ಯೋಹಾನ
ಮುಖ್ಯಾಂಶಗಳು
-
ಯೂದ ಯೇಸುಗೆ ಮೋಸಮಾಡಿದ (1-9)
ಪೇತ್ರ ಕತ್ತಿ ಬೀಸಿದ (10, 11)
ಅನ್ನನ ಹತ್ರ ಯೇಸುವನ್ನ ಕರ್ಕೊಂಡು ಹೋದ್ರು (12-14)
ಯೇಸುವನ್ನ ಪೇತ್ರ ಗೊತ್ತಿಲ್ಲ ಅಂತ ಮೊದಲನೇ ಸಲ ಹೇಳಿದ (15-18)
ಅನ್ನನ ಮುಂದೆ ಯೇಸುಗೆ ವಿಚಾರಣೆ (19-24)
ಯೇಸುವನ್ನ ಪೇತ್ರ ಗೊತ್ತಿಲ್ಲ ಅಂತ ಇನ್ನೆರಡು ಸಾರಿ ಹೇಳಿದ (25-27)
ಪಿಲಾತನ ಮುಂದೆ ಯೇಸುಗೆ ವಿಚಾರಣೆ (28-40)
“ನನ್ನ ಆಳ್ವಿಕೆ ಈ ಲೋಕದ ಸರಕಾರಗಳ ತರ ಅಲ್ಲ” (36)