ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅಪೊಸ್ತಲರ ಕಾರ್ಯ ಮುಖ್ಯಾಂಶಗಳು

      • ಮಕೆದೋನ್ಯ ಮತ್ತು ಗ್ರೀಸಿನಲ್ಲಿ ಪೌಲ (1-6)

      • ತ್ರೋವದ ಯೂತಿಖನಿಗೆ ಮತ್ತೆ ಜೀವ ಬಂತು (7-12)

      • ತ್ರೋವದಿಂದ ಮಿತಿಲೇನಕ್ಕೆ (13-16)

      • ಪೌಲ ಎಫೆಸದ ಹಿರಿಯರನ್ನ ಭೇಟಿಯಾಗ್ತಾನೆ (17-38)

        • ಮನೆಯಿಂದ ಮನೆಗೆ ಹೋಗಿ ಕಲಿಸಿದ್ದು (20)

        • “ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ” (35)

ಅ. ಕಾರ್ಯ 20:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 165-166

ಅ. ಕಾರ್ಯ 20:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 166-167

ಅ. ಕಾರ್ಯ 20:3

ಮಾರ್ಜಿನಲ್ ರೆಫರೆನ್ಸ್

  • +ಅಕಾ 23:12, 16; 2ಕೊರಿಂ 11:23, 26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 167-168

    ಕಾವಲಿನಬುರುಜು,

    3/15/2001, ಪು. 31

    2/1/1991, ಪು. 12

ಅ. ಕಾರ್ಯ 20:4

ಮಾರ್ಜಿನಲ್ ರೆಫರೆನ್ಸ್

  • +ಅಕಾ 27:2
  • +ಅಕಾ 16:1, 2
  • +ಎಫೆ 6:21; ಕೊಲೊ 4:7; 2ತಿಮೊ 4:12
  • +ಅಕಾ 21:29; 2ತಿಮೊ 4:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 167-168

    ಕಾವಲಿನಬುರುಜು,

    3/15/2001, ಪು. 31

    7/15/1998, ಪು. 7

ಅ. ಕಾರ್ಯ 20:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 168

ಅ. ಕಾರ್ಯ 20:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:15; 23:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 168

ಅ. ಕಾರ್ಯ 20:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1993, ಪು. 29

ಅ. ಕಾರ್ಯ 20:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 165

ಅ. ಕಾರ್ಯ 20:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 165

ಅ. ಕಾರ್ಯ 20:10

ಮಾರ್ಜಿನಲ್ ರೆಫರೆನ್ಸ್

  • +1ಅರ 17:21, 22; 2ಅರ 4:32, 34
  • +ಮತ್ತಾ 9:23, 24; ಯೋಹಾ 11:39, 40; ಅಕಾ 9:39, 40

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 165

    ಕಾವಲಿನಬುರುಜು,

    7/15/2000, ಪು. 12-13

ಅ. ಕಾರ್ಯ 20:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 168-169

ಅ. ಕಾರ್ಯ 20:16

ಮಾರ್ಜಿನಲ್ ರೆಫರೆನ್ಸ್

  • +ಅಕಾ 18:21
  • +ಅಕಾ 24:17

ಅ. ಕಾರ್ಯ 20:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2004, ಪು. 19

ಅ. ಕಾರ್ಯ 20:18

ಮಾರ್ಜಿನಲ್ ರೆಫರೆನ್ಸ್

  • +ಅಕಾ 19:9, 10

ಅ. ಕಾರ್ಯ 20:19

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 15:9; 1ಥೆಸ 2:6

ಅ. ಕಾರ್ಯ 20:20

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 28:19, 20; 2ತಿಮೊ 4:2
  • +ಅಕಾ 5:42

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 42, 169-170

    ಕಾವಲಿನಬುರುಜು,

    12/15/2008, ಪು. 17-18

    7/15/2008, ಪು. 3-4

    3/15/2004, ಪು. 12

    2/1/1991, ಪು. 12-13

ಅ. ಕಾರ್ಯ 20:21

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 1:14, 15
  • +ಲೂಕ 24:46, 47

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2008, ಪು. 17-19

ಅ. ಕಾರ್ಯ 20:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 173

    ಕಾವಲಿನಬುರುಜು,

    2/1/1991, ಪು. 13

ಅ. ಕಾರ್ಯ 20:23

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:15, 16; 21:4, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 189

