ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ಯೆಹೆಜ್ಕೇಲನಿಗೆ ದೇವರು ಬಾಬೆಲಿನಲ್ಲಿ ದರ್ಶನಗಳನ್ನ ತೋರಿಸಿದನು (1-3)

      • ಯೆಹೋವನ ಸ್ವರ್ಗೀಯ ರಥದ ದರ್ಶನ (4-28)

        • ಬಿರುಗಾಳಿ, ಮೋಡ, ಬೆಂಕಿ (4)

        • ನಾಲ್ಕು ಜೀವಿಗಳು (5-14)

        • ನಾಲ್ಕು ಚಕ್ರಗಳು (15-21)

        • ಮಂಜುಗಡ್ಡೆಯ ಹಾಗೆ ಪಳಪಳಿಸ್ತಿದ್ದ ಕಲ್ಲಿನ ನೆಲ (22-24)

        • ಯೆಹೋವನ ಸಿಂಹಾಸನ (25-28)

ಯೆಹೆಜ್ಕೇಲ 1:1

ಪಾದಟಿಪ್ಪಣಿ

  • *

    ಇದು ಯೆಹೆಜ್ಕೇಲನ ವಯಸ್ಸಿಗೆ ಸೂಚಿಸುತ್ತಿರಬಹುದು.

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 3:15
  • +2ಅರ 24:12, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 23, 31

    ಕಾವಲಿನಬುರುಜು,

    6/15/1998, ಪು. 15

ಯೆಹೆಜ್ಕೇಲ 1:2

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:9, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 31

    ಕಾವಲಿನಬುರುಜು,

    6/15/1998, ಪು. 15

ಯೆಹೆಜ್ಕೇಲ 1:3

ಪಾದಟಿಪ್ಪಣಿ

  • *

    ಈ ಹೆಸ್ರಿನ ಅರ್ಥ “ದೇವರು ಬಲಪಡಿಸ್ತಾನೆ.”

  • *

    ಅಕ್ಷ. “ಕೈ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 22:25
  • +ಯೆಹೆ 3:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 30, 48

ಯೆಹೆಜ್ಕೇಲ 1:4

ಪಾದಟಿಪ್ಪಣಿ

  • *

    ಅಥವಾ “ಮತ್ತು ಮಿಂಚು.”

ಮಾರ್ಜಿನಲ್ ರೆಫರೆನ್ಸ್

  • +1ಅರ 19:11
  • +ವಿಮೋ 19:18; ಕೀರ್ತ 97:2, 3
  • +ಯೆಹೆ 8:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 30

ಯೆಹೆಜ್ಕೇಲ 1:5

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 10:9, 15; ಪ್ರಕ 4:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 43

    ಕಾವಲಿನಬುರುಜು,

    7/1/2007, ಪು. 12

ಯೆಹೆಜ್ಕೇಲ 1:6

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 6:2; ಯೆಹೆ 10:20, 21; ಪ್ರಕ 4:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 43, 238

ಯೆಹೆಜ್ಕೇಲ 1:7

ಮಾರ್ಜಿನಲ್ ರೆಫರೆನ್ಸ್

  • +ದಾನಿ 10:5, 6

ಯೆಹೆಜ್ಕೇಲ 1:9

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 10:11, 15

ಯೆಹೆಜ್ಕೇಲ 1:10

ಮಾರ್ಜಿನಲ್ ರೆಫರೆನ್ಸ್

  • +2ಸಮು 17:10; ಜ್ಞಾನೋ 28:1
  • +ಜ್ಞಾನೋ 14:4
  • +ಯೋಬ 39:27, 29
  • +ಯೆಹೆ 10:14, 15; ಪ್ರಕ 4:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 43, 238

    ಕಾವಲಿನಬುರುಜು,

    12/1/1991, ಪು. 27

ಯೆಹೆಜ್ಕೇಲ 1:11

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 6:2

ಯೆಹೆಜ್ಕೇಲ 1:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 103:20; ಇಬ್ರಿ 1:7, 14

ಯೆಹೆಜ್ಕೇಲ 1:13

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:9, 10

ಯೆಹೆಜ್ಕೇಲ 1:15

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 10:9-13; ಪ್ರಕ 4:7

ಯೆಹೆಜ್ಕೇಲ 1:16

ಪಾದಟಿಪ್ಪಣಿ

  • *

    ಬಹುಶಃ ಈ ಚಕ್ರಗಳ ಅಳತೆ ಒಂದೇ ಆಗಿತ್ತು.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 36-37

