ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 27
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಮತ್ತಾಯ ಮುಖ್ಯಾಂಶಗಳು

      • ಯೇಸುವನ್ನ ಪಿಲಾತನ ಕೈಗೆ ಒಪ್ಪಿಸಿದ್ರು (1, 2)

      • ಯೂದ ನೇಣು ಹಾಕೊಂಡ (3-10)

      • ಯೇಸುವನ್ನ ಪಿಲಾತನ ಮುಂದೆ ಕರ್ಕೊಂಡು ಬಂದ್ರು (11-26)

      • ಎಲ್ರ ಮುಂದೆ ಗೇಲಿಮಾಡಿದ್ರು (27-31)

      • ಗೊಲ್ಗೊಥಾದಲ್ಲಿ ಕಂಬಕ್ಕೆ ಜಡಿದ್ರು (32-44)

      • ಯೇಸು ತೀರಿಕೊಂಡನು (45-56)

      • ಯೇಸುವನ್ನ ಸಮಾಧಿ ಮಾಡಿದ್ರು (57-61)

      • ಸಮಾಧಿಯನ್ನ ಭದ್ರ ಮಾಡಿದ್ರು (62-66)

ಮತ್ತಾಯ 27:1

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:1; ಲೂಕ 22:66

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 121

ಮತ್ತಾಯ 27:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 2:2; ಮತ್ತಾ 20:18, 19; ಲೂಕ 23:1; ಯೋಹಾ 18:28; ಅಕಾ 3:13

ಮತ್ತಾಯ 27:3

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:14, 15; ಮಾರ್ಕ 14:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2008, ಪು. 31

ಮತ್ತಾಯ 27:4

ಪಾದಟಿಪ್ಪಣಿ

  • *

    ಅಕ್ಷ. “ಅಮಾಯಕನ ರಕ್ತಕ್ಕೆ.”

ಮತ್ತಾಯ 27:5

ಮಾರ್ಜಿನಲ್ ರೆಫರೆನ್ಸ್

  • +ಅಕಾ 1:16, 18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 15

    ಕಾವಲಿನಬುರುಜು,

    8/15/2011, ಪು. 13

    10/15/1992, ಪು. 6

    8/1/1990, ಪು. 5-6

    ಮಹಾನ್‌ ಪುರುಷ, ಅಧ್ಯಾ. 121

ಮತ್ತಾಯ 27:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/1998, ಪು. 5

ಮತ್ತಾಯ 27:8

ಮಾರ್ಜಿನಲ್ ರೆಫರೆನ್ಸ್

  • +ಅಕಾ 1:19

ಮತ್ತಾಯ 27:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಕಾವಲಿನಬುರುಜು,

    8/15/2011, ಪು. 13

ಮತ್ತಾಯ 27:10

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಜೆಕ 11:12, 13

ಮತ್ತಾಯ 27:11

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:2-5; ಲೂಕ 23:3; ಯೋಹಾ 18:33, 37

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 121

ಮತ್ತಾಯ 27:12

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 53:7; ಮತ್ತಾ 26:63; ಯೋಹಾ 19:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2011, ಪು. 14

    12/1/1998, ಪು. 15

    ಮಹಾನ್‌ ಪುರುಷ, ಅಧ್ಯಾ. 122

ಮತ್ತಾಯ 27:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2011, ಪು. 14

    ಮಹಾನ್‌ ಪುರುಷ, ಅಧ್ಯಾ. 122

ಮತ್ತಾಯ 27:15

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:6-10; ಯೋಹಾ 18:39

ಮತ್ತಾಯ 27:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 122

ಮತ್ತಾಯ 27:20

ಮಾರ್ಜಿನಲ್ ರೆಫರೆನ್ಸ್

  • +ಲೂಕ 23:18; ಯೋಹಾ 18:40; ಅಕಾ 3:14
  • +ಮಾರ್ಕ 15:11-14

ಮತ್ತಾಯ 27:22

ಮಾರ್ಜಿನಲ್ ರೆಫರೆನ್ಸ್

  • +ಲೂಕ 23:21

ಮತ್ತಾಯ 27:23

ಮಾರ್ಜಿನಲ್ ರೆಫರೆನ್ಸ್

  • +ಲೂಕ 23:23; ಅಕಾ 3:13

ಮತ್ತಾಯ 27:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2005, ಪು. 12

ಮತ್ತಾಯ 27:25

ಮಾರ್ಜಿನಲ್ ರೆಫರೆನ್ಸ್

  • +ಅಕಾ 5:27, 28; 1ಥೆಸ 2:14, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    11/8/1993, ಪು. 20-22

ಮತ್ತಾಯ 27:26

ಮಾರ್ಜಿನಲ್ ರೆಫರೆನ್ಸ್

  • +ಲೂಕ 18:33; ಯೋಹಾ 19:1
  • +ಮಾರ್ಕ 15:15; ಲೂಕ 23:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 123

ಮತ್ತಾಯ 27:27

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:16-20

ಮತ್ತಾಯ 27:28

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 19:2, 3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/1992, ಪು. 6

ಮತ್ತಾಯ 27:30

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 50:6; ಮತ್ತಾ 26:67

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 172

ಮತ್ತಾಯ 27:31

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 53:7; ಮತ್ತಾ 20:18, 19

ಮತ್ತಾಯ 27:32

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:21; ಲೂಕ 23:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/1992, ಪು. 6

    ಮಹಾನ್‌ ಪುರುಷ, ಅಧ್ಯಾ. 124

ಮತ್ತಾಯ 27:33

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:22-24; ಲೂಕ 23:33; ಯೋಹಾ 19:17

ಮತ್ತಾಯ 27:34

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 69:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2011, ಪು. 15

