ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಮತ್ತಾಯ ಮುಖ್ಯಾಂಶಗಳು

      • ದೇವರ ಆಳ್ವಿಕೆ ಬಗ್ಗೆ ಉದಾಹರಣೆಗಳು (1-52)

        • ಬೀಜ ಬಿತ್ತುವವನು (1-9)

        • ಯೇಸು ಯಾಕೆ ಉದಾಹರಣೆ ಹೇಳ್ತಿದ್ದನು (10-17)

        • ಬೀಜ ಬಿತ್ತುವವನ ಉದಾಹರಣೆಯನ್ನ ವಿವರಿಸಿದನು (18-23)

        • ಗೋದಿ ಮತ್ತು ಕಳೆ (24-30)

        • ಸಾಸಿವೆ ಕಾಳು ಮತ್ತು ಹಿಟ್ಟನ್ನ ಉಬ್ಬಿಸೋ ಹುಳಿ (31-33)

        • ಉದಾಹರಣೆ ಹೇಳಿ ಮಾತಾಡ್ತಾನೆ ಅನ್ನೋ ಭವಿಷ್ಯವಾಣಿ ನಿಜವಾಯ್ತು (34, 35)

        • ಗೋದಿ ಮತ್ತು ಕಳೆ ಉದಾಹರಣೆಯನ್ನ ವಿವರಿಸಿದನು (36-43)

        • ಅಡಗಿಸಿಟ್ಟ ನಿಧಿ ಮತ್ತು ಒಳ್ಳೇ ಮುತ್ತು (44-46)

        • ದೊಡ್ಡ ಬಲೆ (47-50)

        • ಖಜಾನೆಯಲ್ಲಿರೋ ಹೊಸ, ಹಳೆ ವಸ್ತುಗಳು (51, 52)

      • ಸ್ವಂತ ಊರಲ್ಲಿ ಯೇಸುಗೆ ಮರ್ಯಾದೆ ಕೊಡಲಿಲ್ಲ (53-58)

ಮತ್ತಾಯ 13:2

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 4:1

ಮತ್ತಾಯ 13:3

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:34
  • +ಮಾರ್ಕ 4:3-9; ಲೂಕ 8:4-8

ಮತ್ತಾಯ 13:4

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:19

ಮತ್ತಾಯ 13:5

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:20, 21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2003, ಪು. 11

ಮತ್ತಾಯ 13:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2003, ಪು. 11

ಮತ್ತಾಯ 13:7

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:22; ಮಾರ್ಕ 4:18, 19; ಲೂಕ 8:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2003, ಪು. 11-12

ಮತ್ತಾಯ 13:8

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:23; ಮಾರ್ಕ 4:8; ಲೂಕ 8:8

ಮತ್ತಾಯ 13:9

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 11:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1996, ಪು. 17

ಮತ್ತಾಯ 13:10

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 4:10, 11; ಲೂಕ 8:9, 10

ಮತ್ತಾಯ 13:11

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 2:9, 10; ಎಫೆ 1:9-12; ಕೊಲೊ 1:26, 27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2006, ಪು. 19-20

ಮತ್ತಾಯ 13:12

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 25:29; ಮಾರ್ಕ 4:25; ಲೂಕ 8:18

ಮತ್ತಾಯ 13:13

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 6:10; ಮಾರ್ಕ 4:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 43

    ಕಾವಲಿನಬುರುಜು,

    1/1/1990, ಪು. 8

ಮತ್ತಾಯ 13:14

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 12:40; ರೋಮ 11:8; 2ಕೊರಿಂ 3:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 43

    ಕಾವಲಿನಬುರುಜು,

    1/1/1990, ಪು. 8

ಮತ್ತಾಯ 13:15

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 6:9, 10; ಮಾರ್ಕ 4:12; ಅಕಾ 28:26, 27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 43

    ಕಾವಲಿನಬುರುಜು,

    1/1/1990, ಪು. 8

ಮತ್ತಾಯ 13:16

ಮಾರ್ಜಿನಲ್ ರೆಫರೆನ್ಸ್

  • +ಲೂಕ 10:23, 24

ಮತ್ತಾಯ 13:17

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 8:56; ಎಫೆ 3:5; 1ಪೇತ್ರ 1:10

ಮತ್ತಾಯ 13:18

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 4:14; ಲೂಕ 8:11

ಮತ್ತಾಯ 13:19

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 5:8
  • +ಮಾರ್ಕ 4:15; ಲೂಕ 8:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2003, ಪು. 8-9

    8/1/1993, ಪು. 19

ಮತ್ತಾಯ 13:20

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 4:16, 17; ಲೂಕ 8:13

ಮತ್ತಾಯ 13:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2003, ಪು. 11

ಮತ್ತಾಯ 13:22

ಮಾರ್ಜಿನಲ್ ರೆಫರೆನ್ಸ್

  • +ಲೂಕ 12:22
  • +ಮತ್ತಾ 6:21; ಮಾರ್ಕ 4:18, 19; 10:23; ಲೂಕ 8:14; 1ತಿಮೊ 6:9; 2ತಿಮೊ 4:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!, 11/8/1998, ಪು. 26

    ಕಾವಲಿನಬುರುಜು,

    8/15/2012, ಪು. 25-27

    9/15/2008, ಪು. 23-24

    9/15/2004, ಪು. 12

    2/1/2003, ಪು. 12

    5/15/1998, ಪು. 5

ಮತ್ತಾಯ 13:23

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 4:20; ಲೂಕ 8:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ರಾಜ್ಯ ಸೇವೆ,

