ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 19
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅಪೊಸ್ತಲರ ಕಾರ್ಯ ಮುಖ್ಯಾಂಶಗಳು

      • ಎಫೆಸದಲ್ಲಿ ಪೌಲ; ಕೆಲವ್ರಿಗೆ ಮತ್ತೆ ದೀಕ್ಷಾಸ್ನಾನ (1-7)

      • ಪೌಲನ ಸೇವೆಯ ಚಟುವಟಿಕೆಗಳು (8-10)

      • ಮಾಟಮಂತ್ರ ಹೆಚ್ಚಿದ್ರೂ ತುಂಬ ಜನ ಸತ್ಯಕ್ಕೆ ಬಂದ್ರು (11-20)

      • ಎಫೆಸದಲ್ಲಿ ದೊಡ್ಡ ಗಲಾಟೆ (21-41)

ಅ. ಕಾರ್ಯ 19:1

ಮಾರ್ಜಿನಲ್ ರೆಫರೆನ್ಸ್

  • +ಅಕಾ 18:24; 1ಕೊರಿಂ 3:5, 6
  • +1ಕೊರಿಂ 16:8, 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 160

ಅ. ಕಾರ್ಯ 19:2

ಮಾರ್ಜಿನಲ್ ರೆಫರೆನ್ಸ್

  • +ಅಕಾ 2:38

ಅ. ಕಾರ್ಯ 19:3

ಮಾರ್ಜಿನಲ್ ರೆಫರೆನ್ಸ್

  • +ಅಕಾ 18:24, 25

ಅ. ಕಾರ್ಯ 19:4

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 3:11; ಮಾರ್ಕ 1:4
  • +ಯೋಹಾ 1:15, 30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 110

    ಮಹಾನ್‌ ಪುರುಷ, ಅಧ್ಯಾ. 11

ಅ. ಕಾರ್ಯ 19:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1991, ಪು. 29

ಅ. ಕಾರ್ಯ 19:6

ಮಾರ್ಜಿನಲ್ ರೆಫರೆನ್ಸ್

  • +ಅಕಾ 8:14, 17
  • +ಅಕಾ 2:1, 4; 10:45, 46; 1ಕೊರಿಂ 12:8, 10

ಅ. ಕಾರ್ಯ 19:8

ಮಾರ್ಜಿನಲ್ ರೆಫರೆನ್ಸ್

  • +ಅಕಾ 17:2
  • +ಅಕಾ 1:3; 28:30, 31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರೀತಿಸಿ-ಕಲಿಸಿ, ಪಾಠ 7

ಅ. ಕಾರ್ಯ 19:9

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:1, 2; 22:4
  • +ಮತ್ತಾ 10:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರೀತಿಸಿ-ಕಲಿಸಿ, ಪಾಠ 7

    ಕೂಲಂಕಷ ಸಾಕ್ಷಿ, ಪು. 160-162

    ಹೊಸ ಲೋಕ ಭಾಷಾಂತರ, ಪು. 2657

ಅ. ಕಾರ್ಯ 19:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರೀತಿಸಿ-ಕಲಿಸಿ, ಪಾಠ 7

    ಕೂಲಂಕಷ ಸಾಕ್ಷಿ, ಪು. 161

    ಕಾವಲಿನಬುರುಜು,

    12/15/2008, ಪು. 17-18

ಅ. ಕಾರ್ಯ 19:11

ಮಾರ್ಜಿನಲ್ ರೆಫರೆನ್ಸ್

  • +ಅಕಾ 14:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1992, ಪು. 5

ಅ. ಕಾರ್ಯ 19:12

ಪಾದಟಿಪ್ಪಣಿ

  • *

    ಅಥವಾ “ರುಮಾಲು, ಏಪ್ರನ್‌.”

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 6:56; ಅಕಾ 5:15
  • +ಮತ್ತಾ 10:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 162

    ಕಾವಲಿನಬುರುಜು,

    2/15/1992, ಪು. 5

ಅ. ಕಾರ್ಯ 19:13

ಮಾರ್ಜಿನಲ್ ರೆಫರೆನ್ಸ್

  • +ಅಕಾ 16:18

ಅ. ಕಾರ್ಯ 19:15

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 8:28, 29; ಮಾರ್ಕ 1:23, 24; ಲೂಕ 4:33, 34
  • +ಅಕಾ 16:16, 17

ಅ. ಕಾರ್ಯ 19:19

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 18:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 162-163

