ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜ್ಞಾನೋಕ್ತಿ 17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಜ್ಞಾನೋಕ್ತಿ ಮುಖ್ಯಾಂಶಗಳು

    • ಸೊಲೊಮೋನನ ನಾಣ್ಣುಡಿಗಳು (10:1–24:34)

ಜ್ಞಾನೋಕ್ತಿ 17:1

ಪಾದಟಿಪ್ಪಣಿ

  • *

    ಅಕ್ಷ. “ಬಲಿಗಳು.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 15:16, 17; 21:9, 19
  • +ಕೀರ್ತ 37:16

ಜ್ಞಾನೋಕ್ತಿ 17:2

ಪಾದಟಿಪ್ಪಣಿ

  • *

    ಅಕ್ಷ. “ಒಳನೋಟ.”

ಜ್ಞಾನೋಕ್ತಿ 17:3

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 27:21
  • +ಕೀರ್ತ 26:2; ಜ್ಞಾನೋ 21:2; 24:12

ಜ್ಞಾನೋಕ್ತಿ 17:4

ಮಾರ್ಜಿನಲ್ ರೆಫರೆನ್ಸ್

  • +ಯೆರೆ 5:31

ಜ್ಞಾನೋಕ್ತಿ 17:5

ಪಾದಟಿಪ್ಪಣಿ

  • *

    ಅಥವಾ “ರಚಕನನ್ನೇ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 14:31
  • +ಜ್ಞಾನೋ 24:17; ಓಬ 12

ಜ್ಞಾನೋಕ್ತಿ 17:6

ಪಾದಟಿಪ್ಪಣಿ

  • *

    ಅಥವಾ “ಹೆತ್ತವರಿಂದಾಗಿ.”

ಜ್ಞಾನೋಕ್ತಿ 17:7

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 26:7
  • +ಜ್ಞಾನೋ 16:10

ಜ್ಞಾನೋಕ್ತಿ 17:8

ಪಾದಟಿಪ್ಪಣಿ

  • *

    ಅಥವಾ “ಅನುಗ್ರಹ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 32:20; 2ಸಮು 16:1
  • +1ಸಮು 25:18, 35; ಜ್ಞಾನೋ 18:16; 19:6

ಜ್ಞಾನೋಕ್ತಿ 17:9

ಪಾದಟಿಪ್ಪಣಿ

  • *

    ಅಕ್ಷ. “ಮುಚ್ಚುವವನು.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 10:12; 1ಪೇತ್ರ 4:8
  • +ಜ್ಞಾನೋ 16:28

ಜ್ಞಾನೋಕ್ತಿ 17:10

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 27:22
  • +ಕೀರ್ತ 141:5; ಜ್ಞಾನೋ 9:8

ಜ್ಞಾನೋಕ್ತಿ 17:11

ಮಾರ್ಜಿನಲ್ ರೆಫರೆನ್ಸ್

  • +2ಸಮು 18:15; 20:1, 22; 1ಅರ 2:22, 24

ಜ್ಞಾನೋಕ್ತಿ 17:12

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 27:3

ಜ್ಞಾನೋಕ್ತಿ 17:13

ಮಾರ್ಜಿನಲ್ ರೆಫರೆನ್ಸ್

  • +2ಸಮು 12:8-10

ಜ್ಞಾನೋಕ್ತಿ 17:14

ಮಾರ್ಜಿನಲ್ ರೆಫರೆನ್ಸ್

  • +ಆದಿ 13:8, 9; ಜ್ಞಾನೋ 25:8; ಮತ್ತಾ 5:39; ರೋಮ 12:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 152

    ಸಕಲ ಜನರಿಗಾಗಿರುವ ಗ್ರಂಥ, ಪು. 26

ಜ್ಞಾನೋಕ್ತಿ 17:15

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:7; 1ಅರ 21:13; ಯೆಶಾ 5:22, 23

ಜ್ಞಾನೋಕ್ತಿ 17:16

ಪಾದಟಿಪ್ಪಣಿ

  • *

    ಅಕ್ಷ. “ಹೃದಯ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 1:22; ರೋಮ 1:20, 21

ಜ್ಞಾನೋಕ್ತಿ 17:17

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 18:24; ಯೋಹಾ 15:13
  • +ರೂತ್‌ 1:16, 17; 1ಸಮು 19:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2023 ಪು. 14-15