    11/2012, ಪು. 1

    2/1995, ಪು. 1

    ಕಾವಲಿನಬುರುಜು,

    2/1/2003, ಪು. 21-22

    10/15/1997, ಪು. 14

    ದೇವರನ್ನು ಆರಾಧಿಸಿರಿ, ಪು. 107

ಮತ್ತಾಯ 13:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    2/2018, ಪು. 3

    ಕಾವಲಿನಬುರುಜು,

    3/15/2010, ಪು. 19-20

    2/15/2004, ಪು. 5-6

    9/1/2003, ಪು. 5-6

ಮತ್ತಾಯ 13:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 97-98

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    2/2018, ಪು. 3

    ಕಾವಲಿನಬುರುಜು (ಅಧ್ಯಯನ),

    10/2016, ಪು. 32

    ಕಾವಲಿನಬುರುಜು,

    3/15/2010, ಪು. 19, 20-21

    2/15/2004, ಪು. 5-6

    9/1/2003, ಪು. 5-6

    9/1/2002, ಪು. 16

ಮತ್ತಾಯ 13:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2013, ಪು. 9-10

ಮತ್ತಾಯ 13:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2013, ಪು. 10

ಮತ್ತಾಯ 13:28

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:38, 39

ಮತ್ತಾಯ 13:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2010, ಪು. 19, 21

ಮತ್ತಾಯ 13:30

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 14:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 98-99

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    2/2018, ಪು. 3

    ಕಾವಲಿನಬುರುಜು,

    7/15/2013, ಪು. 12

    1/15/2012, ಪು. 7-8

    6/15/2010, ಪು. 5

    3/15/2010, ಪು. 19, 21-22

    5/1/1994, ಪು. 23-24

    11/1/1993, ಪು. 32

ಮತ್ತಾಯ 13:31

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 4:30-32; ಲೂಕ 13:18, 19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2014, ಪು. 7-8

    7/15/2008, ಪು. 17-19, 21

ಮತ್ತಾಯ 13:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2014, ಪು. 7-8

    7/15/2008, ಪು. 17-19, 21

    ಮಹಾನ್‌ ಪುರುಷ, ಅಧ್ಯಾ. 43

ಮತ್ತಾಯ 13:33

ಪಾದಟಿಪ್ಪಣಿ

  • *

    ಅಥವಾ “ಹತ್ತು ಕೆಜಿ.”

ಮಾರ್ಜಿನಲ್ ರೆಫರೆನ್ಸ್

  • +ಲೂಕ 13:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2014, ಪು. 9-10

    7/15/2008, ಪು. 19-21

ಮತ್ತಾಯ 13:34

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 4:33, 34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2011, ಪು. 11

    9/1/2002, ಪು. 13-18

ಮತ್ತಾಯ 13:35

ಪಾದಟಿಪ್ಪಣಿ

  • *

    ಬಹುಶಃ, “ಲೋಕ ಹುಟ್ಟಿದಾಗಿಂದ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 119

    ಕಾವಲಿನಬುರುಜು,

    8/15/2011, ಪು. 11

    9/1/2002, ಪು. 13-14

ಮತ್ತಾಯ 13:37

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2010, ಪು. 19-20

ಮತ್ತಾಯ 13:38

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 24:14; ರೋಮ 10:18; ಕೊಲೊ 1:6
  • +ಯೋಹಾ 8:44

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2010, ಪು. 19-21

ಮತ್ತಾಯ 13:39

ಪಾದಟಿಪ್ಪಣಿ

  • *

    ಅಕ್ಷ. “ಪಿಶಾಚ.” ಅರ್ಥ ಅಪವಾದಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2010, ಪು. 5

    3/15/2010, ಪು. 20-22

ಮತ್ತಾಯ 13:40

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2671

    ಕಾವಲಿನಬುರುಜು,

    3/15/2010, ಪು. 22

ಮತ್ತಾಯ 13:41

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2013, ಪು. 12

    3/15/2010, ಪು. 22

ಮತ್ತಾಯ 13:42

ಪಾದಟಿಪ್ಪಣಿ

  • *

    ಅಕ್ಷ. “ಹಲ್ಲುಕಡಿತಾರೆ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2013, ಪು. 16

    7/15/2013, ಪು. 13

    3/15/2010, ಪು. 22

ಮತ್ತಾಯ 13:43

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 5:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2013, ಪು. 13-14

    7/15/2010, ಪು. 21-23

    3/15/2010, ಪು. 23

    ದಾನಿಯೇಲನ ಪ್ರವಾದನೆ, ಪು. 292

ಮತ್ತಾಯ 13:44

ಮಾರ್ಜಿನಲ್ ರೆಫರೆನ್ಸ್

  • +ಫಿಲಿ 3:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2014, ಪು. 10

    2/1/1990, ಪು. 8-9

    ಮಹಾನ್‌ ಪುರುಷ, ಅಧ್ಯಾ. 43

ಮತ್ತಾಯ 13:45

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2017, ಪು. 10

    ಕಾವಲಿನಬುರುಜು,

    12/15/2014, ಪು. 10

    2/1/2005, ಪು. 8-18

    2/1/1990, ಪು. 8-9

    ಮಹಾನ್‌ ಪುರುಷ, ಅಧ್ಯಾ. 43

ಮತ್ತಾಯ 13:46

ಮಾರ್ಜಿನಲ್ ರೆಫರೆನ್ಸ್

  • +ಫಿಲಿ 3:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2017, ಪು. 10

    ಕಾವಲಿನಬುರುಜು,

    12/15/2014, ಪು. 10

    2/1/2005, ಪು. 8-18

    2/1/1990, ಪು. 8-9

    ಮಹಾನ್‌ ಪುರುಷ, ಅಧ್ಯಾ. 43

ಮತ್ತಾಯ 13:47

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2014, ಪು. 13

    7/15/2008, ಪು. 20-21

    9/15/1992, ಪು. 17-22

    2/1/1990, ಪು. 9

    ಮಹಾನ್‌ ಪುರುಷ, ಅಧ್ಯಾ. 43

ಮತ್ತಾಯ 13:48

ಮಾರ್ಜಿನಲ್ ರೆಫರೆನ್ಸ್

  • +ಯಾಜ 11:9
  • +ಯಾಜ 11:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2014, ಪು. 13-14

