ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ವಿಮೋಚನಕಾಂಡ ಮುಖ್ಯಾಂಶಗಳು

      • ಹತ್ತು ಆಜ್ಞೆಗಳು (1-17)

      • ಇಸ್ರಾಯೇಲ್ಯರಿಗೆ ಭಯ ಹುಟ್ಟಿಸಿದ ವಿಷ್ಯಗಳು (18-21)

      • ಆರಾಧನೆ ಬಗ್ಗೆ ನಿರ್ದೇಶನ (22-26)

ವಿಮೋಚನಕಾಂಡ 20:1

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 5:22; ಅಕಾ 7:38

ವಿಮೋಚನಕಾಂಡ 20:2

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 5:6; ಹೋಶೇ 13:4

ವಿಮೋಚನಕಾಂಡ 20:3

ಪಾದಟಿಪ್ಪಣಿ

  • *

    ಅಥವಾ “ನನ್ನನ್ನ ವಿರೋಧಿಸಿ ನೀವು ಬೇರೆ ದೇವರುಗಳನ್ನ ಆರಾಧಿಸಬಾರದು.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 5:7-10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2019, ಪು. 22-23

ವಿಮೋಚನಕಾಂಡ 20:4

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:1; ಧರ್ಮೋ 4:15, 16; ಯೆಶಾ 40:25; ಅಕಾ 17:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 14

    ಕಾವಲಿನಬುರುಜು (ಅಧ್ಯಯನ),

    2/2019, ಪು. 22-23

    ಯೆಶಾಯನ ಪ್ರವಾದನೆ II, ಪು. 65-66

ವಿಮೋಚನಕಾಂಡ 20:5

ಪಾದಟಿಪ್ಪಣಿ

  • *

    ಅಕ್ಷ. “ಸೇವೆ ಮಾಡಲೂಬಾರದು.”

  • *

    ಅಥವಾ “ಅನನ್ಯ ಭಕ್ತಿ ಕೇಳೋ ಹಕ್ಕಿರೋ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:24; 1ಕೊರಿಂ 10:20; 1ಯೋಹಾ 5:21
  • +ವಿಮೋ 34:14; ಮತ್ತಾ 4:10; ಲೂಕ 10:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 29

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 14

    ಶುದ್ಧ ಆರಾಧನೆ, ಪು. 53, 164-165

    ಕಾವಲಿನಬುರುಜು,

    3/15/2010, ಪು. 28-29

    3/15/2004, ಪು. 27

    ಯೆಶಾಯನ ಪ್ರವಾದನೆ II, ಪು. 65-66

ವಿಮೋಚನಕಾಂಡ 20:6

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 12:13

ವಿಮೋಚನಕಾಂಡ 20:7

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:12
  • +ಯಾಜ 24:15, 16; ಧರ್ಮೋ 5:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    4/8/1999, ಪು. 26-27

ವಿಮೋಚನಕಾಂಡ 20:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 16:23; 31:13, 14; ಧರ್ಮೋ 5:12-14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1998, ಪು. 18

ವಿಮೋಚನಕಾಂಡ 20:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1998, ಪು. 18

ವಿಮೋಚನಕಾಂಡ 20:10

ಮಾರ್ಜಿನಲ್ ರೆಫರೆನ್ಸ್

  • +ವಿಮೋ 16:29; 34:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1998, ಪು. 18

ವಿಮೋಚನಕಾಂಡ 20:11

ಮಾರ್ಜಿನಲ್ ರೆಫರೆನ್ಸ್

  • +ಆದಿ 2:2

ವಿಮೋಚನಕಾಂಡ 20:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 21:15; ಯಾಜ 19:3; ಜ್ಞಾನೋ 1:8
  • +ಧರ್ಮೋ 5:16; ಮತ್ತಾ 15:4; ಎಫೆ 6:2, 3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಬೈಬಲ್‌ ವಚನಗಳ ವಿವರಣೆ, ಲೇಖನ 7

