ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 36
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ಇಸ್ರಾಯೇಲಿನ ಬೆಟ್ಟಗಳ ಬಗ್ಗೆ ಭವಿಷ್ಯವಾಣಿ (1-15)

      • ಇಸ್ರಾಯೇಲ್ಯರು ಸ್ವದೇಶಕ್ಕೆ ವಾಪಸ್‌ (16-38)

        • ‘ನನ್ನ ಹೆಸ್ರನ್ನ ಪವಿತ್ರ ಮಾಡ್ತೀನಿ’ (23)

        • “ಏದೆನ್‌ ತೋಟದ ತರ” (35)

ಯೆಹೆಜ್ಕೇಲ 36:2

ಮಾರ್ಜಿನಲ್ ರೆಫರೆನ್ಸ್

  • +ಯೆರೆ 49:1; ಯೆಹೆ 35:10

ಯೆಹೆಜ್ಕೇಲ 36:3

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:37; 1ಅರ 9:7; ಪ್ರಲಾ 2:15; ದಾನಿ 9:16

ಯೆಹೆಜ್ಕೇಲ 36:4

ಮಾರ್ಜಿನಲ್ ರೆಫರೆನ್ಸ್

  • +ಯೆರೆ 25:9
  • +ಕೀರ್ತ 79:4; ಯೆಹೆ 34:28

ಯೆಹೆಜ್ಕೇಲ 36:5

ಮಾರ್ಜಿನಲ್ ರೆಫರೆನ್ಸ್

  • +ಚೆಫ 3:8
  • +ಓಬ 12
  • +ಯೆಹೆ 25:12, 13; 35:10, 11; ಆಮೋ 1:11

ಯೆಹೆಜ್ಕೇಲ 36:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 74:10; 123:4

ಯೆಹೆಜ್ಕೇಲ 36:7

ಮಾರ್ಜಿನಲ್ ರೆಫರೆನ್ಸ್

  • +ಯೆರೆ 25:9; 49:17

ಯೆಹೆಜ್ಕೇಲ 36:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 44:23; 51:3; ಯೆಹೆ 36:30

ಯೆಹೆಜ್ಕೇಲ 36:10

ಮಾರ್ಜಿನಲ್ ರೆಫರೆನ್ಸ್

  • +ಜೆಕ 8:4
  • +ಯೆಶಾ 51:3; ಯೆರೆ 30:18, 19; ಆಮೋ 9:14

ಯೆಹೆಜ್ಕೇಲ 36:11

ಮಾರ್ಜಿನಲ್ ರೆಫರೆನ್ಸ್

  • +ಯೆರೆ 31:27
  • +ಯೆಶಾ 54:7; ಯೆರೆ 30:18
  • +ಹಗ್ಗಾ 2:9
  • +ಹೋಶೇ 2:20; ಯೋವೇ 3:17

ಯೆಹೆಜ್ಕೇಲ 36:12

ಮಾರ್ಜಿನಲ್ ರೆಫರೆನ್ಸ್

  • +ಯೆರೆ 32:44; ಓಬ 17
  • +ಯೆಶಾ 65:23

ಯೆಹೆಜ್ಕೇಲ 36:15

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 54:4; 60:14; ಮೀಕ 7:8; ಚೆಫ 2:8; 3:19

ಯೆಹೆಜ್ಕೇಲ 36:17

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 106:38; ಯೆಶಾ 24:5; ಯೆರೆ 2:7; 16:18
  • +ಯಾಜ 12:2; ಯೆಶಾ 64:6

ಯೆಹೆಜ್ಕೇಲ 36:18

ಪಾದಟಿಪ್ಪಣಿ

  • *

    ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 23:37
  • +ಯೆಶಾ 42:24, 25

ಯೆಹೆಜ್ಕೇಲ 36:19

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:38; ಯೆಹೆ 22:15

ಯೆಹೆಜ್ಕೇಲ 36:20

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 52:5; ರೋಮ 2:24

ಯೆಹೆಜ್ಕೇಲ 36:21

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 74:18; ಯೆಶಾ 48:9; ಯೆಹೆ 20:9

ಯೆಹೆಜ್ಕೇಲ 36:22

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 106:7, 8

ಯೆಹೆಜ್ಕೇಲ 36:23

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 5:16; ಯೆಹೆ 20:41
  • +ಕೀರ್ತ 102:13-15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/2007, ಪು. 11

ಯೆಹೆಜ್ಕೇಲ 36:24

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 30:3; ಯೆಶಾ 43:5; ಯೆರೆ 23:3; ಯೆಹೆ 34:13; ಹೋಶೇ 1:11