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 24

    ಕಾವಲಿನಬುರುಜು (ಅಧ್ಯಯನ),

    4/2019, ಪು. 22

    ಕಾವಲಿನಬುರುಜು,

    9/1/1994, ಪು. 26

    1/1/1991, ಪು. 30

ಅ. ಕಾರ್ಯ 19:20

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಅಕಾ 6:7; 12:24; ಕೊಲೊ 1:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2001, ಪು. 10, 12

ಅ. ಕಾರ್ಯ 19:21

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 16:5
  • +ಅಕಾ 20:22
  • +ಅಕಾ 23:11

ಅ. ಕಾರ್ಯ 19:22

ಮಾರ್ಜಿನಲ್ ರೆಫರೆನ್ಸ್

  • +ಅಕಾ 16:1, 2
  • +2ತಿಮೊ 4:20

ಅ. ಕಾರ್ಯ 19:23

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:1, 2; 19:9; 22:4
  • +2ಕೊರಿಂ 1:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 163

ಅ. ಕಾರ್ಯ 19:24

ಮಾರ್ಜಿನಲ್ ರೆಫರೆನ್ಸ್

  • +ಅಕಾ 16:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1990, ಪು. 31

ಅ. ಕಾರ್ಯ 19:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 158

ಅ. ಕಾರ್ಯ 19:26

ಮಾರ್ಜಿನಲ್ ರೆಫರೆನ್ಸ್

  • +ಎಫೆ 1:1
  • +ಅಕಾ 17:29; 1ಕೊರಿಂ 8:4

ಅ. ಕಾರ್ಯ 19:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 161, 163

    ಕಾವಲಿನಬುರುಜು,

    5/1/1990, ಪು. 31

ಅ. ಕಾರ್ಯ 19:29

ಮಾರ್ಜಿನಲ್ ರೆಫರೆನ್ಸ್

  • +ಅಕಾ 20:4; ಕೊಲೊ 4:10; ಫಿಲೆ 23, 24

ಅ. ಕಾರ್ಯ 19:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 164

ಅ. ಕಾರ್ಯ 19:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 163-164

ಅ. ಕಾರ್ಯ 19:35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1991, ಪು. 30

ಅ. ಕಾರ್ಯ 19:38

ಮಾರ್ಜಿನಲ್ ರೆಫರೆನ್ಸ್

  • +ಅಕಾ 19:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1991, ಪು. 30

ಅ. ಕಾರ್ಯ 19:39

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1991, ಪು. 30

ಅ. ಕಾರ್ಯ 19:40

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1991, ಪು. 30

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅ. ಕಾ. 19:1ಅಕಾ 18:24; 1ಕೊರಿಂ 3:5, 6
ಅ. ಕಾ. 19:11ಕೊರಿಂ 16:8, 9
ಅ. ಕಾ. 19:2ಅಕಾ 2:38
ಅ. ಕಾ. 19:3ಅಕಾ 18:24, 25
ಅ. ಕಾ. 19:4ಮತ್ತಾ 3:11; ಮಾರ್ಕ 1:4
ಅ. ಕಾ. 19:4ಯೋಹಾ 1:15, 30
ಅ. ಕಾ. 19:6ಅಕಾ 8:14, 17
ಅ. ಕಾ. 19:6ಅಕಾ 2:1, 4; 10:45, 46; 1ಕೊರಿಂ 12:8, 10
ಅ. ಕಾ. 19:8ಅಕಾ 17:2
ಅ. ಕಾ. 19:8ಅಕಾ 1:3; 28:30, 31
ಅ. ಕಾ. 19:9ಅಕಾ 9:1, 2; 22:4
ಅ. ಕಾ. 19:9ಮತ್ತಾ 10:14
ಅ. ಕಾ. 19:11ಅಕಾ 14:3
ಅ. ಕಾ. 19:12ಮಾರ್ಕ 6:56; ಅಕಾ 5:15
ಅ. ಕಾ. 19:12ಮತ್ತಾ 10:1
ಅ. ಕಾ. 19:13ಅಕಾ 16:18
ಅ. ಕಾ. 19:15ಮತ್ತಾ 8:28, 29; ಮಾರ್ಕ 1:23, 24; ಲೂಕ 4:33, 34
ಅ. ಕಾ. 19:15ಅಕಾ 16:16, 17
ಅ. ಕಾ. 19:19ಧರ್ಮೋ 18:10, 11
ಅ. ಕಾ. 19:20ಅಕಾ 6:7; 12:24; ಕೊಲೊ 1:6
ಅ. ಕಾ. 19:211ಕೊರಿಂ 16:5
ಅ. ಕಾ. 19:21ಅಕಾ 20:22
ಅ. ಕಾ. 19:21ಅಕಾ 23:11
ಅ. ಕಾ. 19:22ಅಕಾ 16:1, 2
ಅ. ಕಾ. 19:222ತಿಮೊ 4:20
ಅ. ಕಾ. 19:23ಅಕಾ 9:1, 2; 19:9; 22:4
ಅ. ಕಾ. 19:232ಕೊರಿಂ 1:8
ಅ. ಕಾ. 19:24ಅಕಾ 16:16
ಅ. ಕಾ. 19:26ಎಫೆ 1:1
ಅ. ಕಾ. 19:26ಅಕಾ 17:29; 1ಕೊರಿಂ 8:4
ಅ. ಕಾ. 19:29ಅಕಾ 20:4; ಕೊಲೊ 4:10; ಫಿಲೆ 23, 24
ಅ. ಕಾ. 19:38ಅಕಾ 19:24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅ. ಕಾರ್ಯ 19:1-41

