ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 18
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ರಕ್ಷಣೆಗಾಗಿ ದೇವರನ್ನ ಸ್ತುತಿಸೋದು

        • “ಯೆಹೋವ ನನ್ನ ಕಡಿದಾದ ಬಂಡೆ” (2)

        • ಯೆಹೋವ, ನಿಷ್ಠಾವಂತರಿಗೆ ನಿಷ್ಠಾವಂತ (25)

        • ದೇವರ ದಾರಿ ಪರಿಪೂರ್ಣ (30)

        • “ನಿನ್ನ ದೀನತೆ ನನಗೆ ಹೆಸ್ರು ತರುತ್ತೆ” (35)

ಕೀರ್ತನೆ 18:ಶೀರ್ಷಿಕೆ

ಮಾರ್ಜಿನಲ್ ರೆಫರೆನ್ಸ್

  • +2ಸಮು 22:1

ಕೀರ್ತನೆ 18:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:32; ಯೆಶಾ 12:2

ಕೀರ್ತನೆ 18:2

ಪಾದಟಿಪ್ಪಣಿ

  • *

    ಅಥವಾ “ಬಲಿಷ್ಠ ರಕ್ಷಕ.” ಪದವಿವರಣೆಯಲ್ಲಿ “ಕೊಂಬು” ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 3:3; 37:39, 40; 40:17
  • +ಧರ್ಮೋ 32:4
  • +ಆದಿ 15:1; 2ಸಮು 22:2-4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 125

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    7/2021, ಪು. 9

    1/15/1995, ಪು. 10-11

ಕೀರ್ತನೆ 18:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 50:15

ಕೀರ್ತನೆ 18:4

ಮಾರ್ಜಿನಲ್ ರೆಫರೆನ್ಸ್

  • +1ಸಮು 20:3; ಕೀರ್ತ 116:3
  • +2ಸಮು 20:1; 22:5, 6; ಕೀರ್ತ 22:16

ಕೀರ್ತನೆ 18:5

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 9:12

ಕೀರ್ತನೆ 18:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 11:4
  • +2ಸಮು 22:7; ಕೀರ್ತ 10:17; 34:15; 1ಪೇತ್ರ 3:12

ಕೀರ್ತನೆ 18:7

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 5:4
  • +2ಸಮು 22:8-16; ಕೀರ್ತ 77:18

ಕೀರ್ತನೆ 18:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 30:27

ಕೀರ್ತನೆ 18:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 144:5; ಯೆಶಾ 64:1
  • +2ಸಮು 22:10

ಕೀರ್ತನೆ 18:10

ಪಾದಟಿಪ್ಪಣಿ

  • *

    ಅಥವಾ “ಗಾಳಿಯ ರೆಕ್ಕೆಗಳ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 99:1
  • +ಕೀರ್ತ 104:3; ಇಬ್ರಿ 1:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2024, ಪು. 3

ಕೀರ್ತನೆ 18:11

ಮಾರ್ಜಿನಲ್ ರೆಫರೆನ್ಸ್

  • +ಯೋಬ 36:29
  • +ಕೀರ್ತ 97:2

ಕೀರ್ತನೆ 18:13

ಮಾರ್ಜಿನಲ್ ರೆಫರೆನ್ಸ್

  • +1ಸಮು 2:10; 7:10
  • +2ಸಮು 22:14; ಕೀರ್ತ 29:3

ಕೀರ್ತನೆ 18:14

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 30:30
  • +ಯೋಬ 36:32; ಕೀರ್ತ 144:6

ಕೀರ್ತನೆ 18:15

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:8; 2ಸಮು 22:16
  • +ಕೀರ್ತ 74:15; 106:9; 114:1, 3

ಕೀರ್ತನೆ 18:16

ಮಾರ್ಜಿನಲ್ ರೆಫರೆನ್ಸ್

  • +2ಸಮು 22:17-20; ಕೀರ್ತ 124:2-4

ಕೀರ್ತನೆ 18:17

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 3:7
  • +ಕೀರ್ತ 35:10

ಕೀರ್ತನೆ 18:18

ಮಾರ್ಜಿನಲ್ ರೆಫರೆನ್ಸ್

  • +1ಸಮು 19:11; 23:26

ಕೀರ್ತನೆ 18:19

ಪಾದಟಿಪ್ಪಣಿ

  • *

    ಅಥವಾ “ವಿಶಾಲವಾದ ಸ್ಥಳಕ್ಕೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 149:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/1993, ಪು. 23-24

ಕೀರ್ತನೆ 18:20

ಪಾದಟಿಪ್ಪಣಿ

  • *

    ಅಕ್ಷ. “ಕೈಗಳ ಶುದ್ಧತೆಗೆ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 26:23; 1ಅರ 8:32
  • +1ಸಮು 24:11; 2ಸಮು 22:21-25; ಕೀರ್ತ 24:3, 4

