ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 118
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವನಿಂದ ಜಯ ಸಿಕ್ಕಿದ್ದಕ್ಕೆ ಧನ್ಯವಾದ ಹೇಳಿ

        • ‘ನಾನು ಯಾಹುಗೆ ಮೊರೆಯಿಟ್ಟೆ, ಆತನು ನನಗೆ ಉತ್ರ ಕೊಟ್ಟ’ (5)

        • “ಯೆಹೋವ ನನ್ನ ಪಕ್ಷದಲ್ಲಿ ಇದ್ದಾನೆ” (6, 7)

        • ಬೇಡ ಅಂತ ಬಿಟ್ಟಿರೋ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯ್ತು (22)

        • ‘ಯೆಹೋವನ ಹೆಸ್ರಲ್ಲಿ ಬರೋನು’ (26)

ಕೀರ್ತನೆ 118:1

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 19:17

ಕೀರ್ತನೆ 118:5

ಪಾದಟಿಪ್ಪಣಿ

  • *

    “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

  • *

    ಅಥವಾ “ವಿಶಾಲವಾದ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/1993, ಪು. 23-24

ಕೀರ್ತನೆ 118:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 27:1
  • +ಯೆಶಾ 51:12; ರೋಮ 8:31; ಇಬ್ರಿ 13:6

ಕೀರ್ತನೆ 118:7

ಪಾದಟಿಪ್ಪಣಿ

  • *

    ಬಹುಶಃ, “ನನಗೆ ಸಹಾಯ ಮಾಡೋ ಜನರ ಜೊತೆ ಇದ್ದಾನೆ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:52, 53
  • +ಕೀರ್ತ 54:7

ಕೀರ್ತನೆ 118:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 40:4; 146:3, 4; ಯೆರೆ 17:5

ಕೀರ್ತನೆ 118:9

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 29:6, 7

ಕೀರ್ತನೆ 118:10

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 20:15, 17

ಕೀರ್ತನೆ 118:12

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 14:11

ಕೀರ್ತನೆ 118:13

ಪಾದಟಿಪ್ಪಣಿ

  • *

    ಬಹುಶಃ, “ನೀನು ನನ್ನನ್ನ ಜೋರಾಗಿ ತಳ್ಳಿಬಿಟ್ಟೆ.”

ಕೀರ್ತನೆ 118:14

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:2; ಕೀರ್ತ 18:2; ಯೆಶಾ 12:2

ಕೀರ್ತನೆ 118:15

ಪಾದಟಿಪ್ಪಣಿ

  • *

    ಅಥವಾ “ಜಯ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 89:13; ಯೆಶಾ 63:12

ಕೀರ್ತನೆ 118:16

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:6; ಯೆಶಾ 40:26

ಕೀರ್ತನೆ 118:17

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 6:5; 71:17

ಕೀರ್ತನೆ 118:18

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 66:10; 94:12
  • +ಕೀರ್ತ 16:10

ಕೀರ್ತನೆ 118:19

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 26:2; ಪ್ರಕ 22:14

ಕೀರ್ತನೆ 118:20

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 24:3, 4

ಕೀರ್ತನೆ 118:21

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 116:1

ಕೀರ್ತನೆ 118:22

ಪಾದಟಿಪ್ಪಣಿ

  • *

    ಅಕ್ಷ. “ಮೂಲೆಯ ತಲೆ ಆಯ್ತು.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 28:16; ಲೂಕ 20:17; ಅಕಾ 4:11; 1ಕೊರಿಂ 3:11; ಎಫೆ 2:19, 20; 1ಪೇತ್ರ 2:4-7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಕಾವಲಿನಬುರುಜು (ಅಧ್ಯಯನ),

    6/2018, ಪು. 32

    ಕಾವಲಿನಬುರುಜು (ಅಧ್ಯಯನ),

    12/2017, ಪು. 9-10

    ಕಾವಲಿನಬುರುಜು,

    8/15/2011, ಪು. 12-13

    7/15/2000, ಪು. 14

    ಮಹಾನ್‌ ಪುರುಷ, ಅಧ್ಯಾ. 106

ಕೀರ್ತನೆ 118:23

ಮಾರ್ಜಿನಲ್ ರೆಫರೆನ್ಸ್

  • +ಅಕಾ 5:31
  • +ಮಾರ್ಕ 12:10, 11

ಕೀರ್ತನೆ 118:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/1991, ಪು. 26

ಕೀರ್ತನೆ 118:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2017, ಪು. 9

    ಕಾವಲಿನಬುರುಜು,

    4/1/1991, ಪು. 26

ಕೀರ್ತನೆ 118:26

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 21:7-9; 23:39; ಮಾರ್ಕ 11:7-10; ಲೂಕ 19:37, 38

