ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಕೊರಿಂಥ 11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಕೊರಿಂಥ ಮುಖ್ಯಾಂಶಗಳು

      • “ನನ್ನನ್ನ ಅನುಕರಿಸಿ” (1)

      • ಯಜಮಾನನ ಸ್ಥಾನ, ತಲೆಗೆ ಮುಸುಕು (2-16)

      • ಒಡೆಯನ ರಾತ್ರಿ ಊಟ (17-34)

1 ಕೊರಿಂಥ 11:1

ಮಾರ್ಜಿನಲ್ ರೆಫರೆನ್ಸ್

  • +ಫಿಲಿ 3:17; 2ಥೆಸ 3:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2010, ಪು. 12

1 ಕೊರಿಂಥ 11:2

ಪಾದಟಿಪ್ಪಣಿ

  • *

    ಅಥವಾ “ಪದ್ಧತಿಗಳನ್ನ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/1995, ಪು. 3-4

1 ಕೊರಿಂಥ 11:3

ಪಾದಟಿಪ್ಪಣಿ

  • *

    ಅಕ್ಷ. “ತಲೆ.”

  • *

    ಅಕ್ಷ. “ತಲೆ.”

  • *

    ಅಕ್ಷ. “ತಲೆ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 14:9; ಎಫೆ 4:15; ಕೊಲೊ 2:10
  • +ಎಫೆ 5:23; 1ಪೇತ್ರ 3:1
  • +1ಕೊರಿಂ 15:27, 28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2021, ಪು. 2-3

    ಕಾವಲಿನಬುರುಜು,

    11/15/2015, ಪು. 22-23

    5/15/2010, ಪು. 8-16

    5/15/2009, ಪು. 20

    3/1/2007, ಪು. 9-13

    8/1/1999, ಪು. 19-20

    9/1/1998, ಪು. 15

    6/1/1995, ಪು. 27

    7/1/1994, ಪು. 21

    ಎಚ್ಚರ!,

    1/8/1997, ಪು. 15

    ದೇವರನ್ನು ಆರಾಧಿಸಿರಿ, ಪು. 153-154

    ಕುಟುಂಬ ಸಂತೋಷ, ಪು. 31-32

    ಜ್ಞಾನ, ಪು. 134-136

1 ಕೊರಿಂಥ 11:5

ಪಾದಟಿಪ್ಪಣಿ

  • *

    ಅದು, ಲೈಂಗಿಕ ಅನೈತಿಕತೆ ಮಾಡುವವ್ರಿಗೆ ಕೊಡೋ ಶಿಕ್ಷೆಯನ್ನ ಸೂಚಿಸುತ್ತೆ.

ಮಾರ್ಜಿನಲ್ ರೆಫರೆನ್ಸ್

  • +ಯೋವೇ 2:28; ಅಕಾ 21:8, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ದೇವರ ಪ್ರೀತಿ”, ಪು. 239-240

    ಕಾವಲಿನಬುರುಜು,

    11/15/2009, ಪು. 12-13

    7/15/2002, ಪು. 26-27

1 ಕೊರಿಂಥ 11:7

ಮಾರ್ಜಿನಲ್ ರೆಫರೆನ್ಸ್

  • +ಆದಿ 1:27

1 ಕೊರಿಂಥ 11:8

ಮಾರ್ಜಿನಲ್ ರೆಫರೆನ್ಸ್

  • +ಆದಿ 2:22, 23

1 ಕೊರಿಂಥ 11:9

ಮಾರ್ಜಿನಲ್ ರೆಫರೆನ್ಸ್

  • +ಆದಿ 2:18

1 ಕೊರಿಂಥ 11:10

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 4:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ದೇವರ ಪ್ರೀತಿ”, ಪು. 242

