಳಿದ ಮಾತನ್ನ ನಿಜ ಮಾಡಿದ್ದೀಯ.+ ಯೆರೂಸಲೇಮಿಗೆ ಬಂದಂಥ ಕಷ್ಟ ಇಲ್ಲಿ ತನಕ ಭೂಮಿಯಲ್ಲಿ ಎಲ್ಲೂ ಬಂದಿಲ್ಲ.+ 13 ಮೋಶೆಯ ನಿಯಮ ಪುಸ್ತಕದಲ್ಲಿ ಬರೆದಿರೋ ಹಾಗೆ ಈ ಎಲ್ಲ ಕಷ್ಟ ನಮ್ಮ ಮೇಲೆ ಬಂತು.+ ಆದ್ರೂ ನಾವು ತಪ್ಪು ಮಾಡೋದನ್ನ ನಿಲ್ಲಿಸಲಿಲ್ಲ,+ ನಿನ್ನ ಸತ್ಯವನ್ನ* ಅರ್ಥ ಮಾಡ್ಕೊಳ್ಳಲಿಲ್ಲ. ಹೀಗೆ ನಾವು ನಮ್ಮ ದೇವರಾದ ಯೆಹೋವನ ಕೃಪೆಗಾಗಿ ಬೇಡ್ಕೊಳ್ಳಲಿಲ್ಲ.

14 ಯೆಹೋವನೇ, ಇದನ್ನೆಲ್ಲ ನೋಡ್ತಿದ್ದ ನೀನು ನಮ್ಮ ಮೇಲೆ ಕಷ್ಟ ತಂದಿದ್ದೀಯ. ಯಾಕಂದ್ರೆ ಯೆಹೋವನೇ, ನಮ್ಮ ದೇವರೇ ನೀನು ಎಲ್ಲ ವಿಷ್ಯದಲ್ಲಿ ನೀತಿವಂತನಾಗಿದ್ರೂ ನಾವು ನಿನ್ನ ಮಾತನ್ನ ಕಿವಿಗೆ ಹಾಕೊಳ್ಳಲಿಲ್ಲ.+

15 ನಮ್ಮ ದೇವರಾದ ಯೆಹೋವನೇ, ತುಂಬ ಶಕ್ತಿ ಇರೋ ನಿನ್ನ ಕೈಗಳಿಂದ+ ನಿನ್ನ ಜನ್ರನ್ನ ಈಜಿಪ್ಟ್‌* ದೇಶದಿಂದ ಬಿಡಿಸ್ಕೊಂಡು ಬಂದು ನಿನ್ನ ಹೆಸ್ರಿಗೋಸ್ಕರ ಗೌರವ ತಂದ್ಕೊಂಡೆ. ಆ ಗೌರವ ಇವತ್ತಿಗೂ ಇದೆ.+ ನಾವು ಪಾಪ ಮಾಡಿದ್ವಿ, ಕೆಟ್ಟ ಕೆಲಸಗಳನ್ನ ಮಾಡಿದ್ವಿ. 16 ಯೆಹೋವನೇ, ಯಾವಾಗ್ಲೂ ನೀತಿಯಿಂದ ನಡ್ಕೊಳ್ಳೋ ದೇವರೇ,+ ನಿನ್ನ ಪಟ್ಟಣವಾದ ಯೆರೂಸಲೇಮಿನ ಮೇಲೆ ಅಂದ್ರೆ ನಿನ್ನ ಪವಿತ್ರ ಬೆಟ್ಟದ ಮೇಲೆ ನಿನಗಿರೋ ಕೋಪವನ್ನ ದಯವಿಟ್ಟು ಬಿಟ್ಟುಬಿಡು. ಯಾಕಂದ್ರೆ ನಮ್ಮ ಪಾಪಗಳಿಂದಾಗಿ, ನಮ್ಮ ಪೂರ್ವಜರ ತಪ್ಪುಗಳಿಂದಾಗಿ ಸುತ್ತಮುತ್ತ ಇರೋ ಜನ್ರ ಮುಂದೆ ಯೆರೂಸಲೇಮ್‌ ಪಟ್ಟಣಕ್ಕೆ ಅವಮಾನ ಆಗಿದೆ. ನಿನ್ನ ಜನ್ರು ನಾಚಿಕೆ ಪಡೋ ತರ ಆಗಿದೆ.+ 17 ಹಾಗಾಗಿ ನಮ್ಮ ದೇವರೇ, ಈಗ ನೀನು ನಿನ್ನ ಸೇವಕ ಮಾಡೋ ಪ್ರಾರ್ಥನೆ, ಬಿನ್ನಹಗಳನ್ನ ಕೇಳು. ಯೆಹೋವನೇ, ಹಾಳು ಬಿದ್ದಿರೋ+ ನಿನ್ನ ಪವಿತ್ರ ಸ್ಥಳಕ್ಕೆ ನಿನ್ನ ಹೆಸ್ರಿಗೋಸ್ಕರ ಒಳ್ಳೇ ವಿಷ್ಯಗಳನ್ನ ಮಾಡು.+ 18 ನನ್ನ ದೇವರೇ, ಕಿವಿಗೊಟ್ಟು ಕೇಳು! ನಿನ್ನ ಕಣ್ತೆರೆದು ನಮ್ಮ ಪಾಡು ನೋಡು. ನಿನ್ನ ಹೆಸ್ರಿಂದ ಕರಿಯೋ ಆ ಪಟ್ಟಣವನ್ನ ನೋಡು. ನಾವು ನೀತಿಯ ಕೆಲಸಗಳನ್ನ ಮಾಡಿದ್ದೀವಿ ಅಂತ ನಿನ್ನ ಹತ್ರ ಬೇಡ್ಕೊಳ್ತಿಲ್ಲ. ನೀನು ತುಂಬ ಕರುಣೆ ತೋರಿಸೋದ್ರಿಂದ ನಾವು ಬೇಡ್ಕೊಳ್ತಾ ಇದ್ದೀವಿ.+ 19 ಯೆಹೋವನೇ, ಕೇಳು. ಯೆಹೋವನೇ, ಕ್ಷಮಿಸು.+ ಯೆಹೋವನೇ, ನಮಗೆ ಗಮನಕೊಡು, ನಮಗೆ ಸಹಾಯ ಮಾಡು! ನನ್ನ ದೇವರೇ, ನಿನ್ನ ಹೆಸ್ರಿಗೋಸ್ಕರ, ನಿನ್ನ ಹೆಸ್ರಿಂದ ನಿನ್ನ ಪಟ್ಟಣವನ್ನ ನಿನ್ನ ಜನ್ರನ್ನ ಗುರುತಿಸೋದ್ರಿಂದ ತಡಮಾಡ್ದೆ ಸಹಾಯ ಮಾಡು.”+

