ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಸಂಗಿ 11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪ್ರಸಂಗಿ ಮುಖ್ಯಾಂಶಗಳು

      • ಅವಕಾಶ ಕೈಬಿಡಬೇಡ (1-8)

        • ನಿನ್ನ ಆಹಾರವನ್ನ ನೀರಿನ ಮೇಲೆ ಚೆಲ್ಲು (1)

        • ಬೆಳಿಗ್ಗೆಯಿಂದ ಸಂಜೆ ತನಕ ಬೀಜ ಬಿತ್ತು (6)

      • ಯೌವನವನ್ನ ಸರಿಯಾದ ರೀತಿಯಲ್ಲಿ ಆನಂದಿಸು (9, 10)

ಪ್ರಸಂಗಿ 11:1

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 22:9
  • +ಧರ್ಮೋ 15:10, 11; ಜ್ಞಾನೋ 19:17; ಲೂಕ 14:13, 14; ಇಬ್ರಿ 6:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2000, ಪು. 21

ಪ್ರಸಂಗಿ 11:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:21; ಲೂಕ 6:38; 2ಕೊರಿಂ 9:7; 1ತಿಮೊ 6:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2000, ಪು. 21

ಪ್ರಸಂಗಿ 11:4

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 20:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    4/2014, ಪು. 7

    ಕಾವಲಿನಬುರುಜು,

    11/1/2006, ಪು. 11

ಪ್ರಸಂಗಿ 11:5

ಪಾದಟಿಪ್ಪಣಿ

  • *

    ಇದು ದೇವರ ಪವಿತ್ರಶಕ್ತಿಗೂ ಸೂಚಿಸಬಹುದು.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 139:15
  • +ಯೋಬ 26:14; ಕೀರ್ತ 40:5; ಪ್ರಸಂ 8:17; ರೋಮ 11:33

ಪ್ರಸಂಗಿ 11:6

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 9:10; 2ಕೊರಿಂ 9:6; ಕೊಲೊ 3:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2018, ಪು. 16

    ಕಾವಲಿನಬುರುಜು,

    2/1/2001, ಪು. 29-31

ಪ್ರಸಂಗಿ 11:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2006, ಪು. 10

ಪ್ರಸಂಗಿ 11:8

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 5:18; 8:15
  • +ಪ್ರಸಂ 12:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2006, ಪು. 10

    8/15/1998, ಪು. 9

ಪ್ರಸಂಗಿ 11:9

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 3:17; 12:14; ರೋಮ 2:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/2004, ಪು. 13

    8/15/1998, ಪು. 8

    5/1/1990, ಪು. 20-21

ಪ್ರಸಂಗಿ 11:10

ಪಾದಟಿಪ್ಪಣಿ

  • *

    ಅಥವಾ “ವ್ಯರ್ಥ ಆಗುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:7; 2ತಿಮೊ 2:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2023, ಪು. 21

    ಕಾವಲಿನಬುರುಜು,

    11/1/2006, ಪು. 10

    5/1/2004, ಪು. 13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪ್ರಸಂ. 11:1ಜ್ಞಾನೋ 22:9
ಪ್ರಸಂ. 11:1ಧರ್ಮೋ 15:10, 11; ಜ್ಞಾನೋ 19:17; ಲೂಕ 14:13, 14; ಇಬ್ರಿ 6:10
ಪ್ರಸಂ. 11:2ಕೀರ್ತ 37:21; ಲೂಕ 6:38; 2ಕೊರಿಂ 9:7; 1ತಿಮೊ 6:18
ಪ್ರಸಂ. 11:4ಜ್ಞಾನೋ 20:4
ಪ್ರಸಂ. 11:5ಕೀರ್ತ 139:15
ಪ್ರಸಂ. 11:5ಯೋಬ 26:14; ಕೀರ್ತ 40:5; ಪ್ರಸಂ 8:17; ರೋಮ 11:33
ಪ್ರಸಂ. 11:6ಪ್ರಸಂ 9:10; 2ಕೊರಿಂ 9:6; ಕೊಲೊ 3:23
ಪ್ರಸಂ. 11:8ಪ್ರಸಂ 5:18; 8:15
ಪ್ರಸಂ. 11:8ಪ್ರಸಂ 12:1
ಪ್ರಸಂ. 11:9ಪ್ರಸಂ 3:17; 12:14; ರೋಮ 2:6
ಪ್ರಸಂ. 11:10ಕೀರ್ತ 25:7; 2ತಿಮೊ 2:22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪ್ರಸಂಗಿ 11:1-10

ಪ್ರಸಂಗಿ

11 ನಿನ್ನ ರೊಟ್ಟಿಯನ್ನ ನೀರಿನ ಮೇಲೆ ಎಸಿ,+ ತುಂಬ ದಿನಗಳಾದ ಮೇಲೆ ಅದು ನಿನಗೆ ಮತ್ತೆ ಸಿಗುತ್ತೆ.+ 2 ನಿನ್ನ ಹತ್ರ ಇರೋದನ್ನ ಏಳು ಅಥವಾ ಎಂಟು ಜನರ ಜೊತೆ ಹಂಚ್ಕೊ.+ ಯಾಕಂದ್ರೆ ಭೂಮಿ ಮೇಲೆ ನಾಳೆ ಎಂಥ ವಿಪತ್ತು ಸಂಭವಿಸುತ್ತೆ ಅಂತ ನಿನಗೆ ಗೊತ್ತಿಲ್ಲ.