ಅ. ಕಾರ್ಯ 20:24

ಮಾರ್ಜಿನಲ್ ರೆಫರೆನ್ಸ್

  • +2ತಿಮೊ 4:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 170

    ಕಾವಲಿನಬುರುಜು (ಅಧ್ಯಯನ),

    7/2016, ಪು. 26-27

    ಕಾವಲಿನಬುರುಜು,

    9/15/2011, ಪು. 23-24

    12/15/2008, ಪು. 18-19

    5/15/2008, ಪು. 32

ಅ. ಕಾರ್ಯ 20:26

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 33:8

ಅ. ಕಾರ್ಯ 20:27

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 28:19, 20

ಅ. ಕಾರ್ಯ 20:28

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 4:16
  • +ಯೋಹಾ 21:15; ಎಫೆ 4:11; 1ಪೇತ್ರ 5:2-4
  • +1ತಿಮೊ 3:1-7; ತೀತ 1:5-9; ಇಬ್ರಿ 13:17
  • +ಮತ್ತಾ 26:27, 28; 1ಯೋಹಾ 1:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 101-102

    ಕಾವಲಿನಬುರುಜು,

    11/15/2013, ಪು. 22

    6/15/2011, ಪು. 20-21

    3/15/2002, ಪು. 14-15

    1/15/2001, ಪು. 13-16

    7/15/1993, ಪು. 24, 27

    10/1/1992, ಪು. 16

    5/1/1992, ಪು. 16

    8/1/1991, ಪು. 16

ಅ. ಕಾರ್ಯ 20:29

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 7:15; 2ಥೆಸ 2:3; 2ಪೇತ್ರ 2:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 170-172

    ಕಾವಲಿನಬುರುಜು,

    7/15/2013, ಪು. 18

    5/15/2003, ಪು. 27

    10/1/1992, ಪು. 16

    2/1/1991, ಪು. 13

    8/1/1991, ಪು. 18

    ಪ್ರಕಟನೆ, ಪು. 33

ಅ. ಕಾರ್ಯ 20:30

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 4:1; 2ತಿಮೊ 4:3, 4; 1ಯೋಹಾ 2:18, 19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2013, ಪು. 18

    7/15/2011, ಪು. 15

    9/1/2004, ಪು. 15

    5/15/2003, ಪು. 27

    2/1/1991, ಪು. 13

ಅ. ಕಾರ್ಯ 20:31

ಮಾರ್ಜಿನಲ್ ರೆಫರೆನ್ಸ್

  • +ಅಕಾ 19:9, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 33

ಅ. ಕಾರ್ಯ 20:32

ಮಾರ್ಜಿನಲ್ ರೆಫರೆನ್ಸ್

  • +ಎಫೆ 1:18; ಕೊಲೊ 1:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1991, ಪು. 13

