ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಕೊರಿಂಥ 6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಕೊರಿಂಥ ಮುಖ್ಯಾಂಶಗಳು

      • ಸಹೋದರರು ಸಹೋದರರ ಮೇಲೆ ಮೊಕದ್ದಮೆ (1-8)

      • ದೇವರ ರಾಜ್ಯಕ್ಕೆ ಸೇರದವರು (9-11)

      • ನಿಮ್ಮ ದೇಹದ ಮೂಲಕ ದೇವರನ್ನ ಮಹಿಮೆಪಡಿಸಿ (12-20)

        • “ಲೈಂಗಿಕ ಅನೈತಿಕತೆಯಿಂದ ದೂರ ಓಡಿಹೋಗಿ” (18)

1 ಕೊರಿಂಥ 6:1

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 18:15-17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1995, ಪು. 30

1 ಕೊರಿಂಥ 6:2

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 2:26, 27; 20:4

1 ಕೊರಿಂಥ 6:3

ಮಾರ್ಜಿನಲ್ ರೆಫರೆನ್ಸ್

  • +ರೋಮ 16:20

1 ಕೊರಿಂಥ 6:4

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 18:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/1995, ಪು. 20

1 ಕೊರಿಂಥ 6:7

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:39, 40

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2002, ಪು. 6

    3/15/1997, ಪು. 21-22

    3/15/1996, ಪು. 15

    5/1/1995, ಪು. 30

1 ಕೊರಿಂಥ 6:9

ಪಾದಟಿಪ್ಪಣಿ

  • *

    ಅಥವಾ “ಅನೀತಿವಂತರು.”

  • *

    ಅಕ್ಷ. “ಸೊತ್ತಾಗಿ ಪಡ್ಕೊಳಲ್ಲ.”

  • *

    ಅಥವಾ “ದಾರಿ ತಪ್ಪಬೇಡಿ.”

  • *

    ಪದವಿವರಣೆ ನೋಡಿ.

  • *

    ಬೇರೆ ಗಂಡಸ್ರ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋ ಗಂಡಸ್ರನ್ನೂ, ಸಂಬಂಧ ಇಟ್ಕೊಳ್ಳೋಕೆ ಬಿಡೋ ಗಂಡಸ್ರನ್ನೂ ಸೂಚಿಸುತ್ತೆ.

ಮಾರ್ಜಿನಲ್ ರೆಫರೆನ್ಸ್

  • +ಎಫೆ 5:5; ಪ್ರಕ 22:15
  • +ಪ್ರಕ 21:8
  • +ಕೊಲೊ 3:5
  • +ಇಬ್ರಿ 13:4
  • +ರೋಮ 1:27; 1ತಿಮೊ 1:9, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 31

    ಎಚ್ಚರ!,

    3/8/1995, ಪು. 21

1 ಕೊರಿಂಥ 6:10

ಪಾದಟಿಪ್ಪಣಿ

  • *

    ಅಕ್ಷ. “ಸೊತ್ತಾಗಿ ಪಡ್ಕೊಳಲ್ಲ.”

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 5:11
  • +ಧರ್ಮೋ 21:20, 21; ಜ್ಞಾನೋ 23:20; 1ಪೇತ್ರ 4:3
  • +ಇಬ್ರಿ 12:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 31

1 ಕೊರಿಂಥ 6:11

ಮಾರ್ಜಿನಲ್ ರೆಫರೆನ್ಸ್

  • +ಅಕಾ 22:16; ಇಬ್ರಿ 10:22
  • +ಎಫೆ 5:25, 26; 2ಥೆಸ 2:13
  • +ರೋಮ 5:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 31

