ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ತಿಮೊತಿ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ತಿಮೊತಿ ಮುಖ್ಯಾಂಶಗಳು

      • ಮೇಲ್ವಿಚಾರಕರಲ್ಲಿ ಇರಬೇಕಾದ ಅರ್ಹತೆಗಳು (1-7)

      • ಸಹಾಯಕ ಸೇವಕರಲ್ಲಿ ಇರಬೇಕಾದ ಅರ್ಹತೆಗಳು (8-13)

      • ದೇವರ ಭಕ್ತಿಯ ಪವಿತ್ರ ರಹಸ್ಯ (14-16)

1 ತಿಮೊತಿ 3:1

ಪಾದಟಿಪ್ಪಣಿ

  • *

    ಅಕ್ಷ. “ಎಟಕಿಸ್ಕೊಂಡ್ರೆ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 20:28; ತೀತ 1:5-9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2023, ಪು. 28

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 55

    ಸಂಘಟಿತರು, ಪು. 32-33, 39

    ಕಾವಲಿನಬುರುಜು (ಅಧ್ಯಯನ),

    8/2016, ಪು. 20-21

    ಕಾವಲಿನಬುರುಜು,

    9/15/2014, ಪು. 3-4

    5/15/2010, ಪು. 24

    1/1/2001, ಪು. 9

    7/1/2000, ಪು. 29

    12/1/1999, ಪು. 28

    8/1/1999, ಪು. 14

    5/1/1991, ಪು. 10-15

    7/1/1991, ಪು. 25

    8/1/1991, ಪು. 18-19

1 ತಿಮೊತಿ 3:2

ಪಾದಟಿಪ್ಪಣಿ

  • *

    ಅಥವಾ “ಒಳ್ಳೇ ನಿರ್ಧಾರ ತಗೊಬೇಕು; ಬುದ್ಧಿ ಇರಬೇಕು.”

ಮಾರ್ಜಿನಲ್ ರೆಫರೆನ್ಸ್

  • +ರೋಮ 12:3; 1ಪೇತ್ರ 4:7
  • +ಅಕಾ 28:7; 1ಪೇತ್ರ 4:9
  • +1ತಿಮೊ 5:17; 2ತಿಮೊ 2:24; ತೀತ 1:7, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 42

    ಸಂಘಟಿತರು, ಪು. 32, 34-36

    ಕಾವಲಿನಬುರುಜು,

    11/15/2013, ಪು. 29

    9/15/1999, ಪು. 10

    1/1/1997, ಪು. 28

    10/15/1996, ಪು. 17

    5/1/1991, ಪು. 16, 18-19

    ಎಚ್ಚರ!,

    7/8/1998, ಪು. 18-19

1 ತಿಮೊತಿ 3:3

ಪಾದಟಿಪ್ಪಣಿ

  • *

    ಅಕ್ಷ. “ಮಣಿಬೇಕು.”

ಮಾರ್ಜಿನಲ್ ರೆಫರೆನ್ಸ್

  • +ರೋಮ 13:13
  • +ಫಿಲಿ 4:5; ಯಾಕೋ 3:17
  • +ರೋಮ 12:18; ಯಾಕೋ 3:18
  • +ಇಬ್ರಿ 13:5; 1ಪೇತ್ರ 5:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಸಂಘಟಿತರು, ಪು. 32, 34-35

    ಕಾವಲಿನಬುರುಜು,

    5/1/1991, ಪು. 17-18, 19-20

1 ತಿಮೊತಿ 3:4

ಮಾರ್ಜಿನಲ್ ರೆಫರೆನ್ಸ್

  • +ಎಫೆ 6:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಸಂಘಟಿತರು, ಪು. 32, 34, 127-128

    ಕಾವಲಿನಬುರುಜು,

    6/15/2011, ಪು. 26

    10/15/1996, ಪು. 20-21

    5/1/1991, ಪು. 16-17

    4/1/1990, ಪು. 26

1 ತಿಮೊತಿ 3:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಸಂಘಟಿತರು, ಪು. 32, 34

    ಕಾವಲಿನಬುರುಜು,

    5/15/2012, ಪು. 9-10

    10/15/1996, ಪು. 20-24

    5/1/1991, ಪು. 16-17

1 ತಿಮೊತಿ 3:6

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 5:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಸಂಘಟಿತರು, ಪು. 32-33

    ಕಾವಲಿನಬುರುಜು,

    5/1/1991, ಪು. 18

1 ತಿಮೊತಿ 3:7

ಪಾದಟಿಪ್ಪಣಿ

  • *

    ಅಥವಾ “ಕೆಟ್ಟ ಹೆಸ್ರು ಬರಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 22:12; 1ಥೆಸ 4:11, 12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಸಂಘಟಿತರು, ಪು. 32, 34

