ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದಾನಿಯೇಲ 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ದಾನಿಯೇಲ ಮುಖ್ಯಾಂಶಗಳು

      • ‘ಅಂತ್ಯಕಾಲ’ ಮತ್ತು ಅದ್ರ ನಂತ್ರದ ಕಾಲ (1-13)

        • ಮೀಕಾಯೇಲ ಎದ್ದು ನಿಲ್ತಾನೆ (1)

        • ತಿಳುವಳಿಕೆ ಇರುವವರು ನಕ್ಷತ್ರಗಳ ತರ ಹೊಳಿತಾರೆ (3)

        • ನಿಜ ಜ್ಞಾನ ತುಂಬಿ ತುಳುಕುತ್ತೆ (4)

        • ದಾನಿಯೇಲ ತನ್ನ ಪಾಲಿಗಾಗಿ ಎದ್ದು ನಿಲ್ತಾನೆ (13)

ದಾನಿಯೇಲ 12:1

ಪಾದಟಿಪ್ಪಣಿ

  • *

    ಅರ್ಥ “ದೇವರ ತರ ಯಾರಿದ್ದಾರೆ?”

  • *

    ಅಕ್ಷ. “ಎದ್ದು ನಿಲ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +ದಾನಿ 10:21
  • +ದಾನಿ 10:13; ಯೂದ 9; ಪ್ರಕ 12:7, 8
  • +ಮಲಾ 3:16; ಲೂಕ 10:20; ಪ್ರಕ 3:5
  • +ಯೆಶಾ 26:20; ಯೋವೇ 2:31, 32; ಮತ್ತಾ 24:21, 22; ಪ್ರಕ 7:13, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2022, ಪು. 21

    ಕಾವಲಿನಬುರುಜು (ಅಧ್ಯಯನ),

    5/2020, ಪು. 16

    ಕಾವಲಿನಬುರುಜು,

    5/15/2015, ಪು. 30

    11/1/1993, ಪು. 23

    8/1/1992, ಪು. 14, 17

    ದಾನಿಯೇಲನ ಪ್ರವಾದನೆ, ಪು. 288-290

ದಾನಿಯೇಲ 12:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2022, ಪು. 20-22, 26

    ದಾನಿಯೇಲನ ಪ್ರವಾದನೆ, ಪು. 290-292

ದಾನಿಯೇಲ 12:3

ಪಾದಟಿಪ್ಪಣಿ

  • *

    ಅಕ್ಷ. “ಒಳನೋಟ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2022, ಪು. 20-25

    ಕಾವಲಿನಬುರುಜು (ಅಧ್ಯಯನ),

    7/2016, ಪು. 23

    ಕಾವಲಿನಬುರುಜು,

    7/15/2010, ಪು. 21-23

    3/15/2010, ಪು. 23

    9/1/2007, ಪು. 21

    ದಾನಿಯೇಲನ ಪ್ರವಾದನೆ, ಪು. 292-293

ದಾನಿಯೇಲ 12:4

ಪಾದಟಿಪ್ಪಣಿ

  • *

    ಅಥವಾ “ಕೂಲಂಕಷವಾಗಿ ಅದನ್ನ [ಗ್ರಂಥವನ್ನ] ಪರೀಕ್ಷಿಸ್ತಾರೆ.”

ಮಾರ್ಜಿನಲ್ ರೆಫರೆನ್ಸ್

  • +ದಾನಿ 8:17, 26; 12:9
  • +ಯೆಶಾ 11:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2023, ಪು. 5

    ಕಾವಲಿನಬುರುಜು (ಅಧ್ಯಯನ),

    9/2022, ಪು. 24-25

    7/2022, ಪು. 7

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 19

    ಬೈಬಲ್‌ ಕಲಿಸುತ್ತದೆ, ಪು. 99

    ಬೈಬಲ್‌ ಬೋಧಿಸುತ್ತದೆ, ಪು. 92

    ಯೆಹೋವ ದೇವರ ಇಷ್ಟ, ಪಾಠ 3

    ಕಾವಲಿನಬುರುಜು,

    8/15/2012, ಪು. 3-7

    8/15/2009, ಪು. 14-16

    5/15/2000, ಪು. 11

    11/1/1993, ಪು. 13

    ದಾನಿಯೇಲನ ಪ್ರವಾದನೆ, ಪು. 289, 293-294, 309-310

ದಾನಿಯೇಲ 12:5

ಮಾರ್ಜಿನಲ್ ರೆಫರೆನ್ಸ್

  • +ದಾನಿ 10:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 294

ದಾನಿಯೇಲ 12:6

ಮಾರ್ಜಿನಲ್ ರೆಫರೆನ್ಸ್

  • +ದಾನಿ 10:5, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 294

ದಾನಿಯೇಲ 12:7

ಪಾದಟಿಪ್ಪಣಿ

  • *

    ಅದು, ಮೂರುವರೆ ಕಾಲ.