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಕಾವಲಿನಬುರುಜು (ಅಧ್ಯಯನ),

    12/2017, ಪು. 9

ಕೀರ್ತನೆ 118:27

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:28; 1ಪೇತ್ರ 2:9
  • +ಯಾಜ 23:34; ಕೀರ್ತ 42:4
  • +ವಿಮೋ 27:2

ಕೀರ್ತನೆ 118:28

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:2; ಯೆಶಾ 25:1

ಕೀರ್ತನೆ 118:29

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 50:23
  • +ಎಜ್ರ 3:11; ಕೀರ್ತ 118:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2002, ಪು. 13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 118:1ಮತ್ತಾ 19:17
ಕೀರ್ತ. 118:5ಕೀರ್ತ 18:19
ಕೀರ್ತ. 118:6ಕೀರ್ತ 27:1
ಕೀರ್ತ. 118:6ಯೆಶಾ 51:12; ರೋಮ 8:31; ಇಬ್ರಿ 13:6
ಕೀರ್ತ. 118:7ಮತ್ತಾ 26:52, 53
ಕೀರ್ತ. 118:7ಕೀರ್ತ 54:7
ಕೀರ್ತ. 118:8ಕೀರ್ತ 40:4; 146:3, 4; ಯೆರೆ 17:5
ಕೀರ್ತ. 118:9ಯೆಹೆ 29:6, 7
ಕೀರ್ತ. 118:102ಪೂರ್ವ 20:15, 17
ಕೀರ್ತ. 118:122ಪೂರ್ವ 14:11
ಕೀರ್ತ. 118:14ವಿಮೋ 15:2; ಕೀರ್ತ 18:2; ಯೆಶಾ 12:2
ಕೀರ್ತ. 118:15ಕೀರ್ತ 89:13; ಯೆಶಾ 63:12
ಕೀರ್ತ. 118:16ವಿಮೋ 15:6; ಯೆಶಾ 40:26
ಕೀರ್ತ. 118:17ಕೀರ್ತ 6:5; 71:17
ಕೀರ್ತ. 118:18ಕೀರ್ತ 66:10; 94:12
ಕೀರ್ತ. 118:18ಕೀರ್ತ 16:10
ಕೀರ್ತ. 118:19ಯೆಶಾ 26:2; ಪ್ರಕ 22:14
ಕೀರ್ತ. 118:20ಕೀರ್ತ 24:3, 4
ಕೀರ್ತ. 118:21ಕೀರ್ತ 116:1
ಕೀರ್ತ. 118:22ಯೆಶಾ 28:16; ಲೂಕ 20:17; ಅಕಾ 4:11; 1ಕೊರಿಂ 3:11; ಎಫೆ 2:19, 20; 1ಪೇತ್ರ 2:4-7
ಕೀರ್ತ. 118:23ಅಕಾ 5:31
ಕೀರ್ತ. 118:23ಮಾರ್ಕ 12:10, 11
ಕೀರ್ತ. 118:26ಮತ್ತಾ 21:7-9; 23:39; ಮಾರ್ಕ 11:7-10; ಲೂಕ 19:37, 38
ಕೀರ್ತ. 118:27ಕೀರ್ತ 18:28; 1ಪೇತ್ರ 2:9
ಕೀರ್ತ. 118:27ಯಾಜ 23:34; ಕೀರ್ತ 42:4
ಕೀರ್ತ. 118:27ವಿಮೋ 27:2
ಕೀರ್ತ. 118:28ವಿಮೋ 15:2; ಯೆಶಾ 25:1
ಕೀರ್ತ. 118:29ಕೀರ್ತ 50:23
ಕೀರ್ತ. 118:29ಎಜ್ರ 3:11; ಕೀರ್ತ 118:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 118:1-29

ಕೀರ್ತನೆ

118 ಯೆಹೋವನಿಗೆ ಧನ್ಯವಾದ ಹೇಳಿ, ಆತನು ಒಳ್ಳೆಯವನು.+

ಆತನ ಪ್ರೀತಿ ಶಾಶ್ವತ.

 2 ಇಸ್ರಾಯೇಲ್‌ ಹೀಗೆ ಹೇಳಲಿ,

“ಆತನ ಪ್ರೀತಿ ಶಾಶ್ವತ.”

 3 ಆರೋನನ ಮನೆತನದವರು ಹೀಗೆ ಹೇಳಲಿ,

“ಆತನ ಪ್ರೀತಿ ಶಾಶ್ವತ.”

 4 ಯೆಹೋವನಿಗೆ ಭಯಪಡೋರು ಹೀಗೆ ಹೇಳಲಿ,

“ಆತನ ಪ್ರೀತಿ ಶಾಶ್ವತ.”