ಅ. ಕಾರ್ಯ 20:33

ಮಾರ್ಜಿನಲ್ ರೆಫರೆನ್ಸ್

  • +1ಸಮು 12:1, 3; ಮತ್ತಾ 10:8; 1ಕೊರಿಂ 9:11, 12; 2ಕೊರಿಂ 7:2; ತೀತ 1:7

ಅ. ಕಾರ್ಯ 20:34

ಮಾರ್ಜಿನಲ್ ರೆಫರೆನ್ಸ್

  • +ಅಕಾ 18:3; 1ಕೊರಿಂ 4:11, 12; 1ಥೆಸ 2:9

ಅ. ಕಾರ್ಯ 20:35

ಮಾರ್ಜಿನಲ್ ರೆಫರೆನ್ಸ್

  • +ಎಫೆ 4:28; 1ಥೆಸ 4:11, 12; 2ಥೆಸ 3:7, 8
  • +ಜ್ಞಾನೋ 19:17; ಮತ್ತಾ 10:8; ಲೂಕ 6:38

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 109-110

    ಕೂಲಂಕಷ ಸಾಕ್ಷಿ, ಪು. 172

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 300

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 17

    ಎಚ್ಚರ!,

    ನಂ. 1 2021 ಪು. 7

    ನಂ. 1 2018, ಪು. 5

    1/2009, ಪು. 6

    ಕಾವಲಿನಬುರುಜು (ಅಧ್ಯಯನ),

    8/2018, ಪು. 18-22

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2018, ಪು. 14-15

    ಕಾವಲಿನಬುರುಜು,

    8/1/2005, ಪು. 6

    9/1/2002, ಪು. 9

    7/1/2001, ಪು. 12-17

    11/15/2000, ಪು. 10

    9/15/2000, ಪು. 23-24

    4/15/1992, ಪು. 12

    2/1/1991, ಪು. 13

    ಮಹಾ ಬೋಧಕ, ಪು. 92-96

ಅ. ಕಾರ್ಯ 20:37

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 171-172

ಅ. ಕಾರ್ಯ 20:38

ಮಾರ್ಜಿನಲ್ ರೆಫರೆನ್ಸ್

  • +ಅಕಾ 20:25

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅ. ಕಾ. 20:3ಅಕಾ 23:12, 16; 2ಕೊರಿಂ 11:23, 26
ಅ. ಕಾ. 20:4ಅಕಾ 27:2
ಅ. ಕಾ. 20:4ಅಕಾ 16:1, 2
ಅ. ಕಾ. 20:4ಎಫೆ 6:21; ಕೊಲೊ 4:7; 2ತಿಮೊ 4:12
ಅ. ಕಾ. 20:4ಅಕಾ 21:29; 2ತಿಮೊ 4:20
ಅ. ಕಾ. 20:6ವಿಮೋ 12:15; 23:15
ಅ. ಕಾ. 20:101ಅರ 17:21, 22; 2ಅರ 4:32, 34
ಅ. ಕಾ. 20:10ಮತ್ತಾ 9:23, 24; ಯೋಹಾ 11:39, 40; ಅಕಾ 9:39, 40
ಅ. ಕಾ. 20:16ಅಕಾ 18:21
ಅ. ಕಾ. 20:16ಅಕಾ 24:17
ಅ. ಕಾ. 20:18ಅಕಾ 19:9, 10
ಅ. ಕಾ. 20:191ಕೊರಿಂ 15:9; 1ಥೆಸ 2:6
ಅ. ಕಾ. 20:20ಮತ್ತಾ 28:19, 20; 2ತಿಮೊ 4:2
ಅ. ಕಾ. 20:20ಅಕಾ 5:42
ಅ. ಕಾ. 20:21ಮಾರ್ಕ 1:14, 15
ಅ. ಕಾ. 20:21ಲೂಕ 24:46, 47
ಅ. ಕಾ. 20:23ಅಕಾ 9:15, 16; 21:4, 11
ಅ. ಕಾ. 20:242ತಿಮೊ 4:7
ಅ. ಕಾ. 20:26ಯೆಹೆ 33:8
ಅ. ಕಾ. 20:27ಮತ್ತಾ 28:19, 20
ಅ. ಕಾ. 20:281ತಿಮೊ 4:16
ಅ. ಕಾ. 20:28ಯೋಹಾ 21:15; ಎಫೆ 4:11; 1ಪೇತ್ರ 5:2-4
ಅ. ಕಾ. 20:281ತಿಮೊ 3:1-7; ತೀತ 1:5-9; ಇಬ್ರಿ 13:17
ಅ. ಕಾ. 20:28ಮತ್ತಾ 26:27, 28; 1ಯೋಹಾ 1:7
ಅ. ಕಾ. 20:29ಮತ್ತಾ 7:15; 2ಥೆಸ 2:3; 2ಪೇತ್ರ 2:1
ಅ. ಕಾ. 20:301ತಿಮೊ 4:1; 2ತಿಮೊ 4:3, 4; 1ಯೋಹಾ 2:18, 19
ಅ. ಕಾ. 20:31ಅಕಾ 19:9, 10
ಅ. ಕಾ. 20:32ಎಫೆ 1:18; ಕೊಲೊ 1:12
ಅ. ಕಾ. 20:331ಸಮು 12:1, 3; ಮತ್ತಾ 10:8; 1ಕೊರಿಂ 9:11, 12; 2ಕೊರಿಂ 7:2; ತೀತ 1:7
ಅ. ಕಾ. 20:34ಅಕಾ 18:3; 1ಕೊರಿಂ 4:11, 12; 1ಥೆಸ 2:9
ಅ. ಕಾ. 20:35ಎಫೆ 4:28; 1ಥೆಸ 4:11, 12; 2ಥೆಸ 3:7, 8
ಅ. ಕಾ. 20:35ಜ್ಞಾನೋ 19:17; ಮತ್ತಾ 10:8; ಲೂಕ 6:38
ಅ. ಕಾ. 20:38ಅಕಾ 20:25
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅ. ಕಾರ್ಯ 20:1-38