ಕೀರ್ತನೆ 18:23

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 84:11
  • +2ಸಮು 22:24; ಜ್ಞಾನೋ 14:16

ಕೀರ್ತನೆ 18:24

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 3:10; ಇಬ್ರಿ 11:6
  • +2ಸಮು 22:25; ಜ್ಞಾನೋ 5:21

ಕೀರ್ತನೆ 18:25

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 97:10
  • +2ಸಮು 22:26-31; ಯೋಬ 34:11; ಯೆರೆ 32:19

ಕೀರ್ತನೆ 18:26

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:8
  • +ಕೀರ್ತ 125:5

ಕೀರ್ತನೆ 18:27

ಮಾರ್ಜಿನಲ್ ರೆಫರೆನ್ಸ್

  • +ಯೋಬ 34:28
  • +ಜ್ಞಾನೋ 6:16, 17; ಯೆಶಾ 2:11; ಲೂಕ 18:14

ಕೀರ್ತನೆ 18:28

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 97:11; ಯೆಶಾ 42:16

ಕೀರ್ತನೆ 18:29

ಮಾರ್ಜಿನಲ್ ರೆಫರೆನ್ಸ್

  • +2ಸಮು 5:19; ಇಬ್ರಿ 11:32-34
  • +2ಸಮು 22:30; ಫಿಲಿ 4:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2022, ಪು. 3

    ಕಾವಲಿನಬುರುಜು (ಅಧ್ಯಯನ),

    1/2018, ಪು. 9

ಕೀರ್ತನೆ 18:30

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:4; ದಾನಿ 4:37; ಪ್ರಕ 15:3
  • +ಕೀರ್ತ 12:6; 19:8
  • +ಕೀರ್ತ 18:2; 84:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2005, ಪು. 28

ಕೀರ್ತನೆ 18:31

ಪಾದಟಿಪ್ಪಣಿ

  • *

    ಅಕ್ಷ. “ಬಂಡೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 86:8; ಯೆಶಾ 45:5
  • +ಧರ್ಮೋ 32:31; 1ಸಮು 2:2; 2ಸಮು 22:32-43

ಕೀರ್ತನೆ 18:32

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 84:5, 7
  • +ಯೆಶಾ 26:7

ಕೀರ್ತನೆ 18:33

ಮಾರ್ಜಿನಲ್ ರೆಫರೆನ್ಸ್

  • +ಹಬ 3:19

ಕೀರ್ತನೆ 18:35

ಪಾದಟಿಪ್ಪಣಿ

  • *

    ಅಥವಾ “ಬೆಂಬಲ ಕೊಡುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 15:1; ಧರ್ಮೋ 33:29; ಕೀರ್ತ 28:7
  • +2ಸಮು 22:36; ಕೀರ್ತ 113:6-8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 201

    ಕಾವಲಿನಬುರುಜು (ಅಧ್ಯಯನ),

    8/2020, ಪು. 8

    ಕಾವಲಿನಬುರುಜು,

    8/1/2004, ಪು. 8-9

ಕೀರ್ತನೆ 18:36

ಪಾದಟಿಪ್ಪಣಿ

  • *

    ಅಥವಾ “ಕಣಕಾಲು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 17:5

ಕೀರ್ತನೆ 18:38

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 2:8, 9

ಕೀರ್ತನೆ 18:39

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 44:5

ಕೀರ್ತನೆ 18:40

ಪಾದಟಿಪ್ಪಣಿ

  • *

    ಅಕ್ಷ. “ನಿಶಬ್ದ ಮಾಡ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +2ಸಮು 22:41; ಕೀರ್ತ 34:21

ಕೀರ್ತನೆ 18:43

ಮಾರ್ಜಿನಲ್ ರೆಫರೆನ್ಸ್

  • +1ಸಮು 30:6
  • +2ಸಮು 8:3; ಕೀರ್ತ 2:8
  • +2ಸಮು 22:44-46

ಕೀರ್ತನೆ 18:44

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:29

ಕೀರ್ತನೆ 18:46

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:4
  • +ವಿಮೋ 15:2; 2ಸಮು 22:47-49

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 125

ಕೀರ್ತನೆ 18:47

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:35; ನಹೂ 1:2; ರೋಮ 12:19

ಕೀರ್ತನೆ 18:48

ಮಾರ್ಜಿನಲ್ ರೆಫರೆನ್ಸ್

  • +2ಸಮು 7:9; ಕೀರ್ತ 59:1

ಕೀರ್ತನೆ 18:49

ಪಾದಟಿಪ್ಪಣಿ

  • *

    ಅಥವಾ “ಸಂಗೀತ ರಚಿಸ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:43; ಕೀರ್ತ 117:1; ಯೆಶಾ 11:10
  • +2ಸಮು 22:50, 51; 1ಪೂರ್ವ 16:9; ರೋಮ 15:9

