ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ರೋಮನ್ನರಿಗೆ ಮುಖ್ಯಾಂಶಗಳು

      • ಕ್ರಿಸ್ತನ ಜೊತೆ ಒಂದಾಗಿ ಇರೋಕೆ ದೀಕ್ಷಾಸ್ನಾನವಾದ ಕಾರಣ ಹೊಸ ಜೀವನ (1-11)

      • ಪಾಪ ನಿಮ್ಮ ದೇಹದಲ್ಲಿ ಆಳ್ವಿಕೆ ಮಾಡೋಕೆ ಬಿಡಬೇಡಿ (12-14)

      • ಪಾಪಕ್ಕೆ ದಾಸರಾಗಿದ್ದವರು ದೇವರ ದಾಸರಾದರು (15-23)

        • ಪಾಪದ ಸಂಬಳ ಸಾವು, ದೇವರ ಉಡುಗೊರೆ ಜೀವ (23)

ರೋಮನ್ನರಿಗೆ 6:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/1997, ಪು. 14-15

ರೋಮನ್ನರಿಗೆ 6:2

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 2:24
  • +ಇಬ್ರಿ 10:26, 27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2016, ಪು. 10

ರೋಮನ್ನರಿಗೆ 6:3

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 12:13; ಗಲಾ 3:27
  • +ಮಾರ್ಕ 10:38, 39; 1ಕೊರಿಂ 15:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 110

    ಕಾವಲಿನಬುರುಜು (ಅಧ್ಯಯನ),

    12/2020, ಪು. 14

    ಕಾವಲಿನಬುರುಜು,

    6/15/2008, ಪು. 29-30

    2/15/2006, ಪು. 24

ರೋಮನ್ನರಿಗೆ 6:4

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 2:12
  • +ಕೊಲೊ 3:10; 1ಯೋಹಾ 3:14

ರೋಮನ್ನರಿಗೆ 6:5

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 4:10; ಫಿಲಿ 3:10
  • +1ಕೊರಿಂ 15:42, 49

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2020, ಪು. 6

ರೋಮನ್ನರಿಗೆ 6:6

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 2:11; 3:5
  • +ಗಲಾ 5:24
  • +2ಕೊರಿಂ 7:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2022, ಪು. 6

ರೋಮನ್ನರಿಗೆ 6:7

ಪಾದಟಿಪ್ಪಣಿ

  • *

    ಅಥವಾ “ಕ್ಷಮೆ ಸಿಕ್ಕಿದೆ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 29

    ಕಾವಲಿನಬುರುಜು,

    11/15/1995, ಪು. 19

ರೋಮನ್ನರಿಗೆ 6:9

ಮಾರ್ಜಿನಲ್ ರೆಫರೆನ್ಸ್

  • +ಅಕಾ 13:34
  • +ಪ್ರಕ 1:17, 18

ರೋಮನ್ನರಿಗೆ 6:10

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 9:28; 1ಪೇತ್ರ 3:18

ರೋಮನ್ನರಿಗೆ 6:11

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 2:24

ರೋಮನ್ನರಿಗೆ 6:12

ಮಾರ್ಜಿನಲ್ ರೆಫರೆನ್ಸ್

  • +ಆದಿ 4:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2016, ಪು. 10

ರೋಮನ್ನರಿಗೆ 6:13

ಪಾದಟಿಪ್ಪಣಿ

  • *

    ಅಕ್ಷ. “ಆಯುಧವಾಗಿ.”

  • *

    ಅಕ್ಷ. “ಆಯುಧವಾಗಿ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 12:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ದೇವರ ಪ್ರೀತಿ”, ಪು. 72-73

ರೋಮನ್ನರಿಗೆ 6:14

ಮಾರ್ಜಿನಲ್ ರೆಫರೆನ್ಸ್

  • +ರೋಮ 7:6; ಗಲಾ 5:18; ಕೊಲೊ 2:13, 14
  • +ಯೋಹಾ 1:17

ರೋಮನ್ನರಿಗೆ 6:15

ಮಾರ್ಜಿನಲ್ ರೆಫರೆನ್ಸ್

  • +ರೋಮ 5:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/1997, ಪು. 14-15

ರೋಮನ್ನರಿಗೆ 6:16

ಮಾರ್ಜಿನಲ್ ರೆಫರೆನ್ಸ್

  • +2ಪೇತ್ರ 2:19
  • +ಯೋಹಾ 8:34
  • +ರೋಮ 6:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/1998, ಪು. 15-17

