ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜ್ಞಾನೋಕ್ತಿ 27
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಜ್ಞಾನೋಕ್ತಿ ಮುಖ್ಯಾಂಶಗಳು

    • ರಾಜ ಹಿಜ್ಕೀಯನ ಆಸ್ಥಾನದಲ್ಲಿದ್ದ ಗಂಡಸ್ರು ನಕಲು ಮಾಡಿದ ಸೊಲೊಮೋನನ ನಾಣ್ಣುಡಿಗಳು (25:1–29:27)

ಜ್ಞಾನೋಕ್ತಿ 27:1

ಮಾರ್ಜಿನಲ್ ರೆಫರೆನ್ಸ್

  • +ಲೂಕ 12:19, 20; ಯಾಕೋ 4:13, 14

ಜ್ಞಾನೋಕ್ತಿ 27:2

ಪಾದಟಿಪ್ಪಣಿ

  • *

    ಅಕ್ಷ. “ಅಪರಿಚಿತರು.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 25:27; ಯೆರೆ 9:23; 2ಕೊರಿಂ 10:18

ಜ್ಞಾನೋಕ್ತಿ 27:3

ಮಾರ್ಜಿನಲ್ ರೆಫರೆನ್ಸ್

  • +1ಸಮು 25:25

ಜ್ಞಾನೋಕ್ತಿ 27:4

ಮಾರ್ಜಿನಲ್ ರೆಫರೆನ್ಸ್

  • +ಆದಿ 37:9-11; ಜ್ಞಾನೋ 14:30; ಅಕಾ 17:5

ಜ್ಞಾನೋಕ್ತಿ 27:5

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:17; ಮತ್ತಾ 18:15

ಜ್ಞಾನೋಕ್ತಿ 27:6

ಪಾದಟಿಪ್ಪಣಿ

  • *

    ಬಹುಶಃ, “ಶತ್ರುವಿನ ಮುತ್ತುಗಳು ನಿಜ ಅಲ್ಲ, ಒತ್ತಾಯದಿಂದ ಕೊಡ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +2ಸಮು 12:7, 9; ಕೀರ್ತ 141:5; ಪ್ರಕ 3:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2000, ಪು. 21

ಜ್ಞಾನೋಕ್ತಿ 27:7

ಪಾದಟಿಪ್ಪಣಿ

  • *

    ಅಕ್ಷ. “ತುಳಿದು ಹಾಕ್ತಾನೆ.”

ಜ್ಞಾನೋಕ್ತಿ 27:9

ಮಾರ್ಜಿನಲ್ ರೆಫರೆನ್ಸ್

  • +1ಸಮು 23:16; ಜ್ಞಾನೋ 15:23; 16:24

ಜ್ಞಾನೋಕ್ತಿ 27:10

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 17:17; 18:24

ಜ್ಞಾನೋಕ್ತಿ 27:11

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 10:1; 23:15; 2ಯೋಹಾ 4
  • +ಯೋಬ 1:8, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 7

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2018, ಪು. 15

    ಕಾವಲಿನಬುರುಜು (ಅಧ್ಯಯನ),

    12/2016, ಪು. 30

    ಕಾವಲಿನಬುರುಜು,

    11/15/2012, ಪು. 12-13

    4/15/2009, ಪು. 7-11

    9/1/2006, ಪು. 14

    4/15/2003, ಪು. 14-15

    ಮಹಾ ಬೋಧಕ, ಪು. 208-211

    ದೇವರನ್ನು ಆರಾಧಿಸಿರಿ, ಪು. 66

ಜ್ಞಾನೋಕ್ತಿ 27:12

ಪಾದಟಿಪ್ಪಣಿ

  • *

    ಅಥವಾ “ಅದ್ರ ಪರಿಣಾಮ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 18:10; ಯೆಶಾ 26:20; ಇಬ್ರಿ 11:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2015, ಪು. 8-9

ಜ್ಞಾನೋಕ್ತಿ 27:13

ಪಾದಟಿಪ್ಪಣಿ

  • *

    ಅಥವಾ “ವಿದೇಶಿ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 20:16

ಜ್ಞಾನೋಕ್ತಿ 27:15

ಪಾದಟಿಪ್ಪಣಿ

  • *

    ಅಥವಾ “ಕಿರಿಕಿರಿ ಮಾಡೋ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 21:9, 19

ಜ್ಞಾನೋಕ್ತಿ 27:17

ಮಾರ್ಜಿನಲ್ ರೆಫರೆನ್ಸ್

  • +1ಸಮು 23:16; ಇಬ್ರಿ 10:24, 25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 48

    ಕಾವಲಿನಬುರುಜು,

    5/15/1998, ಪು. 27

    5/15/1996, ಪು. 17-18

    3/15/1996, ಪು. 3

ಜ್ಞಾನೋಕ್ತಿ 27:18

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 13:4
  • +ಆದಿ 39:2; ಜ್ಞಾನೋ 17:2