ಕೀರ್ತನೆ 18:50

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 2:6; 144:10
  • +2ಸಮು 7:15-17; 1ಅರ 3:6
  • +ಕೀರ್ತ 89:20, 36; ಯೆಶಾ 9:7; ಲೂಕ 1:32, 33; ಪ್ರಕ 5:5

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 18:ಶೀರ್ಷಿಕೆ2ಸಮು 22:1
ಕೀರ್ತ. 18:1ಕೀರ್ತ 18:32; ಯೆಶಾ 12:2
ಕೀರ್ತ. 18:2ಕೀರ್ತ 3:3; 37:39, 40; 40:17
ಕೀರ್ತ. 18:2ಧರ್ಮೋ 32:4
ಕೀರ್ತ. 18:2ಆದಿ 15:1; 2ಸಮು 22:2-4
ಕೀರ್ತ. 18:3ಕೀರ್ತ 50:15
ಕೀರ್ತ. 18:41ಸಮು 20:3; ಕೀರ್ತ 116:3
ಕೀರ್ತ. 18:42ಸಮು 20:1; 22:5, 6; ಕೀರ್ತ 22:16
ಕೀರ್ತ. 18:5ಪ್ರಸಂ 9:12
ಕೀರ್ತ. 18:6ಕೀರ್ತ 11:4
ಕೀರ್ತ. 18:62ಸಮು 22:7; ಕೀರ್ತ 10:17; 34:15; 1ಪೇತ್ರ 3:12
ಕೀರ್ತ. 18:7ನ್ಯಾಯ 5:4
ಕೀರ್ತ. 18:72ಸಮು 22:8-16; ಕೀರ್ತ 77:18
ಕೀರ್ತ. 18:8ಯೆಶಾ 30:27
ಕೀರ್ತ. 18:9ಕೀರ್ತ 144:5; ಯೆಶಾ 64:1
ಕೀರ್ತ. 18:92ಸಮು 22:10
ಕೀರ್ತ. 18:10ಕೀರ್ತ 99:1
ಕೀರ್ತ. 18:10ಕೀರ್ತ 104:3; ಇಬ್ರಿ 1:7
ಕೀರ್ತ. 18:11ಯೋಬ 36:29
ಕೀರ್ತ. 18:11ಕೀರ್ತ 97:2
ಕೀರ್ತ. 18:131ಸಮು 2:10; 7:10
ಕೀರ್ತ. 18:132ಸಮು 22:14; ಕೀರ್ತ 29:3
ಕೀರ್ತ. 18:14ಯೆಶಾ 30:30
ಕೀರ್ತ. 18:14ಯೋಬ 36:32; ಕೀರ್ತ 144:6
ಕೀರ್ತ. 18:15ವಿಮೋ 15:8; 2ಸಮು 22:16
ಕೀರ್ತ. 18:15ಕೀರ್ತ 74:15; 106:9; 114:1, 3
ಕೀರ್ತ. 18:162ಸಮು 22:17-20; ಕೀರ್ತ 124:2-4
ಕೀರ್ತ. 18:17ಕೀರ್ತ 3:7
ಕೀರ್ತ. 18:17ಕೀರ್ತ 35:10
ಕೀರ್ತ. 18:181ಸಮು 19:11; 23:26
ಕೀರ್ತ. 18:19ಕೀರ್ತ 149:4
ಕೀರ್ತ. 18:201ಸಮು 26:23; 1ಅರ 8:32
ಕೀರ್ತ. 18:201ಸಮು 24:11; 2ಸಮು 22:21-25; ಕೀರ್ತ 24:3, 4
ಕೀರ್ತ. 18:23ಕೀರ್ತ 84:11
ಕೀರ್ತ. 18:232ಸಮು 22:24; ಜ್ಞಾನೋ 14:16
ಕೀರ್ತ. 18:24ಯೆಶಾ 3:10; ಇಬ್ರಿ 11:6
