ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಕಟನೆ 20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪ್ರಕಟನೆ ಮುಖ್ಯಾಂಶಗಳು

      • ಸೈತಾನ 1,000 ವರ್ಷ ಬಂಧನದಲ್ಲಿ ಇರ್ತಾನೆ (1-3)

      • ಕ್ರಿಸ್ತನ ಜೊತೆ ಅವರು 1,000 ವರ್ಷ ಆಳ್ತಾರೆ (4-6)

      • ಸೈತಾನನ ಬಿಡುಗಡೆ, ಆಮೇಲೆ ಅವನ ನಾಶನ (7-10)

      • ಬಿಳಿ ಸಿಂಹಾಸನದಿಂದ ಸತ್ತವ್ರಿಗೆ ತೀರ್ಪಾಗುತ್ತೆ (11-15)

ಪ್ರಕಟನೆ 20:1

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 9:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2022, ಪು. 23-24

    ಪ್ರಕಟನೆ, ಪು. 287

    ಕಾವಲಿನಬುರುಜು,

    11/15/2004, ಪು. 30-31

ಪ್ರಕಟನೆ 20:2

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 8:44
  • +ಜೆಕ 3:1; ಪ್ರಕ 12:9
  • +ಆದಿ 3:1
  • +ಪ್ರಕ 12:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2022, ಪು. 23-24

    ಪ್ರಕಟನೆ, ಪು. 287-288

    ಕಾವಲಿನಬುರುಜು,

    11/15/2004, ಪು. 30-31

    5/1/1990, ಪು. 11

ಪ್ರಕಟನೆ 20:3

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 9:11
  • +ಪ್ರಕ 20:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 230-232

    ಹೊಸ ಲೋಕ ಭಾಷಾಂತರ, ಪು. 2644

    ಪ್ರಕಟನೆ, ಪು. 287-288

    ಕಾವಲಿನಬುರುಜು,

    11/15/2004, ಪು. 30-31

    5/1/1990, ಪು. 11

ಪ್ರಕಟನೆ 20:4

ಪಾದಟಿಪ್ಪಣಿ

  • *

    ಅಕ್ಷ. “ಕೊಡಲಿಯಿಂದ ಕೊಲ್ಲಲಾಗಿತ್ತು.”

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 13:15-17
  • +ಮತ್ತಾ 19:28; ಲೂಕ 22:28-30; 2ತಿಮೊ 2:12; ಪ್ರಕ 1:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 288-290

    ಕಾವಲಿನಬುರುಜು,

    5/1/1990, ಪು. 10-11

ಪ್ರಕಟನೆ 20:5

ಮಾರ್ಜಿನಲ್ ರೆಫರೆನ್ಸ್

  • +ಅಕಾ 24:15
  • +1ಕೊರಿಂ 15:23, 52; ಫಿಲಿ 3:10, 11; 1ಥೆಸ 4:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2022, ಪು. 19

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 12/2019, ಪು. 8

    ಪ್ರಕಟನೆ, ಪು. 290

    ಕಾವಲಿನಬುರುಜು,

    2/1/1998, ಪು. 22-23

    ಜ್ಞಾನ, ಪು. 187-190

ಪ್ರಕಟನೆ 20:6

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 14:13
  • +ಪ್ರಕ 2:11; 20:14
  • +1ಕೊರಿಂ 15:54
  • +1ಪೇತ್ರ 2:9
  • +ಪ್ರಕ 1:6; 5:9, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 290-291