ಜ್ಞಾನೋಕ್ತಿ 27:20

ಪಾದಟಿಪ್ಪಣಿ

  • *

    ಅಥವಾ “ಅಬದ್ದೋನ್‌ಗಾಗಲಿ.” ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 30:15, 16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    4/8/1999, ಪು. 20

ಜ್ಞಾನೋಕ್ತಿ 27:21

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 17:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    11/2016, ಪು. 2

    10/1/2006, ಪು. 6

    2/1/1998, ಪು. 31

ಜ್ಞಾನೋಕ್ತಿ 27:23

ಪಾದಟಿಪ್ಪಣಿ

  • *

    ಅಥವಾ “ಕುರಿ ಮೇಲೆ ಮನಸ್ಸಿಡು, ಕುರಿ ಕಡೆ ಗಮನ ಕೊಡು.”

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 3:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2022, ಪು. 17

    ಎಚ್ಚರ!,

    1/8/1998, ಪು. 11

ಜ್ಞಾನೋಕ್ತಿ 27:24

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 23:4, 5; 1ತಿಮೊ 6:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    1/8/1998, ಪು. 11

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಜ್ಞಾನೋ. 27:1ಲೂಕ 12:19, 20; ಯಾಕೋ 4:13, 14
ಜ್ಞಾನೋ. 27:2ಜ್ಞಾನೋ 25:27; ಯೆರೆ 9:23; 2ಕೊರಿಂ 10:18
ಜ್ಞಾನೋ. 27:31ಸಮು 25:25
ಜ್ಞಾನೋ. 27:4ಆದಿ 37:9-11; ಜ್ಞಾನೋ 14:30; ಅಕಾ 17:5
ಜ್ಞಾನೋ. 27:5ಯಾಜ 19:17; ಮತ್ತಾ 18:15
ಜ್ಞಾನೋ. 27:62ಸಮು 12:7, 9; ಕೀರ್ತ 141:5; ಪ್ರಕ 3:19
ಜ್ಞಾನೋ. 27:91ಸಮು 23:16; ಜ್ಞಾನೋ 15:23; 16:24
ಜ್ಞಾನೋ. 27:10ಜ್ಞಾನೋ 17:17; 18:24
ಜ್ಞಾನೋ. 27:11ಜ್ಞಾನೋ 10:1; 23:15; 2ಯೋಹಾ 4
ಜ್ಞಾನೋ. 27:11ಯೋಬ 1:8, 9
ಜ್ಞಾನೋ. 27:12ಜ್ಞಾನೋ 18:10; ಯೆಶಾ 26:20; ಇಬ್ರಿ 11:7
ಜ್ಞಾನೋ. 27:13ಜ್ಞಾನೋ 20:16
ಜ್ಞಾನೋ. 27:15ಜ್ಞಾನೋ 21:9, 19
ಜ್ಞಾನೋ. 27:171ಸಮು 23:16; ಇಬ್ರಿ 10:24, 25
ಜ್ಞಾನೋ. 27:18ಜ್ಞಾನೋ 13:4
ಜ್ಞಾನೋ. 27:18ಆದಿ 39:2; ಜ್ಞಾನೋ 17:2
ಜ್ಞಾನೋ. 27:20ಜ್ಞಾನೋ 30:15, 16
ಜ್ಞಾನೋ. 27:21ಜ್ಞಾನೋ 17:3
ಜ್ಞಾನೋ. 27:23ಕೊಲೊ 3:23
ಜ್ಞಾನೋ. 27:24ಜ್ಞಾನೋ 23:4, 5; 1ತಿಮೊ 6:17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಜ್ಞಾನೋಕ್ತಿ 27:1-27