 5 ನನ್ನ ಕಷ್ಟಕಾಲದಲ್ಲಿ ನಾನು ಯಾಹುಗೆ* ಮೊರೆಯಿಟ್ಟೆ,

ಯಾಹು ನನಗೆ ಉತ್ರ ಕೊಟ್ಟು ನನ್ನನ್ನ ಸುರಕ್ಷಿತವಾದ* ಜಾಗಕ್ಕೆ ಕರ್ಕೊಂಡು ಬಂದ.+

 6 ಯೆಹೋವ ನನ್ನ ಪಕ್ಷದಲ್ಲಿ ಇದ್ದಾನೆ, ನಾನು ಹೆದ್ರಲ್ಲ.+

ಮನುಷ್ಯ ನನಗೆ ಏನು ಮಾಡಕ್ಕಾಗುತ್ತೆ?+

 7 ಯೆಹೋವ ನನ್ನ ಪಕ್ಷದಲ್ಲಿ ಇದ್ದಾನೆ, ನನ್ನ ಸಹಾಯಕನಾಗಿ ಇದ್ದಾನೆ,*+

ನನ್ನನ್ನ ದ್ವೇಷಿಸೋರು ಬಿದ್ದು ಹೋಗೋದನ್ನ ನಾನು ಕಣ್ಣಾರೆ ನೋಡ್ತೀನಿ.+

 8 ಮನುಷ್ಯರ ಮೇಲೆ ಭರವಸೆ ಇಡೋದಕ್ಕಿಂತ

ಯೆಹೋವನನ್ನ ಆಶ್ರಯಿಸೋದೇ ಮೇಲು.+

 9 ಅಧಿಕಾರಿಗಳ ಮೇಲೆ ಭರವಸೆ ಇಡೋದಕ್ಕಿಂತ

ಯೆಹೋವನನ್ನ ಆಶ್ರಯಿಸೋದೇ ಮೇಲು.+

10 ಎಲ್ಲ ಜನಾಂಗಗಳು ನನ್ನನ್ನ ಸುತ್ಕೊಂಡಿವೆ,

ಆದ್ರೆ ನಾನು ಯೆಹೋವನ ಹೆಸ್ರಲ್ಲಿ

ಅವುಗಳನ್ನ ಓಡಿಸಿಬಿಡ್ತೀನಿ.+

11 ಅವು ನನ್ನನ್ನ ಸುತ್ಕೊಂಡಿವೆ, ಹೌದು ನನ್ನನ್ನ ಎಲ್ಲ ಕಡೆಯಿಂದ ಸುತ್ಕೊಂಡಿವೆ.

ಆದ್ರೆ ನಾನು ಯೆಹೋವನ ಹೆಸ್ರಲ್ಲಿ

ಅವುಗಳನ್ನ ಓಡಿಸಿಬಿಡ್ತೀನಿ.

12 ಅವು ನನ್ನನ್ನ ಜೇನು ನೊಣಗಳ ತರ ಮುತ್ಕೊಂಡ್ವು,

ಆದ್ರೆ ಬೆಂಕಿ ಹತ್ಕೊಂಡಾಗ ತಕ್ಷಣ ಉರಿದು ಹೋಗೋ ಮುಳ್ಳಿನ ಪೊದೆ ತರ ಬೇಗ ನಾಶ ಆದ್ವು.

ನಾನು ಯೆಹೋವನ ಹೆಸ್ರಲ್ಲಿ

ಅವುಗಳನ್ನ ಓಡಿಸಿಬಿಡ್ತೀನಿ.+

13 ನಾನು ಬೀಳೋ ಹಾಗೆ ನನ್ನನ್ನ ಜೋರಾಗಿ ತಳ್ಳಿದ್ರೂ,*

ಯೆಹೋವ ನನಗೆ ಸಹಾಯಮಾಡಿದ.