ರೋಮನ್ನರಿಗೆ 6:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 34

    ಕಾವಲಿನಬುರುಜು (ಅಧ್ಯಯನ),

    12/2016, ಪು. 11

    ರಾಜ್ಯ ಸೇವೆ,

    9/2005, ಪು. 8

    ದೇವರನ್ನು ಆರಾಧಿಸಿರಿ, ಪು. 44

ರೋಮನ್ನರಿಗೆ 6:18

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 8:31, 32
  • +1ಪೇತ್ರ 2:24

ರೋಮನ್ನರಿಗೆ 6:19

ಪಾದಟಿಪ್ಪಣಿ

  • *

    ಅಕ್ಷ. “ನಿಮ್ಮ ಶರೀರ ಬಲಹೀನವಾಗಿ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 12:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2005, ಪು. 29

ರೋಮನ್ನರಿಗೆ 6:21

ಮಾರ್ಜಿನಲ್ ರೆಫರೆನ್ಸ್

  • +ರೋಮ 8:6; ಗಲಾ 5:19-21

ರೋಮನ್ನರಿಗೆ 6:22

ಮಾರ್ಜಿನಲ್ ರೆಫರೆನ್ಸ್

  • +ಗಲಾ 5:22, 23
  • +1ಕೊರಿಂ 9:25

ರೋಮನ್ನರಿಗೆ 6:23

ಮಾರ್ಜಿನಲ್ ರೆಫರೆನ್ಸ್

  • +ಆದಿ 2:17
  • +ಮತ್ತಾ 25:46; 1ತಿಮೊ 1:16; 1ಪೇತ್ರ 1:3, 4; 1ಯೋಹಾ 2:1, 2; ಯೂದ 21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2000, ಪು. 13

    2/15/1998, ಪು. 24

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ರೋಮ. 6:21ಪೇತ್ರ 2:24
ರೋಮ. 6:2ಇಬ್ರಿ 10:26, 27
ರೋಮ. 6:31ಕೊರಿಂ 12:13; ಗಲಾ 3:27
ರೋಮ. 6:3ಮಾರ್ಕ 10:38, 39; 1ಕೊರಿಂ 15:29
ರೋಮ. 6:4ಕೊಲೊ 2:12
ರೋಮ. 6:4ಕೊಲೊ 3:10; 1ಯೋಹಾ 3:14
ರೋಮ. 6:52ಕೊರಿಂ 4:10; ಫಿಲಿ 3:10
ರೋಮ. 6:51ಕೊರಿಂ 15:42, 49
ರೋಮ. 6:6ಕೊಲೊ 2:11; 3:5
ರೋಮ. 6:6ಗಲಾ 5:24
ರೋಮ. 6:62ಕೊರಿಂ 7:1
ರೋಮ. 6:9ಅಕಾ 13:34
ರೋಮ. 6:9ಪ್ರಕ 1:17, 18
ರೋಮ. 6:10ಇಬ್ರಿ 9:28; 1ಪೇತ್ರ 3:18
ರೋಮ. 6:111ಪೇತ್ರ 2:24
ರೋಮ. 6:12ಆದಿ 4:7
ರೋಮ. 6:13ರೋಮ 12:1
ರೋಮ. 6:14ರೋಮ 7:6; ಗಲಾ 5:18; ಕೊಲೊ 2:13, 14
ರೋಮ. 6:14ಯೋಹಾ 1:17
ರೋಮ. 6:15ರೋಮ 5:21
ರೋಮ. 6:162ಪೇತ್ರ 2:19
ರೋಮ. 6:16ಯೋಹಾ 8:34
ರೋಮ. 6:16ರೋಮ 6:23
ರೋಮ. 6:18ಯೋಹಾ 8:31, 32
ರೋಮ. 6:181ಪೇತ್ರ 2:24
ರೋಮ. 6:19ರೋಮ 12:1
ರೋಮ. 6:21ರೋಮ 8:6; ಗಲಾ 5:19-21
ರೋಮ. 6:22ಗಲಾ 5:22, 23
ರೋಮ. 6:221ಕೊರಿಂ 9:25
ರೋಮ. 6:23ಆದಿ 2:17
ರೋಮ. 6:23ಮತ್ತಾ 25:46; 1ತಿಮೊ 1:16; 1ಪೇತ್ರ 1:3, 4; 1ಯೋಹಾ 2:1, 2; ಯೂದ 21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ರೋಮನ್ನರಿಗೆ 6:1-23