ಕೀರ್ತ. 18:242ಸಮು 22:25; ಜ್ಞಾನೋ 5:21
ಕೀರ್ತ. 18:25ಕೀರ್ತ 97:10
ಕೀರ್ತ. 18:252ಸಮು 22:26-31; ಯೋಬ 34:11; ಯೆರೆ 32:19
ಕೀರ್ತ. 18:26ಮತ್ತಾ 5:8
ಕೀರ್ತ. 18:26ಕೀರ್ತ 125:5
ಕೀರ್ತ. 18:27ಯೋಬ 34:28
ಕೀರ್ತ. 18:27ಜ್ಞಾನೋ 6:16, 17; ಯೆಶಾ 2:11; ಲೂಕ 18:14
ಕೀರ್ತ. 18:28ಕೀರ್ತ 97:11; ಯೆಶಾ 42:16
ಕೀರ್ತ. 18:292ಸಮು 5:19; ಇಬ್ರಿ 11:32-34
ಕೀರ್ತ. 18:292ಸಮು 22:30; ಫಿಲಿ 4:13
ಕೀರ್ತ. 18:30ಧರ್ಮೋ 32:4; ದಾನಿ 4:37; ಪ್ರಕ 15:3
ಕೀರ್ತ. 18:30ಕೀರ್ತ 12:6; 19:8
ಕೀರ್ತ. 18:30ಕೀರ್ತ 18:2; 84:11
ಕೀರ್ತ. 18:31ಕೀರ್ತ 86:8; ಯೆಶಾ 45:5
ಕೀರ್ತ. 18:31ಧರ್ಮೋ 32:31; 1ಸಮು 2:2; 2ಸಮು 22:32-43
ಕೀರ್ತ. 18:32ಕೀರ್ತ 84:5, 7
ಕೀರ್ತ. 18:32ಯೆಶಾ 26:7
ಕೀರ್ತ. 18:33ಹಬ 3:19
ಕೀರ್ತ. 18:35ಆದಿ 15:1; ಧರ್ಮೋ 33:29; ಕೀರ್ತ 28:7
ಕೀರ್ತ. 18:352ಸಮು 22:36; ಕೀರ್ತ 113:6-8
ಕೀರ್ತ. 18:36ಕೀರ್ತ 17:5
ಕೀರ್ತ. 18:38ಕೀರ್ತ 2:8, 9
ಕೀರ್ತ. 18:39ಕೀರ್ತ 44:5
ಕೀರ್ತ. 18:402ಸಮು 22:41; ಕೀರ್ತ 34:21
ಕೀರ್ತ. 18:431ಸಮು 30:6
ಕೀರ್ತ. 18:432ಸಮು 8:3; ಕೀರ್ತ 2:8
ಕೀರ್ತ. 18:432ಸಮು 22:44-46
ಕೀರ್ತ. 18:44ಧರ್ಮೋ 33:29
ಕೀರ್ತ. 18:46ಧರ್ಮೋ 32:4
ಕೀರ್ತ. 18:46ವಿಮೋ 15:2; 2ಸಮು 22:47-49
ಕೀರ್ತ. 18:47ಧರ್ಮೋ 32:35; ನಹೂ 1:2; ರೋಮ 12:19
ಕೀರ್ತ. 18:482ಸಮು 7:9; ಕೀರ್ತ 59:1
ಕೀರ್ತ. 18:49ಧರ್ಮೋ 32:43; ಕೀರ್ತ 117:1; ಯೆಶಾ 11:10
ಕೀರ್ತ. 18:492ಸಮು 22:50, 51; 1ಪೂರ್ವ 16:9; ರೋಮ 15:9
ಕೀರ್ತ. 18:50ಕೀರ್ತ 2:6; 144:10
ಕೀರ್ತ. 18:502ಸಮು 7:15-17; 1ಅರ 3:6
ಕೀರ್ತ. 18:50ಕೀರ್ತ 89:20, 36; ಯೆಶಾ 9:7; ಲೂಕ 1:32, 33; ಪ್ರಕ 5:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 18:1-50

