ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದಾನಿಯೇಲ 7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ದಾನಿಯೇಲ ಮುಖ್ಯಾಂಶಗಳು

      • ನಾಲ್ಕು ಪ್ರಾಣಿಗಳ ಬಗ್ಗೆ ದರ್ಶನ (1-8)

        • ಸೊಕ್ಕಿನ ಚಿಕ್ಕ ಕೊಂಬು ಹೊರಬಂತು (8)

      • ಮಹಾ ವೃದ್ಧನ ನ್ಯಾಯಸಭೆ (9-14)

        • ಮನುಷ್ಯಕುಮಾರನನ್ನ ರಾಜನಾಗಿ ಮಾಡಲಾಯ್ತು (13, 14)

      • ದಾನಿಯೇಲನಿಗೆ ಅದ್ರ ಅರ್ಥ ತಿಳಿಸಲಾಯ್ತು (15-28)

        • ಆ ನಾಲ್ಕು ಪ್ರಾಣಿಗಳು ನಾಲ್ಕು ರಾಜರಾಗಿದ್ದಾರೆ (17)

        • ಪವಿತ್ರ ಜನ್ರಿಗೆ ಆ ಸಾಮ್ರಾಜ್ಯ ಕೊಡಲಾಗುತ್ತೆ (18)

        • ಹತ್ತು ಕೊಂಬು ಮೇಲೆ ಬರುತ್ತೆ ಅಥವಾ ರಾಜರು ಮೇಲೆ ಏಳ್ತಾರೆ (24)

ದಾನಿಯೇಲ 7:1

ಮಾರ್ಜಿನಲ್ ರೆಫರೆನ್ಸ್

  • +ದಾನಿ 5:1, 30
  • +ದಾನಿ 2:19; 8:1
  • +ಯೆಶಾ 30:8; ಹಬ 2:2; ಪ್ರಕ 1:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 129

ದಾನಿಯೇಲ 7:2

ಪಾದಟಿಪ್ಪಣಿ

  • *

    ಅಕ್ಷ. “ಆಕಾಶದ ನಾಲ್ಕು ಗಾಳಿಗಳು.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 57:20; ಪ್ರಕ 17:15

ದಾನಿಯೇಲ 7:3

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 130

ದಾನಿಯೇಲ 7:4

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:37, 38
  • +ಧರ್ಮೋ 28:49, 50; ಯೆರೆ 48:40; ಪ್ರಲಾ 4:19; ಹಬ 1:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 131-132

ದಾನಿಯೇಲ 7:5

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:39; 5:28; 8:3, 20
  • +ಯೆಶಾ 13:17, 18; ದಾನಿ 11:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 132-134

ದಾನಿಯೇಲ 7:6

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:39; 8:5; 11:3
  • +ದಾನಿ 8:8; 11:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2012, ಪು. 10-11

    ದಾನಿಯೇಲನ ಪ್ರವಾದನೆ, ಪು. 134-135

ದಾನಿಯೇಲ 7:7

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:40; 7:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2012, ಪು. 11, 14-15

    1/1/1990, ಪು. 30

    ದಾನಿಯೇಲನ ಪ್ರವಾದನೆ, ಪು. 135-138

ದಾನಿಯೇಲ 7:8

ಪಾದಟಿಪ್ಪಣಿ

  • *

    ಅಥವಾ “ಕೊಚ್ಕೊಳ್ಳೋ.”

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:24
  • +ದಾನಿ 7:20; ಪ್ರಕ 13:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2020, ಪು. 4

    ಕಾವಲಿನಬುರುಜು,

    6/15/2012, ಪು. 11, 14-15

    11/1/1993, ಪು. 9

    1/1/1990, ಪು. 30-32

    ದಾನಿಯೇಲನ ಪ್ರವಾದನೆ, ಪು. 138-142

ದಾನಿಯೇಲ 7:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 90:2; ದಾನಿ 7:13, 22; ಹಬ 1:12
  • +ಯೆಶಾ 6:1, 2; ಪ್ರಕ 4:2, 3
  • +ಕೀರ್ತ 104:1, 2
  • +ಧರ್ಮೋ 9:3; ಇಬ್ರಿ 12:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ,

    ಶುದ್ಧ ಆರಾಧನೆ, ಪು. 36

    ಕಾವಲಿನಬುರುಜು,

    8/15/2008, ಪು. 17

    10/15/1995, ಪು. 19-20

    ದಾನಿಯೇಲನ ಪ್ರವಾದನೆ, ಪು. 144-145

ದಾನಿಯೇಲ 7:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 50:3; 97:3
  • +ಧರ್ಮೋ 33:2; 1ಅರ 22:19; ಕೀರ್ತ 68:17; ಇಬ್ರಿ 12:22; ಯೂದ 14; ಪ್ರಕ 5:11
  • +1ಸಮು 2:10; ಕೀರ್ತ 50:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 36