ಮಾರ್ಜಿನಲ್ ರೆಫರೆನ್ಸ್

  • +ದಾನಿ 4:34; ಪ್ರಕ 4:9; 10:6
  • +ದಾನಿ 8:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 294-297

    ಕಾವಲಿನಬುರುಜು,

    8/1/1994, ಪು. 31

    11/1/1993, ಪು. 9-10

ದಾನಿಯೇಲ 12:8

ಮಾರ್ಜಿನಲ್ ರೆಫರೆನ್ಸ್

  • +ಲೂಕ 18:34; ಅಕಾ 1:7; 1ಪೇತ್ರ 1:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 297

ದಾನಿಯೇಲ 12:9

ಮಾರ್ಜಿನಲ್ ರೆಫರೆನ್ಸ್

  • +ದಾನಿ 8:17, 26; 10:14; 12:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 289

ದಾನಿಯೇಲ 12:10

ಮಾರ್ಜಿನಲ್ ರೆಫರೆನ್ಸ್

  • +ದಾನಿ 11:35
  • +ಕೀರ್ತ 111:10; ದಾನಿ 11:33; 12:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 297, 300-303

ದಾನಿಯೇಲ 12:11

ಮಾರ್ಜಿನಲ್ ರೆಫರೆನ್ಸ್

  • +ದಾನಿ 8:11
  • +ದಾನಿ 11:31; ಮಾರ್ಕ 13:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 297-303

    ಕಾವಲಿನಬುರುಜು,

    11/1/1993, ಪು. 10-11

ದಾನಿಯೇಲ 12:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 301, 303-304

    ಕಾವಲಿನಬುರುಜು,

    11/1/1993, ಪು. 11-12

ದಾನಿಯೇಲ 12:13

ಪಾದಟಿಪ್ಪಣಿ

  • *

    ಅಥವಾ “ನಿನಗೆ ನೇಮಿಸಲಾದ ಸ್ಥಳದಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 11:24; ಅಕಾ 17:31; 24:15; ಪ್ರಕ 20:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2017, ಪು. 7

    ಕಾವಲಿನಬುರುಜು,

    5/1/2005, ಪು. 12

    5/15/2000, ಪು. 19

    ದಾನಿಯೇಲನ ಪ್ರವಾದನೆ, ಪು. 306-319

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ದಾನಿ. 12:1ದಾನಿ 10:21
ದಾನಿ. 12:1ದಾನಿ 10:13; ಯೂದ 9; ಪ್ರಕ 12:7, 8
ದಾನಿ. 12:1ಮಲಾ 3:16; ಲೂಕ 10:20; ಪ್ರಕ 3:5
ದಾನಿ. 12:1ಯೆಶಾ 26:20; ಯೋವೇ 2:31, 32; ಮತ್ತಾ 24:21, 22; ಪ್ರಕ 7:13, 14
ದಾನಿ. 12:4ದಾನಿ 8:17, 26; 12:9
ದಾನಿ. 12:4ಯೆಶಾ 11:9
ದಾನಿ. 12:5ದಾನಿ 10:4
ದಾನಿ. 12:6ದಾನಿ 10:5, 6
ದಾನಿ. 12:7ದಾನಿ 4:34; ಪ್ರಕ 4:9; 10:6
ದಾನಿ. 12:7ದಾನಿ 8:24
ದಾನಿ. 12:8ಲೂಕ 18:34; ಅಕಾ 1:7; 1ಪೇತ್ರ 1:10, 11
ದಾನಿ. 12:9ದಾನಿ 8:17, 26; 10:14; 12:4
ದಾನಿ. 12:10ದಾನಿ 11:35
ದಾನಿ. 12:10ಕೀರ್ತ 111:10; ದಾನಿ 11:33; 12:3
ದಾನಿ. 12:11ದಾನಿ 8:11
ದಾನಿ. 12:11ದಾನಿ 11:31; ಮಾರ್ಕ 13:14
ದಾನಿ. 12:13ಯೋಹಾ 11:24; ಅಕಾ 17:31; 24:15; ಪ್ರಕ 20:12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ದಾನಿಯೇಲ 12:1-13