    7/15/2008, ಪು. 20-21

    9/15/1992, ಪು. 17-18, 20-21

    2/1/1990, ಪು. 9

    ಮಹಾನ್‌ ಪುರುಷ, ಅಧ್ಯಾ. 43

ಮತ್ತಾಯ 13:49

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2014, ಪು. 13-14

    4/1/2011, ಪು. 25

    7/15/2008, ಪು. 20-21

    9/15/1992, ಪು. 17-21

    2/1/1990, ಪು. 9

    ಹೊಸ ಲೋಕ ಭಾಷಾಂತರ, ಪು. 2671

    ಮಹಾನ್‌ ಪುರುಷ, ಅಧ್ಯಾ. 43

ಮತ್ತಾಯ 13:50

ಪಾದಟಿಪ್ಪಣಿ

  • *

    ಅಕ್ಷ. “ಹಲ್ಲುಕಡಿತಾರೆ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2008, ಪು. 20-21

    9/15/1992, ಪು. 17-19, 21-22

    2/1/1990, ಪು. 9

    ಮಹಾನ್‌ ಪುರುಷ, ಅಧ್ಯಾ. 43

ಮತ್ತಾಯ 13:51

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1996, ಪು. 18-19

ಮತ್ತಾಯ 13:52

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 80-81

    ಕಾವಲಿನಬುರುಜು (ಅಧ್ಯಯನ),

    6/2017, ಪು. 12-13

    ರಾಜ್ಯ ಸೇವೆ,

    11/2008, ಪು. 1

    ಕಾವಲಿನಬುರುಜು,

    2/1/1996, ಪು. 18-19

ಮತ್ತಾಯ 13:54

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 2:23
  • +ಮಾರ್ಕ 6:1-6

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 48-49

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 209

    ಮಹಾನ್‌ ಪುರುಷ, ಅಧ್ಯಾ. 48

    ಕಾವಲಿನಬುರುಜು,

    9/1/1990, ಪು. 11

    7/1/1990, ಪು. 8

ಮತ್ತಾಯ 13:55

ಮಾರ್ಜಿನಲ್ ರೆಫರೆನ್ಸ್

  • +ಲೂಕ 4:22; ಯೋಹಾ 6:42
  • +ಮತ್ತಾ 12:46; ಯೋಹಾ 2:12; ಅಕಾ 1:14; 1ಕೊರಿಂ 9:5; ಗಲಾ 1:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/1990, ಪು. 8

    ಮಹಾನ್‌ ಪುರುಷ, ಅಧ್ಯಾ. 48

ಮತ್ತಾಯ 13:56

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 7:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 48

    ಕಾವಲಿನಬುರುಜು,

    7/1/1990, ಪು. 8

ಮತ್ತಾಯ 13:57

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 2:7, 8
  • +ಮಾರ್ಕ 6:4; ಲೂಕ 4:24; ಯೋಹಾ 4:44

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 48

    ಕಾವಲಿನಬುರುಜು,

    7/1/1990, ಪು. 8

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಮತ್ತಾ. 13:2ಮಾರ್ಕ 4:1
ಮತ್ತಾ. 13:3ಮತ್ತಾ 13:34
ಮತ್ತಾ. 13:3ಮಾರ್ಕ 4:3-9; ಲೂಕ 8:4-8
ಮತ್ತಾ. 13:4ಮತ್ತಾ 13:19
ಮತ್ತಾ. 13:5ಮತ್ತಾ 13:20, 21
ಮತ್ತಾ. 13:7ಮತ್ತಾ 13:22; ಮಾರ್ಕ 4:18, 19; ಲೂಕ 8:14
ಮತ್ತಾ. 13:8ಮತ್ತಾ 13:23; ಮಾರ್ಕ 4:8; ಲೂಕ 8:8
ಮತ್ತಾ. 13:9ಮತ್ತಾ 11:15
ಮತ್ತಾ. 13:10ಮಾರ್ಕ 4:10, 11; ಲೂಕ 8:9, 10
ಮತ್ತಾ. 13:111ಕೊರಿಂ 2:9, 10; ಎಫೆ 1:9-12; ಕೊಲೊ 1:26, 27
ಮತ್ತಾ. 13:12ಮತ್ತಾ 25:29; ಮಾರ್ಕ 4:25; ಲೂಕ 8:18
ಮತ್ತಾ. 13:13ಯೆಶಾ 6:10; ಮಾರ್ಕ 4:12
ಮತ್ತಾ. 13:14ಯೋಹಾ 12:40; ರೋಮ 11:8; 2ಕೊರಿಂ 3:14
ಮತ್ತಾ. 13:15ಯೆಶಾ 6:9, 10; ಮಾರ್ಕ 4:12; ಅಕಾ 28:26, 27
ಮತ್ತಾ. 13:16ಲೂಕ 10:23, 24
ಮತ್ತಾ. 13:17ಯೋಹಾ 8:56; ಎಫೆ 3:5; 1ಪೇತ್ರ 1:10
ಮತ್ತಾ. 13:18ಮಾರ್ಕ 4:14; ಲೂಕ 8:11
ಮತ್ತಾ. 13:191ಪೇತ್ರ 5:8
ಮತ್ತಾ. 13:19ಮಾರ್ಕ 4:15; ಲೂಕ 8:12
ಮತ್ತಾ. 13:20ಮಾರ್ಕ 4:16, 17; ಲೂಕ 8:13
ಮತ್ತಾ. 13:22ಲೂಕ 12:22
ಮತ್ತಾ. 13:22ಮತ್ತಾ 6:21; ಮಾರ್ಕ 4:18, 19; 10:23; ಲೂಕ 8:14; 1ತಿಮೊ 6:9; 2ತಿಮೊ 4:10
ಮತ್ತಾ. 13:23ಮಾರ್ಕ 4:20; ಲೂಕ 8:15
ಮತ್ತಾ. 13:28ಮತ್ತಾ 13:38, 39
ಮತ್ತಾ. 13:30ಪ್ರಕ 14:15
ಮತ್ತಾ. 13:31ಮಾರ್ಕ 4:30-32; ಲೂಕ 13:18, 19
ಮತ್ತಾ. 13:33ಲೂಕ 13:21
ಮತ್ತಾ. 13:34ಮಾರ್ಕ 4:33, 34
ಮತ್ತಾ. 13:35ಕೀರ್ತ 78:2
ಮತ್ತಾ. 13:38ಮತ್ತಾ 24:14; ರೋಮ 10:18; ಕೊಲೊ 1:6
ಮತ್ತಾ. 13:38ಯೋಹಾ 8:44
ಮತ್ತಾ. 13:40ಮತ್ತಾ 13:30
ಮತ್ತಾ. 13:42ಮತ್ತಾ 13:30
ಮತ್ತಾ. 13:43ನ್ಯಾಯ 5:31
ಮತ್ತಾ. 13:44ಫಿಲಿ 3:7
ಮತ್ತಾ. 13:46ಫಿಲಿ 3:8
ಮತ್ತಾ. 13:48ಯಾಜ 11:9
ಮತ್ತಾ. 13:48ಯಾಜ 11:12
ಮತ್ತಾ. 13:54ಮತ್ತಾ 2:23
ಮತ್ತಾ. 13:54ಮಾರ್ಕ 6:1-6
ಮತ್ತಾ. 13:55ಲೂಕ 4:22; ಯೋಹಾ 6:42
ಮತ್ತಾ. 13:55ಮತ್ತಾ 12:46; ಯೋಹಾ 2:12; ಅಕಾ 1:14; 1ಕೊರಿಂ 9:5; ಗಲಾ 1:19
ಮತ್ತಾ. 13:56ಯೋಹಾ 7:15
ಮತ್ತಾ. 13:571ಪೇತ್ರ 2:7, 8
ಮತ್ತಾ. 13:57ಮಾರ್ಕ 6:4; ಲೂಕ 4:24; ಯೋಹಾ 4:44
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
  • 52
  • 53
  • 54
  • 55
  • 56
  • 57
  • 58
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಮತ್ತಾಯ 13:1-58

