ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ ಫಿಲಿಪ್ಪಿ ಮುಖ್ಯಾಂಶಗಳು ಫಿಲಿಪ್ಪಿ ಮುಖ್ಯಾಂಶಗಳು 1 ವಂದನೆ (1, 2) ದೇವರಿಗೆ ಧನ್ಯವಾದ, ಪೌಲನ ಪ್ರಾರ್ಥನೆ (3-11) ತೊಂದ್ರೆ ಇದ್ರೂ ಸಿಹಿಸುದ್ದಿ ಹರಡ್ತಿದೆ (12-20) ಬದುಕಿದ್ರೆ ಕ್ರಿಸ್ತನಿಗಾಗಿ, ಸತ್ರೂ ಲಾಭವಿದೆ (21-26) ಸಿಹಿಸುದ್ದಿಗೆ ತಕ್ಕ ಹಾಗೆ ನಡೆದ್ಕೊಳ್ಳಿ (27-30) 2 ಕ್ರೈಸ್ತರು ದೀನರಾಗಿರಬೇಕು (1-4) ಕ್ರಿಸ್ತನ ದೀನತೆ ಮತ್ತು ಉನ್ನತ ಸ್ಥಾನಕ್ಕೆ ಏರಿಸಲಾಯ್ತು (5-11) ನೀವು ರಕ್ಷಣೆ ಪಡೆಯೋಕೆ ಶ್ರಮಿಸಿ (12-18) ಬೆಳಕಿನ ತರ ಹೊಳಿತೀರ (15) ತಿಮೊತಿ ಮತ್ತು ಎಪಫ್ರೊದೀತನನ್ನ ಕಳಿಸಲಾಯ್ತು (19-30) 3 ಜನ್ರು ಭರವಸೆ ಇಡೋ ವಿಷ್ಯಗಳ ಮೇಲೆ ನಾವು ಭರವಸೆಯಿಟ್ಟಿಲ್ಲ (1-11) ಅವೆಲ್ಲ ಕ್ರಿಸ್ತನಿಂದಾಗಿ ಪ್ರಯೋಜನಕ್ಕೆ ಬರಲ್ಲ (7-9) ಬಹುಮಾನ ಪಡಿಯೋ ಗುರಿ ಕಡೆ ಓಟ (12-21) ಸ್ವರ್ಗದ ಪ್ರಜೆಗಳು (20) 4 ಒಗ್ಗಟ್ಟು, ಸಂತೋಷ, ಸರಿಯಾದ ಯೋಚ್ನೆ (1-9) ಯಾವುದ್ರ ಬಗ್ಗೆನೂ ಚಿಂತೆ ಮಾಡಬೇಡಿ (6, 7) ಫಿಲಿಪ್ಪಿಯವ್ರ ಉಡುಗೊರೆಗಾಗಿ ಧನ್ಯವಾದ (10-20) ಕೊನೆಯಲ್ಲಿ ವಂದನೆ (21-23)