    ಕಾವಲಿನಬುರುಜು,

    5/1/1990, ಪು. 10-11

ಪ್ರಕಟನೆ 20:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2022, ಪು. 19

    ಪ್ರಕಟನೆ, ಪು. 291-292

ಪ್ರಕಟನೆ 20:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2022, ಪು. 19

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 33

    ಶುದ್ಧ ಆರಾಧನೆ, ಪು. 232-233

    ಕಾವಲಿನಬುರುಜು (ಅಧ್ಯಯನ),

    6/2017, ಪು. 29

    ಕಾವಲಿನಬುರುಜು,

    5/15/2015, ಪು. 30

    5/15/2006, ಪು. 6-7

    12/1/2002, ಪು. 29

    10/15/2000, ಪು. 19

    ಪ್ರಕಟನೆ, ಪು. 291-292

    ದೇವರನ್ನು ಆರಾಧಿಸಿರಿ, ಪು. 189-191

ಪ್ರಕಟನೆ 20:9

ಮಾರ್ಜಿನಲ್ ರೆಫರೆನ್ಸ್

  • +2ಅರ 1:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 33

    ಪ್ರಕಟನೆ, ಪು. 291, 292-293, 304

    ದೇವರನ್ನು ಆರಾಧಿಸಿರಿ, ಪು. 189-191

    ಕಾವಲಿನಬುರುಜು,

    10/15/2000, ಪು. 19

    2/1/1998, ಪು. 22

ಪ್ರಕಟನೆ 20:10

ಪಾದಟಿಪ್ಪಣಿ

  • *

    ಅಥವಾ “ಬಂಧನ; ಸೆರೆವಾಸ.” ಪ್ರಕ 14:11ರ ಪಾದಟಿಪ್ಪಣಿ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 13:1
  • +ಪ್ರಕ 19:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 33

    ಶುದ್ಧ ಆರಾಧನೆ, ಪು. 234

    ಕಾವಲಿನಬುರುಜು,

    1/1/2009, ಪು. 7

    5/15/2006, ಪು. 6-7

    11/15/2004, ಪು. 31

    11/1/1997, ಪು. 7

    ಪ್ರಕಟನೆ, ಪು. 292-295

    ದೇವರನ್ನು ಆರಾಧಿಸಿರಿ, ಪು. 189-191

ಪ್ರಕಟನೆ 20:11

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 4:2, 3
  • +2ಪೇತ್ರ 3:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಬೈಬಲ್‌ ಬೋಧಿಸುತ್ತದೆ, ಪು. 213-214

    ಪ್ರಕಟನೆ, ಪು. 296

ಪ್ರಕಟನೆ 20:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 32:33; ಕೀರ್ತ 69:28; ದಾನಿ 12:1
  • +ಯೋಹಾ 5:28, 29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2022, ಪು. 18-19, 26

    ಕಾವಲಿನಬುರುಜು (ಅಧ್ಯಯನ),

    7/2016, ಪು. 29-30

    3/2016, ಪು. 22

    ಬೈಬಲ್‌ ಬೋಧಿಸುತ್ತದೆ, ಪು. 213, 214-215

    ಕಾವಲಿನಬುರುಜು,

    4/15/2010, ಪು. 11

    3/15/2009, ಪು. 12

    2/15/2009, ಪು. 5

    1/15/2008, ಪು. 28

    5/1/2005, ಪು. 18-19

    8/15/1998, ಪು. 30

    7/1/1998, ಪು. 22

    ಪ್ರಕಟನೆ, ಪು. 296-297, 298-300, 310

    ದೇವರನ್ನು ಆರಾಧಿಸಿರಿ, ಪು. 87

    ಜ್ಞಾನ, ಪು. 185

ಪ್ರಕಟನೆ 20:13

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಅಕಾ 10:42

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2009, ಪು. 9

    5/1/2005, ಪು. 18-19

    6/1/2000, ಪು. 6

    4/1/1999, ಪು. 18-19

    ಪ್ರಕಟನೆ, ಪು. 297

    ದೇವರನ್ನು ಆರಾಧಿಸಿರಿ, ಪು. 87

ಪ್ರಕಟನೆ 20:14

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 2:11; 20:6
  • +ಯೆಶಾ 25:8; ಮತ್ತಾ 5:22; 18:9; 1ಕೊರಿಂ 15:26; ಪ್ರಕ 21:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2664

    ಕಾವಲಿನಬುರುಜು,

    4/1/1999, ಪು. 18-19

    ಪ್ರಕಟನೆ, ಪು. 300

    ದೇವರನ್ನು ಆರಾಧಿಸಿರಿ, ಪು. 86-87

ಪ್ರಕಟನೆ 20:15

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 17:8
  • +ಜ್ಞಾನೋ 10:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2009, ಪು. 5

