ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಫಿಲಿಪ್ಪಿ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಫಿಲಿಪ್ಪಿ ಮುಖ್ಯಾಂಶಗಳು

      • ಜನ್ರು ಭರವಸೆ ಇಡೋ ವಿಷ್ಯಗಳ ಮೇಲೆ ನಾವು ಭರವಸೆಯಿಟ್ಟಿಲ್ಲ (1-11)

        • ಅವೆಲ್ಲ ಕ್ರಿಸ್ತನಿಂದಾಗಿ ಪ್ರಯೋಜನಕ್ಕೆ ಬರಲ್ಲ (7-9)

      • ಬಹುಮಾನ ಪಡಿಯೋ ಗುರಿ ಕಡೆ ಓಟ (12-21)

        • ಸ್ವರ್ಗದ ಪ್ರಜೆಗಳು (20)

ಫಿಲಿಪ್ಪಿ 3:1

ಪಾದಟಿಪ್ಪಣಿ

  • *

    ಅಥವಾ “ಸುರಕ್ಷೆಗಾಗಿ.”

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 13:11; ಫಿಲಿ 4:4; 1ಥೆಸ 5:16

ಫಿಲಿಪ್ಪಿ 3:2

ಪಾದಟಿಪ್ಪಣಿ

  • *

    ಅಥವಾ “ದೇಹ ಕತ್ತರಿಸಬೇಕಂತ.”

ಮಾರ್ಜಿನಲ್ ರೆಫರೆನ್ಸ್

  • +ಗಲಾ 5:2

ಫಿಲಿಪ್ಪಿ 3:3

ಮಾರ್ಜಿನಲ್ ರೆಫರೆನ್ಸ್

  • +ಯೆರೆ 4:4; ರೋಮ 2:29; ಕೊಲೊ 2:11
  • +ಗಲಾ 6:14; ಇಬ್ರಿ 9:13, 14

ಫಿಲಿಪ್ಪಿ 3:5

ಮಾರ್ಜಿನಲ್ ರೆಫರೆನ್ಸ್

  • +ಆದಿ 17:12; ಯಾಜ 12:3
  • +2ಕೊರಿಂ 11:22
  • +ಅಕಾ 23:6; 26:4, 5

ಫಿಲಿಪ್ಪಿ 3:6

ಮಾರ್ಜಿನಲ್ ರೆಫರೆನ್ಸ್

  • +ಅಕಾ 8:3; 9:1, 2; ಗಲಾ 1:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/1999, ಪು. 29-31

ಫಿಲಿಪ್ಪಿ 3:7

ಪಾದಟಿಪ್ಪಣಿ

  • *

    ಬಹುಶಃ, “ಸಂತೋಷದಿಂದ ಬಿಟ್ಟುಬಿಟ್ಟೆ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:44

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2001, ಪು. 5-6

    7/15/1996, ಪು. 29

ಫಿಲಿಪ್ಪಿ 3:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 46

    ಕಾವಲಿನಬುರುಜು,

    6/15/2012, ಪು. 22-23

    3/15/2012, ಪು. 27-28

    9/15/2009, ಪು. 24

    3/15/2005, ಪು. 19-20

    4/1/2001, ಪು. 5-6

    7/15/1996, ಪು. 29

ಫಿಲಿಪ್ಪಿ 3:9

ಮಾರ್ಜಿನಲ್ ರೆಫರೆನ್ಸ್

  • +ಗಲಾ 2:15, 16
  • +ರೋಮ 3:20-22; 4:5

ಫಿಲಿಪ್ಪಿ 3:10

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 15:22; 2ಕೊರಿಂ 13:4
  • +ರೋಮ 8:17; 2ಕೊರಿಂ 4:10; ಕೊಲೊ 1:24
  • +ರೋಮ 6:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2006, ಪು. 22

ಫಿಲಿಪ್ಪಿ 3:11

ಮಾರ್ಜಿನಲ್ ರೆಫರೆನ್ಸ್

  • +1ಥೆಸ 4:16; ಪ್ರಕ 20:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2020, ಪು. 7

ಫಿಲಿಪ್ಪಿ 3:12

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 6:12
  • +ಲೂಕ 13:24

ಫಿಲಿಪ್ಪಿ 3:13

ಮಾರ್ಜಿನಲ್ ರೆಫರೆನ್ಸ್

  • +ಲೂಕ 9:62
  • +1ಕೊರಿಂ 9:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    8/2019, ಪು. 3-4