ಅಪೊಸ್ತಲರ ಕಾರ್ಯ

19 ಅಪೊಲ್ಲೋಸ+ ಕೊರಿಂಥದಲ್ಲಿದ್ದಾಗ ಪೌಲ ಸಮುದ್ರ ತೀರದಿಂದ ದೂರದಲ್ಲಿ ಇರೋ ಪ್ರದೇಶಗಳಲ್ಲಿ ಪ್ರಯಾಣ ಮಾಡ್ತಾ ಎಫೆಸಕ್ಕೆ+ ಬಂದ. ಅಲ್ಲಿ ಅವನಿಗೆ ಕೆಲವು ಶಿಷ್ಯರು ಸಿಕ್ಕಿದ್ರು. 2 ಅವ್ರಿಗೆ ಪೌಲ “ನೀವು ಶಿಷ್ಯರಾದಾಗ ನಿಮ್ಗೆ ಪವಿತ್ರಶಕ್ತಿ ಸಿಕ್ತಾ?”+ ಅಂತ ಕೇಳಿದ. ಅದಕ್ಕೆ ಅವರು “ಪವಿತ್ರಶಕ್ತಿ ಹೇಗೆ ಸಿಗುತ್ತೆ ಅಂತ ನಮ್ಗೆ ಗೊತ್ತಿಲ್ಲ” ಅಂದ್ರು. 3 ಆಗ ಪೌಲ “ಹಾಗಾದ್ರೆ ನೀವು ಯಾವ ದೀಕ್ಷಾಸ್ನಾನ ತಗೊಂಡ್ರಿ?” ಅಂತ ಕೇಳಿದ. ಅವರು “ಯೋಹಾನ ಕಲಿಸ್ತಾ ಇದ್ದ ದೀಕ್ಷಾಸ್ನಾನ”+ ಅಂದ್ರು. 4 ಅದಕ್ಕೆ ಪೌಲ “ಯೋಹಾನ ಜನ್ರಿಗೆ ಅವ್ರ ಪಶ್ಚಾತ್ತಾಪದ ಗುರುತಾಗಿ ದೀಕ್ಷಾಸ್ನಾನ ಮಾಡಿಸ್ತಾ ಇದ್ದ.+ ಅಷ್ಟೇ ಅಲ್ಲ ‘ನನ್ನ ನಂತ್ರ ಬರುವವನ ಮೇಲೆ ನಂಬಿಕೆ ಇಡಿ’ ಅಂತ ಜನ್ರಿಗೆ ಹೇಳ್ತಾ ಇದ್ದ.+ ಅವನು ಬೇರೆ ಯಾರೂ ಅಲ್ಲ, ಯೇಸುನೇ” ಅಂದ. 5 ಅವರು ಈ ಮಾತು ಕೇಳಿ ಯೇಸು ಪ್ರಭು ಹೆಸ್ರಲ್ಲಿ ದೀಕ್ಷಾಸ್ನಾನ ಪಡ್ಕೊಂಡ್ರು. 6 ಪೌಲ ಅವ್ರ ಮೇಲೆ ಕೈ ಇಟ್ಟಾಗ ಪವಿತ್ರಶಕ್ತಿ ಅವ್ರ ಮೇಲೆ ಬಂತು.+ ಅವರು ಬೇರೆಬೇರೆ ಭಾಷೆ ಮಾತಾಡೋಕೆ ಮತ್ತು ಭವಿಷ್ಯ ಹೇಳೋಕೆ ಶುರುಮಾಡಿದ್ರು.+ 7 ಅವರು 12 ಜನ ಪುರುಷರು ಇದ್ರು.