ದಾನಿಯೇಲ

12 ತನ್ನ ಜನ್ರ ಪರವಾಗಿ ನಿಂತಿರೋ ಮಹಾ ಸೇನಾಪತಿಯಾದ+ ಮೀಕಾಯೇಲ*+ ಆ ಸಮಯದಲ್ಲಿ ಕ್ರಮ ತಗೊಳ್ತಾನೆ.* ಆಗ ಎಂಥ ಕಷ್ಟಕಾಲ ಬರುತ್ತೆ ಅಂದ್ರೆ ಭೂಮಿ ಮೇಲೆ ಮೊದಲ ದೇಶ ಹುಟ್ಕೊಂಡ ದಿನದಿಂದ ಅವತ್ತಿನ ತನಕ ಅಂಥ ಕಷ್ಟಕಾಲ ಬಂದಿಲ್ಲ. ಆ ಸಮಯದಲ್ಲಿ ನಿನ್ನ ಜನ್ರಲ್ಲಿ ಯಾರ ಹೆಸ್ರು ಗ್ರಂಥದಲ್ಲಿ ಬರೆದಿರುತ್ತೊ+ ಅವ್ರೆಲ್ಲ ತಪ್ಪಿಸ್ಕೊಳ್ತಾರೆ.+ 2 ಮಣ್ಣಲ್ಲಿ ಮಣ್ಣಾಗಿ ದೀರ್ಘನಿದ್ದೆ ಮಾಡ್ತಿರೋ ತುಂಬ ಜನ ಎದ್ದೇಳ್ತಾರೆ. ಕೆಲವರು ಶಾಶ್ವತವಾಗಿ ಜೀವಿಸೋಕೆ ಏಳ್ತಾರೆ. ಉಳಿದವರು ಅವಮಾನ ಪಡ್ಕೊಳ್ಳೋಕೆ, ಶಾಶ್ವತವಾದ ತಿರಸ್ಕಾರ ಪಡ್ಕೊಳ್ಳೋಕೆ ಎದ್ದೇಳ್ತಾರೆ.

3 ಆದ್ರೆ ತಿಳುವಳಿಕೆ* ಇರೋರು ವಿಶಾಲ ಆಕಾಶದ ಹಾಗೆ ಹೊಳಿತಾರೆ, ನೀತಿಯ ದಾರಿ ಹಿಡಿಯೋಕೆ ತುಂಬ ಜನ್ರಿಗೆ ಸಹಾಯ ಮಾಡುವವರು ನಕ್ಷತ್ರಗಳ ಹಾಗೆ ಸದಾಕಾಲ ಹೊಳಿತಾರೆ.

4 ದಾನಿಯೇಲನೇ, ಈ ಗ್ರಂಥಕ್ಕೆ ಮುದ್ರೆ ಹಾಕು. ಅಂತ್ಯದ ತನಕ ಈ ಮಾತುಗಳನ್ನ ಗುಟ್ಟಾಗಿಡು.+ ತುಂಬ ಜನ್ರು ಆಕಡೆ ಈಕಡೆ ತಿರುಗಾಡ್ತಾರೆ.* ನಿಜವಾದ ಜ್ಞಾನ ತುಂಬಿ ತುಳುಕುತ್ತೆ.”+

5 ಆಮೇಲೆ ದಾನಿಯೇಲನಾದ ನಾನು ಅಲ್ಲಿ ಇನ್ನಿಬ್ರು ನಿಂತಿರೋದನ್ನ ನೋಡ್ದೆ. ನದಿಯ ಈಕಡೆ ದಡದಲ್ಲಿ ಒಬ್ಬ ನಿಂತಿದ್ರೆ, ಇನ್ನೊಬ್ಬ ಆಕಡೆ ದಡದಲ್ಲಿ ನಿಂತಿದ್ದ.+ 6 ಅವ್ರಲ್ಲಿ ಒಬ್ಬ, ನಾರಿಂದ ಮಾಡಿದ್ದ ಬಟ್ಟೆ+ ಹಾಕೊಂಡು ನದಿ ನೀರಿನ ಮೇಲೆ ನಿಂತಿದ್ದವನಿಗೆ “ಈ ಅದ್ಭುತವಾದ ವಿಷ್ಯಗಳು ನಡಿಯೋಕೆ ಇನ್ನೂ ಎಷ್ಟು ಸಮಯ ಬೇಕು?” ಅಂತ ಕೇಳಿದ. 7 ಅದಕ್ಕೆ ನಾರಿನ ಬಟ್ಟೆ ಹಾಕೊಂಡು ನದಿ ನೀರಿನ ಮೇಲೆ ನಿಂತಿದ್ದವನು ತನ್ನ ಬಲಗೈಯನ್ನ, ಎಡಗೈಯನ್ನ ಆಕಾಶದ ಕಡೆಗೆ ಎತ್ತಿ ಸದಾಕಾಲ ಜೀವಿಸೋ ದೇವರ ಮೇಲೆ ಆಣೆ ಇಟ್ಟು ಹೀಗೆ ಹೇಳೋದನ್ನ ಕೇಳಿಸ್ಕೊಂಡೆ:+ “ಅದಕ್ಕೆ ನಿಶ್ಚಿತ ಕಾಲ, ನಿಶ್ಚಿತ ಕಾಲಗಳು ಮತ್ತು ಅರ್ಧ ಕಾಲ* ಹಿಡಿಯುತ್ತೆ. ಪವಿತ್ರ ಜನ್ರ ಬಲ ಮುರಿದ ಕೂಡಲೇ+ ಈ ಎಲ್ಲ ವಿಷ್ಯಗಳು ಪೂರ್ತಿ ಆಗುತ್ತೆ.”