20 ನಾನಿನ್ನೂ ಮಾತಾಡ್ತಿದ್ದೆ. ಪ್ರಾರ್ಥನೆ ಮಾಡ್ತಾ, ನನ್ನ ಪಾಪಗಳನ್ನ ನನ್ನ ಜನ್ರಾದ ಇಸ್ರಾಯೇಲ್ಯರ ಪಾಪಗಳನ್ನ ಹೇಳ್ಕೊಳ್ತಾ ಇದ್ದೆ. ನನ್ನ ದೇವರಾದ ಯೆಹೋವನ ಹತ್ರ ಆತನ ಪವಿತ್ರ ಬೆಟ್ಟದ+ ಕಡೆ ದಯೆ ತೋರಿಸು ಅಂತ ಬೇಡ್ಕೊಳ್ತಿದ್ದೆ. 21 ಹೌದು, ನಾನಿನ್ನೂ ಪ್ರಾರ್ಥನೆ ಮಾಡ್ತಾ ಇರುವಾಗ್ಲೆ ಈ ಮುಂಚೆ ದರ್ಶನದಲ್ಲಿ+ ನನಗೆ ಮನುಷ್ಯನ ರೂಪದಲ್ಲಿ ಕಾಣಿಸ್ಕೊಂಡಿದ್ದ ಗಬ್ರಿಯೇಲ+ ನನ್ನ ಹತ್ರ ಬಂದ. ಆಗ ನನಗೆ ತುಂಬ ಸುಸ್ತಾಗಿತ್ತು. ಅದು ಸುಮಾರು ಸಂಜೆಯ ಉಡುಗೊರೆ ಅರ್ಪಣೆಯ ಸಮಯ ಆಗಿತ್ತು. 22 ಅವನು ನನಗೆ ಅರ್ಥ ಮಾಡಿಸ್ತಾ ಹೀಗಂದ:

“ದಾನಿಯೇಲ, ನಾನು ನಿನಗೆ ತಿಳುವಳಿಕೆಯನ್ನ, ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯವನ್ನ ಕೊಡೋಕೆ ಬಂದಿದ್ದೀನಿ. 23 ನೀನು ಪ್ರಾರ್ಥನೆ ಮಾಡೋಕೆ ಶುರು ಮಾಡಿದಾಗ್ಲೆ ನನಗೆ ಒಂದು ಸಂದೇಶ ಸಿಕ್ತು. ನಾನು ಅದನ್ನ ನಿನಗೆ ಹೇಳೋಕೆ ಬಂದಿದ್ದೀನಿ. ಯಾಕಂದ್ರೆ ನೀನು ತುಂಬ ಅಮೂಲ್ಯ.*+ ಹಾಗಾಗಿ ನಾನು ಹೇಳೋ ವಿಷ್ಯಕ್ಕೆ ಗಮನಕೊಡು, ದರ್ಶನವನ್ನ ಅರ್ಥಮಾಡ್ಕೊ.