    ಕಾವಲಿನಬುರುಜು,

    5/15/2009, ಪು. 24

    7/15/2002, ಪು. 27

1 ಕೊರಿಂಥ 11:12

ಮಾರ್ಜಿನಲ್ ರೆಫರೆನ್ಸ್

  • +ಆದಿ 2:21, 22
  • +1ಕೊರಿಂ 8:6

1 ಕೊರಿಂಥ 11:19

ಮಾರ್ಜಿನಲ್ ರೆಫರೆನ್ಸ್

  • +ಅಕಾ 20:29, 30; 1ಕೊರಿಂ 1:12; 1ತಿಮೊ 4:1; 2ಪೇತ್ರ 2:1

1 ಕೊರಿಂಥ 11:20

ಮಾರ್ಜಿನಲ್ ರೆಫರೆನ್ಸ್

  • +ಲೂಕ 22:19, 20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 28

1 ಕೊರಿಂಥ 11:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1991, ಪು. 29

1 ಕೊರಿಂಥ 11:23

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:20; ಲೂಕ 22:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 4

    2/15/2003, ಪು. 12-13

    3/15/1993, ಪು. 4-5

    2/1/1991, ಪು. 25-27

1 ಕೊರಿಂಥ 11:24

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:26; ಮಾರ್ಕ 14:22; ರೋಮ 7:4; 1ಕೊರಿಂ 10:17
  • +ಲೂಕ 22:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2013, ಪು. 24-25

    3/15/2004, ಪು. 4

    3/15/1994, ಪು. 3-4

    3/15/1993, ಪು. 5-6

    2/1/1991, ಪು. 25-27

1 ಕೊರಿಂಥ 11:25

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:27; ಮಾರ್ಕ 14:23; 1ಕೊರಿಂ 10:16
  • +ಯೆರೆ 31:31; ಇಬ್ರಿ 8:8; 9:15
  • +ಲೂಕ 22:20; ಇಬ್ರಿ 9:13, 14; 1ಪೇತ್ರ 1:18, 19
  • +ವಿಮೋ 12:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು, ಲೇಖನ 45

    ಕಾವಲಿನಬುರುಜು,

    12/15/2013, ಪು. 25

    3/15/1994, ಪು. 3-4

    3/15/1993, ಪು. 6

    2/1/1991, ಪು. 25-26, 27-28

    ಮಹಾನ್‌ ಪುರುಷ, ಅಧ್ಯಾ. 114

1 ಕೊರಿಂಥ 11:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು, ಲೇಖನ 45

    ಕಾವಲಿನಬುರುಜು (ಅಧ್ಯಯನ),

    1/2018, ಪು. 16

    ಕಾವಲಿನಬುರುಜು,

    3/15/2010, ಪು. 27

    7/15/2008, ಪು. 27

    3/15/2004, ಪು. 6-7

    4/1/2003, ಪು. 6

    2/15/2003, ಪು. 13

    3/15/1993, ಪು. 4-5

    2/1/1991, ಪು. 23

1 ಕೊರಿಂಥ 11:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2020, ಪು. 27-28

    ಕಾವಲಿನಬುರುಜು (ಅಧ್ಯಯನ),

    1/2016, ಪು. 23

    ಕಾವಲಿನಬುರುಜು,

    1/15/2015, ಪು. 15-16

    2/15/2003, ಪು. 17-19

    4/1/1996, ಪು. 6-8

1 ಕೊರಿಂಥ 11:28

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 13:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2015, ಪು. 15-16

1 ಕೊರಿಂಥ 11:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1991, ಪು. 29-30

1 ಕೊರಿಂಥ 11:30

ಪಾದಟಿಪ್ಪಣಿ

  • *

    ಇದ್ರರ್ಥ ಅವ್ರಿಗೆ ದೇವರ ಜೊತೆ ಇದ್ದ ಸಂಬಂಧ ಮುರಿದು ಹೋಗಿತ್ತು.

ಮಾರ್ಜಿನಲ್ ರೆಫರೆನ್ಸ್

  • +1ಥೆಸ 5:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2015, ಪು. 15-16

1 ಕೊರಿಂಥ 11:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1991, ಪು. 25, 29-30

1 ಕೊರಿಂಥ 11:32

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 12:5
  • +2ಪೇತ್ರ 2:20; 3:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1991, ಪು. 25