    ಕಾವಲಿನಬುರುಜು,

    11/15/1998, ಪು. 4-5

    10/15/1995, ಪು. 20

    10/1/1994, ಪು. 11

    ದಾನಿಯೇಲನ ಪ್ರವಾದನೆ, ಪು. 144-145

ದಾನಿಯೇಲ 7:11

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:8, 25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 145

ದಾನಿಯೇಲ 7:12

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 145

ದಾನಿಯೇಲ 7:13

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 24:30; ಲೂಕ 21:27; ಯೋಹಾ 3:13; ಅಕಾ 7:56; ಪ್ರಕ 14:14
  • +ಕೀರ್ತ 90:2; ದಾನಿ 7:9, 22; ಹಬ 1:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 125

    ದಾನಿಯೇಲನ ಪ್ರವಾದನೆ, ಪು. 145-146

    ಕಾವಲಿನಬುರುಜು,

    2/1/1998, ಪು. 17-18

    3/1/1990, ಪು. 8

    1/1/1990, ಪು. 32

ದಾನಿಯೇಲ 7:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 2:6; 110:1, 2; ಮತ್ತಾ 28:18; 1ಕೊರಿಂ 15:25; ಎಫೆ 1:22; ಪ್ರಕ 3:21
  • +ಫಿಲಿ 2:9-11
  • +ಆದಿ 49:10
  • +ಕೀರ್ತ 45:6; ಯೆಶಾ 9:6, 7; ದಾನಿ 2:44; ಲೂಕ 1:32, 33; ಪ್ರಕ 11:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 31

    ಕಾವಲಿನಬುರುಜು,

    12/1/2005, ಪು. 23

    2/1/1998, ಪು. 17-18

    3/1/1990, ಪು. 8

    ದೇವರನ್ನು ಆರಾಧಿಸಿರಿ, ಪು. 100

    ದಾನಿಯೇಲನ ಪ್ರವಾದನೆ, ಪು. 146

ದಾನಿಯೇಲ 7:15

ಮಾರ್ಜಿನಲ್ ರೆಫರೆನ್ಸ್

  • +ದಾನಿ 8:27

ದಾನಿಯೇಲ 7:17

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:3
  • +ದಾನಿ 2:39, 40

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 130-131

ದಾನಿಯೇಲ 7:18

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:25, 27
  • +ಮತ್ತಾ 19:28; 2ತಿಮೊ 2:12; ಪ್ರಕ 3:21; 5:9, 10
  • +ದಾನಿ 7:21, 22; ಲೂಕ 22:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 125

    ಕಾವಲಿನಬುರುಜು (ಅಧ್ಯಯನ),

    10/2022, ಪು. 14-15

    ದಾನಿಯೇಲನ ಪ್ರವಾದನೆ, ಪು. 146-148

ದಾನಿಯೇಲ 7:19

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:40; 7:7

ದಾನಿಯೇಲ 7:20

ಪಾದಟಿಪ್ಪಣಿ

  • *

    ಅಥವಾ “ಕೊಚ್ಕೊಳ್ಳೋ.”

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:24
  • +ದಾನಿ 7:8

ದಾನಿಯೇಲ 7:21

ಮಾರ್ಜಿನಲ್ ರೆಫರೆನ್ಸ್

  • +ದಾನಿ 8:23, 24; 12:7; ಪ್ರಕ 13:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 142-144

ದಾನಿಯೇಲ 7:22

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 90:2; ದಾನಿ 7:9, 13; ಹಬ 1:12
  • +ದಾನಿ 7:18, 27
  • +ಮತ್ತಾ 19:28; ಲೂಕ 22:29; ಪ್ರಕ 1:6; 3:21; 5:9, 10; 20:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 125

    ಕಾವಲಿನಬುರುಜು,

    2/1/1998, ಪು. 17-18

ದಾನಿಯೇಲ 7:23

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:40; 7:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 141

ದಾನಿಯೇಲ 7:24

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 136-142

    ಕಾವಲಿನಬುರುಜು,

    1/1/1990, ಪು. 30-31

ದಾನಿಯೇಲ 7:25

ಪಾದಟಿಪ್ಪಣಿ

  • *

    ಅದು, ಮೂರುವರೆ ಕಾಲ.