ರೋಮನ್ನರಿಗೆ ಬರೆದ ಪತ್ರ

6 ಹಾಗಾದ್ರೆ ದೇವರು ಅಪಾರ ಕೃಪೆ ತೋರಿಸ್ತಾನೇ ಇರ್ತಾನೆ ಅಂತ ನಾವು ಪಾಪ ಮಾಡ್ತಾನೇ ಇರೋದಾ? 2 ಹಾಗೆ ಮಾಡ್ಲೇಬಾರದು! ಪಾಪದ ಜೀವನಕ್ಕೆ ನಾವು ಸತ್ತವ್ರ ತರ ಇದ್ದೀವಿ+ ಅಂದ್ಮೇಲೆ ಪಾಪ ಮಾಡ್ತಾ ಹೋಗೋದು ಹೇಗೆ?+ 3 ಕ್ರಿಸ್ತ ಯೇಸು ಜೊತೆ ಒಂದಾಗಿ ಇರೋಕೆ ದೀಕ್ಷಾಸ್ನಾನ ಪಡ್ಕೊಂಡ ನಾವೆಲ್ಲ+ ಆತನ ಸಾವಿನಲ್ಲೂ ಪಾಲುಗಾರರು ಆಗೋಕೆ ದೀಕ್ಷಾಸ್ನಾನ ಪಡ್ಕೊಂಡ್ವಿ ಅಂತ ನಿಮಗೆ ಗೊತ್ತಿಲ್ವಾ?+ 4 ಆತನ ಸಾವಲ್ಲಿ ಪಾಲುಗಾರರು ಆಗೋಕೆ ನಾವು ದೀಕ್ಷಾಸ್ನಾನ ಪಡ್ಕೊಂಡಿದ್ರಿಂದ ಆತನ ಜೊತೆ ನಮ್ಮನ್ನ ಸಮಾಧಿ ಮಾಡಿದ್ರು.+ ಹಾಗಾಗಿ ತಂದೆಯ ಮಹಾ ಶಕ್ತಿಯಿಂದ ಕ್ರಿಸ್ತನಿಗೆ ಮತ್ತೆ ಜೀವ ಕೊಟ್ಟ ಹಾಗೆ ನಾವೂ ಈಗ ಹೊಸ ಜೀವನ ನಡಿಸ್ತಾ ಇದ್ದೀವಿ.+ 5 ನಾವು ಆತನ ತರಾನೇ ಸತ್ತು ಆತನ ಜೊತೆ ಒಂದಾಗಿದ್ದೀವಿ+ ಅಂದ್ಮೇಲೆ ಆತನ ತರಾನೇ ಮತ್ತೆ ಜೀವ ಪಡ್ಕೊಂಡು ಆತನ ಜೊತೆ ಒಂದಾಗ್ತೀವಿ ಅನ್ನೋದೂ ನಿಜ.+ 6 ನಮಗೆ ಗೊತ್ತಿರೋ ಹಾಗೆ, ನಮ್ಮ ದೇಹದಲ್ಲಿರೋ ಪಾಪಕ್ಕೆ ನಮ್ಮ ಮೇಲೆ ಅಧಿಕಾರ ಇರಬಾರದು+ ಅಂತ ನಮ್ಮ ಹಳೇ ವ್ಯಕ್ತಿತ್ವವನ್ನ ಕ್ರಿಸ್ತನ ಜೊತೆ ಮರದ ಕಂಬಕ್ಕೆ ಜಡಿಯಲಾಯ್ತು.+ ಹಾಗಾಗಿ ನಾವು ಇನ್ಮುಂದೆ ಪಾಪಕ್ಕೆ ದಾಸರಾಗಿ ಇರಬಾರದು.+ 7 ಯಾಕಂದ್ರೆ ಸತ್ತವನಿಗೆ ಅವನ ಪಾಪಗಳಿಂದ ಬಿಡುಗಡೆ ಆಗಿದೆ.*