    ಎಚ್ಚರ!,

    1/8/2004, ಪು. 20

ವಿಮೋಚನಕಾಂಡ 20:13

ಮಾರ್ಜಿನಲ್ ರೆಫರೆನ್ಸ್

  • +ಆದಿ 9:6; ಧರ್ಮೋ 5:17; ಯಾಕೋ 2:11; 1ಯೋಹಾ 3:15; ಪ್ರಕ 21:8

ವಿಮೋಚನಕಾಂಡ 20:14

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಆದಿ 39:7-9; ಧರ್ಮೋ 5:18; ಜ್ಞಾನೋ 6:32; ಮತ್ತಾ 5:27, 28; ರೋಮ 13:9; 1ಕೊರಿಂ 6:18; ಇಬ್ರಿ 13:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2672

ವಿಮೋಚನಕಾಂಡ 20:15

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:11; ಧರ್ಮೋ 5:19; ಮಾರ್ಕ 10:19; 1ಕೊರಿಂ 6:9, 10; ಎಫೆ 4:28

ವಿಮೋಚನಕಾಂಡ 20:16

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:16; ಧರ್ಮೋ 5:20; 19:16-19

ವಿಮೋಚನಕಾಂಡ 20:17

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:28
  • +ಧರ್ಮೋ 5:21; ರೋಮ 7:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು: ಅಳಿಯದೇ ಉಳಿದ ಬೈಬಲ್‌,

    ಪು. 6

    ಕಾವಲಿನಬುರುಜು,

    12/1/2006, ಪು. 10

    7/1/2006, ಪು. 16

    10/1/1997, ಪು. 13-14

ವಿಮೋಚನಕಾಂಡ 20:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:16; ಇಬ್ರಿ 12:18, 19

ವಿಮೋಚನಕಾಂಡ 20:19

ಮಾರ್ಜಿನಲ್ ರೆಫರೆನ್ಸ್

  • +ಅಕಾ 7:38; ಗಲಾ 3:19

ವಿಮೋಚನಕಾಂಡ 20:20

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 8:2
  • +ಯೆಹೋ 24:14; ಯೋಬ 28:28; ಜ್ಞಾನೋ 1:7

ವಿಮೋಚನಕಾಂಡ 20:21

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 5:5; ಕೀರ್ತ 97:2

ವಿಮೋಚನಕಾಂಡ 20:22

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:36; ನೆಹೆ 9:13

ವಿಮೋಚನಕಾಂಡ 20:23

ಮಾರ್ಜಿನಲ್ ರೆಫರೆನ್ಸ್

  • +ಅಕಾ 17:29

ವಿಮೋಚನಕಾಂಡ 20:24

ಪಾದಟಿಪ್ಪಣಿ

  • *

    ಅಥವಾ “ಸಹಭೋಜನ ಬಲಿ.” ಪದವಿವರಣೆ ನೋಡಿ.

  • *

    ಅಕ್ಷ. “ನನ್ನ ಹೆಸ್ರು ನೆನಪಿಸಿಕೊಳ್ಳೋ ತರ ನಾನು ಮಾಡೋ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:5, 6; 2ಪೂರ್ವ 6:6