    ಮಹಾನ್‌ ಪುರುಷ, ಅಧ್ಯಾ. 125

ಮತ್ತಾಯ 27:35

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:18; ಮಾರ್ಕ 15:24; ಲೂಕ 23:34; ಯೋಹಾ 19:23, 24

ಮತ್ತಾಯ 27:37

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:26; ಲೂಕ 23:38; ಯೋಹಾ 19:19

ಮತ್ತಾಯ 27:38

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 53:12; ಮಾರ್ಕ 15:27; ಲೂಕ 23:33; ಯೋಹಾ 19:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2012, ಪು. 32

    8/15/2011, ಪು. 14-15

ಮತ್ತಾಯ 27:39

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:7; 109:25
  • +ಲೂಕ 18:32; ಇಬ್ರಿ 12:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2011, ಪು. 15

ಮತ್ತಾಯ 27:40

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:60, 61; ಯೋಹಾ 2:19
  • +ಮಾರ್ಕ 15:29-32

ಮತ್ತಾಯ 27:41

ಮಾರ್ಜಿನಲ್ ರೆಫರೆನ್ಸ್

  • +ಲೂಕ 23:35

ಮತ್ತಾಯ 27:42

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 1:49; 12:13

ಮತ್ತಾಯ 27:43

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 14:62; ಯೋಹಾ 5:18; 10:36
  • +ಕೀರ್ತ 22:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2011, ಪು. 15

ಮತ್ತಾಯ 27:44

ಮಾರ್ಜಿನಲ್ ರೆಫರೆನ್ಸ್

  • +ಲೂಕ 23:39

ಮತ್ತಾಯ 27:45

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:33; ಲೂಕ 23:44

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 126

ಮತ್ತಾಯ 27:46

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:1; ಯೆಶಾ 53:10; ಮಾರ್ಕ 15:34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2021, ಪು. 9, 30-31

    ಕಾವಲಿನಬುರುಜು,

    2/15/2008, ಪು. 30

    3/15/1999, ಪು. 8

    ಮಹಾನ್‌ ಪುರುಷ, ಅಧ್ಯಾ. 126

ಮತ್ತಾಯ 27:47

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:35, 36

ಮತ್ತಾಯ 27:48

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 69:21; ಲೂಕ 23:36; ಯೋಹಾ 19:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2011, ಪು. 15

ಮತ್ತಾಯ 27:49

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2005, ಪು. 7

ಮತ್ತಾಯ 27:50

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:37; ಲೂಕ 23:46; ಯೋಹಾ 19:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2005, ಪು. 7

ಮತ್ತಾಯ 27:51

ಮಾರ್ಜಿನಲ್ ರೆಫರೆನ್ಸ್

  • +ವಿಮೋ 26:31-33; ಇಬ್ರಿ 9:3
  • +ಮಾರ್ಕ 15:38; ಲೂಕ 23:45
  • +ಇಬ್ರಿ 10:19, 20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 161

    ಕಾವಲಿನಬುರುಜು,

    7/1/1996, ಪು. 15-16

    ಮಹಾನ್‌ ಪುರುಷ, ಅಧ್ಯಾ. 126

ಮತ್ತಾಯ 27:52

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 126

ಮತ್ತಾಯ 27:53

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 126

ಮತ್ತಾಯ 27:54

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:39

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅವರ ನಂಬಿಕೆಯನ್ನು ಅನುಕರಿಸಿ, ಪು. 6

    ಕಾವಲಿನಬುರುಜು,

    8/15/2010, ಪು. 11

    ಮಹಾನ್‌ ಪುರುಷ, ಅಧ್ಯಾ. 126

ಮತ್ತಾಯ 27:55

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:40, 41; ಲೂಕ 8:2, 3

ಮತ್ತಾಯ 27:56

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 20:20; ಯೋಹಾ 19:25

ಮತ್ತಾಯ 27:57

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:42, 43; ಲೂಕ 23:50-53

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2011, ಪು. 16

ಮತ್ತಾಯ 27:58

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 21:22, 23
  • +ಮಾರ್ಕ 15:45-47; ಯೋಹಾ 19:38

ಮತ್ತಾಯ 27:59

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 19:40, 41

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2017, ಪು. 20

ಮತ್ತಾಯ 27:60

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 53:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    10/2017, ಪು. 20

    ಕಾವಲಿನಬುರುಜು,

    8/15/2011, ಪು. 16

ಮತ್ತಾಯ 27:61

ಮಾರ್ಜಿನಲ್ ರೆಫರೆನ್ಸ್

  • +ಲೂಕ 23:55

ಮತ್ತಾಯ 27:62

ಪಾದಟಿಪ್ಪಣಿ

  • *

    ಅಕ್ಷ. “ಸಿದ್ಧತೆಯ ದಿನ ಆದಮೇಲೆ.”

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 15:42; ಲೂಕ 23:54; ಯೋಹಾ 19:14