    ಕಾವಲಿನಬುರುಜು,

    9/15/2005, ಪು. 30

    5/1/1991, ಪು. 16

1 ತಿಮೊತಿ 3:8

ಪಾದಟಿಪ್ಪಣಿ

  • *

    ಅಥವಾ “ಮಾತಲ್ಲಿ ಮರಳು ಮಾಡಬಾರದು.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 6:3; ತೀತ 1:7; 1ಪೇತ್ರ 5:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 55

    ಕಾವಲಿನಬುರುಜು,

    5/1/1991, ಪು. 17-18

1 ತಿಮೊತಿ 3:9

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 1:5, 18, 19; 2ತಿಮೊ 1:3; 1ಪೇತ್ರ 3:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1991, ಪು. 18

1 ತಿಮೊತಿ 3:10

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 2:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಸಂಘಟಿತರು, ಪು. 52

    ಕಾವಲಿನಬುರುಜು,

    4/15/2011, ಪು. 11

    5/1/2006, ಪು. 23-24

    5/1/1991, ಪು. 16, 18

    ರಾಜ್ಯ ಸೇವೆ,

    5/2000, ಪು. 8

1 ತಿಮೊತಿ 3:11

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 5:13
  • +ತೀತ 2:3-5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/1996, ಪು. 17

1 ತಿಮೊತಿ 3:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಸಂಘಟಿತರು, ಪು. 127-128

    ಕಾವಲಿನಬುರುಜು,

    1/1/1997, ಪು. 28

    5/1/1991, ಪು. 16-17

1 ತಿಮೊತಿ 3:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 55

1 ತಿಮೊತಿ 3:15

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 3:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/2007, ಪು. 16

1 ತಿಮೊತಿ 3:16

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 1:14; ಫಿಲಿ 2:7
  • +1ಪೇತ್ರ 3:18
  • +1ಪೇತ್ರ 3:19, 20
  • +ಕೊಲೊ 1:23
  • +ಕೊಲೊ 1:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 196

    ಕಾವಲಿನಬುರುಜು,

    9/15/2008, ಪು. 31

    6/15/2008, ಪು. 13

    2/15/2006, ಪು. 19

    10/15/1997, ಪು. 11

    7/1/1990, ಪು. 18-23

    8/1/1990, ಪು. 14-24

    10/1/1990, ಪು. 21

    ದೇವರನ್ನು ಆರಾಧಿಸಿರಿ, ಪು. 57

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ತಿಮೊ. 3:1ಅಕಾ 20:28; ತೀತ 1:5-9
1 ತಿಮೊ. 3:2ರೋಮ 12:3; 1ಪೇತ್ರ 4:7
1 ತಿಮೊ. 3:2ಅಕಾ 28:7; 1ಪೇತ್ರ 4:9
1 ತಿಮೊ. 3:21ತಿಮೊ 5:17; 2ತಿಮೊ 2:24; ತೀತ 1:7, 9
1 ತಿಮೊ. 3:3ರೋಮ 13:13
1 ತಿಮೊ. 3:3ಫಿಲಿ 4:5; ಯಾಕೋ 3:17
1 ತಿಮೊ. 3:3ರೋಮ 12:18; ಯಾಕೋ 3:18
1 ತಿಮೊ. 3:3ಇಬ್ರಿ 13:5; 1ಪೇತ್ರ 5:2
1 ತಿಮೊ. 3:4ಎಫೆ 6:4
1 ತಿಮೊ. 3:61ತಿಮೊ 5:22
1 ತಿಮೊ. 3:7ಅಕಾ 22:12; 1ಥೆಸ 4:11, 12
1 ತಿಮೊ. 3:8ಅಕಾ 6:3; ತೀತ 1:7; 1ಪೇತ್ರ 5:2
1 ತಿಮೊ. 3:91ತಿಮೊ 1:5, 18, 19; 2ತಿಮೊ 1:3; 1ಪೇತ್ರ 3:16
1 ತಿಮೊ. 3:101ಪೇತ್ರ 2:12
1 ತಿಮೊ. 3:111ತಿಮೊ 5:13
1 ತಿಮೊ. 3:11ತೀತ 2:3-5
1 ತಿಮೊ. 3:15ಇಬ್ರಿ 3:6
1 ತಿಮೊ. 3:16ಯೋಹಾ 1:14; ಫಿಲಿ 2:7
1 ತಿಮೊ. 3:161ಪೇತ್ರ 3:18
1 ತಿಮೊ. 3:161ಪೇತ್ರ 3:19, 20
1 ತಿಮೊ. 3:16ಕೊಲೊ 1:23
1 ತಿಮೊ. 3:16ಕೊಲೊ 1:6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ತಿಮೊತಿ 3:1-16

