ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ ಪ್ರಸಂಗಿ ಮುಖ್ಯಾಂಶಗಳು ಪ್ರಸಂಗಿ ಮುಖ್ಯಾಂಶಗಳು 1 ಎಲ್ಲನೂ ವ್ಯರ್ಥ (1-11) ಭೂಮಿ ಯಾವಾಗ್ಲೂ ಇರುತ್ತೆ (4) ನೈಸರ್ಗಿಕ ಚಕ್ರಗಳು (5-7) ಭೂಮಿಯಲ್ಲಿ ಹೊಸದೇನೂ ಇಲ್ಲ (9) ಮನುಷ್ಯನ ವಿವೇಕ ಸೀಮಿತ (12-18) ಗಾಳಿ ಹಿಡಿಯೋಕೆ ಓಡಿದ ಹಾಗೆ (14) 2 ಸೊಲೊಮೋನನ ಕೆಲಸಗಳ ಕಡೆ ಒಂದು ನೋಟ (1-11) ಮನುಷ್ಯನ ವಿವೇಕಕ್ಕೆ ಒಂದು ಮಿತಿ ಇದೆ (12-16) ಕಷ್ಟಪಟ್ಟು ಕೆಲಸ ಮಾಡೋದು ವ್ಯರ್ಥ (17-23) ತಿಂದು ಕುಡಿದು ಕೆಲಸದಲ್ಲಿ ಸಂತೋಷ ಪಡ್ಕೊ (24-26) 3 ಪ್ರತಿಯೊಂದಕ್ಕೂ ಸಮಯ ಇದೆ (1-8) ಜೀವನದಲ್ಲಿ ಸಂತೋಷ ದೇವರ ಉಡುಗೊರೆ (9-15) ಶಾಶ್ವತವಾಗಿ ಜೀವಿಸೋ ಯೋಚ್ನೆ ಮನುಷ್ಯರ ಹೃದಯದಲ್ಲಿದೆ (11) ದೇವರು ನ್ಯಾಯವಾಗಿ ಎಲ್ರಿಗೂ ತೀರ್ಪು ಕೊಡ್ತಾನೆ (16, 17) ಪ್ರಾಣಿಗಳು ಸಾಯೋ ತರ ಮನುಷ್ಯರೂ ಸಾಯ್ತಾರೆ (18-22) ಎಲ್ಲಾ ಮಣ್ಣಿಗೇ ಸೇರುತ್ತೆ (20) 4 ದಬ್ಬಾಳಿಕೆ ಮರಣಕ್ಕಿಂತ ಕಠಿಣ (1-3) ಕೆಲಸದ ಬಗ್ಗೆ ಸರಿಯಾದ ನೋಟ (4-6) ಸ್ನೇಹದ ಬೆಲೆ (7-12) ಒಬ್ಬನಿಗಿಂತ ಇಬ್ರು ಉತ್ತಮ (9) ರಾಜನ ಜೀವನನೂ ವ್ಯರ್ಥ (13-16) 5 ದೇವರ ಆಲಯಕ್ಕೆ ಹೋಗುವಾಗ ಭಯ ಇರಲಿ (1-7) ದೊಡ್ಡ ಅಧಿಕಾರಿಗಳು ತಮ್ಮ ಕೆಳಗಿರೋ ಅಧಿಕಾರಿಗಳನ್ನ ಗಮನಿಸ್ತಾರೆ (8, 9) ಸಂಪತ್ತು ವ್ಯರ್ಥ (10-20) ಹಣದ ವ್ಯಾಮೋಹ ಇರುವವರಿಗೆ ತೃಪ್ತಿ ಆಗಲ್ಲ (10) ದುಡಿಯುವವನು ಹಾಯಾಗಿ ನಿದ್ರೆ ಮಾಡ್ತಾನೆ (12) 6 ಸೊತ್ತು ಇದ್ರೂ ಆನಂದಿಸಲ್ಲ (1-6) ಈಗ ಇರೋದನ್ನ ಆನಂದಿಸು (7-12) 7 ಒಳ್ಳೇ ಹೆಸ್ರು