ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 121
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವ ತನ್ನ ಜನ್ರನ್ನ ಕಾದು ಕಾಪಾಡ್ತಾನೆ

        • “ಯೆಹೋವನಿಂದ ನನಗೆ ಸಹಾಯ ಸಿಗುತ್ತೆ” (2)

        • ಯೆಹೋವ ನಿದ್ದೆಗೆ ಜಾರಲ್ಲ (3, 4)

ಕೀರ್ತನೆ 121:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 125:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2004, ಪು. 12

    3/15/1995, ಪು. 29-30

ಕೀರ್ತನೆ 121:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 46:1; ಯೆಶಾ 41:13; ಯೆರೆ 20:11; ಇಬ್ರಿ 13:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2004, ಪು. 12

ಕೀರ್ತನೆ 121:3

ಪಾದಟಿಪ್ಪಣಿ

  • *

    ಅಥವಾ “ಅಲುಗಾಡಕ್ಕೂ ಬಿಡಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 91:11, 12; ಜ್ಞಾನೋ 3:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2004, ಪು. 12-13

ಕೀರ್ತನೆ 121:4

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 27:3; 40:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2004, ಪು. 12-13

ಕೀರ್ತನೆ 121:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 16:8; 109:31
  • +ಕೀರ್ತ 91:1; ಯೆಶಾ 25:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    3/2024, ಪು. 2

    12/15/2004, ಪು. 13

ಕೀರ್ತನೆ 121:6

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 49:10; ಪ್ರಕ 7:16
  • +ಕೀರ್ತ 91:5, 6

ಕೀರ್ತನೆ 121:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 91:10; ಜ್ಞಾನೋ 12:21
  • +ಕೀರ್ತ 97:10; 145:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2004, ಪು. 13

ಕೀರ್ತನೆ 121:8

ಪಾದಟಿಪ್ಪಣಿ

  • *

    ಅಕ್ಷ. “ನೀನು ಹೊರಗೆ ಹೋದ್ರು ಒಳಗೆ ಬಂದ್ರೂ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2004, ಪು. 13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 121:1ಕೀರ್ತ 125:2
ಕೀರ್ತ. 121:2ಕೀರ್ತ 46:1; ಯೆಶಾ 41:13; ಯೆರೆ 20:11; ಇಬ್ರಿ 13:6
ಕೀರ್ತ. 121:3ಕೀರ್ತ 91:11, 12; ಜ್ಞಾನೋ 3:26
ಕೀರ್ತ. 121:4ಯೆಶಾ 27:3; 40:28
ಕೀರ್ತ. 121:5ಕೀರ್ತ 16:8; 109:31
ಕೀರ್ತ. 121:5ಕೀರ್ತ 91:1; ಯೆಶಾ 25:4
ಕೀರ್ತ. 121:6ಯೆಶಾ 49:10; ಪ್ರಕ 7:16
ಕೀರ್ತ. 121:6ಕೀರ್ತ 91:5, 6
ಕೀರ್ತ. 121:7ಕೀರ್ತ 91:10; ಜ್ಞಾನೋ 12:21
ಕೀರ್ತ. 121:7ಕೀರ್ತ 97:10; 145:20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 121:1-8

ಕೀರ್ತನೆ

ಯಾತ್ರೆ ಗೀತೆ.

121 ನಾನು ಬೆಟ್ಟದ ಕಡೆ ಕಣ್ಣೆತ್ತಿ ನೋಡ್ತೀನಿ.+

ನನಗೆ ಎಲ್ಲಿಂದ ಸಹಾಯ ಸಿಗುತ್ತೆ?

 2 ಭೂಮಿ ಆಕಾಶಗಳನ್ನ ಮಾಡಿದ

ಯೆಹೋವನಿಂದ ನನಗೆ ಸಹಾಯ ಸಿಗುತ್ತೆ.+

 3 ಆತನು ಯಾವತ್ತೂ ನಿನ್ನ ಕಾಲು ಜಾರೋಕೆ ಬಿಡಲ್ಲ.*+

ನಿನ್ನನ್ನ ಕಾಯೋ ದೇವರು ಯಾವತ್ತೂ ಮಂಪರಿನಲ್ಲಿ ಇರಲ್ಲ.

 4 ಇಗೋ! ಇಸ್ರಾಯೇಲನ್ನ ಕಾಯೋ ದೇವರು,

ತೂಕಡಿಸ್ತಾ ಇರೋದೂ ಇಲ್ಲ, ನಿದ್ದೆಗೆ ಜಾರೋದೂ ಇಲ್ಲ.+

 5 ಯೆಹೋವ ನಿನ್ನನ್ನ ಕಾದು ಕಾಪಾಡ್ತಾನೆ.

ಯೆಹೋವ ನಿನ್ನ ಬಲಗಡೆನೇ ಇದ್ದು+ ನಿನ್ನನ್ನ ಸಂರಕ್ಷಿಸೋ ನೆರಳಾಗಿ ಇರ್ತಾನೆ.+

 6 ಹಗಲಲ್ಲಿ ಸೂರ್ಯನಾಗಲಿ,+

ಇರುಳಲ್ಲಿ ಚಂದ್ರನಾಗಲಿ ನಿನಗೆ ಹಾನಿ ಮಾಡಲ್ಲ.+

 7 ಎಲ್ಲ ಅಪಾಯಗಳಿಂದ ಯೆಹೋವ ನಿನ್ನನ್ನ ರಕ್ಷಿಸ್ತಾನೆ.+

ನಿನ್ನ ಪ್ರಾಣವನ್ನ ಕಾದು ಕಾಪಾಡ್ತಾನೆ.+

 8 ನೀನು ಮಾಡೋ ಎಲ್ಲ ಕೆಲಸಗಳಲ್ಲಿ* ಯೆಹೋವ ನಿನ್ನನ್ನ ರಕ್ಷಿಸ್ತಾನೆ,

ಇವತ್ತಿಂದ ಯಾವತ್ತಿಗೂ ಕಾಪಾಡ್ತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