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:8
  • +ದಾನಿ 12:7; ಪ್ರಕ 13:5-7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 142-144, 177

    ಕಾವಲಿನಬುರುಜು,

    8/1/1994, ಪು. 31

    11/1/1993, ಪು. 9-10

ದಾನಿಯೇಲ 7:26

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 145

ದಾನಿಯೇಲ 7:27

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:22; ಮತ್ತಾ 19:28; ಲೂಕ 22:29; ಪ್ರಕ 20:4
  • +ಪ್ರಕ 11:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 125

    ಕಾವಲಿನಬುರುಜು (ಅಧ್ಯಯನ),

    10/2022, ಪು. 14-15

    ಕಾವಲಿನಬುರುಜು,

    1/15/2005, ಪು. 16

    2/1/1998, ಪು. 17-18

    3/1/1990, ಪು. 10

    ದಾನಿಯೇಲನ ಪ್ರವಾದನೆ, ಪು. 146-148

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ದಾನಿ. 7:1ದಾನಿ 5:1, 30
ದಾನಿ. 7:1ದಾನಿ 2:19; 8:1
ದಾನಿ. 7:1ಯೆಶಾ 30:8; ಹಬ 2:2; ಪ್ರಕ 1:11
ದಾನಿ. 7:2ಯೆಶಾ 57:20; ಪ್ರಕ 17:15
ದಾನಿ. 7:3ದಾನಿ 7:17
ದಾನಿ. 7:4ದಾನಿ 2:37, 38
ದಾನಿ. 7:4ಧರ್ಮೋ 28:49, 50; ಯೆರೆ 48:40; ಪ್ರಲಾ 4:19; ಹಬ 1:8
ದಾನಿ. 7:5ದಾನಿ 2:39; 5:28; 8:3, 20
ದಾನಿ. 7:5ಯೆಶಾ 13:17, 18; ದಾನಿ 11:2
ದಾನಿ. 7:6ದಾನಿ 2:39; 8:5; 11:3
ದಾನಿ. 7:6ದಾನಿ 8:8; 11:4
ದಾನಿ. 7:7ದಾನಿ 2:40; 7:19
ದಾನಿ. 7:8ದಾನಿ 7:24
ದಾನಿ. 7:8ದಾನಿ 7:20; ಪ್ರಕ 13:5
ದಾನಿ. 7:9ಕೀರ್ತ 90:2; ದಾನಿ 7:13, 22; ಹಬ 1:12
ದಾನಿ. 7:9ಯೆಶಾ 6:1, 2; ಪ್ರಕ 4:2, 3
ದಾನಿ. 7:9ಕೀರ್ತ 104:1, 2
ದಾನಿ. 7:9ಧರ್ಮೋ 9:3; ಇಬ್ರಿ 12:29
ದಾನಿ. 7:10ಕೀರ್ತ 50:3; 97:3
ದಾನಿ. 7:10ಧರ್ಮೋ 33:2; 1ಅರ 22:19; ಕೀರ್ತ 68:17; ಇಬ್ರಿ 12:22; ಯೂದ 14; ಪ್ರಕ 5:11
ದಾನಿ. 7:101ಸಮು 2:10; ಕೀರ್ತ 50:6
ದಾನಿ. 7:11ದಾನಿ 7:8, 25
ದಾನಿ. 7:12ದಾನಿ 7:3
ದಾನಿ. 7:13ಮತ್ತಾ 24:30; ಲೂಕ 21:27; ಯೋಹಾ 3:13; ಅಕಾ 7:56; ಪ್ರಕ 14:14
ದಾನಿ. 7:13ಕೀರ್ತ 90:2; ದಾನಿ 7:9, 22; ಹಬ 1:12
ದಾನಿ. 7:14ಕೀರ್ತ 2:6; 110:1, 2; ಮತ್ತಾ 28:18; 1ಕೊರಿಂ 15:25; ಎಫೆ 1:22; ಪ್ರಕ 3:21
ದಾನಿ. 7:14ಫಿಲಿ 2:9-11
ದಾನಿ. 7:14ಆದಿ 49:10
ದಾನಿ. 7:14ಕೀರ್ತ 45:6; ಯೆಶಾ 9:6, 7; ದಾನಿ 2:44; ಲೂಕ 1:32, 33; ಪ್ರಕ 11:15
ದಾನಿ. 7:15ದಾನಿ 8:27
ದಾನಿ. 7:17ದಾನಿ 7:3
ದಾನಿ. 7:17ದಾನಿ 2:39, 40
ದಾನಿ. 7:18ದಾನಿ 7:25, 27
ದಾನಿ. 7:18ಮತ್ತಾ 19:28; 2ತಿಮೊ 2:12; ಪ್ರಕ 3:21; 5:9, 10
ದಾನಿ. 7:18ದಾನಿ 7:21, 22; ಲೂಕ 22:29
ದಾನಿ. 7:19ದಾನಿ 2:40; 7:7
ದಾನಿ. 7:20ದಾನಿ 7:24
ದಾನಿ. 7:20ದಾನಿ 7:8
ದಾನಿ. 7:21ದಾನಿ 8:23, 24; 12:7; ಪ್ರಕ 13:7
ದಾನಿ. 7:22ಕೀರ್ತ 90:2; ದಾನಿ 7:9, 13; ಹಬ 1:12
ದಾನಿ. 7:22ದಾನಿ 7:18, 27
ದಾನಿ. 7:22ಮತ್ತಾ 19:28; ಲೂಕ 22:29; ಪ್ರಕ 1:6; 3:21; 5:9, 10; 20:4
ದಾನಿ. 7:23ದಾನಿ 2:40; 7:7
ದಾನಿ. 7:24ದಾನಿ 7:20
ದಾನಿ. 7:25ದಾನಿ 7:8
ದಾನಿ. 7:25ದಾನಿ 12:7; ಪ್ರಕ 13:5-7
ದಾನಿ. 7:26ದಾನಿ 7:10, 11
ದಾನಿ. 7:27ದಾನಿ 7:22; ಮತ್ತಾ 19:28; ಲೂಕ 22:29; ಪ್ರಕ 20:4
ದಾನಿ. 7:27ಪ್ರಕ 11:15
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ದಾನಿಯೇಲ 7:1-28

