ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಸಮುವೇಲ ಮುಖ್ಯಾಂಶಗಳು

      • ದಾವೀದ ಗೆದ್ದ ಯುದ್ಧಗಳು (1-14)

      • ದಾವೀದನ ಆಡಳಿತ (15-18)

2 ಸಮುವೇಲ 8:1

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 13:2, 3; 2ಸಮು 21:15
  • +1ಪೂರ್ವ 18:1

2 ಸಮುವೇಲ 8:2

ಮಾರ್ಜಿನಲ್ ರೆಫರೆನ್ಸ್

  • +ಅರ 24:17; ನ್ಯಾಯ 3:29; 1ಸಮು 14:47; ಕೀರ್ತ 60:8
  • +ಧರ್ಮೋ 23:3-6
  • +2ಅರ 3:4; 1ಪೂರ್ವ 18:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2005, ಪು. 17

2 ಸಮುವೇಲ 8:3

ಮಾರ್ಜಿನಲ್ ರೆಫರೆನ್ಸ್

  • +2ಸಮು 10:6; 1ಅರ 11:23; ಕೀರ್ತ 60:ಶೀರ್ಷಿಕೆ
  • +ಆದಿ 15:18; ವಿಮೋ 23:31; 1ಅರ 4:21; 1ಪೂರ್ವ 18:3, 4

2 ಸಮುವೇಲ 8:4

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 17:16; ಕೀರ್ತ 20:7; 33:17

2 ಸಮುವೇಲ 8:5

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 7:8
  • +1ಪೂರ್ವ 18:5, 6

2 ಸಮುವೇಲ 8:6

ಪಾದಟಿಪ್ಪಣಿ

  • *

    ಅಥವಾ “ರಕ್ಷಣೆ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:24; 2ಸಮು 8:14

2 ಸಮುವೇಲ 8:7

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 18:7, 8

2 ಸಮುವೇಲ 8:9

ಮಾರ್ಜಿನಲ್ ರೆಫರೆನ್ಸ್

  • +2ಅರ 14:28
  • +1ಪೂರ್ವ 18:9-11

2 ಸಮುವೇಲ 8:11

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 6:19; 1ಅರ 7:51; 1ಪೂರ್ವ 22:14; 26:27

2 ಸಮುವೇಲ 8:12

ಮಾರ್ಜಿನಲ್ ರೆಫರೆನ್ಸ್

  • +2ಸಮು 8:2
  • +2ಸಮು 8:1
  • +1ಸಮು 30:18
  • +2ಸಮು 8:7

2 ಸಮುವೇಲ 8:13

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 18:12, 13; ಕೀರ್ತ 60:ಶೀರ್ಷಿಕೆ

2 ಸಮುವೇಲ 8:14

ಪಾದಟಿಪ್ಪಣಿ

  • *

    ಅಥವಾ “ರಕ್ಷಣೆ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 25:23, 26; 27:29, 37; ಅರ 24:18
  • +ಕೀರ್ತ 60:12

2 ಸಮುವೇಲ 8:15

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 18:14-17
  • +1ಅರ 3:6
  • +2ಸಮು 5:3, 5

2 ಸಮುವೇಲ 8:16

ಮಾರ್ಜಿನಲ್ ರೆಫರೆನ್ಸ್

  • +2ಸಮು 20:23; 1ಪೂರ್ವ 11:6
  • +2ಸಮು 20:24; 1ಅರ 4:3

2 ಸಮುವೇಲ 8:17

ಮಾರ್ಜಿನಲ್ ರೆಫರೆನ್ಸ್

  • +2ಸಮು 15:27; 1ಪೂರ್ವ 6:8; 24:3

2 ಸಮುವೇಲ 8:18

ಪಾದಟಿಪ್ಪಣಿ

  • *

    ಅಕ್ಷ. “ಪುರೋಹಿತರಾದ್ರು.”

