ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 77
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಕಷ್ಟಕಾಲದಲ್ಲಿ ಮಾಡಿದ ಪ್ರಾರ್ಥನೆ

        • ದೇವರ ಕೆಲಸಗಳ ಬಗ್ಗೆ ಧ್ಯಾನಿಸೋದು (11, 12)

        • ‘ದೇವರೇ, ನಿನ್ನಂಥ ಮಹಾ ದೇವರು ಬೇರೆ ಇದ್ದಾರಾ?’ (13)

ಕೀರ್ತನೆ 77:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 35:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2670

ಕೀರ್ತನೆ 77:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:6; ಜ್ಞಾನೋ 15:29

ಕೀರ್ತನೆ 77:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:6; 50:15

ಕೀರ್ತನೆ 77:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 42:5
  • +ಕೀರ್ತ 143:4

ಕೀರ್ತನೆ 77:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 143:5; ಯೆಶಾ 51:9

ಕೀರ್ತನೆ 77:6

ಪಾದಟಿಪ್ಪಣಿ

  • *

    ಅಥವಾ “ತಂತಿವಾದ್ಯದ ಸಂಗೀತವನ್ನ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 42:8
  • +ಕೀರ್ತ 77:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/2006, ಪು. 5

ಕೀರ್ತನೆ 77:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 74:1
  • +ಕೀರ್ತ 79:5

ಕೀರ್ತನೆ 77:9

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 49:14; 63:15

ಕೀರ್ತನೆ 77:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 31:22

ಕೀರ್ತನೆ 77:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2001, ಪು. 9

ಕೀರ್ತನೆ 77:12

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 16:9; ಕೀರ್ತ 143:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2001, ಪು. 9

ಕೀರ್ತನೆ 77:13

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:11; ಕೀರ್ತ 89:8

ಕೀರ್ತನೆ 77:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 72:18; ಪ್ರಕ 15:3
  • +ವಿಮೋ 9:16; ಯೆಶಾ 52:10; ದಾನಿ 3:29; 6:26, 27

ಕೀರ್ತನೆ 77:15

ಪಾದಟಿಪ್ಪಣಿ

  • *

    ಅಕ್ಷ. “ತೋಳಿಂದ.”

  • *

    ಅಕ್ಷ. “ಬಿಡಿಸಿದೆ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:6; ಧರ್ಮೋ 9:29

ಕೀರ್ತನೆ 77:16

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:21; ಯೆಹೋ 3:16; ಕೀರ್ತ 114:1-3

ಕೀರ್ತನೆ 77:17

ಮಾರ್ಜಿನಲ್ ರೆಫರೆನ್ಸ್

  • +2ಸಮು 22:15; ಕೀರ್ತ 144:6

ಕೀರ್ತನೆ 77:18

ಪಾದಟಿಪ್ಪಣಿ

  • *

    ಅಥವಾ “ಫಲವತ್ತಾದ ನೆಲ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 29:3
  • +ಕೀರ್ತ 97:4
  • +ವಿಮೋ 19:18; 2ಸಮು 22:8

ಕೀರ್ತನೆ 77:19

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:10, 11; ಹಬ 3:15

ಕೀರ್ತನೆ 77:20

ಪಾದಟಿಪ್ಪಣಿ

  • *

    ಅಕ್ಷ. “ಕೈಯಿಂದ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 63:11; ಅಕಾ 7:35, 36
  • +ವಿಮೋ 13:21; ಕೀರ್ತ 78:52

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 77:ಶೀರ್ಷಿಕೆ2ಪೂರ್ವ 35:15
ಕೀರ್ತ. 77:1ಕೀರ್ತ 34:6; ಜ್ಞಾನೋ 15:29
ಕೀರ್ತ. 77:2ಕೀರ್ತ 18:6; 50:15
ಕೀರ್ತ. 77:3ಕೀರ್ತ 42:5
ಕೀರ್ತ. 77:3ಕೀರ್ತ 143:4
ಕೀರ್ತ. 77:5ಕೀರ್ತ 143:5; ಯೆಶಾ 51:9
ಕೀರ್ತ. 77:6ಕೀರ್ತ 42:8
ಕೀರ್ತ. 77:6ಕೀರ್ತ 77:12
ಕೀರ್ತ. 77:7ಕೀರ್ತ 74:1
ಕೀರ್ತ. 77:7ಕೀರ್ತ 79:5
ಕೀರ್ತ. 77:9ಯೆಶಾ 49:14; 63:15
ಕೀರ್ತ. 77:10ಕೀರ್ತ 31:22
ಕೀರ್ತ. 77:121ಪೂರ್ವ 16:9; ಕೀರ್ತ 143:5
ಕೀರ್ತ. 77:13ವಿಮೋ 15:11; ಕೀರ್ತ 89:8
ಕೀರ್ತ. 77:14ಕೀರ್ತ 72:18; ಪ್ರಕ 15:3
ಕೀರ್ತ. 77:14ವಿಮೋ 9:16; ಯೆಶಾ 52:10; ದಾನಿ 3:29; 6:26, 27
ಕೀರ್ತ. 77:15ವಿಮೋ 6:6; ಧರ್ಮೋ 9:29
ಕೀರ್ತ. 77:16ವಿಮೋ 14:21; ಯೆಹೋ 3:16; ಕೀರ್ತ 114:1-3
ಕೀರ್ತ. 77:172ಸಮು 22:15; ಕೀರ್ತ 144:6
ಕೀರ್ತ. 77:18ಕೀರ್ತ 29:3
ಕೀರ್ತ. 77:18ಕೀರ್ತ 97:4
ಕೀರ್ತ. 77:18ವಿಮೋ 19:18; 2ಸಮು 22:8
ಕೀರ್ತ. 77:19ನೆಹೆ 9:10, 11; ಹಬ 3:15
ಕೀರ್ತ. 77:20ಯೆಶಾ 63:11; ಅಕಾ 7:35, 36
ಕೀರ್ತ. 77:20ವಿಮೋ 13:21; ಕೀರ್ತ 78:52
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 77:1-20

