ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 141
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಸಂರಕ್ಷಿಸುವಂತೆ ಪ್ರಾರ್ಥನೆ

        • “ನನ್ನ ಪ್ರಾರ್ಥನೆ ಧೂಪದ ತರ ಇರಲಿ” (2)

        • ನೀತಿವಂತನ ತಿದ್ದುಪಾಟು ತಂಪು ಮಾಡೋ ಎಣ್ಣೆ ತರ (5)

        • ಕೆಟ್ಟವರೆಲ್ರೂ ತಾವು ಬೀಸಿದ ಬಲೆಗಳಲ್ಲಿ ತಾವೇ ಬೀಳ್ತಾರೆ (10)

ಕೀರ್ತನೆ 141:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 31:17
  • +ಕೀರ್ತ 40:13; 70:5
  • +ಕೀರ್ತ 39:12

ಕೀರ್ತನೆ 141:2

ಮಾರ್ಜಿನಲ್ ರೆಫರೆನ್ಸ್

  • +ಲೂಕ 1:9, 10; ಪ್ರಕ 5:8; 8:3, 4
  • +ವಿಮೋ 30:34-36
  • +ವಿಮೋ 29:41

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2022, ಪು. 20

    3/2022, ಪು. 21

    ಕಾವಲಿನಬುರುಜು,

    6/15/2014, ಪು. 16

    1/15/1999, ಪು. 10

ಕೀರ್ತನೆ 141:3

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 13:3; 21:23; ಯಾಕೋ 1:26

ಕೀರ್ತನೆ 141:4

ಮಾರ್ಜಿನಲ್ ರೆಫರೆನ್ಸ್

  • +1ಅರ 8:58; ಕೀರ್ತ 119:36

ಕೀರ್ತನೆ 141:5

ಮಾರ್ಜಿನಲ್ ರೆಫರೆನ್ಸ್

  • +2ಸಮು 12:7, 9; ಜ್ಞಾನೋ 17:10; ಗಲಾ 6:1
  • +ಜ್ಞಾನೋ 6:23; ಯಾಕೋ 5:14
  • +ಜ್ಞಾನೋ 9:8; 19:25; 25:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 57

    ಕಾವಲಿನಬುರುಜು,

    4/15/2015, ಪು. 30-31

ಕೀರ್ತನೆ 141:7

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಕೀರ್ತನೆ 141:8

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 20:12; ಕೀರ್ತ 25:15

ಕೀರ್ತನೆ 141:10

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 7:10; ಕೀರ್ತ 7:14, 15; 9:15; 57:6

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 141:1ಕೀರ್ತ 31:17
ಕೀರ್ತ. 141:1ಕೀರ್ತ 40:13; 70:5
ಕೀರ್ತ. 141:1ಕೀರ್ತ 39:12
ಕೀರ್ತ. 141:2ಲೂಕ 1:9, 10; ಪ್ರಕ 5:8; 8:3, 4
ಕೀರ್ತ. 141:2ವಿಮೋ 30:34-36
ಕೀರ್ತ. 141:2ವಿಮೋ 29:41
ಕೀರ್ತ. 141:3ಜ್ಞಾನೋ 13:3; 21:23; ಯಾಕೋ 1:26
ಕೀರ್ತ. 141:41ಅರ 8:58; ಕೀರ್ತ 119:36
ಕೀರ್ತ. 141:52ಸಮು 12:7, 9; ಜ್ಞಾನೋ 17:10; ಗಲಾ 6:1
ಕೀರ್ತ. 141:5ಜ್ಞಾನೋ 6:23; ಯಾಕೋ 5:14
ಕೀರ್ತ. 141:5ಜ್ಞಾನೋ 9:8; 19:25; 25:12
ಕೀರ್ತ. 141:82ಪೂರ್ವ 20:12; ಕೀರ್ತ 25:15
ಕೀರ್ತ. 141:10ಎಸ್ತೇ 7:10; ಕೀರ್ತ 7:14, 15; 9:15; 57:6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 141:1-10

ಕೀರ್ತನೆ

ದಾವೀದನ ಮಧುರ ಗೀತೆ.