ಮತ್ತಾಯ

13 ಅದೇ ದಿನ ಯೇಸು ಮನೆಯಿಂದ ಹೋಗಿ ಸಮುದ್ರ ತೀರದಲ್ಲಿ ಕೂತಿದ್ದನು. 2 ತುಂಬ ಜನ ಆತನ ಹತ್ರ ಬಂದ್ರು. ಯೇಸು ದೋಣಿ ಹತ್ತಿ ಕೂತ್ಕೊಂಡನು, ಜನ ಸಮುದ್ರ ತೀರದಲ್ಲಿ ನಿಂತಿದ್ರು.+ 3 ಆತನು ಅವ್ರಿಗೆ ಉದಾಹರಣೆಗಳ ಮೂಲಕ ತುಂಬ ವಿಷ್ಯ ಹೇಳಿದನು.+ ಅದ್ರಲ್ಲಿ ಒಂದು ಹೀಗಿತ್ತು “ಒಬ್ಬ ರೈತ ಬೀಜ ಬಿತ್ತೋಕೆ ಹೋದ.+ 4 ಬಿತ್ತುವಾಗ ಸ್ವಲ್ಪ ಬೀಜಗಳು ದಾರಿಯಲ್ಲಿ ಬಿದ್ದವು. ಹಕ್ಕಿಗಳು ಬಂದು ಅವನ್ನ ತಿಂದುಬಿಟ್ಟವು.+ 5 ಇನ್ನು ಸ್ವಲ್ಪ ಬೀಜಗಳು ಕಲ್ಲಿನ ನೆಲದ ಮೇಲೆ ಬಿದ್ದವು. ಅಲ್ಲಿ ಕಡಿಮೆ ಮಣ್ಣಿತ್ತು. ಹಾಗಾಗಿ ಬೀಜಗಳು ಬೇಗ ಮೊಳೆತವು.+ 6 ಆದ್ರೆ ಬಿಸಿಲು ಹೆಚ್ಚಾದಾಗ ಬೇರಿಲ್ಲದ ಕಾರಣ ಬಾಡಿ ಒಣಗಿಹೋದವು. 7 ಇನ್ನು ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯ ಬಿದ್ದವು. ಮುಳ್ಳುಗಿಡಗಳು ಬೆಳೆದು ಒಳ್ಳೇ ಗಿಡಗಳನ್ನ ಬೆಳೆಯೋಕೆ ಬಿಡಲಿಲ್ಲ.+ 8 ಕೆಲವು ಬೀಜಗಳು ಒಳ್ಳೇ ನೆಲದಲ್ಲಿ ಬಿದ್ದವು. ಅವುಗಳಲ್ಲಿ ಕೆಲವು 100ರಷ್ಟು, 60ರಷ್ಟು, 30ರಷ್ಟು ಫಲ ಕೊಟ್ಟವು.+ 9 ಈ ವಿಷ್ಯಗಳನ್ನ ಕೇಳಿಸ್ಕೊಳ್ಳೋಕೆ ಮನಸ್ಸಿರುವವನು ಕೇಳಿಸ್ಕೊಳ್ಳಲಿ.”+