ಜ್ಞಾನೋಕ್ತಿ

27 ನಾಳೆ ಬಗ್ಗೆ ಕೊಚ್ಕೊಳ್ಳಬೇಡ,

ಯಾಕಂದ್ರೆ ನಾಳೆ ಏನಾಗುತ್ತೆ ಅಂತ ನಿಂಗೊತ್ತಿಲ್ಲ.+

 2 ನೀನೇ ನಿನ್ನನ್ನ ಹೊಗಳ್ಕೋಬೇಡ, ಬೇರೆಯವರು* ನಿನ್ನನ್ನ ಹೊಗಳಲಿ,

ನಿನ್ನ ತುಟಿಗಳೇ ನಿನ್ನ ಗುಣಗಾನ ಮಾಡದೆ ವಿದೇಶಿಯರು ನಿನ್ನ ಗುಣಗಾನ ಮಾಡ್ಲಿ.+

 3 ಕಲ್ಲೂ ಭಾರ, ಮರಳೂ ಭಾರ,

ಆದ್ರೆ ಮೂರ್ಖ ಮಾಡೋ ಕಿರಿಕಿರಿ ಅವೆರಡಕ್ಕಿಂತ ಭಾರ.+

 4 ಕೋಪ ಕ್ರೂರ, ಕ್ರೋಧ ಪ್ರವಾಹ,

ಆದ್ರೆ ಹೊಟ್ಟೆಕಿಚ್ಚು ಇದಕ್ಕಿಂತ ಕೆಟ್ಟದು.+

 5 ಒಳಗೇ ಇಟ್ಟಿರೋ ಪ್ರೀತಿಗಿಂತ

ಬೇರೆಯವ್ರ ಮುಂದೆ ತಿದ್ದೋದು ಎಷ್ಟೋ ಒಳ್ಳೇದು.+

 6 ನಂಬಿಗಸ್ತ ಸ್ನೇಹಿತ ಗಾಯಗಳನ್ನ ಮಾಡ್ತಾನೆ,+

ಆದ್ರೆ ಶತ್ರು ತುಂಬ ಮುತ್ತು ಕೊಡ್ತಾನೆ.*

 7 ಹೊಟ್ಟೆ ತುಂಬಿರೋನಿಗೆ ಜೇನು ಗೂಡಿಂದ ತೊಟ್ಟಿಕ್ಕೋ ಜೇನು ಕೊಟ್ರೂ ಬೇಡ,*

ಆದ್ರೆ ಹಸಿದಿರೋನಿಗೆ ಕಹಿನೂ ಸಿಹಿ ಆಗಿರುತ್ತೆ.

 8 ಮನೆ ಬಿಟ್ಟು ತಿರುಗಾಡೋನು,

ಗೂಡು ಬಿಟ್ಟು ಹಾರಿದ ಪಕ್ಷಿ ತರ.

 9 ಎಣ್ಣೆ, ಧೂಪದಿಂದ ಹೃದಯಕ್ಕೆ ಉಲ್ಲಾಸ,

ಪ್ರಾಮಾಣಿಕ ಸಲಹೆಯಿಂದ ಸಿಗೋ ಸಿಹಿಯಾದ ಸ್ನೇಹದಿಂದ ಮನಸ್ಸಿಗೆ ಖುಷಿ.+

10 ನಿನ್ನ ಸ್ನೇಹಿತನಾಗಲಿ ತಂದೆಯ ಸ್ನೇಹಿತನಾಗಲಿ ಬಿಟ್ಟುಬಿಡಬೇಡ,

ನಿನ್ನ ಕಷ್ಟಕಾಲದಲ್ಲಿ ಒಡಹುಟ್ಟಿದವನ ಮನೆಗೆ ಕಾಲಿಡಬೇಡ,

ದೂರದಲ್ಲಿರೋ ಸಹೋದರನಿಗಿಂತ ಹತ್ರದಲ್ಲಿರೋ ನೆರೆಯವನೇ ಲೇಸು.+

11 ನನ್ನ ಮಗನೇ, ವಿವೇಕಿಯಾಗಿ ನನ್ನ ಮನಸ್ಸನ್ನ ಖುಷಿಪಡಿಸು,+

ಆಗ ನನ್ನನ್ನ ಹಂಗಿಸುವವನಿಗೆ ನಾನು ಉತ್ತರ ಕೊಡಕ್ಕಾಗುತ್ತೆ.+

12 ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ,+

ಆದ್ರೆ ಅನುಭವ ಇಲ್ಲದವನು ಮುಂದೆ ಹೋಗಿ ನಷ್ಟ* ಅನುಭವಿಸ್ತಾನೆ.

13 ಅಪರಿಚಿತನಿಗೆ ಜಾಮೀನು ಕೊಡುವವನ ಬಟ್ಟೆ ಕಿತ್ಕೊ.

ಅವನು ನಡತೆಗೆಟ್ಟ* ಹೆಂಗಸಿಗಾಗಿ ವಸ್ತುಗಳನ್ನ ಒತ್ತೆ ಇಟ್ರೆ ವಾಪಸ್‌ ಕೊಡಬೇಡ.+

14 ಮುಂಜಾನೆ ಒಬ್ಬ ತನ್ನ ಜೊತೆಗಾರನನ್ನ ದೊಡ್ಡ ಸ್ವರದಲ್ಲಿ ಆಶೀರ್ವದಿಸಿದ್ರೆ,

ಅದನ್ನ ಶಾಪ ಅಂತ ಅಂದ್ಕೊಳ್ತಾರೆ.