ಅಪೊಸ್ತಲರ ಕಾರ್ಯ

20 ಗಲಾಟೆ ನಿಂತುಹೋದ ಮೇಲೆ ಪೌಲ ಶಿಷ್ಯರನ್ನ ಬರೋಕೆ ಹೇಳಿದ. ಅವ್ರನ್ನ ಪ್ರೋತ್ಸಾಹಿಸಿ ಅವ್ರಿಗೆ ಮತ್ತೆ ಸಿಗೋಣ ಅಂತ ಹೇಳಿ ಅಲ್ಲಿಂದ ಮಕೆದೋನ್ಯಕ್ಕೆ ಹೋದ. 2 ಮಕೆದೋನ್ಯದಲ್ಲಿ ಎಲ್ಲ ಕಡೆ ಹೋಗಿ ಶಿಷ್ಯರನ್ನ ತುಂಬ ಪ್ರೋತ್ಸಾಹಿಸಿದ. ಆಮೇಲೆ ಗ್ರೀಸ್‌ ದೇಶಕ್ಕೆ ಹೋದ. 3 ಪೌಲ ಅಲ್ಲಿ ಮೂರು ತಿಂಗಳು ಇದ್ದ. ಆಮೇಲೆ ಹಡಗು ಹತ್ತಿ ಸಿರಿಯಕ್ಕೆ ಹೋಗಬೇಕಂತ ಇದ್ದ. ಆದ್ರೆ ಇನ್ನೇನು ಹೋಗಬೇಕಂತ ಇರುವಾಗ ಯೆಹೂದ್ಯರು+ ಅವನನ್ನ ಕೊಲ್ಲೋಕೆ ಒಳಸಂಚು ಮಾಡಿದ್ದಾರೆ ಅಂತ ಅವನಿಗೆ ಗೊತ್ತಾಯ್ತು. ಹಾಗಾಗಿ ಅವನು ಮಕೆದೋನ್ಯದ ದಾರಿಯಲ್ಲಿ ವಾಪಸ್‌ ಹೋಗೋಕೆ ತೀರ್ಮಾನ ಮಾಡಿದ. 4 ಆಗ ಅವನ ಜೊತೆ ಬೆರೋಯ ಪಟ್ಟಣದ ಪುರ್ರನ ಮಗ ಸೋಪತ್ರ, ಥೆಸಲೊನೀಕದ ಅರಿಸ್ತಾರ್ಕ+ ಮತ್ತು ಸೆಕುಂದ, ದೆರ್ಬೆ ಪಟ್ಟಣದ ಗಾಯ, ತಿಮೊತಿ,+ ಏಷ್ಯಾ ಪ್ರದೇಶದ ತುಖಿಕ+ ಮತ್ತು ತ್ರೊಫಿಮ+ ಇದ್ರು. 5 ಇವರು ನಮ್ಗಿಂತ ಮುಂಚೆ ತ್ರೋವಕ್ಕೆ ಹೋಗಿ ಅಲ್ಲಿ ನಮಗೋಸ್ಕರ ಕಾಯ್ತಾ ಇದ್ರು. 6 ಆದ್ರೆ ನಾವು ಹುಳಿಯಿಲ್ಲದ ರೊಟ್ಟಿ+ ಹಬ್ಬ ಮುಗಿಸ್ಕೊಂಡು ಫಿಲಿಪ್ಪಿಯಿಂದ ಹಡಗು ಹತ್ತಿದ್ವಿ. ಐದು ದಿನ ಆದಮೇಲೆ ತ್ರೋವಕ್ಕೆ ಬಂದು ಅವ್ರನ್ನ ಭೇಟಿ ಮಾಡಿದ್ವಿ. ಅಲ್ಲಿ ಏಳು ದಿನ ಇದ್ವಿ.