ಯೆಹೆಜ್ಕೇಲ 36:25

ಮಾರ್ಜಿನಲ್ ರೆಫರೆನ್ಸ್

  • +ಅರ 19:13; ಕೀರ್ತ 51:7
  • +ಯೆಹೆ 6:4
  • +ಯೆಶಾ 4:4; ಯೆರೆ 33:8

ಯೆಹೆಜ್ಕೇಲ 36:26

ಪಾದಟಿಪ್ಪಣಿ

  • *

    ಅದು, ದೇವರ ಮಾತಿಗೆ ಬೇಗ ಪ್ರತಿಕ್ರಿಯಿಸೋ ಹೃದಯ.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 32:39
  • +ಕೀರ್ತ 51:10; ಯೆಹೆ 11:19, 20
  • +ಜೆಕ 7:12

ಯೆಹೆಜ್ಕೇಲ 36:27

ಮಾರ್ಜಿನಲ್ ರೆಫರೆನ್ಸ್

  • +ಯೆರೆ 31:33

ಯೆಹೆಜ್ಕೇಲ 36:28

ಮಾರ್ಜಿನಲ್ ರೆಫರೆನ್ಸ್

  • +ಯೆರೆ 30:22; ಯೆಹೆ 37:25, 27

ಯೆಹೆಜ್ಕೇಲ 36:29

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 34:29

ಯೆಹೆಜ್ಕೇಲ 36:30

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 34:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 101

ಯೆಹೆಜ್ಕೇಲ 36:31

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 9:6; ನೆಹೆ 9:26; ಯೆರೆ 31:18; ಯೆಹೆ 6:9

ಯೆಹೆಜ್ಕೇಲ 36:32

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 9:5; ದಾನಿ 9:19

ಯೆಹೆಜ್ಕೇಲ 36:33

ಮಾರ್ಜಿನಲ್ ರೆಫರೆನ್ಸ್

  • +ಜೆಕ 8:8
  • +ಯೆಶಾ 58:12; ಯೆರೆ 33:10, 11; ಆಮೋ 9:14

ಯೆಹೆಜ್ಕೇಲ 36:35

ಮಾರ್ಜಿನಲ್ ರೆಫರೆನ್ಸ್

  • +ಆದಿ 2:8
  • +ಯೆಶಾ 51:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 109

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    8/2017, ಪು. 2

ಯೆಹೆಜ್ಕೇಲ 36:36

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 28:26; 37:14

ಯೆಹೆಜ್ಕೇಲ 36:38

ಪಾದಟಿಪ್ಪಣಿ

  • *

    ಬಹುಶಃ, “ಯೆರೂಸಲೇಮಲ್ಲಿ ಬಲಿ ಕೊಡೋಕೆ ತಂದಿರೋ ಕುರಿಗಳ ಹಾಗೆ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:17
  • +ಯೆರೆ 30:18, 19

