ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 69
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ರಕ್ಷಣೆಗಾಗಿ ಪ್ರಾರ್ಥನೆ

        • “ನಿನ್ನ ಆಲಯದ ಕಡೆಗಿರೋ ಹುರುಪು ನನ್ನೊಳಗೆ ಹೊತ್ತಿ ಉರಿತಿದೆ” (9)

        • “ತಕ್ಷಣ ನನಗೆ ಉತ್ತರಕೊಡು” (17)

        • ಅವರು “ಕುಡಿಯೋಕೆ ಹುಳಿ ದ್ರಾಕ್ಷಾಮದ್ಯ ಕೊಟ್ರು” (21)

ಕೀರ್ತನೆ 69:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 144:7; ಪ್ರಲಾ 3:54; ಯೋನ 2:5

ಕೀರ್ತನೆ 69:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 40:2
  • +ಕೀರ್ತ 32:6; ಯೋನ 2:3

ಕೀರ್ತನೆ 69:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:2
  • +ಕೀರ್ತ 119:82, 123; ಯೆಶಾ 38:14

ಕೀರ್ತನೆ 69:4

ಪಾದಟಿಪ್ಪಣಿ

  • *

    ಅಥವಾ “ಕಾರಣ ಇಲ್ಲದೆ ದ್ವೇಷಿಸೋರು.”

ಮಾರ್ಜಿನಲ್ ರೆಫರೆನ್ಸ್

  • +ಲೂಕ 23:22; ಯೋಹಾ 15:24, 25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಕಾವಲಿನಬುರುಜು,

    8/15/2011, ಪು. 11

    6/1/2006, ಪು. 11

ಕೀರ್ತನೆ 69:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:6; ಯೆರೆ 15:15
  • +ಯೆಶಾ 50:6; ಮತ್ತಾ 26:67; 27:29

ಕೀರ್ತನೆ 69:8

ಮಾರ್ಜಿನಲ್ ರೆಫರೆನ್ಸ್

  • +ಯೋಬ 19:13; ಕೀರ್ತ 31:11; ಯೋಹಾ 1:11; 7:5

ಕೀರ್ತನೆ 69:9

ಮಾರ್ಜಿನಲ್ ರೆಫರೆನ್ಸ್

  • +1ಅರ 19:10; ಕೀರ್ತ 119:139; ಮತ್ತಾ 21:12, 13; ಮಾರ್ಕ 11:15-17; ಯೋಹಾ 2:13-17
  • +ರೋಮ 15:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಕಾವಲಿನಬುರುಜು,

    12/15/2010, ಪು. 8-9

ಕೀರ್ತನೆ 69:10

ಪಾದಟಿಪ್ಪಣಿ

  • *

    ಬಹುಶಃ, “ಅತ್ತು ಉಪವಾಸ ಮಾಡಿ.”

ಕೀರ್ತನೆ 69:11

ಪಾದಟಿಪ್ಪಣಿ

  • *

    ಅಕ್ಷ. “ಗಾದೆ.”

ಕೀರ್ತನೆ 69:13

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 49:8; ಇಬ್ರಿ 5:7
  • +ಕೀರ್ತ 68:20

ಕೀರ್ತನೆ 69:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 144:7

ಕೀರ್ತನೆ 69:15

ಪಾದಟಿಪ್ಪಣಿ

  • *

    ಅಥವಾ “ಗುಂಡಿ.” ಇದು, ಸಮಾಧಿಯನ್ನ ಸೂಚಿಸುತ್ತಿರಬಹುದು.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 69:2
  • +ಕೀರ್ತ 16:10

ಕೀರ್ತನೆ 69:16

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 63:3; 109:21
  • +ಕೀರ್ತ 25:16

ಕೀರ್ತನೆ 69:17

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 27:9; 102:2
  • +ಕೀರ್ತ 31:9; 40:13

ಕೀರ್ತನೆ 69:19

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:6

ಕೀರ್ತನೆ 69:20

ಪಾದಟಿಪ್ಪಣಿ

  • *

    ಅಥವಾ “ನನಗೆ ನಿರೀಕ್ಷೆನೇ ಇಲ್ಲದ ಹಾಗೆ ಆಗಿದೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 142:4
  • +ಯೋಬ 19:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    7/2024, ಪು. 6-7