1 ಕೊರಿಂಥ 11:34

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 11:29

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಕೊರಿಂ. 11:1ಫಿಲಿ 3:17; 2ಥೆಸ 3:9
1 ಕೊರಿಂ. 11:3ರೋಮ 14:9; ಎಫೆ 4:15; ಕೊಲೊ 2:10
1 ಕೊರಿಂ. 11:3ಎಫೆ 5:23; 1ಪೇತ್ರ 3:1
1 ಕೊರಿಂ. 11:31ಕೊರಿಂ 15:27, 28
1 ಕೊರಿಂ. 11:5ಯೋವೇ 2:28; ಅಕಾ 21:8, 9
1 ಕೊರಿಂ. 11:7ಆದಿ 1:27
1 ಕೊರಿಂ. 11:8ಆದಿ 2:22, 23
1 ಕೊರಿಂ. 11:9ಆದಿ 2:18
1 ಕೊರಿಂ. 11:101ಕೊರಿಂ 4:9
1 ಕೊರಿಂ. 11:12ಆದಿ 2:21, 22
1 ಕೊರಿಂ. 11:121ಕೊರಿಂ 8:6
1 ಕೊರಿಂ. 11:19ಅಕಾ 20:29, 30; 1ಕೊರಿಂ 1:12; 1ತಿಮೊ 4:1; 2ಪೇತ್ರ 2:1
1 ಕೊರಿಂ. 11:20ಲೂಕ 22:19, 20
1 ಕೊರಿಂ. 11:23ಮತ್ತಾ 26:20; ಲೂಕ 22:14
1 ಕೊರಿಂ. 11:24ಮತ್ತಾ 26:26; ಮಾರ್ಕ 14:22; ರೋಮ 7:4; 1ಕೊರಿಂ 10:17
1 ಕೊರಿಂ. 11:24ಲೂಕ 22:19
1 ಕೊರಿಂ. 11:25ಮತ್ತಾ 26:27; ಮಾರ್ಕ 14:23; 1ಕೊರಿಂ 10:16
1 ಕೊರಿಂ. 11:25ಯೆರೆ 31:31; ಇಬ್ರಿ 8:8; 9:15
1 ಕೊರಿಂ. 11:25ಲೂಕ 22:20; ಇಬ್ರಿ 9:13, 14; 1ಪೇತ್ರ 1:18, 19
1 ಕೊರಿಂ. 11:25ವಿಮೋ 12:14
1 ಕೊರಿಂ. 11:282ಕೊರಿಂ 13:5
1 ಕೊರಿಂ. 11:301ಥೆಸ 5:6
1 ಕೊರಿಂ. 11:32ಇಬ್ರಿ 12:5
1 ಕೊರಿಂ. 11:322ಪೇತ್ರ 2:20; 3:7
1 ಕೊರಿಂ. 11:341ಕೊರಿಂ 11:29
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಕೊರಿಂಥ 11:1-34