ತಿಮೊತಿಗೆ ಬರೆದ ಮೊದಲನೇ ಪತ್ರ

3 ನಂಬುವಂಥ ಮಾತೇನಂದ್ರೆ, ಒಬ್ಬನು ಮೇಲ್ವಿಚಾರಕನಾಗೋಕೆ ಪ್ರಯತ್ನಿಸಿದ್ರೆ*+ ಅವನು ಒಳ್ಳೇದು ಮಾಡೋಕೆ ಇಷ್ಟಪಡ್ತಿದ್ದಾನೆ. 2 ಹಾಗಾಗಿ ಮೇಲ್ವಿಚಾರಕ ಹೇಗಿರಬೇಕಂದ್ರೆ, ಅವನ ಮೇಲೆ ಯಾವ ಆರೋಪನೂ ಇರಬಾರ್ದು, ಅವನಿಗೆ ಒಬ್ಬಳೇ ಹೆಂಡತಿ ಇರಬೇಕು. ಅವನಿಗೆ ಎಲ್ಲ ವಿಷ್ಯಗಳಲ್ಲೂ ಇತಿಮಿತಿ ಇರಬೇಕು, ತಿಳುವಳಿಕೆಯಿಂದ ನಡ್ಕೊಬೇಕು,*+ ಶಿಸ್ತಿಂದ ಇರಬೇಕು, ಅತಿಥಿಗಳನ್ನ ಸತ್ಕರಿಸಬೇಕು,+ ಕಲಿಸೋ ಸಾಮರ್ಥ್ಯ ಇರಬೇಕು.+ 3 ಕುಡುಕ,+ ಹೊಡಿಯೋ ವ್ಯಕ್ತಿ ಆಗಿರಬಾರ್ದು. ನಾನು ಹೇಳಿದ್ದೇ ಆಗಬೇಕು ಅನ್ನೋ ಗುಣ ಇರಬಾರ್ದು.*+ ಜಗಳಗಂಟನಾಗಿ ಇರಬಾರ್ದು,+ ಹಣಕ್ಕೆ ಆಸೆಪಡಬಾರ್ದು.+ 4 ಅವನ ಕುಟುಂಬವನ್ನ ಚೆನ್ನಾಗಿ ನೋಡ್ಕೊಬೇಕು, ಅವನ ಮಕ್ಕಳು ಅವನ ಮಾತನ್ನ ಕೇಳ್ಬೇಕು, ಅವ್ರ ನಡತೆ ಒಳ್ಳೇದಾಗಿರಬೇಕು.+ 5 (ಒಬ್ಬನಿಗೆ ತನ್ನ ಕುಟುಂಬವನ್ನೇ ನೋಡ್ಕೊಳ್ಳೋಕೆ ಗೊತ್ತಿಲ್ಲಾಂದ್ರೆ ದೇವರ ಸಭೆಯನ್ನ ಹೇಗೆ ನೋಡ್ಕೊಳ್ತಾನೆ?) 6 ಅವನು ಇತ್ತೀಚೆಗೆ ಕ್ರೈಸ್ತನಾಗಿರಬಾರದು.+ ಯಾಕಂದ್ರೆ ಅವನು ಹೆಮ್ಮೆಯಿಂದ ಉಬ್ಬಿ ಸೈತಾನನಿಗೆ ಸಿಗೋ ಶಿಕ್ಷೆಗೆ ಗುರಿ ಆಗಬಹುದು. 7 ಹೊರಗಿನವ್ರ ಹತ್ರನೂ ಅವನಿಗೆ ಒಳ್ಳೇ ಹೆಸ್ರಿರಬೇಕು.+ ಆಗ ಅವನಿಗೆ ಅವಮಾನ ಆಗಲ್ಲ* ಮತ್ತು ಸೈತಾನನ ಬಲೆಗೆ ಸಿಕ್ಕಿಬೀಳಲ್ಲ.

8 ಸಹಾಯಕ ಸೇವಕರೂ ಜವಾಬ್ದಾರಿ ಇರೋ ವ್ಯಕ್ತಿಗಳಾಗಿರಬೇಕು, ಎರಡು ನಾಲಿಗೆಯವರು,* ಮಿತಿಮೀರಿ ದ್ರಾಕ್ಷಾಮದ್ಯ ಕುಡಿಯುವವರು, ಹಣದಾಸೆ ಇರುವವರು, ಸ್ವಂತ ಲಾಭ ಮಾತ್ರ ನೋಡ್ಕೊಳ್ಳೋರು ಆಗಿರಬಾರದು.+ 9 ಶುದ್ಧ ಮನಸಾಕ್ಷಿಯಿಂದ+ ಪವಿತ್ರ ರಹಸ್ಯಕ್ಕೆ ಅಂದ್ರೆ ನಂಬಿಕೆಗೆ ಅಂಟ್ಕೊಂಡಿರಬೇಕು.