    ಕಾವಲಿನಬುರುಜು,

    8/1/2005, ಪು. 6-7

ಜ್ಞಾನೋಕ್ತಿ 17:18

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 11:15; 22:26, 27

ಜ್ಞಾನೋಕ್ತಿ 17:19

ಪಾದಟಿಪ್ಪಣಿ

  • *

    ಅಥವಾ “ಹೆಬ್ಬಾಗಿಲನ್ನ ಕಟ್ಟುವವನು ಕಷ್ಟವನ್ನ ಆಮಂತ್ರಿಸ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಯಾಕೋ 3:16
  • +2ಸಮು 15:2-4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/1993, ಪು. 31

ಜ್ಞಾನೋಕ್ತಿ 17:20

ಪಾದಟಿಪ್ಪಣಿ

  • *

    ಅಕ್ಷ. “ಭ್ರಷ್ಟನಾಗಿರುವವನಿಗೆ ಒಳ್ಳೇದಾಗಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:26; ಜ್ಞಾನೋ 6:14, 15

ಜ್ಞಾನೋಕ್ತಿ 17:21

ಮಾರ್ಜಿನಲ್ ರೆಫರೆನ್ಸ್

  • +1ಸಮು 2:22-25; 8:1-3; 2ಸಮು 15:14

ಜ್ಞಾನೋಕ್ತಿ 17:22

ಪಾದಟಿಪ್ಪಣಿ

  • *

    ಅಥವಾ “ಮೂಳೆಗಳನ್ನ ಬತ್ತಿಸಿಬಿಡುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 12:25; 15:13
  • +ಜ್ಞಾನೋ 18:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 158

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 2

    ಎಚ್ಚರ!,

    1/2012, ಪು. 25

    7/8/1997, ಪು. 25

    6/8/1994, ಪು. 21-22

ಜ್ಞಾನೋಕ್ತಿ 17:23

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:8

ಜ್ಞಾನೋಕ್ತಿ 17:24

ಪಾದಟಿಪ್ಪಣಿ

  • *

    ಅಕ್ಷ. “ಕಣ್ಣುಗಳು.”

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 2:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2006, ಪು. 6

ಜ್ಞಾನೋಕ್ತಿ 17:25

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 15:20

ಜ್ಞಾನೋಕ್ತಿ 17:26

ಪಾದಟಿಪ್ಪಣಿ

  • *

    ಅಥವಾ “ನೀತಿವಂತರಿಗೆ ದಂಡ ಹಾಕೋದು.”

ಜ್ಞಾನೋಕ್ತಿ 17:27

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 10:19; ಯಾಕೋ 1:19
  • +ಜ್ಞಾನೋ 15:4; ಪ್ರಸಂ 9:17; ಯಾಕೋ 3:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    ನಂ. 1 2020 ಪು. 9