10 ಆಮೇಲೆ ಶಿಷ್ಯರು ಯೇಸು ಹತ್ರ ಬಂದು “ನೀನು ಅವ್ರಿಗೆ ಕಲಿಸುವಾಗ ಉದಾಹರಣೆಗಳನ್ನ ಯಾಕೆ ಹೇಳ್ದೆ?”+ ಅಂತ ಕೇಳಿದ್ರು. 11 ಅದಕ್ಕೆ ಯೇಸು ಹೀಗೆ ಹೇಳಿದನು “ದೇವರ ಆಳ್ವಿಕೆ ಬಗ್ಗೆ ಇರೋ ಪವಿತ್ರ ರಹಸ್ಯಗಳನ್ನ+ ಅರ್ಥಮಾಡ್ಕೊಳ್ಳೋ ಅವಕಾಶನ ದೇವರು ನಿಮಗೆ ಕೊಟ್ಟಿದ್ದಾನೆ, ಆದ್ರೆ ಅವ್ರಿಗೆ ಕೊಟ್ಟಿಲ್ಲ. 12 ಯಾಕಂದ್ರೆ ಯಾರು ಅರ್ಥಮಾಡ್ಕೊಂಡಿದ್ದಾರೋ ಅವರು ಇನ್ನೂ ಚೆನ್ನಾಗಿ ಅರ್ಥಮಾಡ್ಕೊಳ್ತಾರೆ. ಆದ್ರೆ ಯಾರು ಅರ್ಥಮಾಡ್ಕೊಂಡಿಲ್ವೋ ಅವ್ರ ತಲೆಯಿಂದ ಅರ್ಥ ಆಗಿರೋದನ್ನೂ ದೇವರು ತೆಗಿತಾನೆ.+ 13 ನೋಡಿದ್ರೂ ಅವ್ರಿಗೆ ಏನೂ ಕಾಣಿಸಲ್ಲ. ಕೇಳಿದ್ರೂ ಅರ್ಥ ಆಗಲ್ಲ. ಅದಕ್ಕೇ ಅವ್ರಿಗೆ ಉದಾಹರಣೆಗಳನ್ನ ಹೇಳ್ದೆ.+ 14 ಇವ್ರ ವಿಷ್ಯದಲ್ಲಿ ಯೆಶಾಯ ಹೇಳಿದ ಭವಿಷ್ಯವಾಣಿ ನಿಜ ಆಗ್ತಿದೆ. ಅದೇನಂದ್ರೆ ‘ನೀವು ಎಷ್ಟು ಕೇಳಿಸ್ಕೊಂಡ್ರೂ ಅರ್ಥ ಆಗಲ್ಲ. ನೀವು ಎಷ್ಟು ನೋಡಿದ್ರೂ ಕಾಣಿಸಲ್ಲ.+ 15 ಈ ಜನ್ರ ಹೃದಯ ಕಲ್ಲಿನ ತರ ಇದೆ. ಅವರು ಕೇಳಿದ್ರೂ ಗಮನ ಕೊಡ್ತಿಲ್ಲ. ಕಣ್ಣು ಮುಚ್ಕೊಂಡಿದ್ದಾರೆ. ಇಲ್ಲದಿದ್ರೆ ಅವರು ಕೇಳಿ, ನೋಡಿ, ಅರ್ಥಮಾಡ್ಕೊಂಡು, ನನ್ನ ಕಡೆ ತಿರುಗ್ತಿದ್ರು. ಆಗ ನಾನು ಅವ್ರನ್ನ ವಾಸಿಮಾಡ್ತಿದ್ದೆ.’+

16 ಆದ್ರೆ ನೀವು ಈ ವಿಷ್ಯಗಳನ್ನ ನೋಡ್ತಿದ್ದೀರ, ಕೇಳಿಸ್ಕೊಳ್ತಿದ್ದೀರ. ಹಾಗಾಗಿ ಖುಷಿಪಡಿ.+ 17 ನಿಮಗೆ ನಿಜ ಹೇಳ್ತೀನಿ, ನೀವು ನೋಡ್ತಿರೋ ವಿಷ್ಯಗಳನ್ನ ಅನೇಕ ಪ್ರವಾದಿಗಳು, ನೀತಿವಂತರು ನೋಡೋಕೆ ಇಷ್ಟಪಟ್ರು. ಆದ್ರೆ ಅವರು ನೋಡಲಿಲ್ಲ.+ ನೀವು ಕೇಳಿಸ್ಕೊಳ್ತಿರೋ ವಿಷ್ಯಗಳನ್ನ ಕೇಳೋಕೆ ಅವರು ಇಷ್ಟಪಟ್ರು. ಆದ್ರೆ ಅವರು ಕೇಳಿಸ್ಕೊಳ್ಳಲಿಲ್ಲ.