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ: ಇದು ಯೆಹೋವನ ಸೇವಕ ದಾವೀದನ ಗೀತೆ. ಯೆಹೋವ ದಾವೀದನನ್ನ ಅವನ ಶತ್ರುಗಳ ಮತ್ತು ಸೌಲನ ಕೈಯಿಂದ ಬಿಡಿಸಿದನು. ಆ ದಿನ ದಾವೀದ ಈ ಹಾಡನ್ನ ಯೆಹೋವನಿಗಾಗಿ ಹಾಡಿದ:+

18 ಯೆಹೋವನೇ, ನನ್ನ ಬಲವೇ,+ ನೀನಂದ್ರೆ ನನಗೆ ತುಂಬ ಪ್ರೀತಿ.

 2 ಯೆಹೋವ ನನ್ನ ಕಡಿದಾದ ಬಂಡೆ, ನನ್ನ ಭದ್ರ ಕೋಟೆ, ಆತನೇ ನನ್ನ ರಕ್ಷಕ.+

ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,

ನನ್ನ ಗುರಾಣಿ, ನನ್ನ ರಕ್ಷಣೆಯ ಕೊಂಬು,* ನನ್ನ ಸುರಕ್ಷಿತ ಆಶ್ರಯ ಆತನೇ.+

 3 ಹೊಗಳಿಕೆಗೆ ಯೋಗ್ಯನಾಗಿರೋ ಯೆಹೋವನನ್ನ ನಾನು ಕೂಗಿ ಕರಿತೀನಿ,

ಆತನು ಶತ್ರುಗಳಿಂದ ನನ್ನನ್ನ ಬಿಡಿಸ್ತಾನೆ.+

 4 ಸಾವಿನ ಹಗ್ಗಗಳು ನನ್ನನ್ನ ಸುತ್ಕೊಂಡಿವೆ,+

ಅಯೋಗ್ಯ ಜನ್ರು ತಟ್ಟಂತ ಪ್ರವಾಹದ ತರ ಬಂದು ನನ್ನನ್ನ ಹೆದರಿಸಿದ್ರು.+

 5 ಸಮಾಧಿಯ ಹಗ್ಗಗಳು ನನ್ನನ್ನ ಸುತ್ಕೊಂಡಿವೆ,

ಸಾವಿನ ಉರುಲು ನನ್ನ ಮುಂದಿದೆ.+

 6 ನಾನು ಸಂಕಟದಲ್ಲಿ ಇರುವಾಗ ಯೆಹೋವನನ್ನ ಕರೆದೆ,

ಸಹಾಯಕ್ಕಾಗಿ ನಾನು ನನ್ನ ದೇವರಿಗೆ ಮೊರೆಯಿಡ್ತಾನೇ ಇದ್ದೆ.

ಆತನು ನನ್ನ ಕೂಗನ್ನ ತನ್ನ ಆಲಯದಿಂದಾನೇ ಕೇಳಿಸ್ಕೊಂಡ,+

ಸಹಾಯಕ್ಕಾಗಿ ನಾನಿಟ್ಟ ಮೊರೆ ಆತನ ಕಿವಿ ಮುಟ್ತು.+

 7 ಆಗ ಭೂಮಿ ಕಂಪಿಸ್ತು, ಗಡಗಡ ಅಂತ ನಡುಗ್ತು,+

ಬೆಟ್ಟಗಳ ತಳಪಾಯ ಅಲುಗಾಡ್ತು,

ಆತನಿಗೆ ಕೋಪ ಬಂದಿದ್ರಿಂದ ಅವು ಹಿಂದೆಮುಂದೆ ಅಲುಗಾಡಿದ್ವು.+

 8 ಆತನ ಮೂಗಿನಿಂದ ಹೊಗೆ ಬಂತು,

ಆತನ ಬಾಯಿಂದ ಜ್ವಲಿಸೋ ಬೆಂಕಿ ಬಂತು,+

ಆತನಿಂದ ಉರಿಯೋ ಕೆಂಡ ಬಂತು.

 9 ಆತನು ಇಳಿದು ಬರೋವಾಗ ಆಕಾಶನ ಬಗ್ಗಿಸಿದ,+

ಆತನ ಪಾದಗಳ ಕೆಳಗೆ ಕಪ್ಪು ಮೋಡ ಇತ್ತು.+

10 ಆತನು ಕೆರೂಬಿಯ ಮೇಲೆ ಹತ್ತಿ, ಹಾರುತ್ತಾ ಬಂದ.+

ದೇವದೂತನ ರೆಕ್ಕೆಗಳ* ಮೇಲೆ ಸವಾರಿ ಮಾಡ್ತಾ ತಟ್ಟನೆ ಕೆಳಗಿಳಿದು ಬಂದ.+

11 ಆಮೇಲೆ ಆತನು ದಟ್ಟ ಕಪ್ಪು ಮೋಡಗಳಲ್ಲಿ,+

ಕತ್ತಲನ್ನ ಡೇರೆ ತರ ತನ್ನ ಸುತ್ತ ಸುತ್ಕೊಂಡ.+

12 ಆತನ ಮುಂದೆ ಇದ್ದ ಉಜ್ವಲ ಬೆಳಕಿನಿಂದ ಮೋಡಗಳು ಸೀಳಿ,

ಉರಿಯೋ ಕೆಂಡಗಳು ಮತ್ತು ಆಲಿಕಲ್ಲುಗಳು ಹೊರಗೆ ಬಂದ್ವು.