    ಕಾವಲಿನಬುರುಜು,

    12/1/1991, ಪು. 27

ಯೆಹೆಜ್ಕೇಲ 1:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 37

    ಕಾವಲಿನಬುರುಜು,

    12/1/1991, ಪು. 27-28

ಯೆಹೆಜ್ಕೇಲ 1:18

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 15:3; ಜೆಕ 4:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 37

    ಕಾವಲಿನಬುರುಜು,

    12/1/1991, ಪು. 27

ಯೆಹೆಜ್ಕೇಲ 1:19

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 10:15-17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 40

ಯೆಹೆಜ್ಕೇಲ 1:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 38-39

    ಕಾವಲಿನಬುರುಜು,

    12/1/1991, ಪು. 28

ಯೆಹೆಜ್ಕೇಲ 1:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 38-39

ಯೆಹೆಜ್ಕೇಲ 1:22

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 10:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 38

    ಕಾವಲಿನಬುರುಜು,

    12/1/1991, ಪು. 28

ಯೆಹೆಜ್ಕೇಲ 1:23

ಪಾದಟಿಪ್ಪಣಿ

  • *

    ಬಹುಶಃ, “ನೇರವಾಗಿ ಹೊರಗೆ ಚಾಚ್ಕೊಂಡಿದ್ವು.”

ಯೆಹೆಜ್ಕೇಲ 1:24

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 29:3; ಯೆಹೆ 43:2; ಪ್ರಕ 14:2

ಯೆಹೆಜ್ಕೇಲ 1:26

ಮಾರ್ಜಿನಲ್ ರೆಫರೆನ್ಸ್

  • +ವಿಮೋ 24:10; ಕೀರ್ತ 96:6; ಯೆಹೆ 10:1
  • +1ಅರ 22:19; ಕೀರ್ತ 99:1; ಯೆಶಾ 6:1; ಪ್ರಕ 4:2
  • +ದಾನಿ 7:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 32-33, 39

ಯೆಹೆಜ್ಕೇಲ 1:27

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 8:2
  • +ಧರ್ಮೋ 4:24; ಕೀರ್ತ 104:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 39-40

ಯೆಹೆಜ್ಕೇಲ 1:28

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 4:3
  • +ವಿಮೋ 24:16, 17; ಯೆಹೆ 8:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2022, ಪು. 4

    ಶುದ್ಧ ಆರಾಧನೆ, ಪು. 39-40

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 1:1ಯೆಹೆ 3:15
ಯೆಹೆ. 1:12ಅರ 24:12, 14
ಯೆಹೆ. 1:22ಪೂರ್ವ 36:9, 10
ಯೆಹೆ. 1:3ಯೆರೆ 22:25
ಯೆಹೆ. 1:3ಯೆಹೆ 3:14
ಯೆಹೆ. 1:41ಅರ 19:11
ಯೆಹೆ. 1:4ವಿಮೋ 19:18; ಕೀರ್ತ 97:2, 3
ಯೆಹೆ. 1:4ಯೆಹೆ 8:2
ಯೆಹೆ. 1:5ಯೆಹೆ 10:9, 15; ಪ್ರಕ 4:6
ಯೆಹೆ. 1:6ಯೆಶಾ 6:2; ಯೆಹೆ 10:20, 21; ಪ್ರಕ 4:8
ಯೆಹೆ. 1:7ದಾನಿ 10:5, 6
ಯೆಹೆ. 1:9ಯೆಹೆ 10:11, 15
ಯೆಹೆ. 1:102ಸಮು 17:10; ಜ್ಞಾನೋ 28:1
ಯೆಹೆ. 1:10ಜ್ಞಾನೋ 14:4
ಯೆಹೆ. 1:10ಯೋಬ 39:27, 29
ಯೆಹೆ. 1:10ಯೆಹೆ 10:14, 15; ಪ್ರಕ 4:7
ಯೆಹೆ. 1:11ಯೆಶಾ 6:2
ಯೆಹೆ. 1:12ಕೀರ್ತ 103:20; ಇಬ್ರಿ 1:7, 14
ಯೆಹೆ. 1:13ದಾನಿ 7:9, 10
ಯೆಹೆ. 1:15ಯೆಹೆ 10:9-13; ಪ್ರಕ 4:7
ಯೆಹೆ. 1:18ಜ್ಞಾನೋ 15:3; ಜೆಕ 4:10
ಯೆಹೆ. 1:19ಯೆಹೆ 10:15-17
ಯೆಹೆ. 1:22ಯೆಹೆ 10:1
ಯೆಹೆ. 1:24ಕೀರ್ತ 29:3; ಯೆಹೆ 43:2; ಪ್ರಕ 14:2
ಯೆಹೆ. 1:26ವಿಮೋ 24:10; ಕೀರ್ತ 96:6; ಯೆಹೆ 10:1
ಯೆಹೆ. 1:261ಅರ 22:19; ಕೀರ್ತ 99:1; ಯೆಶಾ 6:1; ಪ್ರಕ 4:2
ಯೆಹೆ. 1:26ದಾನಿ 7:9
ಯೆಹೆ. 1:27ಯೆಹೆ 8:2
ಯೆಹೆ. 1:27ಧರ್ಮೋ 4:24; ಕೀರ್ತ 104:1, 2
ಯೆಹೆ. 1:28ಪ್ರಕ 4:3
ಯೆಹೆ. 1:28ವಿಮೋ 24:16, 17; ಯೆಹೆ 8:4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 1:1-28