ದಾನಿಯೇಲ

7 ಬಾಬೆಲಿನ ರಾಜ ಬೇಲ್ಶಚ್ಚರ+ ಆಳ್ತಿದ್ದ ಮೊದಲ್ನೇ ವರ್ಷದಲ್ಲಿ, ದಾನಿಯೇಲ ತನ್ನ ಮಂಚದ ಮೇಲೆ ಮಲಗಿದ್ದಾಗ ಒಂದು ಕನಸನ್ನ, ಕೆಲವು ದರ್ಶನಗಳನ್ನ ನೋಡಿದ.+ ಅವನು ಆ ಕನಸಿನ,+ ಅದ್ರಲ್ಲಿ ನೋಡಿದ ವಿಷ್ಯಗಳ ಬಗ್ಗೆ ಪೂರ್ತಿ ಬರೆದಿಟ್ಟ. 2 ದಾನಿಯೇಲ ಹೀಗೆ ಹೇಳಿದ:

“ರಾತ್ರಿಯಲ್ಲಿ ನಾನು ನೋಡಿದ ದರ್ಶನಗಳಲ್ಲಿ, ವಿಶಾಲ ಸಮುದ್ರದ ಮೇಲೆ ನಾಲ್ಕೂ ದಿಕ್ಕಿಂದ* ಜೋರಾಗಿ ಗಾಳಿ ಬೀಸ್ತಾ ಇರೋದನ್ನ ನೋಡಿದೆ.+ 3 ಆಗ ನಾಲ್ಕು ದೊಡ್ಡ ಪ್ರಾಣಿಗಳು+ ಸಮುದ್ರದಿಂದ ಹೊರಗೆ ಬಂತು. ನಾಲ್ಕು ಪ್ರಾಣಿಗಳು ಬೇರೆಬೇರೆ ತರ ಇತ್ತು.

4 ಮೊದಲ ಪ್ರಾಣಿ ಸಿಂಹದ ತರ ಇತ್ತು,+ ಅದಕ್ಕೆ ಹದ್ದಿನ ರೆಕ್ಕೆ ಇತ್ತು.+ ನಾನು ನೋಡ್ತಾ ಇರುವಾಗ್ಲೇ ಅದ್ರ ರೆಕ್ಕೆಗಳನ್ನ ಕಿತ್ತುಹಾಕಲಾಯ್ತು. ಅದನ್ನ ಭೂಮಿ ಮೇಲಿಂದ ಎತ್ತಿ ಮನುಷ್ಯನ ತರ ಎರಡು ಕಾಲು ಮೇಲೆ ನಿಲ್ಲಿಸಲಾಯ್ತು. ಅದಕ್ಕೆ ಮನುಷ್ಯನ ಹೃದಯ ಕೊಡಲಾಯ್ತು.