10 ಅಷ್ಟೇ ಅಲ್ಲ, ಅವರು ಈ ಸುಯೋಗಕ್ಕೆ ಯೋಗ್ಯರಾ ಅಂತ ಮೊದ್ಲೇ ಪರೀಕ್ಷಿಸಿ ನೋಡಿ. ಅವ್ರ ಮೇಲೆ ಯಾವ ದೂರು ಇಲ್ಲದಿದ್ರೆ ಅವರು ಸಹಾಯಕ ಸೇವಕರಾಗಿ ಸೇವೆ ಮಾಡ್ಲಿ.+

11 ಅದೇ ತರ ಸ್ತ್ರೀಯರು ಜವಾಬ್ದಾರಿಯಿಂದ ನಡ್ಕೊಬೇಕು, ಸುಳ್ಳು ಹಬ್ಬಿಸಿ ಬೇರೆಯವ್ರ ಹೆಸ್ರು ಹಾಳು ಮಾಡಬಾರದು,+ ಎಲ್ಲ ವಿಷ್ಯಗಳಲ್ಲಿ ಇತಿಮಿತಿ ಇರಬೇಕು, ನಂಬಿಗಸ್ತರಾಗಿ ಇರಬೇಕು.+

12 ಸಹಾಯಕ ಸೇವಕನಿಗೆ ಒಬ್ಬಳೇ ಹೆಂಡತಿ ಇರಬೇಕು. ಅವನು ಕುಟುಂಬನ ಅದ್ರಲ್ಲೂ ಮಕ್ಕಳನ್ನ ಚೆನ್ನಾಗಿ ನೋಡ್ಕೊಬೇಕು. 13 ಚೆನ್ನಾಗಿ ಸೇವೆ ಮಾಡುವವರು ಒಳ್ಳೇ ಹೆಸ್ರು ಪಡ್ಕೊಳ್ತಾರೆ. ಅಷ್ಟೇ ಅಲ್ಲ, ಕ್ರಿಸ್ತ ಯೇಸು ಮೇಲೆ ಇಟ್ಟಿರೋ ನಂಬಿಕೆ ಬಗ್ಗೆ ತುಂಬ ಭರವಸೆಯಿಂದ ಮಾತಾಡ್ತಾರೆ.

14 ಆದಷ್ಟು ಬೇಗ ನಿನ್ನ ಹತ್ರ ಬರೋಕೆ ನನಗೆ ಇಷ್ಟ ಇದ್ರೂ ಇದನ್ನೆಲ್ಲ ನಿನಗೆ ಬರಿತಾ ಇದ್ದೀನಿ, 15 ನಾನು ಬರೋಕೆ ತಡ ಆದ್ರೂ ದೇವರ ಮನೇಲಿ ನೀನು ಹೇಗೆ ನಡ್ಕೊಬೇಕು ಅಂತ ನಿನಗೆ ಗೊತ್ತಿರುತ್ತೆ.+ ಈ ಮನೆ ಜೀವ ಇರೋ ದೇವರ ಸಭೆ ಆಗಿದೆ ಮತ್ತು ಸತ್ಯದ ಸ್ತಂಭ, ಆಧಾರ ಆಗಿದೆ. 16 ನಿಜವಾಗ್ಲೂ ದೇವರ ಮೇಲಿನ ಭಕ್ತಿಯ ಈ ಪವಿತ್ರ ರಹಸ್ಯ ತುಂಬ ಮುಖ್ಯ. ಅದೇನಂದ್ರೆ ‘ಯೇಸು ಒಬ್ಬ ಮನುಷ್ಯನಾದ,+ ಕಣ್ಣಿಗೆ ಕಾಣದ ದೇಹ ಪಡ್ಕೊಂಡಾಗ ದೇವರು ಆತನನ್ನ ನೀತಿವಂತನನ್ನಾಗಿ ನೋಡಿದನು,+ ಆತನು ದೇವದೂತರ ಮುಂದೆ ಕಾಣಿಸ್ಕೊಂಡನು,+ ಬೇರೆ ಜನ್ರಿಗೆ ಆತನ ಬಗ್ಗೆ ಸಾರಲಾಯ್ತು,+ ಲೋಕದಲ್ಲಿರೋ ಜನ್ರು ಆತನನ್ನ ನಂಬಿದ್ರು+ ಮತ್ತು ಆತನಿಗೆ ಮಹಿಮೆ ಕೊಟ್ಟು ಸ್ವರ್ಗಕ್ಕೆ ಕರ್ಕೊಂಡು ಹೋಗಲಾಯ್ತು.’

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