    ಪ್ರಕಟನೆ, ಪು. 300

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪ್ರಕ. 20:1ಪ್ರಕ 9:1
ಪ್ರಕ. 20:2ಯೋಹಾ 8:44
ಪ್ರಕ. 20:2ಜೆಕ 3:1; ಪ್ರಕ 12:9
ಪ್ರಕ. 20:2ಆದಿ 3:1
ಪ್ರಕ. 20:2ಪ್ರಕ 12:3
ಪ್ರಕ. 20:3ಪ್ರಕ 9:11
ಪ್ರಕ. 20:3ಪ್ರಕ 20:7
ಪ್ರಕ. 20:4ಪ್ರಕ 13:15-17
ಪ್ರಕ. 20:4ಮತ್ತಾ 19:28; ಲೂಕ 22:28-30; 2ತಿಮೊ 2:12; ಪ್ರಕ 1:6
ಪ್ರಕ. 20:5ಅಕಾ 24:15
ಪ್ರಕ. 20:51ಕೊರಿಂ 15:23, 52; ಫಿಲಿ 3:10, 11; 1ಥೆಸ 4:16
ಪ್ರಕ. 20:6ಪ್ರಕ 14:13
ಪ್ರಕ. 20:6ಪ್ರಕ 2:11; 20:14
ಪ್ರಕ. 20:61ಕೊರಿಂ 15:54
ಪ್ರಕ. 20:61ಪೇತ್ರ 2:9
ಪ್ರಕ. 20:6ಪ್ರಕ 1:6; 5:9, 10
ಪ್ರಕ. 20:92ಅರ 1:10
ಪ್ರಕ. 20:10ಪ್ರಕ 13:1
ಪ್ರಕ. 20:10ಪ್ರಕ 19:20
ಪ್ರಕ. 20:11ಪ್ರಕ 4:2, 3
ಪ್ರಕ. 20:112ಪೇತ್ರ 3:7
ಪ್ರಕ. 20:12ವಿಮೋ 32:33; ಕೀರ್ತ 69:28; ದಾನಿ 12:1
ಪ್ರಕ. 20:12ಯೋಹಾ 5:28, 29
ಪ್ರಕ. 20:13ಅಕಾ 10:42
ಪ್ರಕ. 20:14ಪ್ರಕ 2:11; 20:6
ಪ್ರಕ. 20:14ಯೆಶಾ 25:8; ಮತ್ತಾ 5:22; 18:9; 1ಕೊರಿಂ 15:26; ಪ್ರಕ 21:8
ಪ್ರಕ. 20:15ಪ್ರಕ 17:8
ಪ್ರಕ. 20:15ಜ್ಞಾನೋ 10:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪ್ರಕಟನೆ 20:1-15

ಯೋಹಾನನಿಗೆ ಕೊಟ್ಟ ಪ್ರಕಟನೆ

20 ಆಮೇಲೆ ಒಬ್ಬ ದೇವದೂತ ಸ್ವರ್ಗದಿಂದ ಇಳಿದು ಬರೋದನ್ನ ನೋಡ್ದೆ. ಅವನ ಕೈಯಲ್ಲಿ ಅಗಾಧ ಸ್ಥಳದ ಬೀಗದ ಕೈ+ ಮತ್ತು ಒಂದು ದೊಡ್ಡ ಸರಪಳಿ ಇತ್ತು. 2 ಅವನು ಪಿಶಾಚ,+ ಸೈತಾನ,+ ಹಳೇ ಹಾವು+ ಅಂತ ಹೆಸ್ರಿದ್ದ ಘಟಸರ್ಪವನ್ನ+ ಹಿಡಿದು 1,000 ವರ್ಷ ಬಂಧನದಲ್ಲಿಟ್ಟ. 3 ದೇಶಗಳ ಜನ್ರನ್ನ ಮೋಸಮಾಡದ ಹಾಗೆ ಅವನನ್ನ ಅಗಾಧ ಸ್ಥಳಕ್ಕೆ+ ತಳ್ಳಿ ಅದನ್ನ ಮುಚ್ಚಿ ಅದಕ್ಕೆ ಮುದ್ರೆ ಹಾಕಿದ. 1,000 ವರ್ಷ ಆದ್ಮೇಲೆ ಅವನಿಗೆ ಸ್ವಲ್ಪ ಸಮಯಕ್ಕೆ ಬಿಡುಗಡೆ ಆಗುತ್ತೆ.+