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 36:2ಯೆರೆ 49:1; ಯೆಹೆ 35:10
ಯೆಹೆ. 36:3ಧರ್ಮೋ 28:37; 1ಅರ 9:7; ಪ್ರಲಾ 2:15; ದಾನಿ 9:16
ಯೆಹೆ. 36:4ಯೆರೆ 25:9
ಯೆಹೆ. 36:4ಕೀರ್ತ 79:4; ಯೆಹೆ 34:28
ಯೆಹೆ. 36:5ಚೆಫ 3:8
ಯೆಹೆ. 36:5ಓಬ 12
ಯೆಹೆ. 36:5ಯೆಹೆ 25:12, 13; 35:10, 11; ಆಮೋ 1:11
ಯೆಹೆ. 36:6ಕೀರ್ತ 74:10; 123:4
ಯೆಹೆ. 36:7ಯೆರೆ 25:9; 49:17
ಯೆಹೆ. 36:8ಯೆಶಾ 44:23; 51:3; ಯೆಹೆ 36:30
ಯೆಹೆ. 36:10ಜೆಕ 8:4
ಯೆಹೆ. 36:10ಯೆಶಾ 51:3; ಯೆರೆ 30:18, 19; ಆಮೋ 9:14
ಯೆಹೆ. 36:11ಯೆರೆ 31:27
ಯೆಹೆ. 36:11ಯೆಶಾ 54:7; ಯೆರೆ 30:18
ಯೆಹೆ. 36:11ಹಗ್ಗಾ 2:9
ಯೆಹೆ. 36:11ಹೋಶೇ 2:20; ಯೋವೇ 3:17
ಯೆಹೆ. 36:12ಯೆರೆ 32:44; ಓಬ 17
ಯೆಹೆ. 36:12ಯೆಶಾ 65:23
ಯೆಹೆ. 36:15ಯೆಶಾ 54:4; 60:14; ಮೀಕ 7:8; ಚೆಫ 2:8; 3:19
ಯೆಹೆ. 36:17ಕೀರ್ತ 106:38; ಯೆಶಾ 24:5; ಯೆರೆ 2:7; 16:18
ಯೆಹೆ. 36:17ಯಾಜ 12:2; ಯೆಶಾ 64:6
ಯೆಹೆ. 36:18ಯೆಹೆ 23:37
ಯೆಹೆ. 36:18ಯೆಶಾ 42:24, 25
ಯೆಹೆ. 36:19ಯಾಜ 26:38; ಯೆಹೆ 22:15
ಯೆಹೆ. 36:20ಯೆಶಾ 52:5; ರೋಮ 2:24
ಯೆಹೆ. 36:21ಕೀರ್ತ 74:18; ಯೆಶಾ 48:9; ಯೆಹೆ 20:9
ಯೆಹೆ. 36:22ಕೀರ್ತ 106:7, 8
ಯೆಹೆ. 36:23ಯೆಶಾ 5:16; ಯೆಹೆ 20:41
ಯೆಹೆ. 36:23ಕೀರ್ತ 102:13-15
ಯೆಹೆ. 36:24ಧರ್ಮೋ 30:3; ಯೆಶಾ 43:5; ಯೆರೆ 23:3; ಯೆಹೆ 34:13; ಹೋಶೇ 1:11
ಯೆಹೆ. 36:25ಅರ 19:13; ಕೀರ್ತ 51:7
ಯೆಹೆ. 36:25ಯೆಹೆ 6:4
ಯೆಹೆ. 36:25ಯೆಶಾ 4:4; ಯೆರೆ 33:8
ಯೆಹೆ. 36:26ಯೆರೆ 32:39
ಯೆಹೆ. 36:26ಕೀರ್ತ 51:10; ಯೆಹೆ 11:19, 20
ಯೆಹೆ. 36:26ಜೆಕ 7:12
ಯೆಹೆ. 36:27ಯೆರೆ 31:33
ಯೆಹೆ. 36:28ಯೆರೆ 30:22; ಯೆಹೆ 37:25, 27
ಯೆಹೆ. 36:29ಯೆಹೆ 34:29
ಯೆಹೆ. 36:30ಯೆಹೆ 34:27
ಯೆಹೆ. 36:31ಎಜ್ರ 9:6; ನೆಹೆ 9:26; ಯೆರೆ 31:18; ಯೆಹೆ 6:9
ಯೆಹೆ. 36:32ಧರ್ಮೋ 9:5; ದಾನಿ 9:19
ಯೆಹೆ. 36:33ಜೆಕ 8:8
ಯೆಹೆ. 36:33ಯೆಶಾ 58:12; ಯೆರೆ 33:10, 11; ಆಮೋ 9:14
ಯೆಹೆ. 36:35ಆದಿ 2:8
ಯೆಹೆ. 36:35ಯೆಶಾ 51:3
ಯೆಹೆ. 36:36ಯೆಹೆ 28:26; 37:14
ಯೆಹೆ. 36:38ವಿಮೋ 23:17
ಯೆಹೆ. 36:38ಯೆರೆ 30:18, 19
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 36:1-38

ಯೆಹೆಜ್ಕೇಲ

36 “ಮನುಷ್ಯಕುಮಾರನೇ, ನೀನು ಇಸ್ರಾಯೇಲಿನ ಬೆಟ್ಟಗಳ ಬಗ್ಗೆ ಏನಂತ ಭವಿಷ್ಯ ಹೇಳಬೇಕಂದ್ರೆ ‘ಇಸ್ರಾಯೇಲಿನ ಬೆಟ್ಟಗಳೇ, ಯೆಹೋವನ ಮಾತನ್ನ ಕೇಳಿ. 2 ವಿಶ್ವದ ರಾಜ ಯೆಹೋವ ಹೀಗಂತಾನೆ: “ಶತ್ರು ನಿಮ್ಮ ಬಗ್ಗೆ, ‘ಆಹಾ! ಹಳೇ ಕಾಲದ ಎತ್ತರ ಪ್ರದೇಶಗಳೂ ನಮ್ಮದಾಗಿವೆ!’ ಅಂತ ಹೇಳಿದ್ದಾನೆ.”’+