3 ಮೋಡಗಳಲ್ಲಿ ನೀರು ತುಂಬಿದ್ರೆ ಅವು ಭೂಮಿ ಮೇಲೆ ಖಂಡಿತ ಮಳೆ ಸುರಿಸುತ್ತೆ. ಒಂದು ಮರ ದಕ್ಷಿಣದ ಕಡೆ ಬಿದ್ರೂ ಉತ್ತರದ ಕಡೆ ಬಿದ್ರೂ ಅದು ಬಿದ್ದಲ್ಲೇ ಇರುತ್ತೆ.

4 ಗಾಳಿ ನೋಡ್ಕೊಂಡು ಇರುವವನು ಬೀಜ ಬಿತ್ತಲ್ಲ, ಮೋಡ ನೋಡ್ಕೊಂಡು ಇರುವವನು ಬೆಳೆ ಕೊಯ್ಯಲ್ಲ.+

5 ಗರ್ಭಿಣಿಯ ಗರ್ಭದಲ್ಲಿರೋ ಮಗುವಿನ ಮೂಳೆಗಳಲ್ಲಿ ಜೀವಶಕ್ತಿ* ಕೆಲಸಮಾಡೋ ವಿಧ ಹೇಗೆ ನಿನಗೆ ಗೊತ್ತಿಲ್ವೋ+ ಹಾಗೇ ಎಲ್ಲವನ್ನ ಮಾಡೋ ಸತ್ಯ ದೇವರ ಕೆಲಸಗಳು ಸಹ ನಿನಗೆ ಗೊತ್ತಿಲ್ಲ.+

6 ಬೆಳಿಗ್ಗೆ ಬೀಜ ಬಿತ್ತೋಕೆ ಶುರು ಮಾಡು, ಸಂಜೆ ತನಕ ಬಿತ್ತೋದನ್ನ ನಿಲ್ಲಿಸಬೇಡ.+ ಬಿತ್ತಿದ ಬೀಜದಲ್ಲಿ ಯಾವುದು ಮೊಳಕೆ ಒಡೆದು ಬೆಳೆಯುತ್ತೆ. ಇದು ಬೆಳೆಯುತ್ತೋ ಅದು ಬೆಳೆಯುತ್ತೋ ಅಥವಾ ಎರಡೂ ಬೆಳೆಯುತ್ತೋ ನಿಂಗೊತ್ತಿಲ್ಲ.

7 ಬೆಳಕು ಆಹ್ಲಾದಕರ, ಸೂರ್ಯನ ಬೆಳಕನ್ನ ನೋಡೋದು ಕಣ್ಣುಗಳಿಗೆ ಒಳ್ಳೇದು. 8 ಒಬ್ಬ ಮನುಷ್ಯ ತುಂಬ ವರ್ಷ ಬದುಕಿದ್ರೆ ಅವನು ಜೀವನದ ಎಲ್ಲ ದಿನಗಳನ್ನ ಆನಂದಿಸಲಿ.+ ಆದ್ರೆ ಮುಂದೆ ಕತ್ತಲೆಯ ದಿನಗಳು ಬಂದಾಗ ಅವು ಜಾಸ್ತಿ ಇರಬಹುದು ಅಂತ ಮರಿದಿರಲಿ. ಮುಂದೆ ಬರೋ ಆ ದಿನಗಳೆಲ್ಲ ವ್ಯರ್ಥನೇ.+

9 ಯುವಕನೇ, ನಿನ್ನ ಯೌವನದಲ್ಲಿ ಖುಷಿಪಡು. ನಿನ್ನ ಯೌವನದ ದಿನಗಳಲ್ಲಿ ಆನಂದಪಡು. ನಿನ್ನ ಮನಸ್ಸು ಬಯಸಿದ್ದನ್ನ ಮಾಡು, ನಿನ್ನ ಕಣ್ಣು ಸೆಳೆದಲ್ಲೆಲ್ಲ ಹೋಗು. ಆದ್ರೆ ನೀನು ಏನೇ ಮಾಡಿದ್ರೂ ಅದಕ್ಕೆಲ್ಲ ಸತ್ಯ ದೇವರು ಲೆಕ್ಕ ಕೇಳ್ತಾನೆ ಅಂತ ನಿನಗೆ ಗೊತ್ತಿರಲಿ.+ 10 ಹಾಗಾಗಿ ಕಳವಳ ಉಂಟುಮಾಡೋ ವಿಷ್ಯಗಳನ್ನ ನಿನ್ನ ಮನಸ್ಸಿಂದ ತೆಗೆದುಹಾಕು. ನಿನ್ನ ದೇಹಕ್ಕೆ ಹಾನಿ ಮಾಡೋ ವಿಷ್ಯಗಳನ್ನ ದೂರಮಾಡು. ಯಾಕಂದ್ರೆ ಯೌವನ, ಜೀವನದ ಉದಯ ಕಾಲ ಬೇಗ ಕಳೆದುಹೋಗುತ್ತೆ.*+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