    ಕಾವಲಿನಬುರುಜು,

    3/15/2012, ಪು. 28

    8/15/2008, ಪು. 28

    5/1/1996, ಪು. 31

    1/1/1991, ಪು. 31

ಫಿಲಿಪ್ಪಿ 3:14

ಮಾರ್ಜಿನಲ್ ರೆಫರೆನ್ಸ್

  • +2ತಿಮೊ 4:8; ಇಬ್ರಿ 12:1
  • +ಇಬ್ರಿ 3:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2009, ಪು. 11

    1/1/1991, ಪು. 31

ಫಿಲಿಪ್ಪಿ 3:15

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 14:20; ಇಬ್ರಿ 5:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2000, ಪು. 8-9

ಫಿಲಿಪ್ಪಿ 3:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 60

    ಕಾವಲಿನಬುರುಜು,

    8/1/2001, ಪು. 21

    10/1/1998, ಪು. 28-29

    6/1/1998, ಪು. 12

    12/1/1991, ಪು. 30-31

    ರಾಜ್ಯ ಸೇವೆ,

    8/1994, ಪು. 3-4

ಫಿಲಿಪ್ಪಿ 3:17

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 4:16; 2ಥೆಸ 3:9

ಫಿಲಿಪ್ಪಿ 3:18

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

  • *

    ಅಕ್ಷ. “ಶತ್ರುಗಳು.”

ಫಿಲಿಪ್ಪಿ 3:19

ಪಾದಟಿಪ್ಪಣಿ

  • *

    ಅಕ್ಷ. “ಹೊಟ್ಟೆನೇ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 8:5; ಯಾಕೋ 3:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2008, ಪು. 4-5

    6/15/2001, ಪು. 15

ಫಿಲಿಪ್ಪಿ 3:20

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 18:36; ಎಫೆ 2:6; ಕೊಲೊ 3:1
  • +ಎಫೆ 2:19
  • +1ಕೊರಿಂ 1:7; 1ಥೆಸ 1:10; ತೀತ 2:13; ಇಬ್ರಿ 9:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2012, ಪು. 11

ಫಿಲಿಪ್ಪಿ 3:21

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 15:42, 49
  • +1ಕೊರಿಂ 15:27; ಇಬ್ರಿ 2:8

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಫಿಲಿ. 3:12ಕೊರಿಂ 13:11; ಫಿಲಿ 4:4; 1ಥೆಸ 5:16
ಫಿಲಿ. 3:2ಗಲಾ 5:2
ಫಿಲಿ. 3:3ಯೆರೆ 4:4; ರೋಮ 2:29; ಕೊಲೊ 2:11
ಫಿಲಿ. 3:3ಗಲಾ 6:14; ಇಬ್ರಿ 9:13, 14
ಫಿಲಿ. 3:5ಆದಿ 17:12; ಯಾಜ 12:3
ಫಿಲಿ. 3:52ಕೊರಿಂ 11:22
ಫಿಲಿ. 3:5ಅಕಾ 23:6; 26:4, 5
ಫಿಲಿ. 3:6ಅಕಾ 8:3; 9:1, 2; ಗಲಾ 1:13
ಫಿಲಿ. 3:7ಮತ್ತಾ 13:44
ಫಿಲಿ. 3:9ಗಲಾ 2:15, 16
ಫಿಲಿ. 3:9ರೋಮ 3:20-22; 4:5
ಫಿಲಿ. 3:101ಕೊರಿಂ 15:22; 2ಕೊರಿಂ 13:4
ಫಿಲಿ. 3:10ರೋಮ 8:17; 2ಕೊರಿಂ 4:10; ಕೊಲೊ 1:24
ಫಿಲಿ. 3:10ರೋಮ 6:5
ಫಿಲಿ. 3:111ಥೆಸ 4:16; ಪ್ರಕ 20:6
ಫಿಲಿ. 3:121ತಿಮೊ 6:12
ಫಿಲಿ. 3:12ಲೂಕ 13:24
ಫಿಲಿ. 3:13ಲೂಕ 9:62
ಫಿಲಿ. 3:131ಕೊರಿಂ 9:24
ಫಿಲಿ. 3:142ತಿಮೊ 4:8; ಇಬ್ರಿ 12:1
ಫಿಲಿ. 3:14ಇಬ್ರಿ 3:1
ಫಿಲಿ. 3:151ಕೊರಿಂ 14:20; ಇಬ್ರಿ 5:14
ಫಿಲಿ. 3:171ಕೊರಿಂ 4:16; 2ಥೆಸ 3:9
ಫಿಲಿ. 3:19ರೋಮ 8:5; ಯಾಕೋ 3:15
ಫಿಲಿ. 3:20ಯೋಹಾ 18:36; ಎಫೆ 2:6; ಕೊಲೊ 3:1
ಫಿಲಿ. 3:20ಎಫೆ 2:19
ಫಿಲಿ. 3:201ಕೊರಿಂ 1:7; 1ಥೆಸ 1:10; ತೀತ 2:13; ಇಬ್ರಿ 9:28
ಫಿಲಿ. 3:211ಕೊರಿಂ 15:42, 49
ಫಿಲಿ. 3:211ಕೊರಿಂ 15:27; ಇಬ್ರಿ 2:8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಫಿಲಿಪ್ಪಿ 3:1-21