ಮಾರ್ಜಿನಲ್ ರೆಫರೆನ್ಸ್

  • +2ಸಮು 23:20; 1ಅರ 1:44; 2:35
  • +2ಸಮು 15:18; 20:7

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಸಮು. 8:1ಯೆಹೋ 13:2, 3; 2ಸಮು 21:15
2 ಸಮು. 8:11ಪೂರ್ವ 18:1
2 ಸಮು. 8:2ಅರ 24:17; ನ್ಯಾಯ 3:29; 1ಸಮು 14:47; ಕೀರ್ತ 60:8
2 ಸಮು. 8:2ಧರ್ಮೋ 23:3-6
2 ಸಮು. 8:22ಅರ 3:4; 1ಪೂರ್ವ 18:2
2 ಸಮು. 8:32ಸಮು 10:6; 1ಅರ 11:23; ಕೀರ್ತ 60:ಶೀರ್ಷಿಕೆ
2 ಸಮು. 8:3ಆದಿ 15:18; ವಿಮೋ 23:31; 1ಅರ 4:21; 1ಪೂರ್ವ 18:3, 4
2 ಸಮು. 8:4ಧರ್ಮೋ 17:16; ಕೀರ್ತ 20:7; 33:17
2 ಸಮು. 8:5ಯೆಶಾ 7:8
2 ಸಮು. 8:51ಪೂರ್ವ 18:5, 6
2 ಸಮು. 8:6ಧರ್ಮೋ 7:24; 2ಸಮು 8:14
2 ಸಮು. 8:71ಪೂರ್ವ 18:7, 8
2 ಸಮು. 8:92ಅರ 14:28
2 ಸಮು. 8:91ಪೂರ್ವ 18:9-11
2 ಸಮು. 8:11ಯೆಹೋ 6:19; 1ಅರ 7:51; 1ಪೂರ್ವ 22:14; 26:27
2 ಸಮು. 8:122ಸಮು 8:2
2 ಸಮು. 8:122ಸಮು 8:1
2 ಸಮು. 8:121ಸಮು 30:18
2 ಸಮು. 8:122ಸಮು 8:7
2 ಸಮು. 8:131ಪೂರ್ವ 18:12, 13; ಕೀರ್ತ 60:ಶೀರ್ಷಿಕೆ
2 ಸಮು. 8:14ಆದಿ 25:23, 26; 27:29, 37; ಅರ 24:18
2 ಸಮು. 8:14ಕೀರ್ತ 60:12
2 ಸಮು. 8:151ಪೂರ್ವ 18:14-17
2 ಸಮು. 8:151ಅರ 3:6
2 ಸಮು. 8:152ಸಮು 5:3, 5
2 ಸಮು. 8:162ಸಮು 20:23; 1ಪೂರ್ವ 11:6
2 ಸಮು. 8:162ಸಮು 20:24; 1ಅರ 4:3
2 ಸಮು. 8:172ಸಮು 15:27; 1ಪೂರ್ವ 6:8; 24:3
2 ಸಮು. 8:182ಸಮು 23:20; 1ಅರ 1:44; 2:35
2 ಸಮು. 8:182ಸಮು 15:18; 20:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಸಮುವೇಲ 8:1-18

ಎರಡನೇ ಸಮುವೇಲ

8 ಸ್ವಲ್ಪ ಸಮಯ ಆದ್ಮೇಲೆ ದಾವೀದ ಫಿಲಿಷ್ಟಿಯರನ್ನ ಸೋಲಿಸಿ+ ಅವ್ರನ್ನ, ಅವ್ರ ಕೈಯಿಂದ ಮೇತಗಮ್ಮ ಅನ್ನೋ ಪಟ್ಟಣವನ್ನ ವಶ ಮಾಡ್ಕೊಂಡ.+

2 ಅವನು ಮೋವಾಬ್ಯರನ್ನ+ ಸೋಲಿಸಿ ಅವ್ರನ್ನ ನೆಲದ ಮೇಲೆ ಸಾಲಾಗಿ ಮಲಗಿಸಿ ಅಳೆಯೋ ದಾರದಿಂದ ಅಳೆದು, ಎರಡು ಅಳತೆ ದಾರದಷ್ಟು ಜನ್ರನ್ನ ಸಾಯಿಸಿದ. ಒಂದು ಅಳತೆ ದಾರದಷ್ಟು ಜನರನ್ನ ಉಳಿಸಿದ.+ ಹೀಗೆ ಮೋವಾಬ್ಯರು ದಾವೀದನ ಸೇವಕರಾದ್ರು. ಆಮೇಲೆ ಅವರು ದಾವೀದನಿಗೆ ಕಪ್ಪ ಕೊಡ್ತಾ ಹೋದ್ರು.+