ಮತ್ತಾಯ 27:63

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 12:40; ಯೋಹಾ 2:19

ಮತ್ತಾಯ 27:64

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 28:12, 13

ಮತ್ತಾಯ 27:66

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 127

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಮತ್ತಾ. 27:1ಮಾರ್ಕ 15:1; ಲೂಕ 22:66
ಮತ್ತಾ. 27:2ಕೀರ್ತ 2:2; ಮತ್ತಾ 20:18, 19; ಲೂಕ 23:1; ಯೋಹಾ 18:28; ಅಕಾ 3:13
ಮತ್ತಾ. 27:3ಮತ್ತಾ 26:14, 15; ಮಾರ್ಕ 14:10, 11
ಮತ್ತಾ. 27:5ಅಕಾ 1:16, 18
ಮತ್ತಾ. 27:8ಅಕಾ 1:19
ಮತ್ತಾ. 27:10ಜೆಕ 11:12, 13
ಮತ್ತಾ. 27:11ಮಾರ್ಕ 15:2-5; ಲೂಕ 23:3; ಯೋಹಾ 18:33, 37
ಮತ್ತಾ. 27:12ಯೆಶಾ 53:7; ಮತ್ತಾ 26:63; ಯೋಹಾ 19:9
ಮತ್ತಾ. 27:15ಮಾರ್ಕ 15:6-10; ಯೋಹಾ 18:39
ಮತ್ತಾ. 27:20ಲೂಕ 23:18; ಯೋಹಾ 18:40; ಅಕಾ 3:14
ಮತ್ತಾ. 27:20ಮಾರ್ಕ 15:11-14
ಮತ್ತಾ. 27:22ಲೂಕ 23:21
ಮತ್ತಾ. 27:23ಲೂಕ 23:23; ಅಕಾ 3:13
ಮತ್ತಾ. 27:25ಅಕಾ 5:27, 28; 1ಥೆಸ 2:14, 15
ಮತ್ತಾ. 27:26ಲೂಕ 18:33; ಯೋಹಾ 19:1
ಮತ್ತಾ. 27:26ಮಾರ್ಕ 15:15; ಲೂಕ 23:25
ಮತ್ತಾ. 27:27ಮಾರ್ಕ 15:16-20
ಮತ್ತಾ. 27:28ಯೋಹಾ 19:2, 3
ಮತ್ತಾ. 27:30ಯೆಶಾ 50:6; ಮತ್ತಾ 26:67
ಮತ್ತಾ. 27:31ಯೆಶಾ 53:7; ಮತ್ತಾ 20:18, 19
ಮತ್ತಾ. 27:32ಮಾರ್ಕ 15:21; ಲೂಕ 23:26
ಮತ್ತಾ. 27:33ಮಾರ್ಕ 15:22-24; ಲೂಕ 23:33; ಯೋಹಾ 19:17
ಮತ್ತಾ. 27:34ಕೀರ್ತ 69:21
ಮತ್ತಾ. 27:35ಕೀರ್ತ 22:18; ಮಾರ್ಕ 15:24; ಲೂಕ 23:34; ಯೋಹಾ 19:23, 24
ಮತ್ತಾ. 27:37ಮಾರ್ಕ 15:26; ಲೂಕ 23:38; ಯೋಹಾ 19:19
ಮತ್ತಾ. 27:38ಯೆಶಾ 53:12; ಮಾರ್ಕ 15:27; ಲೂಕ 23:33; ಯೋಹಾ 19:18
ಮತ್ತಾ. 27:39ಕೀರ್ತ 22:7; 109:25
ಮತ್ತಾ. 27:39ಲೂಕ 18:32; ಇಬ್ರಿ 12:3
ಮತ್ತಾ. 27:40ಮತ್ತಾ 26:60, 61; ಯೋಹಾ 2:19
ಮತ್ತಾ. 27:40ಮಾರ್ಕ 15:29-32
ಮತ್ತಾ. 27:41ಲೂಕ 23:35
ಮತ್ತಾ. 27:42ಯೋಹಾ 1:49; 12:13
ಮತ್ತಾ. 27:43ಮಾರ್ಕ 14:62; ಯೋಹಾ 5:18; 10:36
ಮತ್ತಾ. 27:43ಕೀರ್ತ 22:8
ಮತ್ತಾ. 27:44ಲೂಕ 23:39
ಮತ್ತಾ. 27:45ಮಾರ್ಕ 15:33; ಲೂಕ 23:44
ಮತ್ತಾ. 27:46ಕೀರ್ತ 22:1; ಯೆಶಾ 53:10; ಮಾರ್ಕ 15:34
ಮತ್ತಾ. 27:47ಮಾರ್ಕ 15:35, 36
ಮತ್ತಾ. 27:48ಕೀರ್ತ 69:21; ಲೂಕ 23:36; ಯೋಹಾ 19:29
ಮತ್ತಾ. 27:50ಮಾರ್ಕ 15:37; ಲೂಕ 23:46; ಯೋಹಾ 19:30
ಮತ್ತಾ. 27:51ವಿಮೋ 26:31-33; ಇಬ್ರಿ 9:3
ಮತ್ತಾ. 27:51ಮಾರ್ಕ 15:38; ಲೂಕ 23:45
ಮತ್ತಾ. 27:51ಇಬ್ರಿ 10:19, 20
ಮತ್ತಾ. 27:54ಮಾರ್ಕ 15:39
ಮತ್ತಾ. 27:55ಮಾರ್ಕ 15:40, 41; ಲೂಕ 8:2, 3
ಮತ್ತಾ. 27:56ಮತ್ತಾ 20:20; ಯೋಹಾ 19:25
ಮತ್ತಾ. 27:57ಮಾರ್ಕ 15:42, 43; ಲೂಕ 23:50-53
ಮತ್ತಾ. 27:58ಧರ್ಮೋ 21:22, 23
ಮತ್ತಾ. 27:58ಮಾರ್ಕ 15:45-47; ಯೋಹಾ 19:38
ಮತ್ತಾ. 27:59ಯೋಹಾ 19:40, 41
ಮತ್ತಾ. 27:60ಯೆಶಾ 53:9
ಮತ್ತಾ. 27:61ಲೂಕ 23:55
ಮತ್ತಾ. 27:62ಮಾರ್ಕ 15:42; ಲೂಕ 23:54; ಯೋಹಾ 19:14
ಮತ್ತಾ. 27:63ಮತ್ತಾ 12:40; ಯೋಹಾ 2:19
ಮತ್ತಾ. 27:64ಮತ್ತಾ 28:12, 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
  • 52
  • 53
  • 54
  • 55
  • 56
  • 57
  • 58
  • 59
  • 60
  • 61
  • 62
  • 63
  • 64
  • 65
  • 66
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಮತ್ತಾಯ 27:1-66