ಕೊರಿಂಥದವರಿಗೆ ಬರೆದ ಮೊದಲನೇ ಪತ್ರ

11 ನಾನು ಕ್ರಿಸ್ತನನ್ನ ಅನುಕರಿಸೋ ತರಾನೇ ನೀವೂ ನನ್ನನ್ನ ಅನುಕರಿಸಿ.+

2 ನೀವು ಎಲ್ಲ ವಿಷ್ಯಗಳಲ್ಲಿ ನನ್ನನ್ನ ನೆನಪಿಸ್ಕೊಳ್ತಿದ್ದೀರ. ನಾನು ಕಲಿಸಿದ ತರಾನೇ ಎಲ್ಲವನ್ನೂ* ಮಾಡ್ತಿದ್ದೀರ. ಇದಕ್ಕೆ ನಾನು ನಿಮ್ಮನ್ನ ಹೊಗಳ್ತೀನಿ. 3 ಆದ್ರೆ ಈ ವಿಷ್ಯ ನಿಮಗೆ ಗೊತ್ತಿರಬೇಕು ಅನ್ನೋದು ನನ್ನಾಸೆ. ಅದೇನಂದ್ರೆ ಪ್ರತಿಯೊಬ್ಬ ಪುರುಷನಿಗೆ ಕ್ರಿಸ್ತ ಯಜಮಾನ,*+ ಸ್ತ್ರೀಗೆ ಪುರುಷ ಯಜಮಾನ,*+ ಕ್ರಿಸ್ತನಿಗೆ ದೇವರು ಯಜಮಾನ.*+ 4 ತಲೆ ಮೇಲೆ ಮುಸುಕು ಹಾಕೊಂಡು ಪ್ರಾರ್ಥನೆ ಮಾಡೋ ಅಥವಾ ಭವಿಷ್ಯ ಹೇಳೋ ಪ್ರತಿಯೊಬ್ಬ ಪುರುಷ ತನ್ನ ಯಜಮಾನನಿಗೆ ಅವಮಾನ ಮಾಡ್ತಾನೆ. 5 ಆದ್ರೆ ತಲೆ ಮೇಲೆ ಮುಸುಕು ಹಾಕೊಳ್ಳದೆ ಪ್ರಾರ್ಥನೆ ಮಾಡೋ ಅಥವಾ ಭವಿಷ್ಯ ಹೇಳೋ+ ಪ್ರತಿಯೊಬ್ಬ ಸ್ತ್ರೀ ತನ್ನ ಯಜಮಾನನಿಗೆ ಅವಮಾನ ಮಾಡ್ತಾಳೆ. ಸ್ತ್ರೀ ತಲೆ ಮೇಲೆ ಮುಸುಕು ಹಾಕೊಳ್ಳದೆ ಇರೋದು, ತಲೆ ಬೋಳಿಸಿಕೊಂಡಿರೋದು* ಎರಡೂ ಒಂದೇ. 6 ಒಬ್ಬ ಸ್ತ್ರೀ ತಲೆ ಮೇಲೆ ಮುಸುಕು ಹಾಕೊಳ್ಳದೆ ಇದ್ರೆ ತನ್ನ ಕೂದಲನ್ನ ತುಂಬ ಚಿಕ್ಕದಾಗಿ ಕತ್ತರಿಸಬೇಕು. ಕೂದಲನ್ನ ಚಿಕ್ಕದಾಗಿ ಕತ್ತರಿಸ್ಕೊಳ್ಳೋದು ಅಥವಾ ತಲೆ ಬೋಳಿಸಿಕೊಳ್ಳೋದು ಅವಳಿಗೆ ಅವಮಾನ ಆಗಿದ್ರೆ ಅವಳು ತಲೆ ಮೇಲೆ ಮುಸುಕು ಹಾಕಬೇಕು.

7 ಪುರುಷ ತಲೆ ಮೇಲೆ ಮುಸುಕು ಹಾಕಬಾರದು. ಯಾಕಂದ್ರೆ ಅವನು ದೇವರ ಸ್ವರೂಪ ಆಗಿದ್ದಾನೆ+ ಮತ್ತು ದೇವರಿಗೆ ಗೌರವ ತರ್ತಾನೆ. ಆದ್ರೆ ಸ್ತ್ರೀ ಪುರುಷನಿಗೆ ಗೌರವ ತರ್ತಾಳೆ. 8 ಯಾಕಂದ್ರೆ ದೇವರು ಪುರುಷನನ್ನ ಸ್ತ್ರೀಯಿಂದ ಸೃಷ್ಟಿ ಮಾಡಲಿಲ್ಲ, ಸ್ತ್ರೀಯನ್ನ ಪುರುಷನಿಂದ ಸೃಷ್ಟಿ ಮಾಡಿದನು.+ 9 ಅಷ್ಟೇ ಅಲ್ಲ, ಪುರುಷನನ್ನ ಸ್ತ್ರೀಗಾಗಿ ಸೃಷ್ಟಿ ಮಾಡಲಿಲ್ಲ, ಸ್ತ್ರೀಯನ್ನ ಪುರುಷನಿಗಾಗಿ ಸೃಷ್ಟಿ ಮಾಡಿದನು.+ 10 ಹಾಗಾಗಿ ದೇವದೂತರು ನೋಡೋದ್ರಿಂದ,+ ಸ್ತ್ರೀ ತನ್ನ ಅಧೀನತೆ ತೋರಿಸೋಕೆ ತಲೆ ಮೇಲೆ ಮುಸುಕು ಹಾಕಬೇಕು.