5 ಆಮೇಲೆ ನಾನು ಎರಡನೇ ಪ್ರಾಣಿ ನೋಡಿದೆ. ಅದು ಕರಡಿ ತರ ಇತ್ತು.+ ಅದು ತನ್ನ ಒಂದು ಕಾಲನ್ನ ಎತ್ಕೊಂಡಿತ್ತು. ಅದ್ರ ಹಲ್ಲುಗಳ ಮಧ್ಯ ಮೂರು ಪಕ್ಕೆಲುಬು ಇತ್ತು. ಅದಕ್ಕೆ ‘ಎದ್ದೇಳು, ಇನ್ನೂ ಹೆಚ್ಚು ಮಾಂಸ ತಿನ್ನು’ ಅಂತ ಹೇಳಲಾಯ್ತು.+

6 ಆಮೇಲೆ ನಾನು ಇನ್ನೊಂದು ಪ್ರಾಣಿ ನೋಡಿದೆ. ಅದು ಚಿರತೆ ತರ ಇತ್ತು.+ ಆದ್ರೆ ಪಕ್ಷಿಗಳಿಗೆ ರೆಕ್ಕೆ ಇರೋ ತರ ಅದ್ರ ಬೆನ್ನಲ್ಲಿ ನಾಲ್ಕು ರೆಕ್ಕೆ ಇತ್ತು. ಆ ಪ್ರಾಣಿಗೆ ನಾಲ್ಕು ತಲೆ ಇತ್ತು.+ ಆಳೋ ಅಧಿಕಾರವನ್ನ ಅದಕ್ಕೆ ಕೊಡಲಾಯ್ತು.

7 ಆಮೇಲೆ ನಾನು ರಾತ್ರಿಯಲ್ಲಿ ದರ್ಶನಗಳನ್ನ ನೋಡ್ತಾ ಇರುವಾಗ, ನಾಲ್ಕನೇ ಪ್ರಾಣಿ ನೋಡಿದೆ. ಅದು ತುಂಬ ಭಯಂಕರವಾಗಿತ್ತು, ಹೆದರಿಕೆ ಹುಟ್ಟಿಸೋ ತರ ಇತ್ತು. ಅದಕ್ಕೆ ತುಂಬಾನೇ ಬಲ ಇತ್ತು, ಕಬ್ಬಿಣದ ದೊಡ್ಡದೊಡ್ಡ ಹಲ್ಲುಗಳು ಇದ್ವು. ಅದು ಎಲ್ಲವನ್ನ ನುಂಗಿಹಾಕ್ತಿತ್ತು, ಪುಡಿಪುಡಿ ಮಾಡ್ತಿತ್ತು, ಏನಾದ್ರೂ ಉಳ್ಕೊಂಡ್ರೆ ಅದನ್ನ ತನ್ನ ಕಾಲಿಂದ ತುಳಿದುಹಾಕ್ತಿತ್ತು.+ ಅದಕ್ಕಿಂತ ಮುಂಚೆ ಬಂದ ಬೇರೆ ಎಲ್ಲ ಪ್ರಾಣಿಗಳಿಗಿಂತ ಇದು ಭಿನ್ನ ಆಗಿತ್ತು. ಆ ಪ್ರಾಣಿಗೆ ಹತ್ತು ಕೊಂಬು ಇತ್ತು. 8 ನಾನು ಆ ಕೊಂಬುಗಳನ್ನೇ ನೋಡ್ತಿದ್ದಾಗ ಅದ್ರ ಮಧ್ಯದಿಂದ ಇನ್ನೊಂದು ಚಿಕ್ಕ ಕೊಂಬು ಹೊರಗೆ ಬಂತು.+ ಅದ್ರ ಮುಂದೆನೇ ಮೊದ್ಲ ಮೂರು ಕೊಂಬನ್ನ ಕಿತ್ತುಹಾಕಲಾಯ್ತು. ಆ ಚಿಕ್ಕ ಕೊಂಬಲ್ಲಿ ಮನುಷ್ಯನ ತರ ಕಣ್ಣುಗಳು, ಸೊಕ್ಕಿಂದ ಮಾತಾಡೋ* ಬಾಯಿ ಇತ್ತು.+