4 ಆಮೇಲೆ ನಾನು ಸಿಂಹಾಸನಗಳನ್ನ ನೋಡ್ದೆ. ಅದ್ರ ಮೇಲೆ ಕೂತಿದ್ದವ್ರಿಗೆ ದೇವರು ನ್ಯಾಯತೀರ್ಪು ಮಾಡೋ ಅಧಿಕಾರ ಕೊಟ್ಟಿದ್ದ. ಅಷ್ಟೇ ಅಲ್ಲ ಯೇಸು ಬಗ್ಗೆ ಮಾತಾಡಿದ್ದಕ್ಕೆ, ದೇವರ ಬಗ್ಗೆ ಮಾತಾಡಿದ್ದಕ್ಕೆ ಕೊಲೆ* ಆದವ್ರನ್ನ ನೋಡ್ದೆ. ಕಾಡುಪ್ರಾಣಿಯನ್ನ ಅದ್ರ ಮೂರ್ತಿಯನ್ನ ಆರಾಧಿಸದೇ ಇದ್ದವ್ರನ್ನ ಮತ್ತು ತಮ್ಮ ಹಣೆ ಮೇಲೆ, ಕೈ ಮೇಲೆ ಅದ್ರ ಗುರುತು ಹಾಕಿಸ್ಕೊಳ್ಳದೇ ಇದ್ದವ್ರನ್ನೂ ನಾನು ನೋಡ್ದೆ.+ ಅವ್ರಿಗೆ ಮತ್ತೆ ಜೀವ ಸಿಕ್ತು. ಅವರು ಕ್ರಿಸ್ತನ ಜೊತೆ 1,000 ವರ್ಷ ರಾಜರಾಗಿ ಆಳಿದ್ರು.+ 5 (ಸತ್ತವ್ರಲ್ಲಿ ಉಳಿದವರು+ ಆ 1,000 ವರ್ಷ ಮುಗಿಯೋ ತನಕ ಜೀವಕ್ಕೆ ಬರಲಿಲ್ಲ.) ಇವ್ರೇ ಮೊದಲ್ನೇ ಸಲ ಮತ್ತೆ ಜೀವ ಪಡ್ಕೊಂಡವರು.+ 6 ಅವರು ಖುಷಿಯಾಗಿ+ ಪವಿತ್ರರಾಗಿ ಇರ್ತಾರೆ. ಎರಡ್ನೇ ಮರಣಕ್ಕೆ+ ಇವ್ರ ಮೇಲೆ ಅಧಿಕಾರ ಇಲ್ಲ.+ ಆದ್ರೆ ಅವರು ದೇವರ ಮತ್ತು ಕ್ರಿಸ್ತನ ಪುರೋಹಿತರಾಗಿ ಇರ್ತಾರೆ.+ ಕ್ರಿಸ್ತನ ಜೊತೆ 1,000 ವರ್ಷ ರಾಜರಾಗಿ ಆಳ್ತಾರೆ.+

7 1,000 ವರ್ಷ ಆದ ತಕ್ಷಣ ಸೈತಾನನಿಗೆ ಬಿಡುಗಡೆ ಆಗುತ್ತೆ. 8 ಅವನು ಹೊರಗೆ ಬಂದು ಭೂಮಿಯ ನಾಲ್ಕು ಮೂಲೆಗಳಲ್ಲಿರೋ ಗೋಗ್‌ ಮತ್ತು ಮಾಗೋಗ್‌ ಅನ್ನೋ ದೇಶಗಳನ್ನ ದಾರಿತಪ್ಪಿಸೋಕೆ, ಅವ್ರನ್ನ ಯುದ್ಧಕ್ಕಾಗಿ ಒಟ್ಟುಸೇರಿಸೋಕೆ ಹೋಗ್ತಾನೆ. ಅವ್ರ ಸಂಖ್ಯೆ ಸಮುದ್ರದ ಮರಳಿನಷ್ಟು ಇರುತ್ತೆ. 9 ಅವರು ಇಡೀ ಭೂಮಿಯಲ್ಲಿ ಹರಡ್ಕೊಂಡು ಪವಿತ್ರ ಜನ್ರ ಸೈನ್ಯವನ್ನ, ಪ್ರೀತಿಯ ಪಟ್ಟಣವನ್ನ ಮುತ್ಕೊಂಡ್ರು. ಆದ್ರೆ ಸ್ವರ್ಗದಿಂದ ಬೆಂಕಿ ಬಂದು ಅವ್ರನ್ನ ಸುಟ್ಟುಹಾಕ್ತು.+ 10 ಅವ್ರನ್ನ ದಾರಿತಪ್ಪಿಸ್ತಿದ್ದ ಸೈತಾನನನ್ನ ಬೆಂಕಿ ಮತ್ತು ಗಂಧಕದ ಕೆರೆಗೆ ಆ ದೇವದೂತ ತಳ್ಳಿದ. ಅಲ್ಲಿ ಈಗಾಗ್ಲೇ ಕಾಡುಪ್ರಾಣಿ,+ ಸುಳ್ಳು ಪ್ರವಾದಿ ಇದ್ರು.+ ಅಲ್ಲಿ ಅವರು ಹಗಲೂ ರಾತ್ರಿ ಯಾವಾಗ್ಲೂ ಹಿಂಸೆ* ಅನುಭವಿಸ್ತಾರೆ.