11 ಒಡೆಯನ ಸಭೆಯಲ್ಲಿ ಪುರುಷ ಇಲ್ದೆ ಸ್ತ್ರೀ ಇಲ್ಲ, ಸ್ತ್ರೀ ಇಲ್ದೆ ಪುರುಷ ಇಲ್ಲ. 12 ಯಾಕಂದ್ರೆ ದೇವರು ಸ್ತ್ರೀಯನ್ನ ಪುರುಷನಿಂದ ಸೃಷ್ಟಿ ಮಾಡಿದನು.+ ಹಾಗೇ ಪುರುಷ ಸ್ತ್ರೀಯಿಂದ ಹುಟ್ತಾನೆ. ಆದ್ರೆ ಎಲ್ಲವನ್ನ ದೇವರೇ ಸೃಷ್ಟಿ ಮಾಡಿದನು.+ 13 ನೀವೇ ತೀರ್ಮಾನ ಮಾಡಿ. ಸ್ತ್ರೀ ತಲೆ ಮೇಲೆ ಮುಸುಕು ಹಾಕೊಳ್ದೆ ದೇವರಿಗೆ ಪ್ರಾರ್ಥಿಸೋದು ಸರಿನಾ? 14 ಪ್ರಕೃತಿ ನಿಮಗೆ ಏನು ಕಲಿಸುತ್ತೆ? ಪುರುಷನಿಗೆ ಉದ್ದ ಕೂದಲಿರೋದು ಅವನಿಗೆ ಅವಮಾನ 15 ಮತ್ತು ಸ್ತ್ರೀಗೆ ಉದ್ದ ಕೂದಲಿರೋದು ಅವಳಿಗೆ ಗೌರವ ಅಂತ ಅದು ಕಲಿಸುತ್ತೆ ಅಲ್ವಾ? ಸ್ತ್ರೀಗೆ ಮುಸುಕಿನ ಬದ್ಲು ಕೂದಲನ್ನ ಕೊಡಲಾಗಿದೆ. 16 ಇದನ್ನ ಬಿಟ್ಟು ಬೇರೆ ಪದ್ಧತಿ ಅನುಸರಿಸಬೇಕು ಅಂತ ಯಾರಾದ್ರೂ ವಾದ ಮಾಡಿದ್ರೆ, ನಮಗಾಗಲಿ ದೇವರ ಸಭೆಗಾಗಲಿ ಬೇರೆ ಯಾವ ಪದ್ಧತಿನೂ ಇಲ್ಲ ಅಂತ ಅವನಿಗೆ ಹೇಳಬೇಕು.

17 ನಾನು ಈ ನಿರ್ದೇಶನಗಳನ್ನ ಕೊಡುವಾಗ ನಿಮ್ಮನ್ನ ಹೊಗಳಲ್ಲ. ಯಾಕಂದ್ರೆ ನೀವು ಸಭೆಯಾಗಿ ಸೇರೋದ್ರಿಂದ ನಿಮಗೆ ಒಳ್ಳೇದಾಗ್ತಿಲ್ಲ, ಬರೀ ಹಾನಿನೇ ಆಗ್ತಿದೆ. 18 ಒಂದು ವಿಷ್ಯ ಏನಂದ್ರೆ, ನೀವು ಕೂಟಕ್ಕೆ ಬಂದಾಗ ನಿಮ್ಮಲ್ಲಿ ಜಗಳ ಇರುತ್ತೆ ಅಂತ ನಾನು ಕೇಳಿಸ್ಕೊಂಡಿದ್ದೀನಿ. ನಾನು ಅದನ್ನ ಸ್ವಲ್ಪ ನಂಬ್ತೀನಿ. 19 ನಿಮ್ಮೊಳಗೆ ಪಂಗಡಗಳೂ ಇರ್ಲೇಬೇಕು.+ ಆದ್ರೆ ಇದ್ರಿಂದ ದೇವರು ನಿಮ್ಮಲ್ಲಿ ಯಾರನ್ನ ಮೆಚ್ತಾನೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ.