18 ರೈತನ ಉದಾಹರಣೆ ಅರ್ಥ ಹೇಳ್ತೀನಿ ಕೇಳಿ.+ 19 ಯಾರಾದ್ರೂ ದೇವರ ಆಳ್ವಿಕೆಯ ಸಂದೇಶ ಕೇಳಿ ಅರ್ಥಮಾಡ್ಕೊಳ್ಳದೆ ಇದ್ರೆ ಸೈತಾನ+ ಬಂದು ಅವನ ಹೃದಯದಲ್ಲಿ ಇರೋದನ್ನ ಕಿತ್ತುಹಾಕ್ತಾನೆ. ಆ ವ್ಯಕ್ತಿನೇ ದಾರಿಯಲ್ಲಿ ಬಿದ್ದ ಬೀಜ.+ 20 ಕಲ್ಲು ನೆಲದ ತರ ಇರುವವನು ಸಂದೇಶ ಕೇಳಿದ ತಕ್ಷಣ ಖುಷಿಯಿಂದ ನಂಬ್ತಾನೆ.+ 21 ಆದ್ರೆ ಆ ಸಂದೇಶ ಹೃದಯಕ್ಕೆ ಮುಟ್ಟದ ಕಾರಣ ಸ್ವಲ್ಪ ದಿನ ಮಾತ್ರ ನಂಬಿಕೆ ಇರುತ್ತೆ. ದೇವರ ಸಂದೇಶದ ಕಾರಣ ಕಷ್ಟ ಹಿಂಸೆ ಬಂದಾಗ ನಂಬಿಕೆ ಬಿಟ್ಟುಬಿಡ್ತಾನೆ. 22 ಮುಳ್ಳುಗಿಡಗಳಲ್ಲಿ ಬಿದ್ದ ಬೀಜದ ತರ ಇರುವವನು ಸಂದೇಶ ಕೇಳಿಸ್ಕೊಳ್ತಾನೆ. ಆದ್ರೆ ಜೀವನದ ಚಿಂತೆ,+ ಹಣದಾಸೆ ಆ ಸಂದೇಶವನ್ನ ಅದುಮಿ ಫಲಕೊಡದ ಹಾಗೆ ಮಾಡುತ್ತೆ.+ 23 ಒಳ್ಳೇ ನೆಲದಲ್ಲಿ ಬಿದ್ದ ಬೀಜದ ತರ ಇರುವವನು ಸಂದೇಶ ಕೇಳಿ ಅರ್ಥಮಾಡ್ಕೊಂಡು 100ರಷ್ಟು, 60ರಷ್ಟು, 30ರಷ್ಟು ಫಲಕೊಡ್ತಾನೆ.”+

24 ಯೇಸು ಮತ್ತೊಂದು ಉದಾಹರಣೆ ಹೇಳಿದನು. ಅದೇನಂದ್ರೆ “ದೇವರ ಆಳ್ವಿಕೆಯನ್ನ ಹೊಲದಲ್ಲಿ ಒಳ್ಳೇ ಬೀಜ ಬಿತ್ತಿದ ಒಬ್ಬ ವ್ಯಕ್ತಿಗೆ ಹೋಲಿಸಬಹುದು. 25 ಜನ ನಿದ್ದೆ ಮಾಡ್ತಿದ್ದಾಗ ಅವನ ಶತ್ರು ಬಂದು ಗೋದಿ ಮಧ್ಯ ಕಳೆ ಬಿತ್ತಿ ಹೋಗ್ತಾನೆ. 26 ಗೋದಿ ಮೊಳೆತು ತೆನೆ ಬಿಟ್ಟಾಗ ಕಳೆಗಳು ಸಹ ಬೆಳೆದವು. 27 ಆಗ ಯಜಮಾನನ ಸೇವಕರು ಬಂದು ‘ಯಜಮಾನ್ರೇ, ನೀವು ಹೊಲದಲ್ಲಿ ಒಳ್ಳೇ ಬೀಜ ತಾನೇ ಬಿತ್ತಿದ್ದು? ಕಳೆ ಎಲ್ಲಿಂದ ಬಂತು?’ ಅಂತ ಕೇಳಿದ್ರು. 28 ಅದಕ್ಕೆ ಅವನು ‘ಒಬ್ಬ ಶತ್ರು ಬಂದು ಬಿತ್ತಿದ್ದಾನೆ’+ ಅಂದ. ಆಗ ಸೇವಕರು ‘ನಾವು ಹೋಗಿ ಕಳೆನ ಕಿತ್ತುಬಿಡೋದಾ?’ ಅಂತ ಕೇಳಿದ್ರು. 29 ಆಗ ಅವನು ‘ಬೇಡಬೇಡ, ಕಳೆಗಳನ್ನ ಕೀಳೋಕೆ ಹೋಗಿ ನೀವು ಗೋದಿಯನ್ನೂ ಕಿತ್ತುಬಿಡಬಹುದು. 30 ಎರಡೂ ಒಟ್ಟಿಗೆ ಬೆಳಿಲಿ. ಸುಗ್ಗಿ ಕಾಲ ಬಂದಾಗ ನಾನು, ಮೊದಲು ಕಳೆಗಳನ್ನ ಕಿತ್ತು ಸುಟ್ಟುಹಾಕೋಕೆ ಕಟ್ಟಿಡಿ. ಆಮೇಲೆ ಗೋದಿಯನ್ನ ನನ್ನ ಗೋಡೌನಿಗೆ ತುಂಬಿಸಿ ಅಂತ ಕೊಯ್ಯುವವರಿಗೆ ಹೇಳ್ತೀನಿ’ ಅಂದ.”+

31 ಯೇಸು ಇನ್ನೊಂದು ಉದಾಹರಣೆ ಹೇಳಿದನು. ಅದೇನಂದ್ರೆ “ದೇವರ ಆಳ್ವಿಕೆಯನ್ನ ಒಂದು ಸಾಸಿವೆ ಕಾಳಿಗೆ ಹೋಲಿಸಬಹುದು. ರೈತ ಅದನ್ನ ತಗೊಂಡು ಹೋಗಿ ಹೊಲದಲ್ಲಿ ಬಿತ್ತುತ್ತಾನೆ.+ 32 ಅದು ಎಲ್ಲ ಬೀಜಗಳಿಗಿಂತ ಚಿಕ್ಕದಾಗಿದ್ರೂ ಬೇರೆಲ್ಲ ಗಿಡಗಳಿಗಿಂತ ದೊಡ್ಡದಾಗಿ ಬೆಳೆದು ಮರ ಆಗುತ್ತೆ. ಆಗ ಹಾರಾಡೋ ಪಕ್ಷಿಗಳು ಬಂದು ಅದ್ರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸ ಮಾಡ್ತವೆ.”