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ, ಯೆದುತೂನ್‌* ರಾಗದಲ್ಲಿ ಹಾಡಬೇಕು. ಆಸಾಫನ+ ಮಧುರ ಗೀತೆ.

77 ನಾನು ಜೋರಾಗಿ ದೇವರಿಗೆ ಮೊರೆ ಇಡ್ತೀನಿ,

ನಾನು ದೇವರಿಗೆ ಪ್ರಾರ್ಥಿಸ್ತೀನಿ, ಆತನು ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊತಾನೆ.+

 2 ಕಷ್ಟಕಾಲದಲ್ಲಿ ನಾನು ಯೆಹೋವನಿಗಾಗಿ ಹುಡುಕ್ತೀನಿ.+

ಇಡೀ ರಾತ್ರಿ ನಾನು ನನ್ನ ಕೈಗಳನ್ನ ಆತನ ಕಡೆಗೆ ಚಾಚ್ಕೊಂಡೇ ಇರ್ತಿನಿ.

ಆದ್ರೂ ನನಗೆ ನೆಮ್ಮದಿ ಸಿಗ್ತಿಲ್ಲ.

 3 ದೇವರು ಮಾಡಿದ್ದನ್ನೆಲ್ಲ ನೆನಪಿಸ್ಕೊಂಡು ಆತನಿಗಾಗಿ ಹಾತೊರಿತಾ ಇದ್ದೀನಿ,+

ನನ್ನ ಮನಸ್ಸಿಗೆ ತುಂಬ ಬೇಜಾರಾಗಿದೆ, ನನ್ನ ಶಕ್ತಿ ಇಳಿದುಹೋಗಿದೆ.+ (ಸೆಲಾ)

 4 ನನ್ನ ಕಣ್ಣಿನ ರೆಪ್ಪೆ ಮುಚ್ಚಿಹೋಗದೆ ಇರೋ ತರ ನೀನು ಹಿಡ್ಕೊತೀಯ,

ನಾನು ಚಿಂತೆಯಲ್ಲೇ ಮುಳುಗಿದ್ದೀನಿ, ನನ್ನಿಂದ ಮಾತಾಡೋಕೆ ಆಗ್ತಿಲ್ಲ.

 5 ಮುಗಿದು ಹೋದ ದಿನಗಳ ಬಗ್ಗೆ ನಾನು ಆಲೋಚಿಸ್ತೀನಿ,+

ಉರುಳಿ ಹೋದ ವರ್ಷಗಳ ಬಗ್ಗೆ ನಾನು ನೆನಪಿಸ್ಕೊಳ್ತೀನಿ.

 6 ರಾತ್ರಿ ಹೊತ್ತು ನಾನು ನನ್ನ ಹಾಡನ್ನ* ನೆನಪಿಸ್ಕೊತೀನಿ,+

ನನ್ನ ಮನಸ್ಸಲ್ಲಿ ಧ್ಯಾನಿಸ್ತೀನಿ,+

ಈ ಪ್ರಶ್ನೆಗಳಿಗೆ ಶ್ರದ್ಧೆಯಿಂದ ಉತ್ರ ಹುಡುಕ್ತೀನಿ.

 7 ಯೆಹೋವ ನಮ್ಮನ್ನ ಶಾಶ್ವತಕ್ಕೂ ಬಿಟ್ಟುಬಿಡ್ತಾನಾ?+

ಆತನು ತನ್ನ ಕೃಪೆನ ಇನ್ಯಾವತ್ತೂ ತೋರಿಸಲ್ವಾ?+

 8 ಆತನು ತನ್ನ ಪ್ರೀತಿಯನ್ನ ಶಾಶ್ವತವಾಗಿ ತೋರಿಸದೆ ಇರ್ತಾನಾ?

ಆತನು ಕೊಟ್ಟ ಮಾತು ನಿಜ ಆಗೋದನ್ನ ಯಾವ ಪೀಳಿಗೆನೂ ನೋಡಲ್ವಾ?