9 ನಾನು ಅದನ್ನ ನೋಡ್ತಾ ಇರುವಾಗ ಸಿಂಹಾಸನಗಳನ್ನ ಹಾಕಲಾಯ್ತು. ‘ಮಹಾ ವೃದ್ಧ’+ ಅದ್ರ ಮೇಲೆ ಕೂತನು.+ ಆತನ ಬಟ್ಟೆ ಮಂಜಿನ ಹಾಗೆ ಬಿಳುಪಾಗಿತ್ತು.+ ಆತನ ತಲೆ ಕೂದ್ಲು ಉಣ್ಣೆ ತರ ಬೆಳ್ಳಗಿತ್ತು. ಅಗ್ನಿಯ ಜ್ವಾಲೆ ಆತನ ಸಿಂಹಾಸನ ಆಗಿತ್ತು. ಉರಿತಿರೋ ಬೆಂಕಿ ಅದ್ರ ಚಕ್ರಗಳಾಗಿತ್ತು.+ 10 ಆತನ ಮುಂದಿಂದ ಬೆಂಕಿ ಪ್ರವಾಹ ಹರಿದು ಹೋಗ್ತಿತ್ತು.+ ಲಕ್ಷ ಲಕ್ಷ ದೂತರು ಆತನ ಸೇವೆ ಮಾಡ್ತಿದ್ರು. ಕೋಟಿ ಕೋಟಿ ದೂತರು ಆತನ ಮುಂದೆ ನಿಂತಿದ್ರು.+ ನ್ಯಾಯಸಭೆ+ ಕೂಡಿಬಂತು, ಪುಸ್ತಕಗಳು ತೆರಿತು.

11 ನಾನು ನೋಡ್ತಾ ಇದ್ದೆ, ಚಿಕ್ಕ ಕೊಂಬು ದೊಡ್ಡದೊಡ್ಡದಾಗಿ ಕೊಚ್ಕೊಳ್ತಾ ಇತ್ತು.+ ಹೀಗೆ ನಾನು ನೋಡ್ತಾ ಇರುವಾಗ ಆ ಪ್ರಾಣಿಯನ್ನ ಕೊಂದು, ಅದ್ರ ಶರೀರವನ್ನ ಬೆಂಕಿಗೆ ಹಾಕಿ ನಾಶ ಮಾಡಲಾಯ್ತು. 12 ಆದ್ರೆ ಉಳಿದ ಪ್ರಾಣಿಗಳ+ ಆಳೋ ಅಧಿಕಾರವನ್ನ ಅವುಗಳಿಂದ ಕಿತ್ಕೊಳ್ಳಲಾಯ್ತು. ಅವುಗಳನ್ನ ಸ್ವಲ್ಪ ಸಮಯದ ತನಕ ಬದುಕಿರೋಕೆ ಬಿಡಲಾಯ್ತು.

13 ನಾನು ರಾತ್ರಿಯಲ್ಲಿ ದರ್ಶನಗಳನ್ನ ನೋಡ್ತಾ ಇರುವಾಗ ಮನುಷ್ಯಕುಮಾರನ+ ತರ ಇದ್ದ ಒಬ್ಬ ವ್ಯಕ್ತಿ ಆಕಾಶದ ಮೋಡಗಳ ಜೊತೆ ಬರ್ತಿದ್ದನು. ಅವನಿಗೆ ‘ಮಹಾ ವೃದ್ಧನ’+ ಹತ್ರ ಹೋಗೋಕೆ ಅನುಮತಿ ಸಿಕ್ತು, ಅವನನ್ನ ಆತನ ಮುಂದೆ ಕರ್ಕೊಂಡು ಹೋದ್ರು. 14 ಎಲ್ಲ ಜನ್ರು, ದೇಶಗಳು, ಬೇರೆಬೇರೆ ಭಾಷೆ ಮಾತಾಡೋ ಜನ್ರ ಗುಂಪುಗಳು ಅವನ ಸೇವೆ ಮಾಡೋಕೆ ಅವನಿಗೆ ಅಧಿಕಾರ,+ ಗೌರವ,+ ಸಾಮ್ರಾಜ್ಯ ಕೊಡಲಾಯ್ತು.+ ಅವನ ಆಡಳಿತ ಸದಾಕಾಲ ಇರುತ್ತೆ, ಅದು ಯಾವತ್ತಿಗೂ ಕೊನೆ ಆಗಲ್ಲ, ಅದು ಯಾವತ್ತೂ ನಾಶ ಆಗಲ್ಲ.+

15 ದಾನಿಯೇಲನಾದ ನಾನು ಆ ದರ್ಶನಗಳನ್ನ ನೋಡಿ ತುಂಬ ಭಯಪಟ್ಕೊಂಡೆ. ನನಗೆ ತುಂಬ ಚಿಂತೆ ಆಯ್ತು.+ 16 ನಾನು ಅದ್ರ ನಿಜ ಅರ್ಥ ಏನು ಅಂತ ಕೇಳೋಕೆ ಅಲ್ಲೇ ನಿಂತಿದ್ದ ಒಬ್ಬನ ಹತ್ರ ಹೋದೆ. ಅವನು ನನಗೆ ಉತ್ತರ ಕೊಡ್ತಾ, ಅವುಗಳ ಅರ್ಥ ಹೇಳಿದ.