33 ಯೇಸು ಇನ್ನೊಂದು ಉದಾಹರಣೆ ಹೇಳಿದನು “ದೇವರ ಆಳ್ವಿಕೆ ಹಿಟ್ಟನ್ನ ಉಬ್ಬಿಸೋ ಹುಳಿ ತರ ಇದೆ. ಒಬ್ಬ ಸ್ತ್ರೀ ಹುಳಿಹಿಟ್ಟು ತಗೊಂಡು ತುಂಬ* ಹಿಟ್ಟಲ್ಲಿ ಕಲಸಿಟ್ಟಾಗ ಆ ಹಿಟ್ಟೆಲ್ಲ ಹುಳಿ ಆಯ್ತು.”+

34 ಯೇಸು ಜನ್ರ ಹತ್ರ ಮಾತಾಡುವಾಗ ಈ ರೀತಿ ಉದಾಹರಣೆ ಬಳಸಿ ಮಾತಾಡ್ತಿದ್ದನು. ಉದಾಹರಣೆ ಕೊಡದೆ ಆತನು ಯಾವತ್ತೂ ಮಾತಾಡ್ತಿರಲಿಲ್ಲ.+ 35 ಹೀಗೆ ಪ್ರವಾದಿ ಮೂಲಕ ದೇವರು ಹೇಳಿದ ಮಾತು ನಿಜ ಆಯ್ತು. ಅದೇನಂದ್ರೆ “ನಾನು ಉದಾಹರಣೆಗಳ ಮೂಲಕ ಮಾತಾಡ್ತೀನಿ. ಮುಂಚಿನಿಂದ* ಗುಟ್ಟಾಗಿರೋ ವಿಷ್ಯಗಳನ್ನ ಹೇಳ್ತೀನಿ.”+

36 ಯೇಸು ಜನ್ರನ್ನ ಕಳಿಸಿ ಮನೆಗೆ ಬಂದಾಗ ಶಿಷ್ಯರು “ಹೊಲದಲ್ಲಿ ಬಿತ್ತಿದ ಕಳೆಗಳ ಉದಾಹರಣೆಯ ಅರ್ಥ ಹೇಳು” ಅಂತ ಕೇಳಿದ್ರು. 37 ಅದಕ್ಕೆ ಆತನು “ಒಳ್ಳೇ ಬೀಜ ಬಿತ್ತುವವನು ಮನುಷ್ಯಕುಮಾರ. 38 ಹೊಲ ಅಂದ್ರೆ ಈ ಲೋಕ.+ ಒಳ್ಳೇ ಬೀಜ ಅಂದ್ರೆ ದೇವರ ಆಳ್ವಿಕೆಯ ಮಕ್ಕಳು. ಕಳೆಗಳು ಅಂದ್ರೆ ಸೈತಾನನ ಮಕ್ಕಳು.+ 39 ಕಳೆಗಳನ್ನ ಬಿತ್ತಿದ ಶತ್ರು ಸೈತಾನ.* ಕೊಯ್ಲು ಅಂದ್ರೆ ಲೋಕದ ಅಂತ್ಯಕಾಲ. ದೇವದೂತರೇ ಕೊಯ್ಯುವವರು. 40 ಕಳೆಗಳನ್ನ ಕಿತ್ತು ಹೇಗೆ ಬೆಂಕಿಯಲ್ಲಿ ಸುಡ್ತಾರೋ ಹಾಗೇ ಈ ಲೋಕದ ಅಂತ್ಯಕಾಲದಲ್ಲಿ ಆಗುತ್ತೆ.+ 41 ಮನುಷ್ಯಕುಮಾರ ತನ್ನ ದೂತರನ್ನ ಕಳಿಸ್ತಾನೆ. ಪಾಪ ಮಾಡೋಕೆ ಬೇರೆಯವ್ರಿಗೆ ಕುಮ್ಮಕ್ಕು ಕೊಡುವವ್ರನ್ನ ಮತ್ತು ಕೆಟ್ಟ ಕೆಲಸಗಳನ್ನ ಮಾಡುವವ್ರನ್ನ ದೂತರು ದೇವರ ಆಳ್ವಿಕೆಯಿಂದ ತೆಗೆದುಹಾಕಿ 42 ಬೆಂಕಿಗೆ ಎಸಿತಾರೆ.+ ಅಲ್ಲಿ ಅವರು ಗೋಳಾಡ್ತಾರೆ, ಅಳ್ತಾರೆ.* 43 ಆ ಸಮಯದಲ್ಲಿ ತಂದೆಯ ಆಳ್ವಿಕೆಯಲ್ಲಿ ನೀತಿವಂತರು ಸೂರ್ಯನ ತರ ಹೊಳಿತಾರೆ.+ ಈ ವಿಷ್ಯಗಳನ್ನ ಕೇಳಿಸ್ಕೊಳ್ಳೋಕೆ ಮನಸ್ಸಿರುವವನು ಕೇಳಿಸ್ಕೊಳ್ಳಲಿ.

44 ದೇವರ ಆಳ್ವಿಕೆಯನ್ನ ಹೊಲದಲ್ಲಿ ಬಚ್ಚಿಟ್ಟ ನಿಧಿಗೆ ಹೋಲಿಸಬಹುದು. ಒಬ್ಬ ಅದನ್ನ ಪತ್ತೆಹಚ್ಚಿ ಅಲ್ಲೇ ಮುಚ್ಚಿಡ್ತಾನೆ. ಅವನು ಖುಷಿಯಿಂದ ಹೋಗಿ ತನ್ನ ಹತ್ರ ಇರೋದೆಲ್ಲ ಮಾರಿ ಇಡೀ ಹೊಲ ತಗೊಳ್ತಾನೆ.+