ಮತ್ತಾಯ

27 ಬೆಳಿಗ್ಗೆ ಎಲ್ಲ ಮುಖ್ಯ ಪುರೋಹಿತರು, ಹಿರಿಯರು ಒಟ್ಟುಸೇರಿ ಯೇಸುವನ್ನ ಹೇಗೆ ಕೊಲ್ಲೋದು ಅಂತ ಮಾತಾಡ್ಕೊಂಡ್ರು.+ 2 ಅವರು ಆತನ ಕೈಕಟ್ಟಿ ಕರ್ಕೊಂಡು ಹೋಗಿ ರಾಜ್ಯಪಾಲ ಪಿಲಾತನಿಗೆ ಒಪ್ಪಿಸಿದ್ರು.+

3 ಯೇಸುಗೆ ಮರಣದಂಡನೆ ಆಗಿದೆ ಅಂತ ಮೋಸಗಾರ ಯೂದನಿಗೆ ಗೊತ್ತಾಯ್ತು. ಆಗ ಅವನ ಮನಸ್ಸು ಚುಚ್ಚಿತು. ಅವನು ಆ 30 ಬೆಳ್ಳಿ ನಾಣ್ಯಗಳನ್ನ ಮುಖ್ಯ ಪುರೋಹಿತರಿಗೆ ಮತ್ತು ಹಿರಿಯರಿಗೆ ವಾಪಸ್‌ ಕೊಡ್ತಾ+ 4 “ನಾನು ಒಬ್ಬ ನೀತಿವಂತನಿಗೆ* ಮೋಸ ಮಾಡಿ ಪಾಪ ಮಾಡಿಬಿಟ್ಟೆ” ಅಂದ. ಅದಕ್ಕೆ ಅವರು “ಅದೆಲ್ಲ ನಮಗ್ಯಾಕೆ ಹೇಳ್ತಿದ್ದೀಯ? ಅದು ನಿನ್ನ ಸಮಸ್ಯೆ. ನಮ್ಮದಲ್ಲ” ಅಂದ್ರು. 5 ಅವನು ಆ ಬೆಳ್ಳಿ ನಾಣ್ಯಗಳನ್ನ ದೇವಾಲಯದಲ್ಲಿ ಎಸೆದುಬಿಟ್ಟು ಹೋಗಿ ನೇಣು ಹಾಕೊಂಡ.+ 6 ಆದ್ರೆ ಮುಖ್ಯ ಪುರೋಹಿತರು ಆ ಬೆಳ್ಳಿ ನಾಣ್ಯಗಳನ್ನ ತಗೊಂಡು “ಇದನ್ನ ದೇವಾಲಯದ ಕಾಣಿಕೆ ಪೆಟ್ಟಿಗೆಗೆ ಹಾಕೋದು ಸರಿಯಲ್ಲ. ಯಾಕಂದ್ರೆ ಇದು ರಕ್ತದ ಹಣ” ಅಂದ್ರು. 7 ಆ ಹಣವನ್ನ ಏನು ಮಾಡೋದು ಅಂತ ಮಾತಾಡ್ಕೊಂಡು ಆ ಹಣದಿಂದ ಅಪರಿಚಿತರನ್ನ ಸಮಾಧಿ ಮಾಡೋಕೆ ಕುಂಬಾರನ ಹೊಲ ಕೊಂಡ್ಕೊಂಡ್ರು. 8 ಹಾಗಾಗಿ ಆ ಹೊಲಕ್ಕೆ ಇವತ್ತಿನ ತನಕ ರಕ್ತದ ಹೊಲ+ ಅನ್ನೋ ಹೆಸ್ರಿದೆ. 9 ಹೀಗೆ ಪ್ರವಾದಿ ಯೆರೆಮೀಯನ ಮೂಲಕ ಹೇಳಿದ ಮಾತು ನಿಜ ಆಯ್ತು. ಅದೇನಂದ್ರೆ “ಒಬ್ಬ ಮನುಷ್ಯನಿಗೆ ಕಟ್ಟಿದ ಬೆಲೆ 30 ಬೆಳ್ಳಿ ನಾಣ್ಯ. ಅವನಿಗೆ ಕೆಲವು ಇಸ್ರಾಯೇಲ್ಯರು ಕಟ್ಟಿದ ಬೆಲೆ ಅದಾಗಿತ್ತು. ಅದನ್ನ ತಗೊಂಡು ಹೋಗಿ 10 ಅವರು ಕುಂಬಾರನ ಹೊಲ ಕೊಂಡ್ಕೊಂಡ್ರು. ಅದನ್ನೇ ಯೆಹೋವ* ನನಗೆ ಹೇಳಿದ್ದನು.”+

11 ಯೇಸು ರಾಜ್ಯಪಾಲನ ಮುಂದೆ ನಿಂತಿದ್ದಾಗ ರಾಜ್ಯಪಾಲ “ನೀನು ಯೆಹೂದ್ಯರ ರಾಜನಾ?” ಅಂತ ಕೇಳಿದ. ಅದಕ್ಕೆ ಯೇಸು “ನೀನೇ ಹೇಳ್ತಾ ಇದ್ದೀಯಲ್ಲ” ಅಂದನು.+ 12 ಆದ್ರೆ ಮುಖ್ಯ ಪುರೋಹಿತರು, ಹಿರಿಯರು ಆತನ ಮೇಲೆ ಆರೋಪ ಹಾಕ್ತಾ ಇದ್ದಾಗ ಆತ ಏನೂ ಉತ್ರ ಕೊಡಲಿಲ್ಲ.+ 13 ಆಗ ಪಿಲಾತ “ಅವರು ನಿನ್ನ ಮೇಲೆ ಇಷ್ಟೆಲ್ಲಾ ಆರೋಪ ಹಾಕ್ತಾ ಇದ್ರೂ ನೀನ್ಯಾಕೆ ಏನೂ ಮಾತಾಡ್ತಾ ಇಲ್ಲ?” ಅಂದ. 14 ಅದಕ್ಕೆ ಯೇಸು ಏನೂ ಉತ್ರ ಕೊಡ್ಲಿಲ್ಲ. ಒಂದು ಮಾತೂ ಆಡಲಿಲ್ಲ. ಇದನ್ನ ನೋಡಿ ರಾಜ್ಯಪಾಲನಿಗೆ ತುಂಬ ಆಶ್ಚರ್ಯ ಆಯ್ತು.