ಕೀರ್ತನೆ 69:21

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 27:34; ಮಾರ್ಕ 15:23
  • +ಮತ್ತಾ 27:48; ಮಾರ್ಕ 15:36; ಲೂಕ 23:36; ಯೋಹಾ 19:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2024, ಪು. 7

    ಕಾವಲಿನಬುರುಜು,

    8/15/2011, ಪು. 15

ಕೀರ್ತನೆ 69:22

ಮಾರ್ಜಿನಲ್ ರೆಫರೆನ್ಸ್

  • +ರೋಮ 11:9, 10

ಕೀರ್ತನೆ 69:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2006, ಪು. 10

ಕೀರ್ತನೆ 69:24

ಪಾದಟಿಪ್ಪಣಿ

  • *

    ಅಥವಾ “ಕ್ರೋಧ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 21:9

ಕೀರ್ತನೆ 69:25

ಪಾದಟಿಪ್ಪಣಿ

  • *

    ಅಥವಾ “ಗೋಡೆಯಿಂದ ಸುತ್ತುವರಿದ ಪಾಳೆಯ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 1:20

ಕೀರ್ತನೆ 69:28

ಮಾರ್ಜಿನಲ್ ರೆಫರೆನ್ಸ್

  • +ವಿಮೋ 32:33
  • +ಫಿಲಿ 4:3; ಪ್ರಕ 3:5; 13:8

ಕೀರ್ತನೆ 69:29

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 109:22

ಕೀರ್ತನೆ 69:31

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 50:13-15; ಹೋಶೇ 14:2

ಕೀರ್ತನೆ 69:33

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 10:17; 102:17; ಯೆಶಾ 66:2
  • +ಕೀರ್ತ 146:7; ಯೆಶಾ 61:1; ಲೂಕ 4:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2008, ಪು. 12

    4/15/1997, ಪು. 4-5

ಕೀರ್ತನೆ 69:34

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 96:11; ಯೆಶಾ 49:13

ಕೀರ್ತನೆ 69:35

ಪಾದಟಿಪ್ಪಣಿ

  • *

    ಅದು, ಆ ದೇಶನ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 51:18

ಕೀರ್ತನೆ 69:36

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 61:9; 66:22
  • +ಕೀರ್ತ 91:14; ಯಾಕೋ 1:12

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 69:1ಕೀರ್ತ 144:7; ಪ್ರಲಾ 3:54; ಯೋನ 2:5
ಕೀರ್ತ. 69:2ಕೀರ್ತ 40:2
ಕೀರ್ತ. 69:2ಕೀರ್ತ 32:6; ಯೋನ 2:3
ಕೀರ್ತ. 69:3ಕೀರ್ತ 22:2
ಕೀರ್ತ. 69:3ಕೀರ್ತ 119:82, 123; ಯೆಶಾ 38:14
ಕೀರ್ತ. 69:4ಲೂಕ 23:22; ಯೋಹಾ 15:24, 25
ಕೀರ್ತ. 69:7ಕೀರ್ತ 22:6; ಯೆರೆ 15:15
ಕೀರ್ತ. 69:7ಯೆಶಾ 50:6; ಮತ್ತಾ 26:67; 27:29
ಕೀರ್ತ. 69:8ಯೋಬ 19:13; ಕೀರ್ತ 31:11; ಯೋಹಾ 1:11; 7:5
ಕೀರ್ತ. 69:91ಅರ 19:10; ಕೀರ್ತ 119:139; ಮತ್ತಾ 21:12, 13; ಮಾರ್ಕ 11:15-17; ಯೋಹಾ 2:13-17
ಕೀರ್ತ. 69:9ರೋಮ 15:3
ಕೀರ್ತ. 69:13ಯೆಶಾ 49:8; ಇಬ್ರಿ 5:7
ಕೀರ್ತ. 69:13ಕೀರ್ತ 68:20
ಕೀರ್ತ. 69:14ಕೀರ್ತ 144:7
ಕೀರ್ತ. 69:15ಕೀರ್ತ 69:2
ಕೀರ್ತ. 69:15ಕೀರ್ತ 16:10
ಕೀರ್ತ. 69:16ಕೀರ್ತ 63:3; 109:21
ಕೀರ್ತ. 69:16ಕೀರ್ತ 25:16
ಕೀರ್ತ. 69:17ಕೀರ್ತ 27:9; 102:2
ಕೀರ್ತ. 69:17ಕೀರ್ತ 31:9; 40:13
ಕೀರ್ತ. 69:19ಕೀರ್ತ 22:6
ಕೀರ್ತ. 69:20ಕೀರ್ತ 142:4
ಕೀರ್ತ. 69:20ಯೋಬ 19:14
ಕೀರ್ತ. 69:21ಮತ್ತಾ 27:34; ಮಾರ್ಕ 15:23
ಕೀರ್ತ. 69:21ಮತ್ತಾ 27:48; ಮಾರ್ಕ 15:36; ಲೂಕ 23:36; ಯೋಹಾ 19:29
ಕೀರ್ತ. 69:22ರೋಮ 11:9, 10
ಕೀರ್ತ. 69:24ಕೀರ್ತ 21:9
ಕೀರ್ತ. 69:25ಅಕಾ 1:20
ಕೀರ್ತ. 69:28ವಿಮೋ 32:33
ಕೀರ್ತ. 69:28ಫಿಲಿ 4:3; ಪ್ರಕ 3:5; 13:8
ಕೀರ್ತ. 69:29ಕೀರ್ತ 109:22
ಕೀರ್ತ. 69:31ಕೀರ್ತ 50:13-15; ಹೋಶೇ 14:2
ಕೀರ್ತ. 69:33ಕೀರ್ತ 10:17; 102:17; ಯೆಶಾ 66:2
ಕೀರ್ತ. 69:33ಕೀರ್ತ 146:7; ಯೆಶಾ 61:1; ಲೂಕ 4:18
ಕೀರ್ತ. 69:34ಕೀರ್ತ 96:11; ಯೆಶಾ 49:13
ಕೀರ್ತ. 69:35ಕೀರ್ತ 51:18
ಕೀರ್ತ. 69:36ಯೆಶಾ 61:9; 66:22
ಕೀರ್ತ. 69:36ಕೀರ್ತ 91:14; ಯಾಕೋ 1:12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 69:1-36