14 ಯಾಹು ನನ್ನ ಆಶ್ರಯ, ನನ್ನ ಬಲ,

ಆತನು ನನ್ನ ರಕ್ಷಕ.+

15 ನೀತಿವಂತರಿಗೆ ರಕ್ಷಣೆ* ಸಿಕ್ಕಿದೆ,

ಹಾಗಾಗಿ ಅವ್ರ ಡೇರೆಗಳಿಂದ ಸಂತೋಷದ ಧ್ವನಿ ಕೇಳಿಸ್ತಿದೆ,

ಯೆಹೋವನ ಬಲಗೈ ಆತನ ಶಕ್ತಿಯನ್ನ ತೋರಿಸ್ತಿದೆ.+

16 ಯೆಹೋವನ ಬಲಗೈ ಅದ್ಭುತಗಳನ್ನ ಮಾಡ್ತಿದೆ,

ಯೆಹೋವನ ಬಲಗೈ ಆತನ ಶಕ್ತಿಯನ್ನ ತೋರಿಸ್ತಿದೆ.+

17 ಇಲ್ಲ, ನಾನು ಸಾಯಲ್ಲ,

ಯಾಹುವಿನ ಕೆಲಸಗಳ ಬಗ್ಗೆ ತಿಳಿಸೋಕೆ ಬದುಕಿರ್ತೀನಿ.+

18 ಯಾಹು ನನಗೆ ಚೆನ್ನಾಗಿ ಶಿಕ್ಷೆ ಕೊಟ್ಟ,+

ಆದ್ರೆ ನನ್ನನ್ನ ಸಾವಿನ ಕೈಗೆ ಒಪ್ಪಿಸಲಿಲ್ಲ.+

19 ನನಗಾಗಿ ನೀತಿಯ ಬಾಗಿಲನ್ನ ತೆಗೀರಿ,+

ನಾನು ಅದರೊಳಗೆ ಹೋಗಿ ಯಾಹುವನ್ನ ಹೊಗಳ್ತೀನಿ.

20 ಇದು ಯೆಹೋವನ ಬಾಗಿಲು.

ನೀತಿವಂತ ಅದರೊಳಗೆ ಹೋಗ್ತಾನೆ.+

21 ನಾನು ನಿನ್ನನ್ನ ಹೊಗಳ್ತೀನಿ, ಯಾಕಂದ್ರೆ ನೀನು ನನಗೆ ಉತ್ರ ಕೊಟ್ಟೆ,+

ನೀನು ನನ್ನ ರಕ್ಷಕನಾದೆ.

22 ಕಟ್ಟೋರು ಯಾವ ಕಲ್ಲನ್ನು ಬೇಡ ಅಂತ ಬಿಟ್ಟರೋ ಅದೇ

ಮುಖ್ಯವಾದ ಮೂಲೆಗಲ್ಲಾಯಿತು.*+

23 ಯೆಹೋವನೇ ಇದನ್ನ ಮಾಡಿದ್ದಾನೆ,+

ಎಂಥ ಆಶ್ಚರ್ಯ.+

24 ಇಂಥ ಒಂದು ದಿನ ಬಂದಿದೆ ಅಂದ್ರೆ ಅದಕ್ಕೆ ಯೆಹೋವನೇ ಕಾರಣ,

ಈ ದಿನ ನಾವು ಖುಷಿಪಡ್ತೀವಿ, ಆನಂದಪಡ್ತೀವಿ.

25 ಯೆಹೋವ, ನಾವು ಬೇಡಿಕೊಳ್ತೀವಿ, ದಯವಿಟ್ಟು ನಮ್ಮನ್ನ ಕಾಪಾಡು!

ಯೆಹೋವನೇ ದಯವಿಟ್ಟು ನಮ್ಮನ್ನ ಗೆಲ್ಲಿಸು!

26 ಯಾರು ಯೆಹೋವನ ಹೆಸ್ರಲ್ಲಿ ಬರ್ತಾನೋ ಅವನು ಆಶೀರ್ವಾದ ಪಡೀತಾನೆ,+

ನಾವು ನಿಮ್ಮನ್ನ ಯೆಹೋವನ ಆಲಯದಿಂದ ಆಶೀರ್ವದಿಸ್ತೀವಿ.

27 ಯೆಹೋವ ದೇವರಾಗಿದ್ದಾನೆ,

ಆತನು ನಮಗೆ ಬೆಳಕು ಕೊಡ್ತಾನೆ.+

ಕೈಯಲ್ಲಿ ಗರಿಗಳನ್ನ ಹಿಡ್ಕೊಂಡು ಹಬ್ಬದ ಮೆರವಣಿಗೆಗೆ ಬನ್ನಿ,+

ಯಜ್ಞವೇದಿಯ ಕೊಂಬುಗಳ ತನಕ ಬನ್ನಿ.+

28 ನೀನು ನನ್ನ ದೇವರು, ನಾನು ನಿನ್ನನ್ನ ಹಾಡಿ ಹೊಗಳ್ತೀನಿ,

ನನ್ನ ದೇವರೇ, ನಾನು ನಿನ್ನನ್ನ ಕೊಂಡಾಡ್ತೀನಿ.+

29 ಯೆಹೋವನಿಗೆ ಧನ್ಯವಾದ ಹೇಳಿ,+ ಆತನು ಒಳ್ಳೆಯವನು.

ಆತನ ಪ್ರೀತಿ ಶಾಶ್ವತ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