15 ಪ್ರತಿ ಪಸ್ಕಹಬ್ಬಕ್ಕೆ ಜನ್ರು ಹೇಳೋ ಒಬ್ಬ ಕೈದಿನ ರಾಜ್ಯಪಾಲ ಬಿಡುಗಡೆ ಮಾಡ್ತಿದ್ದ.+ 16 ಆ ಸಮಯದಲ್ಲಿ ಬರಬ್ಬ ಅನ್ನೋ ಹೆಸ್ರಿನ ಒಬ್ಬ ಕುಖ್ಯಾತ ಕೈದಿ ಜೈಲಲ್ಲಿದ್ದ. 17 ಹಾಗಾಗಿ ಸೇರಿಬಂದಿದ್ದ ಜನ್ರ ಹತ್ರ ಪಿಲಾತ “ನಾನು ನಿಮಗಾಗಿ ಯಾರನ್ನ ಬಿಡುಗಡೆ ಮಾಡಬೇಕು? ಬರಬ್ಬನನ್ನಾ ಅಥವಾ ಕ್ರಿಸ್ತ ಅಂತ ಹೇಳ್ಕೊಳ್ತಿರೋ ಯೇಸುವನ್ನಾ?” ಅಂತ ಕೇಳಿದ. 18 ಜನ ಹೊಟ್ಟೆಕಿಚ್ಚಿಂದ ಯೇಸುವನ್ನ ತನ್ನ ಕೈಗೆ ಒಪ್ಪಿಸಿದ್ದಾರೆ ಅಂತ ಪಿಲಾತನಿಗೆ ಗೊತ್ತಿತ್ತು. 19 ಅಷ್ಟೇ ಅಲ್ಲ ಅವನು ನ್ಯಾಯಾಧೀಶನ ಕುರ್ಚಿ ಮೇಲೆ ಕೂತಿದ್ದಾಗ ಅವನ ಹೆಂಡತಿ “ಈ ನೀತಿವಂತನ ತಂಟೆಗೆ ಹೋಗಬೇಡ. ಯಾಕಂದ್ರೆ ನಿನ್ನೆ ರಾತ್ರಿ ನನಗೆ ಬಿದ್ದ ಕನಸಿಂದ ಇವತ್ತು ತುಂಬ ಕಷ್ಟಪಟ್ಟೆ” ಅಂತ ಹೇಳಿ ಕಳಿಸಿದಳು. 20 ಆದ್ರೆ ಮುಖ್ಯ ಪುರೋಹಿತರು, ಹಿರಿಯರು ಜನ್ರ ಕಿವಿಯೂದಿ ಬರಬ್ಬನನ್ನ+ ಬಿಡುಗಡೆಮಾಡಿ ಯೇಸುವನ್ನ ಕೊಲ್ಲಿಸಬೇಕು+ ಅಂತ ಹೇಳಿಸಿದ್ರು. 21 ಆಗ ರಾಜ್ಯಪಾಲ ಮತ್ತೆ ಜನ್ರಿಗೆ “ಈ ಇಬ್ರಲ್ಲಿ ನಿಮಗಾಗಿ ನಾನು ಯಾರನ್ನ ಬಿಡುಗಡೆ ಮಾಡಬೇಕು?” ಅಂದಾಗ ಜನ “ಬರಬ್ಬನನ್ನ ಬಿಟ್ಟುಬಿಡಿ” ಅಂದ್ರು. 22 ಪಿಲಾತ ಅವ್ರಿಗೆ “ಹಾಗಾದ್ರೆ ಕ್ರಿಸ್ತ ಅಂತ ಹೇಳ್ಕೊಳ್ಳೋ ಯೇಸುವನ್ನ ನಾನೇನು ಮಾಡಲಿ?” ಅಂತ ಕೇಳಿದ. ಅವ್ರೆಲ್ಲ “ಅವನನ್ನ ಕಂಬಕ್ಕೆ ಏರಿಸಿ” ಅಂದ್ರು.+ 23 ಅದಕ್ಕೆ ಅವನು “ಯಾಕೆ? ಇವನೇನು ತಪ್ಪು ಮಾಡಿದ?” ಅಂತ ಕೇಳಿದ. ಜನ ಅದನ್ನ ಕಿವಿಗೆ ಹಾಕೊಳ್ಳದೇ “ಅವನನ್ನ ಕಂಬಕ್ಕೆ ಏರಿಸಿ”+ ಅಂತ ಜೋರಾಗಿ ಕೂಗ್ತಾ ಇದ್ರು.