3 ಚೋಬದ+ ರಾಜ ರೆಹೋಬನ ಮಗ ಹದದೆಜೆರ ಯೂಫ್ರೆಟಿಸ್‌ ನದಿಯ+ ಪ್ರದೇಶದಲ್ಲಿ ಮತ್ತೆ ರಾಜ ಆಗಬೇಕು ಅಂತ ಹೋಗ್ತಿದ್ದಾಗ ದಾರಿಯಲ್ಲೇ ದಾವೀದ ಅವನನ್ನ ಸೋಲಿಸಿಬಿಟ್ಟ. 4 ದಾವೀದ ಅವನ 1,700 ಕುದುರೆ ಸವಾರರನ್ನ, 20,000 ಕಾಲಾಳುಗಳನ್ನ ಸೆರೆಹಿಡಿದ. ಆಮೇಲೆ ಅವ್ರ ರಥಗಳ 100 ಕುದುರೆಗಳನ್ನ ಬಿಟ್ಟು ಉಳಿದ ಎಲ್ಲ ಕುದುರೆಗಳ ಹಿಂದಿನ ಕಾಲಿನ ನರಗಳನ್ನ ಕತ್ತರಿಸಿದ.+

5 ದಮಸ್ಕದ+ ಅರಾಮ್ಯರು ಚೋಬದ ರಾಜ ಹದದೆಜೆರನಿಗೆ ಸಹಾಯ ಮಾಡೋಕೆ ಬಂದಾಗ ದಾವೀದ 22,000 ಅರಾಮ್ಯರನ್ನ ಕೊಂದ.+ 6 ಆಮೇಲೆ ದಾವೀದ ದಮಸ್ಕದ ಅರಾಮ್ಯರ ಪ್ರದೇಶದಲ್ಲಿ ಕಾವಲುಪಡೆಗಳನ್ನ ಸ್ಥಾಪಿಸಿದ. ಹೀಗೆ ಅರಾಮ್ಯರು ದಾವೀದನ ಸೇವಕರಾದ್ರು ಮತ್ತು ಅವನಿಗೆ ಕಪ್ಪ ಕೊಡ್ತಾ ಹೋದ್ರು. ದಾವೀದ ಹೋದಲ್ಲೆಲ್ಲ ಯೆಹೋವ ಅವನಿಗೆ ಜಯ* ಕೊಟ್ಟನು.+ 7 ಅಷ್ಟೇ ಅಲ್ಲ ದಾವೀದ ಹದದೆಜೆರನ ಸೇವಕರಿಂದ ವೃತ್ತಾಕಾರದ ಬಂಗಾರದ ಗುರಾಣಿಗಳನ್ನ ತಗೊಂಡು ಯೆರೂಸಲೇಮಿಗೆ ಬಂದ.+ 8 ಹದದೆಜೆರನ ಪಟ್ಟಣಗಳಾದ ಬೆಟಹ ಮತ್ತು ಬೇರೋತೈಯಿಂದ ರಾಜ ದಾವೀದ ತುಂಬ ತಾಮ್ರ ತಗೊಂಡ.