8 ಪೌಲ ಸಭಾಮಂದಿರಕ್ಕೆ+ ಹೋಗಿ ದೇವ್ರ ಆಳ್ವಿಕೆ ಬಗ್ಗೆ ಭಾಷಣ ಕೊಡ್ತಾ, ಜನ್ರಿಗೆ ಅರ್ಥಮಾಡ್ಸೋಕೆ ಪ್ರಯತ್ನಿಸ್ತಾ ಧೈರ್ಯವಾಗಿ ಮಾತಾಡ್ತಿದ್ದ. ಹೀಗೆ ಮೂರು ತಿಂಗಳು ಮಾಡಿದ.+ 9 ಆದ್ರೆ ಸ್ವಲ್ಪ ಜನ ಮೊಂಡರಾಗಿದ್ರು, ನಂಬಲಿಲ್ಲ. ‘ದೇವ್ರ ಮಾರ್ಗದ’ ಬಗ್ಗೆ ಜನ್ರ ಮುಂದೆ ತಪ್ಪುತಪ್ಪಾಗಿ ಮಾತಾಡೋಕೆ ಶುರುಮಾಡಿದ್ರು.+ ಹಾಗಾಗಿ ಪೌಲ ಶಿಷ್ಯರನ್ನ ಕರ್ಕೊಂಡು ಅಲ್ಲಿಂದ ಹೋಗಿಬಿಟ್ಟ.+ ಅವನು ತುರನ್ನನ ಶಾಲೆಯಲ್ಲಿದ್ದ ಸಭಾಗೃಹದಲ್ಲಿ ಪ್ರತಿದಿನ ಭಾಷಣ ಕೊಡ್ತಿದ್ದ. 10 ಹೀಗೆ ಎರಡು ವರ್ಷ ಮಾಡಿದ. ಇದ್ರಿಂದಾಗಿ ಏಷ್ಯಾ ಪ್ರದೇಶದಲ್ಲಿದ್ದ ಜನ್ರೆಲ್ಲ ಅಂದ್ರೆ ಯೆಹೂದ್ಯರು ಮತ್ತು ಗ್ರೀಕರು ದೇವ್ರ ಸಂದೇಶವನ್ನ ಕೇಳಿಸ್ಕೊಂಡ್ರು.