 9 ದೇವರು ತನ್ನ ಕೃಪೆ ತೋರಿಸೋದನ್ನ ಮರೆತುಬಿಟ್ಟಿದ್ದಾನಾ?+

ಅಥವಾ ಆತನು ತನ್ನ ಕೋಪದಿಂದ ಕರುಣೆ ತೋರಿಸೋದನ್ನ ನಿಲ್ಲಿಸಿಬಿಟ್ಟಿದ್ದಾನಾ? (ಸೆಲಾ)

10 “ಸರ್ವೋನ್ನತನು ನಮಗೆ ಸಹಾಯ ಮಾಡೋದನ್ನ ನಿಲ್ಲಿಸಿಬಿಟ್ಟಿದ್ದಾನೆ

ಅನ್ನೋ ಚಿಂತೆ ನನ್ನನ್ನ ಕಿತ್ತುತಿಂತಿದೆ”+ ಅಂತ ನಾನು ಹೇಳ್ತಾ ಇರಬೇಕಾ?

11 ಯಾಹುವಿನ ಕೆಲಸಗಳನ್ನ ನಾನು ನೆನಪಿಸ್ಕೊಳ್ತೀನಿ,

ನೀನು ತುಂಬ ಹಿಂದೆ ಮಾಡಿದ ಆಶ್ಚರ್ಯ ಹುಟ್ಟಿಸೋ ಕೆಲಸಗಳನ್ನ ನಾನು ನೆನಪಿಸ್ಕೊಳ್ತೀನಿ.

12 ನಿನ್ನ ಎಲ್ಲ ಚಟುವಟಿಕೆಗಳನ್ನ ನಾನು ಧ್ಯಾನಿಸ್ತೀನಿ,

ನಿನ್ನ ಕೆಲಸಗಳ ಬಗ್ಗೆ ಆಳವಾಗಿ ಆಲೋಚಿಸ್ತೀನಿ.+

13 ದೇವರೇ, ನಿನ್ನ ದಾರಿಗಳು ಪವಿತ್ರ.

ದೇವರೇ, ನಿನ್ನಂಥ ಮಹಾ ದೇವರು ಬೇರೆ ಯಾರಾದ್ರೂ ಇದ್ದಾರಾ?+

14 ನೀನೇ ಸತ್ಯ ದೇವರು, ನಿನ್ನ ಕೆಲಸಗಳೆಲ್ಲ ಅದ್ಭುತ.+

ನೀನು ನಿನ್ನ ಬಲವನ್ನ ಜನಾಂಗಗಳಿಗೆ ತೋರಿಸಿದೆ.+

15 ನಿನ್ನ ಶಕ್ತಿಯಿಂದ* ನಿನ್ನ ಜನ್ರಾದ

ಯಾಕೋಬನ ಮತ್ತು ಯೋಸೇಫನ ಮಕ್ಕಳನ್ನ ಕಾಪಾಡಿದೆ.*+ (ಸೆಲಾ)

16 ದೇವರೇ, ಸಮುದ್ರ ನಿನ್ನನ್ನ ನೋಡ್ತು,

ಅದು ನಿನ್ನನ್ನ ನೋಡಿ ಭಯಪಡ್ತು.+

ಆಳವಾದ ನೀರು ಅಲ್ಲೋಲಕಲ್ಲೋಲ ಆಯ್ತು.

17 ಮೋಡಗಳು ನೀರು ಸುರಿಸಿದ್ವು.

ಮೇಘಗಳಿಂದ ತುಂಬಿದ ಆಕಾಶ ಗುಡುಗಿತು,

ನಿನ್ನ ಮಿಂಚಿನ ಬಾಣಗಳು ಎಲ್ಲ ಕಡೆ ಹೊಳೆದ್ವು.+

18 ನಿನ್ನ ಗುಡುಗಿನ+ ಶಬ್ದ ಯುದ್ಧರಥದ ಶಬ್ದದ ತರ ಇತ್ತು,

ನಿನ್ನ ಮಿಂಚಿನ ಹೊಳಪಿಂದ ಇಡೀ ಭೂಮಿ* ಪ್ರಕಾಶಿಸ್ತು.+

ಭೂಮಿ ನಡುಗಿ, ಕಂಪಿಸ್ತು.+

19 ನಿನ್ನ ದಾರಿ ಸಮುದ್ರದ ಒಳಗಿಂದ ಹೋಯ್ತು,+

ನಿನ್ನ ಮಾರ್ಗ ಎಷ್ಟೋ ಜಲರಾಶಿಗಳ ಮಧ್ಯದಿಂದ ಹೋಯ್ತು,

ಆದ್ರೆ ನಿನ್ನ ಹೆಜ್ಜೆ ಗುರುತನ್ನ ಕಂಡುಹಿಡಿಯೋಕೆ ಆಗಲಿಲ್ಲ.

20 ಮೋಶೆ ಮತ್ತು ಆರೋನರ ಸಂರಕ್ಷಣೆಯ ಕೆಳಗೆ,*+

ನೀನು ನಿನ್ನ ಜನ್ರನ್ನ ಕುರಿ ಹಿಂಡಿನ ತರ ನಡೆಸಿದೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