7 ವಾರದ ಮೊದಲನೇ ದಿನ ನಾವೆಲ್ಲ ಊಟ ಮಾಡೋಕೆ ಒಂದುಕಡೆ ಸೇರಿ ಬಂದ್ವಿ. ಆಗ ಪೌಲ ಅಲ್ಲಿದ್ದವ್ರಿಗೆ ಭಾಷಣ ಕೊಡೋಕೆ ಶುರುಮಾಡಿದ. ಮಧ್ಯರಾತ್ರಿ ತನಕ ಮಾತಾಡ್ತಾ ಇದ್ದ. ಯಾಕಂದ್ರೆ ಮಾರನೇ ದಿನ ಅವನು ವಾಪಸ್‌ ಹೋಗಬೇಕಿತ್ತು. 8 ನಾವು ಸೇರಿಬಂದಿದ್ದ ಮೇಲಂತಸ್ತಿನ ಆ ಮನೆಯಲ್ಲಿ ತುಂಬ ದೀಪ ಇತ್ತು. 9 ಯೂತಿಖ ಅನ್ನೋ ಒಬ್ಬ ಯುವಕ ಕಿಟಕಿ ಹತ್ರ ಕೂತಿದ್ದ. ಪೌಲ ಮಾತಾಡ್ತಾ ಇದ್ದಾಗ ಅವನಿಗೆ ತುಂಬ ನಿದ್ದೆ ಬಂತು. ಅವನು ನಿದ್ದೆಯಲ್ಲಿ ಮೂರನೇ ಮಹಡಿಯಿಂದ ಕೆಳಗೆ ಬಿದ್ದ. ಹತ್ರ ಹೋಗಿ ನೋಡಿದಾಗ ಅವನು ಸತ್ತುಹೋಗಿದ್ದ. 10 ಆದ್ರೆ ಪೌಲ ಕೆಳಗೆ ಹೋಗಿ ಬಗ್ಗಿ ಅವನನ್ನ ಅಪ್ಕೊಂಡು+ ಅಲ್ಲಿದ್ದವ್ರಿಗೆ “ಅಳೋದನ್ನ ನಿಲ್ಲಿಸಿ, ಇವನು ಇನ್ನೂ ಜೀವಂತ ಇದ್ದಾನೆ”+ ಅಂದ. 11 ಆಮೇಲೆ ಪೌಲ ಮೇಲೆ ಹೋಗಿ ಊಟಮಾಡೋಕೆ ಶುರುಮಾಡಿದ. ಅವನು ಅವ್ರ ಜೊತೆ ಬೆಳಗಾಗೋ ತನಕ ತುಂಬ ಹೊತ್ತು ಮಾತಾಡ್ತಾ ಇದ್ದ. ಆಮೇಲೆ ಅಲ್ಲಿಂದ ಹೊರಟುಹೋದ. 12 ಅವರು ಆ ಯುವಕನನ್ನ ಕರ್ಕೊಂಡು ಹೋದ್ರು. ಅವನಿಗೆ ಮತ್ತೆ ಜೀವ ಬಂದಿರೋದನ್ನ ನೋಡಿ ಅವ್ರಿಗೆ ತುಂಬ ಖುಷಿ ಆಯ್ತು.