11 ದೇವರು ಪೌಲನ ಮೂಲಕ ದೊಡ್ಡದೊಡ್ಡ ಅದ್ಭುತಗಳನ್ನ ಮಾಡ್ತಾ ಇದ್ದನು.+ 12 ಎಷ್ಟರ ಮಟ್ಟಿಗಂದ್ರೆ ಪೌಲ ಬಳಸ್ತಿದ್ದ ಬಟ್ಟೆಗಳನ್ನ* ಸಹ ತಗೊಂಡು ರೋಗಿಗಳ ಮೇಲೆ ಹಾಕ್ತಿದ್ರು.+ ಆಗ ರೋಗ ವಾಸಿ ಆಗ್ತಾ ಇತ್ತು, ಕೆಟ್ಟ ದೇವದೂತರು ಬಿಟ್ಟು ಹೋಗ್ತಿದ್ರು.+ 13 ಕೆಲವು ಯೆಹೂದ್ಯರು ಊರಿಂದ ಊರಿಗೆ ಹೋಗ್ತಾ ಕೆಟ್ಟ ದೇವದೂತರನ್ನ ಬಿಡಿಸ್ತಾ ಇದ್ರು. ಈ ಯೆಹೂದ್ಯರು ಸಹ ಯೇಸು ಪ್ರಭುವಿನ ಹೆಸ್ರನ್ನ ಬಳಸಿ ಕೆಟ್ಟ ದೇವದೂತರನ್ನ ಬಿಡಿಸ್ತಾ ಇದ್ರು. ಅವರು “ಪೌಲ ಯಾರ ಬಗ್ಗೆ ಸಾರ್ತಾ ಇದ್ದಾನೋ ಆ ಯೇಸು ಹೆಸ್ರಲ್ಲಿ ನಾನು ನಿಮಗೆ ಅಪ್ಪಣೆ ಕೊಡ್ತೀನಿ”+ ಅಂತ ಹೇಳ್ತಾ ಇದ್ರು. 14 ಒಬ್ಬ ಯೆಹೂದಿ ಮುಖ್ಯ ಪುರೋಹಿತನಾಗಿದ್ದ ಸ್ಕೇವನ ಏಳು ಗಂಡುಮಕ್ಕಳು ಹೀಗೆ ಮಾಡ್ತಿದ್ರು. 15 ಆದ್ರೆ ಒಬ್ಬ ಕೆಟ್ಟ ದೇವದೂತ ಅವ್ರಿಗೆ “ಯೇಸು ಯಾರಂತ ನಂಗೊತ್ತು,+ ಪೌಲನೂ ಗೊತ್ತು.+ ಆದ್ರೆ ನೀವು ಯಾರು?” ಅಂತ ಕೇಳಿದ. 16 ಆಮೇಲೆ ಕೆಟ್ಟ ದೇವದೂತ ಹಿಡಿದಿದ್ದ ಆ ವ್ಯಕ್ತಿ ಅವ್ರಲ್ಲಿ ಒಬ್ಬೊಬ್ರ ಮೇಲೆ ಬಿದ್ದು ಹೊಡೆದಾಡಿ ಎಲ್ರನ್ನೂ ಸೋಲಿಸಿದ. ಅವ್ರಿಗೆ ಗಾಯ ಮಾಡಿ ಬಟ್ಟೆ ಹರಿದು ಹಾಕಿದ. ಅವರು ಹಾಗೇ ಆ ಮನೆಯಿಂದ ಓಡಿಹೋದ್ರು. 17 ಈ ವಿಷ್ಯ ಎಫೆಸದಲ್ಲಿ ಇದ್ದವ್ರಿಗೆಲ್ಲ ಅಂದ್ರೆ ಯೆಹೂದ್ಯರಿಗೆ, ಗ್ರೀಕರಿಗೆ ಗೊತ್ತಾಯ್ತು. ಎಲ್ರಿಗೂ ತುಂಬ ಭಯ ಆಯ್ತು. ಯೇಸು ಪ್ರಭು ಹೆಸ್ರು ಎಲ್ಲಾ ಕಡೆ ಪ್ರಸಿದ್ಧ ಆಗ್ತಾ ಹೋಯ್ತು. 18 ತುಂಬ ಜನ ಶಿಷ್ಯರು ಬಂದು ತಾವು ಮಾಡಿದ ಕೆಟ್ಟ ಕೆಲಸಗಳ ಬಗ್ಗೆ ಎಲ್ರ ಮುಂದೆ ಒಪ್ಕೊಳ್ತಾ ಇದ್ರು. 19 ಅಷ್ಟೇ ಅಲ್ಲ ಮಾಟಮಂತ್ರ ಮಾಡ್ತಿದ್ದ ತುಂಬ ಜನ ತಮ್ಮ ಪುಸ್ತಕಗಳನ್ನ ಒಂದು ಕಡೆ ತಂದು ಎಲ್ರ ಮುಂದೆ ಸುಟ್ರು.+ ಆ ಪುಸ್ತಕಗಳ ಬೆಲೆ ಲೆಕ್ಕಮಾಡಿದಾಗ 50,000 ಬೆಳ್ಳಿ ನಾಣ್ಯಗಳು ಅಂತ ಗೊತ್ತಾಯ್ತು. 20 ಹೀಗೆ ಯೆಹೋವನ* ಸಂದೇಶ ಆತನ ಶಕ್ತಿಯಿಂದ ಎಲ್ಲಾ ಕಡೆ ಹಬ್ತಾ ಹೋಯ್ತು.+ ತುಂಬ ಜನ ಅದನ್ನ ನಂಬಿದ್ರು.