17 ‘ಆ ನಾಲ್ಕು ದೊಡ್ಡ ಪ್ರಾಣಿಗಳು+ ಭೂಮಿಯಿಂದ ಎದ್ದೇಳೋ ನಾಲ್ಕು ರಾಜರು.+ 18 ಆದ್ರೆ ಮಹೋನ್ನತ ದೇವರ ಪವಿತ್ರ ಜನ್ರಿಗೆ+ ಆ ಸಾಮ್ರಾಜ್ಯ ಕೊಡಲಾಗುತ್ತೆ.+ ಅವರು ಆ ಸಾಮ್ರಾಜ್ಯವನ್ನ ಶಾಶ್ವತವಾಗಿ ಪಡ್ಕೊಳ್ತಾರೆ.+ ಸದಾಕಾಲಕ್ಕೂ ಆ ಸಾಮ್ರಾಜ್ಯ ಅವ್ರದ್ದಾಗುತ್ತೆ.’

19 ಆಮೇಲೆ ನಾನು ಆ ನಾಲ್ಕನೇ ಪ್ರಾಣಿ ಬಗ್ಗೆ ಹೆಚ್ಚಿನ ಮಾಹಿತಿ ತಿಳ್ಕೊಳ್ಳೋಕೆ ಬಯಸಿದೆ. ಯಾಕಂದ್ರೆ, ಅದು ಬೇರೆ ಪ್ರಾಣಿಗಳಿಗಿಂತ ಭಿನ್ನ ಆಗಿತ್ತು. ಅದು ತುಂಬ ಭಯಂಕರವಾಗಿತ್ತು. ಅದಕ್ಕೆ ಕಬ್ಬಿಣದ ಹಲ್ಲುಗಳು ಇದ್ವು, ಅದ್ರ ಕಾಲಿನ ಉಗುರು ತಾಮ್ರದ್ದಾಗಿತ್ತು. ಅದು ಎಲ್ಲವನ್ನ ನುಂಗಿಹಾಕ್ತಿತ್ತು, ಪುಡಿಪುಡಿ ಮಾಡ್ತಿತ್ತು, ಏನಾದ್ರೂ ಉಳ್ಕೊಂಡ್ರೆ ಅದನ್ನ ತನ್ನ ಕಾಲಿಂದ ತುಳಿದು ಹಾಕ್ತಿತ್ತು.+ 20 ಜೊತೆಗೆ ಅದ್ರ ತಲೆ ಮೇಲಿದ್ದ ಹತ್ತು ಕೊಂಬುಗಳ+ ಬಗ್ಗೆ, ಮೂರು ಕೊಂಬುಗಳನ್ನ ಉರುಳಿಸಿ ಅದ್ರ ಜಾಗದಲ್ಲಿ ಬಂದ ಕೊಂಬಿನ ಬಗ್ಗೆ+ ತಿಳ್ಕೊಳ್ಳೋಕೆ ಬಯಸಿದೆ. ಆ ಕೊಂಬಿಗೆ ಕಣ್ಣುಗಳು, ಸೊಕ್ಕಿಂದ ಮಾತಾಡೋ* ಬಾಯಿ ಇತ್ತು. ಅದು ಬೇರೆಲ್ಲ ಕೊಂಬುಗಳಿಗಿಂತ ದೊಡ್ಡದಾಗಿತ್ತು.

21 ನಾನು ನೋಡ್ತಾ ಇರುವಾಗ್ಲೇ, ಆ ಕೊಂಬು ಪವಿತ್ರ ಜನ್ರ ಜೊತೆ ಯುದ್ಧ ಮಾಡ್ತಾ, ಅವ್ರನ್ನ ಸೋಲಿಸ್ತಾ ಇತ್ತು.+ 22 ‘ಮಹಾ ವೃದ್ಧ’+ ಅಂದ್ರೆ ಮಹೋನ್ನತ ದೇವರು ಬಂದು ತನ್ನ ಪವಿತ್ರ ಜನ್ರ+ ಪರವಾಗಿ ತೀರ್ಪು ಕೊಡೋ ತನಕ ಹೀಗೇ ಮುಂದುವರಿತು. ಆಮೇಲೆ ಪವಿತ್ರ ಜನ್ರು ಸಾಮ್ರಾಜ್ಯವನ್ನ ಪಡ್ಕೊಳ್ಳೋ ಸಮಯ ಬಂತು.+