24 ಗಲಾಟೆ ಜಾಸ್ತಿ ಆಗ್ತಾನೇ ಇತ್ತು. ಇನ್ನು ಏನು ಮಾಡಿದ್ರೂ ಪ್ರಯೋಜನ ಇಲ್ಲ ಅಂತ ಪಿಲಾತನಿಗೆ ಅನಿಸ್ತು. ಅವನು ನೀರು ತಗೊಂಡು ಜನ್ರ ಮುಂದೆ ಕೈತೊಳೆದು “ಈ ಮನುಷ್ಯನ ಸಾವಿಗೆ ನಾನು ಜವಾಬ್ದಾರನಲ್ಲ. ನೀವೇ ಜವಾಬ್ದಾರರು” ಅಂದ. 25 ಆಗ ಜನ್ರೆಲ್ಲ “ಇವನ ಸಾವಿಗೆ ನಾವು, ನಮ್ಮ ಮಕ್ಕಳೇ ಜವಾಬ್ದಾರರು”+ ಅಂದ್ರು. 26 ಆಗ ಪಿಲಾತ ಬರಬ್ಬನನ್ನ ಬಿಡುಗಡೆಮಾಡಿದ. ಯೇಸುವನ್ನ ಚಾಟಿಯಿಂದ ಹೊಡೆಸಿ+ ಕಂಬಕ್ಕೇರಿಸಿ ಕೊಲ್ಲೋಕೆ ಬಿಟ್ಟುಕೊಟ್ಟ.+

27 ಸೈನಿಕರು ಯೇಸುವನ್ನ ರಾಜ್ಯಪಾಲನ ಅರಮನೆಗೆ ಕರ್ಕೊಂಡು ಹೋದ್ರು. ಅಲ್ಲಿದ್ದ ಸೈನಿಕರನ್ನೆಲ್ಲ ಆತನ ಸುತ್ತ ಸೇರಿಸಿದ್ರು.+ 28 ಆಮೇಲೆ ಯೇಸುವಿನ ಬಟ್ಟೆ ಬಿಚ್ಚಿ ಕೆಂಪು ಬಟ್ಟೆ ಹಾಕಿದ್ರು.+ 29 ಮುಳ್ಳಿನ ಕಿರೀಟ ಮಾಡಿ ತಲೆ ಮೇಲಿಟ್ರು. ಬಲಗೈಯಲ್ಲಿ ಒಂದು ಕೋಲು ಕೊಟ್ಟು ಆತನ ಮುಂದೆ ಮೊಣಕಾಲೂರಿ “ಯೆಹೂದ್ಯರ ರಾಜನಿಗೆ ಜೈ!” ಅಂತ ಹೇಳ್ತಾ ಗೇಲಿ ಮಾಡಿದ್ರು. 30 ಅಷ್ಟೇ ಅಲ್ಲ ಅವರು ಆತನ ಮೇಲೆ ಉಗುಳಿದ್ರು.+ ಕೋಲನ್ನ ತಗೊಂಡು ತಲೆಗೆ ಹೊಡೆದ್ರು. 31 ಹೀಗೆ ಗೇಲಿ ಮಾಡಿದ ಮೇಲೆ ಆತನಿಗೆ ಹಾಕಿದ್ದ ಕೆಂಪು ಬಟ್ಟೆ ತೆಗೆದು ಆತನ ಬಟ್ಟೆಯನ್ನೇ ಮತ್ತೆ ಹಾಕಿ ಕಂಬಕ್ಕೆ ಏರಿಸೋಕೆ ಕರ್ಕೊಂಡು ಹೋದ್ರು.+

32 ಅವರು ಪಟ್ಟಣದಿಂದ ಹೊರಗೆ ಬಂದಾಗ ಕುರೇನೆ ಪಟ್ಟಣದ ಸೀಮೋನ ಅನ್ನೋ ವ್ಯಕ್ತಿಯನ್ನ ನೋಡಿದ್ರು. ಯೇಸುವಿನ ಹಿಂಸಾ ಕಂಬ ಹೊತ್ಕೊಂಡು ಬರೋಕೆ ಅವನಿಗೆ ಒತ್ತಾಯ ಮಾಡಿದ್ರು.+ 33 ಅವರು ಗೊಲ್ಗೊಥಾ ಅನ್ನೋ ಸ್ಥಳಕ್ಕೆ ಬಂದ್ರು. ಗೊಲ್ಗೊಥಾ ಅಂದ್ರೆ ತಲೆಬುರುಡೆಯ ಸ್ಥಳ ಅಂತ ಅರ್ಥ.+ 34 ಅವರು ಯೇಸುಗೆ ಕಹಿರಸ ಸೇರಿಸಿದ ದ್ರಾಕ್ಷಾಮದ್ಯ ಕುಡಿಯೋಕೆ ಕೊಟ್ರು.+ ಆದ್ರೆ ಯೇಸು ಅದ್ರ ರುಚಿನೋಡಿ ಕುಡಿಲಿಲ್ಲ. 35 ಆತನನ್ನ ಕಂಬಕ್ಕೆ ಜಡಿದ ಮೇಲೆ ಸೈನಿಕರು ಆತನ ಬಟ್ಟೆಗಳನ್ನ ಚೀಟಿ ಹಾಕಿ ಹಂಚ್ಕೊಂಡ್ರು.+ 36 ಆಮೇಲೆ ಆತನನ್ನ ಕಾಯ್ತಾ ಅಲ್ಲೇ ಕೂತ್ಕೊಂಡ್ರು. 37 ಅಷ್ಟೇ ಅಲ್ಲ ಆತನ ಮೇಲೆ ಹಾಕಿದ ಆರೋಪವನ್ನ ಅಂದ್ರೆ “ಇವನು ಯೆಹೂದ್ಯರ ರಾಜ ಯೇಸು” ಅನ್ನೋ ಮಾತುಗಳನ್ನ ಒಂದು ಹಲಗೆ ಮೇಲೆ ಬರೆದು ಆತನ ತಲೆ ಮೇಲೆ ಕಂಬಕ್ಕೆ ಹಾಕಿದ್ರು.+