    ಕಾವಲಿನಬುರುಜು,

    6/15/2010, ಪು. 9-10

    4/15/2010, ಪು. 9

1 ಕೊರಿಂಥ 6:12

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 10:23

1 ಕೊರಿಂಥ 6:13

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ರೋಮ 14:17
  • +1ಥೆಸ 4:3

1 ಕೊರಿಂಥ 6:14

ಮಾರ್ಜಿನಲ್ ರೆಫರೆನ್ಸ್

  • +ರೋಮ 8:11; ಎಫೆ 1:19, 20
  • +ಅಕಾ 2:24
  • +2ಕೊರಿಂ 4:14

1 ಕೊರಿಂಥ 6:15

ಮಾರ್ಜಿನಲ್ ರೆಫರೆನ್ಸ್

  • +ರೋಮ 12:4, 5; 1ಕೊರಿಂ 12:18, 27; ಎಫೆ 4:15; 5:29, 30

1 ಕೊರಿಂಥ 6:16

ಮಾರ್ಜಿನಲ್ ರೆಫರೆನ್ಸ್

  • +ಆದಿ 2:24; ಮತ್ತಾ 19:4, 5

1 ಕೊರಿಂಥ 6:17

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 17:20, 21

1 ಕೊರಿಂಥ 6:18

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಆದಿ 39:10-12; 1ಥೆಸ 4:3
  • +ರೋಮ 1:24, 27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 41

    ಎಚ್ಚರ!—2013,

    10/2013, ಪು. 5

    1/2010, ಪು. 29

    ಕಾವಲಿನಬುರುಜು,

    7/15/2008, ಪು. 27

    6/15/2008, ಪು. 10

    2/15/2004, ಪು. 12-14

    9/1/1999, ಪು. 12-13

1 ಕೊರಿಂಥ 6:19

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 6:16
  • +1ಕೊರಿಂ 3:16
  • +ರೋಮ 14:8

1 ಕೊರಿಂಥ 6:20

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 7:23; ಇಬ್ರಿ 9:12; 1ಪೇತ್ರ 1:18, 19
  • +ರೋಮ 12:1
  • +ಮತ್ತಾ 5:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2005, ಪು. 15-20

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಕೊರಿಂ. 6:1ಮತ್ತಾ 18:15-17
1 ಕೊರಿಂ. 6:2ಪ್ರಕ 2:26, 27; 20:4
1 ಕೊರಿಂ. 6:3ರೋಮ 16:20
1 ಕೊರಿಂ. 6:4ಮತ್ತಾ 18:17
1 ಕೊರಿಂ. 6:7ಮತ್ತಾ 5:39, 40
1 ಕೊರಿಂ. 6:9ಎಫೆ 5:5; ಪ್ರಕ 22:15
1 ಕೊರಿಂ. 6:9ಪ್ರಕ 21:8
1 ಕೊರಿಂ. 6:9ಕೊಲೊ 3:5
1 ಕೊರಿಂ. 6:9ಇಬ್ರಿ 13:4
1 ಕೊರಿಂ. 6:9ರೋಮ 1:27; 1ತಿಮೊ 1:9, 10
1 ಕೊರಿಂ. 6:101ಕೊರಿಂ 5:11
1 ಕೊರಿಂ. 6:10ಧರ್ಮೋ 21:20, 21; ಜ್ಞಾನೋ 23:20; 1ಪೇತ್ರ 4:3
1 ಕೊರಿಂ. 6:10ಇಬ್ರಿ 12:14
1 ಕೊರಿಂ. 6:11ಅಕಾ 22:16; ಇಬ್ರಿ 10:22
1 ಕೊರಿಂ. 6:11ಎಫೆ 5:25, 26; 2ಥೆಸ 2:13
1 ಕೊರಿಂ. 6:11ರೋಮ 5:18
1 ಕೊರಿಂ. 6:121ಕೊರಿಂ 10:23
1 ಕೊರಿಂ. 6:13ರೋಮ 14:17
1 ಕೊರಿಂ. 6:131ಥೆಸ 4:3
1 ಕೊರಿಂ. 6:14ರೋಮ 8:11; ಎಫೆ 1:19, 20
1 ಕೊರಿಂ. 6:14ಅಕಾ 2:24
1 ಕೊರಿಂ. 6:142ಕೊರಿಂ 4:14
1 ಕೊರಿಂ. 6:15ರೋಮ 12:4, 5; 1ಕೊರಿಂ 12:18, 27; ಎಫೆ 4:15; 5:29, 30
1 ಕೊರಿಂ. 6:16ಆದಿ 2:24; ಮತ್ತಾ 19:4, 5
1 ಕೊರಿಂ. 6:17ಯೋಹಾ 17:20, 21
1 ಕೊರಿಂ. 6:18ಆದಿ 39:10-12; 1ಥೆಸ 4:3
1 ಕೊರಿಂ. 6:18ರೋಮ 1:24, 27
1 ಕೊರಿಂ. 6:192ಕೊರಿಂ 6:16
1 ಕೊರಿಂ. 6:191ಕೊರಿಂ 3:16
1 ಕೊರಿಂ. 6:19ರೋಮ 14:8
1 ಕೊರಿಂ. 6:201ಕೊರಿಂ 7:23; ಇಬ್ರಿ 9:12; 1ಪೇತ್ರ 1:18, 19
1 ಕೊರಿಂ. 6:20ರೋಮ 12:1
1 ಕೊರಿಂ. 6:20ಮತ್ತಾ 5:16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಕೊರಿಂಥ 6:1-20