20 ಒಡೆಯನ ರಾತ್ರಿ ಊಟ ಮಾಡೋಕೆ ನೀವು ಸೇರಿಬಂದಾಗ ಅದನ್ನ ಸರಿಯಾಗಿ ಆಚರಿಸಲ್ಲ.+ 21 ಒಡೆಯನ ರಾತ್ರಿ ಊಟ ಮಾಡೋ ಮುಂಚೆನೇ ನಿಮ್ಮಲ್ಲಿ ಕೆಲವರು ಸಂಜೆ ಊಟ ಮುಗಿಸ್ತೀರ. ಹಾಗಾಗಿ ಒಬ್ಬ ಹಸಿವಿಂದ ಇರ್ತಾನೆ, ಇನ್ನೊಬ್ಬ ಕುಡಿದ ಅಮಲಲ್ಲಿ ಇರ್ತಾನೆ. 22 ಊಟಮಾಡೋಕೆ ಕುಡಿಯೋಕೆ ನಿಮಗೆ ನಿಮ್ಮ ಮನೆ ಇಲ್ವಾ? ದೇವರ ಸಭೆ ಅಂದ್ರೆ ನಿಮಗೆ ಸ್ವಲ್ಪನೂ ಗೌರವ ಇಲ್ವಾ? ನಿಮ್ಮ ಜೊತೆ ಇರೋ ಬಡವ್ರನ್ನ ಅವಮಾನ ಮಾಡ್ತಿದ್ದೀರಾ? ನಿಮಗೆ ಏನು ಹೇಳ್ಲಿ? ನಿಮ್ಮನ್ನ ಹೊಗಳಬೇಕಾ? ಈ ವಿಷ್ಯದಲ್ಲಂತೂ ನಾನು ನಿಮ್ಮನ್ನ ಹೊಗಳೋದೇ ಇಲ್ಲ.

23 ಪ್ರಭು ನನಗೆ ಏನು ಕಲಿಸಿದನೋ ಅದನ್ನ ನಾನು ನಿಮಗೆ ಕಲಿಸಿದ್ದೀನಿ. ಪ್ರಭುವಾದ ಯೇಸುಗೆ ದ್ರೋಹ ಆದ ಆ ರಾತ್ರಿ+ ಆತನು ರೊಟ್ಟಿ ತಗೊಂಡು 24 ದೇವರಿಗೆ ಧನ್ಯವಾದ ಹೇಳಿದನು. ಆಮೇಲೆ ಅದನ್ನ ಮುರಿದು ಶಿಷ್ಯರಿಗೆ “ಇದು ನಿಮಗೋಸ್ಕರ ನಾನು ಅರ್ಪಿಸೋ ನನ್ನ ದೇಹವನ್ನ ಸೂಚಿಸುತ್ತೆ.+ ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಮಾಡ್ತಾ ಇರಿ”+ ಅಂತ ಹೇಳಿದನು. 25 ಪಸ್ಕದ ಊಟ ಮಾಡಿದ ಮೇಲೆ ಆತನು ದ್ರಾಕ್ಷಾಮದ್ಯ ಇದ್ದ ಬಟ್ಟಲು ತಗೊಂಡು+ ಅದೇ ರೀತಿ ಮಾಡಿ ಶಿಷ್ಯರಿಗೆ “ಈ ಬಟ್ಟಲು ಹೊಸ ಒಪ್ಪಂದವನ್ನ ಸೂಚಿಸುತ್ತೆ.+ ನಾನು ಸುರಿಸೋ ರಕ್ತಾನೇ ಇದಕ್ಕೆ ಆಧಾರ.+ ಇದನ್ನ ಕುಡಿವಾಗೆಲ್ಲ ನನ್ನನ್ನ ನೆನಪಿಸ್ಕೊಳ್ಳೋಕೆ ಹೀಗೆ ಮಾಡಿ”+ ಅಂತ ಹೇಳಿದನು. 26 ನೀವು ಈ ರೊಟ್ಟಿ ತಿಂದು ಈ ದ್ರಾಕ್ಷಾಮದ್ಯ ಕುಡಿವಾಗೆಲ್ಲ ಪ್ರಭು ಸಾವಿನ ಬಗ್ಗೆ ಆತನು ಬರೋ ತನಕ ಹೇಳ್ತಾ ಇರ್ತಿರ.