13 ಆಮೇಲೆ ಯೆಹೋವ ಆಕಾಶದಲ್ಲಿ ಗುಡುಗಿದ,+

ಆಲಿಕಲ್ಲುಗಳಿಂದ ಮತ್ತು ಉರಿಯೋ ಕೆಂಡಗಳಿಂದ,

ಸರ್ವೋನ್ನತ ತನ್ನ ಧ್ವನಿ ಕೇಳೋ ಹಾಗೆ ಮಾಡಿದ.+

14 ಆತನು ತನ್ನ ಬಾಣಗಳನ್ನ ಬಿಟ್ಟು ಶತ್ರುಗಳು ದಿಕ್ಕಾಪಾಲಾಗೋ ಹಾಗೆ ಮಾಡಿದ,+

ತನ್ನ ಸಿಡಿಲನ್ನ ಹೊಡೆದು ಅವರು ಗಲಿಬಿಲಿ ಆಗೋ ತರ ಮಾಡಿದ.+

15 ಯೆಹೋವನೇ, ನಿನ್ನ ಗದರಿಕೆ ಮತ್ತು ನಿನ್ನ ಮೂಗಿಂದ ಬಂದ ರಭಸವಾದ ಉಸಿರಿಂದ+

ಸಮುದ್ರ ಮತ್ತು ಭೂಮಿಯ ತಳ ಕಾಣಿಸ್ತು.+

16 ಆತನು ಸ್ವರ್ಗದಿಂದ ಕೈಚಾಚಿ,

ನನ್ನನ್ನ ಹಿಡಿದು ಆಳವಾದ ನೀರಿಂದ ಮೇಲಕ್ಕೆ ಎತ್ತಿದ.+

17 ನನ್ನ ಬಲಿಷ್ಠ ಶತ್ರುವಿನಿಂದ ನನ್ನನ್ನ ಕಾಪಾಡಿದ+

ನನ್ನನ್ನ ದ್ವೇಷಿಸೋರ ಕೈಯಿಂದ, ನನಗಿಂತ ಶಕ್ತಿಶಾಲಿಗಳಾಗಿ ಇರೋರ ಕೈಯಿಂದ ನನ್ನನ್ನ ರಕ್ಷಿಸಿದ.+

18 ನನ್ನ ಕಷ್ಟದ ದಿನಗಳಲ್ಲಿ ಅವರು ನನ್ನ ವಿರುದ್ಧ ನಿಂತ್ಕೊಂಡ್ರು,+

ಆದ್ರೆ ಯೆಹೋವ ನನಗೆ ಬೆಂಬಲವಾಗಿ ನಿಂತ.

19 ಆತನು ನನ್ನನ್ನ ಸುರಕ್ಷಿತ ಜಾಗಕ್ಕೆ* ಕರ್ಕೊಂಡು ಹೋದ,

ಆತನಿಗೆ ನಾನಂದ್ರೆ ಇಷ್ಟ, ಅದಕ್ಕೇ ನನ್ನನ್ನ ಕಾಪಾಡಿದ.+

20 ಯೆಹೋವ ನನ್ನ ನೀತಿಗೆ ತಕ್ಕ ಪ್ರತಿಫಲ ಕೊಡ್ತಾನೆ,+

ನನ್ನ ಮುಗ್ಧತೆಗೆ* ತಕ್ಕ ಬಹುಮಾನ ಕೊಡ್ತಾನೆ.+

21 ಯಾಕಂದ್ರೆ ನಾನು ಯೆಹೋವನ ದಾರಿಯಲ್ಲೇ ನಡೆದಿದ್ದೀನಿ,

ನಾನು ಕೆಟ್ಟದ್ದನ್ನ ಮಾಡಿ ನನ್ನ ದೇವರನ್ನ ಬಿಟ್ಟುಬಿಡಲಿಲ್ಲ.

22 ಆತನ ಎಲ್ಲ ತೀರ್ಪುಗಳು ನನ್ನ ಮುಂದಿವೆ,

ಆತನ ನಿಯಮಗಳನ್ನ ನಾನು ಗಾಳಿಗೆ ತೂರಲ್ಲ.

23 ನಾನು ಅವನ ಮುಂದೆ ಯಾವ ತಪ್ಪೂ ಇಲ್ಲದವನಾಗಿ ಇರ್ತಿನಿ,+

ಕೆಟ್ಟದ್ದರಿಂದ ದೂರ ಇರ್ತಿನಿ.+

24 ಯೆಹೋವ ನನ್ನ ನೀತಿಗೆ ತಕ್ಕ ಪ್ರತಿಫಲ ಕೊಡ್ಲಿ,+

ಆತನೇ ನನ್ನ ಮುಗ್ಧತೆಯನ್ನ ಕಣ್ಣಾರೆ ನೋಡಿ ತಕ್ಕ ಬಹುಮಾನ ಕೊಡ್ಲಿ.+

25 ನಿಷ್ಠಾವಂತನಿಗೆ ನೀನು ನಿಷ್ಠಾವಂತನಾಗಿ,+

ನಿಷ್ಕಳಂಕನಿಗೆ ನೀನು ನಿಷ್ಕಳಂಕನಾಗಿ ಇರ್ತಿಯ.+

26 ಶುದ್ಧನಿಗೆ ನೀನು ಪರಿಶುದ್ಧನಾಗಿ,+

ವಕ್ರನಿಗೆ ನೀನು ಜಾಣನಾಗಿ ಇರ್ತಿಯ.+

27 ದೀನರನ್ನ ನೀನು ರಕ್ಷಿಸ್ತೀಯ,+

ಆದ್ರೆ ದುರಹಂಕಾರಿಗಳ ಕೈ ಬಿಟ್ಟುಬಿಡ್ತೀಯ.+

28 ಯಾಕಂದ್ರೆ ಯೆಹೋವನೇ, ನನ್ನ ದೀಪವನ್ನ ಬೆಳಗುವವನು ನೀನೇ.