13 ಪೌಲ ನಮಗೆ ‘ನೀವು ಹಡಗು ಹತ್ತಿ ಅಸ್ಸೊಸಿಗೆ ಹೋಗಿ. ನಾನು ಅಲ್ಲಿ ತನಕ ನಡ್ಕೊಂಡು ಬಂದು ಅಲ್ಲಿಂದ ನಿಮ್ಮ ಜೊತೆ ಹಡಗಲ್ಲಿ ಬರ್ತಿನಿ’ ಅಂತಿದ್ದ. ಹಾಗಾಗಿ ನಾವು ಅಲ್ಲಿ ಹೋಗಿ ಅವನಿಗೋಸ್ಕರ ಕಾಯ್ತಾ ಇದ್ವಿ. 14 ಪೌಲ ಅಸ್ಸೊಸಿಗೆ ಬಂದಾಗ ನಾವು ಅವನನ್ನ ಹಡಗಲ್ಲಿ ಹತ್ತಿಸ್ಕೊಂಡು ಮಿತಿಲೇನೆಗೆ ಹೋದ್ವಿ. 15 ಮಾರನೇ ದಿನ ಅಲ್ಲಿಂದ ಹಡಗಲ್ಲಿ ಖೀಯೊಸ್‌ ದ್ವೀಪದ ಹತ್ರ ಬಂದ್ವಿ. ಅದ್ರ ಮಾರನೇ ದಿನ ಸಾಮೊಸಿಗೆ ಬಂದ್ವಿ. ಒಂದಿನ ಆದಮೇಲೆ ಮಿಲೇತಕ್ಕೆ ತಲುಪಿದ್ವಿ. 16 ಪೌಲನಿಗೆ ಏಷ್ಯಾ ಪ್ರದೇಶದಲ್ಲಿ ಸಮಯ ವ್ಯರ್ಥ ಮಾಡೋಕೆ ಇಷ್ಟ ಇರಲಿಲ್ಲ. ಯಾಕಂದ್ರೆ ಐವತ್ತನೇ ದಿನದ ಹಬ್ಬ ಹತ್ರ ಆಗಿತ್ತು. ಹಾಗಾಗಿ ಅವನು ಎಫೆಸದಲ್ಲಿ+ ಇಳಿಯದೆ ಆದಷ್ಟು ಬೇಗ ಯೆರೂಸಲೇಮಿಗೆ+ ಹೋಗಬೇಕು ಅಂತ ತೀರ್ಮಾನ ಮಾಡಿದ.

17 ಆದ್ರೆ ಪೌಲ ಮಿಲೇತದಿಂದ ಎಫೆಸದ ಸಭೆಯ ಹಿರಿಯರಿಗೆ ಸಂದೇಶ ಕಳಿಸಿ ಬರೋಕೆ ಹೇಳಿದ. 18 ಅವರು ಪೌಲನ ಹತ್ರ ಬಂದ್ರು. ಆಗ ಅವನು “ನಾನು ಏಷ್ಯಾ ಪ್ರದೇಶಕ್ಕೆ+ ಕಾಲಿಟ್ಟ ಮೊದಲನೇ ದಿನದಿಂದ ಇಲ್ಲಿ ತನಕ ನಿಮ್ಮ ಜೊತೆ ಹೇಗೆ ನಡ್ಕೊಂಡಿದ್ದೀನಿ ಅಂತ ನಿಮಗೆ ಚೆನ್ನಾಗಿ ಗೊತ್ತು. 19 ಯೆಹೂದ್ಯರು ನನ್ನನ್ನ ಸಾಯಿಸೋಕೆ ಒಳಸಂಚು ಮಾಡಿದಾಗ ಕಣ್ಣೀರಿಟ್ಟು ಕಷ್ಟಪಟ್ಟೆ. ನಾನು ದೀನತೆಯಿಂದ+ ಪ್ರಭುವಿನ ಸೇವೆ ಮಾಡಿದೆ. 20 ನಿಮ್ಗೆ ಪ್ರಯೋಜನ ಆಗೋ ಯಾವುದೇ ವಿಷ್ಯನ ನಾನು ನಿಮ್ಮಿಂದ ಮುಚ್ಚಿಡಲಿಲ್ಲ. ಎಲ್ರ ಮುಂದೆ ಅದನ್ನ ನಾನು ನಿಮಗೆ ಹೇಳಿದೆ.+ ಮನೆಮನೆಗೂ ಬಂದು ಕಲಿಸಿದೆ.+ 21 ಪಶ್ಚಾತ್ತಾಪಪಟ್ಟು+ ದೇವ್ರನ್ನ ಆರಾಧಿಸೋ ಹಾಗೆ ಮತ್ತು ನಮ್ಮ ಯೇಸು ಪ್ರಭು ಮೇಲೆ ನಂಬಿಕೆ ಇಡೋ ಹಾಗೆ ಯೆಹೂದ್ಯರಿಗೂ ಗ್ರೀಕರಿಗೂ ಚೆನ್ನಾಗಿ ವಿವರಿಸಿದೆ.+ 22 ಆದ್ರೆ ಈಗ ಪವಿತ್ರಶಕ್ತಿ ಹೇಳಿದ ಹಾಗೆ ನಾನು ಯೆರೂಸಲೇಮಿಗೆ ಹೋಗ್ತಾ ಇದ್ದೀನಿ. ಅಲ್ಲಿ ನನಗೆ ಏನಾಗುತ್ತೋ ಗೊತ್ತಿಲ್ಲ. 23 ಒಂದು ಮಾತ್ರ ಗೊತ್ತು. ಬೇಡಿಗಳು, ಕಷ್ಟಗಳು ನನಗಾಗಿ ಕಾಯ್ತಿವೆ ಅಂತ ಪವಿತ್ರಶಕ್ತಿ ಎಲ್ಲ ಊರುಗಳಲ್ಲಿ ನನಗೆ ನೆನಪಿಸ್ತಾನೇ ಇದೆ.+ 24 ಆದ್ರೂ ನನ್ನ ಪ್ರಾಣಕ್ಕೆ ಏನಾಗುತ್ತೋ ಅನ್ನೋ ಚಿಂತೆ ನನಗಿಲ್ಲ. ಯೇಸು ಪ್ರಭು ನನಗೆ ಕೊಟ್ಟ ಈ ಕೆಲಸವನ್ನ ಮಾಡಿ ಮುಗಿಸೋದೆ ನನ್ನ ಗುರಿ.+ ದೇವ್ರ ಅಪಾರ ಕೃಪೆ ಬಗ್ಗೆ ಎಲ್ಲ ಕಡೆ ಚೆನ್ನಾಗಿ ಸಾರಿ ಹೇಳೋದೇ ಆ ಕೆಲಸ.