ವಿಮೋಚನಕಾಂಡ 20:25

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 27:5; ಯೆಹೋ 8:30, 31

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ವಿಮೋ. 20:1ಧರ್ಮೋ 5:22; ಅಕಾ 7:38
ವಿಮೋ. 20:2ಧರ್ಮೋ 5:6; ಹೋಶೇ 13:4
ವಿಮೋ. 20:3ಧರ್ಮೋ 5:7-10
ವಿಮೋ. 20:4ಯಾಜ 26:1; ಧರ್ಮೋ 4:15, 16; ಯೆಶಾ 40:25; ಅಕಾ 17:29
ವಿಮೋ. 20:5ವಿಮೋ 23:24; 1ಕೊರಿಂ 10:20; 1ಯೋಹಾ 5:21
ವಿಮೋ. 20:5ವಿಮೋ 34:14; ಮತ್ತಾ 4:10; ಲೂಕ 10:27
ವಿಮೋ. 20:6ಪ್ರಸಂ 12:13
ವಿಮೋ. 20:7ಯಾಜ 19:12
ವಿಮೋ. 20:7ಯಾಜ 24:15, 16; ಧರ್ಮೋ 5:11
ವಿಮೋ. 20:8ವಿಮೋ 16:23; 31:13, 14; ಧರ್ಮೋ 5:12-14
ವಿಮೋ. 20:9ವಿಮೋ 23:12
ವಿಮೋ. 20:10ವಿಮೋ 16:29; 34:21
ವಿಮೋ. 20:11ಆದಿ 2:2
ವಿಮೋ. 20:12ವಿಮೋ 21:15; ಯಾಜ 19:3; ಜ್ಞಾನೋ 1:8
ವಿಮೋ. 20:12ಧರ್ಮೋ 5:16; ಮತ್ತಾ 15:4; ಎಫೆ 6:2, 3
ವಿಮೋ. 20:13ಆದಿ 9:6; ಧರ್ಮೋ 5:17; ಯಾಕೋ 2:11; 1ಯೋಹಾ 3:15; ಪ್ರಕ 21:8
ವಿಮೋ. 20:14ಆದಿ 39:7-9; ಧರ್ಮೋ 5:18; ಜ್ಞಾನೋ 6:32; ಮತ್ತಾ 5:27, 28; ರೋಮ 13:9; 1ಕೊರಿಂ 6:18; ಇಬ್ರಿ 13:4
ವಿಮೋ. 20:15ಯಾಜ 19:11; ಧರ್ಮೋ 5:19; ಮಾರ್ಕ 10:19; 1ಕೊರಿಂ 6:9, 10; ಎಫೆ 4:28
ವಿಮೋ. 20:16ಯಾಜ 19:16; ಧರ್ಮೋ 5:20; 19:16-19
ವಿಮೋ. 20:17ಮತ್ತಾ 5:28
ವಿಮೋ. 20:17ಧರ್ಮೋ 5:21; ರೋಮ 7:7
ವಿಮೋ. 20:18ವಿಮೋ 19:16; ಇಬ್ರಿ 12:18, 19
ವಿಮೋ. 20:19ಅಕಾ 7:38; ಗಲಾ 3:19
ವಿಮೋ. 20:20ಧರ್ಮೋ 8:2
ವಿಮೋ. 20:20ಯೆಹೋ 24:14; ಯೋಬ 28:28; ಜ್ಞಾನೋ 1:7
ವಿಮೋ. 20:21ಧರ್ಮೋ 5:5; ಕೀರ್ತ 97:2
ವಿಮೋ. 20:22ಧರ್ಮೋ 4:36; ನೆಹೆ 9:13
ವಿಮೋ. 20:23ಅಕಾ 17:29
ವಿಮೋ. 20:24ಧರ್ಮೋ 12:5, 6; 2ಪೂರ್ವ 6:6
ವಿಮೋ. 20:25ಧರ್ಮೋ 27:5; ಯೆಹೋ 8:30, 31
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ವಿಮೋಚನಕಾಂಡ 20:1-26

ವಿಮೋಚನಕಾಂಡ

20 ಆಮೇಲೆ ದೇವರು ಈ ಎಲ್ಲ ಆಜ್ಞೆಗಳನ್ನ ಕೊಟ್ಟನು:+

2 “ನಾನು ನಿಮ್ಮ ದೇವರಾದ ಯೆಹೋವ. ನೀವು ಗುಲಾಮರಾಗಿದ್ದ ಈಜಿಪ್ಟ್‌ ದೇಶದಿಂದ ನಿಮ್ಮನ್ನ ಬಿಡಿಸ್ಕೊಂಡು ಬಂದವನು ನಾನೇ.+ 3 ನನ್ನನ್ನ ಬಿಟ್ಟು ಬೇರೆ ಯಾರೂ ನಿಮಗೆ ದೇವರು ಆಗಿರಬಾರದು.*+