ಕೊರಿಂಥದವರಿಗೆ ಬರೆದ ಮೊದಲನೇ ಪತ್ರ

6 ನಿಮ್ಮಲ್ಲಿ ಇಬ್ರ ಮಧ್ಯ ಜಗಳ ಆದಾಗ+ ಅದನ್ನ ಬಗೆಹರಿಸೋಕೆ ನ್ಯಾಯಾಲಯದಲ್ಲಿರೋ ಕೆಟ್ಟವ್ರ ಹತ್ರ ಯಾಕೆ ಹೋಗ್ತೀರಾ? ಪವಿತ್ರ ಜನ್ರ ಹತ್ರ ಯಾಕೆ ಹೋಗಲ್ಲ? 2 ಪವಿತ್ರ ಜನ್ರು ಲೋಕಕ್ಕೆ ತೀರ್ಪು ಮಾಡ್ತಾರೆ ಅಂತ ನಿಮಗೆ ಗೊತ್ತಿಲ್ವಾ?+ ಲೋಕಕ್ಕೇ ನೀವು ತೀರ್ಪು ಮಾಡ್ತೀರ ಅಂದ್ಮೇಲೆ ಚಿಕ್ಕಪುಟ್ಟ ವಿಷ್ಯಗಳನ್ನ ತೀರ್ಪು ಮಾಡುವಷ್ಟು ಸಾಮರ್ಥ್ಯ ನಿಮಗಿಲ್ವಾ? 3 ನಾವು ಮುಂದೆ ದೇವದೂತರಿಗೂ ತೀರ್ಪು ಮಾಡ್ತೀವಿ ಅಂತ ನಿಮಗೆ ಗೊತ್ತಿಲ್ವಾ?+ ಅಂದ್ಮೇಲೆ ಈ ಜೀವನದಲ್ಲಿ ಆಗೋ ವಿಷ್ಯಗಳನ್ನ ತೀರ್ಪು ಮಾಡೋಕೆ ಯಾಕೆ ಆಗಲ್ಲ? 4 ನಿಮಗೆ ಈ ಜೀವನದಲ್ಲಿ ಆಗೋ ವಿಷ್ಯಗಳನ್ನ ಬಗೆಹರಿಸೋ ಸನ್ನಿವೇಶ ಬಂದ್ರೆ+ ಸಭೆಯ ಹೊರಗಿರುವವ್ರ ಹತ್ರ ಯಾಕೆ ಹೋಗ್ತೀರಾ? 5 ನಿಮಗೆ ನಾಚಿಕೆ ಆಗಬೇಕಂತ ಹೀಗೆ ಹೇಳ್ತಿದ್ದೀನಿ. ಸಹೋದರರ ಮಧ್ಯ ಇರೋ ಜಗಳ ಬಗೆಹರಿಸೋಕೆ ನಿಮ್ಮಲ್ಲಿ ಒಬ್ಬ ವಿವೇಕಿನೂ ಇಲ್ವಾ? 6 ಒಬ್ಬ ಸಹೋದರ ಇನ್ನೊಬ್ಬ ಸಹೋದರನನ್ನ ನ್ಯಾಯಾಲಯಕ್ಕೆ ಕರ್ಕೊಂಡು ಹೋಗಿ ದೇವರ ಬಗ್ಗೆ ಗೊತ್ತಿಲ್ಲದವ್ರ ಮುಂದೆ ನಿಲ್ಲಿಸೋದು ಸರಿನಾ?