45 ಅಷ್ಟೇ ಅಲ್ಲ ದೇವರ ಆಳ್ವಿಕೆಯನ್ನ ಒಳ್ಳೇ ಮುತ್ತುಗಳಿಗಾಗಿ ಹುಡುಕೋ ಒಬ್ಬ ವ್ಯಾಪಾರಿಗೆ ಹೋಲಿಸಬಹುದು. 46 ಬೆಲೆಬಾಳೋ ಒಂದು ಮುತ್ತು ಕಣ್ಣಿಗೆ ಬಿದ್ದಾಗ ಅವನು ಹೋಗಿ ತಕ್ಷಣ ತನ್ನ ಎಲ್ಲ ಆಸ್ತಿಪಾಸ್ತಿ ಮಾರಿ ಮುತ್ತನ್ನ ತಗೊತಾನೆ.+

47 ದೇವರ ಆಳ್ವಿಕೆಯನ್ನ ದೊಡ್ಡ ಬಲೆಗೆ ಹೋಲಿಸಬಹುದು. ಬೆಸ್ತರು ಅದನ್ನ ಸಮುದ್ರಕ್ಕೆ ಹಾಕಿ ಎಲ್ಲ ತರದ ಮೀನುಗಳನ್ನ ಹಿಡಿತಾರೆ. 48 ಬಲೆ ತುಂಬಿದಾಗ ದಡಕ್ಕೆ ಎಳೆದು ತಂದು ಒಳ್ಳೇ ಮೀನುಗಳನ್ನ+ ಬುಟ್ಟಿಗೆ ಹಾಕ್ತಾರೆ. ಕೆಟ್ಟ ಮೀನುಗಳನ್ನ+ ಬಿಸಾಡ್ತಾರೆ. 49 ಅದೇ ತರ ಲೋಕದ ಅಂತ್ಯಕಾಲದಲ್ಲಿ ದೇವದೂತರು ಕೆಟ್ಟವ್ರನ್ನ ನೀತಿವಂತರಿಂದ ಬೇರೆಮಾಡಿ 50 ಬೆಂಕಿಗೆ ಹಾಕ್ತಾರೆ. ಅಲ್ಲಿ ಅವರು ಗೋಳಾಡ್ತಾರೆ, ಅಳ್ತಾರೆ”* ಅಂದನು.

51 “ಇದೆಲ್ಲ ನಿಮಗೆ ಅರ್ಥ ಆಯ್ತಾ?” ಅಂತ ಯೇಸು ಕೇಳಿದಾಗ ಶಿಷ್ಯರು “ಅರ್ಥ ಆಯ್ತು” ಅಂದ್ರು. 52 ಆಗ ಆತನು “ಇದೆಲ್ಲ ನಿಮಗೆ ಅರ್ಥ ಆಗಿರೋದ್ರಿಂದ, ‘ದೇವರ ಆಳ್ವಿಕೆಯ ಬಗ್ಗೆ ಕಲಿತು ಜನ್ರಿಗೆ ಅದನ್ನ ಕಲಿಸುವವನು ಮನೆಯ ಯಜಮಾನನ ತರ ಇದ್ದಾನೆ, ಅವನು ತನ್ನ ಖಜಾನೆಯಿಂದ ಹೊಸ ವಸ್ತುಗಳನ್ನ, ಹಳೆ ವಸ್ತುಗಳನ್ನ ಹೊರಗೆ ತರ್ತಾ ಇರ್ತಾನೆ’ ಅಂತ ತಿಳ್ಕೊಳ್ಳಿ” ಅಂದನು.

53 ಈ ಉದಾಹರಣೆಗಳನ್ನ ಹೇಳಿದ ಮೇಲೆ ಯೇಸು ಅಲ್ಲಿಂದ ಹೋದನು. 54 ಆತನು ಸ್ವಂತ ಊರಿಗೆ+ ಬಂದ ಮೇಲೆ ಸಭಾಮಂದಿರಕ್ಕೆ ಹೋಗಿ ಜನ್ರಿಗೆ ಕಲಿಸೋಕೆ ಶುರುಮಾಡಿದನು. ಅವರು ಅದನ್ನ ಕೇಳಿ ತುಂಬ ಆಶ್ಚರ್ಯದಿಂದ “ಇವನಿಗೆ ಇಷ್ಟೊಂದು ವಿವೇಕ ಎಲ್ಲಿಂದ ಬಂತು? ಅದ್ಭುತಗಳನ್ನ ಮಾಡೋ ಶಕ್ತಿ ಇವನಿಗೆ ಯಾರು ಕೊಟ್ರು?+ 55 ಇವನು ಆ ಬಡಗಿ ಮಗ ತಾನೇ?+ ಇವನ ಅಮ್ಮ ಮರಿಯ ತಾನೇ? ಯಾಕೋಬ, ಯೋಸೇಫ, ಸೀಮೋನ, ಯೂದ ಇವನ ತಮ್ಮಂದಿರಲ್ವಾ?+ 56 ಇವನ ತಂಗಿಯರೂ ಇಲ್ಲೇ ಇದ್ದಾರಲ್ವಾ? ಅಂದ್ಮೇಲೆ ಇಷ್ಟು ವಿವೇಕ, ಶಕ್ತಿ ಇವನಿಗೆ ಹೇಗೆ ಸಿಕ್ತು?”+ ಅಂದ್ರು. 57 ಅವರು ಯೇಸುವನ್ನ ನಂಬಲಿಲ್ಲ.+ ಆಗ ಯೇಸು “ಪ್ರವಾದಿಗೆ ಸ್ವಂತ ಊರಿನವರು, ಮನೆಯವರು ಬಿಟ್ಟು ಎಲ್ರೂ ಮರ್ಯಾದೆ ಕೊಡ್ತಾರೆ”+ ಅಂದನು. 58 ಅವ್ರಿಗೆ ನಂಬಿಕೆ ಇಲ್ಲದ ಕಾರಣ ಯೇಸು ಅಲ್ಲಿ ಜಾಸ್ತಿ ಅದ್ಭುತ ಮಾಡಲಿಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