38 ಯೇಸುವಿನ ಜೊತೆ ಇಬ್ರು ಕಳ್ಳರನ್ನೂ ಕಂಬಕ್ಕೆ ಏರಿಸಿದ್ರು. ಒಬ್ಬನನ್ನ ಬಲಗಡೆಯಲ್ಲಿ, ಇನ್ನೊಬ್ಬನನ್ನ ಎಡಗಡೆಯಲ್ಲಿ.+ 39 ಆ ದಾರಿಯಲ್ಲಿ ಹೋಗ್ತಿದ್ದವರು ತಲೆ ಆಡಿಸಿ+ ಯೇಸುನ ಬೈಯ್ತಾ+ 40 “ನೀನು ದೇವಾಲಯವನ್ನ ಕೆಡವಿ ಮೂರೇ ದಿನದಲ್ಲಿ ಕಟ್ತೀನಿ ಅಂತ ಹೇಳಿದ್ದೆ ಅಲ್ವಾ?+ ಮೊದಲು ನಿನ್ನನ್ನ ಕಾಪಾಡ್ಕೊ. ನೀನು ದೇವರ ಮಗನಾಗಿದ್ರೆ ಕಂಬದಿಂದ ಇಳಿದು ಬಾ ನೋಡೋಣ” ಅಂತ ಗೇಲಿ ಮಾಡಿದ್ರು.+ 41 ಅದೇ ತರ ಮುಖ್ಯ ಪುರೋಹಿತರು, ಪಂಡಿತರು, ಹಿರಿಯರು ಕೂಡ ಯೇಸುನ ಗೇಲಿ ಮಾಡ್ತಾ+ 42 “ಇವನಿಗೆ ಬೇರೆಯವ್ರನ್ನ ಕಾಪಾಡೋಕಾಗುತ್ತೆ. ಆದ್ರೆ ತನ್ನನ್ನೇ ಕಾಪಾಡ್ಕೊಳ್ಳೋಕೆ ಆಗಲ್ಲ. ಅವನು ನಿಜವಾಗ್ಲೂ ಇಸ್ರಾಯೇಲ್ಯರ ರಾಜನಾಗಿದ್ರೆ+ ಕಂಬದಿಂದ ಇಳಿದು ಬರೋಕೆ ಹೇಳಿ. ಆಗ ಅವನನ್ನ ನಂಬ್ತೀವಿ. 43 ಇವನಿಗೆ ದೇವರ ಮೇಲೆ ತುಂಬ ಭರವಸೆ ಇದೆ. ಅದಕ್ಕೆ ‘ನಾನು ದೇವರ ಮಗ’+ ಅಂತ ಹೇಳ್ತಿದ್ದ. ದೇವರಿಗೆ ಇವನು ಬೇಕು ಅಂತಿದ್ರೆ ದೇವರೇ ಇವನನ್ನ ಕಾಪಾಡಲಿ”+ ಅಂದ್ರು. 44 ಯೇಸುವಿನ ಅಕ್ಕಪಕ್ಕ ಕಂಬದಲ್ಲಿದ್ದ ಕಳ್ಳರು ಕೂಡ ಆತನನ್ನ ಇದೇ ತರ ಅವಮಾನ ಮಾಡಿದ್ರು.+

45 ಮಧ್ಯಾಹ್ನ ಸುಮಾರು 12 ಗಂಟೆಯಿಂದ ಮೂರು ಗಂಟೆ ತನಕ ದೇಶದಲ್ಲೆಲ್ಲಾ ಕತ್ತಲೆ ಕವಿತು.+ 46 ಸುಮಾರು ಮೂರು ಗಂಟೆಗೆ ಯೇಸು “ಏಲೀ, ಏಲೀ, ಲಮಾ ಸಬಕ್ತಾನೀ?” ಅಂದ್ರೆ “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?”+ ಅಂತ ಜೋರಾಗಿ ಕೂಗಿದನು. 47 ಆಗ ಅಲ್ಲಿ ನಿಂತವ್ರಲ್ಲಿ ಕೆಲವರು “ನೋಡಿ, ಇವನು ಎಲೀಯನನ್ನ ಕರಿತಿದ್ದಾನೆ”+ ಅಂದ್ರು. 48 ತಕ್ಷಣ ಅವ್ರಲ್ಲಿ ಒಬ್ಬ ಓಡಿ ಹೋಗಿ ಸ್ಪಂಜನ್ನ ತಗೊಂಡು ಹುಳಿ ದ್ರಾಕ್ಷಾಮದ್ಯದಲ್ಲಿ ಅದ್ದಿ ಅದನ್ನ ಕೋಲಿಗೆ ಸಿಕ್ಕಿಸಿ ಕುಡಿಯೋಕೆ ಕೊಟ್ಟ.+ 49 ಆದ್ರೆ ಉಳಿದವರು “ಇರು, ಇವನನ್ನ ಕಾಪಾಡೋಕೆ ಎಲೀಯ ಬರ್ತಾನಾ ಅಂತ ನೋಡೋಣ” ಅಂದ್ರು. 50 ಯೇಸು ಮತ್ತೆ ಜೋರಾಗಿ ಕೂಗಿ ಪ್ರಾಣಬಿಟ್ಟನು.+

51 ಆಗ ಪವಿತ್ರಸ್ಥಳದ ತೆರೆ+ ಮೇಲಿಂದ ಕೆಳಗಿನ ತನಕ+ ಹರಿದು ಎರಡು ಭಾಗ ಆಯ್ತು.+ ಭೂಮಿ ನಡುಗಿತು, ಬಂಡೆಗಳು ಒಡೆದವು. 52 ಸಮಾಧಿಗಳು ತೆರೆದು ಸತ್ತುಹೋಗಿದ್ದ ಪವಿತ್ರ ಜನ್ರ ಎಷ್ಟೋ ದೇಹಗಳು ಹೊರಗೆ ಬಂದವು. 53 ಇದನ್ನ ತುಂಬ ಜನ ನೋಡಿದ್ರು. (ಸಮಾಧಿಗಳ ಹತ್ರ ಹೋದವ್ರಲ್ಲಿ ಕೆಲವರು ಯೇಸು ಮತ್ತೆ ಜೀವ ಪಡ್ಕೊಂಡ ಮೇಲೆ ಪವಿತ್ರ ಪಟ್ಟಣಕ್ಕೆ ಬಂದ್ರು.) 54 ಸೇನಾಧಿಕಾರಿ ಮತ್ತು ಅವನ ಜೊತೆ ಯೇಸುನ ಕಾವಲು ಕಾಯ್ತಾ ಇದ್ದವರು ಭೂಕಂಪವನ್ನ, ಆಗ್ತಿದ್ದ ಎಲ್ಲ ವಿಷ್ಯಗಳನ್ನ ನೋಡಿ ಭಯಪಟ್ಟು “ಇವನು ನಿಜವಾಗ್ಲೂ ದೇವರ ಮಗನೇ”+ ಅಂದ್ರು.