7 ನೀವು ಒಬ್ರ ಮೇಲೊಬ್ರು ಮೊಕದ್ದಮೆ ಹಾಕೋದೇ ನಿಜವಾಗ್ಲೂ ನೀವು ಸೋತಿದ್ದೀರ ಅಂತ ತೋರಿಸುತ್ತೆ. ಹೀಗೆ ಮಾಡೋದಕ್ಕಿಂತ ನಿಮಗಾದ ಅನ್ಯಾಯವನ್ನ ಯಾಕೆ ಸಹಿಸ್ಕೊಬಾರದು?+ ನೀವೇ ಯಾಕೆ ನಷ್ಟ ಅನುಭವಿಸಬಾರದು? 8 ಅದ್ರ ಬದ್ಲು ನೀವೇ ಮೋಸ ಅನ್ಯಾಯ ಮಾಡ್ತೀರ, ಅದೂ ನಿಮ್ಮ ಸಹೋದರರಿಗೇ ಮಾಡ್ತಿದ್ದೀರ.

9 ಕೆಟ್ಟವರು* ದೇವರ ಆಳ್ವಿಕೆಯಲ್ಲಿ ಇರಲ್ಲ* ಅಂತ ನಿಮಗೆ ಗೊತ್ತಿಲ್ವಾ?+ ಮೋಸ ಹೋಗಬೇಡಿ.* ಲೈಂಗಿಕ ಅನೈತಿಕತೆ* ಮಾಡುವವರು,+ ಮೂರ್ತಿಗಳನ್ನ ಆರಾಧಿಸುವವರು,+ ವ್ಯಭಿಚಾರಿಗಳು,+ ಸಲಿಂಗಕಾಮಿಗಳು,*+ 10 ಕಳ್ಳರು, ಅತಿಯಾಸೆ ಇರುವವರು,+ ಕುಡುಕರು,+ ಕೆಟ್ಟಕೆಟ್ಟದಾಗಿ ಬಯ್ಯುವವರು, ಸುಲಿಗೆ ಮಾಡುವವರು ದೇವರ ಆಳ್ವಿಕೆಯಲ್ಲಿ ಇರಲ್ಲ.*+ 11 ಈ ಮುಂಚೆ ನಿಮ್ಮಲ್ಲಿ ಸ್ವಲ್ಪ ಜನ ಅಂಥವ್ರೇ ಆಗಿದ್ರಿ. ಆದ್ರೆ ದೇವರು ನಿಮ್ಮನ್ನ ತೊಳೆದು ಶುದ್ಧಮಾಡಿದ್ದಾನೆ,+ ಪವಿತ್ರ ಮಾಡಿದ್ದಾನೆ.+ ನಮ್ಮ ಪ್ರಭು ಯೇಸು ಕ್ರಿಸ್ತನ ಹೆಸ್ರಿಂದ ನಮ್ಮ ದೇವರ ಪವಿತ್ರಶಕ್ತಿಯಿಂದ ನೀವು ದೇವರ ದೃಷ್ಟಿಯಲ್ಲಿ ನೀತಿವಂತರಾದ್ರಿ.+

12 ಎಲ್ಲ ವಿಷ್ಯಗಳನ್ನ ಮಾಡೋಕೆ ನನಗೆ ಅನುಮತಿ ಇದೆ, ಆದ್ರೆ ಎಲ್ಲ ಪ್ರಯೋಜನ ತರಲ್ಲ.+ ಎಲ್ಲ ವಿಷ್ಯಗಳನ್ನ ಮಾಡೋಕೆ ನನಗೆ ಅನುಮತಿ ಇದೆ, ಆದ್ರೆ ಯಾವ ವಿಷ್ಯಕ್ಕೂ ನಾನು ದಾಸನಾಗಲ್ಲ. 13 ಆಹಾರ ಹೊಟ್ಟೆಗಾಗಿ, ಹೊಟ್ಟೆ ಆಹಾರಕ್ಕಾಗಿ ಇದೆ. ಆದ್ರೆ ಈ ಎರಡನ್ನೂ ದೇವರು ನಾಶಮಾಡ್ತಾನೆ.+ ದೇಹ ಲೈಂಗಿಕ ಅನೈತಿಕತೆಗಾಗಿ* ಅಲ್ಲ, ಪ್ರಭುಗಾಗಿ ಇದೆ.+ ನಮ್ಮ ಪ್ರಭು ದೇಹಕ್ಕೆ ಏನೆಲ್ಲ ಬೇಕೋ ಅದನ್ನ ಕೊಡ್ತಾನೆ. 14 ದೇವರು ತನ್ನ ಶಕ್ತಿಯಿಂದ+ ಪ್ರಭುವಿಗೆ ಮತ್ತೆ ಜೀವ ಕೊಟ್ಟು ಎಬ್ಬಿಸಿದನು,+ ನಮಗೂ ಮತ್ತೆ ಜೀವ ಕೊಟ್ಟು ಎಬ್ಬಿಸ್ತಾನೆ.+