4 ನೀವು ಮೂರ್ತಿಗಳನ್ನ ಮಾಡ್ಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ನೀರಲ್ಲಾಗಲಿ ಇರೋ ಯಾವುದರ ಮೂರ್ತಿನೂ ರೂಪಾನೂ ಮಾಡ್ಕೊಳ್ಳಬಾರದು.+ 5 ನೀವು ಅವುಗಳಿಗೆ ಅಡ್ಡಬೀಳಬಾರದು, ಮರುಳಾಗಿ ಅವುಗಳನ್ನು ಆರಾಧನೆ ಮಾಡಬಾರದು.*+ ಯಾಕಂದ್ರೆ ನಾನೇ ನಿಮ್ಮ ದೇವರಾದ ಯೆಹೋವ. ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ*+ ದೇವರು ನಾನು. ನನ್ನನ್ನ ಬಿಟ್ಟು ನೀವು ಬೇರೆ ಯಾರನ್ನೂ ಆರಾಧನೆ ಮಾಡಬಾರದು. ತಂದೆಗಳು ನನ್ನನ್ನ ದ್ವೇಷಿಸಿದ್ರೆ ಅವರು ಮಾಡಿರೋ ಪಾಪದ ಪರಿಣಾಮಗಳನ್ನ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಅನುಭವಿಸೋಕೆ ನಾನು ಬಿಟ್ಟುಬಿಡ್ತೀನಿ. 6 ಆದ್ರೆ ನನ್ನನ್ನ ಪ್ರೀತಿಸಿ ನನ್ನ ಆಜ್ಞೆಗಳನ್ನ+ ಪಾಲಿಸುವವರಿಗೆ ಸಾವಿರಾರು ಪೀಳಿಗೆ ತನಕ ಶಾಶ್ವತ ಪ್ರೀತಿ ತೋರಿಸ್ತೀನಿ.

7 ನೀವು ನಿಮ್ಮ ದೇವರಾದ ಯೆಹೋವನ ಹೆಸ್ರನ್ನ ಅಯೋಗ್ಯವಾಗಿ ಬಳಸಬಾರದು.+ ತನ್ನ ಹೆಸ್ರನ್ನ ಅಯೋಗ್ಯವಾಗಿ ಬಳಸೋನಿಗೆ ಯೆಹೋವ ಶಿಕ್ಷೆ ಕೊಡದೆ ಬಿಡಲ್ಲ.+