27 ಹಾಗಾಗಿ ಯೋಗ್ಯತೆ ಇಲ್ಲದ ಯಾವನಾದ್ರೂ ಈ ರೊಟ್ಟಿಯನ್ನ ತಿಂದ್ರೆ ಅಥವಾ ದ್ರಾಕ್ಷಾಮದ್ಯ ಕುಡಿದ್ರೆ ಅವನು ಪ್ರಭುವಿನ ದೇಹ ಮತ್ತು ರಕ್ತಕ್ಕೆ ಅಗೌರವ ತೋರಿಸ್ತಾನೆ, ಇದ್ರಿಂದ ಅಪರಾಧಿ ಆಗ್ತಾನೆ. 28 ಹಾಗಾಗಿ ಒಬ್ಬನು ತನಗೆ ಯೋಗ್ಯತೆ ಇದ್ಯಾ ಇಲ್ವಾ ಅಂತ ಮೊದ್ಲು ಪರೀಕ್ಷೆ ಮಾಡ್ಕೊಳ್ಳಲಿ.+ ಯೋಗ್ಯತೆ ಇದ್ರೆ ಅವನು ರೊಟ್ಟಿ ತಿನ್ಲಿ, ದ್ರಾಕ್ಷಾಮದ್ಯ ಕುಡೀಲಿ. 29 ದೇಹ ಯಾವುದನ್ನ ಸೂಚಿಸುತ್ತೆ ಅಂತ ಅರ್ಥ ಮಾಡ್ಕೊಳ್ಳದೆ ಯಾರಾದ್ರೂ ತಿಂದು ಕುಡಿದ್ರೆ ಅವನು ಅವನ ಮೇಲೆನೇ ತೀರ್ಪು ತಂದ್ಕೊಳ್ತಾನೆ. 30 ಅದಕ್ಕೇ ನಿಮ್ಮಲ್ಲಿ ತುಂಬ ಜನ ಬಲ ಇಲ್ಲದೆ ಕಾಯಿಲೆ ಬಿದ್ದಿದ್ದೀರ. ಅಷ್ಟೇ ಅಲ್ಲ ನಿಮ್ಮಲ್ಲಿ ಸುಮಾರು ಜನ ಸತ್ತು ಹೋಗಿದ್ದಾರೆ.*+ 31 ಆದ್ರೆ ನಮಗೆ ಯೋಗ್ಯತೆ ಇದ್ಯಾ ಇಲ್ವಾ ಅಂತ ನಾವು ಪರೀಕ್ಷೆ ಮಾಡ್ಕೊಂಡ್ರೆ ನಮಗೆ ತೀರ್ಪು ಆಗಲ್ಲ. 32 ಪರೀಕ್ಷೆ ಮಾಡ್ಕೊಳ್ಳದೆ ಇದ್ರೆ ನಮಗೆ ತೀರ್ಪು ಆಗುತ್ತೆ ಅಂದ್ರೆ ಯೆಹೋವ* ನಮ್ಮನ್ನ ತಿದ್ದುತ್ತಾನೆ.+ ನಮಗೆ ಈ ಲೋಕದವ್ರ ಜೊತೆ ಶಿಕ್ಷೆ ಆಗಬಾರದು ಅಂತ ಆತನು ಹೀಗೆ ಮಾಡ್ತಾನೆ.+ 33 ಹಾಗಾಗಿ ನನ್ನ ಸಹೋದರರೇ, ನೀವು ಈ ಊಟ ಮಾಡೋಕೆ ಸೇರಿ ಬರುವಾಗ ಎಲ್ರೂ ಬರೋ ತನಕ ಕಾಯಿರಿ. 34 ಯಾರಿಗಾದ್ರೂ ಹಸಿವಾದ್ರೆ ಅವನು ಮನೆಯಲ್ಲೇ ಊಟ ಮಾಡ್ಲಿ. ಇದನ್ನ ಪಾಲಿಸಿದ್ರೆ ನೀವು ಒಟ್ಟಿಗೆ ಸೇರಿಬಂದಾಗ ನೀವು ತೀರ್ಪಿಗೆ ಗುರಿಯಾಗಲ್ಲ.+ ಉಳಿದ ವಿಷ್ಯಗಳನ್ನ ನಾನಲ್ಲಿ ಬಂದಾಗ ಸರಿ ಮಾಡ್ತೀನಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