    ಕಾವಲಿನಬುರುಜು,

    3/15/1997, ಪು. 14

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಜ್ಞಾನೋ. 17:1ಜ್ಞಾನೋ 15:16, 17; 21:9, 19
ಜ್ಞಾನೋ. 17:1ಕೀರ್ತ 37:16
ಜ್ಞಾನೋ. 17:3ಜ್ಞಾನೋ 27:21
ಜ್ಞಾನೋ. 17:3ಕೀರ್ತ 26:2; ಜ್ಞಾನೋ 21:2; 24:12
ಜ್ಞಾನೋ. 17:4ಯೆರೆ 5:31
ಜ್ಞಾನೋ. 17:5ಜ್ಞಾನೋ 14:31
ಜ್ಞಾನೋ. 17:5ಜ್ಞಾನೋ 24:17; ಓಬ 12
ಜ್ಞಾನೋ. 17:7ಜ್ಞಾನೋ 26:7
ಜ್ಞಾನೋ. 17:7ಜ್ಞಾನೋ 16:10
ಜ್ಞಾನೋ. 17:8ಆದಿ 32:20; 2ಸಮು 16:1
ಜ್ಞಾನೋ. 17:81ಸಮು 25:18, 35; ಜ್ಞಾನೋ 18:16; 19:6
ಜ್ಞಾನೋ. 17:9ಜ್ಞಾನೋ 10:12; 1ಪೇತ್ರ 4:8
ಜ್ಞಾನೋ. 17:9ಜ್ಞಾನೋ 16:28
ಜ್ಞಾನೋ. 17:10ಜ್ಞಾನೋ 27:22
ಜ್ಞಾನೋ. 17:10ಕೀರ್ತ 141:5; ಜ್ಞಾನೋ 9:8
ಜ್ಞಾನೋ. 17:112ಸಮು 18:15; 20:1, 22; 1ಅರ 2:22, 24
ಜ್ಞಾನೋ. 17:12ಜ್ಞಾನೋ 27:3
ಜ್ಞಾನೋ. 17:132ಸಮು 12:8-10
ಜ್ಞಾನೋ. 17:14ಆದಿ 13:8, 9; ಜ್ಞಾನೋ 25:8; ಮತ್ತಾ 5:39; ರೋಮ 12:18
ಜ್ಞಾನೋ. 17:15ವಿಮೋ 23:7; 1ಅರ 21:13; ಯೆಶಾ 5:22, 23
ಜ್ಞಾನೋ. 17:16ಜ್ಞಾನೋ 1:22; ರೋಮ 1:20, 21
ಜ್ಞಾನೋ. 17:17ಜ್ಞಾನೋ 18:24; ಯೋಹಾ 15:13
ಜ್ಞಾನೋ. 17:17ರೂತ್‌ 1:16, 17; 1ಸಮು 19:2
ಜ್ಞಾನೋ. 17:18ಜ್ಞಾನೋ 11:15; 22:26, 27
ಜ್ಞಾನೋ. 17:19ಯಾಕೋ 3:16
ಜ್ಞಾನೋ. 17:192ಸಮು 15:2-4
ಜ್ಞಾನೋ. 17:20ಕೀರ್ತ 18:26; ಜ್ಞಾನೋ 6:14, 15
ಜ್ಞಾನೋ. 17:211ಸಮು 2:22-25; 8:1-3; 2ಸಮು 15:14
ಜ್ಞಾನೋ. 17:22ಜ್ಞಾನೋ 12:25; 15:13
ಜ್ಞಾನೋ. 17:22ಜ್ಞಾನೋ 18:14
ಜ್ಞಾನೋ. 17:23ವಿಮೋ 23:8
ಜ್ಞಾನೋ. 17:24ಪ್ರಸಂ 2:14
ಜ್ಞಾನೋ. 17:25ಜ್ಞಾನೋ 15:20
ಜ್ಞಾನೋ. 17:27ಜ್ಞಾನೋ 10:19; ಯಾಕೋ 1:19
ಜ್ಞಾನೋ. 17:27ಜ್ಞಾನೋ 15:4; ಪ್ರಸಂ 9:17; ಯಾಕೋ 3:13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಜ್ಞಾನೋಕ್ತಿ 17:1-28

ಜ್ಞಾನೋಕ್ತಿ

17 ಜಗಳ ಇರೋ ಮನೇಲಿ ಭಾರಿ ಭೋಜನ* ಮಾಡೋದಕ್ಕಿಂತ,+

ನೆಮ್ಮದಿ ಇರೋ ಮನೇಲಿ ಒಣ ರೊಟ್ಟಿ ತಿನ್ನೋದೇ ಒಳ್ಳೇದು.+

 2 ಯಜಮಾನನ ಮಗ ಮೂರ್ಖನ ತರ ನಡ್ಕೊಂಡ್ರೆ, ತಿಳುವಳಿಕೆ* ಇರೋ ಸೇವಕ ಅವನ ಮೇಲೆ ಆಳ್ವಿಕೆ ಮಾಡ್ತಾನೆ.

ಯಜಮಾನನ ಮಕ್ಕಳಿಗೆ ಆಸ್ತಿ ಸಿಗೋ ಹಾಗೆ ಆ ಸೇವಕನಿಗೂ ಆಸ್ತಿ ಸಿಗುತ್ತೆ.

 3 ಬೆಳ್ಳಿಬಂಗಾರವನ್ನ ಬೆಂಕಿಯಲ್ಲಿ ಹಾಕಿ ಶುದ್ಧ ಮಾಡೋ ತರ,+

ಪ್ರತಿಯೊಬ್ಬನ ಹೃದಯದಲ್ಲಿ ಏನಿದೆ ಅಂತ ಯೆಹೋವ ಪರೀಕ್ಷಿಸ್ತಾನೆ.+

 4 ಕೆಟ್ಟವನು ಹಾನಿಕರ ಮಾತಿಗೆ ಗಮನಕೊಡ್ತಾನೆ,

ವಂಚಕ ದ್ವೇಷದ ಮಾತಿಗೆ ಕಿವಿಗೊಡ್ತಾನೆ.+

 5 ಬಡವನನ್ನ ನೋಡಿ ಗೇಲಿ ಮಾಡುವವನು ಅವನ ಸೃಷ್ಟಿಕರ್ತನನ್ನೇ* ಅವಮಾನ ಮಾಡ್ತಾನೆ,+

ಇನ್ನೊಬ್ಬನ ಕಷ್ಟ ನೋಡಿ ಖುಷಿ ಪಡುವವನಿಗೆ ಶಿಕ್ಷೆ ತಪ್ಪಿದ್ದಲ್ಲ.+

 6 ವೃದ್ಧರಿಗೆ ಮೊಮ್ಮಕ್ಕಳು ಕಿರೀಟ,

ಮಕ್ಕಳಿಗೆ ಅಪ್ಪನಿಂದಾಗಿ* ಕೀರ್ತಿ.