141 ಯೆಹೋವನೇ, ನಾನು ನಿನಗೆ ಮೊರೆ ಇಡ್ತೀನಿ.+

ಬೇಗ ಬಂದು ನನಗೆ ಸಹಾಯಮಾಡು.+

ನಾನು ನಿನಗೆ ಪ್ರಾರ್ಥಿಸಿದಾಗ ಗಮನಕೊಟ್ಟು ಕೇಳು.+

 2 ನಿನ್ನ ಸನ್ನಿಧಿಯಲ್ಲಿ ನನ್ನ ಪ್ರಾರ್ಥನೆ ವಿಶೇಷವಾಗಿ ತಯಾರಿಸಿದ+ ಧೂಪದ+ ತರ,

ನಾನು ಮೇಲೆತ್ತಿರೋ ನನ್ನ ಕೈ ಸಂಜೆಯ ಧಾನ್ಯ ಅರ್ಪಣೆ ತರ ಇರಲಿ.+

 3 ಯೆಹೋವನೇ ನನ್ನ ಬಾಯಿಗೆ,

ನನ್ನ ತುಟಿಗಳಿಗೆ ಒಬ್ಬ ಕಾವಲುಗಾರನನ್ನ ಇಡು.+

 4 ಯಾವ ಕೆಟ್ಟ ವಿಷ್ಯದ ಕಡೆನೂ ನನ್ನ ಮನಸ್ಸು ವಾಲದ ಹಾಗೆ ನೋಡ್ಕೊ,+

ಕೆಟ್ಟವರ ಜೊತೆ ಸೇರಿ ಕೆಟ್ಟ ಕೆಲಸ ಮಾಡೋಕೆ ನನ್ನನ್ನ ಬಿಡಬೇಡ,

ಯಾವತ್ತೂ ನಾನು ಅವ್ರ ಊಟದ ರುಚಿ ನೋಡೋಕೆ ಇಷ್ಟಪಡಲ್ಲ.

 5 ನೀತಿವಂತ ನನ್ನನ್ನ ಹೊಡಿಯೋದು ಅವನಿಗೆ ನನ್ನ ಮೇಲಿರೋ ಶಾಶ್ವತ ಪ್ರೀತಿಯಿಂದಾನೇ,+

ಅವನು ನನ್ನನ್ನ ತಿದ್ದೋದು ನನ್ನ ತಲೆಯನ್ನ ತಂಪು ಮಾಡೋ ಎಣ್ಣೆ ತರ,+

ಯಾವ ಕಾರಣಕ್ಕೂ ನಾನು ಅದನ್ನ ಬೇಡ ಅನ್ನಲ್ಲ.+

ನೀತಿವಂತ ಕಷ್ಟದಲ್ಲಿ ಇರೋವಾಗ ನಾನು ಅವನಿಗಾಗಿ ಪ್ರಾರ್ಥಿಸ್ತಾ ಇರ್ತಿನಿ.

 6 ಅವ್ರ ನ್ಯಾಯಾಧೀಶರು ಕಡಿದಾದ ಬಂಡೆಯಿಂದ ಕೆಳಗೆ ತಳ್ಳಿದ್ರೂ

ಜನ್ರು ನನ್ನ ಮಾತಿಗೆ ಗಮನ ಕೊಡ್ತಾರೆ. ಯಾಕಂದ್ರೆ ಅವು ಮನಸ್ಸಿಗೆ ಮುದ ಕೊಡುತ್ತೆ.

 7 ಹೊಲವನ್ನ ಉಳುತ್ತಾ ಮಣ್ಣಿನ ಹೆಂಟೆಗಳನ್ನ ಒಡೆಯೋ ಹಾಗೆ,

ಸಮಾಧಿಯ* ಹತ್ರ ನಮ್ಮ ಎಲುಬುಗಳು ಚೆಲ್ಲಾಪಿಲ್ಲಿಯಾಗಿ ಬಿದ್ಕೊಂಡಿವೆ.

 8 ವಿಶ್ವದ ರಾಜ ಯೆಹೋವನೇ, ನನ್ನ ಕಣ್ಣು ನಿನ್ನನ್ನೇ ನೋಡುತ್ತೆ.+

ನಿನ್ನಲ್ಲಿ ನಾನು ಆಶ್ರಯ ಪಡ್ಕೊಂಡಿದ್ದೀನಿ,

ನನ್ನ ಪ್ರಾಣ ತೆಗೀಬೇಡ.

 9 ಅವರು ನನಗಾಗಿ ಬೀಸಿರೋ ಬಲೆಯಲ್ಲಿ ಸಿಕ್ಕಿಬೀಳದೆ ಇರೋ ಹಾಗೆ ನನ್ನನ್ನ ಕಾಪಾಡು,

ಕೆಟ್ಟವರ ಉರುಲಿಂದ ನನ್ನನ್ನ ರಕ್ಷಿಸು.

10 ನಾನು ಸುರಕ್ಷಿತವಾಗಿ ಅವನ್ನ ದಾಟಿ ಹೋಗ್ತೀನಿ.

ಆದ್ರೆ ಆ ಕೆಟ್ಟವರು ಬೀಸಿದ ಬಲೆಯಲ್ಲಿ ಅವ್ರೇ ಬೀಳ್ತಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