3 ಹಾಗಾಗಿ ನೀನು ಹೀಗೆ ಭವಿಷ್ಯ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಶತ್ರುಗಳು ನಿಮ್ಮನ್ನ ಹಾಳು ಮಾಡಿ ಎಲ್ಲ ಕಡೆಯಿಂದ ನಿಮ್ಮ ಮೇಲೆ ದಾಳಿ ಮಾಡಿದ್ದಾರೆ. ನೀವು ಜನಾಂಗಗಳಲ್ಲಿ ಉಳಿದವ್ರ ಕೈಗೆ ಸೇರಬೇಕು, ಜನ ನಿಮ್ಮ ಬಗ್ಗೆ ಇಲ್ಲಸಲ್ಲದ್ದನ್ನ ಮಾತಾಡ್ತಿರಬೇಕು, ನಿಮ್ಮ ಹೆಸ್ರು ಹಾಳು ಮಾಡೋಕೆ ಸುಳ್ಳು ಸುದ್ದಿ ಹಬ್ಬಿಸ್ತಿರಬೇಕು ಅನ್ನೋದೇ ಅವ್ರ ಉದ್ದೇಶ.+ 4 ಹಾಗಾಗಿ ಇಸ್ರಾಯೇಲಿನ ಬೆಟ್ಟಗಳೇ, ವಿಶ್ವದ ರಾಜ ಯೆಹೋವನ ಮಾತನ್ನ ಕೇಳಿ! ವಿಶ್ವದ ರಾಜ ಯೆಹೋವ ಪರ್ವತಗಳಿಗೆ, ಬೆಟ್ಟಗಳಿಗೆ, ತೊರೆಗಳಿಗೆ, ಕಣಿವೆಗಳಿಗೆ, ಹಾಳುಬಿದ್ದಿರೋ ಅವಶೇಷಗಳಿಗೆ+ ಮತ್ತು ಅಕ್ಕಪಕ್ಕ ಇರೋ ಜನಾಂಗಗಳಲ್ಲಿ ಉಳಿದವರು ಲೂಟಿ ಮಾಡಿ ಅಪಹಾಸ್ಯ ಮಾಡಿ ಬಿಟ್ಟು ಹೋಗಿರೋ ಪಟ್ಟಣಗಳಿಗೆ ಹೇಳೋ ಮಾತಿದು.+ 5 ಅವೆಲ್ಲಕ್ಕೂ ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ಜನಾಂಗಗಳಲ್ಲಿ ಉಳಿದವ್ರ ವಿರುದ್ಧ ಮತ್ತು ಇಡೀ ಎದೋಮಿನ ವಿರುದ್ಧ ರೋಷಾವೇಶದಿಂದ+ ಮಾತಾಡ್ತೀನಿ. ಯಾಕಂದ್ರೆ ಅವರು ನನ್ನ ದೇಶವನ್ನ ತಮ್ಮದು ಅಂತ ಹೇಳ್ಕೊಂಡು ನನ್ನ ಜನ್ರನ್ನ ಹೀನಾಯವಾಗಿ ಅವಮಾನ ಮಾಡ್ತಾ ಖುಷಿಪಡ್ತಿದ್ದಾರೆ.+ ಅದ್ರಲ್ಲಿರೋ ಹುಲ್ಲುಗಾವಲುಗಳನ್ನ ವಶ ಮಾಡ್ಕೊಳ್ಳೋಕೆ ಮತ್ತು ದೇಶದಲ್ಲಿ ಇರೋದನ್ನೆಲ್ಲ ಕೊಳ್ಳೆ ಹೊಡೆಯೋಕೆ ಅವರು ಹೀಗೆ ಮಾಡ್ತಿದ್ದಾರೆ.’”’+

6 ಹಾಗಾಗಿ ನೀನು ಇಸ್ರಾಯೇಲ್‌ ದೇಶದ ಬಗ್ಗೆ ಭವಿಷ್ಯ ಹೇಳು. ನೀನು ಅಲ್ಲಿನ ಪರ್ವತಗಳಿಗೆ, ಬೆಟ್ಟಗಳಿಗೆ, ತೊರೆಗಳಿಗೆ ಮತ್ತು ಕಣಿವೆಗಳಿಗೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ನೋಡಿ! ಜನಾಂಗಗಳು ನಿಮ್ಮನ್ನ ಅವಮಾನಿಸಿವೆ. ಹಾಗಾಗಿ ನಾನು ರೋಷಾವೇಶದಿಂದ ಆ ಜನಾಂಗಗಳಿಗೆ ಬರೋ ಗತಿಯನ್ನ ಹೇಳ್ತೀನಿ”’+ ಅಂತ ಹೇಳು.