15 ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಅಂತ ನಿಮಗೆ ಗೊತ್ತಿಲ್ವಾ?+ ಹಾಗಿದ್ದಾಗ ನಾನು ಕ್ರಿಸ್ತನ ಅಂಗಗಳನ್ನ ತೆಗೆದು ವೇಶ್ಯೆಯ ದೇಹಕ್ಕೆ ಜೋಡಿಸ್ಲಾ? ಹಾಗೆ ಆಗ್ಲೇಬಾರದು! 16 ಒಬ್ಬನು ವೇಶ್ಯೆ ಜೊತೆ ಸಂಬಂಧ ಇಟ್ಕೊಂಡ್ರೆ ಅವರಿಬ್ರೂ ಒಂದೇ ದೇಹ ಆಗಿದ್ದಾರೆ ಅಂತ ನಿಮಗೆ ಗೊತ್ತಿಲ್ವಾ? ಯಾಕಂದ್ರೆ “ಅವರಿಬ್ರೂ ಒಂದೇ ದೇಹ ಆಗ್ತಾರೆ” ಅಂತ ದೇವರು ಹೇಳಿದ್ದಾನೆ.+ 17 ಆದ್ರೆ ಒಬ್ಬನು ಪ್ರಭು ಜೊತೆ ಒಂದಾಗಿದ್ರೆ ಪ್ರಭು ಯೋಚಿಸೋ ತರಾನೇ ಅವನೂ ಯೋಚಿಸ್ತಾನೆ.+ 18 ಲೈಂಗಿಕ ಅನೈತಿಕತೆಯಿಂದ* ದೂರ ಓಡಿಹೋಗಿ.+ ಮನುಷ್ಯ ಮಾಡೋ ಬೇರೆಲ್ಲ ಪಾಪಗಳು ಅವನ ದೇಹದ ಹೊರಗೆ ನಡಿಯುತ್ತೆ. ಆದ್ರೆ ಲೈಂಗಿಕ ಅನೈತಿಕತೆ ಮಾಡುವವನು ತನ್ನ ದೇಹಕ್ಕೇ ವಿರುದ್ಧವಾಗಿ ಪಾಪ ಮಾಡ್ತಾನೆ.+ 19 ನಿಮ್ಮ ದೇಹ ಪವಿತ್ರಶಕ್ತಿ ವಾಸಿಸೋ ಆಲಯ ಆಗಿದೆ+ ಅಂತ ನಿಮಗೆ ಗೊತ್ತಿಲ್ವಾ? ನಿಮ್ಮಲ್ಲಿರೋ ಆ ಪವಿತ್ರಶಕ್ತಿಯನ್ನ ದೇವರು ನಿಮಗೆ ಕೊಟ್ಟಿದ್ದಾನೆ.+ ಅಷ್ಟೇ ಅಲ್ಲ, ನೀವು ದೇವರಿಗೆ ಸೇರಿದವರು.+ 20 ಯಾಕಂದ್ರೆ ಆತನು ನಿಮ್ಮನ್ನ ಬೆಲೆಕೊಟ್ಟು ತಗೊಂಡಿದ್ದಾನೆ.+ ಹಾಗಾಗಿ ನಿಮ್ಮ ದೇಹದ+ ಮೂಲಕ ದೇವರಿಗೆ ಗೌರವ ಕೊಡಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