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ, “ಲಿಲಿ” ಅನ್ನೋ ರಾಗದಲ್ಲಿ ಹಾಡಬೇಕು. ದಾವೀದನ ಕೀರ್ತನೆ.

69 ದೇವರೇ, ನನ್ನನ್ನ ಕಾಪಾಡು. ಯಾಕಂದ್ರೆ ನಾನು ನೀರಲ್ಲಿ ಮುಳುಗಿ ಹೋಗ್ತಿದ್ದೀನಿ.+

 2 ಆಳವಾದ ಕೆಸ್ರಲ್ಲಿ ಮುಳುಗ್ತಿದ್ದೀನಿ, ಕಾಲು ಇಡಕ್ಕೂ ಗಟ್ಟಿನೆಲ ಸಿಗ್ತಿಲ್ಲ.+

ಆಳವಾದ ನೀರಲ್ಲಿ ಮುಳುಗಿ ಹೋಗ್ತಿದ್ದೀನಿ,

ಜೋರಾಗಿ ಹರಿತಿರೋ ಪ್ರವಾಹ ನನ್ನನ್ನ ಕೊಚ್ಕೊಂಡು ಹೋಗ್ತಿದೆ.+

 3 ಕೂಗಿ ಕೂಗಿ ನನಗೆ ಸಾಕಾಗಿ ಹೋಯ್ತು,+

ನನ್ನ ಗಂಟಲು ಕಟ್ಕೊಂಡಿದೆ.

ನನ್ನ ದೇವರಿಗಾಗಿ ಕಾದುಕಾದು ನನ್ನ ಕಣ್ಣು ಸೋತುಹೋಗಿದೆ.+

 4 ಕಾರಣ ಇಲ್ಲದೆ ನನ್ನನ್ನ ದ್ವೇಷಿಸೋರು+

ನನ್ನ ಕೂದಲಿಗಿಂತ ಜಾಸ್ತಿ ಇದ್ದಾರೆ.

ನನ್ನನ್ನ ಮುಗಿಸೋಕೆ ನೋಡ್ತಿರೋ

ಮೋಸಗಾರ ಶತ್ರುಗಳು* ತುಂಬ ಜನ ಇದ್ದಾರೆ,

ನಾನು ಕದಿಲಿಲ್ಲ ಅಂದ್ರೂ ಅದನ್ನ ಕೊಡಬೇಕಾಯ್ತು.

