ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 1 ಯೋಹಾನ ಮುಖ್ಯಾಂಶಗಳು 1 ಯೋಹಾನ ಮುಖ್ಯಾಂಶಗಳು 1 ಜೀವದ ಸಂದೇಶ (1-4) ಬೆಳಕಲ್ಲಿ ನಡಿಯೋದು (5-7) ಪಾಪಗಳನ್ನ ಯಾಕೆ ಒಪ್ಕೊಳ್ಳಬೇಕು (8-10) 2 ನಮಗೋಸ್ಕರ ಯೇಸು ತನ್ನನ್ನೇ ಅರ್ಪಿಸಿದ (1, 2) ಆತನ ಆಜ್ಞೆಗಳನ್ನ ಪಾಲಿಸೋದು (3-11) ಹಳೇ ಮತ್ತು ಹೊಸ ಆಜ್ಞೆ (7, 8) ಪತ್ರ ಬರೆಯೋಕೆ ಕಾರಣಗಳು (12-14) ಲೋಕವನ್ನ ಪ್ರೀತಿಸಬೇಡಿ (15-17) ಕ್ರಿಸ್ತನ ಶತ್ರುಗಳ ಬಗ್ಗೆ ಎಚ್ಚರಿಕೆ (18-29) 3 ನಾವು ದೇವರ ಮಕ್ಕಳು (1-3) ದೇವರ ಮಕ್ಕಳು ಮತ್ತು ಸೈತಾನನ ಮಕ್ಕಳು (4-12) ಸೈತಾನನ ಕೆಲಸಗಳನ್ನ ಯೇಸು ನಾಶಮಾಡ್ತಾನೆ (8) ಎಲ್ರನ್ನೂ ಪ್ರೀತಿಸಿ (13-18) ದೇವರು ನಮ್ಮ ಹೃದಯಕ್ಕಿಂತ ದೊಡ್ಡವನು (19-24) 4 ದೇವರಿಂದ ಬಂದ ಸಂದೇಶನಾ ಅಂತ ಪರೀಕ್ಷೆ ಮಾಡಿ (1-6) ದೇವರನ್ನ ತಿಳ್ಕೊಳ್ಳೋದು, ಪ್ರೀತಿಸೋದು (7-21) “ದೇವರು ಪ್ರೀತಿಯಾಗಿದ್ದಾನೆ” (8, 16) ದೇವರನ್ನ ಪ್ರೀತಿಸೋ ವ್ಯಕ್ತಿಗೆ ಭಯ ಇರಲ್ಲ (18) 5 ಯೇಸು ಮೇಲೆ ನಂಬಿಕೆ ಇಟ್ರೆ ಲೋಕ ಗೆಲ್ಲಬಹುದು (1-12) ನಾವು ದೇವರನ್ನ ಪ್ರೀತಿಸೋದಾದ್ರೆ (3) ಪ್ರಾರ್ಥನೆಗಿರೋ ಶಕ್ತಿಯಲ್ಲಿ ನಂಬಿಕೆ (13-17) ಕೆಟ್ಟ ಲೋಕ ನಿಮ್ಮನ್ನ ದಾರಿತಪ್ಪಿಸದ ಹಾಗೆ ನೋಡ್ಕೊಳ್ಳಿ (18-21) ಇಡೀ ಲೋಕ ಸೈತಾನನ ಕೈಯಲ್ಲಿ (19)