8 ಅಷ್ಟೇ ಅಲ್ಲ, ನಾವು ಕ್ರಿಸ್ತನ ಜೊತೆ ಸತ್ತಿರೋದು ನಿಜ ಆಗಿದ್ರೆ ನಾವು ಆತನ ಜೊತೆ ಜೀವಿಸೋದೂ ನಿಜಾನೇ. 9 ನಮಗೆ ಗೊತ್ತಿರೋ ಹಾಗೆ, ಕ್ರಿಸ್ತನಿಗೆ ಈಗ ಮತ್ತೆ ಜೀವ ಬಂದಿರೋದ್ರಿಂದ+ ಆತನು ಮತ್ತೆ ಸಾಯಲ್ಲ.+ ಮರಣ ಯಜಮಾನನ ತರ ಆತನ ಮೇಲೆ ಅಧಿಕಾರ ನಡಿಸ್ತಿಲ್ಲ. 10 ಪಾಪವನ್ನ ತೆಗೆದುಹಾಕೋಕೆ ಆತನು ಸತ್ತನು, ಹೀಗೆ ಆತನು ಎಲ್ಲ ಕಾಲಕ್ಕೂ ಒಂದು ಸಾರಿ ಸತ್ತ ಮೇಲೆ ಮತ್ತೆ ಸಾಯಬೇಕಾಗಿಲ್ಲ.+ ಈಗ ಆತನು ದೇವರಿಗೆ ಇಷ್ಟ ಇರೋದನ್ನ ಮಾಡೋಕೆ ಜೀವಿಸ್ತಿದ್ದಾನೆ. 11 ಅದೇ ತರ ನೀವೂ ಪಾಪದ ವಿಷ್ಯದಲ್ಲಿ ಸತ್ತವರ ತರ ಇದ್ದೀರ, ಆದ್ರೆ ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರಿಗೆ ಇಷ್ಟ ಆಗಿರೋದನ್ನ ಮಾಡೋಕೆ ಜೀವಿಸ್ತಿದ್ದೀರ ಅಂತ ನೆನಸಬೇಕು.+

12 ಹಾಗಾಗಿ ಪಾಪ ನಿಮ್ಮ ದೇಹನ ರಾಜನ ತರ ಆಳೋಕೆ ಬಿಟ್ಟುಕೊಡಬೇಡಿ.+ ಸತ್ತುಹೋಗೋ ನಿಮ್ಮ ದೇಹದ ಆಸೆಗಳಿಗೆ ದಾಸರಾಗಿ ನಡಿಬೇಡಿ. 13 ಕೆಟ್ಟ ವಿಷ್ಯಗಳನ್ನ ಮಾಡೋಕೆ* ನಿಮ್ಮ ದೇಹವನ್ನ ಪಾಪಕ್ಕೆ ಒಪ್ಪಿಸಬೇಡಿ. ಬದಲಿಗೆ ಒಳ್ಳೇ ಕೆಲಸಗಳನ್ನ ಮಾಡೋಕೆ* ನಿಮ್ಮ ದೇಹವನ್ನ ದೇವರಿಗೆ ಒಪ್ಪಿಸಿ. ಸತ್ತು ಮತ್ತೆ ಬದುಕಿದವ್ರ ತರ ನೀವಿದ್ದೀರ ಅಂತ ತಿಳ್ಕೊಂಡು ನಿಮ್ಮನ್ನೇ ಆತನಿಗೆ ಒಪ್ಪಿಸಿ.+ 14 ಪಾಪ ನಿಮ್ಮ ಮೇಲೆ ಯಜಮಾನನ ತರ ಅಧಿಕಾರ ನಡಿಸಬಾರದು.+ ಯಾಕಂದ್ರೆ ನೀವು ನಿಯಮ ಪುಸ್ತಕದಲ್ಲಿ ಇರೋದನ್ನ ಪಾಲಿಸೋ ಜನ್ರಲ್ಲ, ದೇವರ ಅಪಾರ ಕೃಪೆ ಪಡ್ಕೊಂಡ ಜನರು.+