 7 ಮೂರ್ಖನ ಬಾಯಲ್ಲಿ ನೀತಿಯ ಮಾತುಗಳು ಬರೋದು ಸರಿಯಲ್ಲ ಅಂದ್ಮೇಲೆ,+

ಅಧಿಕಾರಿ ಬಾಯಲ್ಲಿ ಸುಳ್ಳು ಬರೋದು ಸರಿನಾ?+

 8 ಉಡುಗೊರೆ ಪಡ್ಕೊಂಡಿರೋ ಯಜಮಾನನಿಗೆ ಅಮೂಲ್ಯ ರತ್ನ* ಸಿಕ್ಕಿದ ಹಾಗೆ,+

ಅವನು ಏನೇ ಮಾಡಿದ್ರೂ ಅವನಿಗೆ ಯಶಸ್ಸು ಸಿಗುತ್ತೆ.+

 9 ತಪ್ಪನ್ನ ಕ್ಷಮಿಸುವವನು* ಪ್ರೀತಿ ಬೇಕಂತ ಆಸೆಪಡ್ತಾನೆ,+

ಆದ್ರೆ ಆ ತಪ್ಪು ಬಗ್ಗೆ ಎತ್ತಿ ಆಡುವವನು ಪ್ರಾಣ ಸ್ನೇಹಿತರನ್ನ ದೂರ ಮಾಡ್ತಾನೆ.+

10 ಮೂರ್ಖನಿಗೆ ನೂರು ಸಲ ಹೊಡಿಯೋದಕ್ಕಿಂತ,+

ಅರ್ಥ ಮಾಡ್ಕೊಳ್ಳೋನನ್ನ ಒಂದು ಸಲ ಗದರಿಸಿದ್ರೆ ಸಾಕು.+

11 ಕೆಟ್ಟವನಿಗೆ ದಂಗೆ ಏಳೋದ್ರ ಬಗ್ಗೆನೇ ಯೋಚ್ನೆ,

ಆದ್ರೆ ಕ್ರೂರ ಸಂದೇಶವಾಹಕ ಬಂದು ಅವನಿಗೆ ಶಿಕ್ಷೆ ಕೊಡ್ತಾನೆ.+

12 ಮೂರ್ಖತನದಲ್ಲಿ ಮುಳುಗಿರೋ ಮೂರ್ಖನನ್ನ ವಿರೋಧಿಸೋದಕ್ಕಿಂತ,

ಮರಿಗಳನ್ನ ಕಳ್ಕೊಂಡಿರೋ ಕರಡಿ ಮುಂದೆ ಹೋಗೋದು ಒಳ್ಳೇದು.+

13 ಯಾರಾದ್ರೂ ಉಪಕಾರಕ್ಕೆ ಅಪಕಾರ ಮಾಡಿದ್ರೆ,

ಕಷ್ಟ ಅವ್ರ ಮನೆ ಬಿಟ್ಟು ಹೋಗಲ್ಲ.+

14 ಜಗಳಕ್ಕೆ ಬಾಯಿ ತೆರಿಯೋದು ಅಣೆಕಟ್ಟು ಒಡೆದು ನುಗ್ಗೋ ನೀರಿನ ತರ.

ಜಗಳ ಜಾಸ್ತಿ ಆಗೋ ಮುಂಚೆನೇ ಅಲ್ಲಿಂದ ಹೋಗಿಬಿಡು.+

15 ಕೆಟ್ಟವನನ್ನ ನಿರಪರಾಧಿ ಅಂತ ತೀರ್ಪು ಮಾಡುವವನು, ನೀತಿವಂತನನ್ನ ಬೈಯುವವನು+

ಇಬ್ರೂ ಯೆಹೋವನಿಗೆ ಇಷ್ಟ ಆಗಲ್ಲ.