7 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ಕೈಯೆತ್ತಿ ಆಣೆ ಮಾಡಿ ಹೇಳ್ತಿದ್ದೀನಿ, ಏನಂದ್ರೆ ನಿಮ್ಮ ಸುತ್ತ ಇರೋ ಜನಾಂಗಗಳು ನಿಮ್ಮನ್ನ ಅವಮಾನ ಮಾಡಿದ ಹಾಗೆ ಅವಕ್ಕೂ ಅವಮಾನ ಆಗುತ್ತೆ.+ 8 ಆದ್ರೆ ಇಸ್ರಾಯೇಲಿನ ಬೆಟ್ಟಗಳೇ, ನಿಮ್ಮ ಮೇಲೆ ತುಂಬ ರೆಂಬೆಕೊಂಬೆಗಳಿರೋ ಮರಗಳು ಬೆಳೆಯುತ್ತೆ. ಅವು ನನ್ನ ಜನ್ರಾದ ಇಸ್ರಾಯೇಲ್ಯರಿಗೋಸ್ಕರ ತುಂಬ ಹಣ್ಣುಗಳನ್ನ ಕೊಡುತ್ತೆ.+ ಯಾಕಂದ್ರೆ ಅವರು ಬೇಗ ವಾಪಸ್‌ ಬರ್ತಾರೆ. 9 ನಾನು ನಿಮ್ಮ ಜೊತೆ ಇದ್ದೀನಿ ಮತ್ತು ನಾನು ನಿಮ್ಮ ಕಡೆ ಗಮನ ಕೊಡ್ತೀನಿ. ನಿಮ್ಮ ಮೇಲೆ ವ್ಯವಸಾಯ ಮಾಡಲಾಗುತ್ತೆ, ಬೀಜ ಬಿತ್ತಲಾಗುತ್ತೆ. 10 ನಾನು ನಿಮ್ಮ ಜನ್ರ ಅಂದ್ರೆ ಇಸ್ರಾಯೇಲ್ಯರ ಸಂಖ್ಯೆಯನ್ನ ಜಾಸ್ತಿ ಮಾಡ್ತೀನಿ. ಪಟ್ಟಣಗಳಲ್ಲಿ ಮತ್ತೆ ಜನ ವಾಸಿಸ್ತಾರೆ,+ ಹಾಳುಬಿದ್ದಿದ್ದನ್ನ ಮತ್ತೆ ಕಟ್ಟಲಾಗುತ್ತೆ.+ 11 ನಾನು ನಿಜವಾಗ್ಲೂ ನಿಮ್ಮ ಜನ್ರ ಸಂಖ್ಯೆಯನ್ನ ತುಂಬ ಹೆಚ್ಚಿಸ್ತೀನಿ. ಅವ್ರಿಗೆ ಮಕ್ಕಳಾಗಿ ಸಂಖ್ಯೆಯಲ್ಲಿ ಜಾಸ್ತಿ ಆಗ್ತಾ ಹೋಗ್ತಾರೆ. ಅವ್ರ ಪ್ರಾಣಿಗಳ ಸಂಖ್ಯೆಯನ್ನೂ ಜಾಸ್ತಿ ಮಾಡ್ತೀನಿ.+ ಮೊದಲಿದ್ದ ಹಾಗೆ ನಿಮ್ಮಲ್ಲಿ ಜನ ವಾಸಿಸೋ ತರ ಮಾಡ್ತೀನಿ.+ ನೀವು ಮೊದಲಿಗಿಂತ ಜಾಸ್ತಿ ಅಭಿವೃದ್ಧಿ ಆಗೋ ಹಾಗೆ ಮಾಡ್ತೀನಿ.+ ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.+ 12 ನನ್ನ ಜನ್ರಾದ ಇಸ್ರಾಯೇಲ್ಯರು ನಿಮ್ಮ ಮೇಲೆ ನಡಿಯೋ ತರ ಮಾಡ್ತೀನಿ. ಅವರು ನಿಮ್ಮನ್ನ ವಶ ಮಾಡ್ಕೊಳ್ತಾರೆ,+ ನೀವು ಅವ್ರ ಆಸ್ತಿ ಆಗ್ತೀರ. ನೀವು ಇನ್ಯಾವತ್ತೂ ಅವ್ರನ್ನ ಮಕ್ಕಳಿಲ್ಲದವ್ರ ತರ ಮಾಡಲ್ಲ.’”+

13 “ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಅವರು ನಿನ್ನ ಬಗ್ಗೆ, “ನೀನು ಜನ್ರನ್ನ ಕೊಲ್ಲೋ ದೇಶ, ನಿನ್ನಲ್ಲಿರೋ ಜನಾಂಗಗಳ ಮಕ್ಕಳನ್ನ ಕಿತ್ತುಕೊಳ್ಳೋ ದೇಶ” ಅಂತ ಹೇಳ್ತಿದ್ದಾರೆ.’ 14 ‘ಹಾಗಾಗಿ ನೀನು ಇನ್ಮುಂದೆ ಜನ್ರನ್ನ ಕೊಲ್ಲಲ್ಲ, ನಿನ್ನಲ್ಲಿರೋ ಜನಾಂಗಗಳ ಜನ್ರನ್ನ ಮಕ್ಕಳಿಲ್ಲದ ಹಾಗೆ ಮಾಡಲ್ಲ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 15 ‘ಇನ್ಮುಂದೆ ಬೇರೆ ಜನಾಂಗಗಳು ನಿನ್ನನ್ನ ಅವಮಾನ ಮಾಡೋಕೆ ಅಥವಾ ಜನ ನಿನ್ನನ್ನ ಹಂಗಿಸೋಕೆ ನಾನು ಬಿಡಲ್ಲ.+ ನೀನು ಇನ್ಮುಂದೆ ನಿನ್ನಲ್ಲಿರೋ ಜನಾಂಗಗಳ ಮೇಲೆ ಕಷ್ಟ ತರಲ್ಲ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