21 ಇದೆಲ್ಲ ಆದಮೇಲೆ ಪೌಲ ಮಕೆದೋನ್ಯ,+ ಅಖಾಯ ದಾಟಿ ಪ್ರಯಾಣ ಮಾಡಿ ಯೆರೂಸಲೇಮಿಗೆ ಹೋಗಬೇಕಂತ ಅಂದ್ಕೊಂಡ.+ “ಅಲ್ಲಿಂದ ರೋಮ್‌ ಪಟ್ಟಣಕ್ಕೂ ಹೋಗ್ಬೇಕು”+ ಅಂತ ಪೌಲ ಹೇಳಿದ್ದ. 22 ಹಾಗಾಗಿ ತನಗೆ ಸಹಾಯ ಮಾಡ್ತಿದ್ದ ಇಬ್ರನ್ನ ಅಂದ್ರೆ ತಿಮೊತಿ+ ಮತ್ತು ಎರಸ್ತನನ್ನ+ ಮಕೆದೋನ್ಯಕ್ಕೆ ಕಳಿಸಿದ. ಪೌಲ ಮಾತ್ರ ಸ್ವಲ್ಪ ಸಮಯ ಏಷ್ಯಾ ಪ್ರದೇಶದಲ್ಲೇ ಉಳ್ಕೊಂಡ.

23 ಅದೇ ಸಮಯದಲ್ಲಿ ‘ದೇವ್ರ ಮಾರ್ಗದ’+ ಬಗ್ಗೆ ಎಫೆಸದಲ್ಲಿ ದೊಡ್ಡ ಗಲಾಟೆ+ ಆಯ್ತು. 24 ದೇಮೇತ್ರಿಯ ಅನ್ನೋ ಒಬ್ಬ ಅಕ್ಕಸಾಲಿಗ ಇದ್ದ. ಅವನು ಬೆಳ್ಳಿಯಿಂದ ಅರ್ತೆಮೀ ದೇವಿಯ ಚಿಕ್ಕ ಗುಡಿಗಳನ್ನ ಮಾಡಿಸ್ತಿದ್ದ. ಹೀಗೆ ಅಕ್ಕಸಾಲಿಗರಿಗೆ ತುಂಬ ಲಾಭ ಸಿಗ್ತಿತ್ತು.+ 25 ಅವನು ಅವ್ರನ್ನ ಮತ್ತು ಅದೇ ಕೆಲಸ ಮಾಡ್ತಿದ್ದ ಬೇರೆಯವ್ರನ್ನ ಒಟ್ಟು ಸೇರಿಸಿ “ಸ್ನೇಹಿತರೇ, ಈ ವ್ಯಾಪಾರದಿಂದಾನೇ ನಮ್ಗೆ ತುಂಬ ಹಣ ಸಿಗ್ತಾ ಇದೆ ಅಂತ ನಮಗೆ ಚೆನ್ನಾಗಿ ಗೊತ್ತು. 26 ಆದ್ರೆ ಈ ಪೌಲ ಇದ್ದಾನಲ್ಲಾ, ಕೈಯಿಂದ ಮಾಡಿದ ದೇವ್ರ ಮೂರ್ತಿಗಳು ದೇವ್ರೇ ಅಲ್ಲ ಅಂತ ಹೇಳ್ತಾ ಇದ್ದಾನೆ. ಎಫೆಸದಲ್ಲಿ+ ಅಷ್ಟೇ ಅಲ್ಲ ಇಡೀ ಏಷ್ಯಾ ಪ್ರದೇಶದಲ್ಲೇ ತುಂಬ ಜನ್ರನ್ನ ನಂಬಿಸಿದ್ದಾನೆ. ಕೈಯಿಂದ ಮಾಡಿದ ದೇವರುಗಳು ನಿಜವಾದ ದೇವ್ರಲ್ಲ ಅಂತ ಅವ್ರ ಮನಸ್ಸಲ್ಲಿ ತುಂಬಿಸಿದ್ದಾನೆ. ಪೌಲ ಇದನ್ನೆಲ್ಲ ಹೇಗೆ ಮಾಡ್ತಿದ್ದಾನೆ ಅಂತ ನೀವೇ ನೋಡ್ತಾ ಇದ್ದೀರ, ಕೇಳ್ತಾ ಇದ್ದೀರ.+ 27 ಈಗ ನನಗಿರೋ ಭಯ ಏನಂದ್ರೆ, ಇದ್ರಿಂದಾಗಿ ಜನ ನಮ್ಮ ಕೆಲಸದ ಬಗ್ಗೆ ಕೆಟ್ಟಕೆಟ್ಟದಾಗಿ ಮಾತಾಡ್ತಾರೆ. ಅಷ್ಟೇ ಅಲ್ಲ ಮಹಾದೇವಿ ಅರ್ತೆಮೀಯ ದೇವಸ್ಥಾನದ ಮೇಲೆ ಜನ್ರಿಗೆ ಇರೋ ಗೌರವ ಎಲ್ಲ ಮಣ್ಣುಪಾಲಾಗುತ್ತೆ. ಏಷ್ಯಾ ಪ್ರದೇಶದಲ್ಲಿ, ಅಷ್ಟೇ ಯಾಕೆ ಇಡೀ ಭೂಮಿಯಲ್ಲಿರೋ ಜನ ಅವಳನ್ನ ಆರಾಧಿಸ್ತಾರೆ. ಆದ್ರೆ ಈ ಪೌಲನ ಮಾತಿಂದ ಅವಳಿಗೆ ಯಾರೂ ಬೆಲೆನೇ ಕೊಡಲ್ಲ” ಅಂದ. 28 ಈ ಮಾತು ಕೇಳಿ ಅಲ್ಲಿರೋ ಜನ ತುಂಬ ಕೋಪದಿಂದ “ಎಫೆಸದವ್ರ ಅರ್ತೆಮೀ ದೇವಿ ಮಹಾದೇವಿ!” ಅಂತ ಜೈಕಾರ ಹಾಕೋಕೆ ಶುರುಮಾಡಿದ್ರು.