16 ಮೂರ್ಖನಿಗೆ ವಿವೇಕ ಪಡಿಯೋಕೆ ಕೈತುಂಬಾ ಹಣ ಇದ್ರೂ,

ಅದನ್ನ ಪಡಿಯೋ ಮನಸ್ಸು* ಇಲ್ಲದಿದ್ರೆ ಏನು ಲಾಭ?+

17 ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ.+

ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.+

18 ಬುದ್ಧಿಯಿಲ್ಲದ ವ್ಯಕ್ತಿ ಪಕ್ಕದ ಮನೆಯವನ ಮುಂದೆ

ಇನ್ನೊಬ್ಬನಿಗೆ ಜಾಮೀನು ಕೊಡ್ತೀನಿ ಅಂತ ಕೈಕುಲುಕ್ತಾನೆ.+

19 ಜಗಳವನ್ನ ಪ್ರೀತಿಸುವವನು ಅಪರಾಧವನ್ನ ಪ್ರೀತಿಸ್ತಾನೆ.+

ಯಾವಾಗ್ಲೂ ಕೊಚ್ಕೊಳ್ಳುವವನು ಕಷ್ಟವನ್ನ ಆಮಂತ್ರಿಸ್ತಾನೆ.*+

20 ಕೆಟ್ಟ ಹೃದಯ ಇರುವವನಿಗೆ ಯಶಸ್ಸು ಸಿಗೋದೇ ಇಲ್ಲ,*+

ಒಳಗೊಂದು ಇಟ್ಕೊಂಡು ಹೊರಗೆ ಇನ್ನೊಂದು ಮಾತಾಡುವವನು ನಾಶವಾಗಿ ಹೋಗ್ತಾನೆ.

21 ಮೂರ್ಖನನ್ನ ಹೆತ್ತವನಿಗೆ ದುಃಖ ತಪ್ಪಿದ್ದಲ್ಲ,

ದಡ್ಡನ ತಂದೆಗೆ ಸಂತೋಷ ಸಿಗೋದೇ ಇಲ್ಲ.+

22 ಹರ್ಷಹೃದಯ ಒಳ್ಳೇ ಮದ್ದು,+

ಕುಗ್ಗಿದ ಮನಸ್ಸು ಒಬ್ಬನ ಶಕ್ತಿಯನ್ನೆಲ್ಲಾ ಹೀರಿಹಾಕುತ್ತೆ.*+

23 ನ್ಯಾಯದ ದಾರಿಯನ್ನ ತಿರುಚೋಕೆ,

ಕೆಟ್ಟವನು ಗುಟ್ಟಾಗಿ ಲಂಚ ತಿಂತಾನೆ.+

24 ವಿವೇಚನೆ ಇರೋ ವ್ಯಕ್ತಿ ಮುಂದೆನೇ ವಿವೇಕ ಇರುತ್ತೆ,

ಆದ್ರೆ ಮೂರ್ಖನ ಮನಸ್ಸು* ಭೂಮಿಯ ಮೂಲೆಮೂಲೆಗೂ ಅಲೆಯುತ್ತೆ.+

25 ದಡ್ಡ ತನ್ನ ಅಪ್ಪನಿಗೆ ದುಃಖ ಕೊಡ್ತಾನೆ,

ಮೂರ್ಖ ತನ್ನ ಅಮ್ಮನಿಗೆ ನೋವು ತರ್ತಾನೆ.+

26 ನೀತಿವಂತರಿಗೆ ಶಿಕ್ಷೆ ಕೊಡೋದು* ಒಳ್ಳೇದಲ್ಲ,

ದೊಡ್ಡದೊಡ್ಡ ವ್ಯಕ್ತಿಗಳನ್ನ ಹೊಡಿಯೋದು ಸರಿಯಲ್ಲ.

27 ಜ್ಞಾನ ಇರೋ ವ್ಯಕ್ತಿ ತನ್ನ ನಾಲಿಗೆಗೆ ಕಡಿವಾಣ ಹಾಕ್ತಾನೆ,+

ವಿವೇಚನೆ ಇರೋ ವ್ಯಕ್ತಿ ಶಾಂತವಾಗಿ ಇರ್ತಾನೆ.+

28 ಮೌನವಾಗಿದ್ರೆ ಮೂರ್ಖನನ್ನ ಸಹ ವಿವೇಕಿ ಅಂದ್ಕೊಳ್ತಾರೆ,

ಬಾಯಿಗೆ ಬೀಗ ಹಾಕೊಂಡಿದ್ರೆ ತಿಳುವಳಿಕೆ ಇಲ್ಲದವನನ್ನ ಸಹ ವಿವೇಚನೆ ಇರುವವನು ಅಂತ ನೆನಸ್ತಾರೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