ಯೆಹೆಜ್ಕೇಲ

1 ಕೆಬಾರ್‌ ನದಿ+ ಹತ್ರ ಕೈದಿಗಳ ಜೊತೆ ನಾನಿದ್ದೆ.+ ಅದು 30ನೇ ವರ್ಷದ* ನಾಲ್ಕನೇ ತಿಂಗಳ ಐದನೇ ದಿನ. ಆಗ ದೇವರು ಆಕಾಶ ತೆರೆದು ತೋರಿಸಿದ ದರ್ಶನಗಳನ್ನ* ನೋಡಿದೆ. 2 ಅದು ರಾಜ ಯೆಹೋಯಾಖೀನ+ ಕೈದಿಯಾಗಿ ಬಂದ ಐದನೇ ವರ್ಷ. ಆ ವರ್ಷದ ಆ ತಿಂಗಳಿನ ಐದನೇ ದಿನ 3 ಪುರೋಹಿತ ಬೂಜಿಯ ಮಗ ಯೆಹೆಜ್ಕೇಲನಾದ* ನನಗೆ ಯೆಹೋವ ಒಂದು ಸಂದೇಶ ಕೊಟ್ಟನು. ನಾನಾಗ ಕಸ್ದೀಯರ+ ದೇಶದ ಕೆಬಾರ್‌ ನದಿ ಹತ್ರ ಇದ್ದೆ. ಅಲ್ಲಿ ಯೆಹೋವನ ಪವಿತ್ರಶಕ್ತಿ* ನನ್ನ ಮೇಲೆ ಬಂತು.+

4 ನಾನು ನೋಡ್ತಾ ಇದ್ದಾಗ ಉತ್ತರದಿಂದ ಬಿರುಗಾಳಿ+ ಬೀಸಿತು. ಒಂದು ದೊಡ್ಡ ಮೋಡ ಮತ್ತು ಧಗಧಗ ಅಂತ ಉರೀತಿದ್ದ ಬೆಂಕಿ*+ ಕಾಣಿಸ್ತು. ಸುತ್ತ ಬೆಳಕು ಹೊಳೀತಿತ್ತು. ಬೆಂಕಿ ಮಧ್ಯದಲ್ಲಿ ಚಿನ್ನ-ಬೆಳ್ಳಿ ತರ ಹೊಳೀತಿತ್ತು.+ 5 ಅದ್ರೊಳಗೆ ನಾಲ್ಕು ಜೀವಿಗಳ+ ಆಕಾರ ಕಾಣಿಸ್ತು. ಪ್ರತಿಯೊಂದ್ರ ರೂಪ ಮನುಷ್ಯನ ರೂಪದ ಹಾಗಿತ್ತು. 6 ಒಂದೊಂದಕ್ಕೂ ನಾಲ್ಕು ಮುಖ, ನಾಲ್ಕು ರೆಕ್ಕೆ ಇತ್ತು.+ 7 ಅವುಗಳ ಪಾದ ನೆಟ್ಟಗೆ ಇದ್ದು, ಅಂಗಾಲು ಕರುವಿನ ಅಂಗಾಲಿನ ತರ ಇತ್ತು. ಪಾದಗಳು ಹೊಳಪು ಕೊಟ್ಟಿರೋ ತಾಮ್ರದ ಹಾಗೆ ಮಿಣಮಿಣ ಹೊಳೀತಿತ್ತು.+ 8 ಆ ಜೀವಿಗಳ ನಾಲ್ಕೂ ಬದಿ ಇದ್ದ ರೆಕ್ಕೆಗಳ ಕೆಳಗೆ ಮನುಷ್ಯನ ಕೈಗಳಿದ್ವು. ಆ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ನಾಲ್ಕು ಮುಖ ಮತ್ತು ನಾಲ್ಕು ರೆಕ್ಕೆ ಇತ್ತು. 9 ಅವುಗಳ ರೆಕ್ಕೆಗಳು ಒಂದಕ್ಕೊಂದು ತಾಗ್ತಿತ್ತು. ಆ ಜೀವಿಗಳು ನೇರವಾಗಿ ಮುಂದೆ ಹೋಗ್ತಿದ್ವು, ಹಿಂದೆ ತಿರುಗ್ತಾ ಇರಲಿಲ್ಲ.+