11 ಆಮೇಲೆ ನಾನು ಬೆಳ್ಳಗಿರೋ ದೊಡ್ಡ ಸಿಂಹಾಸನವನ್ನ ನೋಡ್ದೆ. ಅದ್ರ ಮೇಲೆ ದೇವರು ಕೂತಿದ್ದನು.+ ಆತನ ಮುಂದಿಂದ ಭೂಮಿ ಮತ್ತು ಆಕಾಶ ಓಡಿಹೋಯ್ತು.+ ಆಮೇಲೆ ಅದು ಕಾಣಿಸ್ಲೇ ಇಲ್ಲ. 12 ಸಿಂಹಾಸನದ ಮುಂದೆ ಸತ್ತವರು ನಿಂತಿರೋದನ್ನ ನೋಡ್ದೆ. ಅವ್ರಲ್ಲಿ ದೊಡ್ಡವರು, ಚಿಕ್ಕವರು ಇದ್ರು. ಆಗ ದೇವರು ಸುರುಳಿಗಳನ್ನ ತೆರೆದನು. ಆಮೇಲೆ ಇನ್ನೊಂದು ಸುರುಳಿಯನ್ನ ದೇವರು ತೆರೆದನು. ಅದು ಜೀವದ ಸುರುಳಿ.+ ಸುರುಳಿಗಳಲ್ಲಿ ಇದ್ದ ವಿಷ್ಯಗಳ ಆಧಾರದ ಮೇಲೆ ಅವರವರು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಆತನು ಸತ್ತವ್ರಿಗೆ ನ್ಯಾಯತೀರ್ಪು ಕೊಟ್ಟನು.+ 13 ಸಮುದ್ರ ತನ್ನೊಳಗೆ ಇದ್ದ ಸತ್ತವ್ರನ್ನ ಒಪ್ಪಿಸ್ತು. ಸಾವು ಮತ್ತು ಸಮಾಧಿನೂ* ಸತ್ತವ್ರನ್ನ ಒಪ್ಪಿಸಿದ್ವು. ಅವರವರು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಎಲ್ರಿಗೂ ನ್ಯಾಯತೀರ್ಪು ಆಯ್ತು.+ 14 ಆಮೇಲೆ ಸಾವು+ ಮತ್ತು ಸಮಾಧಿಯನ್ನ* ಆ ದೇವದೂತ ಬೆಂಕಿ ಕೆರೆಗೆ ತಳ್ಳಿಬಿಟ್ಟ. ಈ ಬೆಂಕಿ ಕೆರೆ ಎರಡನೇ ಮರಣವನ್ನ ಸೂಚಿಸುತ್ತೆ.+ 15 ಅಷ್ಟೇ ಅಲ್ಲ ಜೀವದ ಪುಸ್ತಕದಲ್ಲಿ ಯಾರ ಹೆಸ್ರು ಇಲ್ವೋ+ ಅವ್ರನ್ನೆಲ್ಲ ಆ ಬೆಂಕಿ ಕೆರೆಗೆ ತಳ್ಳಿಬಿಟ್ಟ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