16 ಯೆಹೋವ ಮತ್ತೆ ನನಗೆ ಹೀಗಂದನು: 17 “ಮನುಷ್ಯಕುಮಾರನೇ, ಇಸ್ರಾಯೇಲ್ಯರು ತಮ್ಮ ದೇಶದಲ್ಲಿ ಇದ್ದಾಗ ತಮ್ಮ ನಡತೆಯಿಂದ ಆ ದೇಶವನ್ನ ಅಶುದ್ಧ ಮಾಡಿದ್ರು.+ ನನ್ನ ದೃಷ್ಟಿಯಲ್ಲಿ ಅವ್ರ ನಡತೆ ಮುಟ್ಟಿನಿಂದಾಗೋ ಅಶುದ್ಧತೆ ತರ ಇತ್ತು.+ 18 ಅವರು ದೇಶದಲ್ಲಿ ರಕ್ತ ಸುರಿಸಿದ್ರಿಂದ ಮತ್ತು ತಮ್ಮ ಅಸಹ್ಯ* ಮೂರ್ತಿಗಳನ್ನ ಆರಾಧಿಸಿ+ ದೇಶವನ್ನ ಅಶುದ್ಧ ಮಾಡಿದ್ರಿಂದ ನಾನು ನನ್ನ ಕ್ರೋಧವನ್ನ ಅವ್ರ ಮೇಲೆ ಸುರಿದೆ.+ 19 ಹಾಗಾಗಿ ನಾನು ಅವ್ರನ್ನ ಬೇರೆ ಜನಾಂಗಗಳಲ್ಲಿ ಚೆಲ್ಲಾಪಿಲ್ಲಿ ಮಾಡ್ದೆ, ದೇಶ ದೇಶಗಳಿಗೆ ಓಡಿಸಿಬಿಟ್ಟೆ.+ ಅವ್ರ ನಡತೆಗೆ ತಕ್ಕ ಹಾಗೆ ಅವ್ರಿಗೆ ನ್ಯಾಯತೀರಿಸಿದೆ. 20 ಆದ್ರೆ ಅವರು ಆ ಜನಾಂಗಗಳ ಮಧ್ಯ ಇದ್ದಾಗ ಅಲ್ಲಿನ ಜನ್ರು ‘ಇವರು ಯೆಹೋವನ ಜನ್ರು. ಈಗ ನೋಡಿ, ಆತನ ದೇಶವನ್ನ ಬಿಟ್ಟು ಬರಬೇಕಾದ ಪರಿಸ್ಥಿತಿ ಬಂದಿದೆ’ ಅಂತ ಹೇಳಿ ನನ್ನ ಪವಿತ್ರ ಹೆಸ್ರಿಗೆ ಅವಮಾನ ಮಾಡಿದ್ರು.+ 21 ಹಾಗಾಗಿ ಇಸ್ರಾಯೇಲ್ಯರು ತಾವು ಹೋಗಿರೋ ಜನಾಂಗಗಳ ಮುಂದೆ ಯಾವ ಹೆಸ್ರಿಗೆ ಅವಮಾನ ಮಾಡಿದ್ರೋ ಆ ನನ್ನ ಪವಿತ್ರ ಹೆಸ್ರಿನ ಬಗ್ಗೆ ನನಗೆಷ್ಟು ಚಿಂತೆಯಿದೆ ಅಂತ ನಾನು ತೋರಿಸ್ತೀನಿ.”+