23 ನನಗೆ ದರ್ಶನಗಳ ಅರ್ಥ ಹೇಳ್ತಿದ್ದವನು ಹೀಗೆ ಹೇಳಿದ: ‘ನಾಲ್ಕನೇ ಪ್ರಾಣಿ ಭೂಮಿಯನ್ನ ಆಳೋ ನಾಲ್ಕನೇ ಸಾಮ್ರಾಜ್ಯ. ಅದು ಬೇರೆಲ್ಲ ಸಾಮ್ರಾಜ್ಯಗಳಿಗಿಂತ ಭಿನ್ನವಾಗಿದೆ. ಅದು ಇಡೀ ಭೂಮಿಯನ್ನ ನುಂಗಿ, ಅದನ್ನ ತನ್ನ ಕಾಲುಗಳಿಂದ ತುಳಿದು ಪುಡಿಪುಡಿ ಮಾಡುತ್ತೆ.+ 24 ಹತ್ತು ಕೊಂಬುಗಳು ಆ ಸಾಮ್ರಾಜ್ಯದಲ್ಲಿ ಬರೋ ಹತ್ತು ರಾಜರು. ಅವ್ರ ನಂತ್ರ ಇನ್ನೊಬ್ಬ ರಾಜ ಬರ್ತಾನೆ. ಅವನು ಮೊದಲ ರಾಜರಿಗಿಂತ ಭಿನ್ನನಾಗಿ ಇರ್ತಾನೆ. ಅವನು ಮೂರು ರಾಜ್ರನ್ನ ಅವಮಾನ ಮಾಡ್ತಾನೆ.+ 25 ಅವನು ಸರ್ವೋನ್ನತನ ವಿರುದ್ಧ ಮಾತಾಡ್ತಾನೆ.+ ಮಹೋನ್ನತ ದೇವರ ಪವಿತ್ರ ಜನ್ರಿಗೆ ಕಿರುಕುಳ ಕೊಡ್ತಾ ಇರ್ತಾನೆ. ಅವನು ಕಾಲಗಳನ್ನ, ನಿಯಮವನ್ನ ಬದಲಾಯಿಸಬೇಕು ಅಂತ ನೆನಸ್ತಾನೆ. ಒಂದು ಕಾಲ, ಎರಡು ಕಾಲ, ಅರ್ಧ ಕಾಲದ* ತನಕ ಪವಿತ್ರ ಜನ್ರನ್ನ ಅವನ ಕೈಗೆ ಒಪ್ಪಿಸಲಾಗುತ್ತೆ.+ 26 ಆದ್ರೆ ಅವನನ್ನ ನಾಶ ಮಾಡೋಕೆ, ಸಂಪೂರ್ಣ ನಾಶಮಾಡೋಕೆ ನ್ಯಾಯಸಭೆ ಕೂಡಿಬಂದು ಅವನ ಆಳ್ವಿಕೆ ಕಿತ್ಕೊಂಡಿತು.+

27 ಆಕಾಶದ ಕೆಳಗಿರೋ ಎಲ್ಲ ಸಾಮ್ರಾಜ್ಯಗಳನ್ನ, ಅವುಗಳ ಅಧಿಕಾರ, ವೈಭವವನ್ನ ಮಹೋನ್ನತ ದೇವರ ಪವಿತ್ರ ಜನ್ರಿಗೆ ಕೊಡಲಾಯ್ತು.+ ಅವ್ರ ಸಾಮ್ರಾಜ್ಯ ಶಾಶ್ವತವಾಗಿರುತ್ತೆ,+ ಎಲ್ಲ ಸಾಮ್ರಾಜ್ಯಗಳು ಅವ್ರ ಸೇವೆ ಮಾಡುತ್ತೆ, ಅವ್ರ ಆಜ್ಞೆಗಳನ್ನ ಪಾಲಿಸುತ್ತೆ.’

28 ನನ್ನ ದರ್ಶನದ ವಿಷ್ಯ ಇಲ್ಲಿಗೆ ಮುಗಿತು. ದಾನಿಯೇಲನಾದ ನನಗೆ ದರ್ಶನಗಳನ್ನ ನೆನಸ್ಕೊಂಡು ತುಂಬ ಭಯ ಆಯ್ತು. ಹಾಗಾಗಿ ನನ್ನ ಮುಖ ಬಿಳಿಚ್ಕೊಂಡಿತು. ಆದ್ರೂ ಆ ವಿಷ್ಯವನ್ನ ಮನಸ್ಸಲ್ಲೇ ಇಟ್ಕೊಂಡೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