10 ಆ ನಾಲ್ಕು ಜೀವಿಗಳಿಗೂ ನಾಲ್ಕು ಮುಖ ಇತ್ತು. ಮುಂದೆ ಮನುಷ್ಯನ ಮುಖ, ಬಲಕ್ಕೆ ಸಿಂಹದ+ ಮುಖ, ಎಡಕ್ಕೆ ಹೋರಿಯ+ ಮುಖ ಮತ್ತು ಹಿಂದೆ ಹದ್ದಿನ+ ಮುಖ.+ 11 ಆ ಜೀವಿಗಳ ಮುಖಗಳು ಹೀಗೇ ಇದ್ವು. ಅವುಗಳ ರೆಕ್ಕೆ ಅವುಗಳ ಮುಖದ ಮೇಲೆ ಚಾಚಿತ್ತು. ಪ್ರತಿಯೊಂದು ಜೀವಿಯ ಎರಡು ರೆಕ್ಕೆ ಒಂದಕ್ಕೊಂದು ತಾಗ್ತಿತ್ತು, ಇನ್ನೆರಡು ರೆಕ್ಕೆ ಜೀವಿಗಳ ದೇಹವನ್ನ ಮುಚ್ಚಿತ್ತು.+

12 ಪವಿತ್ರಶಕ್ತಿ ಆ ಜೀವಿಗಳನ್ನ ಎಲ್ಲೆಲ್ಲಿ ಹೋಗಬೇಕಂತ ಪ್ರೇರಿಸ್ತಿತ್ತೋ ಅಲ್ಲೆಲ್ಲ ಅವು ಹೋಗ್ತಿದ್ವು.+ ಅವು ನೇರವಾಗಿ ಮುಂದಕ್ಕೆ ಹೋಗ್ತಿದ್ವು, ತಿರುಗ್ತಿರಲಿಲ್ಲ. 13 ಆ ಜೀವಿಗಳು ಉರೀತಿರೋ ಕೆಂಡಗಳ ತರ ಕಾಣ್ತಿದ್ವು. ಆಗ ಉರೀತಿರೋ ಬೆಂಕಿಯ ಪಂಜುಗಳ ತರ ಇದ್ದ ಏನೋ ಒಂದು ನನಗೆ ಕಾಣಿಸ್ತು. ಆ ಪಂಜುಗಳು ಆ ಜೀವಿಗಳ ಮಧ್ಯ ಹಿಂದೆ ಮುಂದೆ ಹೋಗ್ತಿದ್ವು. ಬೆಂಕಿಯೊಳಗಿಂದ ಮಿಂಚು ಹೊಳೀತಿತ್ತು.+ 14 ಆ ಜೀವಿಗಳು ಮುಂದೆ ಹಿಂದೆ ಹೋಗುವಾಗ ಮಿಂಚು ಬಂದು ಹೋದ ಹಾಗಿತ್ತು.