15 ಅಂದ್ರೆ ಏನರ್ಥ? ನಾವು ನಿಯಮ ಪುಸ್ತಕದಲ್ಲಿ ಇರೋದನ್ನ ಪಾಲಿಸಬೇಕಾಗಿಲ್ಲ, ದೇವರ ಅಪಾರ ಕೃಪೆ ಪಡ್ಕೊಂಡಿದ್ದೀವಿ ಅಂತ ಪಾಪ ಮಾಡಬೇಕಾ?+ ಖಂಡಿತ ಇಲ್ಲ! 16 ನೀವು ಒಬ್ಬನ ಕೈಕೆಳಗಿದ್ದು ಅವನು ಹೇಳಿದ್ದನ್ನೆಲ್ಲ ಮಾಡ್ತಿದ್ರೆ ನೀವು ಅವನ ದಾಸರಾಗಲ್ವಾ?+ ನೀವು ಪಾಪಕ್ಕೆ ದಾಸರಾಗಿದ್ರೆ+ ಸಾಯ್ತೀರ,+ ದೇವರ ಮಾತು ಕೇಳಿ ಆತನ ದಾಸರಾಗಿದ್ರೆ ನೀತಿವಂತರಾಗ್ತೀರ. 17 ನೀವು ಈ ಮುಂಚೆ ಪಾಪಕ್ಕೆ ದಾಸರಾಗಿದ್ರಿ, ಆದ್ರೆ ಈಗ ದೇವರು ಕಲಿಸಿದ್ದನ್ನ ಕೇಳಿ ಮನಸಾರೆ ಒಪ್ಕೊಂಡಿದ್ದೀರ. ಇದಕ್ಕಾಗಿ ನಾವು ದೇವರಿಗೆ ಧನ್ಯವಾದ ಹೇಳ್ತೀವಿ. 18 ಪಾಪದಿಂದ ನಿಮ್ಮನ್ನ ಬಿಡುಗಡೆ ಮಾಡಿರೋದ್ರಿಂದ+ ನೀವು ನೀತಿಗೆ ದಾಸರಾದ್ರಿ.+ 19 ಪಾಪದಿಂದ ನೀವು ಬಲಹೀನರಾಗಿ* ಇರೋದ್ರಿಂದ ನಾನು ಜನ್ರಿಗೆ ಗೊತ್ತಿರೋ ಪದಗಳನ್ನೇ ಬಳಸಿ ಮಾತಾಡ್ತಿದ್ದೀನಿ. ನೀವು ದಾಸರ ತರ ನಿಮ್ಮ ದೇಹವನ್ನ ಅಶುದ್ಧತೆಗೆ, ಕೆಟ್ಟತನಕ್ಕೆ ಒಪ್ಪಿಸಿ ಅಸಹ್ಯ ಕೆಲಸಗಳನ್ನ ಮಾಡ್ತಿದ್ರಿ. ಆದ್ರೆ ಈಗ ದಾಸರ ತರ ನಿಮ್ಮ ದೇಹವನ್ನ ನೀತಿಗೆ ಒಪ್ಪಿಸ್ಕೊಟ್ಟು ಪವಿತ್ರವಾಗಿ ಇರೋದನ್ನ ಮಾಡಿ.+ 20 ಪಾಪಕ್ಕೆ ದಾಸರಾಗಿದ್ದಾಗ ಒಳ್ಳೇ ಕೆಲಸಗಳನ್ನ ಮಾಡೋ ಅಗತ್ಯ ನಿಮಗೆ ಇರಲಿಲ್ಲ.

21 ಪಾಪಕ್ಕೆ ದಾಸರಾಗಿದ್ದಾಗ ನೀವು ಮಾಡಿದ ಕೆಲಸಗಳಿಂದ ನಿಮಗೇನು ಸಿಕ್ತು? ಆ ಕೆಲಸಗಳನ್ನ ನೆನಸಿ ನಿಮಗೀಗ ನಾಚಿಕೆ ಆಗ್ತಿದೆ. ಅದ್ರಿಂದ ಕೊನೆಗೆ ಸಿಗೋದು ಸಾವೇ.+ 22 ಆದ್ರೆ ಈಗ ನಿಮಗೆ ಪಾಪದಿಂದ ಬಿಡುಗಡೆ ಸಿಕ್ಕಿದೆ ಮತ್ತು ನೀವು ದೇವರ ದಾಸರಾದ್ರಿ. ಹಾಗಾಗಿ ನೀವು ಪವಿತ್ರ ಕೆಲಸಗಳನ್ನ ಮಾಡ್ತಿದ್ದೀರ.+ ಇದ್ರಿಂದ ನಿಮಗೆ ಸಿಗೋ ಬಹುಮಾನ ಶಾಶ್ವತ ಜೀವ.+ 23 ಪಾಪ ಕೊಡೋ ಸಂಬಳ ಸಾವು.+ ಆದ್ರೆ ದೇವರು ಕೊಡೋ ಉಡುಗೊರೆ ನಮ್ಮ ಪ್ರಭು ಕ್ರಿಸ್ತ ಯೇಸು ಮೂಲಕ ಶಾಶ್ವತ ಜೀವ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