29 ಆಗ ಇಡೀ ಪಟ್ಟಣಕ್ಕೆ ಬಿಸಿ ತಟ್ಟಿತು. ಜನ್ರೆಲ್ಲ ಒಮ್ಮೆಲೇ ಗಾಯ, ಅರಿಸ್ತಾರ್ಕನನ್ನ+ ಹಿಡಿದು ಎಳ್ಕೊಂಡು ನಾಟಕಶಾಲೆಗೆ ನುಗ್ಗಿದ್ರು. ಇವರಿಬ್ರು ಮಕೆದೋನ್ಯದವರಾಗಿದ್ರು ಮತ್ತು ಪೌಲನ ಜೊತೆ ಪ್ರಯಾಣ ಮಾಡ್ತಾ ಇದ್ರು. 30 ಆಗ ಪೌಲ ಜನ್ರ ಜೊತೆ ಮಾತಾಡೋಕೆ ನಾಟಕಶಾಲೆ ಒಳಗೆ ಹೋಗ್ಬೇಕಂತ ಇದ್ದ. ಆದ್ರೆ ಶಿಷ್ಯರು ಬಿಡಲಿಲ್ಲ. 31 ಹಬ್ಬ ಮತ್ತು ಆಟಗಳ ಅಧಿಕಾರಿಗಳಲ್ಲಿ ಕೆಲವರು ಪೌಲನ ಗೆಳೆಯರಾಗಿದ್ರು. ಅವರು ಸಹ ಅವನಿಗೆ ಸಂದೇಶ ಕಳಿಸಿ, ನಾಟಕಶಾಲೆಗೆ ಹೋಗೋ ಸಾಹಸ ಮಾಡಬೇಡ ಅಂತ ಬೇಡ್ಕೊಂಡ್ರು. 32 ಯಾಕಂದ್ರೆ ಅಲ್ಲಿದ್ದ ಜನ ತುಂಬ ಗಲಾಟೆ ಮಾಡ್ತಾ ಇದ್ರು. ಒಬ್ರು ಒಂಥರ ಹೇಳಿದ್ರೆ, ಇನ್ನೊಬ್ರು ಇನ್ನೊಂದು ತರ ಹೇಳ್ತಾ ಇದ್ರು. ಅವ್ರಲ್ಲಿ ಹೆಚ್ಚಿನ ಜನ್ರಿಗೆ ಅಲ್ಲಿ ಯಾಕೆ ಬಂದಿದ್ದೀವಿ ಅಂತಾನೇ ಗೊತ್ತಿರ್ಲಿಲ್ಲ. 33 ಯೆಹೂದ್ಯರು ಅಲೆಕ್ಸಾಂದ್ರನನ್ನ ಮುಂದಕ್ಕೆ ತಳ್ಳಿಬಿಟ್ರು. ಅವನು ಮುಂದೆ ಬಂದಿದ್ದು ನೋಡಿ ಕೆಲವರು ಅವನಿಗೆ ಮಾತಾಡೋಕೆ ಹೇಳಿದ್ರು. ಅವನು ಜನ್ರಿಗೆ ಸುಮ್ಮನಿರೋಕೆ ಕೈಸನ್ನೆ ಮಾಡಿ ಪರಿಸ್ಥಿತಿಯನ್ನ ಅರ್ಥಮಾಡಿಸಬೇಕಂತ ಅಂದ್ಕೊಂಡ. 34 ಆದ್ರೆ ಅವನೊಬ್ಬ ಯೆಹೂದಿ ಅಂತ ಜನ್ರಿಗೆ ಗೊತ್ತಾಯ್ತು. ಆಗ ಅವ್ರೆಲ್ಲ “⁠ಎಫೆಸದವ್ರ ಅರ್ತೆಮೀ ದೇವಿ ಮಹಾದೇವಿ!” ಅಂತ ಕಿರಿಚೋಕೆ ಶುರುಮಾಡಿದ್ರು. ಹೀಗೆ ಎರಡು ತಾಸು ಕಿರಿಚ್ತಾನೇ ಇದ್ರು.