55 ಯೇಸುವಿನ ಸೇವೆಮಾಡೋಕೆ ಗಲಿಲಾಯದಿಂದ ಆತನ ಜೊತೆ ಬಂದಿದ್ದ ತುಂಬ ಸ್ತ್ರೀಯರು ದೂರದಲ್ಲಿ ನಿಂತು ಇದನ್ನ ನೋಡ್ತಿದ್ರು.+ 56 ಅವ್ರಲ್ಲಿ ಮಗ್ದಲದ ಮರಿಯ, ಯಾಕೋಬನ ಮತ್ತು ಯೋಸೆಯ ಅಮ್ಮ ಮರಿಯ, ಜೆಬೆದಾಯನ ಮಕ್ಕಳ ತಾಯಿ ಇದ್ರು.+

57 ಸಂಜೆ ಆಗ್ತಿದ್ದ ಹಾಗೆ ಅರಿಮಥಾಯದ ಯೋಸೇಫ ಅನ್ನೋ ಶ್ರೀಮಂತ ಅಲ್ಲಿಗೆ ಬಂದ. ಇವನು ಸಹ ಯೇಸುವಿನ ಶಿಷ್ಯ.+ 58 ಇವನು ಪಿಲಾತನ ಹತ್ರ ಹೋಗಿ ಯೇಸುವಿನ ದೇಹ ಕೊಡು ಅಂತ ಕೇಳ್ಕೊಂಡ.+ ಪಿಲಾತ ಅದನ್ನ ಕೊಡೋಕೆ ಅಪ್ಪಣೆಕೊಟ್ಟ.+ 59 ಯೋಸೇಫ ಯೇಸುವಿನ ದೇಹ ತಗೊಂಡು ಶುದ್ಧವಾದ ಉತ್ತಮ ಗುಣಮಟ್ಟದ ನಾರಿನ ಬಟ್ಟೆಯಲ್ಲಿ ಸುತ್ತಿ+ 60 ಬಂಡೆಯಲ್ಲಿ ಅವನೇ ತೋಡಿಸಿದ್ದ ಹೊಸ ಸಮಾಧಿಯಲ್ಲಿ ಇಟ್ಟ.+ ಆಮೇಲೆ ಆ ಸಮಾಧಿ ಮುಂದೆ ದೊಡ್ಡ ಕಲ್ಲನ್ನ ಉರುಳಿಸಿ ಮುಚ್ಚಿ ಅಲ್ಲಿಂದ ಹೋದ. 61 ಆದ್ರೆ ಮಗ್ದಲದ ಮರಿಯ ಮತ್ತು ಇನ್ನೊಬ್ಬ ಮರಿಯ ಸಮಾಧಿ ಮುಂದೆನೇ ಕೂತಿದ್ರು.+

62 ಮಾರನೇ ದಿನ ಅಂದ್ರೆ ಸಬ್ಬತ್‌ ದಿನ*+ ಮುಖ್ಯ ಪುರೋಹಿತರು, ಫರಿಸಾಯರು ಪಿಲಾತನ ಹತ್ರ ಬಂದು 63 “ಒಡೆಯ, ಆ ಮೋಸಗಾರ ಬದುಕಿದ್ದಾಗ ‘ನಾನು ಮೂರು ದಿನ ಆದಮೇಲೆ ಎದ್ದು ಬರ್ತೀನಿ’+ ಅಂತ ಹೇಳಿದ್ದು ನೆನಪಿದೆ. 64 ಹಾಗಾಗಿ ಮೂರು ದಿನ ಸಮಾಧಿ ಕಾಯೋಕೆ ಅಪ್ಪಣೆಕೊಡು. ಇಲ್ಲದಿದ್ರೆ ಅವನ ಶಿಷ್ಯರು ಬಂದು ಅವನ ದೇಹ ಕದ್ದುಕೊಂಡು ಹೋಗಿ+ ‘ಅವನು ಜೀವಂತ ಎದ್ದು ಬಂದಿದ್ದಾನೆ’ ಅಂತ ಜನ್ರಿಗೆ ಹೇಳಬಹುದು. ಆ ತರ ಆದ್ರೆ ಇಲ್ಲಿ ತನಕ ಅವನು ಮಾಡಿರೋ ಮೋಸಕ್ಕಿಂತ ಈ ಮೋಸ ಇನ್ನೂ ಕೆಟ್ಟದಾಗಿರುತ್ತೆ” ಅಂದ್ರು. 65 ಅದಕ್ಕೆ ಪಿಲಾತ “ಒಂದಷ್ಟು ಸೈನಿಕರನ್ನ ಕರ್ಕೊಂಡು ಹೋಗಿ ಕಾವಲಿಡಿ. ನಿಮಗೆ ಎಷ್ಟು ಬೇಕೋ ಅಷ್ಟು ಭದ್ರಮಾಡ್ಕೊಳ್ಳಿ” ಅಂದ. 66 ಅವರು ಹೋಗಿ ಸಮಾಧಿಗೆ ಇಟ್ಟಿದ್ದ ದೊಡ್ಡ ಕಲ್ಲನ್ನ ಗಟ್ಟಿಯಾಗಿ ಮುಚ್ಚಿ ಸೈನಿಕರನ್ನ ಕಾವಲಿಟ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