25 “ನಾನು ನಿಮ್ಗೆ ದೇವ್ರ ಆಳ್ವಿಕೆಯ ಬಗ್ಗೆ ಸಾರಿದೆ. ಆದ್ರೆ ಇನ್ನು ಮುಂದೆ ನಿಮ್ಮಲ್ಲಿ ಯಾರೂ ನನ್ನ ಮುಖ ನೋಡೋಕಾಗಲ್ಲ ಅಂತ ನಂಗೊತ್ತು. 26 ಹಾಗಾಗಿ ಇವತ್ತು ನಿಮಗೆಲ್ಲ ಒಂದು ಮಾತು ಹೇಳೋಕೆ ಇಲ್ಲಿಗೆ ಕರೆದೆ. ಅದೇನಂದ್ರೆ ನಿಮ್ಮಲ್ಲಿ ಯಾರಾದ್ರೂ ನಾಶವಾದ್ರೆ ಅದಕ್ಕೆ ನಾನು ಕಾರಣ ಅಲ್ಲ.+ 27 ಯಾಕಂದ್ರೆ ದೇವ್ರ ಇಷ್ಟ ಏನಂತ ನಾನು ನಿಮಗೆ ಪೂರ್ತಿಯಾಗಿ ಹೇಳಿದ್ದೀನಿ.+ 28 ನೀವು ನಿಮ್ಮ ಬಗ್ಗೆ ಜಾಗ್ರತೆ ವಹಿಸಿ.+ ಇಡೀ ಸಭೆನ ಚೆನ್ನಾಗಿ ನೋಡ್ಕೊಳ್ಳಿ. ಯಾಕಂದ್ರೆ ದೇವ್ರ ಸಭೆನ ಕಾಯೋಕ್ಕೋಸ್ಕರ+ ಪವಿತ್ರಶಕ್ತಿ ನಿಮ್ಮನ್ನ ಮೇಲ್ವಿಚಾರಕರನ್ನಾಗಿ+ ನೇಮಿಸಿದೆ. ಅಷ್ಟೇ ಅಲ್ಲ ದೇವರು ಆ ಸಭೆನ ತನ್ನ ಸ್ವಂತ ಮಗನ ರಕ್ತದಿಂದ ಕೊಂಡ್ಕೊಂಡಿದ್ದಾನೆ.+ 29 ನಾನು ಹೋದ ಮೇಲೆ ಕ್ರೂರ ತೋಳಗಳ ತರ ಇರೋ ಜನ ನಿಮ್ಮ ಹತ್ರ ಬರ್ತಾರೆ.+ ಅವರು ಸಭೆ ಜೊತೆ ತುಂಬ ಒರಟಾಗಿ ನಡ್ಕೊಳ್ತಾರೆ. 30 ಅಷ್ಟೇ ಅಲ್ಲ ನಿಮ್ಮಲ್ಲೇ ಕೆಲವರು ಶಿಷ್ಯರನ್ನ ತಮ್ಮ ಕಡೆ ಎಳ್ಕೊಳ್ಳೋಕೆ ತಪ್ಪುತಪ್ಪಾಗಿ ಏನೇನೋ ಕಲಿಸ್ತಾರೆ ಅಂತ ನಂಗೊತ್ತು.+