ನನ್ನ ದೇವರು ಕತ್ತಲನ್ನ ಬೆಳಕಾಗಿ ಬದಲಾಯಿಸ್ತಾನೆ.+

29 ನಿನ್ನ ಸಹಾಯದಿಂದ ನಾನು ಲೂಟಿಗಾರರ ಗುಂಪಿನ ಮೇಲೆ ದಾಳಿಮಾಡ್ತೀನಿ,+

ದೇವರ ಬಲದಿಂದ ನಾನು ಗೋಡೆಯನ್ನೂ ಜಿಗಿತೀನಿ.+

30 ಸತ್ಯ ದೇವರ ದಾರಿ ಪರಿಪೂರ್ಣವಾಗಿದೆ,+

ಯೆಹೋವನ ಮಾತುಗಳು ಶುದ್ಧವಾಗಿವೆ.+

ಆತನಲ್ಲಿ ಆಶ್ರಯ ಪಡೆಯೋ ಜನ್ರಿಗೆ ಆತನೇ ಗುರಾಣಿ.+

31 ಯೆಹೋವನನ್ನ ಬಿಟ್ಟು ಬೇರೆ ದೇವರಿದ್ದಾನಾ?+

ನಮ್ಮ ದೇವರನ್ನು ಬಿಟ್ಟು ಬೇರೆ ಆಶ್ರಯ* ಇದ್ಯಾ?+

32 ನನಗೆ ಸತ್ಯ ದೇವರೇ ಬಲವನ್ನ ಬಟ್ಟೆ ತರ ತೊಡಿಸ್ತಾನೆ,+

ಆತನೇ ನನ್ನ ದಾರಿನ ಸುಗಮ ಮಾಡ್ತಾನೆ.+

33 ಆತನು ನನ್ನ ಕಾಲುಗಳನ್ನ ಜಿಂಕೆ ಕಾಲಿನ ತರ ಮಾಡ್ತಾನೆ,

ಆತನು ನನ್ನನ್ನ ಎತ್ತರವಾದ ಜಾಗದಲ್ಲಿ ನಿಲ್ಲಿಸ್ತಾನೆ.+

34 ಯುದ್ಧ ಮಾಡೋಕೆ ಆತನು ನನ್ನ ಕೈಗಳಿಗೆ ತರಬೇತಿ ಕೊಡ್ತಾನೆ,

ಹಾಗಾಗಿ ನನ್ನ ತೋಳು ತಾಮ್ರದ ಬಿಲ್ಲನ್ನೂ ಬಗ್ಗಿಸುತ್ತೆ.

35 ನೀನು ನಿನ್ನ ರಕ್ಷಣೆಯ ಗುರಾಣಿಯನ್ನ ನನಗೆ ಕೊಡ್ತೀಯ,+

ನಿನ್ನ ಬಲಗೈ ನನಗೆ ಆಸರೆಯಾಗಿದೆ.*

ನಿನ್ನ ದೀನತೆ ನನಗೆ ಹೆಸ್ರು ತರುತ್ತೆ.+

36 ನನ್ನ ಪಾದಗಳು* ಜಾರದ ಹಾಗೆ,

ನೀನು ದಾರಿಯನ್ನ ನನಗಾಗಿ ಅಗಲ ಮಾಡ್ತೀಯ.+

37 ನಾನು ನನ್ನ ಶತ್ರುಗಳನ್ನ ಅಟ್ಟಿಸ್ಕೊಂಡು ಅವ್ರನ್ನ ನಾಶ ಮಾಡ್ತೀನಿ,

ಅವರು ನಿರ್ನಾಮ ಆಗೋ ತನಕ ನಾನು ವಾಪಸ್‌ ಬರಲ್ಲ.

38 ಅವರು ಎದ್ದೇಳದ ಹಾಗೆ ನಾನು ಅವ್ರನ್ನ ತುಳಿದುಬಿಡ್ತಿನಿ.+

ಅವರು ನನ್ನ ಪಾದಗಳ ಕೆಳಗೆ ಬೀಳ್ತಾರೆ.