 5 ದೇವರೇ, ನಾನು ದಡ್ಡ ಅಂತ ನಿನಗೇ ಗೊತ್ತು,

ನನ್ನ ತಪ್ಪು ನಿನಗೆ ಕಾಣಿಸ್ತಾನೇ ಇದೆ.

 6 ವಿಶ್ವದ ರಾಜ, ಸೈನ್ಯಗಳ ದೇವರಾದ ಯೆಹೋವನೇ,

ನಿನ್ನಲ್ಲಿ ನಿರೀಕ್ಷೆ ಇಟ್ಕೊಂಡ ಜನ್ರಿಗೆ ನನ್ನಿಂದ ಅವಮಾನ ಆಗೋಕೆ ಬಿಡಬೇಡ,

ಇಸ್ರಾಯೇಲ್‌ ದೇವರೇ,

ನಿನ್ನನ್ನ ಹುಡುಕೋರ ಹೆಸ್ರು ನನ್ನಿಂದ ಹಾಳಾಗದೇ ಇರಲಿ.

 7 ನಿನಗಾಗಿ ನಾನು ಬೈಗುಳ ಸಹಿಸ್ಕೊಳ್ತಾ ಇದ್ದೀನಿ,+

ಅವಮಾನದಿಂದ ನಾನು ಮುಖ ಮುಚ್ಕೊಂಡಿದ್ದೀನಿ.+

 8 ನಾನು ನನ್ನ ಅಣ್ಣತಮ್ಮಂದಿರಿಗೇ ಅಪರಿಚಿತನ ತರ ಆಗಿಬಿಟ್ಟಿದ್ದೀನಿ,

ನನ್ನ ಜೊತೆ ಹುಟ್ಟಿದವ್ರಿಗೆ ವಿದೇಶಿ ತರ ಆಗಿಬಿಟ್ಟಿದ್ದೀನಿ.+

 9 ನಿನ್ನ ಆಲಯದ ಕಡೆಗಿರೋ ಹುರುಪು ನನ್ನೊಳಗೆ ಹೊತ್ತಿ ಉರೀತಿದೆ+

ನಿನ್ನನ್ನ ಅಣಕಿಸೋರ ಬೈಗುಳಗಳು ನನ್ನ ಮೇಲೆ ಬಂದು ಬಿದ್ದಿವೆ.+

10 ಉಪವಾಸ ಮಾಡಿ* ನಾನು ನನ್ನನ್ನ ತಗ್ಗಿಸ್ಕೊಂಡಾಗ,

ಅದಕ್ಕೂ ನನ್ನನ್ನ ಬೈದ್ರು.

11 ಗೋಣಿ ಬಟ್ಟೆ ಹಾಕ್ಕೊಂಡಾಗ,

ಅವರು ನನ್ನನ್ನ ನೋಡಿ ತಮಾಷೆ* ಮಾಡಿದ್ರು.

12 ಊರಬಾಗಿಲಲ್ಲಿ ಕೂತ್ಕೊಳ್ಳೋರು ನನ್ನ ಬಗ್ಗೆ ಮಾತಾಡ್ತಾರೆ,

ಕುಡುಕರು ನನ್ನನ್ನ ಅವ್ರ ಹಾಡಲ್ಲಿ ಸೇರಿಸ್ಕೊಳ್ತಾರೆ.

13 ಆದ್ರೆ ಯೆಹೋವನೇ,

ಸರಿಯಾದ ಸಮಯಕ್ಕೆ ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊ,+

ದೇವರೇ, ನಿನ್ನ ಅಪಾರವಾದ ಶಾಶ್ವತ ಪ್ರೀತಿಯಿಂದ,

ನಿನ್ನ ರಕ್ಷಣೆಯ ಕೆಲಸಗಳಿಂದ ನನಗೆ ಉತ್ರ ಕೊಡು.+

14 ಕೆಸ್ರಿಂದ ನನ್ನನ್ನ ಕಾಪಾಡು,

ನನ್ನನ್ನ ಮುಳುಗೋಕೆ ಬಿಡಬೇಡ.