15 ನಾಲ್ಕು ಮುಖಗಳಿರೋ ಆ ಜೀವಿಗಳನ್ನ ನಾನು ನೋಡ್ತಾ ಇದ್ದಾಗ ಪ್ರತಿಯೊಂದು ಜೀವಿಯ ಪಕ್ಕದಲ್ಲಿ ಭೂಮಿ ಮೇಲೆ ಒಂದೊಂದು ಚಕ್ರ ಇರೋದು ಕಾಣಿಸ್ತು.+ 16 ಆ ಚಕ್ರಗಳು ಕ್ರಿಸಲೈಟ್‌ ರತ್ನಗಳ ಹಾಗೆ ಪಳಪಳ ಅಂತ ಹೊಳೀತಿತ್ತು. ಆ ನಾಲ್ಕು ಚಕ್ರಗಳು ನೋಡೋಕೆ ಒಂದೇ ತರ ಇದ್ವು. ಪ್ರತಿಯೊಂದು ಚಕ್ರದೊಳಗೆ ಇನ್ನೊಂದು ಚಕ್ರ ಇರೋ ಹಾಗೆ ಕಾಣ್ತಿತ್ತು.* 17 ಅವು ಹೋಗುವಾಗ ನಾಲ್ಕು ದಿಕ್ಕಲ್ಲಿ ಯಾವ ದಿಕ್ಕಿಗೆ ಬೇಕಾದ್ರೂ ಹೋಗೋಕೆ ಆಗ್ತಿತ್ತು, ತಿರುಗೋದೇ ಬೇಕಾಗಿರಲಿಲ್ಲ. 18 ಆ ಚಕ್ರಗಳು ಎಷ್ಟು ಎತ್ತರವಾಗಿದ್ವು ಅಂದ್ರೆ ಅದನ್ನ ನೋಡಿದ್ರೆ ಭಯ, ಆಶ್ಚರ್ಯ ಆಗ್ತಿತ್ತು. ಆ ನಾಲ್ಕೂ ಚಕ್ರಗಳ ಸುತ್ತ ತುಂಬ ಕಣ್ಣುಗಳಿದ್ವು.+ 19 ಆ ಜೀವಿಗಳು ಹೋದಾಗೆಲ್ಲ ಅವುಗಳ ಜೊತೆ ಆ ಚಕ್ರಗಳೂ ಹೋಗ್ತಿದ್ವು. ಆ ಜೀವಿಗಳನ್ನ ಭೂಮಿಯಿಂದ ಮೇಲೆ ಎತ್ತಿದಾಗ ಆ ಚಕ್ರಗಳೂ ಮೇಲೆ ಹೋಗ್ತಿದ್ವು.+ 20 ಪವಿತ್ರಶಕ್ತಿ ಆ ಜೀವಿಗಳನ್ನ ಎಲ್ಲೆಲ್ಲಿ ಹೋಗಬೇಕಂತ ಪ್ರೇರಿಸ್ತೋ ಅಲ್ಲೆಲ್ಲ ಅವು ಹೋಗ್ತಿದ್ವು. ಪವಿತ್ರಶಕ್ತಿ ಎಲ್ಲೆಲ್ಲಿ ಹೋಗ್ತಿತ್ತೋ ಅಲ್ಲೆಲ್ಲ ಆ ಜೀವಿಗಳು ಹೋಗ್ತಿದ್ವು. ಆ ಜೀವಿಗಳನ್ನ ಪ್ರೇರಿಸ್ತಿದ್ದ ಪವಿತ್ರಶಕ್ತಿನೇ ಆ ಚಕ್ರಗಳಲ್ಲೂ ಇದ್ದಿದ್ರಿಂದ ಆ ಜೀವಿಗಳ ಜೊತೆ ಚಕ್ರಗಳೂ ಮೇಲೆ ಹೋಗ್ತಿದ್ವು. 21 ಜೀವಿಗಳು ಚಲಿಸಿದಾಗ ಚಕ್ರಗಳೂ ಚಲಿಸ್ತಿದ್ವು. ಜೀವಿಗಳು ನಿಂತಾಗ ಚಕ್ರಗಳೂ ನಿಲ್ತಿದ್ವು. ಆ ಜೀವಿಗಳು ಭೂಮಿಯಿಂದ ಮೇಲೆ ಎದ್ದಾಗ ಅವುಗಳ ಜೊತೆ ಆ ಚಕ್ರಗಳೂ ಮೇಲೆ ಹೋಗ್ತಿದ್ವು. ಯಾಕಂದ್ರೆ ಆ ಜೀವಿಗಳನ್ನ ಪ್ರೇರಿಸ್ತಿದ್ದ ಪವಿತ್ರಶಕ್ತಿನೇ ಚಕ್ರಗಳಲ್ಲೂ ಇತ್ತು.