8 ಮರಿಯದೆ ಸಬ್ಬತ್‌ ದಿನ ಆಚರಿಸಬೇಕು, ಅವತ್ತು ದೇವರ ವಿಷ್ಯಗಳನ್ನ ಮಾಡಬೇಕಾದ ದಿನ.+ 9 ನಿಮಗೆ ಯಾವುದೇ ಕೆಲಸ ಇರಲಿ, ದುಡಿಮೆ ಇರಲಿ ನೀವದನ್ನ ಆರು ದಿನದಲ್ಲೇ ಮಾಡ್ಕೊಬೇಕು.+ 10 ಆದ್ರೆ ಏಳನೇ ದಿನ ನೀವು ನಿಮ್ಮ ದೇವರಾದ ಯೆಹೋವನಿಗೆ ಗೌರವ ಕೊಡೋಕೆ ಸಬ್ಬತ್ತನ್ನ ಆಚರಿಸಬೇಕು. ಆ ದಿನ ನೀವಾಗ್ಲಿ ನಿಮ್ಮ ಮಗನಾಗ್ಲಿ ಮಗಳಾಗ್ಲಿ ನಿಮ್ಮ ದಾಸನಾಗ್ಲಿ ದಾಸಿಯಾಗ್ಲಿ ನಿಮ್ಮ ಪ್ರದೇಶದೊಳಗೆ ವಾಸಿಸೋ ವಿದೇಶಿಯಾಗ್ಲಿ ಯಾವ ಕೆಲಸನೂ ಮಾಡಬಾರದು. ನೀವು ಸಾಕಿರೋ ಪ್ರಾಣಿಯಿಂದಾನೂ ಯಾವ ಕೆಲಸ ಮಾಡಿಸಬಾರದು.+ 11 ಯಾಕಂದ್ರೆ ಆರು ದಿನದಲ್ಲಿ ಯೆಹೋವ ಆಕಾಶ, ಭೂಮಿ, ಸಮುದ್ರ, ಅದ್ರಲ್ಲಿ ಇರೋ ಎಲ್ಲನ ಸೃಷ್ಟಿಮಾಡಿ ಏಳನೇ ದಿನ ವಿಶ್ರಾಂತಿ ಪಡ್ಕೊಳ್ಳೋಕೆ ಶುರುಮಾಡಿದನು.+ ಅದಕ್ಕೆ ಯೆಹೋವ ಸಬ್ಬತ್‌ ದಿನನ ಆಶೀರ್ವದಿಸಿ ಪವಿತ್ರ ಮಾಡಿದನು.

12 ನಿಮ್ಮ ಅಪ್ಪಅಮ್ಮನಿಗೆ ಗೌರವ ಕೊಡಿ.+ ಗೌರವ ಕೊಟ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ಜಾಸ್ತಿ ವರ್ಷ ಬದುಕ್ತೀರ.+

13 ನೀವು ಕೊಲೆ ಮಾಡಬಾರದು.+

14 ವ್ಯಭಿಚಾರ* ಮಾಡಬಾರದು.+

15 ಕದಿಬಾರದು.+

16 ಇನ್ನೊಬ್ಬನ ವಿರುದ್ಧ ಸುಳ್ಳು ಸಾಕ್ಷಿ ಹೇಳಬಾರದು.+

17 ಇನ್ನೊಬ್ಬನ ಮನೆಯನ್ನ ಆಸೆಪಡಬಾರದು. ಇನ್ನೊಬ್ಬನ ಹೆಂಡತಿ,+ ದಾಸ, ದಾಸಿ, ಹೋರಿ, ಕತ್ತೆ, ಹೀಗೆ ಇನ್ನೊಬ್ಬನಿಗೆ ಸೇರಿದ ಯಾವುದನ್ನೂ ಆಸೆಪಡಬಾರದು.”+

18 ಆಗ ಅಲ್ಲಿ ಗುಡುಗು ಮಿಂಚು ಬಂತು, ಕೊಂಬಿನ ಶಬ್ದ ಕೇಳ್ತಿತ್ತು, ಬೆಟ್ಟದಿಂದ ಹೊಗೆ ಮೇಲೆ ಹೋಗ್ತಿತ್ತು. ಇದನ್ನೆಲ್ಲ ಜನ ನೋಡಿ, ಕೇಳಿ ನಡುಗ್ತಾ ದೂರದಲ್ಲೇ ನಿಂತಿದ್ರು.+ 19 ಹಾಗಾಗಿ ಅವರು ಮೋಶೆಗೆ “ನೀನೇ ನಮ್ಮ ಜೊತೆ ಮಾತಾಡು, ನಾವು ಕೇಳ್ತೀವಿ. ದೇವರು ನಮ್ಮ ಜೊತೆ ಮಾತಾಡೋದು ಬೇಡ. ಆತನು ಮಾತಾಡಿದ್ರೆ ನಾವು ಸತ್ತೇ ಹೋಗ್ತಿವೇನೋ ಅಂತ ಭಯ ಆಗ್ತಿದೆ”+ ಅಂದ್ರು. 20 ಅದಕ್ಕೆ ಮೋಶೆ “ಹೆದರಬೇಡಿ, ನಿಮ್ಮನ್ನ ಪರೀಕ್ಷಿಸೋಕೆ ಸತ್ಯದೇವರು ಬಂದಿದ್ದಾನೆ.+ ನೀವು ಆತನಿಗೆ ಯಾವಾಗ್ಲೂ ಭಯಪಡಬೇಕು, ಪಾಪ ಮಾಡಬಾರದು ಅನ್ನೋದೇ ಆತನ ಇಷ್ಟ”+ ಅಂದ. 21 ಜನ ದೂರದಲ್ಲೇ ನಿಂತಿದ್ರು. ಆದ್ರೆ ಮೋಶೆ ಸತ್ಯದೇವರಿದ್ದ ಕಪ್ಪು ಮೋಡದ ಹತ್ರ ಹೋದ.+