35 ಕೊನೆಗೆ ಪಟ್ಟಣದ ಅಧಿಕಾರಿ ಜನ್ರನ್ನ ಸಮಾಧಾನ ಮಾಡಿದ. ಆಮೇಲೆ ಅವ್ರಿಗೆ “ಎಫೆಸದ ಜನ್ರೇ, ಅರ್ತೆಮೀ ಮಹಾದೇವಿಯ ದೇವಸ್ಥಾನಕ್ಕೆ ಮತ್ತು ಆಕಾಶದಿಂದ ಬಿದ್ದ ಆ ಮೂರ್ತಿಗೆ ಎಫೆಸ ಪಟ್ಟಣ ಕಾವಲಾಗಿದೆ ಅಂತ ಯಾರಿಗೆ ಗೊತ್ತಿಲ್ಲ? 36 ಈ ವಿಷ್ಯವನ್ನ ಎಲ್ರೂ ಒಪ್ಕೊಳ್ತಾರೆ. ಹಾಗಾಗಿ ಸುಮ್ಮನಿರಿ, ಗಲಾಟೆ ಮಾಡಬೇಡಿ. 37 ನೀವು ಎಳ್ಕೊಂಡು ಬಂದಿರೋ ಇವರು ದೇವಸ್ಥಾನವನ್ನ ದೋಚೋಕೂ ಬಂದಿಲ್ಲ, ನಮ್ಮ ಮಹಾದೇವಿ ಬಗ್ಗೆ ಕೆಟ್ಟದಾಗಿ ಮಾತಾಡ್ಲೂ ಇಲ್ಲ. 38 ಹಾಗಾಗಿ ದೇಮೇತ್ರಿಯನ+ ವಿರುದ್ಧ ಅಥವಾ ಅವನ ಜೊತೆ ಕೆಲಸ ಮಾಡುವವ್ರ ವಿರುದ್ಧ ಏನಾದ್ರೂ ದೂರು ಇದ್ರೆ ನ್ಯಾಯಾಲಯ ಇದೆ, ನ್ಯಾಯವಿಚಾರಣೆ ಮಾಡೋಕೆ ರಾಜ್ಯಪಾಲರಿದ್ದಾರೆ. ಅವ್ರ ಹತ್ರ ಹೋಗಿ ನಿಮ್ಮ ಸಮಸ್ಯೆ ಹೇಳ್ಕೊಳ್ಳಿ. 39 ಇದಲ್ಲದೆ ನಿಮ್ಗೆ ಬೇರೆ ಸಮಸ್ಯೆ ಏನಾದ್ರೂ ಇದ್ರೆ ಅದನ್ನ ಸಭೆಸೇರಿ ಕಾನೂನು ಪ್ರಕಾರ ತೀರ್ಪು ಮಾಡ್ಬೇಕು. 40 ಇವತ್ತು ಆದ ಗಲಾಟೆ ನೋಡಿದ್ರೆ ನಮ್ಮ ಮೇಲೆ ರಾಜದ್ರೋಹದ ಆರೋಪ ಬರೋ ಅಪಾಯ ಇದೆ. ಯಾಕಂದ್ರೆ ಈ ರೀತಿ ಗುಂಪು ಸೇರಿ ಗಲಾಟೆ ಯಾಕೆ ಆಯ್ತು ಅಂತ ಕೇಳಿದ್ರೆ ನಮ್ಮ ಹತ್ರ ಉತ್ರ ಇಲ್ಲ” ಅಂತ ಹೇಳಿದ. 41 ಇದನ್ನ ಹೇಳಿ ಅವನು ಜನ್ರನ್ನೆಲ್ಲ ಕಳಿಸಿಬಿಟ್ಟ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