39 ಯುದ್ಧಕ್ಕೆ ಬೇಕಾಗಿರೋ ಬಲನ ಕೊಟ್ಟು ನೀನು ನನ್ನನ್ನ ಸಿದ್ಧಮಾಡ್ತೀಯ,

ಶತ್ರುಗಳು ಕುಸಿದು ನನ್ನ ಕೆಳಗೆ ಬೀಳೋ ತರ ಮಾಡ್ತೀಯ.+

40 ನನ್ನ ಶತ್ರುಗಳು ನನ್ನನ್ನ ಬಿಟ್ಟು ಓಡಿ ಹೋಗೋ ಹಾಗೆ ಮಾಡ್ತೀಯ,

ನನ್ನನ್ನ ದ್ವೇಷಿಸೋರನ್ನ ನಾನು ಕೊನೆಗಾಣಿಸ್ತೀನಿ.*+

41 ಅವರು ಸಹಾಯಕ್ಕಾಗಿ ಕೂಗ್ತಾರೆ ಆದ್ರೆ ಯಾರೂ ಬರಲ್ಲ,

ಅವರು ಯೆಹೋವನನ್ನ ಕೂಗಿದ್ರೂ ಆತನು ಅವ್ರಿಗೆ ಉತ್ತರ ಕೊಡಲ್ಲ.

42 ನಾನು ಅವ್ರನ್ನ ಕುಟ್ಟಿ, ಗಾಳಿಯಲ್ಲಿ ಹಾರಿಹೋಗೋ ಧೂಳಿನ ತರ ಮಾಡ್ತೀನಿ,

ನಾನು ಅವ್ರನ್ನ ಬೀದಿಯ ಮಣ್ಣಿನ ತರ ಎಸೆದುಬಿಡ್ತಿನಿ.

43 ತಪ್ಪು ಹುಡುಕೋ ಜನ್ರಿಂದ ನೀನು ನನ್ನನ್ನ ಕಾಪಾಡ್ತೀಯ,+

ನೀನು ನನ್ನನ್ನ ದೇಶದ ಅಧಿಪತಿಯಾಗಿ ನೇಮಿಸ್ತೀಯ,+

ನನಗೆ ಪರಿಚಯನೇ ಇಲ್ಲದ ಜನ್ರು ನನ್ನ ಸೇವೆ ಮಾಡ್ತಾರೆ.+

44 ವಿದೇಶಿಯರು ನನ್ನ ಬಗ್ಗೆ ಬರೀ ಕೇಳಿಸ್ಕೊಂಡೇ ನನಗೆ ಅಧೀನರಾಗ್ತಾರೆ.

ಅವರು ನನ್ನ ಮುಂದೆ ಅಂಗಲಾಚ್ತಾರೆ.+

45 ವಿದೇಶಿಯರು ತಮ್ಮ ಧೈರ್ಯ ಕಳ್ಕೊಳ್ತಾರೆ,

ಅವರು ತಮ್ಮ ಕೋಟೆಯಿಂದ ನಡುಗ್ತಾ ಹೊರಗೆ ಬರ್ತಾರೆ.

46 ಯೆಹೋವ ಜೀವ ಇರೋ ದೇವರು! ನನ್ನ ಆಶ್ರಯ ಕೋಟೆಗೆ ಹೊಗಳಿಕೆ ಸಿಗಲಿ!+

ನನ್ನ ರಕ್ಷಣೆಯ ದೇವರಿಗೆ ಗೌರವ ಸಲ್ಲಲಿ.+

47 ಸತ್ಯ ದೇವರು ನನ್ನ ಪರವಾಗಿ ಸೇಡು ತೀರಿಸ್ತಾನೆ,+

ಜನಾಂಗಗಳ ಜನರನ್ನ ನನ್ನ ಕೈಕೆಳಗೆ ಹಾಕ್ತಾನೆ.

48 ಕೋಪದಿಂದ ಉರಿತಿರೋ ನನ್ನ ಶತ್ರುಗಳಿಂದ ಆತನು ನನ್ನನ್ನ ಕಾಪಾಡ್ತಾನೆ.

ನನ್ನ ಮೇಲೆ ದಾಳಿ ಮಾಡೋರಿಂದ ನೀನು ನನ್ನನ್ನ ಮೇಲೆಕ್ಕೆ ಎತ್ತುತ್ತೀಯ,+

ಹಿಂಸೆ ಕೊಡೋರಿಂದ ನೀನು ನನ್ನನ್ನ ರಕ್ಷಿಸ್ತೀಯ.

49 ಹಾಗಾಗಿ ಯೆಹೋವನೇ, ನಾನು ಎಲ್ಲ ಜನ್ರ ಮುಂದೆ ಗೌರವ ಕೊಡ್ತೀನಿ,+

ನಿನ್ನ ಹೆಸ್ರಿಗೆ ಘನತೆ ಬರೋ ತರ ಹಾಡು ಹಾಡ್ತೀನಿ.*+

50 ಆತನು ತನ್ನ ರಾಜನಿಗಾಗಿ ಭಾರೀ ಜಯ ಕೊಡ್ತಾನೆ,+

ಆತನು ತನ್ನ ಅಭಿಷಿಕ್ತ ದಾವೀದನ ಕಡೆ,+

ಅವನ ಸಂತತಿಯ ಕಡೆ ಶಾಶ್ವತ ಪ್ರೀತಿ ತೋರಿಸ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