8 ಇನ್ನು ನನ್ನ ವಿಷ್ಯಕ್ಕೆ ಬರೋದಾದ್ರೆ ನಾನು ಈ ಮಾತುಗಳನ್ನ ಕೇಳಿಸ್ಕೊಂಡೆ, ಆದ್ರೆ ನನಗೆ ಏನೂ ಅರ್ಥ ಆಗಲಿಲ್ಲ.+ ಹಾಗಾಗಿ ನಾನು ಅವನಿಗೆ “ನನ್ನ ಒಡೆಯನೇ, ಕೊನೆಗೆ ಏನಾಗುತ್ತೆ?” ಅಂತ ಕೇಳಿದೆ.

9 ಅದಕ್ಕೆ ಅವನು “ದಾನಿಯೇಲ, ನೀನು ಹೋಗು. ಯಾಕಂದ್ರೆ ಈ ಮಾತುಗಳಿಗೆ ಮುದ್ರೆ ಹಾಕಬೇಕು. ಅಂತ್ಯದ ತನಕ ಈ ಮಾತುಗಳು ರಹಸ್ಯವಾಗಿ ಇರಬೇಕು.+ 10 ತುಂಬ ಜನ ಶುದ್ಧ ಜೀವನ ನಡಿಸ್ತಾರೆ, ಸ್ವಚ್ಛ ಮಾಡ್ಕೊಳ್ತಾರೆ. ಅವರನ್ನ ಶುದ್ಧ ಮಾಡಲಾಗುತ್ತೆ.+ ಕೆಟ್ಟವರು ಕೆಟ್ಟ ಕೆಲಸ ಮಾಡ್ತಾರೆ. ಕೆಟ್ಟವರು ಯಾರೂ ಈ ಮಾತುಗಳನ್ನ ಅರ್ಥ ಮಾಡ್ಕೊಳ್ಳಲ್ಲ. ಆದ್ರೆ ತಿಳುವಳಿಕೆ ಇರುವವರು ಅರ್ಥ ಮಾಡ್ಕೊಳ್ತಾರೆ.+

11 ಪ್ರತಿದಿನ ಬಲಿಗಳನ್ನ+ ನಿಲ್ಲಿಸಿ, ನಾಶ ತರೋ ಅಸಹ್ಯ ವಸ್ತುವನ್ನ ಸ್ಥಾಪಿಸೋ+ ಸಮಯದಿಂದ 1,290 ದಿನಗಳು ಕಳಿಬೇಕು.

12 ಯಾರು 1,335 ದಿನಗಳ ಕೊನೆ ತನಕ ತಾಳ್ಮೆಯಿಂದ ಕಾಯ್ತಾರೋ ಅವರು ಖುಷಿಯಾಗಿ ಇರ್ತಾರೆ!

13 ಆದ್ರೆ ನಿನ್ನ ವಿಷ್ಯಕ್ಕೆ ಬರೋದಾದ್ರೆ, ಕೊನೆ ತನಕ ನೀನು ಸ್ಥಿರವಾಗಿ ನಿಂತ್ಕೊ. ನೀನು ವಿಶ್ರಾಂತಿ ತಗೊಳ್ತೀಯ. ಆದ್ರೆ ನೀನು ಕಾಯಬೇಕಾಗಿರೋ ದಿನಗಳು ಕಳೆದ ಮೇಲೆ ನಿನ್ನ ಪಾಲಿಗಾಗಿ* ನೀನು ಎದ್ದು ನಿಲ್ತೀಯ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