22 “ಹಾಗಾಗಿ ನೀನು ಇಸ್ರಾಯೇಲ್ಯರಿಗೆ ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಇಸ್ರಾಯೇಲ್ಯರೇ, ನಾನು ನಿಮಗೋಸ್ಕರ ಹೆಜ್ಜೆ ತಗೋಳ್ತಿಲ್ಲ. ನೀವು ಹೋಗಿರೋ ಜನಾಂಗಗಳ ಮುಂದೆ ಅವಮಾನ ಮಾಡಿದ ನನ್ನ ಪವಿತ್ರ ಹೆಸ್ರಿಗೋಸ್ಕರ ಹೆಜ್ಜೆ ತಗೋಳ್ತಾ ಇದ್ದೀನಿ.”’+ 23 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಜನಾಂಗಗಳ ಮಧ್ಯ ಅಪವಿತ್ರವಾದ ಅಂದ್ರೆ ನೀವು ಅಪವಿತ್ರ ಮಾಡಿದ ನನ್ನ ಮಹಾ ಹೆಸ್ರನ್ನ ನಾನು ಪವಿತ್ರ ಮಾಡೇ ಮಾಡ್ತೀನಿ.+ ಆಗ, ನಾನೇ ಯೆಹೋವ ಅಂತ ಆ ಜನಾಂಗಗಳಿಗೆ ಗೊತ್ತಾಗುತ್ತೆ.+ ನಾನು ನಿಮಗೆ ಏನು ಮಾಡ್ತೀನೋ ಅದ್ರಿಂದ ನಾನು ಪವಿತ್ರ ದೇವರು ಅಂತ ಆ ಜನಾಂಗಗಳಿಗೆ ತೋರಿಸ್ತೀನಿ. 24 ನಾನು ನಿಮ್ಮನ್ನ ಬೇರೆ ಜನಾಂಗಗಳಿಂದ, ಬೇರೆಲ್ಲ ದೇಶಗಳಿಂದ ಒಟ್ಟುಸೇರಿಸಿ ನಿಮ್ಮ ದೇಶಕ್ಕೆ ಕರ್ಕೊಂಡು ಬರ್ತಿನಿ.+ 25 ಶುದ್ಧ ನೀರನ್ನ ನಿಮ್ಮ ಮೇಲೆ ಚಿಮಿಕಿಸ್ತೀನಿ, ಆಗ ನೀವು ಶುದ್ಧ ಆಗ್ತೀರ.+ ನಿಮ್ಮ ಎಲ್ಲ ಅಶುದ್ಧತೆಯನ್ನೂ ನಿಮ್ಮ ಎಲ್ಲ ಅಸಹ್ಯ ಮೂರ್ತಿಗಳನ್ನೂ ತೆಗೆದು+ ನಿಮ್ಮನ್ನ ಶುದ್ಧಮಾಡ್ತೀನಿ.+ 26 ನಾನು ನಿಮ್ಮ ಹೃದಯದಲ್ಲಿ ಬದಲಾವಣೆ ಮಾಡ್ತೀನಿ.+ ನೀವು ಯೋಚಿಸೋ ರೀತಿಯನ್ನ ಬದಲಾಯಿಸ್ತೀನಿ.+ ನಾನು ನಿಮ್ಮೊಳಗಿರೋ ಕಲ್ಲುಹೃದಯ ತೆಗೆದುಹಾಕಿ+ ಮೃದು ಹೃದಯ* ಇಡ್ತೀನಿ. 27 ನಾನು ನನ್ನ ಪವಿತ್ರಶಕ್ತಿಯಿಂದ ನೀವು ಆಲೋಚಿಸೋ ರೀತಿಯನ್ನ ಬದಲಾಯಿಸ್ತೀನಿ. ನೀವು ನನ್ನ ನಿಯಮಗಳನ್ನ ಪಾಲಿಸಿ ನಡಿಯೋ ಹಾಗೆ ಮಾಡ್ತೀನಿ.+ ಆಗ ನೀವು ನನ್ನ ತೀರ್ಪುಗಳನ್ನ ಕೇಳಿ ಅದ್ರ ಪ್ರಕಾರ ನಡಿತೀರ. 28 ನಾನು ನಿಮ್ಮ ಪೂರ್ವಜರಿಗೆ ಕೊಟ್ಟ ದೇಶದಲ್ಲಿ ನೀವು ವಾಸಿಸ್ತೀರ. ನೀವು ನನ್ನ ಜನ್ರಾಗಿ ಇರ್ತಿರ ಮತ್ತು ನಾನು ನಿಮ್ಮ ದೇವರಾಗಿ ಇರ್ತಿನಿ.’+

29 ‘ನಾನು ನಿಮ್ಮ ಎಲ್ಲ ಅಶುದ್ಧತೆಯನ್ನ ತೊಲಗಿಸಿ ನಿಮ್ಮನ್ನ ರಕ್ಷಿಸ್ತೀನಿ. ಧಾನ್ಯಕ್ಕೆ ಸಮೃದ್ಧ ಬೆಳೆ ಕೊಡು ಅಂತ ಹೇಳ್ತೀನಿ. ನಾನು ನಿಮ್ಮ ದೇಶಕ್ಕೆ ಬರಗಾಲ ತರಲ್ಲ.+ 30 ಮರಗಳು ಜಾಸ್ತಿ ಹಣ್ಣು ಕೊಡೋ ಹಾಗೆ, ಹೊಲಗಳು ಭರ್ಜರಿ ಫಸಲು ಕೊಡೋ ಹಾಗೆ ಮಾಡ್ತೀನಿ. ಆಗ ನೀವು ಮತ್ತೆ ಯಾವತ್ತೂ ಬರಗಾಲದಿಂದ ನರಳಿ ಜನಾಂಗಗಳ ಮಧ್ಯ ಅವಮಾನ ಪಡಲ್ಲ.+ 31 ಆಗ ನೀವು ನಿಮ್ಮ ಕೆಟ್ಟ ನಡತೆಯನ್ನ, ಕೆಟ್ಟ ಕೆಲಸಗಳನ್ನ ನೆನಪಿಸ್ಕೊಳ್ತೀರ. ನೀವು ಮಾಡಿದ ಪಾಪಗಳನ್ನೂ ಅಸಹ್ಯ ಕೆಲಸಗಳನ್ನೂ ನೆನಸಿ ನಿಮ್ಮ ಬಗ್ಗೆ ನಿಮಗೇ ಅಸಹ್ಯ ಆಗುತ್ತೆ.+ 32 ಆದ್ರೆ ಇಸ್ರಾಯೇಲ್ಯರೇ, ನಾನು ಇದನ್ನೆಲ್ಲ ನಿಮಗೋಸ್ಕರ ಮಾಡ್ತಿಲ್ಲ+ ಅಂತ ನೆನಪಿಟ್ಕೊಳ್ಳಿ. ನೀವು ಮಾಡಿರೋ ಕೆಲಸಕ್ಕೆ ನಾಚಿಕೆಪಡಿ, ತಲೆತಗ್ಗಿಸಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.