31 “ಹಾಗಾಗಿ ಯಾವಾಗ್ಲೂ ಎಚ್ಚರವಾಗಿರಿ. ನಾನು ಮೂರು ವರ್ಷ ಬಿಡದೆ ಹಗಲೂರಾತ್ರಿ ಕಣ್ಣೀರು ಸುರಿಸಿ ನಿಮ್ಮಲ್ಲಿ ಒಬ್ಬೊಬ್ರಿಗೂ ಬುದ್ಧಿಹೇಳಿದೆ ಅಂತ ನೆನಪಿಟ್ಕೊಳ್ಳಿ.+ 32 ದೇವರು ಮತ್ತು ಆತನ ಅಪಾರ ಕೃಪೆಯ ಸಂದೇಶ ನಿಮ್ಮನ್ನ ಕಾಪಾಡಲಿ. ತನ್ನ ಪವಿತ್ರ ಜನ್ರಿಗೆ ದೇವರು ಕೊಡೋ ಆ ಅಪಾರ ಕೃಪೆ ನಿಮ್ಗೆ ಸಿಗಲಿ.+ 33 ನಾನು ಬೇರೆಯವ್ರ ಬೆಳ್ಳಿಬಂಗಾರಕ್ಕಾಗಲಿ ಬಟ್ಟೆಗಾಗಲಿ ಆಸೆಪಡಲಿಲ್ಲ.+ 34 ನನ್ನ ಅಗತ್ಯಗಳನ್ನ ನೋಡ್ಕೊಳ್ಳೋಕೆ,+ ನನ್ನ ಜೊತೆ ಇದ್ದವ್ರ ಅಗತ್ಯಗಳನ್ನ ನೋಡ್ಕೊಳ್ಳೋಕೆ ನಾನು ನನ್ನ ಕೈಯಾರೆ ಕೆಲಸ ಮಾಡಿದೆ ಅಂತ ನಿಮಗೇ ಗೊತ್ತು. 35 ಅದೇ ತರ ನೀವೂ ಕಷ್ಟಪಟ್ಟು ಕೆಲಸ ಮಾಡಬೇಕು.+ ಆಗ ನಿಮ್ಗೆ ನನ್ನ ತರಾನೇ ಬೇರೆಯವ್ರಿಗೆ ಸಹಾಯ ಮಾಡೋಕಾಗುತ್ತೆ. ಯೇಸು ಪ್ರಭು ಹೇಳಿದ ಮಾತನ್ನ ನೆನಪಲ್ಲಿ ಇಟ್ಕೊಳ್ಳಿ. ಆತನು ಹೀಗೆ ಹೇಳಿದನು ‘ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ+ ಜಾಸ್ತಿ ಖುಷಿ ಸಿಗುತ್ತೆ.’”

36 ಪೌಲ ಈ ಮಾತುಗಳನ್ನ ಹೇಳಿದ ಮೇಲೆ ಅವ್ರ ಜೊತೆ ಸೇರಿ ಮಂಡಿ ಹಾಕಿ ಪ್ರಾರ್ಥನೆ ಮಾಡಿದ. 37 ಆಗ ಶಿಷ್ಯರೆಲ್ಲ ತುಂಬ ಅತ್ರು. ಪೌಲನನ್ನ ಗಟ್ಟಿಯಾಗಿ ಅಪ್ಕೊಂಡು ಪ್ರೀತಿಯಿಂದ ಮುದ್ದಿಟ್ರು. 38 ಪೌಲ ಇನ್ನು ಮುಂದೆ ನಿಮ್ಮಲ್ಲಿ ಯಾರೂ ನನ್ನ ಮುಖ ನೋಡೋಕಾಗಲ್ಲ ಅಂತ ಹೇಳಿದ್ದ ಮಾತು ಅವ್ರಿಗೆ ತುಂಬ ಬೇಜಾರಾಗಿತ್ತು.+ ಆಮೇಲೆ ಅವರು ಪೌಲನನ್ನ ಬಿಡೋಕೆ ಹಡಗಿನ ತನಕ ಹೋದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