ಮತ್ತು ಮರಣದ ದಿನ (1-4) ವಿವೇಕಿಯ ಗದರಿಕೆ (5-7) ಆರಂಭಕ್ಕಿಂತ ಅಂತ್ಯನೇ ಉತ್ತಮ (8-10) ವಿವೇಕದ ಪ್ರಯೋಜನ (11, 12) ಒಳ್ಳೇ ದಿನಗಳು ಕೆಟ್ಟ ದಿನಗಳು (13-15) ಯಾವುದನ್ನೂ ಅತಿಯಾಗಿ ಮಾಡಬೇಡ (16-22) ಪ್ರಸಂಗಿ ಗಮನಿಸಿದ ವಿಷ್ಯಗಳು (23-29) 8 ಅಪರಿಪೂರ್ಣ ಮನುಷ್ಯರ ಆಳ್ವಿಕೆಯ ಕೆಳಗೆ (1-17) ರಾಜನ ಅಪ್ಪಣೆಗಳಿಗೆ ವಿಧೇಯನಾಗು (2-4) ಮನುಷ್ಯ ಅಧಿಕಾರ ನಡಿಸೋದು ಹಾನಿಕರ (9) ತಕ್ಷಣ ಶಿಕ್ಷೆ ಸಿಗದಿದ್ದಾಗ (11) ತಿಂದು ಕುಡಿದು ಸಂತೋಷವಾಗಿರು (15) 9 ಎಲ್ರಿಗೂ ಕೊನೆಯಲ್ಲಿ ಒಂದೇ ಗತಿ (1-3) ಸಾಯ್ತೀವಂತ ಗೊತ್ತಿದ್ರೂ ಜೀವನ ಆನಂದಿಸು (4-12) ಸತ್ತವರಿಗೆ ಏನೂ ಗೊತ್ತಿರಲ್ಲ (5) ಸಮಾಧಿ ಸೇರಿದ ಮೇಲೆ ಯಾವ ಕೆಲಸನೂ ಇಲ್ಲ (10) ನೆನಸದ ಸಮಯದಲ್ಲಿ ಎದುರು ನೋಡದ ಘಟನೆಗಳು (11) ವಿವೇಕಕ್ಕೆ ಜನ ಬೆಲೆನೇ ಕೊಡಲ್ಲ (13-18) 10 ಸ್ವಲ್ಪ ಮೂರ್ಖತನ ವಿವೇಕಿಯ ಹೆಸ್ರನ್ನ ಹಾಳು ಮಾಡುತ್ತೆ (1) ಕೆಲಸ ಗೊತ್ತಿಲ್ಲದಿದ್ರೆ ಆಗೋ ಅಪಾಯಗಳು (2-11) ಮೂರ್ಖನಿಗೆ ಬರೋ ದುರ್ಗತಿ (12-15) ಆಳುವವರ ಮೂರ್ಖತನ (16-20) ಪಕ್ಷಿ ನೀನು ಹೇಳಿದ್ದನ್ನ ಹಾಗೇ ಹೇಳಬಹುದು (20) 11 ಅವಕಾಶ ಕೈಬಿಡಬೇಡ (1-8) ನಿನ್ನ ಆಹಾರವನ್ನ ನೀರಿನ ಮೇಲೆ ಚೆಲ್ಲು (1) ಬೆಳಿಗ್ಗೆಯಿಂದ ಸಂಜೆ ತನಕ ಬೀಜ ಬಿತ್ತು (6) ಯೌವನವನ್ನ ಸರಿಯಾದ ರೀತಿಯಲ್ಲಿ ಆನಂದಿಸು (9, 10) 12 ವೃದ್ಧಾಪ್ಯ ಬರೋ ಮುಂಚೆ ಸೃಷ್ಟಿಕರ್ತನನ್ನ ನೆನಪಿಸ್ಕೊ (1-8) ಪ್ರಸಂಗಿಯ ಮಾತುಗಳ ಸಾರಾಂಶ (9-14) ವಿವೇಕಿಗಳ ಮಾತುಗಳು ತಿವಿಗೋಲಿನ ತರ ಇವೆ (11) ಸತ್ಯ ದೇವರಿಗೆ ಭಯಪಡು (13)