22 ಆಮೇಲೆ ಯೆಹೋವ ಮೋಶೆಗೆ ಹೀಗಂದನು: “ನನ್ನ ಈ ಮಾತುಗಳನ್ನ ಇಸ್ರಾಯೇಲ್ಯರಿಗೆ ಹೇಳು: ‘ನಾನು ಸ್ವರ್ಗದಿಂದ ನಿಮ್ಮ ಜೊತೆ ಮಾತಾಡಿದ್ದನ್ನ ನೀವೇ ನೋಡಿದ್ರಿ.+ 23 ನೀವು ನನ್ನನ್ನೂ ಆರಾಧಿಸ್ತಾ ಜೊತೆಗೆ ಚಿನ್ನಬೆಳ್ಳಿಯ ಮೂರ್ತಿಗಳನ್ನ ಮಾಡ್ಕೊಂಡು ಅವುಗಳನ್ನೂ ಆರಾಧಿಸಬಾರದು.+ 24 ನೀವು ನನಗಾಗಿ ಮಣ್ಣಿಂದ ಒಂದು ಯಜ್ಞವೇದಿ ಕಟ್ಟಬೇಕು. ನಿಮ್ಮ ಕುರಿದನಗಳಲ್ಲಿ ಕೆಲವನ್ನ ಸರ್ವಾಂಗಹೋಮ ಬಲಿಯಾಗಿ, ಸಮಾಧಾನ ಬಲಿಯಾಗಿ* ಅರ್ಪಿಸಬೇಕು. ನನ್ನ ಆರಾಧನೆಗಾಗಿ ನಾನು ಆರಿಸೋ* ಪ್ರತಿಯೊಂದು ಜಾಗದಲ್ಲಿ+ ನಿಮ್ಮ ಹತ್ರ ಬಂದು ನಿಮ್ಮನ್ನ ಆಶೀರ್ವದಿಸ್ತೀನಿ. 25 ನೀವು ಕಲ್ಲುಗಳಿಂದ ನನಗಾಗಿ ಯಜ್ಞವೇದಿ ಕಟ್ಟೋದಾದ್ರೆ ಉಳಿ ಮುಂತಾದ ಉಪಕರಣಗಳಿಂದ ಕತ್ತರಿಸಿದ ಕಲ್ಲುಗಳನ್ನ ಬಳಸಬಾರದು.+ ನೀವು ಅದಕ್ಕೆ ಉಳಿನ ತಾಗಿಸಿದ್ರೆ ಅದು ಅಶುದ್ಧ ಆಗುತ್ತೆ. 26 ನನ್ನ ಯಜ್ಞವೇದಿನ ಹತ್ತೋಕೆ ಮೆಟ್ಟಿಲು ಇಡಬಾರದು. ಯಾಕಂದ್ರೆ ಹಾಗೆ ಹತ್ತುವಾಗ ನಿಮ್ಮ ಗುಪ್ತಾಂಗಗಳು ಕಾಣಿಸುತ್ತೆ.’”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