15 ಜಗಳಗಂಟಿ* ಹೆಂಡತಿ ಮಳೆಗೆ ಯಾವಾಗ್ಲೂ ಸೋರೋ ಸೂರಿನ ತರ.+

16 ಅಂಥ ಹೆಂಡತಿಯನ್ನ ತಡಿಯೋನಿಗೆ ಗಾಳಿಯನ್ನೂ ತಡಿಯಕ್ಕಾಗುತ್ತೆ,

ಬಲಗೈಯಲ್ಲಿ ಎಣ್ಣೆಯನ್ನೂ ಹಿಡ್ಕೊಳ್ಳಕ್ಕಾಗುತ್ತೆ.

17 ಕಬ್ಬಿಣ ಕಬ್ಬಿಣವನ್ನ ಹರಿತ ಮಾಡೋ ತರ,

ಸ್ನೇಹಿತ ತನ್ನ ಸ್ನೇಹಿತನನ್ನ ಪ್ರಗತಿ ಮಾಡ್ತಾನೆ.+

18 ಅಂಜೂರ ಮರವನ್ನ ಚೆನ್ನಾಗಿ ನೋಡ್ಕೊಳ್ಳೋನು ಅದ್ರ ಹಣ್ಣು ತಿಂತಾನೆ,+

ತನ್ನ ಯಜಮಾನನ ಕಾಳಜಿ ವಹಿಸುವವನಿಗೆ ಗೌರವ ಸಿಗುತ್ತೆ.+

19 ನೀರು ಒಬ್ಬನ ಮುಖವನ್ನ ಪ್ರತಿಬಿಂಬಿಸೋ ತರ,

ಒಬ್ಬನ ಹೃದಯ ಇನ್ನೊಬ್ಬನ ಹೃದಯವನ್ನ ಪ್ರತಿಬಿಂಬಿಸುತ್ತೆ.

20 ಸಮಾಧಿಗಾಗಲಿ ನಾಶದ ಸ್ಥಳಕ್ಕಾಗಲಿ* ತೃಪ್ತಿ ಅನ್ನೋದೇ ಇಲ್ಲ,+

ಹಾಗೇ ಮನುಷ್ಯನ ಕಣ್ಣುಗಳಿಗೂ ತೃಪ್ತಿ ಆಗಲ್ಲ.

21 ಬೆಳ್ಳಿಬಂಗಾರವನ್ನ ಬೆಂಕಿಯಲ್ಲಿ ಹಾಕಿ ಶುದ್ಧ ಮಾಡೋ ತರ,+

ಒಬ್ಬ ವ್ಯಕ್ತಿಯನ್ನ ಹೊಗಳೋ ಮೂಲಕ ಅವನನ್ನ ಪರೀಕ್ಷಿಸಬಹುದು.

22 ಒರಳಲ್ಲಿ ಧಾನ್ಯ ಕುಟ್ಟೋ ತರ,

ಒಬ್ಬ ಮೂರ್ಖನನ್ನ ಒನಕೆಯಿಂದ ಕುಟ್ಟಿದ್ರೂ

ಮೂರ್ಖತನ ಅವನನ್ನ ಬಿಟ್ಟು ಹೋಗಲ್ಲ.

23 ನಿನ್ನ ಕುರಿಗಳು ಹೇಗಿದೆ ಅಂತ ನಿನಗೆ ಚೆನ್ನಾಗಿ ಗೊತ್ತಿರಬೇಕು,

ನಿನ್ನ ಪ್ರತಿಯೊಂದು ಕುರಿಯನ್ನ ಚೆನ್ನಾಗಿ ನೋಡ್ಕೊ.*+

24 ಯಾಕಂದ್ರೆ ಹಣ-ಆಸ್ತಿ ಶಾಶ್ವತ ಅಲ್ಲ,+

ಕಿರೀಟ ಪೀಳಿಗೆಯಿಂದ ಪೀಳಿಗೆಗೆ ಹೋಗ್ತಾನೇ ಇರಲ್ಲ.

25 ಹಸಿರು ಹುಲ್ಲು ಒಣಗಿ ಹೊಸ ಹುಲ್ಲು ಬರುತ್ತೆ,

ಬೆಟ್ಟಗಳ ಮೇಲಿರೋ ಗಿಡಗಳನ್ನ ಒಟ್ಟುಗೂಡಿಸ್ತಾರೆ.

26 ಟಗರುಗಳಿಂದ ನಿನಗೆ ಬಟ್ಟೆ ಸಿಗುತ್ತೆ,

ಹೋತಗಳಿಂದ ಹೊಲ ತಗೊಳ್ಳೋಕೆ ಆಗುತ್ತೆ.

27 ನಿನಗೆ, ನಿನ್ನ ಕುಟುಂಬದವ್ರಿಗೆ, ನಿನ್ನ ಸೇವಕಿಯರಿಗೆ,

ಸಿಕ್ಕಾಪಟ್ಟೆ ಮೇಕೆ ಹಾಲು ಸಿಗುತ್ತೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