ದ್ವೇಷಿಸೋರಿಂದ, ಆಳವಾದ ನೀರಿಂದ ನನ್ನನ್ನ ರಕ್ಷಿಸು.+

15 ಜೋರಾಗಿ ಹರಿತಿರೋ ಪ್ರವಾಹ ನನ್ನನ್ನ ಕೊಚ್ಕೊಂಡು ಹೋಗೋಕೆ ಬಿಡಬೇಡ,+

ಆಳವಾದ ನೀರು ನನ್ನನ್ನ ನುಂಗೋಕೆ ಬಿಡಬೇಡ,

ಬಾವಿ* ತನ್ನ ಬಾಯಿ ತೆಗೆದು ನನ್ನನ್ನ ಒಳಗೆ ಎಳ್ಕೊಳ್ಳೋಕೆ ಬಿಡಬೇಡ.+

16 ಯೆಹೋವನೇ, ನನಗೆ ಉತ್ರ ಕೊಡು. ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ಒಳ್ಳೇದು.+

ನಿನ್ನ ಅಪಾರ ಕರುಣೆ ತೋರಿಸ್ತಾ ನನ್ನ ಕಡೆ ತಿರುಗು.+

17 ನಿನ್ನ ಸೇವಕನಿಂದ ನಿನ್ನ ಮುಖ ಮರೆ ಮಾಡ್ಕೊಬೇಡ.+

ನಾನು ಕಷ್ಟದಲ್ಲಿದ್ದೀನಿ, ತಕ್ಷಣ ನನಗೆ ಉತ್ರಕೊಡು.+

18 ನನ್ನ ಹತ್ರ ಬಂದು ನನ್ನನ್ನ ರಕ್ಷಿಸು,

ನನ್ನ ಶತ್ರುಗಳಿಂದ ನನ್ನನ್ನ ಬಿಡಿಸು.

19 ನನ್ನ ಮೇಲಿರೋ ಆರೋಪ, ನನಗಾಗಿರೋ ಅವಮಾನ, ಅಪಮಾನ, ನಿನಗೆ ಗೊತ್ತಿದೆ.+

ನೀನು ನನ್ನ ಶತ್ರುಗಳನ್ನೆಲ್ಲ ನೋಡಿದ್ದೀಯ.

20 ಆರೋಪದಿಂದ ನನ್ನ ಹೃದಯ ಒಡೆದು ಹೋಗಿದೆ, ನನ್ನ ಈ ಗಾಯ ವಾಸಿನೇ ಆಗ್ತಾ ಇಲ್ಲ.*

ನನಗೆ ಸಹಾನುಭೂತಿ ಸಿಕ್ಕರೆ ಸಾಕು, ಆದ್ರೆ ಅದು ಎಲ್ಲೂ ಸಿಗಲಿಲ್ಲ,+

ಸಾಂತ್ವನ ಕೊಡೋರನ್ನ ಹುಡುಕಿದೆ, ಆಗ್ಲೂ ನನಗೆ ಯಾರೂ ಸಿಗಲಿಲ್ಲ.+

21 ಅವರು ನನಗೆ ಊಟಕ್ಕೆ ಬದಲಾಗಿ ವಿಷ ಕೊಟ್ರು,+

ಬಾಯಾರಿದಾಗ ಕುಡಿಯೋಕೆ ಹುಳಿ ದ್ರಾಕ್ಷಾಮದ್ಯ ಕೊಟ್ರು.+

22 ಅವ್ರ ಊಟಾನೇ ಅವ್ರಿಗೆ ಉರುಲಾಗಲಿ,

ಅವ್ರ ಸಮೃದ್ಧಿನೇ ಅವ್ರಿಗೆ ಬಲೆಯಾಗಲಿ.+

23 ಅವ್ರ ಕಣ್ಣು ಕತ್ತಲಾಗಿ ಕಾಣದಂತಾಗಲಿ,

ಅವ್ರ ಕಾಲು ಯಾವಾಗ್ಲೂ ಗಡಗಡ ನಡುಗಲಿ.

24 ಅವ್ರ ಮೇಲೆ ನಿನ್ನ ಉಗ್ರಕೋಪ* ಸುರಿಸು,

ನಿನ್ನ ಕೋಪಾಗ್ನಿ ಅವ್ರನ್ನ ಅಟ್ಟಿಸ್ಕೊಂಡು ಹೋಗಿ ಹಿಡೀಲಿ.+

25 ಅವ್ರ ಪಾಳೆಯ* ಪಾಳುಬೀಳಲಿ,

ಅವ್ರ ಡೇರೆಯಲ್ಲಿ ಜನ್ರೇ ಇಲ್ಲದ ಹಾಗಾಗಲಿ.+

26 ಯಾಕಂದ್ರೆ ನೀನು ಗಾಯ ಮಾಡಿರೋರನ್ನ ಅವರು ಅಟ್ಟಿಸ್ಕೊಂಡು ಹೋಗ್ತಾರೆ,

ನೀನು ಮಾಡಿದ ಗಾಯದ ನೋವುಗಳ ಬಗ್ಗೆ ಹರಟೆ ಹೊಡೀತಾರೆ.