33 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಿಮ್ಮ ಎಲ್ಲ ಪಾಪಗಳನ್ನ ನಾನು ತೊಲಗಿಸಿ ನಿಮ್ಮನ್ನ ಶುದ್ಧ ಮಾಡೋ ದಿನ ಪಟ್ಟಣಗಳಲ್ಲಿ ಜನ್ರು ವಾಸಿಸೋ ಹಾಗೆ ಮಾಡ್ತೀನಿ,+ ಹಾಳಾಗಿ ಬಿದ್ದಿರೋದನ್ನ ಮತ್ತೆ ಕಟ್ಟೋ ಹಾಗೆ ಮಾಡ್ತೀನಿ.+ 34 ಹೋಗಿ ಬರುವವ್ರ ಕಣ್ಮುಂದೆ ಹಾಳುಬಿದ್ದಿದ್ದ ದೇಶದಲ್ಲಿ ವ್ಯವಸಾಯ ಮಾಡಲಾಗುತ್ತೆ. 35 ಆಗ ಜನ “ಹಾಳುಬಿದ್ದಿದ್ದ ದೇಶ ಈಗ ಏದೆನ್‌ ತೋಟದ+ ತರ ಕಂಗೊಳಿಸ್ತಿದೆ. ಜನ್ರೇ ಇಲ್ಲದೆ ಹಾಳಾಗಿ ಕೆಡವಿ ಹಾಕಲಾಗಿದ್ದ ಪಟ್ಟಣಗಳಿಗೆ ಈಗ ಭದ್ರ ಕೋಟೆಗಳನ್ನ ಕಟ್ಟಲಾಗಿದೆ. ಜನ ಅಲ್ಲಿ ವಾಸಿಸ್ತಿದ್ದಾರೆ”+ ಅಂತ ಹೇಳ್ತಾರೆ. 36 ಕೆಡವಿ ಹಾಕಿದ್ದನ್ನ ಯೆಹೋವನಾದ ನಾನೇ ಮತ್ತೆ ಕಟ್ಟಿದ್ದೀನಿ, ಹಾಳುಬಿದ್ದ ದೇಶ ಹಚ್ಚಹಸಿರಾಗೋ ತರ ಮಾಡಿದ್ದೀನಿ ಅಂತ ನಿಮ್ಮ ಅಕ್ಕಪಕ್ಕದ ಜನಾಂಗಗಳಿಗೆ ಗೊತ್ತಾಗುತ್ತೆ. ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ ಮತ್ತು ನಿಜ ಮಾಡಿದ್ದೀನಿ.’+

37 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನನ್ನ ಹತ್ರ ಇಸ್ರಾಯೇಲ್ಯರು ತಮ್ಮ ಸಂಖ್ಯೆಯನ್ನ ಕುರಿಗಳ ಹಾಗೆ ಹೆಚ್ಚಿಸು ಅಂತ ಕೇಳ್ಕೊಳ್ಳೋಕೆ ಬಿಡ್ತೀನಿ ಮತ್ತು ಅವ್ರ ಕೋರಿಕೆಯನ್ನ ನಾನು ನೆರವೇರಿಸ್ತೀನಿ. 38 ಹಾಳುಬಿದ್ದಿದ್ದ ಪಟ್ಟಣಗಳು ಜನ್ರಿಂದ ತುಂಬುತ್ತೆ. ಪವಿತ್ರ ಜನ್ರ ಗುಂಪಿನ ಹಾಗೆ, ಹಬ್ಬಗಳ ಸಮಯದಲ್ಲಿ+ ಯೆರೂಸಲೇಮಲ್ಲಿ ಹಿಂಡುಹಿಂಡಾಗಿ ತುಂಬೋ ಕುರಿಗಳ ಹಾಗೆ* ಅಲ್ಲಿ ಜನ ತುಂಬಿರ್ತಾರೆ.+ ಆಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.’”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