9 ದಾವೀದ ಹದದೆಜೆರನ ಇಡೀ ಸೈನ್ಯವನ್ನ ಸೋಲಿಸಿದ್ದಾನೆ ಅನ್ನೋ ಸುದ್ದಿ ಹಾಮಾತಿನ+ ರಾಜನಾದ ತೋವಿಯ ಕಿವಿಗೆ ಬಿತ್ತು.+ 10 ಹಾಗಾಗಿ ತೋವಿ ತನ್ನ ಮಗ ಯೋರಾಮನನ್ನ ಅವನ ಹತ್ರ ಕಳಿಸಿ ರಾಜ ದಾವೀದ ಹೇಗಿದ್ದಾನೆ ಅಂತ ವಿಚಾರಿಸಿದ, ಹದದೆಜೆರನ ವಿರುದ್ಧ ಹೋರಾಡಿ ಅವನನ್ನ ಸೋಲಿಸಿದ್ದಕ್ಕಾಗಿ ಅಭಿನಂದನೆ ಹೇಳಿದ. (ಯಾಕಂದ್ರೆ ತೋವಿ ವಿರುದ್ಧ ಹದದೆಜೆರ ಆಗಾಗ ಯುದ್ಧಕ್ಕೆ ಬರ್ತಿದ್ದ.) ಯೋರಾಮ ದಾವೀದನಿಗಾಗಿ ಬೆಳ್ಳಿ, ಬಂಗಾರ, ತಾಮ್ರದ ವಸ್ತುಗಳನ್ನ ತಗೊಂಡು ಬಂದ. 11 ರಾಜ ದಾವೀದ ತಾನು ವಶ ಮಾಡ್ಕೊಂಡಿದ್ದ ಎಲ್ಲ ಜನಾಂಗಗಳ ಬೆಳ್ಳಿಬಂಗಾರದ ಜೊತೆ ಇವನ್ನೂ ಯೆಹೋವನಿಗಾಗಿ ಕೊಟ್ಟ.+ 12 ಆ ಬೆಳ್ಳಿಬಂಗಾರವನ್ನ ದಾವೀದ ಅರಾಮಿನಿಂದ, ಮೋವಾಬಿನಿಂದ,+ ಅಮ್ಮೋನಿಯರಿಂದ, ಫಿಲಿಷ್ಟಿಯರಿಂದ,+ ಅಮಾಲೇಕ್ಯರಿಂದ,+ ಚೋಬದ ರಾಜ ರೆಹೋಬನ ಮಗ ಹದದೆಜೆರನಿಂದ ಕೂಡ+ ಲೂಟಿ ಮಾಡಿದ್ದ. 13 ದಾವೀದ ಉಪ್ಪಿನ ಕಣಿವೆಯಲ್ಲಿ 18,000 ಎದೋಮ್ಯರನ್ನ ಸಾಯಿಸಿ+ ತನಗಾಗಿ ಹೆಸ್ರನ್ನೂ ಮಾಡ್ಕೊಂಡ. 14 ಅವನು ಎದೋಮಿನಲ್ಲಿ ಕಾವಲು ಪಡೆಗಳನ್ನ ಸ್ಥಾಪಿಸಿದ. ಇಡೀ ಎದೋಮಿನಲ್ಲಿ ಕಾವಲು ಪಡೆಗಳನ್ನ ಸ್ಥಾಪಿಸಿದ, ಆಗ ಎಲ್ಲ ಎದೋಮ್ಯರು ದಾವೀದನ ಸೇವಕರಾದ್ರು.+ ದಾವೀದ ಹೋದಲ್ಲೆಲ್ಲ ಯೆಹೋವ ಅವನಿಗೆ ಜಯ* ಕೊಟ್ಟನು.+

15 ದಾವೀದ ಇಡೀ ಇಸ್ರಾಯೇಲನ್ನ+ ನೀತಿನ್ಯಾಯದಿಂದ+ ಆಳ್ತಿದ್ದ.+ 16 ಚೆರೂಯಳ ಮಗ ಯೋವಾಬ+ ಸೇನಾಪತಿಯಾಗಿದ್ದ. ಅಹೀಲೂದನ ಮಗ ಯೆಹೋಷಾಫಾಟ+ ದಾಖಲೆಗಾರನಾಗಿದ್ದ. 17 ಅಹೀಟೂಬನ ಮಗ ಚಾದೋಕ,+ ಎಬ್ಯಾತಾರನ ಮಗ ಅಹೀಮೆಲೆಕ ಪುರೋಹಿತರಾಗಿದ್ರು. ಸೆರಾಯ ಕಾರ್ಯದರ್ಶಿ ಆಗಿದ್ದ. 18 ಯೆಹೋಯಾದನ ಮಗ ಬೆನಾಯ+ ಕೆರೇತ್ಯರ ಮತ್ತು ಪೆಲೇತ್ಯರ+ ಮೇಲೆ ಮುಖ್ಯಸ್ಥನಾಗಿದ್ದ. ದಾವೀದನ ಮಕ್ಕಳು ಪ್ರಮುಖ ಮಂತ್ರಿಗಳಾದ್ರು.*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