ಫಿಲಿಪ್ಪಿಯವರಿಗೆ ಬರೆದ ಪತ್ರ

3 ಕೊನೇದಾಗಿ ನನ್ನ ಸಹೋದರರೇ, ಪ್ರಭುವಿನ ಶಿಷ್ಯರಾದ ನೀವು ಯಾವಾಗ್ಲೂ ಖುಷಿಯಾಗಿರಿ.+ ನಿಮಗೆ ಮೊದ್ಲು ಬರೆದಿದ್ದನ್ನೇ ಮತ್ತೆ ಬರೆಯೋಕೆ ನನಗೇನೂ ಕಷ್ಟ ಆಗಲ್ಲ. ನಿಮ್ಮ ಒಳ್ಳೇದಕ್ಕೇ* ಅದನ್ನ ಬರೀತಾ ಇದ್ದೀನಿ.

2 ನಾಯಿಗಳ ತರ ನಡ್ಕೊಳ್ಳೋ ಜನ್ರಿಂದ ಹುಷಾರಾಗಿರಿ. ಹಾನಿ ಮಾಡುವವ್ರ ಬಗ್ಗೆ ಎಚ್ಚರವಾಗಿರಿ. ಸುನ್ನತಿ ಮಾಡಿಸ್ಲೇಬೇಕಂತ* ಹೇಳುವವ್ರ ಬಗ್ಗೆ ಜಾಗ್ರತೆಯಿಂದ ಇರಿ.+ 3 ಯಾಕಂದ್ರೆ ನಾವು ಮಾಡ್ಕೊಂಡಿರೋದೇ ನಿಜವಾದ ಸುನ್ನತಿ.+ ಪವಿತ್ರಶಕ್ತಿಯ ಮಾರ್ಗದರ್ಶನದ ಪ್ರಕಾರ ನಾವು ದೇವರ ಸೇವೆ ಮಾಡ್ತಿದ್ದೀವಿ. ಕ್ರಿಸ್ತ ಯೇಸು ಮಾಡಿದ ವಿಷ್ಯಕ್ಕಾಗಿ ಹೆಮ್ಮೆ ಪಡ್ತೀವಿ.+ ಜನ್ರು ಭರವಸೆ ಇಡೋ ವಿಷ್ಯಗಳ ಮೇಲೆ ನಾವು ಭರವಸೆ ಇಟ್ಟಿಲ್ಲ. 4 ಅಂಥ ವಿಷ್ಯಗಳ ಮೇಲೆ ಭರವಸೆ ಇಡೋಕೆ ಬೇರೆಲ್ರಿಗಿಂತ ನನಗೆ ತುಂಬ ಕಾರಣ ಇದೆ.