24 ನಿನ್ನ ಜನ್ರ, ನಿನ್ನ ಪವಿತ್ರ ಪಟ್ಟಣದ+ ಅಪರಾಧಗಳನ್ನ ಕೊನೆ ಮಾಡೋಕೆ, ಅವ್ರ ಪಾಪಗಳನ್ನ ಅಂತ್ಯ ಮಾಡೋಕೆ,+ ಅವ್ರ ತಪ್ಪುಗಳಿಗಾಗಿ ಪ್ರಾಯಶ್ಚಿತ್ತ ಮಾಡೋಕೆ,+ ನೀತಿಯನ್ನ ಶಾಶ್ವತವಾಗಿ ತಗೊಂಡು ಬರೋಕೆ,+ ದರ್ಶನಕ್ಕೆ ಮತ್ತು ಭವಿಷ್ಯವಾಣಿಗೆ* ಮುದ್ರೆ ಒತ್ತೋಕೆ,+ ಪರಮ ಪವಿತ್ರನನ್ನ* ಅಭಿಷೇಕಿಸೋಕೆ 70 ವಾರಗಳನ್ನ* ನಿಶ್ಚಯಿಸಲಾಗಿದೆ. 25 ಯೆರೂಸಲೇಮನ್ನ ಜೀರ್ಣೋದ್ಧಾರ ಮಾಡಿ, ಅದನ್ನ ಮತ್ತೆ ಕಟ್ಟಿ+ ಅನ್ನೋ ಆಜ್ಞೆ ಜಾರಿಗೆ ಬರೋ ಸಮಯದಿಂದ ನಾಯಕನಾದ+ ಮೆಸ್ಸೀಯ*+ ಬರೋ ತನಕ 7 ವಾರಗಳು, ಅಲ್ಲದೆ 62 ವಾರಗಳು ಕಳೀಬೇಕು.+ ನೀನು ಇದನ್ನ ತಿಳ್ಕೊ, ಅರ್ಥಮಾಡ್ಕೊ. ಆ ಪಟ್ಟಣದ ಜೀರ್ಣೋದ್ಧಾರ ಆಗುತ್ತೆ, ಅದ್ರ ಮುಖ್ಯ ಸ್ಥಳವನ್ನ, ಅದ್ರ ಸುತ್ತ ಕಂದಕವನ್ನ ಮತ್ತೆ ಕಟ್ಟಲಾಗುತ್ತೆ. ಆದ್ರೆ ಆ ಕೆಲಸವನ್ನ ಕಷ್ಟಕಾಲದಲ್ಲಿ ಮಾಡಲಾಗುತ್ತೆ.

26 ಮೆಸ್ಸೀಯನನ್ನ 62 ವಾರಗಳಾದ ಮೇಲೆ ಕೊಂದು ಹಾಕಲಾಗುತ್ತೆ,+ ಅವನ ಹತ್ರ ಏನೂ ಉಳಿಯಲ್ಲ.+

ಮುಂದಕ್ಕೆ ಬರೋ ನಾಯಕನ ಸೈನ್ಯ ಪಟ್ಟಣವನ್ನ, ಪವಿತ್ರ ಸ್ಥಳವನ್ನ ನಾಶಮಾಡುತ್ತೆ.+ ಪ್ರವಾಹದಿಂದ ಅದ್ರ ಕೊನೆ ಆಗುತ್ತೆ. ಅಂತ್ಯದ ತನಕ ಯುದ್ಧ ಆಗುತ್ತೆ. ನಾಶ ಆಗುತ್ತೆ ಅಂತ ದೇವರು ತೀರ್ಮಾನ ಮಾಡಿದ್ದಾನೆ.+

27 ಅವನು ಆ ಒಪ್ಪಂದವನ್ನ ಒಂದು ವಾರದ ತನಕ ತುಂಬ ಜನ್ರಿಗೋಸ್ಕರ ಜಾರಿಯಲ್ಲಿ ಇಡ್ತಾನೆ. ಆ ವಾರದಲ್ಲಿ ಅರ್ಧ ವಾರ ಕಳೆದ ಮೇಲೆ ಬಲಿ, ಉಡುಗೊರೆ ಅರ್ಪಣೆಗಳನ್ನ ಅವನು ನಿಲ್ಲಿಸಿಬಿಡ್ತಾನೆ.+

ನಾಶ ಮಾಡೋನು ಅಸಹ್ಯವಾದ ವಸ್ತುಗಳ ರೆಕ್ಕೆ ಮೇಲೆ ಬರ್ತಾನೆ.+ ಪೂರ್ತಿ ನಾಶ ಆಗೋ ತನಕ ಹಾಳುಬಿದ್ದಿರೋದ್ರ ಮೇಲೆ ದೇವರು ತೀರ್ಮಾನ ಮಾಡಿರೋದನ್ನ ಸುರಿಯಲಾಗುತ್ತೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