ಮಾರ್ಕ
ಮುಖ್ಯಾಂಶಗಳು
-
ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಸಾರ್ತಾ ಇದ್ದಾನೆ (1-8)
ಯೇಸುವಿನ ದೀಕ್ಷಾಸ್ನಾನ (9-11)
ಸೈತಾನ ಯೇಸುವನ್ನ ಪರೀಕ್ಷಿಸ್ತಾನೆ (12, 13)
ಗಲಿಲಾಯದಲ್ಲಿ ಯೇಸು ಸಾರೋಕೆ ಶುರುಮಾಡಿದನು (14, 15)
ಯೇಸುವಿನ ಮೊದಲ ಶಿಷ್ಯರು (16-20)
ಕೆಟ್ಟ ದೇವದೂತರನ್ನ ಯೇಸು ಬಿಡಿಸಿದನು (21-28)
ಕಪೆರ್ನೌಮಿನಲ್ಲಿ ಯೇಸು ತುಂಬ ಜನ್ರನ್ನ ವಾಸಿಮಾಡ್ತಾನೆ (29-34)
ದೂರದ ಒಂದು ಜಾಗಕ್ಕೆ ಹೋಗಿ ಪ್ರಾರ್ಥನೆ ಮಾಡಿದನು (35-39)
ಕುಷ್ಠರೋಗಿಯನ್ನ ವಾಸಿಮಾಡಿದನು (40-45)
-
ಯೇಸುವಿನ ರೂಪ ಬದಲಾಯ್ತು (1-13)
ಕೆಟ್ಟ ದೇವದೂತ ಹಿಡಿದಿದ್ದ ಹುಡುಗನನ್ನ ವಾಸಿಮಾಡಿದನು (14-29)
ಒಬ್ಬ ವ್ಯಕ್ತಿಗೆ ನಂಬಿಕೆ ಇದ್ರೆ ಎಲ್ಲವೂ ಸಾಧ್ಯ (23)
ಯೇಸು ಸಾಯ್ತಾನೆ ಅಂತ ಇನ್ನೊಂದು ಸಲ ಭವಿಷ್ಯವಾಣಿ (30-32)
ಯಾರು ದೊಡ್ಡವರು ಅಂತ ಶಿಷ್ಯರು ಕಿತ್ತಾಡಿದ್ರು (33-37)
ನಮಗೆ ವಿರುದ್ಧವಾಗಿ ಇಲ್ಲದವ್ರೆಲ್ಲ ನಮ್ಮವ್ರೇ (38-41)
ಎಡವಿಸೋ ಕಲ್ಲುಗಳು (42-48)
“ನೀವು ಉಪ್ಪಿನ ತರ ಇರಿ” (49, 50)
-
ಮದುವೆ ಮತ್ತು ವಿಚ್ಛೇದನ (1-12)
ಯೇಸು ಮಕ್ಕಳಿಗೆ ಆಶೀರ್ವಾದ ಮಾಡಿದನು (13-16)
ಒಬ್ಬ ಶ್ರೀಮಂತ ಕೇಳೋ ಪ್ರಶ್ನೆ (17-25)
ದೇವರ ಆಳ್ವಿಕೆಗಾಗಿ ತ್ಯಾಗ (26-31)
ಯೇಸು ಸಾಯ್ತಾನೆ ಅಂತ ಇನ್ನೊಂದು ಸಲ ಭವಿಷ್ಯವಾಣಿ (32-34)
ಯಾಕೋಬ ಮತ್ತು ಯೋಹಾನನ ಕೋರಿಕೆ (35-45)
ತುಂಬ ಜನ್ರಿಗಾಗಿ ಯೇಸು ತನ್ನ ಪ್ರಾಣವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟನು (45)
ಕುರುಡನಾಗಿದ್ದ ಬಾರ್ತಿಮಾಯನಿಗೆ ಕಣ್ಣು ಕಾಣಿಸ್ತು (46-52)
-
ಪುರೋಹಿತರು ಯೇಸುನ ಕೊಲ್ಲೋಕೆ ಸಂಚು ಮಾಡ್ತಾರೆ (1, 2)
ಯೇಸುವಿನ ಮೇಲೆ ಸುಗಂಧ ತೈಲ ಹಾಕಿದಳು (3-9)
ಯೂದ ಯೇಸುಗೆ ಮೋಸಮಾಡಿದ (10, 11)
ಕೊನೇ ಪಸ್ಕ (12-21)
ಒಡೆಯನ ಸಂಜೆ ಊಟ (22-26)
ಯೇಸುವನ್ನ ಗೊತ್ತಿಲ್ಲ ಅಂತ ಪೇತ್ರ ಹೇಳ್ತಾನೆ ಅನ್ನೋ ಭವಿಷ್ಯವಾಣಿ (27-31)
ಗೆತ್ಸೇಮನೆ ತೋಟದಲ್ಲಿ ಯೇಸು ಪ್ರಾರ್ಥಿಸಿದನು (32-42)
ಯೇಸುವನ್ನ ಹಿಡ್ಕೊಂಡು ಹೋದ್ರು (43-52)
ಹಿರೀಸಭೆಯಲ್ಲಿ ವಿಚಾರಣೆ (53-65)
ಯೇಸುವನ್ನ ಗೊತ್ತಿಲ್ಲ ಅಂತ ಪೇತ್ರ ಹೇಳಿದ (66-72)
-
ಯೇಸು ಮತ್ತೆ ಬದುಕಿದನು (1-8)