22 ಆ ಜೀವಿಗಳ ತಲೆ ಮೇಲೆ ಒಂದು ಕಲ್ಲಿನ ನೆಲದ ತರ ಏನೋ ಹಾಸಿತ್ತು.+ ಅದು ಮಂಜುಗಡ್ಡೆ ತರ ಪಳಪಳ ಅಂತ ಹೊಳೀತಿತ್ತು, ರಮಣೀಯವಾಗಿತ್ತು. 23 ಆ ನೆಲದ ಕೆಳಗೆ ಜೀವಿಗಳ ರೆಕ್ಕೆಗಳು ನೇರವಾಗಿದ್ದು* ಒಂದಕ್ಕೊಂದು ತಾಗುತ್ತಿದ್ವು. ಪ್ರತಿಯೊಂದು ಜೀವಿ ತನ್ನ ಎರಡು ರೆಕ್ಕೆಗಳಿಂದ ದೇಹದ ಒಂದು ಬದಿಯನ್ನ, ಇನ್ನೆರಡು ರೆಕ್ಕೆಗಳಿಂದ ದೇಹದ ಇನ್ನೊಂದು ಬದಿಯನ್ನ ಮುಚ್ಕೊಳ್ತಿದ್ವು. 24 ನನಗೆ ಆ ಜೀವಿಗಳ ರೆಕ್ಕೆಗಳ ಶಬ್ದ ಕೇಳಿಸ್ತು. ಅದು ಪ್ರವಾಹದ ನೀರು ಹರಿಯೋ ಶಬ್ದದ ಹಾಗೆ, ಸರ್ವಶಕ್ತನ ಧ್ವನಿಯ+ ಹಾಗೆ ಇತ್ತು. ಆ ಜೀವಿಗಳು ಚಲಿಸುವಾಗ ಸೈನ್ಯದ ಶಬ್ದದ ಹಾಗೆ ಕೇಳಿಸ್ತಿತ್ತು. ಅವು ನಿಂತಾಗ ತಮ್ಮ ರೆಕ್ಕೆಗಳನ್ನ ಕೆಳಗಿಳಿಸ್ತಿದ್ವು.

25 ಆ ಜೀವಿಗಳ ತಲೆ ಮೇಲೆ ಇದ್ದ ಆ ಕಲ್ಲಿನ ನೆಲದ ಮೇಲಿಂದ ಒಂದು ಧ್ವನಿ ಕೇಳಿಸ್ತು. (ಅವು ನಿಂತಾಗ ತಮ್ಮ ರೆಕ್ಕೆಗಳನ್ನ ಕೆಳಗಿಳಿಸ್ತಿದ್ವು.) 26 ಆ ಜೀವಿಗಳ ತಲೆ ಮೇಲಿದ್ದ ಕಲ್ಲಿನ ನೆಲದ ಮೇಲೆ ನೀಲಮಣಿಯಿಂದ+ ಮಾಡಿದ ಏನೋ ಒಂದು ಕಾಣ್ತಿತ್ತು. ಅದು ಸಿಂಹಾಸನದ+ ತರ ಕಾಣ್ತಿತ್ತು. ಅದ್ರ ಮೇಲೆ ಒಬ್ಬ ಕೂತಿದ್ದನು. ಆತನು ನೋಡೋಕೆ ಮನುಷ್ಯನ ತರ ಇದ್ದನು.+ 27 ಆತನ ಸೊಂಟದಿಂದ ಮೇಲಿನ ತನಕ ಚಿನ್ನಬೆಳ್ಳಿ ತರ ಪಳಪಳ ಅಂತ ಹೊಳೀತಿತ್ತು+ ಮತ್ತು ಅದ್ರಿಂದ ಬೆಂಕಿ ಬರ್ತಿರೋ ಹಾಗಿತ್ತು. ಆತನ ಸೊಂಟದ ಕೆಳಭಾಗ ಬೆಂಕಿ ತರ ಇತ್ತು.+ ಆತನ ಸುತ್ತ ತೇಜಸ್ಸು ಪ್ರಕಾಶಿಸ್ತಿತ್ತು. 28 ಆ ಬೆಳಕು ಹೇಗಿತ್ತೆಂದ್ರೆ ಮಳೆ ಸುರಿದಾಗ ಮೋಡಗಳ ಮಧ್ಯ ಕಾಣಿಸೋ ಮಳೆಬಿಲ್ಲಿನ+ ತರ ಇತ್ತು. ಅದು ಯೆಹೋವನ ಮಹಿಮೆ ತರ ಕಾಣಿಸ್ತಿತ್ತು.+ ಅದನ್ನ ನೋಡ್ದಾಗ ನಾನು ಅಡ್ಡಬಿದ್ದೆ. ಆಗ ಯಾರೋ ಮಾತಾಡ್ತಿರೋದು ನನಗೆ ಕೇಳಿಸ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