ಹಾಗೆ ಭರವಸೆ ಇಡೋಕೆ ತನಗೂ ಕಾರಣ ಇದೆ ಅಂತ ಯಾರಾದ್ರೂ ನೆನಸಿದ್ರೆ ಅವನಿಗಿಂತ ಜಾಸ್ತಿ ಕಾರಣ ನನಗಿದೆ. 5 ಹುಟ್ಟಿ ಎಂಟ್ನೇ ದಿನಕ್ಕೆ ನನಗೆ ಸುನ್ನತಿ ಆಯ್ತು.+ ನಾನು ಇಸ್ರಾಯೇಲ್‌ ಜನಾಂಗಕ್ಕೆ ಸೇರಿದವನು. ಬೆನ್ಯಾಮೀನ್‌ ಕುಲದವನು. ಇಬ್ರಿಯರಿಗೆ ಹುಟ್ಟಿದ ಇಬ್ರಿಯ.+ ನಿಯಮ ಪುಸ್ತಕದ ಪ್ರಕಾರ ಒಬ್ಬ ಫರಿಸಾಯ.+ 6 ತುಂಬ ಹುರುಪು ಇದ್ದಿದ್ರಿಂದ ನಾನು ಸಭೆಗೆ ಹಿಂಸೆ ಕೊಟ್ಟೆ.+ ನಿಯಮ ಪುಸ್ತಕದ ಪ್ರಕಾರನೇ ನಡೆದು ನಾನು ತಪ್ಪಿಲ್ಲದವನು ಅಂತ ತೋರಿಸ್ಕೊಟ್ಟೆ. 7 ಆದ್ರೆ ಯಾವುದನ್ನ ನಾನು ತುಂಬ ಮುಖ್ಯ ಅಂತ ಅಂದ್ಕೊಂಡ್ನೋ ಅವೆಲ್ಲ ಈಗ ಕ್ರಿಸ್ತನಿಂದಾಗಿ ಪ್ರಯೋಜನಕ್ಕೆ ಬರಲ್ಲ ಅಂತ ಹೇಳ್ತೀನಿ.*+ 8 ಅಷ್ಟೇ ಅಲ್ಲ, ನನ್ನ ಪ್ರಭು ಕ್ರಿಸ್ತ ಯೇಸುವಿನ ಬಗ್ಗೆ ಇರೋ ಬೆಲೆಕಟ್ಟಲಾಗದ ಜ್ಞಾನದ ಮುಂದೆ ಆ ಎಲ್ಲ ವಿಷ್ಯಗಳು ಏನೇನೂ ಅಲ್ಲ ಅಂತ ನೆನಸ್ತೀನಿ. ಆತನಿಗಾಗಿ ನಾನು ಎಲ್ಲವನ್ನ ಬಿಟ್ಟುಬಿಟ್ಟೆ. ಅದನ್ನೆಲ್ಲ ಕಸದ ತರ ನೋಡ್ತೀನಿ. ಕ್ರಿಸ್ತನ ಮೆಚ್ಚುಗೆ ಪಡಿಯೋಕೆ 9 ಮತ್ತು ಆತನ ಜೊತೆ ಒಂದಾಗಿ ಇರೋಕೆ ಹಾಗೆ ನೆನಸ್ತೀನಿ. ನಿಯಮ ಪುಸ್ತಕ ಪಾಲಿಸಿದ್ರಿಂದ ನಾನು ನೀತಿವಂತ ಅಂತ ಹೇಳ್ತಿಲ್ಲ. ಬದಲಾಗಿ ಕ್ರಿಸ್ತನಲ್ಲಿ+ ನಂಬಿಕೆ ಇಟ್ಟಿದ್ರಿಂದ ದೇವರ ದೃಷ್ಟಿಯಲ್ಲಿ ನಾನು ನೀತಿವಂತನಾಗಿದ್ದೀನಿ.+ 10 ನನ್ನ ಗುರಿ ಏನಂದ್ರೆ ಕ್ರಿಸ್ತನ ಬಗ್ಗೆ, ಆತನು ಮತ್ತೆ ಜೀವ ಪಡ್ಕೊಂಡ ಶಕ್ತಿ ಬಗ್ಗೆ ತಿಳ್ಕೊಬೇಕು,+ ಕ್ರಿಸ್ತನ ತರ ಕಷ್ಟ ಅನುಭವಿಸಬೇಕು,+ ಆತನ ಹಾಗೆ ನಾನೂ ಸಾಯೋಕೆ ಸಿದ್ಧನಾಗಿ ಇರಬೇಕು,+ 11 ಮೊದ್ಲು ಜೀವ ಪಡ್ಕೊಳ್ಳುವವ್ರಲ್ಲಿ ನಾನೂ ಹೇಗಾದ್ರೂ ಇರಬೇಕು ಅನ್ನೋದೇ.+