27 ಅವ್ರ ಅಪರಾಧಕ್ಕೆ ಇನ್ನೂ ಅಪರಾಧ ಸೇರಿಸು,

ನಿನ್ನ ನೀತಿಯಲ್ಲಿ ಅವ್ರಿಗೆ ಯಾವ ಪಾಲೂ ಸಿಗದಿರಲಿ.

28 ಜೀವದ ಪುಸ್ತಕದಿಂದ ಅವ್ರ ಹೆಸ್ರನ್ನ ತೆಗೆದುಹಾಕು,+

ನೀತಿವಂತರ ಪಟ್ಟಿಯಲ್ಲಿ ಅವ್ರ ಹೆಸ್ರನ್ನ ಸೇರಿಸಬೇಡ.+

29 ನಾನು ಕಷ್ಟದಲ್ಲಿದ್ದೀನಿ, ನೋವಲ್ಲಿದ್ದೀನಿ.+

ದೇವರೇ, ನಿನ್ನ ರಕ್ಷಣೆಯ ಶಕ್ತಿ ನನ್ನನ್ನ ಕಾಪಾಡಲಿ.

30 ದೇವರ ಹೆಸ್ರಿಗೆ ಗೌರವ ಕೊಡೋಕೆ ನಾನು ಹಾಡಿ ಕೊಂಡಾಡ್ತೀನಿ,

ಧನ್ಯವಾದ ಹೇಳ್ತಾ ಆತನನ್ನ ಹೊಗಳ್ತೀನಿ.

31 ಯೆಹೋವನಿಗೆ ಹೋರಿಗಿಂತ,

ಕೊಂಬುಗಳಿರೋ ಉಗುರಿರೋ ಎಳೇ ಹೋರಿಗಿಂತ ಇದೇ ಜಾಸ್ತಿ ಇಷ್ಟ.+

32 ದೀನ ಜನ್ರು ಇದನ್ನ ನೋಡಿ ಖುಷಿಪಡ್ತಾರೆ.

ದೇವರನ್ನ ಹುಡುಕ್ತಿರೋ ಜನ್ರೇ, ನಿಮ್ಮ ಹೃದಯಕ್ಕೆ ಮತ್ತೆ ಜೀವ ಬರಲಿ.

33 ಯಾಕಂದ್ರೆ ಯೆಹೋವ ಬಡವರ ಮೊರೆ ಕೇಳಿಸ್ಕೊಳ್ತಾನೆ,+

ಜೈಲಲ್ಲಿ ಇರೋ ತನ್ನ ಜನ್ರನ್ನ ಆತನು ಕೀಳಾಗಿ ನೋಡಲ್ಲ.+

34 ಭೂಮಿ ಮತ್ತು ಆಕಾಶ ಆತನನ್ನ ಹೊಗಳಲಿ,+

ಸಮುದ್ರ ಮತ್ತು ಅದ್ರಲ್ಲಿ ಈಜೋ ಎಲ್ಲವೂ ಆತನನ್ನ ಕೊಂಡಾಡಲಿ.

35 ಯಾಕಂದ್ರೆ ದೇವರು ಚೀಯೋನನ್ನ ಕಾಪಾಡ್ತಾನೆ,+

ಯೆಹೂದದ ಪಟ್ಟಣಗಳನ್ನ ಮತ್ತೆ ಕಟ್ತಾನೆ,

ಆತನ ಜನ್ರು ಅಲ್ಲಿ ವಾಸಿಸ್ತಾರೆ ಮತ್ತು ಅದನ್ನ* ವಶ ಮಾಡ್ಕೊಳ್ತಾರೆ.

36 ಆತನ ಸೇವಕರ ಸಂತತಿ ಅದನ್ನ ಆಸ್ತಿಯಾಗಿ ಪಡ್ಕೊಳ್ತಾರೆ,+

ಆತನ ಹೆಸ್ರನ್ನ ಪ್ರೀತಿಸೋರು+ ಅಲ್ಲಿ ಇರ್ತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