12 ನಾನು ಇನ್ನೂ ಆ ಬಹುಮಾನ ಪಡಿದಿಲ್ಲ, ಪರಿಪೂರ್ಣನಾಗ್ಲೂ ಇಲ್ಲ. ಆದ್ರೆ ಯಾವುದಕ್ಕಾಗಿ ಕ್ರಿಸ್ತ ಯೇಸು ನನ್ನನ್ನ ಆರಿಸ್ಕೊಂಡಿದ್ದಾನೋ ಅದನ್ನ ಪೂರ್ತಿಯಾಗಿ ಮಾಡೋಕೆ+ ನನ್ನಿಂದ ಆಗೋದನ್ನೆಲ್ಲ ಮಾಡ್ತಿದ್ದೀನಿ.+ 13 ಸಹೋದರರೇ, ನನಗೆ ಆ ಬಹುಮಾನ ಈಗಾಗ್ಲೇ ಸಿಕ್ಕಿದೆ ಅಂತ ನೆನಸ್ತಿಲ್ಲ. ಆದ್ರೆ ಒಂದು ಮಾತ್ರ ನಿಜ, ನಾನು ಹಿಂದಿನದ್ದನ್ನ ಮರೆತು+ ನನ್ನ ಮುಂದೆ ಇಟ್ಟಿರೋ ವಿಷ್ಯಗಳನ್ನ ಹಿಡಿಯೋಕೆ ಓಡ್ತಿದ್ದೀನಿ.+ 14 ಆ ಬಹುಮಾನ ಪಡಿಯೋಕೆ ನಾನು ತುಂಬ ಶ್ರಮ ಹಾಕ್ತಿದ್ದೀನಿ.+ ದೇವರು ಕ್ರಿಸ್ತ ಯೇಸುವಿನ ಮೂಲಕ ಕರೆದವ್ರಿಗೆ ಕೊಡೋ ಸ್ವರ್ಗದ ಜೀವನನೇ+ ಆ ಬಹುಮಾನ. 15 ನಮ್ಮಲ್ಲಿ ಚೆನ್ನಾಗಿ ಯೋಚ್ನೆ ಮಾಡುವವ್ರಿಗೆಲ್ಲ+ ಇದೇ ಮನೋಭಾವ ಇರಬೇಕು. ಬೇರೆ ಮನೋಭಾವ ಇದ್ರೆ ಸರಿಯಾದ ಮನೋಭಾವ ಯಾವುದು ಅಂತ ದೇವರು ನಿಮಗೆ ತಿಳಿಸ್ತಾನೆ. 16 ಆದ್ರೂ ನಾವು ಎಷ್ಟರ ಮಟ್ಟಿಗೆ ಪ್ರಗತಿ ಮಾಡ್ತಾ ಬಂದಿದ್ದೀವೋ ಅದೇ ದಾರೀಲಿ ಮುಂದುವರಿಯೋಣ.

17 ಸಹೋದರರೇ, ನೀವೆಲ್ಲ ನನ್ನನ್ನ ಅನುಕರಿಸೋಕೆ ಪ್ರಯತ್ನಿಸಿ.+ ನಾವು ನಿಮಗಾಗಿ ಇಟ್ಟ ಮಾದರಿಯನ್ನ ಯಾರೆಲ್ಲ ಅನುಕರಿಸ್ತಿದ್ದಾರೋ ಅವ್ರಿಗೆ ಗಮನಕೊಡಿ. 18 ಕ್ರಿಸ್ತನು ಹಿಂಸಾ ಕಂಬದ* ಮೇಲೆ ಸತ್ತದ್ದನ್ನ ಕೀಳಾಗಿ ನೋಡುವವರು* ತುಂಬ ಜನ ಇದ್ದಾರೆ. ಅವ್ರ ಬಗ್ಗೆ ತುಂಬ ಸಲ ಹೇಳಿದ್ನಲ್ಲಾ, ಆದ್ರೆ ಈಗ ಅಳ್ತಾ ಹೇಳ್ತೀನಿ ಕೇಳಿ: 19 ನಾಶನೇ ಅವ್ರ ಕೊನೆ. ದೇಹದ ಆಸೆನೇ* ಅವ್ರ ದೇವರು. ನಾಚಿಕೆಗೆಟ್ಟ ಕೆಲಸ ಮಾಡೋದೇ ಅವ್ರಿಗೆ ಹೆಮ್ಮೆ. ಲೋಕದ ವಿಷ್ಯಗಳೇ ಅವ್ರ ತಲೆಯಲ್ಲಿ ತುಂಬಿದೆ.+ 20 ಆದ್ರೆ ನಾವು ಸ್ವರ್ಗದ+ ಪ್ರಜೆಗಳು.+ ಸ್ವರ್ಗದಲ್ಲಿರೋ ನಮ್ಮ ರಕ್ಷಕನಾದ ಪ್ರಭು ಯೇಸು ಕ್ರಿಸ್ತನಿಗಾಗಿ ನಾವು ಕುತೂಹಲದಿಂದ ಕಾಯ್ತಾ ಇದ್ದೀವಿ.+ 21 ಆತನು ನಮ್ಮ ದುರ್ಬಲ ದೇಹವನ್ನ ಮಹಾ ಶಕ್ತಿಯಿಂದ ತುಂಬಿಸಿ ಮಹಿಮೆ ಇರೋ ತನ್ನ ದೇಹದ ತರ ಬದಲಾಯಿಸ್ತಾನೆ.+ ಅದೇ ಶಕ್ತಿಯಿಂದ ಎಲ್ಲವನ್ನ ತನ್ನ ನಿಯಂತ್ರಣಕ್ಕೆ ತರ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